ಗಜಕೇಸರಿ ಯೋಗ,, !! ಇಷ್ಟೆಲ್ಲಕ್ಕೂ ಕಾರಣನಾ,,, ರಿಮ್ಯಾಂಡ್ ಹೋಂ ಪ್ರಭಾವ ನೋಡಿ. ತುಂಬಾ ಚೆನ್ನಾಗಿದೆ. ಮತ್ತಷ್ಟು ನಿಮ್ಮಿಂದ ಕಥೆ ಕೇಳುವ ಆಸೆ. 🙏🙏👌👍 ನಿಮ್ಮ ಕೃತಿಗಳ ಓದುಗರ ಸಂಖ್ಯೆ ಹೆಚ್ಚಲಿ. ಜೈ ಕರ್ನಾಟಕ ಮಾತೆ 💐💐
Instead of useless, self serving astrology every morning in TV media, these narration can be telecasted to enlighten the greedy, selfish common people.......very true in every stories, relate to everyone's life in one or the other way.........
Dr.Srikanta Rao, Malleswaram Thank you again for one more nice story. Gajakesari yoga , it is the real story of most of our leaders, "successful politicians ", and " Role models in the society". Ododakkintha , kelodu sulabha. nododu mattu kelodu (drama) ennoo sulabha. COVID timenalli nimmantha KOVIDARU samajakke beku. Kathena keluvaaga , nodidanthaha anubhava aaythu. Innoo nimma lekhaniyinda kathegalu nirantharavagi chimmuthirali. Saadara pranaamagalu..
Ee kathe bere kathegalante bhavanegala badidebbiso ,chey naav ee sandarbhadalli ee tara madtirlilla atva munde inta sandarbha bandru heeg nedkobardu anno thought process untu maadlilla. Aadre Adar badlaagi ,nam madyeno iro jana hegella beldirok saadya annodara anavarana aagittu ...There is famous saying "Every Saint has a past and every sinner has future "..ee saying ge sari hogo kathe..Tumba chenag bardidira and adan innu chenaag helidri..Thanks for it sir, as always you were best when u were on it...
ಸರ್, ನಿಮ್ಮ ಕಥೆಗಳನ್ನು ನಿಮ್ಮ ಬಾಯಿಂದಲೇ ಕೇಳಿ ಖುಷಿ ಆಯ್ತು. ಆದರೆ ಬೇಜಾರು ಆಯ್ತು. ಎಲ್ಲ ಕಥೆಗಳಲ್ಲೂ ವಿಷಾದ ಉಂಟು. ಜಗತ್ತಿನ ಕಟು ವಾಸ್ತವವೇ ಇರಬಹುದು ಆದರೆ ಅತಿ ಆದರೆ ಅಮೃತವೂ ವಿಷ ಅಲ್ಲವೇ ? ಲೊಕ್ಡೌನ್ ಅಲ್ಲಿ ಮನೆಯಲ್ಲಿ ಕುಳಿತು ಬೇಜಾರು ಅದರ ಮೇಲೆ ಈ ರೀತಿಯ ಕಥೆ ಕೇಳಿ ಜೀವನ, ಜಗತ್ತಿನ ಮೇಲೆ ಇನ್ನಷ್ಟು ಬೇಸರ ಬಂತು. ಧನಾತ್ಮಕ ಚಿಂತನೆ ಹಾಗು ಪರಿಸರ ನೋಡಲಿಕ್ಕೆ ಇಷ್ಟ ಪಡುತ್ತೇನೆ. ನಿಮ್ಮ ಕತೆ ಕೇಳಿದ ಮೇಲೆ ಜಗತ್ತಿನಲ್ಲಿ ಯಾವುದು ಒಳ್ಳೆಯದೇ ಇಲ್ಲವೇ ಅನ್ನುವ ಸಣ್ಣ ಅನುಮಾನವೂ ಬಂದಿದೆ. ನಮ್ಮ ಮನಸ್ಸು ಒಳ್ಳೇದನ್ನ ಕಾಣಲಿಕ್ಕೆ ಇಷ್ಟ ಪಟ್ಟರೆ ಒಳ್ಳೇದೇ ಕಾಣುತ್ತದೆ ಅನ್ನುವುದು ನನ್ನ ನಂಬಿಕೆ. ಕಥೆಗಳು ನಿಮ್ಮ ಅಭಿವ್ಯಕ್ತಿ, ನಿಮ್ಮ ಶೈಲಿ, ನಿರೂಪಣೆ ಅದರ ಬಗ್ಗೆ ಎರಡು ಮಾತಿಲ್ಲ. ಕಹಿ ಸತ್ಯದ ಮಧ್ಯೆ ಒಂದು ಆಶಾ ಕಿರಣ ಆದರೂ ಇರಲಿ ಅನ್ನುವುದು ನನ್ನ ಆಶಯ. ಧನ್ಯವಾದಗಳು.
