Divine Reiki Garden
Divine Reiki Garden
  • 38
  • 290 171
ಮಣಿಪುರ ಚಕ್ರ ದುರ್ಬಲವಾದಾಗ | Manipura Chakra Imbalance | ಭಯ ಆತಂಕ| ಪರಿಹಾರವೇನು ?
ಮಣಿಪುರ ಚಕ್ರ ದುರ್ಬಲವಾದಾಗ | Manipura Chakra Imbalance | ಭಯ ಆತಂಕ| ಪರಿಹಾರವೇನು ?
#ಮಣಿಪುರಚಕ್ರ ದುರ್ಬಲವಾದಾಗ | #ManipuraChakraImbalance | #ಭಯ #ಆತಂಕ #ಪರಿಹಾರವೇನು ?
ತುಂಬಾ ಜನರಿಗೆ ಅದರಲ್ಲಿಯೂ ಹೊಸದಾಗಿ #ರೇಕಿ ಯನ್ನು #ಕಲಿತು #ಅಭ್ಯಾಸ ಮಾಡುತ್ತಿರುವವರಿಗೆ ಯಾವ #ಚಕ್ರ #ದುರ್ಬಲ ವಾಗಿದೆ ಎಂದು ನಮಗೆ #ಹೇಗೆ ಗೊತ್ತಾಗುತ್ತದೆ ಎಂಬ #ಗೊಂದಲ ಇದ್ದೆ ಇರುತ್ತದೆ. ಇದು ರೇಕಿ ಅಭ್ಯಾಸಾಕಾರರಿಗೆ ಮಾತ್ರವಲ್ಲ, ಚಕ್ರಗಳ ಬಗ್ಗೆ #ಆಸಕ್ತಿ ಇರುವವರಿಗೆ ಹಾಗು #ಧ್ಯಾನ ದ ಅಭ್ಯಾಸ ಮಾಡುವವರಿಗೆ ಹಾಗು ವಿವಿಧ ರೀತಿಯ #ಶಕ್ತಿ ಯ ಜೊತೆ #ಕೆಲಸ ಮಾಡುವವರಿಗೆ ಕೂಡ ಕಾಡುವ #ಅನುಮಾನ ವಾಗಿರುತ್ತದೆ.
ನೀವು ಒಬ್ಬ #ವ್ಯಕ್ತಿ ಯ ಜೊತೆ ಮಾತನಾಡುವಾಗ ಅವನ ಯಾವ ಚಕ್ರ #ಸಶಕ್ತ ವಾಗಿದೆ ಅಥವಾ ಯಾವ ಚಕ್ರ #ದುರ್ಬಲ ವಾಗಿದೆ ಎಂಬುವುದನ್ನು #ಸುಲಭ ವಾಗಿ ಕಂಡುಕೊಳ್ಳಬೇಕೆಂದರೆ ಈ ಸಾಲು #ವಿಡಿಯೋ ಗಳನ್ನು ನೋಡಬೇಕು. #ಮೂಲಾಧಾರ ಹಾಗು #ಸ್ವಾಧಿಷ್ಠಾನ #ಚಕ್ರಗಳು ದುರ್ಬಲವಾದಾಗ ಯಾವ ರೀತಿಯ #ಲಕ್ಷಣಗಳನ್ನು ತೋರಿಸುತ್ತವೆ ಎಂದು ಈಗಾಗಲೇ ಮಾಡಿರುವ ವಿಡಿಯೋಗಳಲ್ಲಿ ಹೇಳಲಾಗಿದೆ. ಈ ವಿಡಿಯೋದಲ್ಲಿ ಮಣಿಪುರ ಚಕ್ರ ದುರ್ಬಲವಾದರೆ ಏನು #ಲಕ್ಷಣ ತೋರಿಸುತ್ತದೆ ಎಂದು ವಿವರಿಸಲಾಗಿದೆ
For many #people, even those who are new to #learning and #practicing #Reiki, there is #confusion as to how we #know which chakra is #weak. This is a nagging doubt not only for Reiki practitioners, but also for those #interested in chakras and those who practice #meditation and work with #various forms of #energy.
#Watch this #series of videos to #easily find out which chakra is strong or weak when you talk to a person. In the videos already made, what kind of #symptoms the #Muladhara and #Swadhisthana #Chakras show when they are #weak. In this video it is #explained #what are the symptoms if #Manipur #Chakra is weak
#Manipura Chakra
#Solar Plexus Chakra
#Chakra Healing
#Chakra Imbalance
#Manipura Chakra Symptoms
#Solar Plexus Chakra Imbalance
#Chakra Balancing
#Energy Healing
#Third Chakra
#Manipura Healing
#Chakra Meditation
#Spiritual Healing
#Energy Centers
#Prana Healing
#Manipura Chakra Blockage
#Solar Plexus Chakra Blockage
#Manipura Chakra Activation
#Chakra Therapy
#Chakra Alignment
#Holistic Healing
#ManipuraChakra
#Solar Plexus Chakra
#ChakraHealing
#ChakraImbalance
#ManipuraChakraSymptoms
#SolarPlexusChakraImbalance
#chakrabalancing g
#EnergyHealing
#ThirdChakra
#ManipuraHealing
#ChakraMeditation
#SpiritualHealing
#energycenter s
#pranahealingwand #g
#ManipuraChakraBlockage
#SolarPlexusChakraBlockage
#ManipuraChakraActivation
#ChakraTherapy
#chakraalignment t
#holistichealing
มุมมอง: 1 247

