ಕೃತಜ್ಞತೆ | ಲಾ ಆಫ್ ಅಟ್ರಾಕ್ಷನ್ ಗೆ ಇದು ಕೀಲಿ ಕೈ | GRATITUDE | ಇದೇ ದೇವರಿಗೆ ಪೂಜೆ

แชร์
ฝัง
  • เผยแพร่เมื่อ 5 ต.ค. 2024
  • ಕೃತಜ್ಞತೆ | ಲಾ ಆಫ್ ಅಟ್ರಾಕ್ಷನ್ ಗೆ ಇದು ಕೀಲಿ ಕೈ | GRATITUDE | ಇದೇ ದೇವರಿಗೆ ಪೂಜೆ
    ಹಿಂದಿನ ಕೆಲವೊಂದು #ವಿಡಿಯೋ ದಲ್ಲಿನಾವು #ರೇಕಿ ಯ ಬಗ್ಗೆ ಚರ್ಚೆ ಮಾಡುತ್ತಿರಬೇಕಾರೆ ರೇಕಿಯ ಐದು ತತ್ವಗಳು ಯಾವುದು ಎಂದು ನೋಡಿದಾಗ #ಕೋಪಗೊಳದಿರುವುದು, #ಕೃತಜ್ಞನಾಗಿರುವುದು, #ಚಿಂತಿಸದಿರುವುದು, #ಪ್ರಾಮಾಣಿಕನಾಗಿರುವುದು ಹಾಗು ಎಲ್ಲರನ್ನು #ಗೌರವಿಸುವುದು ಎನ್ನುವುದನ್ನು ತಿಳಿದುಕೊಂಡಿದ್ದೇವೆ.
    ಇವು ಕೇವಲ #ರೇಕಿಅಭ್ಯಾಸ ಮಾಡುವವರು ಬಾಯಿಯಲ್ಲಿ ಹೇಳಿಕೊಳ್ಳುವ #ತತ್ವ ಗಳಲ್ಲ ಬದಲಾಗಿ ಯಾರೇ ಆಗಿರಲಿ #ಜೀವನ ದಲ್ಲಿ #ದೈಹಿಕ #ಮಾನಸಿಕ #ಭಾವನಾತ್ಮಕ #ಆಧ್ಯಾತ್ಮಿಕ ವಾದ #ಆರೋಗ್ಯ ವನ್ನುಬಯಸುವ ಯಾರೇ ಆಗಿರಲಿ ಅವರೆಲ್ಲರೂ ಅಳವಡಿಸಿಕೊಳ್ಳಬೇಕಾದ #ಅದ್ಭುತ ವಾದ ತತ್ವಗಳಾಗಿವೆ.
    ಇವತ್ತಿನ ಈ ವಿಡಿಯೋದಲ್ಲಿ ನಾವು #ಕೃತಜ್ಞತೆ ಎಂದರೇನು ಅದನ್ನು ಅಳವಡಿಸಿಕೊಳ್ಳುವುದು ಹೇಗೆ? ಅದರಿಂದ ನಮಗಾಗುವ #ಉಪಯೋಗ ಗಳೇನು? ನಮ್ಮ #ಜೀವನ ದಲ್ಲಿ #ಸಕಾರಾತ್ಮಕತೆ ಯನ್ನು ತರಲು #ಕೃತಜ್ಞತಾಭಾವ ಹೇಗೆ #ಸಹಾಯ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ
    In the previous #video we #discussed about #reiki and we #learned #what are the #fiveprinciples of Reiki which are 1 - #Justfortoday, I will not be #angry, 2 - Just for today, I will not #worry. 3 - Just for today, I will be #grateful, 4 - Just for today, I will do my #work #honestly. and 5 - Just for today, I will be #kind to every living being
    These are not just principles lip-synced by Reiki practitioners, but wonderful principles to be embraced by anyone seeking physical, mental, emotional, spiritual health in life.
    In today's video we talk about what gratitude is and how to embrace it. What are the benefits for us? Let's learn how gratitude can help bring positivity into our lives.
    #Thankfulness
    #GratitudeChallenge
    #PositiveMindset
    #GratitudeJournal
    #LoveAndGratitude
    #GratitudePractice
    #ThankYouUniverse
    #GratitudeQuotes
    #ThankfulThursday
    #attitudeofgratitude #Gratitude
    #Thankful
    #Appreciation
    #GratefulHeart
    #PositiveVibes
    #SpreadLove
    #Mindfulness
    #JoyfulLiving
    #CountYourBlessings
    #GratitudeAttitude

