Actor , Director S N Sethuram in Shubhodaya Karnataka | 23-01- 2020 | DD Chandana

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 100

  • @harshithav9477
    @harshithav9477 3 ปีที่แล้ว +3

    ಸೇತುರಾಮ್ ರವರ ಒಂದೊಂದು ಮಾತು ಬಹಳ ಅರ್ಥಪೂರ್ಣವಾಗಿತ್ತು ಮತ್ತು ವಾಸ್ತವಕ್ಕೆ ಹತ್ತಿರವಾದದ್ದು.
    ಇವರು ಮಾಡಿದ್ದ "ಮಂಥನ" ಧಾರವಾಹಿ ಬಹಳ ಅದ್ಭುತವಾಗಿದೆ.
    ಧನ್ಯವಾದ ಸೇತುರಾಮ್ ಸರ್.
    ಧನ್ಯವಾದ ಚಂದನ ವಾಹಿನಿ.

  • @badarinathnagarajarao8846
    @badarinathnagarajarao8846 3 ปีที่แล้ว +2

    Manthana was a Great experiment on human emotions and relations..simply outstanding presentation and beautiful presenters..great conversation..

  • @swethadaivik
    @swethadaivik ปีที่แล้ว

    ಅದ್ಭುತ ಸಂದರ್ಶನ ಇವರಿಗೆ ಇಷ್ಟು ಸಮಯ ಸಾಲದು 2. ಸಂಚಿಕೆ ಮಾಡಬೇಕು 👌🙏🏿

  • @srilakshmias8830
    @srilakshmias8830 2 ปีที่แล้ว

    Great... talented... very different human being with different thoughts...and very very different.... talk...words...dialogue....and very rare personality......in this age he has... ..a..life style..like my favourite bhattada menasu...🙏🙏🙏

  • @Raamz111
    @Raamz111 4 ปีที่แล้ว +6

    ನೇರ ಸ್ಪಷ್ಟ ವಿಚಾರ ಲಹರಿ ಮತ್ತು ಸ್ಪುಟವಾಗಿ ಪ್ರಸ್ತುತಪಡಿಸುವ ಕಲೆಗಾರ. ಡಿ ಡಿ ಚಂದನಕ್ಕೂ ಧನ್ಯವಾದಗಳು .

    • @ravanapriyamurthy6843
      @ravanapriyamurthy6843 3 ปีที่แล้ว

      ಇರುವುದೇ

    • @ravanapriyamurthy6843
      @ravanapriyamurthy6843 3 ปีที่แล้ว

      Comments
      Add a public comment...
      ravanapriya murthy
      ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ

  • @VGBGI
    @VGBGI 2 ปีที่แล้ว +2

    You are an extremely talented artist. God bless you. It is very rare that such highly educated artistes are available for audience. You were interviewed on your birth day. Wishing you all the best on your birth day.

    • @vijayalakshmisreekantaiah265
      @vijayalakshmisreekantaiah265 2 ปีที่แล้ว

      Vijayalakshmi Bangalore.Wish you happy birthday.You are very talented you are spacial person All the best

  • @savitridurgaiyya6170
    @savitridurgaiyya6170 2 ปีที่แล้ว +1

    ಅದ್ಭುತ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ವಿಶೇಷ ರಂಗಕರ್ಮಿ ನಮ್ಮ ಸೇತುರಾಂ

  • @sathishkumarnkumar5141
    @sathishkumarnkumar5141 ปีที่แล้ว

    This is excellent interview 🙏🙏🙏🙏🙏

  • @rajivkrishna8287
    @rajivkrishna8287 3 ปีที่แล้ว +1

    ನೇರ ವಾದ ಹಾಗೂ ಸತ್ಯವಾದ ಮಾತುಗಳು ಮಾತ್ರ ಇರುತ್ತದೆ.
    ಹಾಗೂ ವಾಸ್ತವ ಹಾಗೂ ಭವಿಷ್ಯದ ಜೀವನಕ್ಕೆ ಮಾರ್ಗದರ್ಶಿಯಾಗಿವೆ 🙏

    • @ravanapriyamurthy6843
      @ravanapriyamurthy6843 3 ปีที่แล้ว

      Comments
      Add a public comment...
      ravanapriya murthy
      ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ

