ಇದು ಮೂಲಾಧಾರ ಚಕ್ರದ ಅಸಮತೋಲನದ ಲಕ್ಷಣ | ದುಡ್ಡಿನ ಸಮಸ್ಯೆ? IMBALANCED MULADHARA CHAKRA

แชร์
ฝัง
  • เผยแพร่เมื่อ 17 พ.ค. 2024
  • ಇದು ಮೂಲಾಧಾರ ಚಕ್ರದ ಅಸಮತೋಲನದ ಲಕ್ಷಣ | ದುಡ್ಡಿನ ಸಮಸ್ಯೆ? IMBALANCED MULADHARA CHAKRA
    ಯಾವುದೇ ಚಕ್ರ ದುರ್ಬಲಗೊಂಡರೆ ಅದರಲ್ಲಿ ಚಟುವಟಿಕೆಗಳು ಕುಂಠಿತವಾದರೆ ಅಥವಾ ಹೆಚ್ಚು ಚಟುವಟಿಕೆಗಳನ್ನು ತೋರಿಸಿ ಅತಿಯಾಗಿ ಆಕ್ಟಿವ್ ಆಗಿದ್ದರೆ ಅದನ್ನು ಅಸಮತೋಲನ ಎನ್ನಲಾಗುತ್ತದೆ. ಇನ್ನು ಸುಲಭವಾಗಿ ಹೇಳಬೇಕೆಂದರೆ ಯಾವುದೇ ಚಕ್ರ ಬೇರೆ ಚಕ್ರಗಳಿಗಿಂತ ಚಿಕ್ಕದಾಗಿದ್ದಾಗಲೂ ಮತ್ತು ಬೇರೆ ಚಕ್ರಗಳಿಗಿಂತ ದೊಡ್ಡದಾಗಿದ್ದಾಗಲೂ ಅದು ಅಸಮತೋಲನದ ಲಕ್ಷಣವಾಗಿರುತ್ತದೆ.
    ಇದು ಒಂದು ರೀತಿಯಲ್ಲಿ ಎರಡು ಅಲುಗಿನ ಕತ್ತಿಯಂತೆ. ಚಕ್ರಗಳು ಅಸಮತೋಲನಗೊಂಡಾಗ ಖಾಯಿಲೆಗಳು ಸಮಸ್ಯೆಗಳು ಹೇಗೆ ಉಂಟಾಗುತ್ತವೆಯೋ ಹಾಗೆಯೇ ಕಾಯಿಲೆಗಳು ಬಂದಾಗಲೂ ಚಕ್ರಗಳು ಅಸಮತೋಲನಉಂಟಾಗುತ್ತದೆ
    ನಮ್ಮ ಚಕ್ರ ವ್ಯವಸ್ಥೆಯ ಮೊದಲ ಚಕ್ರವಾದ ಮೂಲಾಧಾರ ಚಕ್ರದ ಬಗ್ಗೆ ಬರುವುದಾದರೆ, ಮೂಲಾಧಾರ ಚಕ್ರ ಅಸಮತೋಲನಗೊಂಡಿದೆ ಎಂದು ನಮಗೆ ತಿಳಿಯುವುದು ಹೇಗೆ ?
    ಯಾವ ಯಾವ ಲಕ್ಷಣಗಳು ಮೂಲಾಧಾರ ಚಕ್ರದ ಅಸಮತೋಲನವನ್ನು ಸೂಚಿಸುತ್ತವೆ ಎನ್ನುವುದನ್ನು ಈ ವೀಡಿಯೋದಲ್ಲಿ ವಿವರವಾಗಿ ತಿಳಿಸಲಾಗಿದೆ
    If any chakra is weakened and its activities become stagnant or over active it is called imbalance. Simply put, when any chakra is smaller or larger than other chakras , it is a sign of imbalance.
    It's like a double-edged sword in a way. Just as diseases cause problems when chakras are imbalanced, similarly chakras also cause the disease .
    When it comes to the Muladhara Chakra, the first chakra of our chakra system, how do we know that the Muladhara Chakra is out of balance?
    This video explains in detail which symptoms indicate an imbalance of the Muladhara Chakra

ความคิดเห็น • 21

  • @DIVINEREIKIGARDEN
    @DIVINEREIKIGARDEN  หลายเดือนก่อน +1

    ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
    ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
    ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
    ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
    ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM

  • @dinakarappasm3203
    @dinakarappasm3203 หลายเดือนก่อน

    Thank you so much sir.

