ಒಂದೇ ಚಿಟಿಕೆ ಉಪ್ಪು | ಹೀಗೆ ಮಾಡಿ ಎಲ್ಲ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಿ | Salt Remedy | Benefits of Salt

แชร์
ฝัง
  • เผยแพร่เมื่อ 4 ธ.ค. 2023
  • ಒಂದೇ ಚಿಟಿಕೆ ಉಪ್ಪು | ಹೀಗೆ ಮಾಡಿ ಎಲ್ಲ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಿ | Salt Remedy | Benefits of Salt
    ಒಂದೇ #ಚಿಟಿಕೆ #ಉಪ್ಪು | ಹೀಗೆ #ಮಾಡಿ ಎಲ್ಲ #ನೆಗೆಟಿವ್ #ಎನರ್ಜಿಯನ್ನು #ತೆಗೆದುಹಾಕಿ | #Salt #Remedy | #Benefits Of #salt t
    ಪ್ರಪಂಚದಲ್ಲಿ ಉಪ್ಪಿನಷ್ಟು ಮಹತ್ವದ #ವಸ್ತು ಹಾಗು ಉಪ್ಪಿನಷ್ಟು #ಬಹುಪಯೋಗಿ ವಸ್ತು ಬೇರೆ ಯಾವುದೂ ಇಲ್ಲ ಅನ್ಸುತ್ತೆ.
    ನಾವು ಸಾದಾರಣವಾಗಿ ಕೇಳಿರುವ ಒಂದು #ಗಾದೆಮಾತು ಮಾತು ''#ಉಪ್ಪಿಗಿಂತರುಚಿಯಿಲ್ಲ ಅನ್ನುತ್ತೆ. ಇದು ಉಪ್ಪಿಗೆ ನಮ್ಮ #ಆಹಾರ ದಲ್ಲಿರುವ #ಮಹತ್ವ ವನ್ನು ವಿವರಿಸುತ್ತೆ #ಅಡುಗೆ ಯಲ್ಲಿ ಯಾವುದೇ ಪದಾರ್ಥಕ್ಕೆ ಉಪ್ಪನ್ನು ಬಳಸದೆ ಇದ್ರೆ #ರುಚಿ ಯಾಗೋಕೆ ಸಾಧ್ಯವೇ ಇಲ್ಲ ಅನ್ನುವುದು ನಮಗೆ ಗೊತ್ತು.
    ಇಂತಹ ಉಪ್ಪನ್ನು ಕೇವಲ ಅಡುಗೆಗೆ ಮಾತ್ರವಲ್ಲದೆ ಬೇರೆಯಾವ ರೀತಿಯಲ್ಲಿ ಉಪಯೋಗಿಸಲಾಗುತ್ತದೆ ಹಾಗು ಅದರಿಂದಾಗುವ ಅದ್ಭುತ ಪ್ರಯೋಜನಗಳನ್ನು ನೋಡೋಣ
    ನಮ್ಮ #ದೇಹ, #ಮನೆ ಮೊದಲಾದ ಕಡೆ ಇರುವ #ನಕಾರಾತ್ಮಕಶಕ್ತಿ ಅಂದರೆ #ನೆಗೆಟಿವ್ #ಎನರ್ಜಿ ಯನ್ನು #ಅದ್ಭುತ ವಾಗಿ ಹಾಗು #ಪರಿಣಾಮಕಾರಿ ಯಾಗಿ ಮತ್ತು ಅತಿ #ಕಡಿಮೆ ಖರ್ಚಿನಿಂದ #ನಿವಾರಣೆ ಮಾಡ್ಕೋಬಹುದು ಅನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ. ನಿಮಗೂ ಅದು ಗೊತ್ತಿಲ್ಲ ಅಂದ್ರೆ ಈ #ವಿಡಿಯೋ ನಿಮಗಾಗಿ.
    Join the telegram Group to get the classes and courses details : t.me/+mShJAHJdrJ8yNDFl
    It seems that there is no other #substance in the #world as #important as #salt and as #versatile as salt.
    A #proverb that we have often heard is ``Nothing tastes better than salt.'' This #explains the #importance of salt in our #food. This kind of salt is not only used for #cooking but also in other ways and let's have a look at its #amazingbenefits
    Many #people do not know that the #negative #energy in our #body, #house etc. can be #eliminated #wonderfully and #effectively and at a #very #lowcost. If you don't know that then this video is for you.