    • @gkatyani4510
      @gkatyani4510 2 ปีที่แล้ว

      ಸರ್ ನಾವು ನೀವು ಸಮಕಾಲೀನರು.ಈ ಸಂದರ್ಶನದಲ್ಲಿ ವ್ಯಕ್ತವಾಗುತ್ತದೆ.
      ನೀವು ಹೇಳಿದಂತೆ ನಾನು ಶಿಕ್ಷಕಿಯಾಗಿ 1976ರಲ್ಲಿ ಆಯ್ಕೆಯಾದೆ.
      ನಿಮ್ಮ ಯುಗಾಂತರ ಧಾರಾವಾಹಿ ನೈಜವಾಗಿ ಮೂಡಿಬರುತ್ತಿದೆ. ನನ್ನ ಸಹೋದರಿ ನಮ್ಮ ಕುಟುಂಬದ ವರಿಗೆಲ್ಲರಿಗು 25ಎಪಿಸೋಡ್ ಆದನಂತರ ಹೇಳಿದ್ದಳು.ಶೀರ್ಷಿಕೆ ಹಾಡು ಅವಳ ಜೀವನಕ್ಕೆ ತುಂಬಾ ಹತ್ತಿರವಾಗಿದೆ.ನಮಗೂ ತುಂಬಾ ಇಷ್ಟ.ಆಕೆ ಮಕ್ಕಳನ್ನು ಡಾಕ್ಟರ್ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಾಲಮಾಡಿ ಇಬ್ಬರು ಮಕ್ಕಳನ್ನೂ ಯುಕ್ರೇನಿಗೆ ಕಳಿಸಿದ್ದರು.ದೊಡ್ಡವಳು 4ನೇವರ್ಷ.3ರನೇವರ್ಷ 92%ಪಡೆದು ಕೀರ್ತಿ ಪಡೆದಳು.ತಮ್ಮ1ನೇ ವರ್ಷ ಸೇರಿ ಮೊದಲನೇ ದಿನಕ್ಕೆ ಯುದ್ದದಭೀಕರತೆಯಿಂದ ಪ್ರಾಣ ಉಳಿಸಿಕೊಂಡು ವಾಪಾಸ್ ಬಂದು ಮುಂದೆ ದಾರಿ ಕಾಣದೆ
      ಸಾಲದ ಹೊರೆ ಹೊತ್ತು ಕೈಕಟ್ಟಿ ಕುಳಿತ್ತಿದ್ದಾರೆ.ದೂರದ ಬೆಟ್ಟನುಣ್ಣಗೆ ಎಂಬಂತಾಗಿದೆ.
      ಹಾ!!!!!!!
      ನಿಮ್ಮ ಧಾರಾವಾಹಿ ನೋಡಿ ನಾವು ಬುದ್ದಿ ಹೇಳಿದರು ಕೇಳದೆ ಪುನಂ ಮಗನನ್ನು ಎಂಜಿನಿಯರ್ಗೆ ಸೇರಿಸಿದ್ದಾರೆ.ಮಗಳು ಡಾಕ್ಟರ್ ಮುಂದುವರೆಸಲು ಅವಕಾಶವಿಲ್ಲ.ದಾಹ ದಾಹ....ಹಣದ ದಾಹ.ಡಿಸಿ ತಮ್ಮನಿಗೆ ಬುದ್ದಿ ಹೇಳಿದರು ಕೇಳುವುದಿಲ್ಲವೋ ಇವರು ಹಾಗೆ.
      ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
      ನಿಮ್ಮ ಧಾರಾವಾಹಿ ನೈಜ ಘಟನೆಗೆ ಸಾಕ್ಷಿಯಾಗಿದೆ.
      ನಾವು ನೀವು ಸಮಕಾ
      ಲೀನರು. ಇಂದಿನ ಪೀಳಿಗೆಗೆ
      ಒಳ್ಳೇ ಸಂದೇಶ.
      ಇಂಥ ಧಾರಾವಾಹಿ ಎಲ್ಲಾ ಚಾನೆಲ್ಲುಗಳಲ್ಲಿ ಪ್ರಸಾರವಾದರೆ
      ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ರವಾನೆ ಮಾಡಿದಂತಾಗುತ್ತದೆ.
      ಈಗ ಬರುವ ಸೀರಿಯಲ್ಗಳು
      ಮುಂದಿನ ಪೀಳಿಗೆಗೆ ಒಳ್ಳೆಯ
      ಸಂದೇಶ ಕೊಡುತ್ತಿಲ್ಲ ಸ್ವಾಮಿ.
      ನಿಮ್ಮಂತವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ ಉತ್ತಮ
      ಪ್ರಜೆಗಳನ್ನು ರೂಪಿಸುವ ಕೆಲಸ
      ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದೆದ್ದೆವೆ.💝🇮🇳🙏🙏🙏👍👍👍
      ಜೈ ಭಾರತಾಂಬೆ.

