ಆತ್ಮ ಶಕ್ತಿ ಕುಂದಲು ಈ ಕಾರಣಗಳು ಸಾಕು | ರೇಕಿ ಅನುಭವಕ್ಕೆ ಬರುತ್ತಲೇ ಇಲ್ವಾ? STRONG REIKI | REIKI WEAKEN

แชร์
ฝัง
  • เผยแพร่เมื่อ 5 ต.ค. 2024
  • ಆತ್ಮ ಶಕ್ತಿ ಕುಂದಲು ಈ ಕಾರಣಗಳು ಸಾಕು | ರೇಕಿ ಅನುಭವಕ್ಕೆ ಬರುತ್ತಲೇ ಇಲ್ವಾ? STRONG REIKI | REIKI WEAKEN
    ರೇಕಿ ದೀಕ್ಷೆಯನ್ನು ಪಡೆದು ರೇಕಿಯನ್ನು ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರೆಲ್ಲರ ಜೀವನದಲ್ಲಿ ರೇಕಿ ಒಂದೇ ರೀತಿಯ ಕೆಲಸವನ್ನು ಮಾಡುತ್ತಾ? ಕೆಲವರು ಬಹಳ ಬೇಗನೆ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಾರೆ, ಇನ್ನು ಕೆಲವರು ಅದೇರೀತಿಯ ಆಕಾಂಕ್ಷೆ ಗಳನ್ನು ಪೂರೈಸಿಕೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸಬೇಕಾಗುತ್ತದೆ
    ಇದು ಏಕೆ? ರೇಕಿ ಶಕ್ತಿ ಏನಾದರೋ ಒಬ್ಬೊಬ್ಬರಿಗೆ ಒಂದೊಂದು ರೀತಿ ತಾರತಮ್ಯ ಮಾಡುತ್ತದೆಯಾ ಎಂದು ಆಲೋಚನೆ ಮಾಡಿದರೆ..ಕೆಲವರಲ್ಲಿ ರೇಕಿ ತುಂಬಾ ಶಕ್ತಿಶಾಲಿಯಾಗಿರುತ್ತದೆ. ಮತ್ತು ಕೆಲವರಲ್ಲಿ ರೇಕಿ ಶಕ್ತಿ ದುರ್ಬಲವಾಗಿರುತ್ತದೆ ಎಂಬುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
    ಅಂದ್ರೆ ರೇಕಿ ಕೆಲವರಲ್ಲಿ ಶಕ್ತಿಶಾಲಿಯಾಗಿರುವುದಕ್ಕೋ ಕೆಲವರಲ್ಲಿ ದುರ್ಭಲವಾಗಿರುವುದಕ್ಕೋ ಕಾರಣ ಏನು? ನಾವು ಕೂಡ ನಮ್ಮ ರೇಕಿ ಶಕ್ತಿಯನ್ನು ಸಶಕ್ತ ಗೊಳಿಸಿಕೊಂಡು ನಮ್ಮ ಆಸೆ ಆಕಾಂಕ್ಷೆ, ಆರೋಗ್ಯ, ಹಣಕಾಸು ನೆಮ್ಮದಿಯನ್ನು ಆದಷ್ಟು ಬೇಗ ಬೇಗ ಪಡೆದುಕೊಳ್ಳುವ ದಾರಿ ಏನು? ನಮ್ಮ ರೇಕಿ ಶಕ್ತಿ ಇನ್ನೂ ಶಕ್ತಿಯುತವಾಗಲು ಏನು ಮಾಡಬೇಕು ಅನ್ನುವುದನ್ನು ನೋಡುವ ಮೊದಲು ರೇಕಿ ಯಾಕೆ ನಮ್ಮಲ್ಲಿ ದುರ್ಬಲವಾಗುತ್ತದೆ ಅನ್ನುವುದನ್ನು ಈ ವಿಡಿಯೋದಲ್ಲಿ ಚರ್ಚೆ ಮಾಡಲಾಗಿದೆ
    Does Reiki do the same thing in the lives of all those who receive Reiki initiation, learn Reiki and incorporate it into their lives? Some people fulfill their desires very quickly, while others take more time to fulfill the same desires.
    Why is this? If you think about whether Reiki energy discriminates one way or the other.. Reiki is very powerful in some people. And one has to admit that Reiki energy is weak in some people.
    Why is Reiki so powerful in some people and so weak in others?
    What is the way we can empower our Reiki energy and get our desire, health, financial, peace as soon as possible? This video discusses why Reiki weakens us and what we need to do to make our Reiki energy even stronger

