ರೇಕಿ ನಿಮ್ಮ ಜೀವನಶೈಲಿಯಾಗಲಿ | ಇದು ನಿಮ್ಮ ಗೆಲುವಿನ ದಾರಿ | REIKI & LIFESTYLE

แชร์
ฝัง
  • เผยแพร่เมื่อ 16 เม.ย. 2024
  • ರೇಕಿ ನಿಮ್ಮ ಜೀವನಶೈಲಿಯಾಗಲಿ | ಇದು ನಿಮ್ಮ ಗೆಲುವಿನ ದಾರಿ | REIKI & LIFESTYLE
    ಈ ವಿಡಿಯೋದಲ್ಲಿ ನಮ್ಮ ದಿನನಿತ್ಯದ ಜೀವನದಲ್ಲಿ ಉಂಟಾಗುವ ಹಲವಾರು ಜಂಜಾಟಗಳಿಂದ ಮುಕ್ತಿಪಡೆದು ಆನಂದಕರ ಜೀವವನನ್ನು ನಡೆಸುವುದು ಹೇಗೆ? ಅದಕ್ಕೆ ರೇಕಿ ನಮಗೆ ಹೇಗೆಬೆಂಬಲ ನೀಡುತ್ತದೆ ? ನಮ್ಮ ಜೀವನದಲ್ಲಿ ರೇಕಿಯನ್ನು ನಿರಂತರವಾಗಿ ಅಳವಡಿಸಿಕೊಂಡು ಹೇಗೆ ಜೀವನಶೈಲಿಯಾಗಿ ಮಾಡಿಕೊಳ್ಳುವುದು ? ಹಾಗೆ ಮಾಡಿಕೊಂಡರೆ ನಮಗಾಗುವ ಅನುಕೂಲತೆಗಳೇನು ಎನ್ನುವುದನ್ನು ನೋಡೋಣ
    In this video, how can we get rid of the many hassles of our daily life and live a happy life? How does Reiki help us? How to continuously adopt Reiki in our life and make it a lifestyle? Let's see what are the benefits for us if we do so
    #ReikiLifestyle #EnergyHealing #HolisticLiving #SpiritualWellness #MindBodySoul #ReikiJourney #HealingEnergy #ZenLiving #InnerPeace #SelfCare #WellnessJourney #HolisticHealth #positivevibes
    #ReikiCommunity #ReikiHealing #WellnessWednesday #Mindfulness #HealthyLiving #SelfHealing #NaturalHealing #EnergyBalance #ChakraHealing #HolisticLiving #SpiritualJourney #HealingHands #Empowerment #PeacefulLiving #HolisticWellness #kurubarahalli #reikiclassesinkannada #reikiclasses #reikiandlifestyle #reikilifestyle #reikimaster #divinereikigarden

ความคิดเห็น • 57

  • @dhanushdhannu8616
    @dhanushdhannu8616 8 วันที่ผ่านมา

    Superb sir..

  • @meeraprasad2879
    @meeraprasad2879 หลายเดือนก่อน

    Thank u 🙏

  • @KK-dh1tm
    @KK-dh1tm หลายเดือนก่อน

    🙏🙏

  • @manjunnatha381
    @manjunnatha381 2 หลายเดือนก่อน +2

    ಧನ್ಯವಾದಗಳು ಗುರುಗಳೇ, ನಿಮ್ಮ ಬಳಿ ರೇಕಿ ದೀಕ್ಷೆ ಪಡೆದ ನಾವು ಧನ್ಯರು...,🙏🙏

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಚನ್ನಾಗಿ ಅಭ್ಯಾಸ ಮಾಡಿ. ಶುಭವಾಗಲಿ