วีดีโอ

ಮನಸು ಚಂಚಲವಾಗುತ್ತಿದೆಯಾ | ಸ್ವಾಧಿಸ್ಥಾನ ಚಕ್ರ ಅಸಮತೋಲನ | ಲೈಂಗಿಕ ಆಸಕ್ತಿ | SWADHISHTANA CAHKRA IMBALANCE
มุมมอง 832หลายเดือนก่อน
ಮನಸು ಚಂಚಲವಾಗುತ್ತಿದೆಯಾ | ಸ್ವಾಧಿಸ್ಥಾನ ಚಕ್ರ ಅಸಮತೋಲನ | ಲೈಂಗಿಕ ಆಸಕ್ತಿ | SWADHISHTANA CAHKRA IMBALANCE #ಮನಸು #ಚಂಚಲ ವಾಗುತ್ತಿದೆಯಾ | #ಸ್ವಾಧಿಸ್ಥಾನಚಕ್ರ #ಅಸಮತೋಲನ | #ಲೈಂಗಿಕ #ಆಸಕ್ತಿ | #SWADHISHTANACAHKRAIMBALANCE #ಸ್ವಾಧಿಷ್ಠಾನಚಕ್ರ ನಮ್ಮ #ಜನನೇಂದ್ರಿಯ ಕ್ಕಿಂತ ಎರಡಿಂಚು ಮೇಲೆ ನಮ್ಮ #ಕಿಬ್ಬೊಟ್ಟೆ ಯ ಭಾಗದಲ್ಲಿ ಸ್ಥಿತವಾಗಿದ್ದು #ಆರುದಳ ಗಳನ್ನು ಹೊಂದಿದ್ದು #ಕಿತ್ತಳೆವರ್ಣ ವನ್ನು ಹೊಂದಿರುವ #ಚಕ್ರ. ಇದು ನಮ್ಮ #ಭಾವನೆ ಗಳಿಗೆ ಸಂಬಂದಿಸಿದ ಚಕ್ರ . ಒಂದು...
ಇದು ಮೂಲಾಧಾರ ಚಕ್ರದ ಅಸಮತೋಲನದ ಲಕ್ಷಣ | ದುಡ್ಡಿನ ಸಮಸ್ಯೆ? IMBALANCED MULADHARA CHAKRA
มุมมอง 2.7Kหลายเดือนก่อน
ಇದು ಮೂಲಾಧಾರ ಚಕ್ರದ ಅಸಮತೋಲನದ ಲಕ್ಷಣ | ದುಡ್ಡಿನ ಸಮಸ್ಯೆ? IMBALANCED MULADHARA CHAKRA ಯಾವುದೇ ಚಕ್ರ ದುರ್ಬಲಗೊಂಡರೆ ಅದರಲ್ಲಿ ಚಟುವಟಿಕೆಗಳು ಕುಂಠಿತವಾದರೆ ಅಥವಾ ಹೆಚ್ಚು ಚಟುವಟಿಕೆಗಳನ್ನು ತೋರಿಸಿ ಅತಿಯಾಗಿ ಆಕ್ಟಿವ್ ಆಗಿದ್ದರೆ ಅದನ್ನು ಅಸಮತೋಲನ ಎನ್ನಲಾಗುತ್ತದೆ. ಇನ್ನು ಸುಲಭವಾಗಿ ಹೇಳಬೇಕೆಂದರೆ ಯಾವುದೇ ಚಕ್ರ ಬೇರೆ ಚಕ್ರಗಳಿಗಿಂತ ಚಿಕ್ಕದಾಗಿದ್ದಾಗಲೂ ಮತ್ತು ಬೇರೆ ಚಕ್ರಗಳಿಗಿಂತ ದೊಡ್ಡದಾಗಿದ್ದಾಗಲೂ ಅದು ಅಸಮತೋಲನದ ಲಕ್ಷಣವಾಗಿರುತ್ತದೆ. ಇದು ಒಂದು ರೀತಿಯಲ್ಲಿ ಎರಡು ಅಲುಗ...
HEALING | ಹೀಲಿಂಗ್ ಅಂದರೇನು ? | ರೇಕಿಗೂ ಬೇರೆ ಪದ್ದತಿಗಳಿಗೂ ಇರುವ ವ್ಯೆತ್ಯಾಸ | ಹೀಲಿಂಗ್ ಹಂತಗಳು| REIKI KANNADA
มุมมอง 1.5Kหลายเดือนก่อน
HEALING | ಹೀಲಿಂಗ್ ಅಂದರೇನು ? | ರೇಕಿಗೂ ಬೇರೆ ಪದ್ದತಿಗಳಿಗೂ ಇರುವ ವ್ಯೆತ್ಯಾಸ | ಹೀಲಿಂಗ್ ಹಂತಗಳು ನಾವು ಯಾವಾಗ್ಲೂ ಕೇಳಿಸಿಕೊಳ್ಳುವ ಒಂದು ಪದ ಎಂದರೆ ಹೀಲಿಂಗ್. ಅಧ್ಯಾತ್ಮದಲ್ಲಿ ಆಸಕ್ತರು ಅದರಲ್ಲೂ ಎನರ್ಜಿ ಚಿಕಿತ್ಸಕರು ಪ್ರತಿನಿತ್ಯ ಹೀಲಿಂಗ್ ಬಗ್ಗೆ ಮಾತಾಡೋದನ್ನ ಕೇಳಿರ್ತೀವಿ. #ರೇಕಿಹೀಲಿಂಗ್, #ಪ್ರಾಣಿಕ್ ಹೀಲಿಂಗ್, #ಕ್ರಿಸ್ಟಲ್ ಹೀಲಿಂಗ್, #ಹೋಲಿಸ್ಟಿಕ್ #ಹೀಲಿಂಗ್, #ಸ್ಪಿರುಚುಯಲ್ ಹೀಲಿಂಗ್, #ಸೌಂಡ್ ಹೀಲಿಂಗ್, #ಚಕ್ರಹೀಲಿಂಗ್ , #ಎಕ್ಸ್ಪ್ರೆಸ್ಸಿವ್ ಆರ್ಟ್ಸ್ ಹೀಲಿಂಗ್, #ಕ...
ರೇಕಿ ದೀಕ್ಷೆ ಪಡೆಯುವ ಮೊದಲು ಇಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಿ | Preparation for Reiki attunement
มุมมอง 1.6K2 หลายเดือนก่อน
ರೇಕಿ ದೀಕ್ಷೆ ಪಡೆಯುವ ಮೊದಲು ಇಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಿ | Preparation for Reiki attunement #ರೇಕಿದೀಕ್ಷೆ ಪಡೆಯುವ #ಮೊದಲು #ಇಷ್ಟು #ಸಿದ್ಧತೆ ಗಳನ್ನು ಮಾಡಿಕೊಳ್ಳಿ | #Preparation for #Reiki #attunement Contact for Reiki course whatsapp 91 9480403839 ರೇಕಿಯ ಬಗ್ಗೆ ನಾವೀಗಾಗಲೇ ಹಲವಾರು #ಸೂಕ್ಷ್ಮ ವಾದ #ವಿಚಾರ ಗಳನ್ನು ತಿಳಿದುಕೊಂಡಿದ್ದೇವೆ. ಎಷ್ಟೋ #ಜನ ಬೇರೆ ಬೇರೆ ರೇಕಿ #ಗುರು ಗಳಿಂದ ಯಾವಾಗಲೋ #ರೇಕಿದೀಕ್ಷೆ ಪಡೆದು ಅಭ್ಯಾಸ ಮಾಡದೆ ಅರ್ಧಕ್ಕೆ ...
