SVADHISHTHANA CHAKRA| ಸ್ವಾಧಿಷ್ಠಾನ ನಿಮ್ಮ ಭಾವನೆಗಳಿಗೆ ಇದೇ ಅಧಿಪತಿ | ಹೀಗೆ ಹೀಲ್ ಮಾಡಿಕೊಳ್ಳಿ
ฝัง
- เผยแพร่เมื่อ 5 ต.ค. 2024
- SVADHISHTHANA CHAKRA| ನಿಮ್ಮ ಭಾವನೆಗಳಿಗೆ ಇದೇ ಅಧಿಪತಿ | ಹೀಗೆ ಹೀಲ್ ಮಾಡಿಕೊಳ್ಳಿ
#ಸ್ವಾಧಿಷ್ಠಾನ ಚಕ್ರ | #ಸ್ಯಾಕ್ರಲ್ ಚಕ್ರ
ನಮ್ಮ ಚಕ್ರ ವ್ಯವಸ್ಥೆಯ ಅತಿ ಮುಖ್ಯವಾದ ಚಕ್ರಗಳಲ್ಲಿ ಎರಡನೆಯ ಚಕ್ರವೇ ಸ್ವಾಧಿಷ್ಠಾನ #ಚಕ್ರ
Contact for Reiki sadhana course
whatsapp +91 9480403839
Join the telegram Group to get the details of classes and courses : t.me/+mShJAHJd...
#ಷಟ್ಚಕ್ರ #ನಿರೂಪಣಾ
#ಶ್ಲೋಕ 14
ಸಿಂಧೂರ ಪೂರ ರುಚಿರಾರುಣ ಪದ್ಮಮಾನ್ಯತ್
ಸೌಷುಮ್ನಮಧ್ಯಘಟಿತಂ ಧ್ವಜಮೂಲದೇಶೇ|
ಅಂಗಚ್ಛದೈಃ ಪರಿವೃತಾಂ ತಡಿದಾಭವರ್ಣೈಃ
ಬಾದ್ಯೈಃ ಸಬಿಂದು - ಲಸಿತೈಶ್ಚ ಪುರಂದರಂತೈಃ||
#ಶ್ಲೋಕ ೧೫
#ತಸ್ಯಾಂತರೇ ಪ್ರವಿಲಸದ್ವಿಷದ ಪ್ರಕಾಶಂ
ಅಂಭೋಜಮಂಡಲಮಥೋ ವರುಣಸ್ಯ ತಸ್ಯ ॥
ಅರ್ಧೇಂದುರೂಪಲಸಿತಂ ಶರದಿಂದುಶುಭ್ರಂ
ವಂಕಾರಬೀಜಮಮಲಂ ಮಕರಧೀರೂಢಂ.
#ಶ್ಲೋಕ ೧೬
#ತಸ್ಯಾಂಕದೇಶಕಲಿತೋ ಹರಿರೇವ ಪಾಯಾತ್
ನೀಲಪ್ರಕಾಶರುಚಿರಶ್ರಿಯಮಾದಧಾನಃ
ಪೀತಾಂಬರಃ ಪ್ರಥಮಯೌವನಗರ್ವಧಾರೀ
ಶ್ರೀವತ್ಸಕೌಸ್ತುಭಧರೋ ಧೃತವೇದಬಾಹುಃ ।
ಶ್ಲೋಕ ೧೭
#ಅತ್ರೈವ ಭಾತಿ ಸತತಂ ಖಲು ರಾಕಿಣಿ ಸಾ
ನೀಲಾಂಬುಜೋದರ ಸಾಹೋದರಕಾಂತಿಶೋಭಾ|
ನಾನಾಯುಧೋದ್ಯಾತಕರೈರ್ಲಸಿತಾಂಗ ಲಕ್ಷ್ಮಿ
ದಿವ್ಯಾಮ್ಭರಾಭರಣಭೂಷಿತ ಮತ್ತ ಚಿತ್ತಾ||
ಶ್ಲೋಕ ೧೮
#ಸ್ವಾಧಿಷ್ಠಾನಾಖ್ಯಮೇತತ್ ಸರಸಿಜಮಮಲಂ ಚಿಂತಯೇದ್ಯೋಮನುಷ್ಯಃ
ತಸ್ಯಾಹಂಕಾರದೋಷಾದಿಕ ಸಕಲರಿಪುಃ ಕ್ಷೀಯತೇ ತಕ್ಷಣೇನ ॥
ಯೋಗೀಶಃಸೋಪಿ ಮೋಹಾದ್ಭುತ ತಿಮಿರಛಯೆ ಭಾನು ತುಲ್ಯ ಪ್ರಕಾಶಃ
ಗದ್ಯೈಃ ಪದ್ಯೈಃ ಪ್ರಬಂಧೈರ್ವಿರಚಯತಿ ಸುಧಾವಾಕ್ಯಸಂದೋಹ ಲಕ್ಷ್ಮೀಃ
#svadhisthana chakra
The #Svadhishthana #chakra is the #second of the #seven main chakras. It's also known as the #sacralchakra. The word Svadhishthana translates to "own abode"
The Svadhishthana chakra is #located in the lower #abdomen , four fingers below the #navel. It's associated with the #color #orange and the #sense of #taste. The# symbol of the sacral chakra is orange with #six #petals surrounding the #center
The Svadhishthana chakra is the center of: #Emotions, #Creativity, #Pleasure, #Intimacy, #Sexual #energy
#Creativity: The Svadhisthana chakra is linked to creative expression in various forms, including art, writing, and innovation.
#Emotions: This chakra governs emotions, both positive and negative, and is associated with understanding and managing one's feelings.
#Sexuality: The Svadhisthana chakra is often connected with sexual energy, desires, and the healthy expression of one's sexuality.
#Passion: It represents one's passion for life, enthusiasm, and zest for pursuing goals and interests.
