MULADHARA CHAKRA | ಮೂಲಾಧಾರ | ಹೀಲ್ ಮಾಡುವುದು ಹೀಗೆ| ಇದನ್ನು ಸರಿಯಾಗಿಟ್ಟುಕೊಂಡರೆ ಜೀವನದಲ್ಲಿ ಸೋಲುವ ಮಾತೆ ಇಲ್ಲ

แชร์
ฝัง
  • เผยแพร่เมื่อ 5 ต.ค. 2024
  • MULADHARA CHAKRA | ಮೂಲಾಧಾರ | ಹೀಲ್ ಮಾಡುವುದು ಹೀಗೆ| ಇದನ್ನು ಸರಿಯಾಗಿಟ್ಟುಕೊಂಡರೆ ಜೀವನದಲ್ಲಿ ಸೋಲುವ ಮಾತೆ ಇಲ್ಲ
    ಮೂಲಾಧಾರ
    ಈ ಚಕ್ರವೇ ನಮ್ಮ ಸಂಕಷ್ಟಗಳಿಗೆ ಮೂಲ | ಇದನ್ನು ಸರಿಯಾಗಿಟ್ಟುಕೊಂಡರೆ ಜೀವನದಲ್ಲಿ ಸೋಲುವ ಮಾತೆ ಇಲ್ಲ
    Join the telegram Group to get the details of classes and courses : t.me/+mShJAHJd...
    Contact for Reiki sadhana course
    whatsapp +91 9480403839
    ಹೆಸರೇ ಸೂಚಿಸುವಂತೆ #ಮೂಲಾಧಾರ #ಚಕ್ರ ಅಂದರೆ #ತಳಪಾಯಚಕ್ರ , ಮೂಲ ಅಂದರೆ ಬೇಸ್. ತಳ. ಬೇರು. ಆಧಾರ ಎಂದರೆ #ಸಪೋರ್ಟ್, ಬೆಂಬಲ. ಅಂದರೆ ಮೂಲಾಧಾರವು ನಮ್ಮ ಚಕ್ರವ್ಯವಸ್ಥೆಯ #ಅಡಿಪಾಯಚಕ್ರ. ನಮ್ಮ ದೇಹದ ಆಧಾರವಾಗಿರುವ ಬೆನ್ನು ಮೂಳೆಯ ತಳದಲ್ಲಿರುವುದೇ ಮೂಲಾಧಾರ ಚಕ್ರ. ಇದು #ಆಧ್ಯಾತ್ಮಿಕತೆ ಯ #ಮೂಲ #ಆಧಾರ ವೂ ಹೌದು.
    According to #shtchakra #niroopana
    ಅಥಾಧಾರಪದ್ಮಂ ಸುಷುಂನಾಖ್ಯ-ಲಗ್ನಂ
    ಧ್ವಜಾಧೋ ಗುದೋರ್ಧ್ವಂ ಚತುಃ-ಶೋಣ-ಪತ್ರಂ|
    ಅಧೋವಕ್ತ್ರಮುದ್ಯತ್-ಸುವರ್ಣಾಭವೃಣೈಃ
    ವಕಾರಾದಿಸಂತೈರ್ ಯುತಂ ವೇದ-ವರ್ಣೈಃ ||
    ಅಮುಷ್ಮಿನ್ ಧಾರಯಶ್-ಚತುಷ್ಕೋಣ-ಚಕ್ರಂ
    ಸಮುದ್ಭಾಸಿ ಶೂಲಾಷ್ಟಕೈರಾವೃತಂ ತತ್ ।
    ಲಸತ್ ಪೀತ -ವರ್ಣಂ ತಡಿತ್-ಕೋಮಲಾಂಗಂ
    ತದಂತೇ ಸಮಾಸ್ತೇ ಧಾರಯಃ ಸ್ವಬೀಜಂ ||
    ಚುತುರ್ಬಾಹು-ಭೂಷಂ ಗಜೇಂದ್ರಾಧಿ-ರೂಢಂ
    ತದಂಕೆ ನವೀನರ್ಕ -ತುಲ್ಯ -ಪ್ರಕಾಶಃ.
    ಶಿಶುಃ ಸೃಷ್ಟಕಾರಿ ಲಸದ್ವೇದ-ಬಾಹುಃ
    ಮುಖಾಂಭೋಜಲಕ್ಷ್ಮಿಶ್-ಚತುರ್ಭಾಗಭೇದಃ.
    ವಸೇದಾತ್ರಾ ದೇವಿ ಚ ಡಾಕಿನ್ಯಭಿಖ್ಯಾ
    ಲಸದ್ವೇದ ಬಾಹುಜ್ಜ್ವಲ ರಕ್ತ-ನೇತ್ರ|
    ಸಮಾನೋದಿತನೇಕ-ಸೂರ್ಯ-ಪ್ರಕಾಶ
    ಪ್ರಕಾಶಂ ವಹಂತಿ ಸದಾ ಶುದ್ಧ-ಬುದ್ಧೆಃ||
    #awakeningthechakras
    #chakra #kundalini s #beginnersguide
    ,how to activate chakras,
    chakras free cours
    the power of #kundalini ,
    chakra #mantras
    how to awaken #rootchakra,
    how to awaken your #root chakra
    how to activate root chakra,
    how to awaken #muladharachakra
    how to activate muladhara chakra
    open root chakra
    how to open root chakra
    root chakra #yoga a
    root chakra mantra
    muladhara chakra yoga
    root #chakraactivation
    opening root chakra tips