ความคิดเห็น • 34

  • @DIVINEREIKIGARDEN
    @DIVINEREIKIGARDEN  4 หลายเดือนก่อน

    ಮೂಲಾಧಾರ th-cam.com/video/r_GE-Fhqv-Y/w-d-xo.htmlsi=rs4eO1eUHHdL2g-f
    ಸ್ವಾಧಿಷ್ಠಾನ ಚಕ್ರ th-cam.com/video/mPqT23aq8r4/w-d-xo.htmlsi=FdpxUh6kUukok3Lw
    ಮಣಿಪುರ ಚಕ್ರ th-cam.com/video/f93pP8FQaJU/w-d-xo.htmlsi=atLXfKqf7qHDbZGe
    ಅನಾಹತ ಚಕ್ರ th-cam.com/video/l5nsWqxYxcc/w-d-xo.htmlsi=ie36Q6cL8_65Z0Hl
    ವಿಶುದ್ಧ ಚಕ್ರ th-cam.com/video/MQEfFZy27uA/w-d-xo.htmlsi=3gWeGHcJZogPW6GM

  • @mamathask8013
    @mamathask8013 4 หลายเดือนก่อน

    ಧನ್ಯವಾದ ಗುರುಗಳೇ 🙏🙏🙏🙏

  • @nschandrashekararao6689
    @nschandrashekararao6689 4 หลายเดือนก่อน

    ಕೃತಜ್ಞತೆ ಬಗ್ಗೆ ಇಷ್ಟೊಂದು ವಿಶದವಾಗಿ ತಿಳಿಸಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು. ಮತ್ತೆ ಮತ್ತೆ ಕೇಳುವಂತೆ ಇದೆ, ಕೃತಜ್ಞತೆಗಳು.

  • @manjunnatha381
    @manjunnatha381 5 หลายเดือนก่อน +2

    ಕೃತಜ್ಞತೆ ಯ ಬಗ್ಗೆ ಬಹಳ‌ ಅರ್ಥ ಪೂರ್ಣ ಮಾಹಿತಿ ಗುರುಗಳೇ, ಕೆಲ ದಿನಗಳಿಂದ ಪಾಲಿಸುತ್ತಿರುವುದರಿಂದ ನನ್ನ ಜೀವನದಲ್ಲಿ ಬದಲಾವಣೆ ಕಾಣುತ್ತಿದ್ದೇನೆ🙏🙏

    • @DIVINEREIKIGARDEN
      @DIVINEREIKIGARDEN  5 หลายเดือนก่อน

      ಶುಭವಾಗಲಿ

    • @manjunathhadapad129
      @manjunathhadapad129 4 หลายเดือนก่อน

      ​@@DIVINEREIKIGARDEN😊😊😊😊😊😊😊😊😊😊😊😊

  • @shashikalak3559
    @shashikalak3559 16 วันที่ผ่านมา

    Super sir. Tq very much for your good information

  • @maheshkckcmahesh7000
    @maheshkckcmahesh7000 5 หลายเดือนก่อน

    Thank you guruji

  • @ravishettysuperkavyashree131
    @ravishettysuperkavyashree131 5 หลายเดือนก่อน +1

    ಕೃತಜ್ಞತೆ ಬಗ್ಗೆ ಅದೆಷ್ಟೊಂದು ಚೆಂದವಾಗಿ ಹೇಳಿದ್ರಿ ಗುರುಗಳೇ.. ಧನ್ಯೋಸ್ಮಿ

    • @AmareshBHosur
      @AmareshBHosur 5 หลายเดือนก่อน

      Thankoo.dhannyavad❤❤❤❤❤

  • @nagarathnas3206
    @nagarathnas3206 5 หลายเดือนก่อน

    ಬಹಳ ಉತ್ತಮ ವಾದ ವಿಷಯವನ್ನು ವಿವರಣಾತ್ಮಕ ವಾಗಿ ನಿಧಾನವಾಗಿ ವಿವರಿಸಿದ್ದೀರಿ...ಧನ್ಯೋಸ್ಮಿ🎉 ಗುರುಗಳೆ🎉