ความคิดเห็น • 25

  • @pushpashetty6030
    @pushpashetty6030 7 หลายเดือนก่อน +2

    Sir good evening 🙏 thumba chanagi thilsi kodthiree thank you 🙏🙏🙏🙏

  • @nirmalasurendra5682
    @nirmalasurendra5682 4 หลายเดือนก่อน +1

    Good information.👍.. Sir🙏🏻

  • @user-vs9ut5og2m
    @user-vs9ut5og2m 4 หลายเดือนก่อน

    Thank u sir

  • @prabhakarbhat4984
    @prabhakarbhat4984 6 หลายเดือนก่อน

    Very USEFUL INFORMATION, Thank you.

  • @lakshmidevipandith4922
    @lakshmidevipandith4922 5 หลายเดือนก่อน

    Namaste masterji Good information Thank you very much ಶ

  • @manjularavishankarravishan2788
    @manjularavishankarravishan2788 7 หลายเดือนก่อน

    Hari Om 🙏 Dhanyavadagalu Guruji

  • @aditrikarthik4764
    @aditrikarthik4764 13 วันที่ผ่านมา

    Reiki practise maduva modalu aura clean madkolbeka

  • @chandravathydayanand3531
    @chandravathydayanand3531 7 หลายเดือนก่อน

    Thank you for valuable information ❤❤❤

  • @happyonlinemedia598
    @happyonlinemedia598 7 หลายเดือนก่อน

    Ultimate msg Sir.

  • @sumag1215
    @sumag1215 7 หลายเดือนก่อน

    Thank you so much sir 🙏🙏🙏🙏

  • @shankarappam2846
    @shankarappam2846 7 หลายเดือนก่อน +1

    ನಮಸ್ತೆ ನಮಸ್ತೆ ನಮಸ್ತೆ ಧನ್ಯವಾದಗಳು 🙏🙏🙏

  • @ushajairaj6114
    @ushajairaj6114 7 หลายเดือนก่อน

    👌🏽👍🙏

  • @japasomashekarjapasomashek8108
    @japasomashekarjapasomashek8108 7 หลายเดือนก่อน

    🙏🙏🙏

  • @neethab.v2616
    @neethab.v2616 7 หลายเดือนก่อน

    Thumba simple and super agi explain madidri sir 🙏🙏

  • @subrayakamath6920
    @subrayakamath6920 6 หลายเดือนก่อน

    Sir naavu pratiyondakku nooru shekadauppinahudi upayog maadtivi idarinda kettadaguvude please vivarisi mundakke. enu maadali

  • @hardikrock731
    @hardikrock731 7 หลายเดือนก่อน

    Sir Reiki practice start maduvaga body swalpa bisiuada anubhava aguthe enu reason heli.

    • @DIVINEREIKIGARDEN
      @DIVINEREIKIGARDEN  7 หลายเดือนก่อน

      ನಿಮ್ಮ ಅಭ್ಯಾಸ ಕ್ರಮ ಹೇಗಿದೆ ಎಂದು ತಿಳಿದರೆ ಹೇಳಬಹುದು.
      ನಿಮ್ಮ ಗುರುಗಳಿಂದ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದನ್ನು ತಿಳಿದು ಮಾಡಿಕೊಳ್ಳಿ.

  • @neethab.v2616
    @neethab.v2616 7 หลายเดือนก่อน

    Sir nan husband online business madodu so office agli shop illa athara idaga hege madbeku?? Plz thilsi thumba kasta dalli idivi🙏

    • @DIVINEREIKIGARDEN
      @DIVINEREIKIGARDEN  7 หลายเดือนก่อน

      ರೇಕಿ ಕಲಿತು ಸಾಧನೆ ಮಾಡಬಹುದು.

  • @FightForTheSituation
    @FightForTheSituation 7 หลายเดือนก่อน

    ಸರ್ ನೀರಿಗೆ ಆಹಾರಕ್ಕೆ ರೇಖಿ ಯಿಂದ ಶಕ್ತಿ ಕೊಡಬಹುದಾ?