ความคิดเห็น • 197

  • @DIVINEREIKIGARDEN
    @DIVINEREIKIGARDEN  5 หลายเดือนก่อน +3

    ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
    ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
    ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
    ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
    ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM

  • @DevendrasaDani-eo4xu
    @DevendrasaDani-eo4xu 9 หลายเดือนก่อน +8

    ಗುರುಗಳೇ ಅತ್ಯಧ್ಬುತ ವಿಷಯವನ್ನ ಅಧ್ಬೂತವಾಗಿ ಬಹು ಸವಿಸ್ತಾರವಾಗಿ ತಿಳಿಸಿಕೋಟ್ಟಿದ್ದಿರಿ , ನಮಗೆ ಎಷ್ಟು ನಮಸ್ಕಾಗಳೂ ಹೇಳಿದರೂ ಕಮ್ಮೀನೆ,,,ಧನ್ಯವಾಧಗಳೂ ಗುರುಗಳೇ🎉🎉🎉,,,,,,,,,G,J,D, Devdas

  • @BasavarajKambalihal
    @BasavarajKambalihal 7 หลายเดือนก่อน +2

    ಧನ್ಯೋಸ್ಮಿ ಗುರುಗಳೇ, ನೀವು ಸಾಧಾರಣ ಸರಳ ರೂಪದಲ್ಲಿ ಕಾಣುತ್ತಿರುವ ಆಸಾಧಾರಣ ಜ್ಞಾನ ಭಂಡಾರ,

  • @parameshwarahullamani9731
    @parameshwarahullamani9731 ปีที่แล้ว +22

    ನಿಮ್ಮ ಚಕ್ರದ ವಿವರಣೆ ಕೇಳಿ ಖುಷಿಪಟ್ಟೆ , ಧರ್ಮದಲ್ಲಿ ಆಧ್ಯಾತ್ಮಿಕದಲ್ಲಿ ನಾನೂ ನಂಬಿಕೆ ಇರುವವನಾದ್ದರಿಂದ ನಿಮ್ಮ ವಿಷಯ ನನಗೆ ಹಿಡಿಸಿತು😊

    • @parameshwarahullamani9731
      @parameshwarahullamani9731 ปีที่แล้ว +2

      ನಾನು ದೇವಸ್ಥಾನದಲ್ಲಿ ದೇವಿ ಪುರಾಣ ವಾಚನ ಮಾಡುವುದರಿಂದ ಈ ವಿವರ ನನಗೆ ಅವಶ್ಯಕವೆನಿಸಿತು ಧನ್ಯವಾದಗಳು

