ನಿಮ್ಮ ಪದಗಳು ಕತ್ತಿಗಿಂತ ಹರಿತ... ಇಷ್ಟು ಆಳವಾಗಿ ಇರಿಯುವ ನಿಮ್ಮ ಸಂಭಾಷಣೆ.. ಅಬ್ಬಾ.. ನಿಮ್ಮಷ್ಟು ಪ್ರಖರವಾಗಿ ವಿಷಯ ಮಂಡಿಸುವ ಶಕ್ತಿ ಯಾರಿಗೂ ಇಲ್ಲಾ... ನಿಮ್ಮ ಮಾತುಗಳಲ್ಲೇ ಇನ್ನೂ ಹೆಚ್ಚು ಕೇಳುವ ಆಸೆ... ದಯಮಾಡಿ ಮುಂದುವರಿಸಿ..
ಗುರುಗಳೇ..... ನಿಮ್ಮ ಪಾದಕ್ಕೆ ನನ್ನ ದೀರ್ಘದಂಡ ನಮಸ್ಕಾರಗಳು🙏 ನಿಮ್ಮ ಆರೋಗ್ಯ ಆಯಸ್ಸು ಇನ್ನೂ ಗಟ್ಟಿಯಾಗಲಿ ನಿಮ್ಮ ಬರಹದ ದಾಸೋಹ ನಿರಂತರವಾಗಿರಲಿ ನಿಮ್ಮ ಅಕ್ಷರ ಭಂಡಾರದ ಅಕ್ಷಯ ಪಾತ್ರೆ ಎಂದು ಬರಿದಾಗದಿರಲಿ 🙏🙏
Excellent sir. I adore S. L Byrappa Sir. His books have changed my very existence and outlook. I was in my teens when I read his 'Jala Paata ' I am in early 60s and I find this story most relevant. I am your fan now. Youngsters of today hardly read books.I wish they would at least listen to your stories. Dhanyavaadagalu.
ಸಾಮಾಜಿಕ ಕಳಕಳಿ ಎದ್ದು ಕಾಣುವ ಕಥನ...ಕೇಳಿದರೆ ಖಂಡಿತ ತಪ್ಪು ಮಾಡುವ ಮನಸ್ಸು ಸತ್ತು ಒಳ್ಳೆಯದರ ಕಡೆ ಚಿಂತನೆ ಹುಟ್ಟಿಸುತ್ತದೆ..ವಾಸ್ತವ ಲೋಕದ ಕಲ್ಪನಾವರಣ ನಿಜಕ್ಕೂ ಸುಂದರ.... 🔥🔥🔥❤️❤️ ತುಂಬ ಇಷ್ಟ ಆಯ್ತು ಸರ್... ಹೀಗೆ ಪ್ರಜ್ಞೆ ಮೂಡಿಸುವ ಕಥೆಗಳು ಮುಂದುವರೆಯಲಿ... 🙏🙏👍
This is really superb, ಇಂತಹ content ಅನ್ನು ಹೀಗೆ ಯಾವುದೇ ಮಲಿನತೆ ಇಲ್ಲದೇ convey ಮಾಡೋದು, Wow wwooww super !!! ಮತ್ತೆ ಮತ್ತೆ ನಿಮ್ಮ ಕಥೆಗಳನ್ನ ಕೇಳಿದಾಗ ನಂಗೆ ಅನ್ನಿಸೋದು ಒಂದೇ , ಶುದ್ಧ ಸಮಾಜ ನಿರ್ಮಾಣಕ್ಕೆ message ಕೊಡುತ್ತ ಇದ್ದೀರಿ ಅಂತ. ನಿಮ್ಮ ಕಥೆಗಳಲ್ಲಿ ಒಬ್ಬ ಮನುಷ್ಯ ತನ್ನನ್ನ ತಾನು ಯಾವೆಲ್ಲ ವಿಷಯಗಳಲ್ಲಿ ಹೇಗೆ ಸರಿಯಾಗಿ ಇಟ್ಟು ಕೊಳ್ಳಬೇಕು / ಬಹುದು ಎನ್ನುವುದು ಸೂಕ್ಷ್ಮವಾಗಿ convey ಆಗ್ತಾ ಇದೆ. Please continue read-outs....