ความคิดเห็น • 26

  • @anilkumarsaligrama
    @anilkumarsaligrama 23 วันที่ผ่านมา

    Thank you so much.. 🙏

  • @udayapoojary4474
    @udayapoojary4474 6 หลายเดือนก่อน +1

    ಗುರುಗಳೇ ನಾನು ರೇಖೀಯಿಂದ ಅದ್ಬುತ ಅನುಭವವನ್ನು ಪಡೆದಿದ್ದೇನೆ ಅದರೆ ಈಗ ಒಂದು ವರ್ಷದಿಂದ ಕನೆಕ್ಷನ್ ಕಳೆದು ಹೋಗಿದೆ ದಯಮಾಡಿ ಪರಿಹಾರ ತಿಳಿಸಿ ಧನ್ಯವಾದಗಳು

  • @ishvarmanrannavar717
    @ishvarmanrannavar717 6 หลายเดือนก่อน +1

    Good guidance. Thanks sir.

  • @manjunnatha381
    @manjunnatha381 6 หลายเดือนก่อน

    ಅತ್ಯುತ್ತಮವಾದ ಮಾಹಿತಿ ಗುರುಗಳೇ❤

  • @ses9132
    @ses9132 6 หลายเดือนก่อน +2

    ಗುರುಗಳೇ 2ND ಲೆವೆಲ್ಲ ಪ್ರಾಕ್ಟೀಸ ವಿಧಾನ ತಿಳಿಸಿ ನನಗೆ ಯಾವುದರಲ್ಲಿ ಆಸಕ್ತಿ ಬರತಿಲ್ಲ 2ಲೆವೆಲ್ ಆಗಿದೆ ರೇಖಿ ಸಂಚಾರ ಆಗ್ತಿಲ್ಲ

  • @sujathasuja579
    @sujathasuja579 6 หลายเดือนก่อน

    ಧನ್ಯವಾದಗಳು ಗುರುಗಳೇ

  • @nagarathnas3206
    @nagarathnas3206 6 หลายเดือนก่อน

    ನಮಸ್ತೆ🙏💐 ಗುರುಗಳೆ🎉
    ಸಾಕಷ್ಟು ಉತ್ತಮೋತ್ತಮವಾದ ವಿಷಯಗಳ ನ್ನು ಎಂದಿನಂತೆ ಸರಳವಾಗಿ ಸುಸ್ಪಷ್ಟ ವಾಗಿ ತಿಳಿಸಿರುವಿರಿ , ಧನ್ಯವಾದಗಳು🎉 ಚಕ್ರಧ್ಯಾನದ ಬಗ್ಗೆ ತಿಳಿಸಿ ಕೊಡಿ ದಯವಿಟ್ಟು🎉 ಅನಂತಾನಂತ ಧನ್ಯವಾದಗಳು🎉 ಗುರುಗಳೆ🎉

  • @nayanapoojarthi18
    @nayanapoojarthi18 6 หลายเดือนก่อน

    ಒಳ್ಳೆಯ ಮಾಹಿತಿ 🥰😍

  • @pushpam6272
    @pushpam6272 6 หลายเดือนก่อน

    Master sasya Hara ve uttama. Ahara . Adanna dayamadi tilisi please prana himshe madi navu reki madidre prayojana agalla. 🙏🙏🙏🙏💐

  • @vijayalakshmihm6991
    @vijayalakshmihm6991 6 หลายเดือนก่อน

    Thank u sir....