ರೇಕಿ ನಿಮ್ಮ ಜೀವನಶೈಲಿಯಾಗಲಿ | ಇದು ನಿಮ್ಮ ಗೆಲುವಿನ ದಾರಿ | REIKI & LIFESTYLE
มุมมอง 10K2 หลายเดือนก่อน
ರೇಕಿ ನಿಮ್ಮ ಜೀವನಶೈಲಿಯಾಗಲಿ | ಇದು ನಿಮ್ಮ ಗೆಲುವಿನ ದಾರಿ | REIKI & LIFESTYLE ಈ ವಿಡಿಯೋದಲ್ಲಿ ನಮ್ಮ ದಿನನಿತ್ಯದ ಜೀವನದಲ್ಲಿ ಉಂಟಾಗುವ ಹಲವಾರು ಜಂಜಾಟಗಳಿಂದ ಮುಕ್ತಿಪಡೆದು ಆನಂದಕರ ಜೀವವನನ್ನು ನಡೆಸುವುದು ಹೇಗೆ? ಅದಕ್ಕೆ ರೇಕಿ ನಮಗೆ ಹೇಗೆಬೆಂಬಲ ನೀಡುತ್ತದೆ ? ನಮ್ಮ ಜೀವನದಲ್ಲಿ ರೇಕಿಯನ್ನು ನಿರಂತರವಾಗಿ ಅಳವಡಿಸಿಕೊಂಡು ಹೇಗೆ ಜೀವನಶೈಲಿಯಾಗಿ ಮಾಡಿಕೊಳ್ಳುವುದು ? ಹಾಗೆ ಮಾಡಿಕೊಂಡರೆ ನಮಗಾಗುವ ಅನುಕೂಲತೆಗಳೇನು ಎನ್ನುವುದನ್ನು ನೋಡೋಣ In this video, how can we get rid of ...
ಕೃತಜ್ಞತೆ | ಲಾ ಆಫ್ ಅಟ್ರಾಕ್ಷನ್ ಗೆ ಇದು ಕೀಲಿ ಕೈ | GRATITUDE | ಇದೇ ದೇವರಿಗೆ ಪೂಜೆ
มุมมอง 4.2K2 หลายเดือนก่อน
ಕೃತಜ್ಞತೆ | ಲಾ ಆಫ್ ಅಟ್ರಾಕ್ಷನ್ ಗೆ ಇದು ಕೀಲಿ ಕೈ | GRATITUDE | ಇದೇ ದೇವರಿಗೆ ಪೂಜೆ ಹಿಂದಿನ ಕೆಲವೊಂದು #ವಿಡಿಯೋ ದಲ್ಲಿನಾವು #ರೇಕಿ ಯ ಬಗ್ಗೆ ಚರ್ಚೆ ಮಾಡುತ್ತಿರಬೇಕಾರೆ ರೇಕಿಯ ಐದು ತತ್ವಗಳು ಯಾವುದು ಎಂದು ನೋಡಿದಾಗ #ಕೋಪಗೊಳದಿರುವುದು, #ಕೃತಜ್ಞನಾಗಿರುವುದು, #ಚಿಂತಿಸದಿರುವುದು, #ಪ್ರಾಮಾಣಿಕನಾಗಿರುವುದು ಹಾಗು ಎಲ್ಲರನ್ನು #ಗೌರವಿಸುವುದು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಇವು ಕೇವಲ #ರೇಕಿಅಭ್ಯಾಸ ಮಾಡುವವರು ಬಾಯಿಯಲ್ಲಿ ಹೇಳಿಕೊಳ್ಳುವ #ತತ್ವ ಗಳಲ್ಲ ಬದಲಾಗಿ ಯಾರೇ ಆಗಿರ...
ವಿಶುದ್ಧ ಚಕ್ರ ಅಭಿವ್ಯಕ್ತಿಯ ಕೇಂದ್ರ | ಆಕ್ಟಿವ್ ಆಗಿದ್ದರೆ ನಿಮ್ಮ ಮಾತೆ ವೇದವಾಕ್ಯ | Vishudda chakra
มุมมอง 9K3 หลายเดือนก่อน
ವಿಶುದ್ಧ ಚಕ್ರ ಅಭಿವ್ಯಕ್ತಿಯ ಕೇಂದ್ರ | ಆಕ್ಟಿವ್ ಆಗಿದ್ದರೆ ನಿಮ್ಮ ಮಾತೆ ವೇದವಾಕ್ಯ | Vishudda chakra #ವಿಶುದ್ಧ ಚಕ್ರ #ಅಭಿವ್ಯಕ್ತಿ ಯ #ಕೇಂದ್ರ | #ಆಕ್ಟಿವ್ ಆಗಿದ್ದರೆ ನಿಮ್ಮ #ಮಾತೆ #ವೇದವಾಕ್ಯ | Vishudda chakra ಈ ಹಿಂದಿನ ಕೆಲವು ವಿಡಿಯೋಗಳಲ್ಲಿ ನಮ್ಮ #ಚಕ್ರ ವ್ಯವಸ್ಥೆ ಗೆ ಕಾರಣವಾದ 72000 #ನಾಡಿಗಳು, ಅವುಗಳು ಕೂಡುವ ಜಾಗಗಳಲ್ಲಿ ಉಂಟಾಗುವ #ಚಕ್ರ ಗಳು #ಉಪಚಕ್ರಗಳು ಹಾಗು #ಸೂಕ್ಷ್ಮಚಕ್ರಗಳ ಬಗ್ಗೆಯಲ್ಲ ಮಾತನಾಡಿದ್ದೆವು. ಇದುವರೆಗಿನ ಆ ವಿಡಿಯೋ ಗಳಲ್ಲಿ #ಮೂಲಾಧಾರ #ಸ್ವಾ...
ಪುರಾತನ ಭಾರತದ 64 ಕಲೆಗಳು | ಇವು ಗೊತ್ತಿದ್ದರಷ್ಟೇ ಅವನು ವಿದ್ಯಾವಂತ | 64 Vidyas | ಪರಾ ಅಪರಾ ವಿದ್ಯೆಗಳು
มุมมอง 6473 หลายเดือนก่อน
ಪುರಾತನ ಭಾರತದ 64 ಕಲೆಗಳು | ಇವು ಗೊತ್ತಿದ್ದರಷ್ಟೇ ಅವನು ವಿದ್ಯಾವಂತ | 64 Vidyas | ಪರಾ ಅಪರಾ ವಿದ್ಯೆಗಳು ನಮ್ಮ ಸಂಸ್ಕೃತಿ ಹಾಗು ಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ, ವೇದ ಪುರಾಣಗಳ ಬೆಂಬಲವಿದೆ ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಈ ಎಲ್ಲ ಪರಂಪರೆ ಹೀಗೆ ಅವಿಚ್ಚಿನ್ನವಾಗಿ ಸಾವಿರಾರು ವರ್ಷಗಳವರೆಗೆ ಹರಿದುಬರಲು ಮೂಲ ಕಾರಣವೇನು ಎಂದು ಆಲೋಚಿಸಿದರೆ ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವ ಜ್ಞಾನ ಎನ್ನುವುದು ನಮಗೆ ತಿಳಿಯುತ್ತದೆ ನಮ್ಮ ಭಾರತೀಯ ಪರಂಪರೆಯಲ್ಲಿ ಯಾವುದನ್ನೂ ಜ್ಞಾನ ...
