ದೀಕ್ಷೆ ಪಡೆಯದೇ ರೇಕಿ ಅಭ್ಯಾಸ ಮಾಡ್ತಿದೀರಾ? | Practicing Reiki without Attunement ? | ಏನಗಾಗುತ್ತೆ ?
ฝัง
- เผยแพร่เมื่อ 14 ม.ค. 2024
- ದೀಕ್ಷೆ ಪಡೆಯದೇ ರೇಕಿ ಅಭ್ಯಾಸ ಮಾಡ್ತಿದೀರಾ? | Practicing Reiki without Attunement ? | ಏನಗಾಗುತ್ತೆ ?
#ರೇಕಿದೀಕ್ಷೆ ಪಡೆಯದೇ #ರೇಕಿ #ಅಭ್ಯಾಸ ಮಾಡಿದರೆ ಏನಾಗುತ್ತದೆ?
ಕೆಲವರು ಯಾವಯಾವುದೋ ವಿಡಿಯೋವನ್ನು ಅಥವಾ ವಿವರಣೆಯನ್ನು ನೋಡಿಕೊಂಡು #ರೇಕಿಪ್ರಾಕ್ಟೀಸ್ ಮಾಡಿದ್ದಾರೆ.
ಈಗ ಪ್ರಶ್ನೆ ಹಾಗೆ ಮಾಡಿದರೆ ಏನಾಗುತ್ತದೆ?
ಮೊದಲನೆಯದಾಗಿ ಅದು ರೇಕಿ ಆಗುವುದಿಲ್ಲ.
ಏಕೆಂದರೆ ರೇಕಿ ಎಂದರೆ #ಗುರು ವಿನಿಂದ #ಶಿಷ್ಯ ರಿಗೆ ಹರಿದು ಬಂದಿರುವ #ವಿದ್ಯೆ.
ರೇಕಿ ಎಂದು ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ಸರಿಯಾದ ದೀಕ್ಷೆ ಆಗಿರಬೇಕು.
#ದೀಕ್ಷಾ ಪ್ರಕ್ರಿಯೆಯಲ್ಲಿ #ವಿಶ್ವಶಕ್ತಿ ಯ ಜೊತೆ ನಮ್ಮ #ಪ್ರಾಣಶಕ್ತಿ ಯ #ಸಂಯೋಗ ವಾಗುವಂತೆ ಗುರುಗಳು ನಮ್ಮ #ಚಕ್ರ ಗಳನ್ನು #ಸಂಯೋಜನೆ ಮಾಡುತ್ತಾರೆ.
Some have practiced #Reiki by #watching some video or #explanation.
#now the #question is what happens if you do that?
#First of all it is not #Reiki.
#Because Reiki is a #science that has been #passed #down from the #master to the #disciples .
If it is to be #considered Reiki, it must be #properly #attuned .
During the #attunement #process the #guru #combines our chakras so that our #PranaShakti joins with the #UniversalEenergy
ತುಂಬಾ ಅದ್ಭುತವಾಗಿ ತಿಳಿಸಿದ್ದೀರಾ ಅಣ್ಣ ಧನ್ಯವಾದಗಳು 🙏
ಆಜ್ಞಾ ಚಕ್ರ ದ ಬಗ್ಗೆ ತಿಳಿಸಿ ಗುರುಗಳೇ
ಗುರುಗಳೆ ನಮಸ್ತೆ🙏💐
ಚಕ್ರ ಧ್ಯಾನ ದ ಬಗ್ಗೆ ತಿಳಿಸಿಕೊಡಿ...ದಯವಿಟ್ಟು...🎉
Namge vedio tumba help agide sir ..namge tumba information gotagide nange dikshe agide .adre gurugalinda yalla information . Gotagtila
❤ sir last sentence bagge video madi its very important thank you.
Online deekshe bagge tilisi...sir
Gurugalr reikhi practice ninda money problem sari madkoboda
Reki music yarubekadaru kelabahuda
Sir kelavaru muladhradinda, kelavaru sahasraradidna prarambha maaduttare. Yavudu sari. Please tilisi.
Sir im new to this reiki but im practicing some meditation and i wish to learn through your deeksha, what is the process and is that possible to take deeksha grom online?
Sir namasthe sir first level deekshe padedavaru bereyavarige heeling maadabahudu haage heeling ella chakrake heeling kodabela pls thilisi sir
Sir neeve dheekssheya nnu koduva guruvagi namage sariyadha marga hagu niyamagalannu tilisi madduve yadha maahile yi sadhane madabhahudha nanage salahe needi 🙏🙏
ಗುರುಗಳೇ ನಿಮ್ಮ ನಂಬರ್ ಕೊಡಿ
Guruji nimma phone number send madi namaskaragallu