Ho'oponopono | ನಿಮ್ಮೆಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ - ಹೊ ಒಪೊನೊಪೋನೋ | ಎಲ್ಲದಕ್ಕೂ ನೀವೇ ಜವಾಬ್ದಾರರು

แชร์
ฝัง
  • เผยแพร่เมื่อ 28 ธ.ค. 2023
  • Ho'oponopono | ನಿಮ್ಮೆಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ - ಹೊ ಒಪೊನೊಪೋನೋ | ಎಲ್ಲದಕ್ಕೂ ನೀವೇ ಜವಾಬ್ದಾರರು
    Many of you may have already heard about #Hooponopono, some may even have #experienced it or you may not know #anything about it.
    But I have no #doubt that if you know the #complete #details about this very #simple and #easy #method and #implement it in your #life, #yourlife will definitely #change. Such a #beautiful and #useful #technique .
    So in this #video we will #discuss #what is Ho'oponopono and how it works. #where is its #origin and what is its #historical #background ? Let's know all the #things how we can #adopt it in our #life
    Join the telegram Group to get the classes and courses details : t.me/+mShJAHJdrJ8yNDFl
    ಹಲವರು ಈಗಾಗಲೇ #ಹೊಒಪೊನೊಪೋನೋ ಬಗ್ಗೆ ಕೇಳಿರಬಹುದು, ಕೆಲವರು #ಅಭ್ಯಾಸ ಕೂಡ ಮಾಡಿ ಅದರ #ಅನುಭವ ವನ್ನು ಪಡೆದುಕೊಂಡಿರಬಹದು.
    ಅಥವಾ ನಿಮಗೆ ಅದರಬಗ್ಗೆ ಏನೂ ಗೊತ್ತೇ ಇಲ್ಲದಿರಬಹದು.
    ಅತ್ಯಂತ #ಸರಳ ವಾದ ಹಾಗು #ಸುಲಭ ವಾದ ಇದರಬಗ್ಗೆ #ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ನಿಮ್ಮ #ಜೀವನ ದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ನಿಮ್ಮ #ಬದುಕು ಬದಲಾಗುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಅಂತಹ #ಸುಂದರ ಹಾಗು #ಪ್ರಯೋಜನಕಾರಿ #ಟೆಕ್ನಿಕ್ ಇದು.
    ಆದ್ದರಿಂದ ನಾವು ಈ ವಿಡಿಯೋದಲ್ಲಿ ಹೊ ಒಪೊನೊಪೋನೋ ಅಂದರೆ #ಏನು ಅದು #ಹೇಗೆ ಕೆಲಸ ಮಾಡುತ್ತದೆ. ಅದರ ಮೂಲ #ಎಲ್ಲಿ ಯದು ಅದರ ಹಿನ್ನೆಲೆ ಏನು. ನಮ್ಮಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳ ಹಿನ್ನೆಲೆ ಏನು. ನಮ್ಮಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬ ಹಿನ್ನೆಲೆ ಏನು. ನಮ್ಮಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವ ಎಲ್ಲ ವಿಷಯಗಳನ್ನು ತಿಳಿದುಕೊಳ್ಳೋಣ

ความคิดเห็น • 31

  • @user-em9fs3ti4y
    @user-em9fs3ti4y 4 หลายเดือนก่อน +1

    Thank you 🎉🎉🎉

  • @nagarathnas3206
    @nagarathnas3206 6 หลายเดือนก่อน

    ಬಹಳ ಉಪಯುಕ್ತ ಮಾರ್ಗದರ್ಶನವನ್ನು ಬಹಳ ಚೆನ್ನಾಗಿ ಅರ್ಥ ಆಗುವಂತೆ ತಿಳಿಸಿದ ಶೈಲಿ ಸರಳವಾಗಿತ್ತು ಸರ🎉 ಅನಂತಾನಂತ ಧನ್ಯವಾದಗಳು ಸರ್🎉

  • @tanujanaidu7615
    @tanujanaidu7615 6 หลายเดือนก่อน +1

    Thank u so much Sir for this informative video!

