SHRAADDHA |KATHA SANKALANA |S N SETHURAM

แชร์
ฝัง
  • เผยแพร่เมื่อ 16 ต.ค. 2024

ความคิดเห็น • 122

  • @SudhabhatSudhabhat
    @SudhabhatSudhabhat 8 หลายเดือนก่อน

    Very good nice

  • @meenakini556
    @meenakini556 2 ปีที่แล้ว

    Swalpa hottu Nanu nannane kaladu kathe olage mulugi hogtini. Dhanyavad 🙏
    Unique stories.

  • @ಕಿಡಿನುಡಿ
    @ಕಿಡಿನುಡಿ 4 ปีที่แล้ว +2

    ಗುರುಗಳೆ ನಿಮ್ಮ ಕಥೆ ನಾಟಕಗಳನ್ನು ಕೇಳಿದಾಗ ನೋಡಿದಾಗ ಗಂಡುಜನ್ಮನಾದ ನನಗೆ ಅಪರಾಧಿ ಮನೋಭಾವ ಕಾಡುತ್ತದೆ
    ಹೆಣ್ಣಿನ ಅಂತರಾಳದ ಹೊಳಹೊಕ್ಕೆ ಹೆಕ್ಕಿ ತರುವ ಆ ಸಂಭಾಷಣೆಗಳಲ್ಲಿ ಅದೆಂತಹ ಅವ್ಯಕ್ತಭಾವ ಅಡಗಿದೆ .......
    ...ಧನ್ಯವಾದಗಳು.....

  • @KiranK-bi7ek
    @KiranK-bi7ek 4 ปีที่แล้ว +32

    ರಾತ್ರಿ ಮಲಗೋ ಮುನ್ನ ಅಥವಾ ಬೆಳಗ್ಗೆ ಬೇಗ ಎಚ್ಚರ ಆದ್ರೆ ನಿಮ್ಮ ಕಥೆ ಸಣ್ಣದಾಗಿ ಅಚ್ಚಿ ದಿಂಬಿನ ಪಕ್ಕ ಮೊಬೈಲ್ ಇಟ್ಟು ಹಾಗೆ ಕಣ್ಣು ಮುಚ್ತೀನಿ...ಬೇರೆ ಪ್ರಪಂಚಕ್ಕೆ ಕರ್ಕೊಂಡು ಹೋಗ್ಬಿಡ್ತೀರ ನೀವು.....ಎಲ್ಲ ಪಾತ್ರ, ಸನ್ನಿವೇಶ ನಮ್ಮ ಕಣ್ಣ್ ಮುಂದೆ ನಡದೇ ಹೋಯ್ತು ಅನ್ಸುತ್ತೆ...ನಿಮ್ಮ ಕಥೆ ಕೇಳೋದೇ ಒಂದು ಅದ್ಬುತ ಅನುಭವ....ದಯವಿಟ್ಟು ಮುಂದುವರಿಸಿ....

  • @rajannaarakere692
    @rajannaarakere692 4 ปีที่แล้ว +4

    ತುಂಬಾ ಚೆನ್ನಾಗಿದೆ ಸರ್, ಮನಸ್ಸಿಗೆ ತುಂಬಾ ಹತ್ತಿರ ವಾಗುವ ನಿಮ್ಮ ವಾಚನ ಮತ್ತಷ್ಟು ನಮ್ಮನ್ನು ಬಿಗಿ ದು ಅಪ್ಪಿ ಕೊಳ್ಳುತ್ತದೆ ಸಾರ್. ಈ ಕಥೆ ನಮಗೆ ಸಾಕಷ್ಟು ಗಡ್ಡ ದಾರಿಗಳ ಮುಖಗಳ ನ್ನು ಕಣ್ಮುಂದೆ ನಿಲ್ಲಿಸುತ್ತವೆ ಸಾರ್. ಧನ್ಯವಾದಗಳು 💐🙏🙏🙏

  • @gayathrikarurramaswamaiah8123
    @gayathrikarurramaswamaiah8123 4 ปีที่แล้ว +2

    Super

  • @aryanmultispecialityhospit8451
    @aryanmultispecialityhospit8451 4 ปีที่แล้ว +3