  • @shivarathnam2202
    @shivarathnam2202 6 หลายเดือนก่อน

    Sir. Nange rekhi 3a varage agide & chakra meditation.yoga .pranayama.meditation class agide. Edan yav rithi practice madabeku. Everyday. Nange time erula
    Shortly practice maduvudu thilisi. Thank you sir. Nimma all vedieos chennagi ede.

  • @vijayalakshmihm6991
    @vijayalakshmihm6991 6 หลายเดือนก่อน

    Reiki ya ethara vibhagagalada rajakriya . Money reiki. Ennithara .vishayadalu bagge .information ..Kodi .sir .tumba use agutte..

    • @ShyamThejas
      @ShyamThejas 6 หลายเดือนก่อน

      Rajakriya Reiki Very powerful aagide..!!!
      Wonderful experience agutthe...!!!
      😊😊😊🙏🏻🙏🏻🙏🏻😊😊😊

  • @mjnaik109
    @mjnaik109 6 หลายเดือนก่อน

    Gurugale nange belige tumba headache taleya madyadalli vipareeta novu barutte adrinda nange lazyness barutte parihar tilisi

  • @PavithraT-mu3os
    @PavithraT-mu3os 6 หลายเดือนก่อน

    Namaste sir, tieloringnalli reiki yava rethi balasabahudu telisi

  • @roopag3913
    @roopag3913 6 หลายเดือนก่อน

    Sir, rekie class fee estagithe sir

  • @poornimasb9809
    @poornimasb9809 5 หลายเดือนก่อน

    Nanu first level deekshe tagondidini..skin disease ge hege healing madbeku tilsi sir pls..

    • @DIVINEREIKIGARDEN
      @DIVINEREIKIGARDEN  4 หลายเดือนก่อน

      ರೇಕಿ ಅಭ್ಯಾಸ ಮಾಡುತ್ತಾ ಹೋಗಿ. ಚಕ್ರಗಳು ಸಮತೋಲನ ಆದಾಗ ಸರಿಯಾಗುತ್ತಾ ಹೋಗುತ್ತದೆ

  • @travelwithyo254
    @travelwithyo254 6 หลายเดือนก่อน

    ಯಾರಿಗಾದರೂ ಅನುಭವ ಪಡೆದಿದಿರ

    • @udayapoojary4474
      @udayapoojary4474 6 หลายเดือนก่อน

      ನನಗೆ ಸ್ವತಃ ರೇಖಿ ಪಿತಾಮಹ ದರುಶನ ನೀಡಿ ನನಗೆ ಸೆಲ್ಫ್ ಹೀಲಿಂಗ್ ಗೆ ಮಾರ್ಗದರ್ಶನ ಮಾಡಿದ್ದಾರೆ ❤ ಪೂರ್ವಕ ಧನ್ಯವಾದಗಳು ರೇಖಿ

  • @kanchanavlogs2511
    @kanchanavlogs2511 6 หลายเดือนก่อน +1

    ನಾನು ರಿಕಿ ದೀಕ್ಷೆ ತಗೊಂಡ್ ಇದೀನಿ ಎರಡು ಬಾರಿ ಆದ್ರೆ ನಂಗೆ ಅಭ್ಯಾಸ ಮಾಡಬೇಕು ಅಂತ ಅನ್ನಿಸೋದಿಲ್ಲ ಅಭ್ಯಾಸ ಮಾಡೋದೇ ಬಿಟ್ಟಿದೆನಿ ಯಾಕೆ ಹೀಗೆ ಆಗ್ತಿದೆ please heli and how to contact you sir

    • @dkforum
      @dkforum 6 หลายเดือนก่อน

      ಒಳ್ಳೆಯದು ಘಟಿಸುವಾಗ , ಒಳ್ಳೆಯದರ ವಿರುದ್ದದ ಮುಖ ಮತ್ತೊಂದರ ಪ್ರಭಾವ ಕುಗ್ಗಿಸುವುದೆ ಆಗಿರುತ್ತದೆ. Time schedule Maintain maadi. thanks

  • @sumag1215
    @sumag1215 6 หลายเดือนก่อน

    ಧನ್ಯವಾದಗಳು ಗುರುಗಳೇ 🙏🙏🙏🙏