NAAVALLA |KATHA SANKALANA |KATHYAYINI |S N SETHURAM

แชร์
ฝัง

ความคิดเห็น • 245

  • @trivenininjoor5179
    @trivenininjoor5179 ปีที่แล้ว

    ಮನೋಜ್ಞ ಕಥೆ ಮತ್ತು ನಿರೂಪಣೆ. ಎಲ್ಲೋ ಕಳೆದು ಹೋಗಿದ್ದೆ. ನಿಮ್ಮ ಧಾರವಾಹಿ ಮತ್ತು ಕಥೆಗಳು ನಮಗೆ ಜೀವನವನ್ನು ನೋಡುವ ರೀತಿ ಬದ್ಲಾಯಿಸುತ್ತೆ.

  • @vasanthipoojary2200
    @vasanthipoojary2200 ปีที่แล้ว

    ನಿಮ್ಮೊಳಗೆ ಇದ್ದ ಕಥೆಗಳೆಲ್ಲ ಹೊರಗೆ ಬರಲಿ. ಮುಂದಕ್ಕೆ ವೊಳ್ಳೆ ಸೀರಿಯಳ್ಗಲಾಗಲಿ. 👌🙏

  • @leelavathisuresh1000
    @leelavathisuresh1000 4 ปีที่แล้ว +8

    ಅದ್ಬುತವಾದ ಕಥೆ ಹಾಗೂ ಹೇಳುವ ರೀತಿ, ಕಾತ್ಯಾಯಿನಿ ತುಂಬಾ ಕಾಡಿದಳು. ಹೆಣ್ಣಿನ ಮನಸನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡು ನಿರೂಪಿಸಿದ್ದೀರಿ. ನಿಮ್ಮಿಂದ ಇನ್ನೂ ಇಂತಹ ಕಥೆಗಳು ಹೆಚ್ಚು ಹೆಚ್ಚು ಬರಲಿ. ಅದ್ಭುತವಾದ ನಿರೂಪಣೆ.

    • @VriddhiCreation
      @VriddhiCreation  4 ปีที่แล้ว

      VANDANEGALU ....KHANDITHA ...NAMMA PRAYATHNA UTTAMA KANNADA KATHEGALANNU NIRUPISVUDAGIDE....NIMMELLA KANNADA ODUGARA SAHAKAARA ATYAGATHYA ....THANK YOU

  • @jyothihebbur
    @jyothihebbur 4 ปีที่แล้ว +6

    "ಬದುಕಬೇಕು ಬದುಕಬೇಕು ಅಂತ ಬಳಲಿದ್ದೇ ಆಯ್ತು"ಅದ್ಭುತ ಪದಗಳು

  • @bhagyanadig51
    @bhagyanadig51 3 ปีที่แล้ว +2

    ಕಾಡುವ ಕಾತ್ಯಾಯಿನಿ. ಬರವಣಿಗೆ ಮತ್ತು ನಿರೂಪಣೆ ಎರಡೂ ಅದ್ಭುತ. ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥೆ ಕೇಳಿದ ಅನುಭವ. ವಂದನೆಗಳು ಸರ್🙏

  • @shashidhara6622
    @shashidhara6622 4 ปีที่แล้ว +12

    ಧನ್ಯೋಸ್ಮಿ.ಪ್ರತೀ ಹೆಣ್ಣುಮಗಳು ಅರೆಬರೆ kathyayinene.ಎಂಥ ಆತ್ಮಸ್ಥೈರ್ಯ.loved it sir.

  • @sujyothiadiga
    @sujyothiadiga 4 ปีที่แล้ว +3

    ಅತ್ಯದ್ಭುತ ...ಬೆಂಕಿ ಅನ್ನಿಸ್ತು ಆ ಕಾತ್ಯಾಯಿನಿ .....ಅಬ್ಬಾ ಎಂಥ ಒಂದು ಆತ್ಮಸ್ಥೈರ್ಯ .....ದಿಟ್ಟತನ ....ತುಂಬಾ ಇಷ್ಟ ಆಯ್ತು ಕಥೆ...ಧನ್ಯವಾದಗಳು

  • @vishwanathn6775
    @vishwanathn6775 3 ปีที่แล้ว +3

    ಪ್ರತಿಯೊಂದು ಗಂಡಸರು ಆತ್ಮ ವಿಮರ್ಶೆ ಮಾಡಿಕೊಳಲು ಅವಕಾಶ ಮಾಡಿಕೊಡುವ ಉತ್ತಮ ಕಥೆ ಧನ್ಯವಾದಗಳು ಸರ್

