ಮಣಿಪುರ ಚಕ್ರ ದುರ್ಬಲವಾದಾಗ | Manipura Chakra Imbalance | ಭಯ ಆತಂಕ| ಪರಿಹಾರವೇನು ?

แชร์
ฝัง
  • เผยแพร่เมื่อ 4 มิ.ย. 2024
  • ಮಣಿಪುರ ಚಕ್ರ ದುರ್ಬಲವಾದಾಗ | Manipura Chakra Imbalance | ಭಯ ಆತಂಕ| ಪರಿಹಾರವೇನು ?
    #ಮಣಿಪುರಚಕ್ರ ದುರ್ಬಲವಾದಾಗ | #ManipuraChakraImbalance | #ಭಯ #ಆತಂಕ #ಪರಿಹಾರವೇನು ?
    ತುಂಬಾ ಜನರಿಗೆ ಅದರಲ್ಲಿಯೂ ಹೊಸದಾಗಿ #ರೇಕಿ ಯನ್ನು #ಕಲಿತು #ಅಭ್ಯಾಸ ಮಾಡುತ್ತಿರುವವರಿಗೆ ಯಾವ #ಚಕ್ರ #ದುರ್ಬಲ ವಾಗಿದೆ ಎಂದು ನಮಗೆ #ಹೇಗೆ ಗೊತ್ತಾಗುತ್ತದೆ ಎಂಬ #ಗೊಂದಲ ಇದ್ದೆ ಇರುತ್ತದೆ. ಇದು ರೇಕಿ ಅಭ್ಯಾಸಾಕಾರರಿಗೆ ಮಾತ್ರವಲ್ಲ, ಚಕ್ರಗಳ ಬಗ್ಗೆ #ಆಸಕ್ತಿ ಇರುವವರಿಗೆ ಹಾಗು #ಧ್ಯಾನ ದ ಅಭ್ಯಾಸ ಮಾಡುವವರಿಗೆ ಹಾಗು ವಿವಿಧ ರೀತಿಯ #ಶಕ್ತಿ ಯ ಜೊತೆ #ಕೆಲಸ ಮಾಡುವವರಿಗೆ ಕೂಡ ಕಾಡುವ #ಅನುಮಾನ ವಾಗಿರುತ್ತದೆ.
    ನೀವು ಒಬ್ಬ #ವ್ಯಕ್ತಿ ಯ ಜೊತೆ ಮಾತನಾಡುವಾಗ ಅವನ ಯಾವ ಚಕ್ರ #ಸಶಕ್ತ ವಾಗಿದೆ ಅಥವಾ ಯಾವ ಚಕ್ರ #ದುರ್ಬಲ ವಾಗಿದೆ ಎಂಬುವುದನ್ನು #ಸುಲಭ ವಾಗಿ ಕಂಡುಕೊಳ್ಳಬೇಕೆಂದರೆ ಈ ಸಾಲು #ವಿಡಿಯೋ ಗಳನ್ನು ನೋಡಬೇಕು. #ಮೂಲಾಧಾರ ಹಾಗು #ಸ್ವಾಧಿಷ್ಠಾನ #ಚಕ್ರಗಳು ದುರ್ಬಲವಾದಾಗ ಯಾವ ರೀತಿಯ #ಲಕ್ಷಣಗಳನ್ನು ತೋರಿಸುತ್ತವೆ ಎಂದು ಈಗಾಗಲೇ ಮಾಡಿರುವ ವಿಡಿಯೋಗಳಲ್ಲಿ ಹೇಳಲಾಗಿದೆ. ಈ ವಿಡಿಯೋದಲ್ಲಿ ಮಣಿಪುರ ಚಕ್ರ ದುರ್ಬಲವಾದರೆ ಏನು #ಲಕ್ಷಣ ತೋರಿಸುತ್ತದೆ ಎಂದು ವಿವರಿಸಲಾಗಿದೆ
    For many #people, even those who are new to #learning and #practicing #Reiki, there is #confusion as to how we #know which chakra is #weak. This is a nagging doubt not only for Reiki practitioners, but also for those #interested in chakras and those who practice #meditation and work with #various forms of #energy.
    #Watch this #series of videos to #easily find out which chakra is strong or weak when you talk to a person. In the videos already made, what kind of #symptoms the #Muladhara and #Swadhisthana #Chakras show when they are #weak. In this video it is #explained #what are the symptoms if #Manipur #Chakra is weak
    #Manipura Chakra
    #Solar Plexus Chakra
    #Chakra Healing
    #Chakra Imbalance
    #Manipura Chakra Symptoms
    #Solar Plexus Chakra Imbalance
    #Chakra Balancing
    #Energy Healing
    #Third Chakra
    #Manipura Healing
    #Chakra Meditation
    #Spiritual Healing
    #Energy Centers
    #Prana Healing
    #Manipura Chakra Blockage
    #Solar Plexus Chakra Blockage
    #Manipura Chakra Activation
    #Chakra Therapy
    #Chakra Alignment
    #Holistic Healing
    #ManipuraChakra
    #Solar Plexus Chakra
    #ChakraHealing
    #ChakraImbalance
    #ManipuraChakraSymptoms
    #SolarPlexusChakraImbalance
    #chakrabalancing g
    #EnergyHealing
    #ThirdChakra
    #ManipuraHealing
    #ChakraMeditation
    #SpiritualHealing
    #energycenter s
    #pranahealingwand #g
    #ManipuraChakraBlockage
    #SolarPlexusChakraBlockage
    #ManipuraChakraActivation
    #ChakraTherapy
    #chakraalignment t
    #holistichealing

ความคิดเห็น • 15

  • @user-wg2vm9ls6w
    @user-wg2vm9ls6w หลายเดือนก่อน

    Om gurubhyo namaha

  • @shivabasappaharti695
    @shivabasappaharti695 24 วันที่ผ่านมา

  • @prabhakarj192
    @prabhakarj192 หลายเดือนก่อน

    💐❤🙏❤💐

  • @YashvanthPujary-zy6yx
    @YashvanthPujary-zy6yx หลายเดือนก่อน

    🙏🙏🙏🙏🙏🙏

  • @manjunathayashasvi4886
    @manjunathayashasvi4886 หลายเดือนก่อน

    Thanks for so much guruji.