ಆತ್ಮ ಶಕ್ತಿ ಕುಂದಲು ಈ ಕಾರಣಗಳು ಸಾಕು | ರೇಕಿ ಅನುಭವಕ್ಕೆ ಬರುತ್ತಲೇ ಇಲ್ವಾ? STRONG REIKI | REIKI WEAKEN
มุมมอง 4.1K3 หลายเดือนก่อน
ಆತ್ಮ ಶಕ್ತಿ ಕುಂದಲು ಈ ಕಾರಣಗಳು ಸಾಕು | ರೇಕಿ ಅನುಭವಕ್ಕೆ ಬರುತ್ತಲೇ ಇಲ್ವಾ? STRONG REIKI | REIKI WEAKEN ರೇಕಿ ದೀಕ್ಷೆಯನ್ನು ಪಡೆದು ರೇಕಿಯನ್ನು ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರೆಲ್ಲರ ಜೀವನದಲ್ಲಿ ರೇಕಿ ಒಂದೇ ರೀತಿಯ ಕೆಲಸವನ್ನು ಮಾಡುತ್ತಾ? ಕೆಲವರು ಬಹಳ ಬೇಗನೆ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಾರೆ, ಇನ್ನು ಕೆಲವರು ಅದೇರೀತಿಯ ಆಕಾಂಕ್ಷೆ ಗಳನ್ನು ಪೂರೈಸಿಕೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸಬೇಕಾಗುತ್ತದೆ ಇದು ಏಕೆ? ರೇಕಿ ಶಕ್ತಿ ಏನಾದರೋ ಒಬ್ಬೊಬ್ಬರಿ...
ರೇಕಿ ಎಷ್ಟು ಹಂತಗಳು? ಎಷ್ಟು ಸಮಯ? ಎಷ್ಟು ಖರ್ಚು? ಏನು ಸಾಧನೆ? | ನೀವೂ ಗುರುವಾಗಬಹುದು ಆದರೆ...| REIKI
มุมมอง 2K3 หลายเดือนก่อน
ರೇಕಿ ಎಷ್ಟು ಹಂತಗಳು? ಎಷ್ಟು ಸಮಯ? ಎಷ್ಟು ಖರ್ಚು? ಏನು ಸಾಧನೆ? | ನೀವೂ ಗುರುವಾಗಬಹುದು ಆದರೆ...| REIKI #ರೇಕಿ #ಎಷ್ಟು #ಹಂತಗಳು? ಎಷ್ಟು #ಸಮಯ ? ಎಷ್ಟು #ಖರ್ಚು ? ಏನು #ಸಾಧನೆ ? | ನೀವೂ #ಗುರು ವಾಗಬಹುದು ಆದರೆ...| #REIKI ಇದುವರೆಗೆ ನಾವು #ರೇಕಿ ಯಬಗ್ಗೆ ಎಷ್ಟೊಂದು #ವಿಷಯ ಗಳನ್ನು ತಿಳಿದುಕೊಂಡಿದ್ದೇವೆ. ರೇಕಿ #ಹೇಗೆ ಕೆಲಸಮಾಡುತ್ತದೆ. ರೇಕಿಯನ್ನು ಯಾರು #ಕಲಿ ಯಬೇಕು, #ಯಾರು ಕಲಿಯಬೇಕಿಲ್ಲ ಯಾರಿಗೆ ಕಲಿಯಲು #ಸಾಧ್ಯ ವಿಲ್ಲ ಯಾರು ರೇಕಿಯಂತಹ ಅತೀಂದ್ರಿಯ ವಿದ್ಯೆಗಳನ್ನು #ಕೈವ...
ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali |
มุมมอง 22K4 หลายเดือนก่อน
ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali | ಈ ಪ್ರಪಂಚದ ಎಲ್ಲ ಜೀವಿಗಳು ಹಾಗು ವಸ್ತುಗಳ ಸುತ್ತಲೂ ಒಂದು ರೀತಿಯಾದಂತಹ #ಎನರ್ಜಿಫೀಲ್ಡ್ ಅಂದರೆ ಒಂದು ರೀತಿಯಾದ #ಶಕ್ತಿಕ್ಷೇತ್ರ ಇದ್ದೆ ಇದೆ. ಇದನ್ನೇ #ಭಾರತೀಯರು #ಅಭಾಮಂಡಲ ಅಥವಾ #ಪ್ರಭಾವಳಿ ಎಂದು ಕರೆದರೆ #ಪಾಶ್ಚಾತ್ಯರು #ಆರ ಎಂದು ಕರೆಯುತ್ತಾರೆ. #ಆರಾ ಎಂಬುದು ಪ್ರತಿ #ಮನುಷ್ಯ, #ಸಸ್ಯಗಳು, #ಪ್ರಾಣಿಗಳು, #ಜೀವಂತ ಮತ್ತು #ನಿರ್ಜೀವ #ವಸ್ತು ಗಳಿಂದ ಹೊರಹೊಮ್ಮುವ #ಜೈವ...
ಇದು ನೀವಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ವಿದ್ಯೆ | ರೇಕಿಯನ್ನು ಯಾರೆಲ್ಲ ಕಲಿಯಲೇ ಬೇಕು | YOU SHOULD LEARN REIKI
มุมมอง 1.5K4 หลายเดือนก่อน