  • @HarishKumar-rl3hd
    @HarishKumar-rl3hd 11 หลายเดือนก่อน +9

    ನಮಸ್ಕಾರ🙏ಅದ್ಭುತವಾದ ಮತ್ತು ಸುದೀರ್ಘ ವಾದ ವಿವರವನ್ನು ತಿಳಿಸಿ ಕೊಟ್ಟಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು 🙏

  • @anasuyaharikanth9454
    @anasuyaharikanth9454 ปีที่แล้ว +7

    ಗುರುಗಳೇ.. ನೀವು ಕೊಡ್ತಿರೋ.. Information ತುಂಬಾ ತುಂಬಾ detail ಆಗಿದೆ..... ನನಗೆ ದೀಕ್ಷೆ ಆಗಿದೆ...3rd level ಆಗಿದೆ.. Crystal claass.. Merlin healing class ಕೂಡ ಆಗಿದೆ..... ನೀವು ಹೇಳ್ತಿರೋದು ಕೇಳಿದ್ರೆ.. ಪ್ರತಿಯೊಂದು steps.. Easy ಯಾಗಿ ಅರ್ಥ ಆಗ್ತಿದೆ... ಮತ್ತೆ ನೀವು ಹೇಳ್ತಿರೋ steps ಕೂಡ easy ಆಗಿದೆ... ತುಂಬಾ thanks ಗುರೂಜಿ 🙏🙏

  • @mangalorevivekanandashet402
    @mangalorevivekanandashet402 3 หลายเดือนก่อน +1

    Very good knowledge I like it thankyou for experience guruji

  • @justkannadastatus85
    @justkannadastatus85 25 วันที่ผ่านมา

    ಅದ್ಭುತವಾದ ವಿಷಯ ಗಳನ್ನು ತಿಳಿಸಿದ್ದೀರಾ 🙏🏼🙏🏼🙏🏼ನಿಮ್ಮ ಧ್ವನಿ ವಿಶೇಷ 👍👍👍👍

  • @channabasanagoudahanamanta5105
    @channabasanagoudahanamanta5105 11 หลายเดือนก่อน +4

    ಉತ್ತಮ ಮಾಹಿತಿ, ಉತ್ತಮ ವಿವರಣೆ, ...

  • @acbnewskarnataka2443
    @acbnewskarnataka2443 2 หลายเดือนก่อน

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ತಿಳಿಸಿದೀರಿ, ನಾನು ಸಹ ರೇಖಿ ಕಲಿತಿದ್ದೇನೆ, 4 ಡಿಗ್ರಿ ಮಾಡಿದ್ದೇನೆ ❤🎉

  • @srinivasareddy4329
    @srinivasareddy4329 ปีที่แล้ว +8

    ಉಪಯುಕ್ತ ಮಾಹಿತಿ ನೀಡಿದ್ದೀರಿ ದನ್ಯ ದಗಳು ಸರ್,ರೇಖಿ ಹೀಲಿಂಗ್ ಬಗ್ಗೆ ವಿಡಿಯೋ ಮಾಡಿ ಸರ್

  • @SrimathiTeacher
    @SrimathiTeacher ปีที่แล้ว +5

    ಅದ್ಭುತವಾದ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರುಗಳೆ

  • @rathnakarahegde7910
    @rathnakarahegde7910 ปีที่แล้ว +5

    ಅದ್ಭುತವಾದ ಮಾಹಿತಿ ಧನ್ಯವಾದಗಳು

  • @takanagoudapatil6551
    @takanagoudapatil6551 11 หลายเดือนก่อน +3

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @radhaponnappa2418
    @radhaponnappa2418 3 หลายเดือนก่อน +1

