HEALING | ಹೀಲಿಂಗ್ ಅಂದರೇನು ? | ರೇಕಿಗೂ ಬೇರೆ ಪದ್ದತಿಗಳಿಗೂ ಇರುವ ವ್ಯೆತ್ಯಾಸ | ಹೀಲಿಂಗ್ ಹಂತಗಳು| REIKI KANNADA

แชร์
ฝัง
  • เผยแพร่เมื่อ 5 ต.ค. 2024
  • HEALING | ಹೀಲಿಂಗ್ ಅಂದರೇನು ? | ರೇಕಿಗೂ ಬೇರೆ ಪದ್ದತಿಗಳಿಗೂ ಇರುವ ವ್ಯೆತ್ಯಾಸ | ಹೀಲಿಂಗ್ ಹಂತಗಳು
    ನಾವು ಯಾವಾಗ್ಲೂ ಕೇಳಿಸಿಕೊಳ್ಳುವ ಒಂದು ಪದ ಎಂದರೆ ಹೀಲಿಂಗ್. ಅಧ್ಯಾತ್ಮದಲ್ಲಿ ಆಸಕ್ತರು ಅದರಲ್ಲೂ ಎನರ್ಜಿ ಚಿಕಿತ್ಸಕರು ಪ್ರತಿನಿತ್ಯ ಹೀಲಿಂಗ್ ಬಗ್ಗೆ ಮಾತಾಡೋದನ್ನ ಕೇಳಿರ್ತೀವಿ.
    #ರೇಕಿಹೀಲಿಂಗ್, #ಪ್ರಾಣಿಕ್ ಹೀಲಿಂಗ್, #ಕ್ರಿಸ್ಟಲ್ ಹೀಲಿಂಗ್, #ಹೋಲಿಸ್ಟಿಕ್ #ಹೀಲಿಂಗ್, #ಸ್ಪಿರುಚುಯಲ್ ಹೀಲಿಂಗ್, #ಸೌಂಡ್ ಹೀಲಿಂಗ್, #ಚಕ್ರಹೀಲಿಂಗ್ , #ಎಕ್ಸ್ಪ್ರೆಸ್ಸಿವ್ ಆರ್ಟ್ಸ್ ಹೀಲಿಂಗ್, #ಕಾಗ್ನಿಟಿವ್ ಹೀಲಿಂಗ್, #ಎನರ್ಜಿ ಹೀಲಿಂಗ್ #ನೇಚರ್ ಹೀಲಿಂಗ್. ಹೀಗೆ ಎಷ್ಟೊಂದು ರೀತಿಯ ಹೀಲಿಂಗ್ ಗಳ ಬಗ್ಗೆ ಮಾತಾಡೋದನ್ನ ಕೇಳ್ತಾನೆ ಇರ್ತೀವಿ.
    ಇವತ್ತಿನ #ವಿಡಿಯೋ ದಲ್ಲಿ
    #ಹೀಲಿಂಗ್ಅಂದರೇನು? ಹೀಲಿಂಗ್ ಹೇಗೆ ಕೆಲಸಮಾಡುತ್ತದೆ ? ಯಾವ ವಿಷಯಗಳನ್ನು ನಾವು ಹೀಲ್ ಮಾಡಿಕೊಳ್ಳಬಹುದು ?
    ಯಾವ ಯಾವ ಮಟ್ಟದಲ್ಲಿ ಹೀಲಿಂಗ್ ನಡೆಯುತ್ತದೆ?
    ರೇಕಿ ಹೀಲಿಂಗ್ ಗೂ ಬೇರೆ ಚಿಕಿತ್ಸಾ ಪದ್ದತಿಗೂ ಇರುವ ವ್ಯತ್ಯಾಸವೇನು? ಎನ್ನುವ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ.
    ನೀವು ಚಾನಲ್ ಅನ್ನು ಮೊದಲ ಬಾರಿ ನೋಡ್ತಿದ್ರೆ ಚಾನಲ್ ಅನ್ನು ಸಬ್ಸ್ ಕ್ರೈಬ್ ಮಾಡಿಕೊಳ್ಳಿ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಕೂಡ ಮಾಡಬಹದು
    #ಡಿವೈನ್ #ರೇಕಿ #ಗಾರ್ಡೆನ್
    #ಗುರೂಜಿ #ಎಸ್ #ರವಿ
    #We always hear a #word all the time is #healing. #People #who #interested in #spirituality, especially #energy #healers, talking about #healing on a #daily #basis.
    #ReikiHealing, #PranicHealing, #CrystalHealing, #HolisticHealing, #SpiritualHealing, #SoundHealing, #ChakraHealing, #ExpressiveArtsHealing, #CognitiveHealing, #EnergyHealing , #NatureHealing and many other types of #healingmethods are there .
    In today's #video
    we #discussed #several #topics like #WhatIsHealing? #HoDoesHealingWork? What things can we heal? At what level does healing take place?
    #WhatIsTheDifferenceBetweenReikiHealing and other healing systems? .
    If you are watching for the first time then please #subscribe the #channel and if you #like the video then like, #comment and share.

ความคิดเห็น • 14

  • @DIVINEREIKIGARDEN
    @DIVINEREIKIGARDEN  4 หลายเดือนก่อน

    ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
    ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
    ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
    ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
    ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM

  • @ammamahadeva8427
    @ammamahadeva8427 19 วันที่ผ่านมา

    ಉತ್ತಮವಾದ ಮಾಹಿತಿ ನೀಡಿದ್ದೀರಿ ನಿಮಗೆ ಮ್ರಾಣಾಮಗಳು ಗುರೂಜಿ

  • @rathnakarahegde7910
    @rathnakarahegde7910 4 หลายเดือนก่อน +1

    ಅದ್ಭುತ ಮಹಿತಿ.ಧನ್ಯವಾದಗಳು ಸರ್.

  • @shruthi5132
    @shruthi5132 4 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ
    ಧನ್ಯವಾದಗಳು ಗುರುಗಳೇ 🙏🙏🙏

  • @nagarathnas3206
    @nagarathnas3206 4 หลายเดือนก่อน +1

    ಧನ್ಯವಾದಗಳು ಸರ್

  • @chandrakalak7498
    @chandrakalak7498 4 หลายเดือนก่อน +1

    ನಿಮ್ಮಲ್ಲಿ ರೇಖಿ ದೀಕ್ಷೆ ತೆಗೆದುಕೊಳ್ಳುವ ಬಗ್ಗೆ ಹೇಗೆ ಗುರುಗಳೇ ಆನ್ಲೈನ್ ಮುಖಾಂತರ

  • @sumag1215
    @sumag1215 4 หลายเดือนก่อน

    🙏❤️🙏

  • @prabhakarj192
    @prabhakarj192 4 หลายเดือนก่อน

    💐❤🙏❤💐

  • @shreedurga8967
    @shreedurga8967 4 หลายเดือนก่อน

    Phone number ಹಾಕಿ sir