Class 01 - to 2nd PUC - All Kannada Resource regarding Kannada Lessons and Poems is the in Upayuktha youtube channel Kindly go through the below link and Share to all : ಆತ್ಮೀಯರೇ ಕನ್ನಡ ತರಗತಿಗಳ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸಂಪನ್ಮೂಲಗಳು ಕೆಳಗಿನ ಲಿಂಕಿನಲ್ಲಿ ಇದೆ ದಯಮಾಡಿ ಉಪಯೋಗಿಸಿ ಹಾಗು ಬೇರೆಯವರಿಗೂ ತಿಳಿಸಿ: th-cam.com/users/view_all_playlists?nv=1
ಇದು ಯೋಗವಲ್ಲ, ನಮ್ಮ ವ್ಯವಸ್ಥೆಗೆ ಅಂಟಿರುವ ರೋಗ. ಎಂದಿನಂತೆ ಅದ್ಭುತವಾದ ಕಥೆ ಹೆಣೆದಿದ್ದೀರಿ! ಶುಭವಾಗಲಿ!!
thanks
A very true practical story sir, so telling such stories makes people to live a honest life.
EXCELLENT SIR . lackdown ರಜೆಯ ಸದುಯೋಗ ಆಗಿದೆ.
ಪಾತ್ರಗಳು ಅಕ್ಷಿಪಟಲದ ಮುಂದೆ ಹಾದು ಹೋಗುವಂತಿತ್ತು ನಿಮ್ಮ ಕಥಾನಿರೂಪಣೆ
ಗಜಕೇಸರಿ ಯೋಗ,, !! ಇಷ್ಟೆಲ್ಲಕ್ಕೂ ಕಾರಣನಾ,,, ರಿಮ್ಯಾಂಡ್ ಹೋಂ ಪ್ರಭಾವ ನೋಡಿ.
ತುಂಬಾ ಚೆನ್ನಾಗಿದೆ. ಮತ್ತಷ್ಟು ನಿಮ್ಮಿಂದ ಕಥೆ ಕೇಳುವ ಆಸೆ. 🙏🙏👌👍
ನಿಮ್ಮ ಕೃತಿಗಳ ಓದುಗರ ಸಂಖ್ಯೆ ಹೆಚ್ಚಲಿ.
ಜೈ ಕರ್ನಾಟಕ ಮಾತೆ 💐💐
thanks
Sir pl direct a serial in TV sir, we are missing your serials very much
ನನಗೆ ನಾಟಕ ನೋಡಿದ ಅನುಭವ ಅಗಲಿಕ್ಕದ 👍
ಮನೆ ಹಿರಿಯರು ಕಿರಿಯಾರಿಗೆ ಮಾರ್ಗದರ್ಶನ ಕೋಟಹಾಗೆಇತ್ತು ಈ ಕಥೆ ಧನ್ಯವಾದಗಳು
Swami background music tegirappa. Sethuramji voice saku Adhbuthavagide!!! Incredible!!
Instead of useless, self serving astrology every morning in TV media, these narration can be telecasted to enlighten the greedy, selfish common people.......very true in every stories, relate to everyone's life in one or the other way.........
thanks
ಯೋಗ ಅಲ್ಲ ಸರ್ ಇದು ರೋಗ ಇಗಿನ ವಾಸ್ತವಕ್ಕೆ ಕನ್ನಡಿ ಇಡಿದಂತಿದೆ ನಿಮ್ಮ ನೇರ ನಿರೂಪಣೆ ನನಗೆ ತುಂಬಾ ಇಷ್ಟವಾಯಿತು ಸರ್ ಧನ್ಯವಾದಗಳು🙏🙏🙏🙏🙏
ಧನ್ಯವಾದ ಗಳು
ಸೇತುರಾಂ ಜೀ , ಯೋಗ ಅದ್ಭುತ ಕಥಾ ಸಂಕಲನ,
ತುಂಬಾ ಚೆನ್ನಾಗಿದೆ ಕಥೆ. ಇದು ಇಂದಿನ ವಾಸ್ತವನಾ ಅನಿಸುತ್ತೆ, ಮತ್ತೆ ಮತ್ತೆ ಕಾಡುತ್ತೆ.
