ವಿಶುದ್ಧ ಚಕ್ರ ಅಭಿವ್ಯಕ್ತಿಯ ಕೇಂದ್ರ | ಆಕ್ಟಿವ್ ಆಗಿದ್ದರೆ ನಿಮ್ಮ ಮಾತೆ ವೇದವಾಕ್ಯ | Vishudda chakra

แชร์
ฝัง
  • เผยแพร่เมื่อ 29 มี.ค. 2024
  • ವಿಶುದ್ಧ ಚಕ್ರ ಅಭಿವ್ಯಕ್ತಿಯ ಕೇಂದ್ರ | ಆಕ್ಟಿವ್ ಆಗಿದ್ದರೆ ನಿಮ್ಮ ಮಾತೆ ವೇದವಾಕ್ಯ | Vishudda chakra
    #ವಿಶುದ್ಧ ಚಕ್ರ #ಅಭಿವ್ಯಕ್ತಿ ಯ #ಕೇಂದ್ರ | #ಆಕ್ಟಿವ್ ಆಗಿದ್ದರೆ ನಿಮ್ಮ #ಮಾತೆ #ವೇದವಾಕ್ಯ | Vishudda chakra
    ಈ ಹಿಂದಿನ ಕೆಲವು ವಿಡಿಯೋಗಳಲ್ಲಿ ನಮ್ಮ #ಚಕ್ರ ವ್ಯವಸ್ಥೆ ಗೆ ಕಾರಣವಾದ
    72000 #ನಾಡಿಗಳು, ಅವುಗಳು ಕೂಡುವ ಜಾಗಗಳಲ್ಲಿ ಉಂಟಾಗುವ #ಚಕ್ರ ಗಳು #ಉಪಚಕ್ರಗಳು ಹಾಗು #ಸೂಕ್ಷ್ಮಚಕ್ರಗಳ ಬಗ್ಗೆಯಲ್ಲ ಮಾತನಾಡಿದ್ದೆವು.
    ಇದುವರೆಗಿನ ಆ ವಿಡಿಯೋ ಗಳಲ್ಲಿ #ಮೂಲಾಧಾರ #ಸ್ವಾಧಿಷ್ಠಾನ #ಮಣಿಪುರ ಮತ್ತು #ಅನಾಹತ ಚಕ್ರಗಳ ಬಗ್ಗೆ ಅವುಗಳು ಹೇಗೆ ಇರುತ್ತವೆ, #ಹೇಗೆ #ವೀಕ್ ಆಗುತ್ತವೆ ಅವುಗಳನ್ನು ಸಮತೋಲನಗೊಳಿಸುವ #ವಿಧಾನ ಗಳೇನು ಎಂಬುವುದರ ಬಗ್ಗೆ #ವಿವರ ವಾಗಿ ತಿಳಿದುಕೊಂಡಿದ್ದೇವೆ.
    ಇವತ್ತಿನ ಈ #ವಿಡಿಯೋ ದಲ್ಲಿ ನಾವು ನಮ್ಮ ಚಕ್ರವ್ಯವಸ್ಥೆಯ #ಐದನೆಚಕ್ರವಾದ #ವಿಶುದ್ಧಚಕ್ರದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ
    Contact for Reiki classes 9980403839
    In some of the #previous #videos we have #attributed to our #system of chakras. #72000 #nadis, and the #chakras that arise in the gathering spaces are subchakras and subtle chakras.
    In those videos, we have #learned in #detail about #Muladhara #Swadhisthana #Manipur and #Anahata Chakras, how they are, how they are #balanced and how they are #weakened.
    In today's video we will learn in detail about Vishuddha Chakra, the fifth chakra of our chakra system
    #Vishuddha Chakra
    #Throat Chakra
    #Chakra Healing
    #Energy Healing
    #SpiritualAwakening
    #Meditation
    #Yoga
    #Mindfulness
    #Self-Expression
    #Communication
    #Balance
    #Inner Voice
    #Sound Healing
    #Mantra Meditation
    #Holistic Health
    #Wellness
    #Self-Discovery
    #Chakra Activation
    #Energy Alignment
    #New Age helaing