    ಧನ್ಯವಾದಗಳು ಗುರುಗಳೇ 🙏🌹🙏

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಧನ್ಯವಾದಗಳು.. ಶುಭವಾಗಲಿ

  • @nagarathnas3206
    @nagarathnas3206 ปีที่แล้ว +2

    ಅನಂತಾನಂತ ಧನ್ಯವಾದಗಳು ಗುರುಗಳೆ🎉

  • @kalavantar5620
    @kalavantar5620 ปีที่แล้ว +2

    ತುಂಬಾ ಧನ್ಯವಾದಗಳು ಗುರುಗಳೆ ಉತ್ತಮ ಮಾಹಿತಿ ನೀಡಿದ್ದೀರಿ

    • @fashiontechcreative603
      @fashiontechcreative603 6 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು,,,,

  • @vijayalatha859
    @vijayalatha859 7 หลายเดือนก่อน

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಕ್ಕೆ 🙏🙏

  • @justkannadastatus85
    @justkannadastatus85 25 วันที่ผ่านมา

    ಗುರುಗಳೇ pendulum video ಮಾಡಿ plz🙏🏼🙏🏼🙏🏼ಧನ್ಯವಾದಗಳು 🙏🏼🙏🏼🙏🏼

  • @shivalingaiahyogini8025
    @shivalingaiahyogini8025 3 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸ್ವಾಮಿ

    • @DIVINEREIKIGARDEN
      @DIVINEREIKIGARDEN  2 หลายเดือนก่อน

      ಧನ್ಯವಾದಗಳು.. ಶುಭವಾಗಲಿ

  • @jagannathaknjagadgurji6479
    @jagannathaknjagadgurji6479 11 หลายเดือนก่อน +1

    ದನ್ಯವಾದಗಳು ಸ್ವಾಮಿ

  • @shashikumarc5259
    @shashikumarc5259 2 หลายเดือนก่อน

    Guruji ge adbhutavada hagu thumba deepagi EXPLANATION kottiddiri ANANTHA ANANTHA DHANYAVADAGALU
    GURUJI DAYAVITTU PENDULUM HAGU HERLING BAGGE VIDEO MADI PLZ

    • @DIVINEREIKIGARDEN
      @DIVINEREIKIGARDEN  2 หลายเดือนก่อน +1

      ಖಂಡಿತ ಮಾಡೋಣ

    • @shashikumarc5259
      @shashikumarc5259 2 หลายเดือนก่อน

      Dhanyavadagalu guruji namaste.

  • @suneethamn6194
    @suneethamn6194 3 หลายเดือนก่อน

    Really very informative video, thank you very much sir.

  • @mamathask8013
    @mamathask8013 4 หลายเดือนก่อน

    ಧನ್ಯವಾದ ಗುರುಗಳೇ 🙏 . ನನಗೆ ತುಂಬಾ ತುಂಬಾ ಅವಶ್ಯಕತೆ ಇತ್ತು.

  • @krishnavenin8528
    @krishnavenin8528 ปีที่แล้ว +2

    Thanks for best infomation

  • @vagdevi4858
    @vagdevi4858 ปีที่แล้ว +1

    ತುಂಬಾ ಧನ್ಯವಾದಗಳು information ತುಂಬಾ ಚನ್ನಾಗಿದೆ

  • @hanamantappatuggani9254
    @hanamantappatuggani9254 ปีที่แล้ว +2

    ಧನ್ಯವಾದಗಳು ಗುರುಗಳೇ 🙏💗

  • @boregowdac6623
    @boregowdac6623 10 หลายเดือนก่อน +1

    ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ❤

  • @nschandrashekararao6689
    @nschandrashekararao6689 ปีที่แล้ว +1

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು

  • @ajpmanju8433
    @ajpmanju8433 ปีที่แล้ว +3

    Dhanyavadagallu Gurugalle it's amezing episode superb beautiful thankyou Universe Thankyou Guruji

  • @vasanthakumarihb5448
    @vasanthakumarihb5448 ปีที่แล้ว +2

    Thank you very much sir I am waiting for your all and pendulam class video s.