ನಮ್ಮ ಸುತ್ತಮುತ್ತ ನಡೆಯುತ್ತಿರುವ ದೈನಂದಿನ ವ್ಯವಹಾರವನ್ನೇ ಕಥೆಯಾಗಿ ಚನ್ನಾಗಿ ಹಣೆದಿದ್ದೀರಿ...ವಂದನೆಗಳು
thanks
Very nice thank you Sethuram Sir. Iam your fan
thanks keep watching
ಕಥೆ ಬಹಳ ಚೆನ್ನಾಗಿದೆ ಸಾರ್. ಧನ್ಯವಾದಗಳು🙏🙏
Want to hear more more stories from you sir, waiting
Really true you are depicting real story , your observation is right and excellent
Great sir
ಬದುಕಿನ ಆಶಾಶ್ವತತೆಯ ಅರಿವು .............ಅವರವರ ಸಾವಿನ ಮುಖಾಮುಖಿ ಯಲ್ಲಿಯೇ , ಧನ್ಯವಾದಗಳು ಸಾರ್
thanks for watching
I am very big fan of you sir
Anyaayada jagatte irabekadare, nyaayada, satoshada ondu kathe bariri sir. 🙏🙏🙏
Sir ur stories are awesome.... Ur narration is superb
Superb Setu Sir hatts off to you 🙏🙏
Very very super story sir
Dr.Srikanta Rao, Malleswaram
Thank you again for one more nice story.
Gajakesari yoga , it is the real story of most of our leaders, "successful politicians ", and " Role models in the society".
Ododakkintha , kelodu sulabha.
nododu mattu kelodu (drama) ennoo sulabha.
COVID timenalli nimmantha KOVIDARU samajakke beku.
Kathena keluvaaga , nodidanthaha
anubhava aaythu.
Innoo nimma lekhaniyinda kathegalu
nirantharavagi chimmuthirali.
Saadara pranaamagalu..
ಅದ್ಭುತ 🙏
ತುಂಬಾ ಚೆನ್ನಾಗಿದೆ ಕಥೆ ಹಾಗೂ ನಿರೂಪಣೆ.
thanks
ತುಂಬ ದನ್ಯವಾದಗಳು ಸರ್ .. ಕಥೆ ಅದ್ಬುತ ವಾಗಿದೆ.
thanks
Namaskaragalu... Thank you Sir. Beautiful story.🙏🙏
thanks
Thumba prabhava beertha ide thank you nanna manasika gondala galige sahaya vaythu kruthagnathegalu
Wow super sir
Desperate people can go so far I can’t believe?
Super!
Enta adbutavada kathe.. super sir
thanks for wathing
Lots of Love but why less views?
Super sir , please make more videos like this
thanks
Sir,
Very nice narration. Request u to convert it to short movie or in serial.
Thank you for a very nice story.
ಕಣ್ಮುಂದೆ ದೃಶ್ಯ ಕಟ್ಟಿಕೊಡುತ್ತದೆ ನೀವುಹೇಳುವ ಶೈಲಿ. ಕಥೆ ವಿಭಿನ್ನವಾಗಿ ದೆ
thanks for watching
ತುಂಬಾ ಚೆನ್ನಾಗಿದೆ. ಆದರೆ ಹಿನ್ನಲೆ ಸಂಗೀತ ಇರುಸು ಮುರುಸು.ಕಥೆಯ ಹರಿವಿಗೆ ತೊಡರಾದಂತೆ ಅನ್ನಿಸಿತು
Awesome
Sir, I became speechless
Reality bites ..!! Very nice story .... thought provoking
thanks
Ee kathe bere kathegalante bhavanegala badidebbiso ,chey naav ee sandarbhadalli ee tara madtirlilla atva munde inta sandarbha bandru heeg nedkobardu anno thought process untu maadlilla. Aadre Adar badlaagi ,nam madyeno iro jana hegella beldirok saadya annodara anavarana aagittu ...There is famous saying "Every Saint has a past and every sinner has future "..ee saying ge sari hogo kathe..Tumba chenag bardidira and adan innu chenaag helidri..Thanks for it sir, as always you were best when u were on it...
