ಇದು ನೀವಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ವಿದ್ಯೆ | ರೇಕಿಯನ್ನು ಯಾರೆಲ್ಲ ಕಲಿಯಲೇ ಬೇಕು | YOU SHOULD LEARN REIKI

แชร์
ฝัง
  • เผยแพร่เมื่อ 21 ก.พ. 2024
  • ಇದು ನೀವಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ವಿದ್ಯೆ | ರೇಕಿಯನ್ನು ಯಾರೆಲ್ಲ ಕಲಿಯಲೇ ಬೇಕು | YOU SHOULD LEARN REIKI
    ಇದು ನೀವಾಗಿದ್ದರೆ ನಿಮಗೆ #ಹೇಳಿ ಮಾಡಿಸಿದ #ವಿದ್ಯೆ | #ರೇಕಿ ಯನ್ನು ಯಾರೆಲ್ಲ #ಕಲಿ ಯಲೇ ಬೇಕು | #YOU #SHOULD #LEARN #REIKI
    ಈ ವಿಡಿಯೋದಲ್ಲಿ ಯಾರೆಲ್ಲ ರೇಕಿಯನ್ನು ಕಲಿಯ ಬಹುದು, ಯಾರು ರೇಕಿಯನ್ನು ಕಲಿಯಬೇಕು, ಮತ್ತು ಕಲಿಯಲೇ ಬೇಕಾದವರು ಯಾರು ಅನ್ನುವುದರ ಬಗ್ಗೆ ಮಾತನಾಡಲಾಗಿದೆ
    ನಮಗೆ ಗೊತ್ತಿತುವಂತೆ ರೇಕಿ ಅನ್ನುವುದು ನೇರ ಚಿಕಿತ್ಸೆ ಹಾಗು ಪರ್ಯಾಯ ಚಿಕಿತ್ಸೆಯ ರೂಪವಾಗಿಯೂ ಬಳಸಲ್ಪಡುತ್ತಿದ್ದು ದೇಹ, ಮನಸ್ಸು ಮತ್ತು ಆತ್ಮದಲ್ಲಿ ಚಿಕಿತ್ಸೆ ಮತ್ತು ಸಮತೋಲನವನ್ನು ಕಾಪಾಡಲು ಪ್ರಾಣಶಕ್ತಿಯ ಜೊತೆ ವಿಶ್ವ ಶಕ್ತಿಯ ಸಂಯೋಗಗೊಂಡಿರುವ ಅಪರೂಪದ ಸಾಧನ ವಿದ್ಯೆಯಾಗಿದೆ.
    ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ರೇಕಿಯನ್ನು ಕಲಿಯುವುದು ಅನಿವಾರ್ಯವೂ ಅಲ್ಲ ಅವಶ್ಯಕವೂ ಅಲ್ಲ ಜೊತೆಗೆ ಎಷ್ಟೋ ಜನರಿಗೆ ಅವಕಾಶವೂ ಇರುವುದಿಲ್ಲ. ಯಾಕೆಂದರೆ ಎಷ್ಟೋ ಜನರಿಗೆ ಇಂತಹದ್ದೊಂದು ಸರಳ ವಿದ್ಯೆಯ ಬಗ್ಗೆ ಮಾಹಿತಿಯೇ ಇರುವುದಿಲ್ಲ ಎಂದರೆ ತಪ್ಪಾಗದು. ಆದರೂ ಸಹ ಕೆಲವರು ಈ ವಿದ್ಯೆಯನ್ನು ಕಲಿತರೆ ಖಂಡಿತ ತಮ್ಮ ಜೀವನದಲ್ಲಿ ಪವಾಡಗಳನ್ನು ಸೃಷ್ಟಿಸಿಕೊಳ್ಳಬಹುದು.
    ರೇಕಿ ಕಲಿಯಲು9480403839 ಸಂಖ್ಯೆಗೆ ಸಂಪರ್ಕಿಸಿ
    In this video I discussed about who can learn Reiki, who should learn Reiki, and who should learn Reiki. As we know, Reiki is used as a form of direct healing and alternative healing and is a rare tool that integrates cosmic energy with Prana Shakti to heal and maintain balance in the body, mind and spirit.
    It is not necessary or necessary for everyone in the world to learn Reiki and many people do not
    have the opportunity. Because many people do not have any information about such a simple science, it is not wrong. However, some people can definitely create miracles in their lives if they learn this science
    contact 9480403839 for Reiki classes
    #ReikiBeginners
    #EnergyHealing
    #ReikiNovices
    #SpiritualWellness
    #HolisticHealth
    #SelfHealing
    #ReikiJourney
    #MindBodySpirit
    #WellnessPractices
    #StressRelief
    #AlternativeTherapy
    #HealingModalities
    #ReikiBenefits
    #MindfulLiving
    #SelfCareJourney
    #ChakraBalancing
    #LearnReiki
    #HolisticLiving
    #WellnessEducation
    #EmpowerYourself