  • @shivaleelahiremath771
    @shivaleelahiremath771 9 หลายเดือนก่อน

    ಗುರುಗಳೆ ತುಂಬಾ ಅದ್ಬುತ ವಿಷಯ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು

  • @AnjinappaAnjinappa-pz4rj
    @AnjinappaAnjinappa-pz4rj 11 หลายเดือนก่อน +1

    Dhanyavadhgalu gruji

  • @vijaymurthy8106
    @vijaymurthy8106 25 วันที่ผ่านมา

    Thank you guruji👏👏🙏💐

  • @girishbabu3331
    @girishbabu3331 ปีที่แล้ว +1

    Very very excellent information guruji

  • @sadashivanavi8519
    @sadashivanavi8519 11 หลายเดือนก่อน +1

    Namasthe gurugale 7chakaragala bage sampurnna mahithi Kodi gurugale
    2 chakara gala bahge sampurna mahithi kotidake thumbha danyavadagalu gurugale

  • @MahadevappaRevan-j7v
    @MahadevappaRevan-j7v 11 หลายเดือนก่อน +1

    Thanks master
    Màhadevappa

  • @SurekhaS-h6v
    @SurekhaS-h6v 3 หลายเดือนก่อน

    Nice explain ation

  • @nageshmariyappa9114
    @nageshmariyappa9114 2 หลายเดือนก่อน

    ಗುರುಗಳೇ ತುಂಬಾ ಅದ್ಭುತವಾದ ಮಾಹಿತಿಯನ್ನು ಕೊಡುತ್ತಿದ್ದೀರಿ ರೇಕಿ ದೀಕ್ಷೆ ಹೇಗೆ ಪಡೆಯುವುದು

  • @ravikumarrr190
    @ravikumarrr190 ปีที่แล้ว +2

    Sree Chekra Devi Namo

  • @Krishna-pz3te
    @Krishna-pz3te ปีที่แล้ว +1

    ಧನ್ಯವಾದಗಳು

  • @ashalatha6070
    @ashalatha6070 11 หลายเดือนก่อน +1

    Excellent,god bless u sir

  • @viththalkashavagol3904
    @viththalkashavagol3904 11 หลายเดือนก่อน

    ನಮಸ್ಕಾರ.. ಗುರು ಗಳೇ.

  • @RatnaCraghu
    @RatnaCraghu 3 หลายเดือนก่อน

    Thank you sir

  • @RatnaCraghu
    @RatnaCraghu 3 หลายเดือนก่อน

    Thank you universe and angels

  • @nirmalapedaknavar991
    @nirmalapedaknavar991 ปีที่แล้ว +2

    🎉ದನ್ಯವಾದಗಳು ಗುರುಗಳಿಗೆ🙏🙏🙏 ಮಾಹಿತಿ ತುಂಬಾ ಚೆನ್ನಾಗಿದೆ,

  • @shwethamanu4555
    @shwethamanu4555 ปีที่แล้ว +1

    Reiki grid bagge thilisi Kodi guruji 🙏.nimma videos inda olle mahithi siguthide thank you guruji

  • @gopahegde5305
    @gopahegde5305 ปีที่แล้ว +1

    Danyavadagalu gurugale

  • @prabhumurthy2398
    @prabhumurthy2398 ปีที่แล้ว +2

    🚩🌹🙏🌹🙏🌹🙏🚩

  • @rohanmsrohanms3561
    @rohanmsrohanms3561 ปีที่แล้ว +2

    🙏🙏🙏🙏🙏🙏🙏

  • @manjularavishankarravishan2788
    @manjularavishankarravishan2788 9 หลายเดือนก่อน