ความคิดเห็น • 22

  • @DIVINEREIKIGARDEN
    @DIVINEREIKIGARDEN  3 หลายเดือนก่อน

    ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
    ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
    ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
    ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
    ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM

  • @shantharameshh6458
    @shantharameshh6458 2 หลายเดือนก่อน

    🙏🙏ಗುರುಗಳೇ🎉🎉

  • @karthikrn5279
    @karthikrn5279 2 หลายเดือนก่อน

    ಧನ್ಯೋಸ್ಮಿ ಗುರುಗಳೇ🙏🙏🙏

  • @manjunnatha381
    @manjunnatha381 3 หลายเดือนก่อน +2

    ನಿಮ್ಮ ಅಪಾರ ಆದ್ಯಾತ್ಮ ಜ್ನಾನ ಭಂಡಾರಕ್ಕೆ ಧನ್ಯವಾದಗಳು ಗುರುಗಳೇ,,🙏🙏

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಧನ್ಯವಾದಗಳು. ಶುಭವಾಗಲಿ

  • @user-qc5zu3th5g
    @user-qc5zu3th5g 3 หลายเดือนก่อน +3

    ಶುಭೋದಯ ಗುರುಗಳೆ ಸಹಸ್ರಾರದ ವರೆಗಿನ ಎಲ್ಲಾ ಚರ್ಕಗಳ ವಿವರಣೆಯನ್ನು ತಿಳಸಿ

  • @mangalorevivekanandashet402
    @mangalorevivekanandashet402 23 วันที่ผ่านมา

    Thankyou for your extrodinary knowledge about chakkara once again thankyou guruji

  • @revannahm916
    @revannahm916 3 หลายเดือนก่อน

    ಮನಪೂರ್ವಕ ನಮನಗಳು ಗುರುಗಳೇ 🙏

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಧನ್ಯವಾದಗಳು. ಶುಭವಾಗಲಿ

  • @nagarathnas3206
    @nagarathnas3206 3 หลายเดือนก่อน

    ಧನ್ಯೋಸ್ಮಿ🎉. ಗುರುಗಳೆ🎉

  • @ravathiravi4722
    @ravathiravi4722 3 หลายเดือนก่อน +1

    Super information sir Thank u....

  • @sudhak6378
    @sudhak6378 3 หลายเดือนก่อน

    ಒಳ್ಳೆಯ ಮಾಹಿತಿ ಕೊಟ್ಟಿದ್ದಿರಾ ಧನ್ಯವಾದಗಳು ಗುರೂಜಿ

  • @nayanapoojarthi18
    @nayanapoojarthi18 3 หลายเดือนก่อน +1

    ಒಳ್ಳೆಯ ಮಾಹಿತಿ 🌹

  • @prabhakarj192
    @prabhakarj192 3 หลายเดือนก่อน +1

    💐❤🙏❤💐

  • @rukminiraj7348
    @rukminiraj7348 หลายเดือนก่อน

    Ajna Chakra &Shahasra Chakra
    want

  • @nbmadakatti480
    @nbmadakatti480 3 หลายเดือนก่อน

    Well true sir

  • @VijayalaxmiBhat
    @VijayalaxmiBhat 3 หลายเดือนก่อน

    Vishuddhi chakrada baggeuttama maahiti tilisiddakke dhanyavaadagalu🙏🙏🙏👌👍

  • @bharathibharu5024
    @bharathibharu5024 3 หลายเดือนก่อน

    Super information thank you guruji

  • @vijayavijay4298
    @vijayavijay4298 26 วันที่ผ่านมา

    sir ನಿಮಗೆ ಹೇಗೆ ಇಷ್ಟೊಂದು ವಿಷಯ ಗೊತ್ತು

  • @shivennam.n3997
    @shivennam.n3997 3 หลายเดือนก่อน

    ΩҜ