  • @dhanushdhannu8616
    @dhanushdhannu8616 วันที่ผ่านมา

    Sir videos upload madi pls.. waiting

  • @vijaymahanteshsushmabirada3727
    @vijaymahanteshsushmabirada3727 หลายเดือนก่อน

    ನಮಸ್ಕಾರ ಗುರುಗಳೇ, ನಾನು ಅಕಸ್ಮಾತ್ ಆಗಿ ನಿಮ್ಮ chennal ನೋಡಿದೆ. ನಿಮ್ಮ ಕೆಲವೊಂದು ಪ್ರೋಗ್ರಾಮ್ಗಳನ್ನು ಸಂಪೂರ್ಣ ನೋಡಿದೆ ನನಗೂ ರೇಕಿ ಕಲಿಯುವ ಆಸೆ ಆಗಿದೆ ನನಗೀಗ 62ವಯಸ್ಸು ನಾನು ಈಗಲೂ ಕಲಿತು ಸಾದಿಸಬಹುದಾ ತಿಳಿಸಿ ಗುರುಗಳೇ 🙏🙏💐💐

    • @DIVINEREIKIGARDEN
      @DIVINEREIKIGARDEN  หลายเดือนก่อน

      ರೇಕಿ ಕಲಿಯಲು ವಯಸ್ಸಿನ ಮಿತಿಯಿಲ್ಲ. 60ರ ನಂತರ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಆಧ್ಯಾತ್ಮಿಕ ಅವಶ್ಯಕತೆಯನ್ನು ಸರಿದೂಗಿಸಲು ರೇಕಿಯನ್ನು ಪ್ರತಿಯೊಬ್ಬರೂ ನಿತ್ಯಸಾದನೆಯ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

    • @vijaymahanteshsushmabirada3727
      @vijaymahanteshsushmabirada3727 หลายเดือนก่อน

      ಧನ್ಯವಾದಗಳು ಗುರುಗಳೇ 🙏🙏💐💐

  • @krishnakumari7487
    @krishnakumari7487 หลายเดือนก่อน

    Namaskara guruji,e ella chakragalannu hege sari madikolluvudu

    • @DIVINEREIKIGARDEN
      @DIVINEREIKIGARDEN  หลายเดือนก่อน

      ರೇಕಿ ಅಭ್ಯಾಸ ಮಾಡಬಹುದು.
      ಕ್ರಿಸ್ಟಲ್ಗಳನ್ನು ಧರಿಸಬಹುದು
      ಚಕ್ರ ಧ್ಯಾನ ಮಾಡಬಹದು
      ಆಫ್ಫಾರ್ಮೇಶನ್ ಗಳನ್ನೂ ಹೇಳಿಕೊಳ್ಳಬಹುದು, ಯೋಗಾಭ್ಯಾಸ ಮಾಡಬಹದು,
      ಸೆಲ್ಫ್ ಹಿಪೋಟಿಸ್ಮ್ ಅಭ್ಯಾಸ ಮಾಡಬಹದು, ಪೆಂಡುಲಮ್ ಮೂಲಕ ಹೀಲ್ ಮಾಡಿಕೊಳ್ಳಬಹದು ಅಥವಾ ಬೇರೆ ಯಾರಾದರೂ ಹೀಲರ್ಗಳ ಸಹಾಯ ಪಡೆದು ಹೀಲ್ ಮಾಡಿಕೊಳ್ಳಬಹುದು.

  • @jayashreenag9744
    @jayashreenag9744 หลายเดือนก่อน

    Sir pired time alli ಚಕ್ರಗಳ ಮೆಡಿಟೇಶನ್ ಮಾಡಬಹುದಾ..?

  • @kiranb7972
    @kiranb7972 หลายเดือนก่อน

    How to reduce over weight people by rekie... please tel me sir .

    • @DIVINEREIKIGARDEN
      @DIVINEREIKIGARDEN  หลายเดือนก่อน

      ಮೂಲಾಧಾರ, ಸ್ವಾದಿಷ್ಟಾನ, ಮಣಿಪುರ ಚಕ್ರಗಳಲ್ಲಿರುವ ಅಸಮತೋಲನ ಅತಿಯಾದ ತೂಕಕ್ಕೆ ಕಾರಣ. ನಿರಂತರವಾಗಿ ಸ್ವಯಂಚಿಕಿತ್ಸೆಯ ಜೊತೆಗೆ ಮೂಲಾಧಾರ ಚಕ್ರಕ್ಕೆ ಹೆಚ್ಚು ಹೀಲಿಂಗ್ ಮಾಡಿಕೊಳ್ಳುವುದರ ಮೂಲಕ ಕ್ರಮೇಣ ತೂಕ ಸಹಜ ಸ್ಥಿತಿಗೆ ಬರುತ್ತದೆ.

  • @shilpagowda2872
    @shilpagowda2872 หลายเดือนก่อน

    Phone.nbr kodi sir