    🙏 Namaste Guruji.Thumba vishaya thilkonde.Dhanyavadagalu

  • @ManjuManjunath.B
    @ManjuManjunath.B 3 หลายเดือนก่อน +1

    Om

  • @nandinidm4009
    @nandinidm4009 11 หลายเดือนก่อน +1

    thank you sir🙏🙏

  • @sadhanakoti9329
    @sadhanakoti9329 11 หลายเดือนก่อน

    Saadanege, valley, vicharagalannu, helidiri, danyvaadagalu, gurudevaa

  • @sumag1215
    @sumag1215 ปีที่แล้ว +1

    Thank you 🙏🙏🙏

  • @savithas3088
    @savithas3088 ปีที่แล้ว +1

    Thank you very much sir
    How deeply explained about root chakra. Fantastic 🎉🎉

  • @sajeenana5441
    @sajeenana5441 ปีที่แล้ว

    Thumba anubava knanigalu neevu👌

  • @mukthau2877
    @mukthau2877 4 หลายเดือนก่อน

    Thank you very much

    • @DIVINEREIKIGARDEN
      @DIVINEREIKIGARDEN  4 หลายเดือนก่อน

      ಧನ್ಯವಾದಗಳು ❤ ಶುಭವಾಗಲಿ

  • @veenanv618
    @veenanv618 ปีที่แล้ว +1

    Very nice gurugale👍👍👌

  • @nirupamam2814
    @nirupamam2814 ปีที่แล้ว +3

    ಸರ್ ನಮಗೆ ಚಕ್ರಗಳ ಕರೆಕ್ಟ್ ಪೊಸಿಷನ್ ಇರುವ ಪಿಕ್ಚರ್ ಜೊತೆ activate ಮಾಡುವ ಮೆಡಿಟೇಶನ್ ವಿಡಿಯೋ ಹಾಕ್ತಿರಾ ಪ್ಲೀಸ್.

  • @somashekar404
    @somashekar404 ปีที่แล้ว +2

    Sir tons of thanks to you. Please do videos on how to use pendulum, affirmations and reiki pls.

  • @prabhakarbhat8999
    @prabhakarbhat8999 9 หลายเดือนก่อน

    Very USEFUL video, thank you.

  • @ramakrishnapai1598
    @ramakrishnapai1598 ปีที่แล้ว +3

    ಸವಿವರ ಸುಲಲಿತವಾಗಿ ಸರಳವಾಗಿ ಹೇಳಿರುತ್ತೀರಿ

  • @MamathaCS-ko9vn
    @MamathaCS-ko9vn 4 หลายเดือนก่อน

    Thankyougurugale Vista ravaging thilisiddira 🙏

    • @DIVINEREIKIGARDEN
      @DIVINEREIKIGARDEN  4 หลายเดือนก่อน

      ಧನ್ಯವಾದಗಳು ❤

  • @shaliniharishbhatt2274
    @shaliniharishbhatt2274 9 หลายเดือนก่อน

    Tumba upayukta mahiti tumba dhanyavadagalu sir

  • @Rizzlerfromohio-x
    @Rizzlerfromohio-x ปีที่แล้ว +2

    Thank you gurugi. Pls make videos of rekhi grids. What is rekhi grids how to apply ourselves in rekhi. Pls gurugi

  • @shankarn3908
    @shankarn3908 10 หลายเดือนก่อน +1

    Good video

  • @dr.shankarsugate702
    @dr.shankarsugate702 9 หลายเดือนก่อน

    ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಗುರುಗಳೆ ಧನ್ಯವಾದಗಳು. Maditation ಮಾಡಬೇಕಾದರೆ ಮಸ್ತಕದಿಂದ ಪ್ರಾರಂಭಿಸಬೇಕೋ ಹೇಗೆ? ತಿಳಿಸಿ

