DO NOT LEARN REIKI !! | ಹೀಗಿರುವವರು ರೇಕಿ ಕಲಿತರೂ ವ್ಯರ್ಥ |

แชร์
ฝัง
  • เผยแพร่เมื่อ 5 ต.ค. 2024
  • DO NOT LEARN REIKI !! | ಹೀಗಿರುವವರು ರೇಕಿ ಕಲಿತರೂ ವ್ಯರ್ಥ |
    #DO #NOT #LEARN #REIKI !! | ಹೀಗಿರುವವರು #ರೇಕಿ ಕಲಿತರೂ ವ್ಯರ್ಥ |
    #ರೇಕಿ ಬಗ್ಗೆ ನಮಗೆಲ್ಲ ಗೊತ್ತಿರುವಂತೆ ನಮ್ಮ #ಜೀವನ ದ ಎಲ್ಲ ವಿಭಾಗಗಳಲ್ಲಿಯೂ ಹಾಗು ಎಲ್ಲಾ ವಿಧದಲ್ಲಿಯೂ #ಕೆಲಸ ಮಾಡುವ ಒಂದು #ವಿಶಿಷ್ಟ ಹಾಗು #ಪರಿಣಾಮಕಾರಿ #ಹೋಲಿಸ್ಟಿಕ್ ಅಂದರೆ ಸಮಗ್ರ ಹಾಗು ಔಷದ ರಹಿತ ವಾಗಿ ಗುಣಪಡಿಸುವ ಚಿಕಿತ್ಸಾಕ್ರಮವಾಗಿದೆ.
    ರೇಕಿಯ ವಿಶೇಷತೆ ಎಂದರೇ ಇದನ್ನು ನೇರವಾದ ಚಿಕಿತ್ಸಾ ಕ್ರಮವಾಗಿಯೂ ಬಳಸಬಹುದು ಹಾಗೆಯೇ ಪೂರಕ ಚಿಕಿತ್ಸೆಯಾಗಿಯೂ ಬಳಸಬಹುದು.
    ರೇಕಿಯನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದ್ದರಿಂದ ಇದನ್ನು ಯಾರು ಬೇಕಾದರೂ ಕಲಿಯಬಹದು ಅಂತ ಹೇಳುತ್ತೇವೆ.
    ಆದರೆ ನಿಜವಾಗಿಯೂ ರೇಕಿಯನ್ನು ಯಾರು ಬೇಕಾದ್ರೂ ಕಲಿಯಬಹದೇ? ಎಲ್ಲರಿಗೂ ಇದೆ ಒಂದೇ ರೀತಿಯಾದಂತಹ ಪರಿಣಾಮವನ್ನು ಕೊಡುತ್ತದೆಯಾ?
    ಇದನ್ನು ಯಾರು ಕಲಿಯ ಬೇಕಾಗಿಲ್ಲ, ಕಲಿಯ ಬಾರದು ಹಾಗು ಯಾರಿಗೆ ಕಲಿಯಲು ಸಾಧ್ಯವಿಲ್ಲ ಅನ್ನುವುದನ್ನು ಇವತ್ತು ನೋಡೋಣ.
    As we all know about Reiki, it is a unique and effective holistic and non-drug healing therapy that works in all areas of our lives.
    A specialty of Reiki is that it can be used both as a direct treatment modality and as an adjunctive therapy.
    Reiki is generally considered safe and has no side effects. So we say that anyone can learn this.
    But can anyone really learn Reiki? Does everyone have the same effect?
    Let's see today who doesn't need to learn it, shouldn't learn it and who can't learn it.

ความคิดเห็น • 13

  • @prakashnarayan1639
    @prakashnarayan1639 14 ชั่วโมงที่ผ่านมา

    ಅದ್ಭುತ ಮಾತುಗಾರಿಕೆ ಗುರುಗಳೇ ..ನಿಮ್ಮ ಧ್ವನಿ ಪ್ರಶಾಂತವಾಗಿದೆ. ನಾನು ನಿಮ್ಮ ಅಭಿಮಾನಿ. ಒಂದೆ ವಿಷಯವನ್ನು ಹಲವು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಿ ಮಾತಾಡತೀರಾ..ತುಂಬಾ ಧನ್ಯವಾದಗಳು. ನಿಮ್ಮ ಹತ್ತಿರ ಮಾತಾಡುವ ಆಸೆ ಆಗ್ತಿದೆ...ಆದರೆ ಯಾವಾಗ ಆಗುತ್ತೆ ಗೊತ್ತಿಲ್ಲ... ಕಾರಣ ನನ್ನಲ್ಲಿ ಸಾಹಿತ್ಯ ಪೂರಿತ ಮಾತುಗಳ ಬಡತನ ಗುರುಗಳೆ ನಮಸ್ಕಾರ....

  • @jagadeeshaimanda81
    @jagadeeshaimanda81 7 หลายเดือนก่อน +1

    Very good information
    Thank you

  • @mannjunathbp2926
    @mannjunathbp2926 7 หลายเดือนก่อน +1

    Good and bold information about the reiki.

  • @sharanammamgmath7983
    @sharanammamgmath7983 7 หลายเดือนก่อน +1

    ರಾಜಕ್ರಿಯಾ ಧ್ಯಾನ ಮಾಡುವ ವಿಧಾನ ತಿಳಿಸಿ.

  • @chandravathydayanand3531
    @chandravathydayanand3531 7 หลายเดือนก่อน +2

    ಕರುಣಾ ರೇಖಿ ಮಾಡುವಾಗ ಹಸ್ತ ಕ್ರಮ ಅನಿವಾರ್ಯವೇ?

  • @hanamantappatuggani9254
    @hanamantappatuggani9254 7 หลายเดือนก่อน

    ಧನ್ಯವಾದಗಳು ಸರ್ 🙏

  • @vijayalaxmevijayalaxme2488
    @vijayalaxmevijayalaxme2488 หลายเดือนก่อน

    Hi sir naanu kalibahuda nanage Thyroid ide kalitre nadiyutta sir

  • @navennaveenk5705
    @navennaveenk5705 7 หลายเดือนก่อน +1

    ರೇಖೀ ಧ್ಯಾನ ಎರಡು ಒಂದೇನ ಸರ್

  • @_Shining_Star_2149
    @_Shining_Star_2149 7 หลายเดือนก่อน +1

    Sir any side effects of rekhi

  • @_Shining_Star_2149
    @_Shining_Star_2149 7 หลายเดือนก่อน +1

    Sir any sude effect of rekhi

  • @ShilpaKumar-f1n
    @ShilpaKumar-f1n 7 หลายเดือนก่อน

    Sir nimage daniyavada hypnotism bage heli kodi adu enu hege yaru kaliyabahudu hege edara parinamagalu enu antha namaste

  • @nayanapoojarthi18
    @nayanapoojarthi18 7 หลายเดือนก่อน

    🙏🙏🙏🙏🙏

  • @MaheshKumar808-q8h
    @MaheshKumar808-q8h 7 หลายเดือนก่อน

    ಗುಡ್ ಇನ್ಫಾರ್ಮಶನ್