Wow intense story line . The writing skills and a grip on Kannada language is beyond the level of superiority! AAlavu Alatheyu meredhantha depth . beautifully netted wow🙏🌺🙏
ಕಥೆ ಓದಿದ ಹಾಗಿರಲಿಲ್ಲ, ಹೇಳಿದಂತೆ ಇತ್ತು. ಈ ಪ್ರಸಿದ್ಧರ,ಪ್ರಶಸ್ತಿಗಳ ಕಿರಿಟ ಹೊತ್ತು, ಮೆರೆದಾಡುವ ಪಟಿಂಗರ ಕೀಲು ಸಡಿಲಿಸಿದ್ದೀರಿ. ನಾನು ಸಭ್ಯ ಎನ್ನುವವರ ಒರೆಗಲ್ಲಿಗೆ ಎಳೆದಿದ್ದೀರಿ. ನಿಮ್ಮ ಈ ಕುಟುಕುವ ಕಥೆಗಳು ಇನ್ನಷ್ಟು ಮೂಡಿಬರಲಿ.
This story should be an eye-openerto all celebrities. Charector of a female fan is superb. My mind remembered our Puttanna Kanagal as a role model to 5his story.
Really heart touching story.The story unveils the weakness and double standards of so called celebrities in their real life.It is very easy to preach good manners and behaviours on dias .The same is very difficult to adopt in real life.
ಅದ್ಭುತ ಸರ್ ನಿಮ್ಮ ಬರವಣಿಗೆ ತುಂಬಾ ನೇರ ನಿಮ್ಮ ಎಲ್ಲಾ ಕಥೆಗಳನ್ನೂ ನಿಮ್ಮ ಮಾತುಗಳಲ್ಲೇ ಕೇಳಿದ್ದೀನಿ. ನಿಮ್ಮ ಕಥೆಗಳು ಮನಸ್ಸಿನ ಕನ್ನಡಿ. ಕೇಳೋಕೆ ಹೇಸಿಗೆ ಅನ್ನಿಸುತ್ತೆ ಆದರೇ ಅದೇ ಸತ್ಯ ಅಲ್ಫಾ? ಸತ್ಯ ಯಾವತ್ತೂ ಕಹೀನೆ ಇಷ್ಟೊಂದು ನೇರವಾಗಿ ಬರೆಯೋಕೆ ಹೇಗೆ ಸಾಧ್ಯ ಸರ್? ನೀವು ಹೀಗೆ ಬರೆಯುತ್ತಾ ಇರಿ
Very grateful and great. Hegu life na yochane mado vyajthi modale namage yake sigallila? Bhari sankata vagide. God bless you. Enlighten us more. Where were you? Super duper explanation. Nanage Sarthaka yenisitu bosssssssssss
One of the best stories with a message on how to behave with women who need to moral support. Needs to be translated in several languages and fit for literary award. Where can I buy all your (Sethuram's) books in Bangalore? Still like to listen to your story telling too.
Sir, very beautifully narrated . In most of your stories, there'll be reformative justice than deterrent. At last each one seems best on their part. HBR stays in heart for long... As a teacher and a guide. He's true relflection of one self as each one strives for materialistic things. He Symbolises a true being. TARKA may win, but BHAVA never lose. System of having compatible companion in last few years of their life if both agrees, in order to kill their loneliness in other countries is worth debatable and adoption in India.
ನೀವು ಉತ್ತಮ ಕತೆಗಾರರಷ್ಟೇ ಅಲ್ಲ ಅತ್ತ್ಯುತ್ತಮ ಕತಾವಾಚಕರೂ ಕೂಡ. ಧನ್ಯವಾದಗಳು ಸರ್.