  • @nagarathnas3206
    @nagarathnas3206 2 หลายเดือนก่อน +2

    ಅನಂತಾನಂತ ಧನ್ಯವಾದಗಳು🎉 ಗುರುಗಳೆ ನಿಮ್ಮ ಎಲ್ಲಾ ವಿಡಿಯೋಗಳನ್ನು ಒಮ್ಮೆ ‌ನೋಡಿದರೆ ಕೇಳಿದರೆ ಸಾಲದು ಮತ್ತೊಮ್ಮೆ ಕೇಳಿ ಮನದಟ್ಟು ಮಾಡಿಕೊಳ್ಳ ಬೇಕು🎉ಅಷ್ಟು ಮಹತ್ವದ ವಾಗಿದೆ ಗುರುಗಳೆ🎉

    • @DIVINEREIKIGARDEN
      @DIVINEREIKIGARDEN  2 หลายเดือนก่อน +1

      ಪ್ರತಿ ವಿಡಿಯೊವನ್ನು ನೋಡಿ ವಿಶ್ಲೇಷಣೆ ಮಾಡಿ ಕಾಮೆಂಟ್ ಮಾಡುವ ನಿಮಗೆ ವಿಶೇಷ ‌ಧನ್ಯಾವಾದಗಳು 🙏

    • @nagarathnas3206
      @nagarathnas3206 2 หลายเดือนก่อน +1

      ನಾನು‌ ಕಾಯ್ತಾ‌ಇರ್ತಿನಿ ಗುರುಗಳೆ... ನಿಮ್ಮ ಮಹತ್ವ ‌ಪೂರ್ಣ ಮಾಹಿತಿ ಗಾಗಿ..,

  • @shudha8095
    @shudha8095 2 หลายเดือนก่อน +1

    Thank you sir

  • @Worldpun
    @Worldpun 2 หลายเดือนก่อน +2

    Thank you sir estondu olleyadu mahiti kotidakke💖✨

    • @DIVINEREIKIGARDEN
      @DIVINEREIKIGARDEN  2 หลายเดือนก่อน +1

      ಧನ್ಯವಾದಗಳು

  • @manjunathayashasvi4886
    @manjunathayashasvi4886 2 หลายเดือนก่อน +1

    Thanks sir

  • @nagarajraj8474
    @nagarajraj8474 2 หลายเดือนก่อน +1

    ❤🎉🙏🎉❤

  • @ramyaramya644
    @ramyaramya644 2 หลายเดือนก่อน

    Thank you gurugale

  • @PrasannaVgowda
    @PrasannaVgowda หลายเดือนก่อน

    ಗುರುಗಳೇ ವಿವರಣೆಯೊಂದಿಗೆ ರೇಖಿ ಧ್ಯಾನ ಮಾಡಿ ತೋರಿಸುವ ಲೈವ್ ವಿಡಿಯೋ ತೋರಿಸಿ❤

  • @gayathrikl4086
    @gayathrikl4086 2 หลายเดือนก่อน

    Tq guru gale

  • @prabhakarj192
    @prabhakarj192 2 หลายเดือนก่อน +1

    💐❤🙏❤💐

  • @sumag1215
    @sumag1215 2 หลายเดือนก่อน +1

    🙏♥️🙏

  • @harshacoorggowda6472
    @harshacoorggowda6472 2 หลายเดือนก่อน

    🎉❤

  • @VidyaHarish-hk1yq
    @VidyaHarish-hk1yq 2 หลายเดือนก่อน

    Tq so much sir🎉

  • @sujathasuja579
    @sujathasuja579 2 หลายเดือนก่อน +1

    Danyavadagalu gurugale..uttamavada mahithi nididdira.

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಧನ್ಯವಾದಗಳು ನಿಮಗೆ

  • @nayanapoojarthi18
    @nayanapoojarthi18 2 หลายเดือนก่อน +1

    ಧನ್ಯವಾದಗಳು❤😊 ಒಳ್ಳೆಯ ಮಾಹಿತಿ

  • @seelaseela8567
    @seelaseela8567 2 หลายเดือนก่อน +1

    Namaste gurugale.Rekhiya mukantara manorogavannu nevaarane madabahude

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಖಂಡಿತ ಮಾಡಬಹುದು.

