ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali |

แชร์
ฝัง
  • เผยแพร่เมื่อ 28 ก.พ. 2024
  • ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali |
    ಈ ಪ್ರಪಂಚದ ಎಲ್ಲ ಜೀವಿಗಳು ಹಾಗು ವಸ್ತುಗಳ ಸುತ್ತಲೂ ಒಂದು ರೀತಿಯಾದಂತಹ #ಎನರ್ಜಿಫೀಲ್ಡ್ ಅಂದರೆ ಒಂದು ರೀತಿಯಾದ #ಶಕ್ತಿಕ್ಷೇತ್ರ ಇದ್ದೆ ಇದೆ. ಇದನ್ನೇ #ಭಾರತೀಯರು #ಅಭಾಮಂಡಲ ಅಥವಾ #ಪ್ರಭಾವಳಿ ಎಂದು ಕರೆದರೆ #ಪಾಶ್ಚಾತ್ಯರು #ಆರ ಎಂದು ಕರೆಯುತ್ತಾರೆ.
    #ಆರಾ ಎಂಬುದು ಪ್ರತಿ #ಮನುಷ್ಯ, #ಸಸ್ಯಗಳು, #ಪ್ರಾಣಿಗಳು, #ಜೀವಂತ ಮತ್ತು #ನಿರ್ಜೀವ #ವಸ್ತು ಗಳಿಂದ ಹೊರಹೊಮ್ಮುವ #ಜೈವಿಕ-ವಿದ್ಯುತ್ #ಕಾಂತೀಯ ಶಕ್ತಿ ಕ್ಷೇತ್ರವಾಗಿದೆ. ಎಲ್ಲ #ಜೀವಿ ಗಳು ಹಾಗು ನಿರ್ಜೀವಿ ವಸ್ತುಗಳ ಸುತ್ತಲೂ #ಎಲೆಕ್ಟೋ #ಮ್ಯಾಗ್ನೆಟಿಕ್ #ಫೀಲ್ಡ್ ಅಂದರೆ ಪ್ರಭಾವಳಿ ಇರುತ್ತದೆಯಾದರು ಮಾನವನ ಆರಾ ತುಂಬಾ ಸಂಕೀರ್ಣವಾದುದಾಗಿದೆ
    ಇದು ನಮ್ಮ #ದೇಹ ದ ಸುತ್ತಲೂ #ಅಂಡಾಕಾರ ದಲ್ಲಿದ್ದು ಕೆಲವು ಇಂಚುಗಳಿಂದ #ಕೆಲವು ಅಡಿಗಳವರೆಗೆ #ವಿಸ್ತಾರ ವಾಗಿ #ಬೆಳಕ ನ್ನು ಹೊರಸೂಸುವ ಶಕ್ತಿಯ #ರೂಪ ವಾಗಿದೆ.
    ನಮ್ಮ #ಆಲೋಚನೆ ಗಳು, #ಭಾವನೆ ಗಳು ಮತ್ತು #ಅನುಭವ ಗಳ #ಆಧಾರ ದ ಮೇಲೆ ಈ ಶಕ್ತಿ #ಕ್ಷೇತ್ರ ವು ಗಾತ್ರದಲ್ಲಿ ಹಾಗು #ಬಣ್ಣ ದಲ್ಲಿ ಬದಲಾವಣೆ ಕಾಣುತ್ತದೆ. ಅಂದರೆ ಈ ಪ್ರಭಾವಳಿಯು ವ್ಯಕ್ತಿಯ ದೈಹಿಕ, ಭಾವನಾತ್ಮಕ, ಮಾನಸಿಕ ಹಾಗು ಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಫಲಿಸುತ್ತದೆ. ಆದ್ದರಿಂದ ಒಬ್ಬ ಮನುಷ್ಯನ ಪ್ರಭಾವಲಯವನ್ನು ಅರ್ಥಮಾಡಿಕೊಂಡರೆ ಆ ವ್ಯಕ್ತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹದು
    There is a kind of energy field around all living things and things in this world.
    This is what Indians call #AbhaMandala or #Prabhavali while #Westerners call it Aara.
    Aura is the #bio-electromagnetic #energyfield emanating from every #human being, #plants , #animals , living and #non-living things. All living and non-living things are surrounded by an electro-magnetic field, so the human aura is very complex
    It is a form of #energy that radiates #light from a few inches to a few feet in an oval shape around our body.
    This energy field changes in #size and #color depending on our #thoughts , #feelings and #experiences. This means that this #influence reflects the #physical , #emotional , #mental and #spiritual #condition of a #person. So if you #understand a man's #halo, you can easily #understand that person
    #ಆರಾ (Aura in Kannada)
    #ಆರಾರಂಗ (Aura Color in Kannada)
    #ಆರಾಶುದ್ಧಿ (Aura Cleansing in Kannada)
    #ಆರಾಸ್ಕ್ಯಾನಿಂಗ್ (Aura Scanning in Kannada)
    #ಆತ್ಮಶೋಧ (Soul Searching in Kannada)
    #ಪ್ರಕೃತಿಯಾದೃಶ (Nature's Aura in Kannada)
    #ಆರಾಪರಿಶೋಧನೆ (Aura Investigation in Kannada)
    #ಆರಾಚಿತ್ರಣಶಾಸ್ತ್ರ (Aura Photography in Kannada)
    #ಕನ್ನಡದಲ್ಲಿ ಹೀಲಿಂಗ್ (Healing in Kannada)
    #ಮಾನಸಿಕಶಾಂತಿ (Mental Peace in Kannada)