ความคิดเห็น • 15

  • @Uaiavkajab
    @Uaiavkajab 4 หลายเดือนก่อน

    ನಮಸ್ತೆ ಗುರುವೇ 🙏god of divine 🖤

  • @revathigururaj726
    @revathigururaj726 3 หลายเดือนก่อน

    ನಮಸ್ಕಾರ,👃
    ತುಂಬಾ ಚೆನ್ನಾಗಿ ತಿಳಿಸುತ್ತೀರಿ
    ರಾಜಕ್ರಿಯ ರೇಖಿಯ ಬಗ್ಗೆ ತಿಳಿಸಿ👃

  • @manjulah7077
    @manjulah7077 4 หลายเดือนก่อน

    ತಾವು ನೀಡುವ ಮಾಹಿತಿಗಳು ವಿಶೇಷವಾಗಿರುತ್ತವೆ.ಧನ್ಯವಾದಗಳು ಸರ್.

  • @aradhyabns2772
    @aradhyabns2772 4 หลายเดือนก่อน

    A very useful information ❤ thank you

  • @narasimmaguruji
    @narasimmaguruji 4 หลายเดือนก่อน +2

    Super vedio good suggestions

  • @nagarathnas3206
    @nagarathnas3206 4 หลายเดือนก่อน

    ನಮಸ್ತೆ ಗಯರುಗಳೆ🎉ನಿಜಕ್ಕೂ ಬಹಳ ಉತ್ತಮ ವಾದ ‌ಮಾಹಿತಿ....🎉ಯಾವ ದಿನಾಂಕ ಹುಟ್ಟಿ ದವರಿಗೆ...ಹೀಲಿಂಗ್...ಹೆಚ್ಚು ಸೂಕ್ತ ತಿಳಿಸಿ...
    ಎಲ್ಲರಿಗೂ ‌ತಿಳಿಸ‌ಬೇಕಾದ‌ ವಿಷಯ🎉
    ಧನ್ಯವಾದಗಳು🎉

  • @vijayalakshmihm6991
    @vijayalakshmihm6991 4 หลายเดือนก่อน

    Reiki ya hantagalu. Matte.piramid bagge information Kodi sir

  • @nayanapoojarthi18
    @nayanapoojarthi18 4 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ 🙏🙏🙏

  • @ravathiravi4722
    @ravathiravi4722 4 หลายเดือนก่อน

    Good information sir....🙏🙏🙏

  • @nayanapoojarthi18
    @nayanapoojarthi18 4 หลายเดือนก่อน

    Akashik record endarenu tilisi kodi

  • @prabhakarj192
    @prabhakarj192 4 หลายเดือนก่อน

    💐❤🙏❤💐

  • @somashekar404
    @somashekar404 4 หลายเดือนก่อน

    Astha krama madi torsi

  • @nayanapoojarthi18
    @nayanapoojarthi18 4 หลายเดือนก่อน

    Namma hoda janmada karmagalu jaasti iddare navu bere awara hattira healing madisikondru heal agalva sir? Hoda janmada karmagalannu kadime avadhiyalli clear madkolloke reiki alli enadru technique idya sir?

  • @nayanapoojarthi18
    @nayanapoojarthi18 4 หลายเดือนก่อน

    Yawa ದಿನಾಂಕದಲ್ಲಿ ಹುಟ್ಟಿದವರಿಗೆ healing power jasti irutte.. ಹೇಳಿ

  • @rajashekarmurthyss4151
    @rajashekarmurthyss4151 4 หลายเดือนก่อน

    👌ಗುರುಗಳೇ ತುಂಬಾ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು..... 💐💐💐💐💐🍅🙌🍡🍢🍢🍏🍬🍆😋🍨🥧🥧🍮🤦🏻‍♂️🥑t🧁🍎🍣🍭t🍎🍣🍣🍭🍩🍦👐🏻🫂🫂🫀🍧🥮🤝🥮🤝🥓🥓