ರೇಕಿ ಮತ್ತು ಕುಂಡಲಿನಿ ಒಂದೇನಾ? | ರೇಕಿ ಅಭ್ಯಾಸ ಮೇಲಿಂದ ಕೆಳಕ್ಕೋ? ಕೆಳಗಿನಿಂದ ಮೆಲಕ್ಕೋ?| REIKI AND KUNDALINI

แชร์
ฝัง
  • เผยแพร่เมื่อ 8 ก.พ. 2024
  • ರೇಕಿ ಮತ್ತು ಕುಂಡಲಿನಿ ಒಂದೇನಾ? | ರೇಕಿ ಅಭ್ಯಾಸ ಮೇಲಿಂದ ಕೆಳಕ್ಕೋ? ಕೆಳಗಿನಿಂದ ಮೆಲಕ್ಕೋ?| REIKI AND KUNDALINI
    #ರೇಕಿ #ಮತ್ತು #ಕುಂಡಲಿನಿ #ಒಂದೇನಾ? | #ರೇಕಿ #ಅಭ್ಯಾಸ #ಮೇಲಿಂದ #ಕೆಳಕ್ಕೋ? #ಕೆಳಗಿನಿಂದ #ಮೆಲಕ್ಕೋ?| #REIKI #AND #kundalini
    Our channel is meant to provide information not only on Reiki related topics but also on many topics related to psychic science.
    Our concern is to practice spirituality properly by clearing any doubts you may have about such matters.
    #Because #we #are #getting #information #about #all #things #through #internet #today. #But #most of it is #very #superficial. #So take all this #information #only as #information and #ideas #related to #practical matters. #Engage in #practical #achievement through the #guidance of your #Guru
    ನಮ್ಮ #ಚಾನಲ್ ನಲ್ಲಿ #ರೇಕಿ ಗೆ ಸಂಬಂದಿಸಿದ #ವಿಷಯ ಗಳು ಮಾತ್ರ ಅಲ್ಲ ಅತೀಂದ್ರಿಯ #ವಿಜ್ಞಾನ ಕ್ಕೆ ಸಂಬಂದಿಸಿದ ಅನೇಕ ವಿಷಯಗಳ ಬಗ್ಗೆ #ಮಾಹಿತಿ ಯನ್ನು ನೀಡುವುದಕ್ಕೋಸ್ಕರವೇ ಇದೆ.
    ನಿಮಗೆ ಅಂತಹ ಯಾವುದೇ ವಿಷಯಗಳ ಬಗ್ಗೆ ಬರುವ ಅನುಮಾನಗಳನ್ನು ಪರಿಹರಿಸಿಕೊಳ್ಳುವುದರ ಮೂಲಕ #ಆಧ್ಯಾತ್ಮ ವನ್ನು ಸರಿಯಾದ ರೀತಿಯಲ್ಲಿ ಆಚರಿಸಬೇಕು ಅನ್ನುವುದು ನಮ್ಮ #ಕಳಕಳಿ.
    ಯಾಕೆಂದರೆ ನಮಗೆ ಎಲ್ಲ ವಿಷಯಗಳ ಬಗ್ಗೆ #ಮಾಹಿತಿ ಇವತ್ತು #ಅಂತರ್ಜಾಲ ದ ಮೂಲಕ ದೊರೆಯುತ್ತಿದೆ. ಆದರೆ ಅದರಲ್ಲಿ ಬಹುತೇಕ ವಿಷಯಗಳು ಬಹಳ ಮೇಲ್ಮಟ್ಟದೆಲ್ಲಿರುತ್ತವೆ. ಆದ್ದರಿಂದ ಈ ಎಲ್ಲ ಮಾಹಿತಿಗಳನ್ನು ಅದರಲ್ಲಿಯೂ #ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕೇವಲ ಮಾಹಿತಿಯಾಗಿ ಪಡೆದುಕೊಳ್ಳಿ. ನಿಮ್ಮ ಗುರುಗಳ #ಮಾರ್ಗದರ್ಶನ ದ ಮೂಲಕ ಪ್ರಾಯೋಗಿಕ ಸಾಧನೆ ಯಲ್ಲಿ ತೊಡಗಿಕೊಳ್ಳಿ
    #reiki #life #ಧ್ಯಾನ #hooponopono #ಅಭ್ಯಾಸ