ನಿಮ್ಮ ಪದಗಳು ಕತ್ತಿಗಿಂತ ಹರಿತ... ಇಷ್ಟು ಆಳವಾಗಿ ಇರಿಯುವ ನಿಮ್ಮ ಸಂಭಾಷಣೆ.. ಅಬ್ಬಾ..
ನಿಮ್ಮಷ್ಟು ಪ್ರಖರವಾಗಿ ವಿಷಯ ಮಂಡಿಸುವ ಶಕ್ತಿ ಯಾರಿಗೂ ಇಲ್ಲಾ...
ನಿಮ್ಮ ಮಾತುಗಳಲ್ಲೇ ಇನ್ನೂ ಹೆಚ್ಚು ಕೇಳುವ ಆಸೆ...
ದಯಮಾಡಿ ಮುಂದುವರಿಸಿ..
thanks for watching
its right sir
ಗುರುಗಳೇ..... ನಿಮ್ಮ ಪಾದಕ್ಕೆ ನನ್ನ ದೀರ್ಘದಂಡ ನಮಸ್ಕಾರಗಳು🙏 ನಿಮ್ಮ ಆರೋಗ್ಯ ಆಯಸ್ಸು ಇನ್ನೂ ಗಟ್ಟಿಯಾಗಲಿ ನಿಮ್ಮ ಬರಹದ ದಾಸೋಹ ನಿರಂತರವಾಗಿರಲಿ
ನಿಮ್ಮ ಅಕ್ಷರ ಭಂಡಾರದ ಅಕ್ಷಯ ಪಾತ್ರೆ ಎಂದು ಬರಿದಾಗದಿರಲಿ 🙏🙏
Yess, I totally agree with you, our world needs lot more people like sethuram sir.
Excellent sir. I adore S. L Byrappa Sir. His books have changed my very existence and outlook. I was in my teens when I read his 'Jala Paata '
I am in early 60s and I find this story most relevant. I am your fan now.
Youngsters of today hardly read books.I wish they would at least listen to your stories. Dhanyavaadagalu.
thanks
ಸಾಮಾಜಿಕ ಕಳಕಳಿ ಎದ್ದು ಕಾಣುವ ಕಥನ...ಕೇಳಿದರೆ ಖಂಡಿತ ತಪ್ಪು ಮಾಡುವ ಮನಸ್ಸು ಸತ್ತು ಒಳ್ಳೆಯದರ ಕಡೆ ಚಿಂತನೆ ಹುಟ್ಟಿಸುತ್ತದೆ..ವಾಸ್ತವ ಲೋಕದ ಕಲ್ಪನಾವರಣ ನಿಜಕ್ಕೂ ಸುಂದರ.... 🔥🔥🔥❤️❤️
ತುಂಬ ಇಷ್ಟ ಆಯ್ತು ಸರ್... ಹೀಗೆ ಪ್ರಜ್ಞೆ ಮೂಡಿಸುವ ಕಥೆಗಳು ಮುಂದುವರೆಯಲಿ... 🙏🙏👍
thanks for watching
This is really superb, ಇಂತಹ content ಅನ್ನು ಹೀಗೆ ಯಾವುದೇ ಮಲಿನತೆ ಇಲ್ಲದೇ convey ಮಾಡೋದು, Wow wwooww super !!!
ಮತ್ತೆ ಮತ್ತೆ ನಿಮ್ಮ ಕಥೆಗಳನ್ನ ಕೇಳಿದಾಗ ನಂಗೆ ಅನ್ನಿಸೋದು ಒಂದೇ , ಶುದ್ಧ ಸಮಾಜ ನಿರ್ಮಾಣಕ್ಕೆ message ಕೊಡುತ್ತ ಇದ್ದೀರಿ ಅಂತ. ನಿಮ್ಮ ಕಥೆಗಳಲ್ಲಿ ಒಬ್ಬ ಮನುಷ್ಯ ತನ್ನನ್ನ ತಾನು ಯಾವೆಲ್ಲ ವಿಷಯಗಳಲ್ಲಿ ಹೇಗೆ ಸರಿಯಾಗಿ ಇಟ್ಟು ಕೊಳ್ಳಬೇಕು / ಬಹುದು ಎನ್ನುವುದು ಸೂಕ್ಷ್ಮವಾಗಿ convey ಆಗ್ತಾ ಇದೆ.