  • @nagendrakumarkumar2224
    @nagendrakumarkumar2224 10 หลายเดือนก่อน +1

    Thank you sir

  • @harishvailaya5508
    @harishvailaya5508 ปีที่แล้ว +1

    Thank you

  • @anugk154
    @anugk154 ปีที่แล้ว +3

    ದಯವಿಟ್ಟು ಎಲ್ಲಾ ಚಕ್ರಗಳ ಬಗೆ ಮಾಹಿತಿ ಕೊಡಿ

  • @siddeshsiddu7348
    @siddeshsiddu7348 ปีที่แล้ว

    Guruji nivu helida mahithi thumba chanagide, video samaya jasthi ide mundina video samaya kadime irli, hige nimage gothiro ella mahithiyanna hanchikolli janarige upayoga agali🙏

  • @bhargavaharish6228
    @bhargavaharish6228 ปีที่แล้ว +1

    Very nice Sir !!

  • @bhavyahs3411
    @bhavyahs3411 8 หลายเดือนก่อน

    Good explained,thank you sir

  • @jayprakashnc1228
    @jayprakashnc1228 6 หลายเดือนก่อน

    ಸೂಪರ್ ಗುರುಗಳೇ

  • @rameshsherewad1502
    @rameshsherewad1502 ปีที่แล้ว +1

    🙏🙏🙏🙏🙏

  • @madhukaraachari1955
    @madhukaraachari1955 8 หลายเดือนก่อน

    Dhanyavadagalu gurugale

  • @parameshwarahullamani9731
    @parameshwarahullamani9731 ปีที่แล้ว +4

    ಲಂ, ವಂ, ರಂ, ಯಂ, ಹಂ, ಓಂ ಈ ಮಂತ್ರವನ್ನು ವಚನಾನಂದ ಗುರುಗಳು ಹೇಳಿಕೊಟ್ಟಿದ್ದರು ಸರ್

    • @Nagaraj-n4u
      @Nagaraj-n4u 11 หลายเดือนก่อน

      ಸಹಸ್ರಾರು ಚಕ್ರ ಮಂತ್ರ

    • @sumathig3101
      @sumathig3101 10 หลายเดือนก่อน

      Om or Soham

  • @vasanthacharya7493
    @vasanthacharya7493 9 หลายเดือนก่อน

    ಧನ್ಯವಾದಗಳು ಗುರು ಗಳೇ

  • @premaprasad8451
    @premaprasad8451 ปีที่แล้ว +3

    ಮುಂದಿನ ವೀಡೀಯೋಗಾಗಿ ಕಾಯುತ್ತಿದ್ದೇವೆ

  • @jayashreen6597
    @jayashreen6597 9 หลายเดือนก่อน

    Good information Sir Thank you

  • @chandhu495
    @chandhu495 3 หลายเดือนก่อน

    Stroke patients yava chakrada mele dhyana madabeku dayavittu tilisi🙏

  • @supriyapujar159
    @supriyapujar159 8 หลายเดือนก่อน

    Very good information .
    Sir please make video on guided meditation for awakening sapthachkras.
    Thank you

  • @manjulamanju8997
    @manjulamanju8997 ปีที่แล้ว +1

    🙏🌹🙏

  • @eswarappae928
    @eswarappae928 6 หลายเดือนก่อน

    Congratulations sir

  • @Deepu_Mystical1176
    @Deepu_Mystical1176 9 หลายเดือนก่อน

    Good information sir thank u..

  • @revathigururaj726
    @revathigururaj726 ปีที่แล้ว +2

    ತುಂಬಾ ಅದ್ಭುತವಾಗಿ ತಿಳಿಸಿದ್ದೀರ 👃ಅನ್ಲೋಮ ಮಿಲೋಮ ಪ್ರಾಣಾಯಾಮ ಯಾವಾಗಬೇಕಾದರು ಮಾಡಬಹುದಾ? ಪೆಂಡುಲಮ್ ಬಗ್ಗೆ ನನಗೆ ಮಾಹಿತಿ ಬೇಕಿದೆ ?ನಿಮ್ಮ ಫೋನ್ ನಂಬರ್ ತಿಳಿಸುತ್ತೀರ👃

  • @vijayambas7857
    @vijayambas7857 ปีที่แล้ว

    🙏🙏

  • @maadevarocky2921
    @maadevarocky2921 ปีที่แล้ว +2

    ಯಾವುದೇ ಚಕ್ರಗಳು ಜಾಗೃತಗೊಂಡಿವೆ ಎಂದು ತಿಳಿಯುವುದು ಹೇಗೆ? ಮತ್ತು ಜಾಗೃತಗೊಂಡಾಗ ಆಗುವ ಅನುಭವಗಳೇನು??