ಇದು ನೀವಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ವಿದ್ಯೆ | ರೇಕಿಯನ್ನು ಯಾರೆಲ್ಲ ಕಲಿಯಲೇ ಬೇಕು | YOU SHOULD LEARN REIKI ಇದು ನೀವಾಗಿದ್ದರೆ ನಿಮಗೆ #ಹೇಳಿ ಮಾಡಿಸಿದ #ವಿದ್ಯೆ | #ರೇಕಿ ಯನ್ನು ಯಾರೆಲ್ಲ #ಕಲಿ ಯಲೇ ಬೇಕು | #YOU #SHOULD #LEARN #REIKI ಈ ವಿಡಿಯೋದಲ್ಲಿ ಯಾರೆಲ್ಲ ರೇಕಿಯನ್ನು ಕಲಿಯ ಬಹುದು, ಯಾರು ರೇಕಿಯನ್ನು ಕಲಿಯಬೇಕು, ಮತ್ತು ಕಲಿಯಲೇ ಬೇಕಾದವರು ಯಾರು ಅನ್ನುವುದರ ಬಗ್ಗೆ ಮಾತನಾಡಲಾಗಿದೆ ನಮಗೆ ಗೊತ್ತಿತುವಂತೆ ರೇಕಿ ಅನ್ನುವುದು ನೇರ ಚಿಕಿತ್ಸೆ ಹಾಗು ಪರ್ಯಾಯ ಚಿಕಿತ್...
DO NOT LEARN REIKI !! | ಹೀಗಿರುವವರು ರೇಕಿ ಕಲಿತರೂ ವ್ಯರ್ಥ |
มุมมอง 2.1K4 หลายเดือนก่อน
DO NOT LEARN REIKI !! | ಹೀಗಿರುವವರು ರೇಕಿ ಕಲಿತರೂ ವ್ಯರ್ಥ | #DO #NOT #LEARN #REIKI !! | ಹೀಗಿರುವವರು #ರೇಕಿ ಕಲಿತರೂ ವ್ಯರ್ಥ | #ರೇಕಿ ಬಗ್ಗೆ ನಮಗೆಲ್ಲ ಗೊತ್ತಿರುವಂತೆ ನಮ್ಮ #ಜೀವನ ದ ಎಲ್ಲ ವಿಭಾಗಗಳಲ್ಲಿಯೂ ಹಾಗು ಎಲ್ಲಾ ವಿಧದಲ್ಲಿಯೂ #ಕೆಲಸ ಮಾಡುವ ಒಂದು #ವಿಶಿಷ್ಟ ಹಾಗು #ಪರಿಣಾಮಕಾರಿ #ಹೋಲಿಸ್ಟಿಕ್ ಅಂದರೆ ಸಮಗ್ರ ಹಾಗು ಔಷದ ರಹಿತ ವಾಗಿ ಗುಣಪಡಿಸುವ ಚಿಕಿತ್ಸಾಕ್ರಮವಾಗಿದೆ. ರೇಕಿಯ ವಿಶೇಷತೆ ಎಂದರೇ ಇದನ್ನು ನೇರವಾದ ಚಿಕಿತ್ಸಾ ಕ್ರಮವಾಗಿಯೂ ಬಳಸಬಹುದು ಹಾಗೆಯೇ ಪೂರಕ ಚಿ...
ರೇಕಿ ಮತ್ತು ಕುಂಡಲಿನಿ ಒಂದೇನಾ? | ರೇಕಿ ಅಭ್ಯಾಸ ಮೇಲಿಂದ ಕೆಳಕ್ಕೋ? ಕೆಳಗಿನಿಂದ ಮೆಲಕ್ಕೋ?| REIKI AND KUNDALINI
มุมมอง 4.2K4 หลายเดือนก่อน
ರೇಕಿ ಮತ್ತು ಕುಂಡಲಿನಿ ಒಂದೇನಾ? | ರೇಕಿ ಅಭ್ಯಾಸ ಮೇಲಿಂದ ಕೆಳಕ್ಕೋ? ಕೆಳಗಿನಿಂದ ಮೆಲಕ್ಕೋ?| REIKI AND KUNDALINI
ದೀಕ್ಷೆ ಪಡೆಯದೇ ರೇಕಿ ಅಭ್ಯಾಸ ಮಾಡ್ತಿದೀರಾ? | Practicing Reiki without Attunement ? | ಏನಗಾಗುತ್ತೆ ?
มุมมอง 2K5 หลายเดือนก่อน
ದೀಕ್ಷೆ ಪಡೆಯದೇ ರೇಕಿ ಅಭ್ಯಾಸ ಮಾಡ್ತಿದೀರಾ? | Practicing Reiki without Attunement ? | ಏನಗಾಗುತ್ತೆ ?
Guided | Ho'ponopono Meditation | ಹೊ ಒಪೊನೊಪೋನೋ ಧ್ಯಾನ ಮಾರ್ಗದರ್ಶನ | ಸಮಸ್ಯೆಗಳ ಸರಳ ಪರಿಹಾರ
มุมมอง 2.5K6 หลายเดือนก่อน
Guided | Ho'ponopono Meditation | ಹೊ ಒಪೊನೊಪೋನೋ ಧ್ಯಾನ ಮಾರ್ಗದರ್ಶನ | ಸಮಸ್ಯೆಗಳ ಸರಳ ಪರಿಹಾರ
Ho'oponopono | ನಿಮ್ಮೆಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ - ಹೊ ಒಪೊನೊಪೋನೋ | ಎಲ್ಲದಕ್ಕೂ ನೀವೇ ಜವಾಬ್ದಾರರು
มุมมอง 7K6 หลายเดือนก่อน
Ho'oponopono | ನಿಮ್ಮೆಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ - ಹೊ ಒಪೊನೊಪೋನೋ | ಎಲ್ಲದಕ್ಕೂ ನೀವೇ ಜವಾಬ್ದಾರರು
ಒಂದೇ ಚಿಟಿಕೆ ಉಪ್ಪು | ಹೀಗೆ ಮಾಡಿ ಎಲ್ಲ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಿ | Salt Remedy | Benefits of Salt
มุมมอง 9K7 หลายเดือนก่อน
ಒಂದೇ ಚಿಟಿಕೆ ಉಪ್ಪು | ಹೀಗೆ ಮಾಡಿ ಎಲ್ಲ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಿ | Salt Remedy | Benefits of Salt
ಬಿಳಿಯ ಬೆಳಕಿನ ಧ್ಯಾನ | white Light Meditation | ನಿತ್ಯ ಸಾಧನೆಗಾಗಿ | ಉತ್ತ್ತಮ ಅನುಭವಕ್ಕಾಗಿ Headphone ಬಳಸಿ
มุมมอง 5K7 หลายเดือนก่อน