ความคิดเห็น • 16

  • @ramyaramya644
    @ramyaramya644 2 หลายเดือนก่อน

    Thank you gurugale

  • @sushmaprasad2918
    @sushmaprasad2918 3 หลายเดือนก่อน

    Nicely explained sir thankyou 🙏

  • @karibasavaswamykaribasavas8410
    @karibasavaswamykaribasavas8410 5 หลายเดือนก่อน +1

    thank u sir

  • @nagarathnas3206
    @nagarathnas3206 5 หลายเดือนก่อน

    🎉ಗುರುಗಳೆ‌ಇಂದಿನ ಮಾಹಿತಿ ಯೂ ಬಹಳ ಉಪಯುಕ್ತ ವಾಗಿದೆ.🎉ಧನ್ಯವಾದಗಳು ತಮಗೆ🎉 ಚಕ್ರ ಧ್ಯಾನ ಬಗೆಗೆ ಮಾಹಿತಿ ತಿಳಿಸಿ....ದಯವಿಟ್ಟು🎉
    ಧನ್ಯೋಸ್ಮಿ🎉ಗುರುಗಳೆ

  • @aradhyabns2772
    @aradhyabns2772 5 หลายเดือนก่อน

    Thank you

  • @shruthi5132
    @shruthi5132 5 หลายเดือนก่อน

    Good information sir
    Thank you sir 🙏

    • @hbbvvtc4734
      @hbbvvtc4734 5 หลายเดือนก่อน

      Please give your moble

  • @hardikrock731
    @hardikrock731 5 หลายเดือนก่อน +4

    Sir nange Rekie dikshe agide and 21days correct agi madidene but nimma video dalli nivu olle vishsya helidri Rekhie invent madida Osaki ovaru stroke alli Thirkondruv but avarige work as gilwa give me answer pls

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಪ್ರತಿಯೊಬ್ಬರೂ ಅವರವರ ಕರ್ತವ್ಯ ಮುಗಿಸಿ ಎನೋ ಒಂದು ನೆಪದಿಂದ ಈ ಜಗತ್ತಿನಿಂದ ಕಣ್ಮರೆಯಾಗುತ್ತಾರೆ ಅಷ್ಟೆ.
      ಜೀವನ ಪೂರ್ತಿ ಬೆರಯವರನ್ನು ಹೀಲ್ ಮಾಡಿದಾಗ ಬೇರೆಯವರ ನೆಗೆಟಿವಿಟಿಯನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕಾಗುತ್ತದೆ.

    • @hardikrock731
      @hardikrock731 2 หลายเดือนก่อน

      @@DIVINEREIKIGARDEN Thanks for your kind suggestion.

  • @ashasridhar1684
    @ashasridhar1684 2 หลายเดือนก่อน

    I didn't get any special information. What was the theme in this explanation

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ರೇಕಿಯ ದಾರಿಯಲ್ಲಿ ಆಳವಾಗಿ ನಡೆಯತೊಡಗಿದಾಗ ಅನೇಕ ರೀತಿಯ ಸಣ್ಣ ಸಣ್ಣ ಅನುಮಾನಗಳು ಸಾಧಕರಿಗೆ ಕಾಡುತ್ತವೆ. ರೇಕಿಯ ನಿತ್ಯ ಅಭ್ಯಾಸದ ಬಗ್ಗೆ ಮೂಡಿರುವ ಅಂತಹ ಅನೇಕರ ಅನುಮಾನಗಳಿಗೆ ಸಮಾಧಾನ ಹೇಳುವ ವಿಡಿಯೋ ಇದು. ನೀವು ರೇಕಿ ಸಾಧಕರಲ್ಲವಾದರೆ ಅಥವಾ ರೇಕಿಯಲ್ಲಿ ಬಹಳ ಮುಂದೆ ಹೋಗಿದ್ದರೆ ನಿಮಗೆ ಈ ವಿಡಿಯೋದ ಅಗತ್ಯ ವಿರುವುದಿಲ್ಲ. ಇವೆರಡೂ ಅಲ್ಲವಾದರೆ ವಿಡಿಯೋವನ್ನು ಇನ್ನೊಮ್ಮೆ ನೋಡಲು ವಿನಂತಿಸುತ್ತೇವೆ. ಧನ್ಯವಾದಗಳು