    ಗುರುಗಳೇ,ಕಣ್ಣು ತುಂಬಿ ಬಂತು..ನಿಮ್ಮ ಮಾತು,ಕತೆ ಎಲ್ಲವೂ ಸೂಗಸು..ಮನುಷ್ಯ ನಿರ್ಮಿತ ಜೀವನ ಊನ ಸತ್ಯಗಳ ಬೆಳಕು ಆರಿಸುತ್ತಾ ನಿತ್ಯಾಸತ್ಯಗಳ ಉಣಬಡಿಕೆ ಅದ್ಬುತ...

  • @raghvendrarao4314
    @raghvendrarao4314 4 ปีที่แล้ว +2

    ಪ್ರೇಮಚಂದ್ ಲೇಖಕರ ಕಫನ್ ಕಥೆ ಮೀರಿದ ಲೇಖನವಿದು. ವಂದನೆಗಳು.

  • @kishorkulkarni3587
    @kishorkulkarni3587 4 ปีที่แล้ว +1

    ನಿಜಸ್ಥಿತಿ ಕಥೆಯ ರೂಪದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದೀರಿ. ವಸ್ತು ಸ್ಥಿತಿ ತುಂಬಾ ದಯನೀಯ.

  • @mnju6
    @mnju6 3 ปีที่แล้ว +2

    Dear Sir,
    I was coming to your plays at Rangashankara.. it feels happy again seeing you here. I enjoyed your plays sitting on a wheelchair!!🙏🙏🙏

  • @nirmalakumari7262
    @nirmalakumari7262 2 ปีที่แล้ว

    ಕಥೆಯಲ್ಲ. ಸತ್ಯ.

  • @satyahn7639
    @satyahn7639 4 ปีที่แล้ว

    ರಂಗಭೂಮಿಯಲ್ಲಿ ನಿತ್ಯದ ನೋಟ, ಕಲ್ಪನೆಗೆ ಸತ್ಯದಪಾಲು ಹೆಚ್ಚಿದೆ..
    ತುಂಬಾ ಅರ್ಥಪೂರ್ಣ ಕಥೆ....

  • @chirants9877
    @chirants9877 4 ปีที่แล้ว +3

    ಅದ್ಭುತವಾಗಿದೆ, ಮಾನ್ಯರೆ
    ನಿಮ್ಮ ಎಲ್ಲಾ ಕಥೆಗಳು ಹೆಣ್ಣಿನ ಬಗ್ಗೇ ಬಹಳ ಗೌರವ ಹುಟ್ಟಿಸುತ್ತೆ, ಅದೇ ಸಮಯ ಗಂಡು ನಿರ್ಲಕ್ಷ್ಯ ಮನೋಭಾವದ ಸಂಕೇತವೇ ಅನ್ನೋದು ಕಾಡೋಕೆ ಶುರುವಾಗಿದೆ, ಇದರಬಗ್ಗೆ ನಿಮ್ಮ ಅಭಿಪ್ರಾಯ.

    • @SETHURAMSN
      @SETHURAMSN 4 ปีที่แล้ว

      haagenilla...alloooo sabhyariddare..

    • @onlyrajlakshmi
      @onlyrajlakshmi 4 ปีที่แล้ว +1

      @@SETHURAMSN ನಿಮ್ಮ ಎಲ್ಲಾ ನಾಟಕ ಕಥೆಗಳಲ್ಲೂ ಹೆಣ್ಣಿನ ಅಸಹಾಯಕತೆಯ ಅನಾವರಣ ಅನುರಣಿಸುತ್ತೆ. ಒಮ್ಮೆ ಸಭ್ಯ ಪುರುಷರು ಹೆಣ್ಣಿನಿಂದ ನರಳುವ ಅಸಹಾಯಕತಯೂ ಮೂಡಿ ಬರಲಿ. ನಾಣ್ಯದ ಎರಡೂ ಮುಖಗಳ ಪರಿಚಯ ತಮ್ಮಿಂದ ಆಗಲಿ.ಆಧುನಿಕ ಸಮಾಜದಲ್ಲಿ ಹೇರಳವಾಗಿ ದೊರೆಯುತ್ತವೆ ಅಂತಹಾ ಕಥೆಗಳು. ಹಿಂದೆ ಇರಲಿಲ್ಲ ಅಂತೇನು ಇಲ್ಲ. ಈಗಿನ ಮಟ್ಟದಲ್ಲಿ ಇರಲಿಲ್ಲವೇನೋ.
      ನಿಮ್ಮ ಕಥೆಗಳನ್ನು ಕೇಳುವುದೆಂದರೆ, ಕರ್ಣಗಳಿಗೆ ರಸದೌತಣ.