  • @giridharp7780
    @giridharp7780 2 หลายเดือนก่อน +1

    ಗುರುಗಳೇ ನೀವು ರೇಖಿ ವಿದ್ಯೆಯನ್ನು ಹೇಳಿಕೊಡುತ್ತೀರ

  • @kishorek337
    @kishorek337 2 หลายเดือนก่อน +2

    ನನಗೆ ರೇಖಿ ದೀಕ್ಷೆ ಬೇಕು. ಏನು ಮಾಡಬೇಕು ಗುರುಗಳೇ. ಮಾಹಿತಿ ನೀಡಿ
    ನಾನು ಮಂಗಳೂರಿನಿಂದ

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ನಿಮ್ಮ ಊರಿನಲ್ಲಿ ಎಷ್ಟೋ ರೇಕಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರನ್ನು ಸಂಪರ್ಕಿಸಿ ದೀಕ್ಷೆ ಪಡೆಯಿರಿ. ಶುಭವಾಗಲಿ

  • @drvidyasri9907
    @drvidyasri9907 2 หลายเดือนก่อน

    Tumbha chenagi explain madidira..olleya mahithi nididakke dhanyavada galu

  • @user-qn8zc8nf3g
    @user-qn8zc8nf3g หลายเดือนก่อน

    Reki maduvaga bareyavaru navu maduva dhyananinda energy avarige hogtada

  • @somashekar404
    @somashekar404 2 หลายเดือนก่อน +1

    Reiki prayer and astha krama videos madi pls

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಎಲ್ಲಾ ವಿಡಿಯೋಗಳು ಪ್ಲೇ ಲಿಸ್ಟ್ ನಲ್ಲಿವೆ. ಹುಡುಕಿಕೊಳ್ಳಿ. ಧನ್ಯವಾದಗಳು

    • @somashekar404
      @somashekar404 2 หลายเดือนก่อน

      @@DIVINEREIKIGARDEN thanku sir

  • @nandupradeep38
    @nandupradeep38 17 วันที่ผ่านมา

    Gurugale nange 2nd level dhikshe agide adru reki sense agthilla😢 idrinda bejar agide ....yen madbeku

  • @channabasavagonwar8355
    @channabasavagonwar8355 2 หลายเดือนก่อน +1

    Deekshe Padeyalu estu Kharchu agutte sir

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಒಬ್ಬೊಬ್ಬ ಗುರುಗಳು ಬೇರೆ ಬೇರೆ ರೀತಿ ಗುರುದಕ್ಷಣೆ ತೆಗೆದುಕೊಳ್ಳುತ್ತಾರೆ. ಕರೆಮಾಡಿ ವಿಚಾರಿಸಿರಿ

  • @user-cr1fp4dm4s
    @user-cr1fp4dm4s 2 หลายเดือนก่อน

    Rekhi gurugalillade kaliyalu sadyave

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ದೀಕ್ಷೆ ಪಡೆಯಲು ಗುರುಗಳ ಅಗತ್ಯ ಇರುತ್ತದೆ. ಸ್ವಯಂ ಅಭ್ಯಾಸ ಮಾಡಿದರೆ ಅದು ರೇಕಿ ಆಗುವುದಿಲ್ಲ

  • @krishnakumari7487
    @krishnakumari7487 2 หลายเดือนก่อน +1

    Namaskara sir rekhi dinadalli estu bari madabeku,nanage arogya
    samasyeyinda belagge elalaguttilla,7 gantege practice madabahuda .

    • @DIVINEREIKIGARDEN
      @DIVINEREIKIGARDEN  2 หลายเดือนก่อน +1

      ದಿನಕ್ಕೆ ಒಂದು ಬಾರಿ ಸಂಪೂರ್ಣ ದೇಹಕ್ಕೆ ಹೀಲ್ ಮಾಡಿಕೊಳ್ಳಿ. ಸಮಯದ ಯಾವುದೇ ನಿಬಂಧನೆಗಳಿಲ್ಲ. ದಿನದ ಯಾವ ಸಮಯಬೇಕಾದರೂ ಮಾಡಿಕೊಳ್ಳಬಹುದು

    • @krishnakumari7487
      @krishnakumari7487 2 หลายเดือนก่อน

      @@DIVINEREIKIGARDEN thank you for your valuable response.