ಬಿಳಿಯ ಬೆಳಕಿನ ಧ್ಯಾನ | white Light Meditation | ನಿತ್ಯ ಸಾಧನೆಗಾಗಿ | ಉತ್ತ್ತಮ ಅನುಭವಕ್ಕಾಗಿ Headphone ಬಳಸಿ
ರೇಕಿ ಹೀಲಿಂಗ್ ಸಂಪೂರ್ಣ ಮಾರ್ಗದರ್ಶನ | Reiki Complete self Healing Hand Position Guide | ಸಾಧಕರಿಗೆ ಮಾತ್ರ
มุมมอง 7K7 หลายเดือนก่อน
ರೇಕಿ ಹೀಲಿಂಗ್ ಸಂಪೂರ್ಣ ಮಾರ್ಗದರ್ಶನ | Reiki Complete self Healing Hand Position Guide | ಸಾಧಕರಿಗೆ ಮಾತ್ರ
ರೇಕಿ ಬಗ್ಗೆಇರುವ ತಪ್ಪುತಿಳುವಳಿಕೆಗಳು | ನಿವಾರಿಸಿಕೊಂಡರೆ ನಿಮಗೆ ನೀವೇ ಗುರು | Myths and Misconception of Reiki
มุมมอง 1.2K7 หลายเดือนก่อน
ರೇಕಿ ಬಗ್ಗೆಇರುವ ತಪ್ಪುತಿಳುವಳಿಕೆಗಳು | ನಿವಾರಿಸಿಕೊಂಡರೆ ನಿಮಗೆ ನೀವೇ ಗುರು | Myths and Misconception of Reiki
ಅನಾಹತ ಚಕ್ರ | ಸಂಪೂರ್ಣ ಮಾಹಿತಿ |Anahatha Chakra | ಇದನ್ನು ಹೀಲ್ ಮಾಡಿಕೊಂಡು ಹಾಳಾದ ಸಂಬಂಧಗಳನ್ನು ಸರಿಮಾಡಿಕೊಳ್ಳಿ
มุมมอง 12K7 หลายเดือนก่อน
ಅನಾಹತ ಚಕ್ರ | ಸಂಪೂರ್ಣ ಮಾಹಿತಿ |Anahatha Chakra | ಇದನ್ನು ಹೀಲ್ ಮಾಡಿಕೊಂಡು ಹಾಳಾದ ಸಂಬಂಧಗಳನ್ನು ಸರಿಮಾಡಿಕೊಳ್ಳಿ
ನಿಮ್ಮ ರೇಕಿ ಗುರು ಯಾರಾಗಿರಬೇಕು | ಗುರುವಿನ ಮಹತ್ವ | Reiki Attunement and guidance
มุมมอง 3.5K8 หลายเดือนก่อน
ನಿಮ್ಮ ರೇಕಿ ಗುರು ಯಾರಾಗಿರಬೇಕು | ಗುರುವಿನ ಮಹತ್ವ | Reiki Attunement and guidance
5 Principles of Reiki | 5 things that will change your life | path of spirituality
มุมมอง 2.2K8 หลายเดือนก่อน
5 Principles of Reiki | 5 things that will change your life | path of spirituality
Reiki | ರೇಕಿ ಸಾಧಕರು ಈ ತಪ್ಪುಗಳನ್ನು ಮಾಡಲೇ ಬೇಡಿ | ಎಚ್ಚರಿಕೆ !
มุมมอง 7K8 หลายเดือนก่อน
Reiki | ರೇಕಿ ಸಾಧಕರು ಈ ತಪ್ಪುಗಳನ್ನು ಮಾಡಲೇ ಬೇಡಿ | ಎಚ್ಚರಿಕೆ !
MANIPURA CHAKRA | If its strong you will be the real hero | There is no limits for your confidence
มุมมอง 9K8 หลายเดือนก่อน
MANIPURA CHAKRA | If its strong you will be the real hero | There is no limits for your confidence
Reiki Rules | ರೇಕಿಗೆ ಇರುವುದು ಇದೊಂದೇ ನಿಯಮ | ಎಷ್ಟೋ ಸಾಧಕರಿಗೇ ಗೊತ್ತಿಲ್ಲ
มุมมอง 20K8 หลายเดือนก่อน
Reiki Rules | ರೇಕಿಗೆ ಇರುವುದು ಇದೊಂದೇ ನಿಯಮ | ಎಷ್ಟೋ ಸಾಧಕರಿಗೇ ಗೊತ್ತಿಲ್ಲ
SVADHISHTHANA CHAKRA| ಸ್ವಾಧಿಷ್ಠಾನ ನಿಮ್ಮ ಭಾವನೆಗಳಿಗೆ ಇದೇ ಅಧಿಪತಿ | ಹೀಗೆ ಹೀಲ್ ಮಾಡಿಕೊಳ್ಳಿ
มุมมอง 17K8 หลายเดือนก่อน
SVADHISHTHANA CHAKRA| ಸ್ವಾಧಿಷ್ಠಾನ ನಿಮ್ಮ ಭಾವನೆಗಳಿಗೆ ಇದೇ ಅಧಿಪತಿ | ಹೀಗೆ ಹೀಲ್ ಮಾಡಿಕೊಳ್ಳಿ
MULADHARA CHAKRA | ಮೂಲಾಧಾರ | ಹೀಲ್ ಮಾಡುವುದು ಹೀಗೆ| ಇದನ್ನು ಸರಿಯಾಗಿಟ್ಟುಕೊಂಡರೆ ಜೀವನದಲ್ಲಿ ಸೋಲುವ ಮಾತೆ ಇಲ್ಲ
มุมมอง 68K9 หลายเดือนก่อน
MULADHARA CHAKRA | ಮೂಲಾಧಾರ | ಹೀಲ್ ಮಾಡುವುದು ಹೀಗೆ| ಇದನ್ನು ಸರಿಯಾಗಿಟ್ಟುಕೊಂಡರೆ ಜೀವನದಲ್ಲಿ ಸೋಲುವ ಮಾತೆ ಇಲ್ಲ