Please continue read-outs....
Fine
Dampatya jeevanada pavitrateyannu yettihidididderi katheya anthima tumba vihithavagide maryadastha niluvige ondu Dodds namaskara Elli yarannu tumba heena dariye yeledilla gandu Henny ebbarigu maryade kodisidiri mecchigeyagide 👃👃🙋
thanks for watching
ನಿಮ್ಮ ದಹನ ಪುಸ್ತಕ ಓದಿದ್ದೇನೆ ಗುರುಗಳೇ...
Wow intense story line . The writing skills and a grip on Kannada language is beyond the level of superiority! AAlavu Alatheyu meredhantha depth . beautifully netted wow🙏🌺🙏
ನಿಮ್ಮ ಕಥೆಗಳು ಜೀವನಕ್ಕೆ ಸ್ಫೂರ್ತಿ ತುಂಬುತ್ತವೆ . ನಿಮ್ಮ ದೊಡ್ಡ ಅಭಿಮಾನಿ
ತುಂಬಾ ಚೆನ್ನಾಗಿದೆ ಸರ್ ನಾವೆಲ್ಲ ಕಥೆಯ ಸಂಕಲನದ ಕಥೆಗಳು ಬಾಕಿ ಇವೆ ದಯವಿಟ್ಟು ನಿಮ್ಮ ಧ್ವನಿಯಲ್ಲಿ ಕೇಳುವ ಆಸೆ ಪ್ಲೀಸ್ ಸರ್
thanks
🙏🙏 ಸರ್. ಅದ್ಭುತವಾದ ಕಥೆ ನಿಜ ಜೀವನದಲ್ಲಿ ಹೆಣ್ಣು ಸಮಾಜವನ್ನು ಎದುರಿಸಲು ಪೂರಕವಾಗಿದೆ.
thanks
Namasthe sir 🙏 thank you sir varakondu kathe koduthiruvudake danyavadagalu.
thanks
This story has a 100 different inner meanings..!! Incredible Sir
thanks
ಕಥೆ ಓದಿದ ಹಾಗಿರಲಿಲ್ಲ, ಹೇಳಿದಂತೆ ಇತ್ತು. ಈ ಪ್ರಸಿದ್ಧರ,ಪ್ರಶಸ್ತಿಗಳ ಕಿರಿಟ ಹೊತ್ತು, ಮೆರೆದಾಡುವ ಪಟಿಂಗರ ಕೀಲು ಸಡಿಲಿಸಿದ್ದೀರಿ. ನಾನು ಸಭ್ಯ ಎನ್ನುವವರ ಒರೆಗಲ್ಲಿಗೆ ಎಳೆದಿದ್ದೀರಿ. ನಿಮ್ಮ ಈ ಕುಟುಕುವ ಕಥೆಗಳು ಇನ್ನಷ್ಟು ಮೂಡಿಬರಲಿ.
ಕೂದಲು ಸೀಳಿದಂತೆ ಸಣ್ಣಸಣ್ಣ ಸೂಕ್ಷ್ಮ ಭಾವಗಳನ್ನೂ ಗುರುತಿಸುತ್ತೀರಿ...ಕುಶಿಯಾಗತ್ತೆ
Soooooperb reading by a superior author. Congratulations for a heart touching story. Thanks sir. Namaste.
This story should be an eye-openerto all celebrities.
Charector of a female fan is superb.
My mind remembered our Puttanna Kanagal as a role model to 5his story.