  • @user-tm9vi8ov1t
    @user-tm9vi8ov1t 6 หลายเดือนก่อน +1

    Thank you sir🙏🙏🙏🙏❤

  • @pushpashetty6030
    @pushpashetty6030 6 หลายเดือนก่อน +2

    Thank you so much 🙏🙏🙏

  • @manjulalg7423
    @manjulalg7423 6 หลายเดือนก่อน +1

    Thank you guru ji

  • @rathnarrathnar3111
    @rathnarrathnar3111 3 หลายเดือนก่อน

    Thank you universe and angels. Thank you sir

  • @anushavernekar7123
    @anushavernekar7123 5 หลายเดือนก่อน

    Good information thankyou sir

  • @vasudevipaleka7767
    @vasudevipaleka7767 3 หลายเดือนก่อน

    Thanks Guruji

  • @shantharameshh6458
    @shantharameshh6458 6 หลายเดือนก่อน

    ಬಹಳ ಚೆನ್ನಾಗಿ ಮತ್ತು ಸರಳವಾಗಿ ತಿಳಿಸಿ ದ್ದೀರಿ ಧನ್ಯವಾದಗಳು

  • @pushpashetty6030
    @pushpashetty6030 6 หลายเดือนก่อน +2

    Hello sir good morning uupina prayoga madide thumba risalat Bartha untu thank you so much sir🙏🙏🙏🙏

    • @hardikrock731
      @hardikrock731 6 หลายเดือนก่อน

      Uppina prayogada link kalisi

  • @ravathiravi4722
    @ravathiravi4722 6 หลายเดือนก่อน

    Thank u ...

  • @rameshbabubabu7898
    @rameshbabubabu7898 6 หลายเดือนก่อน

    Thankyou universe

  • @sumag1215
    @sumag1215 6 หลายเดือนก่อน

    🙏🙏🙏🙏

  • @vijayalakshmivijaya7679
    @vijayalakshmivijaya7679 6 หลายเดือนก่อน

    Well explained about Ho oponopono sir ..very useful healing method thanks sir

  • @chandrappabanger2774
    @chandrappabanger2774 4 หลายเดือนก่อน

    ಥಾಂಕ್ ಯು

  • @shantaramng7727
    @shantaramng7727 6 หลายเดือนก่อน +1

    I want Lern reki from you

  • @jayeprakash7534
    @jayeprakash7534 6 หลายเดือนก่อน

    ❤❤❤❤❤❤🎉🎉🎉🎉🎉

  • @meenakiran490
    @meenakiran490 3 หลายเดือนก่อน

    Sir esstu dina madbeku oponopono prayer

    • @DIVINEREIKIGARDEN
      @DIVINEREIKIGARDEN  3 หลายเดือนก่อน

      ಮನಸು ಸಕಾರಾತ್ಮಕವಾಗಿ ಬದಲಾಗುವವರೆಗೂ

  • @nayanapoojarthi18
    @nayanapoojarthi18 6 หลายเดือนก่อน +2

    ಗುರುಗಳೇ ಇಷ್ಟು ದಿನ ವಿಡಿಯೋ ಯಾಕೆ ಮಾಡಿರಲಿಲ್ಲ.. ಚಕ್ರ ವಿವರಣೆ ಅನಾಹತ ಚಕ್ರಕ್ಕೆ ನಿಲ್ಲಿಸದ್ದೀರಿ.. ಮುಂದಿನ ಚಕ್ರಗಳ ಬಗ್ಗೆ ತಿಳಿಸು ಕೊಡಿ