  • @ರವಿಶಂಕರ್ಗೊರೂರು
    @ರವಿಶಂಕರ್ಗೊರೂರು 4 ปีที่แล้ว +35

    ನೇರವಾಗಿ ಮಾತನಾಡುವ ಮನುಷ್ಯ ಇಂತಹವರು ನಮ್ಮ ಜೊತೆ ಇರುವುದು ನಮ್ಮ ಪುಣ್ಯ......

    • @rameshbv3921
      @rameshbv3921 3 ปีที่แล้ว +1

      ಶ್ರೀ ಎನ್.ಎಸ್.ಸೇತುರಾಮ್ ರವರನ್ನು ಕಂಡರೆ ನನಗೆ ವಿಪರೀತ ಪ್ರೀತಿ ಮತ್ತು ಗೌರವ. ಅದ್ಭುತವಾದ ಕಲಾವಿದ. ಇಂದಿಗೂ ನನಗೆ ಇವರೊಬ್ಬ ಉಪನ್ಯಾಸಕರಂತೆ ಕಾಞುತ್ತಾರೆ. ದೇಶಭಕ್ತ , ಸಮಾಜಮುಖಿ, ವಿಚಾರವಂತ ಅದ್ಭುತವಾದ ಕಲಾವಿದರು. ಅವರೊಡನೆ ಟಿಎನ್.ಸೀತಾರಾಂ ರವರ ಕೃಪೆಯಿಂದ ಮನ್ವಂತರ, ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ ನೆನಪು. ಅವರಿಗೆ ಶುಭವಾಗಲಿ

    • @ರವಿಶಂಕರ್ಗೊರೂರು
      @ರವಿಶಂಕರ್ಗೊರೂರು 3 ปีที่แล้ว

      @@rameshbv3921ಹೌದು ನೀವೂ ಹೇಳುವುದು ಸರಿ ಇದೆ.
      ನಿಮ್ಮ ಮಾಹಿತಿಗೆ ಭಾರತ ದೇಶವಲ್ಲ ಸ್ವಾಮಿ ಭಾರತ ಒಂದು ಒಕ್ಕೂಟ..

    • @ravanapriyamurthy6843
      @ravanapriyamurthy6843 3 ปีที่แล้ว

      Comments
      Add a public comment...
      ravanapriya murthy
      ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ

  • @sathishkumarnkumar5141
    @sathishkumarnkumar5141 ปีที่แล้ว

    Dhanyavadagalu 🙏🙏🙏🙏🙏💐💐💐💐💐 Sethuram sir

  • @swayambetnag4537
    @swayambetnag4537 4 ปีที่แล้ว +12

    Fantastic Hosts and guest! Super conversation

  • @ajeyav2773
    @ajeyav2773 4 ปีที่แล้ว +6

    ತುಂಬಾ ಒಳ್ಳೆಯ ಸಂದರ್ಶನ 👏

    • @ravanapriyamurthy6843
      @ravanapriyamurthy6843 3 ปีที่แล้ว

      Comments
      Add a public comment...
      ravanapriya murthy
      ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಬ್ರಾಹ್ಮಣ್ಯವಾದಿ ಬಲಪಂಥೀಯರು ಕೇಸರಿಪಡೆಯವರು ಜನಿವಾರದ ಕೋಮುವಾದ ದೇಶದ್ರೋಹಿಗಳೇ ಹೆಚ್ಚು ಇರುವುದೇ ಏಕೇ. ಅವರದು ವಿದೇಶಿಯರದೇ ಬಿತ್ತನೇ ಬೀಜಗಳೇ ಬೆರೆಕೆಯೇ ಅರಿಯದಾಗಿದೇ. ನಾ ಕಂಡಂತೆ ಒಬ್ಬ ಉತ್ತಮನ ಕಾಣಲೆಯಿಲ್ಲವೇ. ಕಾರಣ 5114 ವರ್ಷಗಳಲಿ 2500 ವರ್ಷಗಳ ಕಾಲ ವಿದೇಶಿಯರೇ ಭಾರತ ದೇಶವನ್ನು ಆಳಿದರೇ ಆದರದು ಬಿತ್ತನೇಯ ಫಲವೇ

  • @panterm4475
    @panterm4475 4 ปีที่แล้ว +4

    DD channal one of the best channal just impose one month ban on media except dd channels only govt channels to be run

  • @Rajesh-if2fr
    @Rajesh-if2fr 4 หลายเดือนก่อน

    ಅದ್ಭುತ ರಂಗಕರ್ಮಿ

  • @vinaya6333
    @vinaya6333 3 ปีที่แล้ว

    ಅದ್ಭುತವಾದ ಪ್ರಶ್ನೆಗಳು ಸ್ವಚ್ಛವಾದ ಉತ್ತರಗಳು 😊

  • @prithvikirani9929
    @prithvikirani9929 ปีที่แล้ว +1

    @20,54 yes EVERGREEN LINES

  • @Mr225566
    @Mr225566 2 ปีที่แล้ว

    This is at Mumbai.

  • @k.g.f.knowledgedglobalfrie3336
    @k.g.f.knowledgedglobalfrie3336 3 ปีที่แล้ว

    sir nimma vidyaabhayaasada bagegina vichaara lahari uttungadallide anisitu vandanegalu

  • @Mitunjiva
    @Mitunjiva 3 ปีที่แล้ว +1

    Dear Sir.... No words about ur inner sights about sensitive and lovable 😘🥰🙌Sethuram sir love u

  • @sampathkrishna1806
    @sampathkrishna1806 3 ปีที่แล้ว +3

    Among the living personalities mr Sethu ram is most relevant
    Person.More than any big weriters
    though he is not professional writer or a vice Chancellor of a university ,his 'jeevana drusti ' is
    more valuable.

  • @thepriyanka100
    @thepriyanka100 4 ปีที่แล้ว +6

    dooradarshan chandana u plz upload old serials in youtube.....well anchors are good surprise to see youth in chadana..

  • @Mr225566
    @Mr225566 2 ปีที่แล้ว

    True sir. A few friends of mine able to buy their flats at the right price without paying any money in black and no harassment at Registration office for bribe. Tx.

  • @bhagyalr2435
    @bhagyalr2435 3 ปีที่แล้ว

    Thanks Dd Chandan a super program

  • @ajjiyakavitegalu5605
    @ajjiyakavitegalu5605 4 ปีที่แล้ว +2

    ಚಂದನ. ದು. ದರ್.. ತುಂಬಾ.. ಒಳ್ಳೆಯ. ಕೆಲಸ. ಮಾಡಿದೆ.. ಲೇಟ್. ಆದ್ರೂ.
    ಸೇತುರಾಂ. ಸರ್. ಗೆ.. ಅನಂತ. ವಂದನೆಗಳು

  • @santhoshkumarp2361
    @santhoshkumarp2361 3 ปีที่แล้ว +5

    Great Legendary Person..
    I have very influenced of this man's words.