    • @SETHURAMSN
      @SETHURAMSN 4 ปีที่แล้ว +1

      @@onlyrajlakshmi khanditha....aa tharahada paathragala parichayavoo ide..

    • @onlyrajlakshmi
      @onlyrajlakshmi 4 ปีที่แล้ว +1

      @@SETHURAMSN ಧನ್ಯವಾದಗಳು.
      ಕಾತುರದಿಂದ ಕಾಯುತ್ತೇನೆ.

    • @VriddhiCreation
      @VriddhiCreation  4 ปีที่แล้ว

      thanks

  • @prabhakumathe
    @prabhakumathe 3 ปีที่แล้ว

    I like the husbands parents who take trouble to give her an acre of land. Most sensible people of all the characters in this short story.

  • @shalmali5193
    @shalmali5193 4 ปีที่แล้ว +7

    We can't believe all these katha sankalna r just stories.....each and every sentence and the feelings of the each and every character we feel it is just a mirror to the society......I think we all under go these feelings but sethuram sir is brilliant in expressing the human mind in a strong,meaningful, thoughtful lines. I dont feel like watch other serials after watching Anavarna, dibbana and Manthana. A very big thank u for giving us wonderful stories( not just stories it is a reality)

    • @uppishiva4
      @uppishiva4 4 ปีที่แล้ว

      ನೀವು ಸರಿಯಾಗಿ ಹೇಳಿದಿರಿ 👍👍

    • @ranganathkonanurv.3144
      @ranganathkonanurv.3144 4 ปีที่แล้ว

      Yes you are absolutely right.

    • @VriddhiCreation
      @VriddhiCreation  4 ปีที่แล้ว

      thanks for watching

  • @sudhakartv3861
    @sudhakartv3861 4 ปีที่แล้ว +1

    Beautiful Story Mr. Sethurama is GENIUS

  • @lingarajshyanavad1559
    @lingarajshyanavad1559 4 ปีที่แล้ว

    Superb

  • @bhagyalakshmir9632
    @bhagyalakshmir9632 4 ปีที่แล้ว +5

    Each stories itself is a masterpieces, hearing from you is all bonus. Each words you pronounce enhances it's meaning....Kannada sounds more dearer when I hear from you.

  • @sakathvenu
    @sakathvenu 4 ปีที่แล้ว

    🙏🙏

  • @onlyrajlakshmi
    @onlyrajlakshmi 4 ปีที่แล้ว +2

    ತೆರೆಯಮರೆಯ ಕಥೆ ಚೆನ್ನಾಗಿದೆ. ಸತ್ಯಕ್ಕೆ ಹತ್ತಿರವಾಗಿದೆ.

  • @shankarkadakuntla2326
    @shankarkadakuntla2326 4 ปีที่แล้ว +1

    ಬಂಗಾರದ ಮೆಟ್ಟಲ್ಲಿ ಒಡೆದಿದ್ದು ಬಾಸವಾಗುತ್ತೆ

  • @lavakushahr357
    @lavakushahr357 4 ปีที่แล้ว

    Super😍😍😍

  • @nandanm3826
    @nandanm3826 4 ปีที่แล้ว +2

    ಗೌರವಾನ್ವಿತ ಪ್ರಿಯ ಶ್ರೀಮಾನ್, ಹ್ಯಾಪಿ ಗುರು ಪೂರ್ಣಿಮಾ, ಈ ಸಂದೇಶವನ್ನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತಲುಪಲಿ. ಧನ್ಯವಾದ. 🙏

  • @anasuyajoshi2725
    @anasuyajoshi2725 4 ปีที่แล้ว +1

    ನಿಮ್ಮ ಕಥೆ ಕೇಳ್ತಾ ಕಳೆದು ಹೋಗೋದು ನನ್ನ ಪ್ರೀತಿಯ ಹವ್ಯಾಸಗಳಲ್ಲೊಂದಾಗಿದೆ...