thanks
Thank you sir nice narration
B.S.Rao please please give a short film in kannada. Ready to join you
ಸೂಪರ್ ಸಾರ್
The same rangadhama doing in yugantara😀old age home..😄
ಸರ್, ನಿಮ್ಮ ಕಥೆಗಳನ್ನು ನಿಮ್ಮ ಬಾಯಿಂದಲೇ ಕೇಳಿ ಖುಷಿ ಆಯ್ತು. ಆದರೆ ಬೇಜಾರು ಆಯ್ತು. ಎಲ್ಲ ಕಥೆಗಳಲ್ಲೂ ವಿಷಾದ ಉಂಟು. ಜಗತ್ತಿನ ಕಟು ವಾಸ್ತವವೇ ಇರಬಹುದು ಆದರೆ ಅತಿ ಆದರೆ ಅಮೃತವೂ ವಿಷ ಅಲ್ಲವೇ ? ಲೊಕ್ಡೌನ್ ಅಲ್ಲಿ ಮನೆಯಲ್ಲಿ ಕುಳಿತು ಬೇಜಾರು ಅದರ ಮೇಲೆ ಈ ರೀತಿಯ ಕಥೆ ಕೇಳಿ ಜೀವನ, ಜಗತ್ತಿನ ಮೇಲೆ ಇನ್ನಷ್ಟು ಬೇಸರ ಬಂತು. ಧನಾತ್ಮಕ ಚಿಂತನೆ ಹಾಗು ಪರಿಸರ ನೋಡಲಿಕ್ಕೆ ಇಷ್ಟ ಪಡುತ್ತೇನೆ. ನಿಮ್ಮ ಕತೆ ಕೇಳಿದ ಮೇಲೆ ಜಗತ್ತಿನಲ್ಲಿ ಯಾವುದು ಒಳ್ಳೆಯದೇ ಇಲ್ಲವೇ ಅನ್ನುವ ಸಣ್ಣ ಅನುಮಾನವೂ ಬಂದಿದೆ. ನಮ್ಮ ಮನಸ್ಸು ಒಳ್ಳೇದನ್ನ ಕಾಣಲಿಕ್ಕೆ ಇಷ್ಟ ಪಟ್ಟರೆ ಒಳ್ಳೇದೇ ಕಾಣುತ್ತದೆ ಅನ್ನುವುದು ನನ್ನ ನಂಬಿಕೆ. ಕಥೆಗಳು ನಿಮ್ಮ ಅಭಿವ್ಯಕ್ತಿ, ನಿಮ್ಮ ಶೈಲಿ, ನಿರೂಪಣೆ ಅದರ ಬಗ್ಗೆ ಎರಡು ಮಾತಿಲ್ಲ. ಕಹಿ ಸತ್ಯದ ಮಧ್ಯೆ ಒಂದು ಆಶಾ ಕಿರಣ ಆದರೂ ಇರಲಿ ಅನ್ನುವುದು ನನ್ನ ಆಶಯ. ಧನ್ಯವಾದಗಳು.
thanks for watching
Yoooooo yoooooo sir estu dinna e tharahadda life
Class 01 - to 2nd PUC - All Kannada Resource regarding Kannada Lessons and Poems is the in Upayuktha youtube channel Kindly go through the below link and Share to all :
ಆತ್ಮೀಯರೇ ಕನ್ನಡ ತರಗತಿಗಳ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸಂಪನ್ಮೂಲಗಳು ಕೆಳಗಿನ ಲಿಂಕಿನಲ್ಲಿ ಇದೆ ದಯಮಾಡಿ ಉಪಯೋಗಿಸಿ ಹಾಗು ಬೇರೆಯವರಿಗೂ ತಿಳಿಸಿ:
th-cam.com/users/view_all_playlists?nv=1
👍reality
ತುಂಬ ಚೆನ್ನಾಗಿದೆ. 👍
Kathe chennagide. Rupalakshmi matte rangalakshmi onde paatra allwa?