    • @DIVINEREIKIGARDEN
      @DIVINEREIKIGARDEN  5 หลายเดือนก่อน

      ಧನ್ಯವಾದಗಳು🙏

  • @manjulah7077
    @manjulah7077 5 หลายเดือนก่อน

    ತಮ್ಮ ಪ್ರತಿಯೊಂದು ವಿಡಿಯೋ ಕೂಡ ಮಹತ್ವದ ವಿಚಾರಗಳನ್ನು ತಿಳಿಸುತ್ತವೆ.ತಮಗೆ ತುಂಬು ಹೃದಯದ ಧನ್ಯವಾದಗಳು ಸರ್.

  • @sudhak6378
    @sudhak6378 5 หลายเดือนก่อน

    ತುಂಬಾ ಅರ್ಥ ಪೂರ್ಣವಾದ ಮಾಹಿತಿ ಕೊಟ್ಟಿದ್ದಿರಾ ಧನ್ಯವಾದಗಳು ಗುರೂಜಿ

  • @shruthi5132
    @shruthi5132 5 หลายเดือนก่อน

    ಧನ್ಯವಾದಗಳು ಗುರುಗಳೇ 🙏🙏
    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

    • @DIVINEREIKIGARDEN
      @DIVINEREIKIGARDEN  5 หลายเดือนก่อน

      ಧನ್ಯವಾದಗಳು. ಶುಭವಾಗಲಿ

  • @shreepadhashreepadha5383
    @shreepadhashreepadha5383 5 หลายเดือนก่อน

    Howdu .nij heluva vishyagalu modlu gottirlilla namge .gottagi 2 years aytu .follow madlike start madidmele olled agtide .tq tq tq universe

    • @DIVINEREIKIGARDEN
      @DIVINEREIKIGARDEN  5 หลายเดือนก่อน

      ಧನ್ಯವಾದಗಳು. ಶುಭವಾಗಲಿ

  • @socialinfotuber7229
    @socialinfotuber7229 5 หลายเดือนก่อน

    Really thanks what told about courtesy.

  • @seetabhat3231
    @seetabhat3231 5 หลายเดือนก่อน

    Tqguruge

  • @DevakiPrapanchaMysore
    @DevakiPrapanchaMysore 5 หลายเดือนก่อน

    ರೇಖಿಗೆ ಧನ್ಯವಾದಗಳು ಸರ್ ರೇಕಿ ಚಕ್ರ ಹೀಲಿಂಗ್ ಮಾಡೋದು ನಾವು ಮೂಲಾದರದಿಂದ ಶುರು ಮಾಡಬೇಕಾ ಹೇಗೆ

    • @DIVINEREIKIGARDEN
      @DIVINEREIKIGARDEN  5 หลายเดือนก่อน +1

      ರೇಕಿಯಲ್ಲಿ ಹೇಗಾದರೂ ಮಾಡಬಹುದು. ಧ್ಯಾನದಲ್ಲಿ ಮೂಲಾಧಾರ ದಿಂದ ಪ್ರಾರಂಭಿಸಬೇಕಾಗುತ್ತದೆ

    • @DevakiPrapanchaMysore
      @DevakiPrapanchaMysore 5 หลายเดือนก่อน

      @@DIVINEREIKIGARDEN 🙏

  • @shrinivassullad7115
    @shrinivassullad7115 5 หลายเดือนก่อน

    Thanks🙏🏾

  • @sumag1215
    @sumag1215 5 หลายเดือนก่อน

    🙏🙏🙏🙏🙏♥️♥️♥️

  • @prabhakarj192
    @prabhakarj192 5 หลายเดือนก่อน

    💐❤🙏❤💐

  • @PavithraT-mu3os
    @PavithraT-mu3os 5 หลายเดือนก่อน

    Tg so much sir🙌👌

  • @nagarajraj8474
    @nagarajraj8474 5 หลายเดือนก่อน

    ❤🎉❤tq