  • @harini-hz9gv
    @harini-hz9gv 4 ปีที่แล้ว

    Wonderfully

  • @learnwithraghuIT
    @learnwithraghuIT 4 ปีที่แล้ว +1

    Awesome sir. Idhe tharaa ennui video made sir please

  • @lavakushahr357
    @lavakushahr357 4 ปีที่แล้ว +1

    Super sir

  • @kumarkadalgere
    @kumarkadalgere 4 ปีที่แล้ว +5

    Ultimate sir, typical Sethuram sir style and language. This sharpness was kind of missing in earlier stories like Yoga and bittidddu. Happy to see sir is back !!!!

  • @pallavihemant5546
    @pallavihemant5546 4 ปีที่แล้ว

    Sir dina kathe keli malgodu abhyasavagbitti plz continue madi sir kathegalu tumba esta

  • @vanitugowdagowda823
    @vanitugowdagowda823 4 ปีที่แล้ว +1

    Karmma kanda sir good night sir

  • @natarajaramachandrarao7052
    @natarajaramachandrarao7052 4 ปีที่แล้ว +2

    Very nice heart touching story,,,,as one of audience commented there is similarity between this story and ANABE,,thanks to seturam sir for his wonderful voice and narration,, we expect your stories eagerly,,

  • @bhimsenpurohit7658
    @bhimsenpurohit7658 4 ปีที่แล้ว +2

    Super sir
    Nimma ella kathegalu dukhaddave. Ondu olle preety shrangarada kathe bareya bahude.

  • @RamakantHegde
    @RamakantHegde 4 ปีที่แล้ว +17

    A true picture of today’s art world. Sethuram sir alone can be so fearlessly depict it - with extreme honesty as ever.

  • @muttum1454
    @muttum1454 4 ปีที่แล้ว +1

    Endinante kathe adbutavagide. Thank you sir

  • @MrNandishnb
    @MrNandishnb 4 ปีที่แล้ว +2

    Sir, I respect your opinion. But what about good father's in society. Please give us a story on father's good thoughts.

  • @siddeshak
    @siddeshak 4 ปีที่แล้ว +4

    ಅಣಬೆಯ ಮಾಧವಿ ಮತ್ತು ಶ್ರಾದ್ಧದ ಶಾರದರ ನಡುವೆ ವ್ಯತ್ಯಾಸವೇನು ಸರ್? ಎರಡರ ನಡುವೆ ಕಥಾವಸ್ತುವಿನಲ್ಲಿ ಸಾಮ್ಯತೆ ಇದೆ ಅಲ್ವಾ?

  • @Govindaprerane
    @Govindaprerane 4 ปีที่แล้ว +1

    ತುಂಬಾ ಅದ್ಭುತವಾಗಿದೆ, 🙏👏👏👏💐

  • @shwetahegde7401
    @shwetahegde7401 4 ปีที่แล้ว +1

    Nice story

  • @srikantarao1483
    @srikantarao1483 4 ปีที่แล้ว +2

    Ohh,! One more interesting story from Sethuram!!
    SHRADDHA katheyanna SHRADDHE yinda kelide.
    Katheya akshaya chilume Sethuramrallide.
    Vibhinnavada duranta kathe.
    Endinanthe chennagide.
    pranaamagalu.
    Dr.Srikanta Rao, malleswaram, Bangalore

  • @avinashpoojary8610
    @avinashpoojary8610 4 ปีที่แล้ว +1

    🙏🏼

  • @naveenmnavi-zj6ih
    @naveenmnavi-zj6ih 4 ปีที่แล้ว +2

    Supper sir nim pada jodane changed sir nim muudde ero book name nu torisi hadru bage nu thilkola sir😍🙏

  • @lalithasrinivasa5114
    @lalithasrinivasa5114 4 ปีที่แล้ว +1

    ಸೂಪರ್

  • @druvacreation4561
    @druvacreation4561 4 ปีที่แล้ว +2

    Thumbha chennagidhe sir.

