ಮನಸು ಚಂಚಲವಾಗುತ್ತಿದೆಯಾ | ಸ್ವಾಧಿಸ್ಥಾನ ಚಕ್ರ ಅಸಮತೋಲನ | ಲೈಂಗಿಕ ಆಸಕ್ತಿ | SWADHISHTANA CAHKRA IMBALANCE

แชร์
ฝัง
  • เผยแพร่เมื่อ 23 พ.ค. 2024
  • ಮನಸು ಚಂಚಲವಾಗುತ್ತಿದೆಯಾ | ಸ್ವಾಧಿಸ್ಥಾನ ಚಕ್ರ ಅಸಮತೋಲನ | ಲೈಂಗಿಕ ಆಸಕ್ತಿ | SWADHISHTANA CAHKRA IMBALANCE
    #ಮನಸು #ಚಂಚಲ ವಾಗುತ್ತಿದೆಯಾ | #ಸ್ವಾಧಿಸ್ಥಾನಚಕ್ರ #ಅಸಮತೋಲನ | #ಲೈಂಗಿಕ #ಆಸಕ್ತಿ | #SWADHISHTANACAHKRAIMBALANCE
    #ಸ್ವಾಧಿಷ್ಠಾನಚಕ್ರ ನಮ್ಮ #ಜನನೇಂದ್ರಿಯ ಕ್ಕಿಂತ ಎರಡಿಂಚು ಮೇಲೆ ನಮ್ಮ #ಕಿಬ್ಬೊಟ್ಟೆ ಯ ಭಾಗದಲ್ಲಿ ಸ್ಥಿತವಾಗಿದ್ದು #ಆರುದಳ ಗಳನ್ನು ಹೊಂದಿದ್ದು #ಕಿತ್ತಳೆವರ್ಣ ವನ್ನು ಹೊಂದಿರುವ #ಚಕ್ರ. ಇದು ನಮ್ಮ #ಭಾವನೆ ಗಳಿಗೆ ಸಂಬಂದಿಸಿದ ಚಕ್ರ . ಒಂದು #ಮಗು 7 ರಿಂದ 14 ವರ್ಷಗಳ ವರೆಗೆ ಸ್ವಾಧಿಷ್ಠಾನ ಚಕ್ರದ ಹಂಗಿನಲ್ಲಿರುತ್ತದೆ.
    ಈ ವಯಸ್ಸಿನ ವ್ಯಕ್ತಿಗಳಲ್ಲಿ #ಲೈಂಗಿಕ #ಹಾರ್ಮೋನುಗಳ ಉತ್ಪಾದನೆ, ಲೈಂಗಿಕ #ಅಂಗ ಗಳ ಬೆಳವಣಿಗೆ ಆಗತೊಡಗುತ್ತವೆ. #ಭಾವನಾತ್ಮಕ ವಾಗಿ #ಅಹಂಕಾರ, #ಪ್ರೀತಿ #ಪ್ರೇಮ #ಆಸೆ #ಆಕಾಂಕ್ಷೆ ಗಳು, #ವಿರುದ್ಧಲಿಂಗಿ ಗಳಲ್ಲಿ #ಆಸಕ್ತಿ ಉಂಟಾಗಗೊಡಗುತ್ತದೆ.
    ಹಾಗೆಯೇ #ಕಲೆ, #ಅಭಿವ್ಯಕ್ತಿ, #ಸೃಜನಶೀಲತೆಗಳು, ಮೊದಲಾದವುಗಳು #ವಿಕಸನ ವಾಗುತ್ತಾ ಹೋಗುತ್ತದೆ
    ಇಂತಹ #ಸಂದರ್ಭ ದಲ್ಲಿ #ಪೋಷಕರು ಮತ್ತು #ಶಿಕ್ಷಕರು ಮಕ್ಕಳ ಅಭಿವ್ಯಕ್ತಿ, #ಆಸಕ್ತಿ ಗಳಾದ #ಹಾಡು #ನೃತ್ಯ, #ಬರವಣಿಗೆ #ಚಿತ್ರಕಲೆ #ಮಿಮಿಕ್ರೀ ಮೊದಲಾದವುಗಳಿಗೆ ಪ್ರೋತ್ಸಾಹಿಸಬೇಕಾಗುತ್ತದೆ. ಅವರಿಗೆ ಸರಿಯಾದ #ಸಂಬಂಧ ಗಳನ್ನು ತಿಳಿಸಿಕೊಡಬೇಕಾಗುತ್ತದೆ. #ಲೈಂಗಿಕಅಂಗ ಗಳ ಬಗ್ಗೆ #ತಿಳುವಳಿಕೆ ನೀಡಬೇಕಾಗುತ್ತದೆ. ಅವರ ಭಾವನೆಗಳಿಗೆ ನೋವಾಗದಾನಂತೆ ಅವರಿಗೆ ಅವಮಾನವಾಗದಂತೆ ನೋಡಿಕೊಳ್ಳಬೇಕು. ಅವರಿಗೆ ತಮ್ಮ #ಭಾವನೆ ಗಳನ್ನು ನಿರ್ವಹಿಸುವುದನ್ನು ಹೇಳಿಕೊಡಬೇಕು
    ಇಲ್ಲವಾದರೆ ಅವರ ಸ್ವಾಧಿಷ್ಠಾನ ಚಕ್ರ ಸರಿಯಾಗಿ ಬೆಳವಣಿಗೆಯಾಗದೆ ಜೀವನಪೂರ್ತಿ ಕಷ್ಟಪಡಬೇಕಾಗುತ್ತದೆ.
    ಒಬ್ಬ #ವ್ಯಕ್ತಿ ಯ ಸ್ವಾಧಿಷ್ಠಾನ ಚಕ್ರ ದುರ್ಬಲವಾಗಿದ್ಯಾ ಇಲ್ವಾ ಅನ್ನೋದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ
    #Swadhishthana Chakra is an #orange colored #chakra with #sixpetals located in our #abdomen two inches above our #genitals . This is the chakra associated with our emotions
    A child is in the stage of Swadhisthana Chakra from 7 to 14 years.
    In this age group, production of #sex #hormones and #development of #sexualorgans begin. #Emotionally, #egoism, #love, #desire, and #interest in the #oppositesex arise.Likewise, art, #expression, #creativity, etc. evolve
    In such cases, #parents and #teachers should #encourage #children's #expression, #interests such as #singing , #dancing , #writing, #painting, #mimicry, etc.
    They need to be taught the right #relationships. #Sexual #organs need to be understood. Care should be taken not to #hurt their #feelings or insult them. They should be taught to manage their #emotions
    Otherwise their #swadhisthana chakra will not develop #properly and they will have to suffer all their lives.
    Let us know in this video whether a person's Swadhisthana Chakra is weak or not

ความคิดเห็น • 6

  • @prathimashetty6329
    @prathimashetty6329 หลายเดือนก่อน +1

    Namasthe guruji please guruji rajakriya reikhi bagge vedio madi... Dhyana hege madbeku vedio madi haki please guruji

  • @ravathiravi4722
    @ravathiravi4722 หลายเดือนก่อน

    Nice information....🙏🙏🙏