Really heart touching story.The story unveils the weakness and double standards of so called celebrities in their real life.It is very easy to preach good manners and behaviours on dias .The same is very difficult to adopt in real life.
thanks
ಅದ್ಭುತ ಸರ್ ನಿಮ್ಮ ಬರವಣಿಗೆ ತುಂಬಾ ನೇರ ನಿಮ್ಮ ಎಲ್ಲಾ ಕಥೆಗಳನ್ನೂ ನಿಮ್ಮ ಮಾತುಗಳಲ್ಲೇ ಕೇಳಿದ್ದೀನಿ. ನಿಮ್ಮ ಕಥೆಗಳು ಮನಸ್ಸಿನ ಕನ್ನಡಿ. ಕೇಳೋಕೆ ಹೇಸಿಗೆ ಅನ್ನಿಸುತ್ತೆ ಆದರೇ ಅದೇ ಸತ್ಯ ಅಲ್ಫಾ? ಸತ್ಯ ಯಾವತ್ತೂ ಕಹೀನೆ ಇಷ್ಟೊಂದು ನೇರವಾಗಿ ಬರೆಯೋಕೆ ಹೇಗೆ ಸಾಧ್ಯ ಸರ್? ನೀವು ಹೀಗೆ ಬರೆಯುತ್ತಾ ಇರಿ
thanks for watching
Very grateful and great. Hegu life na yochane mado vyajthi modale namage yake sigallila? Bhari sankata vagide. God bless you. Enlighten us more. Where were you? Super duper explanation. Nanage Sarthaka yenisitu bosssssssssss
mikka kathegalannoo keli
thanks for watching
ಕೊನೆಗೊಮ್ಮೆ ಕಣ್ಣಂಚಲಿ ನೀರು ಜಿನುಗಿತು....
thanks for watching
Sir ತುಂಬಾ ಚೆನ್ನಾಗಿದೆ ... ಧನ್ಯವಾದಗಳು
thanks
Awesome narration sir... Waiting for next story.
U r miracle sir....
I just hope you keep sharing stories like this on a weekly bases sir. Thanks for uploading again
thanks
ಅದ್ಭುತ ಸರ್🙏
Excellent Sir. Keep on sharing these kind of stories. I have expected different story ending..
ಒಂದು ವಿನಂತಿ, ನಾನು ತುಂಬಾ ಚಿಕ್ಕವನು, ದಯಮಾಡಿ ಗೃಹಭಂಗ ಓದುತ್ತೀರ ದಯವಿಟ್ಟು
Very apt title.....Dahana ....the fire that purifies everything. Here it is purifying the soul
thanks
One of the best stories with a message on how to behave with women who need to moral support.
Needs to be translated in several languages and fit for literary award.
Where can I buy all your (Sethuram's) books in Bangalore?
Still like to listen to your story telling too.
Amazon
Sapna
ಅದ್ಭುತ ಸರ್
Thank u sir I am waiting
ದಹನ ಕಥಾ ಸಂಕಲನವನ್ನು ನಿಮ್ಮ ಧ್ವನಿ ಯಲ್ಲಿ ಕೇಳಲು ಕಾತುರದಿಂದ ಕಾಯ್ತಾ ಇದ್ದೇನೆ
Yako athireka, swalpa dina bittu bariri sir, bere vucharagalu chintanege sikkabahudu!
thanks
Kathe thumba chennagide
ಈಗಾಗಲೇ ದಹನ ಕಥಾ ಸಂಕಲನದ ಪುಸ್ತಕದಲ್ಲಿ ಓದಿದ್ದೆ. ಈಗ ನಿಮ್ಮ ಬಾಯಲ್ಲೆ ಕಥೆ ಕೇಳಿ ಸಂತೋಷವಾಯಿತು.
Ur the inspiration.. Please do write 😍
ನಿಜವಾಗಿಯೂ ಕಾಯಲಾಗುತ್ತಿಲ್ಲ....
🙏🙏🙏
Climax was superb
thanks
Very interesting ❤
🙏🙏
Super
Vaastavakke hattiraviruva nimma kategalu, nimma reading fine sir
thanks
Sir please make TV serials , I am very much impressed by your serial Manthana
Kate chennagide aadare
👌🙏💯
Sir super.
Tumbha chennagide sir.