  • @lakshmikr7527
    @lakshmikr7527 4 ปีที่แล้ว +4

    ನೈಜ ಚಿತ್ರಣ

  • @ChidambaraKalamanji
    @ChidambaraKalamanji 4 ปีที่แล้ว +2

    ಸೇತುರಾಂ ಅವರಿಗೆ ಸೇತುರಾಂ ಮಾತ್ರ ಸಾಟಿ , ಎನ್ನೋ ವಿಷಯ , ಮತ್ತೆ ಸಾಬೀತಾಗಿದೆ.
    ಕಥಾ ವಸ್ತು, ಪದಗಳ ಮತ್ತು ವಾಕ್ಯಗಳ ಸೂಕ್ತ ಬಳಕೆ....ನಿರೂಪಣೆ ..ಒಂದೊಂದೂ ಅದ್ಭುತ.
    ಒಂದು ನಾಟಕ ನೋಡಿದ ಅನುಭವ ಆಯ್ತು.
    ವಂದನೆಗಳು

  • @sureshhr2895
    @sureshhr2895 4 ปีที่แล้ว +2

    Great story about reality

  • @karthiksrikanth7662
    @karthiksrikanth7662 4 ปีที่แล้ว +2

    ಚೆನ್ನಾಗಿದೆ ಸರ್!

  • @geethabasalingappa7702
    @geethabasalingappa7702 4 ปีที่แล้ว +1

    Sir kate chenngide aadare ANABE kateya chaye kandu baruttide even then i liked it

  • @shankara5844
    @shankara5844 4 ปีที่แล้ว +1

    Adbutavada Kate. Nimage hosadurga gotta!!!

  • @rchandrashekar2869
    @rchandrashekar2869 4 ปีที่แล้ว +2

    ಅದ್ಭುತ ಕಥೆ ಸರ್. ಧನ್ಯವಾದಗಳು ನಿಮಗೆ.

  • @Avinashkravi-mz9xo
    @Avinashkravi-mz9xo 4 ปีที่แล้ว +2

    adbutha vivarane👏

  • @nagarajababu9504
    @nagarajababu9504 4 ปีที่แล้ว +1

    Artha garbitha prasabadda prouda kathe

  • @2009nandu
    @2009nandu 4 ปีที่แล้ว +1

    Nija sir, adaru thumba dhukha aagutte

  • @sureshhr2895
    @sureshhr2895 4 ปีที่แล้ว +1

    ನಮಸ್ಕಾರ ಸಾರ್,whatsapp share ಮಾಡಿದ್ದೇನೆ ನನ್ನ ಸ್ನೇಹಿತರಿಗೆ ,ವಿತ್ your permission

  • @kiranraj299
    @kiranraj299 2 ปีที่แล้ว

    ಈ ಕತೆಗಳ ಸರಮಾಲೆ ಇನ್ನು ಮುಂದುವರಿಯಲಿ ಎಂಬುದೇ ನನ್ನ ಆಶಯ

  • @hsridhara
    @hsridhara 4 ปีที่แล้ว +1

    ಚೆನ್ನಾಗಿದೆ. ಆದರೆ ಕಾಂಡೊಮ್ ವಿಷಯ ನಿಜಕ್ಕೂ ಬೇಕಾಗಿತ್ತೆ

  • @mamsvasisth8122
    @mamsvasisth8122 4 ปีที่แล้ว

    Ending was awesome. !!

  • @SudhabhatSudhabhat
    @SudhabhatSudhabhat 8 หลายเดือนก่อน

    Very good nice

  • @SudhabhatSudhabhat
    @SudhabhatSudhabhat 8 หลายเดือนก่อน

    Very good nice

  • @SudhabhatSudhabhat
    @SudhabhatSudhabhat 8 หลายเดือนก่อน

    Very good nice

  • @SudhabhatSudhabhat
    @SudhabhatSudhabhat 8 หลายเดือนก่อน

    Very good nice