  • @rajegowdarajegowda
    @rajegowdarajegowda 3 ปีที่แล้ว

    Great Nima anubavada matu tumba adbuta sir

  • @sumaraj100
    @sumaraj100 3 ปีที่แล้ว

    Gr8 fan of chandana TV, plz upload title song plz in full

  • @sharadalingaiah7339
    @sharadalingaiah7339 4 ปีที่แล้ว +10

    ಮಂಥನ ಇದರಲ್ಲಿ ತುಂಬಾ ಮನಸ್ಸಿಗೆ ಕಾಡಿದ್ದು 2 ಪಾತ್ರಗಳು ರೆಡ್ಡಿ ಮತ್ತು ಸ್ವಾಮೀಜಿ

    • @satyanarayanaraogmail560
      @satyanarayanaraogmail560 3 ปีที่แล้ว

      Appajappa

    • @jayaramgowdavh6554
      @jayaramgowdavh6554 3 ปีที่แล้ว

      No madam,each and every part in that serial is awesome (even very smallest part)
      In one word, sethuram sir is no inferior to any so called national awardy or Oscar awardy
      He is the brightest star in the whole planet

    • @SeemaK
      @SeemaK 3 ปีที่แล้ว

      Nanage kaadiddu " Nandini patra".
      She stood in par or beyond men when it comes to societal performance. Down, underneath she was full of femininity, that character which is of mother nature.
      Every one knew that she was right, but no one had guts to stand next to her....to accompany her....
      She became a victim to live a life of loneliness for the reason she didn't bow down to men. Unfortunately, for society, femininity means, bow down to men/give birth to children.

  • @pramodhasilkar38
    @pramodhasilkar38 3 ปีที่แล้ว +1

    Great words..

  • @kantharajeshwaratn4068
    @kantharajeshwaratn4068 4 ปีที่แล้ว +3

    Namaskar ,thanks dd chanadana

  • @praveenshimoga9353
    @praveenshimoga9353 4 ปีที่แล้ว +3

    Thanks

  • @valcanoo
    @valcanoo 2 ปีที่แล้ว

    👌ಗುರುಗಳೇ

  • @ambikabhrungeesh5316
    @ambikabhrungeesh5316 3 ปีที่แล้ว +1

    ಪ್ರತಿ ಶಬ್ದವೂ ಅರ್ಥಪೂರ್ಣ...🙏🙏🙏🙏

  • @deepadiggikar5135
    @deepadiggikar5135 3 ปีที่แล้ว

    Sir. Niu. Adeshtu. Practical. Aagidira. Tumba. Khushi. Yagutye. Sir.🙏🙏🌹🌹🍎🍎

  • @mahanteshhadapad6939
    @mahanteshhadapad6939 4 ปีที่แล้ว +5

    My favourite author s n sethuram

  • @sumagururaj6322
    @sumagururaj6322 ปีที่แล้ว

    ಪ್ರಬುದ್ಧ ಮಾತುಗಳು ಆಪ್ತ ಸಂಭಾಷಣೆ

  • @SampathKumarN
    @SampathKumarN 3 ปีที่แล้ว +2

    Excellent Interview

  • @laxmankodagu5973
    @laxmankodagu5973 4 ปีที่แล้ว +2

    Nana guruge sadaa namana.Lax man kodagu

  • @radhikashetty9275
    @radhikashetty9275 4 ปีที่แล้ว +4

    Very nice. Also pls invite Dr.B M Hegde Sir . Request

  • @shankarmdev9864
    @shankarmdev9864 3 ปีที่แล้ว +1

    Excellant Enlightenment

  • @srinathmn1872
    @srinathmn1872 3 ปีที่แล้ว +1

    ಸಾರ್ ನೀವು ನೀಮ್ಮ ತೀಳೂವಳೀಕೇ ಏಲೋಂದಾ ಭಂತೂ Hands up u

  • @ammaamma8703
    @ammaamma8703 3 ปีที่แล้ว

    Sir neev mathe serials madi please

  • @savitritigadi7275
    @savitritigadi7275 4 ปีที่แล้ว +2

    My fav sir... ..
    A unique person...👍❤❤🙇🙇🙇🙇🙇 avar sirial namge Thumb A istta...
    Mtte anta sirals kodi sir... .pls.. .
    Avar mantana kannada sirial thumba istta nange......

  • @somashekarbmpatel8936
    @somashekarbmpatel8936 3 ปีที่แล้ว

    Same thing happened to me in PGCourse in 1979 1980

  • @nitheshshetty3456
    @nitheshshetty3456 3 ปีที่แล้ว

    Yaar mare anchors❤️🎉

  • @pankajapanku683
    @pankajapanku683 3 ปีที่แล้ว

    Great s.n sithram sir my favourite

  • @prakashharalipurashivaling9849
    @prakashharalipurashivaling9849 3 ปีที่แล้ว

    ನನ್ನ ಮೆಚ್ಚಿನ ಬರಹಗಾರರು,ನಿರ್ದೇಶಕರು.