ความคิดเห็น

  • @user-qn8zc8nf3g
    @user-qn8zc8nf3g 12 ชั่วโมงที่ผ่านมา

    Munche reki dekshe togundu8 varsha ayitu 😢 nange time sigllila madlikke ega reki mademadtini yenu problem elvalva

  • @dhanushdhannu8616
    @dhanushdhannu8616 วันที่ผ่านมา

    Pendulam baggi video madi sir pls..

  • @shridharshree5420
    @shridharshree5420 วันที่ผ่านมา

    thumba danyavaadagalu gurugale

  • @shridharshree5420
    @shridharshree5420 3 วันที่ผ่านมา

    thumba thumba danyavaadagalu gurugale❤❤❤❤❤❤❤👋🙏🙏🙏🙏🙏🙏🙏🙏🙏

  • @aditrikarthik4764
    @aditrikarthik4764 4 วันที่ผ่านมา

    Reiki practise maduva modalu aura clean madkolbeka

  • @ganeshshenoy8042
    @ganeshshenoy8042 4 วันที่ผ่านมา

    Thank you sir for your kind information god bless you

  • @user-ih9ly5nw2r
    @user-ih9ly5nw2r 4 วันที่ผ่านมา

    Nice explain ation

  • @rekhapp1593
    @rekhapp1593 5 วันที่ผ่านมา

    😄🙏🏾

  • @rekhapp1593
    @rekhapp1593 5 วันที่ผ่านมา

    Reka

  • @rekhapp1593
    @rekhapp1593 5 วันที่ผ่านมา

    Reiki &nimagu daniyavadagalu gurugalle

  • @nandupradeep38
    @nandupradeep38 8 วันที่ผ่านมา

    Gurugale nange 2nd level dhikshe agide adru reki sense agthilla😢 idrinda bejar agide ....yen madbeku

  • @suneethamn6194
    @suneethamn6194 8 วันที่ผ่านมา

    Really very informative video, thank you very much sir.