ความคิดเห็น • 44

  • @manjulah7077
    @manjulah7077 4 หลายเดือนก่อน +10

    ತುಂಬ ಅದ್ಭುತವಾದ ಮಾಹಿತಿಗಾಗಿ ತಮಗೆ ಧನ್ಯವಾದಗಳು ಸರ್.

    • @shivennam.n3997
      @shivennam.n3997 4 หลายเดือนก่อน

      Thamba Valli mahiti dhanyvad

    • @shanthalaraj4295
      @shanthalaraj4295 4 หลายเดือนก่อน

      ❤❤❤❤❤❤❤❤❤❤❤​@@shivennam.n3997

  • @ashokapoojariatalilanthila4185
    @ashokapoojariatalilanthila4185 4 หลายเดือนก่อน +1

    ಉತ್ತಮವಾದ ವಿಚಾರ ಹೇಳಿದ್ದೀರಿ ದನ್ಯವಾದಗಳು ಸರ್.

  • @raghavendrah3576
    @raghavendrah3576 4 หลายเดือนก่อน +1

    Super information for aura and seven chakras thank you sir

  • @srinivashv6524
    @srinivashv6524 4 หลายเดือนก่อน +1

    ತುಂಬಾ ಧನ್ಯವಾದಗಳು ಸರ್

  • @shreelathaprasanna9682
    @shreelathaprasanna9682 หลายเดือนก่อน

    Thank you ser❤❤

  • @user-qc5zu3th5g
    @user-qc5zu3th5g 4 หลายเดือนก่อน

    ಧನ್ಯವಾದಗಳು ಸರ್

  • @deepagadag8962
    @deepagadag8962 4 หลายเดือนก่อน +1

    Thank you sir.. nice information

  • @ashokhombardi3467
    @ashokhombardi3467 4 หลายเดือนก่อน

    Thanking you, for best Uniformation.

  • @rajashekarmurthyss4151
    @rajashekarmurthyss4151 4 หลายเดือนก่อน +1

    👌👌👌 ಗುರುಗಳೇ ತುಂಬಾ ಧನ್ಯವಾದಗಳು 💐💐💐

  • @mamathasalimat9446
    @mamathasalimat9446 4 หลายเดือนก่อน

    Olleya mahiti guruji, thank you so much guruji

  • @NarayanRelaker-oz5kn
    @NarayanRelaker-oz5kn 4 หลายเดือนก่อน

    Very very great video 🙏🙏🙏

  • @chinmayechinmayee3735
    @chinmayechinmayee3735 4 หลายเดือนก่อน

    Ravi sir wonderful narration thanks sir

  • @Veenamr-jk1bl
    @Veenamr-jk1bl 4 หลายเดือนก่อน

    Sir nimma mahiti nanage tumba upayogavaguttade hagu nimma mahiti ellavu arthavaguttade adakkagi ninage danyavadagalu