#Pleasure: The chakra is associated with the experience of pleasure, both physical and emotional, and finding joy in various aspects of life.
#Connection: It relates to the ability to form connections and relationships with others on an emotional and intimate level.
#Balance: A balanced Svadhisthana chakra signifies emotional stability, balanced desires, and a healthy approach to relationships and pleasure.
3Flow: The chakra represents the natural flow of life, creativity, and emotions without blockages or restrictions.
#Sensuality: It is associated with appreciating and engaging in sensory experiences, including touch, taste, and smell.
Nurturing: This chakra is connected to the nurturing and supportive aspects of relationships, both with oneself and others.
Change: The Svadhisthana chakra is related to the acceptance of change and the ability to go with the flow in various life situations.
Adaptability: It signifies the capacity to adapt to new experiences and challenges, embracing them with an open mind and heart.
These keywords encapsulate the fundamental qualities and attributes associated with the Svadhisthana chakra in the context of chakra healing, meditation, and spiritual practices.
#whydoesswadhisthanachakragetblocked
#swadhisthanachakra, #swadhisthana,
#chakrayog, #chakra #rudraksha #chakrameditation #yog #satsang #5mukhirudrakshabenefits #shivling #vishuddhachakra,ek mukhi rudraksha,#1mukhirudraksha #manipurachakra #chakrameditation #bhakti #rudraksha #rudra #mantra #yantra #thantra #shiva#rudrakshabenefits #gayitrimantra #gayatriaarti,spiritual
#HowToHealSvadhisthanaChakra
#HealYourself #behealthy #bespiritual #becalm #bebalenced #kundaliniyoga #kundalini
ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM
Tanku thanku so much🙏
Maha gnana guru , dahanyavadalu gurugi
Super super superrrrr information guru
ಬಹಳ ಮಹತ್ವದ ವಿಷಯಗಳನ್ನು ಸವಿವರವಾಗಿ ಬಹಳ ನಿಧಾನವಾಗಿ ಅರ್ಥವಾಗುವ ಹಾಗೆ ಹೇಳಿರುವ ತಮಗೆ ಧನ್ಯವಾಗಳು🎉 ಗುರುಗಳೆ🎉
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಎಷ್ಟೋ ಶಾಂತಿ ಸಿಗುತ್ತಿದೆ...🙏🙏
ಧನ್ಯವಾದಗಳು ಗುರುಗಳೇ 🙏🌹
Super explanation sir.Thank you sir
Thank you guruji
Danyavada. Guruji
Thank you very much sir very informative 🙏 please provide a video with chakra dhyana
Thank you sir
ತುಂಬಾ ತುಂಬಾ ಧನ್ಯವಾದ ಸರ್ 🙏
ಧನ್ಯೋಸ್ಮಿ ಗುರುಗಳೆ🎉
ಒಳ್ಳೆಯ ಗುರುತ್ವ ತಮ್ಮಲ್ಲಿದೆ. ಕೇಳುಗರಿಗೆ ವಿಶೇಷ ಆಶಕ್ತಿ ಇದೆ.