  • @PrasannaVgowda
    @PrasannaVgowda หลายเดือนก่อน

    ಪಿರಮಿಡ್ ರಕ್ಷಾ ಕವಚ ಅಕುವುದು ಹೇಗೆ ಗುರುಗಳೇ❤

    • @DIVINEREIKIGARDEN
      @DIVINEREIKIGARDEN  หลายเดือนก่อน +1

      ಅದು ರೇಕಿಗೆ ಸಂಬಂದಿಸಿದ ವಿಷಯ. ರೇಕಿ ಕಲಿಯುವಾಗ ಇದನ್ನೂ ಕಲಿಯುತ್ತಾರೆ

    • @PrasannaVgowda
      @PrasannaVgowda หลายเดือนก่อน

      @@DIVINEREIKIGARDEN ಗುರಿಗಳೇ ಸಹಾಯ ಮಾಡಲ್ಲ ಅಂತ ಗೊತ್ತಾಯ್ತು .ನಿಮ್ಮ ಬಳಿ ಬಂದ್ರೆ ಮಾತ್ರ ಕಲಿಸುತ್ತಿರ ನಮ್ಮ ಬಳಿ ಹಣ ಇಲ್ಲ ಆದ್ರೆ ನಿಮ್ಮ ರೇಖಾ ಶಕ್ತಿಯ ಅರ್ಧ ಭಾಗ ಕಸಿದುಕೊಳ್ಳುವ ಶಕ್ತಿ ಶನಿದೇವರಿಗಿದೆ ನೀವು ಹೂ ಅಂದ್ರೆ ಮಾತ್ರ ನೀವ್ ಎಲ್ಲೇ ಇದ್ರು ನಿಮ್ಮ ರೇಖಿ ಶಕ್ತಿಯನ್ನ ಕಸಿದುಕೊಳ್ಳುವೆ ನೀವ್ ಒಪ್ಪಿಕೊಂಡರೆ 🙏

  • @mamathaanand5035
    @mamathaanand5035 2 หลายเดือนก่อน +1

    Second level rekhi aada mele estu samayada nanthara family memberannu heel maadabahudu mathu avarige yaava symbols haakabeku pls thilisi sir

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ನೀವು ಸದೃಡರಾಗಿದ್ದರೆ ತಕ್ಷಣದಿಂದಲೇ ಬೇರೆಯವರನ್ನು ಹೀಲ್ ಮಾಡಬಹುದು

    • @mamathaanand5035
      @mamathaanand5035 2 หลายเดือนก่อน

      🙏🙏

  • @shantharameshh6458
    @shantharameshh6458 2 หลายเดือนก่อน

    🙏ಗುರುಗಳೇನನಗೆಮೋದಲನೇದೀಕ್ಷೆಹಾಗಿದೆ೨ನೇದೀಕ್ಷೇಬೇಕುಎನುಮಾಡಬೇಕುಗುರುಗಳೇ

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ನಿಮ್ಮ ಗುರುಗಳನ್ನು ಸಂಪರ್ಕಿಸಿ ಎರಡನೇ ದೀಕ್ಷೆ ಪಡೆದುಕೊಳ್ಳಿ

  • @RekhaShettar
    @RekhaShettar หลายเดือนก่อน

    ಒಂದು ದಿನದಲ್ಲಿ ಎಷ್ಟು ಬಾರಿ ಮಾಡಬೇಕು ಸರ್....

  • @devakikotian3984
    @devakikotian3984 2 หลายเดือนก่อน +2

    Sir ನನಗೆ ರೇಕಿ 1ಲೆವೆಲ್ ದೀಕ್ಷೆ ಅಂದರೆ ರೆಕಿಚಕ್ರ ಹೀಲಿಂಗ್ ವಾಟರ್ ಥೆರಪಿ ಆಗಿದೆ,ಪಿರಮಿಡ್ ,simbels ಯಾವಾಗ ಮಾಡ್ಬೇಕು,

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಎರಡನೆಯ ಪದವಿ ಪಡೆದ ನಂತರ