  • @sulochanashettigar8814
    @sulochanashettigar8814 หลายเดือนก่อน +2

    Wonderful sir

  • @pavithramruthunjayaswamy8775
    @pavithramruthunjayaswamy8775 หลายเดือนก่อน

    ಚಕ್ರಗಳನ್ನು ಸಮತೋಲನ ಮಾಡಿಕೊಳ್ಳುವ ವೀಡಿಯೋ ಮಾಡಿ ಗುರುಗಳೇ

  • @vijayalatha859
    @vijayalatha859 หลายเดือนก่อน

    🙏🙏

  • @RaghavendraDevdru-er1my
    @RaghavendraDevdru-er1my หลายเดือนก่อน

    🙏🤝👍

  • @Worldpun
    @Worldpun หลายเดือนก่อน

    Thank you somuch sir
    Valuable information

  • @ShivaKumar-fj1xt
    @ShivaKumar-fj1xt หลายเดือนก่อน +1

    ಆಜ್ಞಾನ ಚಕ್ರದ ಪೂರ್ತಿ ವಿವರಣೆ ಕೊಡಿ ದಯವಿಟ್ಟು ನಿಮ್ಮ ಐದು ಚಕ್ರದ ವಿವರಣೆ ಕೇಳಿದ್ದೇನೆ

    • @DIVINEREIKIGARDEN
      @DIVINEREIKIGARDEN  หลายเดือนก่อน

      ಖಂಡಿತ , ಧನ್ಯವಾದಗಳು

  • @DIVINEREIKIGARDEN
    @DIVINEREIKIGARDEN  วันที่ผ่านมา

    ದಯವಿಟ್ಟು ಗಮನಿಸಿ
    ಡಿವೈನ್ ರೇಕಿ ಗಾರ್ಡನ್ ವಾಟ್ಸಾಪ್ /ಮೊಬೈಲ್ ಸಂಖ್ಯೆ
    9480403839 ನಿಂದ 7353335136 ಗೆ ಬದಲಾಗಿದೆ
    ರೇಕಿ ತರಗತಿಯ ಬಗ್ಗೆ ತಿಳಿದುಕೊಳ್ಳಲು 7353335136
    ಸಂಖ್ಯೆ ಯನ್ನು ಸೇವ್ ಮಾಡಿಕೊಳ್ಳಿ
    ಧನ್ಯವಾದಗಳು

  • @prathimashetty6329
    @prathimashetty6329 หลายเดือนก่อน

    Namasthe Gurugale 🙏
    Nanage neev helida yella samasuegalu ide.. reikhi deekshe tagondiddene.. Deena abhyasa madtha iddene but yavude changes illa.. 2gurugalinda deekshe tegondiddene.. dayavittu tilisi.. nimma yella vedio s nodthiddene

    • @DIVINEREIKIGARDEN
      @DIVINEREIKIGARDEN  หลายเดือนก่อน

      ನಿಮ್ಮ ಗುರುಗಳನ್ನು ಸಂಪರ್ಕಿಸಿ ಹೀಲಿಂಗ್ ನ ಸರಿಯಾದ ರೀತಿಯನ್ನು ತಿಳಿದುಕೊಂಡು ನಿರಂತರ ಅಭ್ಯಾಸ ಮಾಡಿ. ಕೆಲವೊಮ್ಮೆ ಕೆಲವರಿಗೆ ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು

    • @prathimashetty6329
      @prathimashetty6329 หลายเดือนก่อน

      @@DIVINEREIKIGARDEN thank you sir

  • @krishnakumari7487
    @krishnakumari7487 หลายเดือนก่อน

    Thanks guruji, ಇದನ್ನು ಸರಿ ಮಾಡಿ ಕೊಳ್ಳಲು ಹೇಗೆ ಪ್ರಯತ್ನಿಸಬೇಕು.

    • @DIVINEREIKIGARDEN
      @DIVINEREIKIGARDEN  หลายเดือนก่อน

      ಹಲವಾರು ವಿಧಾನಗಳಿವೆ, ವಿವರಗಳಿಗೆ ಇದನ್ನು ನೋಡಿ
      th-cam.com/video/r_GE-Fhqv-Y/w-d-xo.htmlsi=Aie5LpyiKEzsJNuS