  • @sushmaprasad2918
    @sushmaprasad2918 4 หลายเดือนก่อน

    Thankyou sir very well explained 🙏

  • @basavarajhuvinamadu8146
    @basavarajhuvinamadu8146 4 หลายเดือนก่อน

    Very very thanks sir

  • @manjunnatha381
    @manjunnatha381 4 หลายเดือนก่อน

    Nice information gurugale❤❤

  • @ravathiravi4722
    @ravathiravi4722 4 หลายเดือนก่อน

    Super

  • @seelaseela8567
    @seelaseela8567 4 หลายเดือนก่อน

    Thank you Sir 🙏😊

  • @Deepu_Mystical1176
    @Deepu_Mystical1176 4 หลายเดือนก่อน

    Good information sir, Thank you..

  • @vijayalakshmihm6991
    @vijayalakshmihm6991 4 หลายเดือนก่อน

    Thank u sir

  • @klnandish
    @klnandish 4 หลายเดือนก่อน

    Thank you 🙏🕉️❤

  • @user-ex8fd5zd5z
    @user-ex8fd5zd5z หลายเดือนก่อน

    thank you guruji 👋👋👋👋

  • @Worldpun
    @Worldpun 4 หลายเดือนก่อน +1

    Thank you sir👌✨ very nice information

  • @KK-dh1tm
    @KK-dh1tm 4 หลายเดือนก่อน

    🙏🙏

  • @shivennam.n3997
    @shivennam.n3997 4 หลายเดือนก่อน

    23:56

  • @rakeshchinchali9113
    @rakeshchinchali9113 4 หลายเดือนก่อน

  • @kushijai6912
    @kushijai6912 4 หลายเดือนก่อน +2

    ಸರ್ ಮೆರ್ಲಿನ್ technique bagge ತಿಳಿಸಿ...

  • @nagarajraj8474
    @nagarajraj8474 4 หลายเดือนก่อน

    ❤❤❤

  • @user-qc5zu3th5g
    @user-qc5zu3th5g 4 หลายเดือนก่อน

    ಧನ್ಯವಾದಗಳು ಸರ್ ಹಾರವನ್ನು ನೋಡುವುದನ್ನು ಹೇಳಿದಿರಿ ಹಾಗೆ ಚಕ್ರ
    ಗಳನ್ನು ನೋಡುವುದು ಹೇಗೆ ಎಂದು
    ಹೇಳಿ ಕೊಡಿ.

  • @sumag1215
    @sumag1215 4 หลายเดือนก่อน

    🙏🙏🙏🙏♥️

  • @dipikagowda1176
    @dipikagowda1176 หลายเดือนก่อน

    Sir please cord cutting bhage information kodi sir🙏

  • @swarnaramakrishna2315
    @swarnaramakrishna2315 4 หลายเดือนก่อน

    Sir huttuvagale yeno ondu anga kanno. Kivi dariyagi teradu kolladirivudu sataraha aadaga magu. Kannu. Dariyilla anta tayi tandene gadeganisi athava etare sadasyaru saha. Evarenu. Namage bhara anta pariganidare aura. Kattukondu yenu. Maduvudu r
    Edakkenu. Salahr koduttiri

  • @user-ie2db1mc2f
    @user-ie2db1mc2f 2 หลายเดือนก่อน

    Namaste gurugale
    Drinking habit bidoke yen madbeku. Plz heli

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ರೇಕಿ ಕಲಿತಿದ್ದರೆ ಸ್ವಾದಿಷ್ಠಾನ ಚಕ್ರವನ್ನು ಹೀಲ್ ಮಾಡಿಕೊಳ್ಳಿ.

  • @seethalakshmims9174
    @seethalakshmims9174 4 หลายเดือนก่อน

    ಧನ್ಯವಾದಗಳು. online ಕ್ಲಾಸ್ ಏನಾದರೂ ಮಾಡುತ್ತೀರಾ ಸರ್?

  • @jayannathogaleri3614
    @jayannathogaleri3614 4 หลายเดือนก่อน

    It is not easy to activate Chakras.

  • @mangalasrinivasa9797
    @mangalasrinivasa9797 4 หลายเดือนก่อน

    Online class madi sir

  • @manoharpujeri5358
    @manoharpujeri5358 4 หลายเดือนก่อน

    Sir no pls