  • @ajayamuthenateneavaru3838
    @ajayamuthenateneavaru3838 3 ปีที่แล้ว

    Super actor director writer specher

  • @srispiky
    @srispiky 3 ปีที่แล้ว

    Excellent interview, This is how dignified persons speak

  • @prabhukanthi7114
    @prabhukanthi7114 4 ปีที่แล้ว +2

    Pskanthi 👋👋👋👋👋

  • @koshyrao7032
    @koshyrao7032 3 ปีที่แล้ว

    Simply Super

  • @mahanteshhadapad6939
    @mahanteshhadapad6939 4 ปีที่แล้ว +2

    TQ sir please invite siddeshwara Swamiji jnanayogashram vijayapur it's my heart full request

  • @prabhukanthi5399
    @prabhukanthi5399 3 ปีที่แล้ว +1

    🙏🙏🙏🙏🙏

  • @kantharajeshwaratn4068
    @kantharajeshwaratn4068 4 ปีที่แล้ว +1

    Please upload today shubuodaya

  • @ganapathijoshi3145
    @ganapathijoshi3145 6 หลายเดือนก่อน

    Probebaly ಶಬ್ದ ಇವರಿಗೆ ತುಂಬಾ ಇಷ್ಟ ಅನಿಸುತ್ತೆ .😅

  • @babunaik3767
    @babunaik3767 3 ปีที่แล้ว

    I like the way he observes and narrate the things.
    Kannada is blessed.

  • @dadadahallibeddalapura8103
    @dadadahallibeddalapura8103 3 ปีที่แล้ว

    exelent sir

  • @sujathasadashiv9037
    @sujathasadashiv9037 3 ปีที่แล้ว

    Super👏👏 seethuram sir

  • @gopalaithal5549
    @gopalaithal5549 4 ปีที่แล้ว +4

    Chandanakke gari

  • @shripathip157
    @shripathip157 3 ปีที่แล้ว

    🙏👌👌👌👌 T q

  • @shirram2700
    @shirram2700 9 หลายเดือนก่อน

    Psk❤

  • @uppishiva4
    @uppishiva4 4 ปีที่แล้ว +4

    ಒಂದೊಂದು ಮಾತು ಅದ್ಬುತ

  • @prakashramaswamy7899
    @prakashramaswamy7899 3 ปีที่แล้ว +1

    👍

  • @SachidanandAnanda
    @SachidanandAnanda 3 ปีที่แล้ว +1

    Your conversation looks like you are following the Mangalore style, why?

    • @vijayprasad4400
      @vijayprasad4400 3 ปีที่แล้ว

      Sethuram avara moola sthana hassana jilla hathra iruva shankha emba graama

  • @kchikkappakchikkappa61
    @kchikkappakchikkappa61 3 ปีที่แล้ว

    ಧನ್ಯವಾದಗಳು ಸರ್

  • @nitheshshetty3456
    @nitheshshetty3456 3 ปีที่แล้ว

    Please ban all media except dd

  • @praveenshimoga9353
    @praveenshimoga9353 4 ปีที่แล้ว +2

    That

  • @jessieff5634
    @jessieff5634 4 ปีที่แล้ว

    💯👌

  • @tschandra1045
    @tschandra1045 2 ปีที่แล้ว

    You tube

  • @shobhasharda4003
    @shobhasharda4003 4 ปีที่แล้ว +2

    Sir...social boycott..its the best thought

  • @jnaneshwarikhmuniyappa4256
    @jnaneshwarikhmuniyappa4256 3 ปีที่แล้ว

    🙏

  • @avinashpoojary8610
    @avinashpoojary8610 4 ปีที่แล้ว +1

    مقابلة لطيفة جدا ، الله

  • @manjunath697
    @manjunath697 3 ปีที่แล้ว

    Mayamruga da diggaja

  • @ksheerabdicreations7644
    @ksheerabdicreations7644 4 ปีที่แล้ว

    ...