Premiere ನಲ್ಲೆ ನಿಮ್ಮ ಕಥೆ ಕೇಳಿ ಆಯಿತು ಆದರೆ ಮನಸಲ್ಲಿ ಮೂಡಿದ ಮಾತು ಹೇಳಲು ಇಷ್ಟು ದಿನ ಬೇಕಾಯಿತು
Sir, ಹೀಗೆಯೇ ಆಗಾಗ್ಗೆ ನಮ್ಮಕಥೆ ಓದುತ್ತಾ ಮನಸುಗಳಿಗೆ ಲಗ್ಗೆ ಹಾಕಿ ಬಿಡಿ
Sorry ನಿಮ್ಮ ಕಥೆ ಓದುತ್ತಾ
@@ramamanishankar2613 khushiyaythu
thanks
Nanu dahana odidini and Sethuram sir ge phone madidde kooda 👌writer
ಕಥನ... ಉಪಮೆ..ಉತ್ಕೃಷ್ಟ
Sir, your stories are near to the truth but in this story, it is missing in the halfway.
thanks
Thank u sir
Sir, very beautifully narrated . In most of your stories, there'll be reformative justice than deterrent. At last each one seems best on their part.
HBR stays in heart for long... As a teacher and a guide. He's true relflection of one self as each one strives for materialistic things. He Symbolises a true being.
TARKA may win, but BHAVA never lose.
System of having compatible companion in last few years of their life if both agrees, in order to kill their loneliness in other countries is worth debatable and adoption in India.
thanks for watching
Very good
Super story sir
Thanq so much sir....
Thank u sir,,,,,,,,,,,
thanks
Innu kooda thimba kathegalannu up load maadi sir
🙏🙏🙏🙏🙏🙏🙏😢😢😢
Bega bareeri Sir
Sir where can I buy it book in dharwad
vilaasa thilisidre kalistheeni
👍👌Stori kalpaneyo yaraddo jivanada anubhavanao ? Stori thumbs channagide sir 🌸🌸🌸🌸
thanks
ನಾನಂತೂ ತುಂಬಾ ಕಾತರನಾಗಿದ್ದೇನೆ.
Thank you for reading stories. Enjoyed everyone of them.
Maatu mawnavaagide...🙏🙏😥🙏
thanks
First 50% nijjya second 50% kathe, hodhedha nanthara onthara mouna avarisithu... Kathe innu nann bitte hogeralilla, varakke eradu kathe beku...
🙏🙏🙏👏👏👏👌👌👌💯💯💯🆗🆗🆗
Every word is precious. Skip aaglikkene manassaglilla
ಕೇವಲ ಹತ್ತು ನಿಮಿಷಗಳಿಗೆ ಬೇಗ ಬನ್ನಿ
Sir neevu yakke examge prepare ago bagge kathe baribardu..examge oodi adu examge barde jeevanaveela govt kelsa e sala sigabahudu antha prepare agtha errora bagge..
Nivu hege Hennina bhavane thilidukolluthira
Prasidda, Siddanaada,......... Kathe Kelida Naavu, .............?
Tumba chennagi ede sir
thanks
ನೀಜ ಆಲ್ವಾ . ಸಿದ್ಧರಾಗ ಬೇಕು, ಪ್ರಸಿದ್ದ ತಾನಾಗಿಯೇ ಬರಬೇಕು. ನಮಸ್ಕಾರ.
Happy to hear sir
thanks
Adbutha sir. Nimma kathe matthu nivu ooduva shyli.
thanks
Poli thaatha 😂
Kayalu matra agolla.
Hell0.sar
Vyakthitvadallina holahanna mecchi aaradhisabeke horathu vyakthigalannalla.ellaru siddarirolla,ellaru garathigalu alla.
thanks
sir super sir nimge contact madbouda
sir plzz nanu nimmanna meet madbeku
Navu preetisvudu vyakthiyannala ythitvavannu. Tumba adbuta sir. Munde kayta irtivi nimma oodigagi. Thada madabedi.
thanks
Nanu andukonde neevu buddhi vantharu nam thara neevu mosa hogiralla anduknode but sullu neeve sambhavitharu anyara iche ge anbhava agidde
🙏🙏🙏
Super