    • @DIVINEREIKIGARDEN
      @DIVINEREIKIGARDEN  ปีที่แล้ว +1

      ಸಹಜವಾದ ಜೀವನ ನಡೆಸುತ್ತಿರುವವರ ಎಲ್ಲ ಚಕ್ರಗಳು ಜಾಗೃತವಾಗಿಯೇ ಇರುತ್ತವೆ. ಕೆಲವೊಮ್ಮೆ ಕೆಲವು ಕಾರಣಗಳಿಂದ ಅವು ಶಕ್ತಿಹೀನವಾಗಿ ಮುಚ್ಚಿಕೊಳ್ಳುತ್ತವೆ ಅಥವಾ ಕ್ಷೀಣ ವಾಗುತ್ತವೆ. ಆಗ ಅವುಗಳನ್ನು ಸಂತುಲಿತಗೊಳಿಸಬೇಕಾಗುತ್ತದೆ.

  • @prasannagonwatla
    @prasannagonwatla 9 หลายเดือนก่อน

    ಸುಂದರವಾಗಿ ತಿಳಿಸಿಕೊಟ್ಟಿದ್ದೀರಿ ದಯವಿಟ್ಟು ಹಾಸನದಿಂದ ಚಕ್ರ activation ಮಾಡೋದು. Explain ಮಾಡಿ.

  • @pallavis6599
    @pallavis6599 ปีที่แล้ว +1

    Nice explation , any. class u contact on chankara and rekhi to heal others like to learn more of pendulam

  • @manjularavisha9424
    @manjularavisha9424 9 หลายเดือนก่อน

    Fine explaination sir

  • @kavithaKavi-u7n
    @kavithaKavi-u7n 11 หลายเดือนก่อน +1

    🙏🙏🙏

  • @FightForTheSituation
    @FightForTheSituation 11 หลายเดือนก่อน +1

    ಗುರುಗಳೇ ನಾನು ಚಕ್ರ ಧ್ಯಾನ ಮಾಡಲು ಹೊರಟರೆ ದೇಹ ಹೆಚ್ಚು ಉಷ್ಣ ಹೊಂದುತ್ತದೆ ಕಾರಣ ಯಾಕೆ 😢

  • @shivappa4203
    @shivappa4203 11 หลายเดือนก่อน

    💐🙏

  • @sumathisuma9646
    @sumathisuma9646 ปีที่แล้ว

  • @shivshankarpatil9813
    @shivshankarpatil9813 9 หลายเดือนก่อน

    Pranamgalu sir 🙏🙏🙏🙏🙏🙏🙏🙏🙏🙏, Alkod shivshankarpp 🙏🙏🙏🙏🙏🙏

  • @indirarh548
    @indirarh548 9 หลายเดือนก่อน

    ನಮಸ್ಕಾರ ಗುರುಗಳೇ ನನಗೆ ಮಾನವ ದೇಹದ ಸಪ್ತ ಚಕ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಆಸಕ್ತಿ ಇದೆ. ದಯಮಾಡಿ ಧ್ಯಾನ ಮಾಡುವ ವಿಧಾನ ಗಳನ್ನು ತಿಳಿಸಬೇಕಾಗಿ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುತಿದ್ದೇನೆ

  • @raghavendrashettysraghu2221
    @raghavendrashettysraghu2221 ปีที่แล้ว

    👌🙏👍

  • @bgvijayakumar3387
    @bgvijayakumar3387 6 หลายเดือนก่อน

    Super,sir