ಧನ್ಯವಾದಗಳು.. ಶುಭವಾಗಲಿ
ಉತ್ತಮ ಮಾಹಿತೆಗೆ ಧನ್ಯವಾದಗಳು ಆದ್ರೆ ನಂಗೆ ಗುರುವಿನ ಅವಶ್ಯಕತೆ ಇದೆ ಆಧ್ಯಾತ್ಮಿಕ ಒಲವು ಜಾಸ್ತಿ ನಂಗೆ ಆದ್ರೆ ತದಾರಿ ತೋರುವವರೆ ಇಲ್ಲ😅😅
ಯಾರು ಯಾರಿಗೂ ದಾರಿತೋರಲು ಅವರಾಗಿ ಬರುವುದಿಲ್ಲ. ಹುಡುಕಿದರೆ ಅನೇಕ ಸಾಧಕರು ಸಿಗುತ್ತಾರೆ. ಆದರೆ ಅವರೆಲ್ಲರೂ ನಿಮ್ಮ ಗುರುಗಳಾಗಿರಬೇಕಾಗಿಲ್ಲ. ಯಾರೋ ಒಬ್ಬರು ನಿಮಗೆ ಗುರುವಾಗಿ ದೊರೆಯುತ್ತಾರೆ. ತಾಳ್ಮೆ ಇರಲಿ.
@@DIVINEREIKIGARDEN 10 ವರ್ಷ ಇಂದ ಕಾಯುತ್ತಿದ್ದೇನೆ ನನ್ನ ಬದುಕೋ ಲೋಕ ಕಲ್ಯಾಣಕ್ಕೆ ಮಾತ್ರವೇ ಅಂದುಕೊಂಡು...ಆದ್ರೆ ಶನಿ ದೇವರ ಪ್ರತ್ಯಕ್ಷ ದರ್ಶನವೇ ನನ್ನ ಪರಿವರ್ತನೆಗೆ ಕಾರಣ
ಅವಗಿಂದ ನನ್ನ ಬದುಕು ಯಾಕೆ ಅಂತ ಪ್ರಶ್ನೆ.?
Superb explanation
sir chakra healing meditation and pendulum healing adanna vedio madi sir
ಸೂಪರ್.
Jai guru ji
Thank you guruji
Thank you sir 🎉
ಹಣ ಎಷ್ಟು ಖರ್ಚಾಗುತ್ತದೆ ತಿಳಿಸಿ
We want all 7dhana Shana information plese
, 0:55
ಗುರುವಿಲ್ಲದೆ ಕುಂಡಲಿನಿ ಚಕ್ರ ಧ್ಯಾನ ಮಾಡಬಹುದ ಗುರುಗಳೇ
ಯಾವುದೇ ಕಾರಣಕ್ಕೂ ಗುರು ಇಲ್ಲದೆ ಮಾಡಬಾರದು
We want all 7 chairs Shana information please 0:55 0:55
Anahata Chakra 4
Next 4 Kundalini Aana Aata Chakra 1:15
ನಿಮ್ಮ ನಂಬರ್ ಕೊಡಿ ಗುರುಗಳೇ
whatsapp +91 9480403839
Nimm nambar sir
Phone number Kodi sir reiki bagge kelabeku sir
whatsapp +91 9480403839
Sir nimma mobile no. Needi please namagu rekhi kaliyuva manaside.
whatsapp +91 9480403839