  • @manjunnatha381
    @manjunnatha381 6 หลายเดือนก่อน +2

    How to start the technique sir..pls tell me the procedure sir

    • @DIVINEREIKIGARDEN
      @DIVINEREIKIGARDEN  6 หลายเดือนก่อน +2

      ಒಂದುಕಡೆ ಯಾವುದೇ ಅಡಚಣೆ ಇಲ್ಲದ ಜಾಗದಲ್ಲಿ ಕುಳಿತುಕೊಂಡು
      ಚನ್ನಾಗಿ ಉಸಿರಾಟಮಾಡಿ ಮನಸ್ಸನ್ನು ಶಾಂತಗೊಳಿಸಿಕೊಳ್ಳಿ
      ಸಮಸ್ಯೆಯ ಮೇಲೆ ಅಥವ ವ್ಯಕ್ತಿಯ ಮೇಲೆ ಮನಸ್ಸನ್ನುಕೇಂದ್ರೀಕರಿಸಿ
      ಹೊ ಒಪೊನೊಪೋನೋ ದ ನಾಲ್ಕು ವಾಕ್ಯಗಳನ್ನು ಪುನರುಚ್ಚರಿಸಿರಿ.
      ಪ್ರತಿ ವಾಕ್ಯದಜೊತೆ ಅದೇ ಭಾವನೆಗನ್ನು ಅನುಭವಿಸಿ.
      ಸಮಸ್ಯೆ ಬಗೆಹರಿಯುತ್ತಿರುವುದನ್ನು ಕಲ್ಪಿಸಿಕೊಳ್ಳಿ.

    • @manjunnatha381
      @manjunnatha381 4 หลายเดือนก่อน

      ಧನ್ಯವಾದಗಳು ಗುರುಗಳೇ🙏🙏

  • @sujathasuja579
    @sujathasuja579 6 หลายเดือนก่อน

    Gurugale nim hatra matadbeku...hege contect madodu..

  • @NonayyaSarapady
    @NonayyaSarapady 6 หลายเดือนก่อน

    Gurugale paada charanakke namanagalu gurule.... Gurugale e munche naanu msg madidde reply bandilla ,mathe naanu keltha eddini yenandre gurugale naanu reki kalibeku adre nange niu class nadeso timege iinege barokagolla yakandre chikka Makalu edare ,beere maneli yaru Ella ,niu video maadi watasapp madidre sorry deeskshe kottu kalisidre naanu kalitini piz yenadru maadi gurugale ,mathe edakagi nimge naanu nodabekada fiz yestu dayavittu reply maadi gurugale🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nagarathnas3206
    @nagarathnas3206 6 หลายเดือนก่อน

    ಸರ್🎉 ಎಲ್ಲಾ ಸಮಸ್ಯೆಗಳನ್ನು ಸೇರಿ ಒಟ್ಟಾರೆ ಮಾಡ ಬಹುದಾ... ಪ್ರತ್ಯೇಕವಾಗಿ ಮಾಡ ಬೇಕಾ...🎉

    • @DIVINEREIKIGARDEN
      @DIVINEREIKIGARDEN  6 หลายเดือนก่อน +3

      ನಿಮ್ಮ ಎಲ್ಲ ಸಮಸ್ಯೆಗಳನ್ನು ಬರೆದಿಟ್ಟುಕೊಳ್ಳಿ. ಆದ್ಯತೆಯಮೇಲೆ
      ಒಂದು ಬಾರಿ ಒಂದು ಸಮಸ್ಯೆಯನ್ನುಮಾತ್ರ ಗಮನಿಸಿ. ಅದನ್ನು ಹೀಲ್ ಮಾಡಿಕೊಳ್ಳಿ.
      ನಂತರ ಬೇರೆ ಸಮಸ್ಯೆಗಳ ಕಡೆ ಗಮನಕೊಡಿ
      ಅತಿ ಅಗತ್ಯವಿದ್ದರೆ ಬೇರೆ ಬೇರೆ ಸಮಸ್ಯೆಗಳಿಗೆ ಬೆಳಿಗ್ಗೆ, ಸಂಜೆ, ಈ ರೀತಿ ಬೇರೆಬೇರೆ ಸಮಯವನ್ನು ನಿಗದಿಮಾಡಿ ಹೀಲ್ ಮಾಡಿಕೊಳ್ಳಿ

    • @nagarathnas3206
      @nagarathnas3206 6 หลายเดือนก่อน

      ಅನಂತಾನಂತ ಧನ್ಯವಾದಗಳು ಸರ್