Olleya observation.. nan kade inda nu idhe prasne.. roopa lakshmi ranga Lakshmi agideke.. ?? Lekakarige vayas agta idhe!!☺️☺️
ಅದ್ಭುತ ಸರ್
Is the recording done
🙏🙏🙏🙏
Wow super ಕಥೆ ಸಾರ್
Sir Kuthige Chain 300 gram irlikilla... nodi sir
This is the story
👌🏻👌🏻👌🏻
Very nice thank you sir
Waiting for your stories sir
💯 true sir manger sadyaa agtila
Sir very great full sir ur blessed 🙏 by godess saraswati
Plzzz continue we are with you
thanks
Super Sir Our Namaskarams To You.God Bless You All And Wish You All All The Best
Super sir
Super story sir
ಸಾರ್...ನಿಮ್ಮಲ್ಲಿ ಆಳ ಇದೆ ...ಇಗೆಲ್ಲಾ ಅಷ್ಟಾಗಿ ಸಿಗಲ್ಲಾ ಸಾರ್...ನಮ್ಮ ಪುಣ್ಯ ನೀವಿರೋದು
thanks for watching
Abba i enjoyed d story .Sir excellent
Vastavada adbuta chitrana great
thanks for watching
Sir excellent, please some more stories
thanks for watchimg
ಕಥೆ ತುಂಬಾ ಚೆನ್ನಾಗಿದೆ 👌
thanks
Sir dibbana title song missing
ವಾಸ್ತವ ಸತ್ಯ
I'm Ur biggest fan sir.
Super sir...
thanks
ನಿಮ್ಮ ಭಾಷೆ ಸಾಹಿತ್ಯ ತುಂಬಾ ಚೆನ್ನಾಗಿದೆ
thanks
Really excellent story sir
thanks
Too many incidents packed. But presentation is superb.
Realistic
ಸೂಪರ್ ಕಥೆ ಸರ್.
thanks for watching
Yogaskema -Aravinda
sir prathi nitya nimminda kathe kelbeku ansta ide..🙏👏
thanks
Nice story. Please avoid background music.
thanks
Sir... Some more stories please....
we are comimg up with weekly one story
Beautiful story and narration 🙏
Excellent, it's the reality what's happening today
Super Kathegaloo Sir, Thank you so much Sir
Super Kathegaloo Sir, Thank you so much Sir
Tumba chennagide
thanks
ಸರ್ ನಿಮ್ಮ ಬುತ್ತಿಯಲ್ಲಿರುವಷ್ಟನ್ನೂ ಬಗೆದು ಬಗೆದು ಕೊಡಿ. ಸಮಾಜಕ್ಕೆ ಇಷ್ಟು ನೇರ ವಿವರಣೆಯ ಅಗತ್ಯ ತುಂಬಾ ಇದೆ ..
Kelutta. eddare ennu keluna annisuttade. Dhanyavaad galu. Sir
thanks for watching
Ella Bari ee archaka ra mele irthave nim kathe galu...Hosa thara kathe madi sir
Sir Namaste, nivu samajada vastava ne yeluvudu, I am big fan of.you,navu T N seetaram sir serial and seturam sir serial matra nodadu
thanks
Sir story tumbha chennagide. Nanna magaladu Gajakesari yoga adre e tara Yoga beda. Avalu sariyada rethi yalli Yoga samphadhisali.
Nimma dodda fan
ಏಕೆ ಸಾರ್ ಈಗ ಕಥೆ ಹೇಳುತ್ತನೇ ಇಲ್ಲ ನಾನು ಕುತೂಹಲದಿಂದ ಕಾಯುತ್ತಿದ್ದೇನೆ
ರೂಪಲಕ್ಷ್ಮಿ ಕಥೆಯ ಕೊನೆಯ ಹಂತದಲ್ಲಿ ರಂಗಲಕ್ಷ್ಮಿಯಾದಳು......
Roopa Laxmi madhyadalli Ranga Laxmi agibittalu
Sir serial time waste this is best way of reach your stories please tell more stories on curruption,court case , family etc
ಸರ್
ನಿಮ್ಮನ್ನು ಕನ್ನಡದ ನೀಳ್ಗಥೆಗಳ ಸರದಾರ ಅಂಥ ಕರಿಬಹುದೇನೋ. ಬಹುಶಃ ಇದು ನಿಮಗೆ ಅನ್ವರ್ಥನಾಮ ಆಗತ್ತೆ.
I think the name ಯೋಗಾಯೋಗ seems more appropriate.
ನೀವು ಅಸಾಮಾನ್ಯ sir
ಒಮ್ಮೊಮ್ಮೆ ರುಬ್ಬುಲಕ್ಷ್ಮಿ ರಂಗಲಕ್ಷ್ಮಿ ಆಗ್ತಾಳಲ್ಲ
More a report, than a story.