  • @akashrajendradombarakashra5704
    @akashrajendradombarakashra5704 8 วันที่ผ่านมา

    Thanks guruji

  • @chandrakalahegde5154
    @chandrakalahegde5154 10 วันที่ผ่านมา

    Thank you 🙏

  • @ManjunathPatel-u9w
    @ManjunathPatel-u9w 10 วันที่ผ่านมา

    Tqs🎉

  • @ManjunathPatel-u9w
    @ManjunathPatel-u9w 10 วันที่ผ่านมา

    Tqs🎉

  • @kotiancreations6381
    @kotiancreations6381 11 วันที่ผ่านมา

    Thank you 🙏 guruji

  • @RatnaCraghu
    @RatnaCraghu 11 วันที่ผ่านมา

    Thank you sir

  • @RatnaCraghu
    @RatnaCraghu 11 วันที่ผ่านมา

    Thank you universe and angels

  • @sharadaramesh5739
    @sharadaramesh5739 11 วันที่ผ่านมา

    🙏

  • @ammamahadeva8427
    @ammamahadeva8427 11 วันที่ผ่านมา

    ಹಣ ಎಷ್ಟು ಖರ್ಚಾಗುತ್ತದೆ ತಿಳಿಸಿ

  • @mangalorevivekanandashet402
    @mangalorevivekanandashet402 14 วันที่ผ่านมา

    Thankyou for your extrodinary knowledge about chakkara once again thankyou guruji

  • @mangalorevivekanandashet402
    @mangalorevivekanandashet402 14 วันที่ผ่านมา

    Please send third eye.and crown chakra iam intrested thankyou guruji

  • @ananddaojaswin5524
    @ananddaojaswin5524 14 วันที่ผ่านมา

    I am live experienced person,master

  • @shivabasappaharti695
    @shivabasappaharti695 15 วันที่ผ่านมา

  • @leelavathym1624
    @leelavathym1624 16 วันที่ผ่านมา

    ರೇಕಿ ದೀನ ಮಾಡಬೇಕಾ .?

  • @Shivanandamurthy1978
    @Shivanandamurthy1978 16 วันที่ผ่านมา

    ನಾವು ಹಳ್ಳಿ ಯಲ್ಲಿರೋದು ನಾವು ಹೇಗೆ ಕಲಿಯೋದು ಗುರುಗಳೇ

  • @shivalingaiahyogini8025
    @shivalingaiahyogini8025 17 วันที่ผ่านมา

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸ್ವಾಮಿ

  • @ManjuManjunath.B
    @ManjuManjunath.B 17 วันที่ผ่านมา

    Om

  • @mangalorevivekanandashet402
    @mangalorevivekanandashet402 17 วันที่ผ่านมา

    Thankyou for very good knowledge about heart chakra thankyou lovely

  • @mangalorevivekanandashet402
    @mangalorevivekanandashet402 17 วันที่ผ่านมา

    Very good knowledge I like it thankyou for experience guruji

  • @vijayavijay4298
    @vijayavijay4298 17 วันที่ผ่านมา

    sir ನಿಮಗೆ ಹೇಗೆ ಇಷ್ಟೊಂದು ವಿಷಯ ಗೊತ್ತು

  • @geethasudhama7885
    @geethasudhama7885 18 วันที่ผ่านมา

    ಒಳ್ಳೆಯ ಗುರುತ್ವ ತಮ್ಮಲ್ಲಿದೆ. ಕೇಳುಗರಿಗೆ ವಿಶೇಷ ಆಶಕ್ತಿ ಇದೆ.

  • @seethaseetha6181
    @seethaseetha6181 19 วันที่ผ่านมา

    ರೇಕಿ ಕಳಿಸ್ಕೊಡ್ತೀರಾ ಗುರುಗಳೇ.

  • @seemahegde9455
    @seemahegde9455 19 วันที่ผ่านมา

    Sir nivu online class tagotira

  • @chandhu495
    @chandhu495 19 วันที่ผ่านมา

    Stroke patients yava chakrada mele dhyana madabeku dayavittu tilisi🙏

  • @basavarajaa.s6753
    @basavarajaa.s6753 20 วันที่ผ่านมา

    Thank you sir super speech

  • @ShriRamuluS
    @ShriRamuluS 20 วันที่ผ่านมา

    Job gagi raki madabauda

  • @HemavathiR-ub6uy
    @HemavathiR-ub6uy 21 วันที่ผ่านมา

    I wanted to join Reiki Can I get your contact details

  • @jayashreenag9744
    @jayashreenag9744 21 วันที่ผ่านมา

    Sir pired time alli ಚಕ್ರಗಳ ಮೆಡಿಟೇಶನ್ ಮಾಡಬಹುದಾ..?

  • @user-qn8zc8nf3g
    @user-qn8zc8nf3g 21 วันที่ผ่านมา

    Reki excersize yavude madidru prayer madbeka

  • @user-qn8zc8nf3g
    @user-qn8zc8nf3g 21 วันที่ผ่านมา

    Nange nanna reki guru e shloka kodlilla adre eddana bekadre use madabahuda sir

  • @meeraprasad2879
    @meeraprasad2879 21 วันที่ผ่านมา

    Thank u 🙏

  • @ranjithkrishnan.s9132
    @ranjithkrishnan.s9132 22 วันที่ผ่านมา

    Spiritual level nalli mamsahara energy down maduthe.

  • @manjulac8493
    @manjulac8493 22 วันที่ผ่านมา

    ರೇ ಕಿ ನಾನು ಕಲಿತೆ ತುಂಬಾ ಒಳ್ಳೆಯದಾಗಿದೆ.

  • @dinakarappasm3203
    @dinakarappasm3203 22 วันที่ผ่านมา

    Thank you so much sir.

  • @radhaponnappa2418
    @radhaponnappa2418 23 วันที่ผ่านมา

    Dhanyavadagalu sir 🙏

  • @radhaponnappa2418
    @radhaponnappa2418 23 วันที่ผ่านมา

    ಧನ್ಯವಾದಗಳು ಗುರುಗಳೇ 🙏🌹🙏

  • @user-qn8zc8nf3g
    @user-qn8zc8nf3g 23 วันที่ผ่านมา

    Reki maduvaga bareyavaru navu maduva dhyananinda energy avarige hogtada

  • @manjunathpoojari2321
    @manjunathpoojari2321 24 วันที่ผ่านมา

    ಹಾಯ್ ಸರ್