  • @saraswathivattam1158
    @saraswathivattam1158 4 ปีที่แล้ว +3

    ಕಥೆ ಬರೆಯುವುದಷ್ಟೇ ಅಲ್ಲ್, ಅದ್ಭುತವಾಗಿ, ಭಾವುಕನಾಗಿ ಓದುವ ಕಲೆಗಾರಿಕೆಯೂ ನಿಮ್ಮಲ್ಲಿದೆ. ನಿಮ್ಮ ಈ ಎಲ್ಲಾ ಕಥೆಗಳು ರ೦ಗದ ಮೇಲೆ ಬ೦ದರೆ ಎಷ್ಟು ಚೆನ್ನು 🙏🙏

    • @VriddhiCreation
      @VriddhiCreation  4 ปีที่แล้ว +1

      nimmellara sahakarviddare namma tandada mundina yojaneyu ade...thank you for watching and feedback... keep supporting...

  • @Avinashkravi-mz9xo
    @Avinashkravi-mz9xo 4 ปีที่แล้ว +8

    ನಿಮ್ಮ ಪ್ರತಿ ಕಥೆಗಳು ಕೇಳಿ ಮುಗಿಸಿದ ನ೦ತರವೂ ತಲೆಯೊಳಗೆ ಕಾಡುತ್ತನೇ ಇರತಾವೆ....

    • @VriddhiCreation
      @VriddhiCreation  4 ปีที่แล้ว +1

      KSHAME IRALI NIMMANA KAADISUTTIRUVUDAKKE ....KATHE KELODU MAATRA MARIBEDI THANK YOU SO MUCH ...KEEP SUPPORTING

  • @mukthaeti9265
    @mukthaeti9265 ปีที่แล้ว

    ಪುಸ್ತಕ ಓದುವ ದಾಟಿಯನ್ನು ಕಲಿಸಿದ್ದಕ್ಕೆ ಧನ್ಯೋಸ್ಮಿ

  • @ramamanishankar2613
    @ramamanishankar2613 4 ปีที่แล้ว +21

    ಕಥೆ ಮನ ಕಲಕುತ್ತದೆ sir ನಿಮ್ಮ ಕಥೆ ಓದುವ ಶೈಲಿ ಬಹಳ ಇಷ್ಟ ಆಗುತ್ತದೆ 👏👏
    ನಿಮ್ಮ ಕಡೆಯಿಂದ ಇನ್ನು ಹೆಚ್ಚಿನ ಬರಹಗಳ ನಿರೀಕ್ಷೆಯಲ್ಲಿ ಇದ್ದೇವೆ 💐💐

    • @VriddhiCreation
      @VriddhiCreation  4 ปีที่แล้ว +1

      THANK YOU SO MUCH ...KANDITHA NIMMA NIREEKSHEYANNU HUSIGOLISUVUDILLA....

  • @pavankumar-jt2xy
    @pavankumar-jt2xy 10 หลายเดือนก่อน

    I am listening this narration from Sethuram sir; the narration brings the imagination and makes me feel what Kathyayini might have faced and it can be our sisters too who in real life might be facing ..
    Sethuram Sir - the narration by the writer itself brings more impact and reachable .. please keep doing this …

  • @sahadevappabiradar9697
    @sahadevappabiradar9697 4 ปีที่แล้ว +3

    ಎಂತಹ ಅದ್ಭುತ 👌 ಸರ್ ಕೋಟಿ ಕೋಟಿ ನಮನಗಳು
    🎉 💐 🎊 🌹 💐 🙏

  • @halanagowdanv2895
    @halanagowdanv2895 2 ปีที่แล้ว +1

    E story Adbhutha sir

  • @avrpatil
    @avrpatil 3 ปีที่แล้ว +2

    Beautiful narration sir 👌👌👌mukta mukta nalli nimmanna nodida nenapu. Kathe hange kelkondu kootkondre drishyagalu kanmunde ne baro hange nimma narration. Hat’s off sir. Please continue thanks a lot.

  • @deekshithaacharya9714
    @deekshithaacharya9714 3 ปีที่แล้ว

    ಎಂತಹಾ narrative style!!.. ಕಥೆ ಅಂತೂ ಅದ್ಭುತ.. ಎಲ್ಲಾ ಹೆಣ್ಣುಗಳಲ್ಲೂ ಕಾತ್ಯಯನಿಯ ಒಂದಷ್ಟು ಅಂಶ ಇದ್ದೇ ಇದೇ.. ಎಂದಿನಂತೆ ನೈಜ ಭಾವ ಭರಿತ ಕಥೆ.. ಬದುಕಿನ ನಿರೀಕ್ಷೆಯಲ್ಲಿ ಬದುಕಲೆ ಇಲ್ಲ..Much love to Sethuram sir🙏

  • @manolasisharma8240
    @manolasisharma8240 4 ปีที่แล้ว +2

    ಕಥೆಗಾರನೆ ಹಾಗಲ್ವ ಹೊಸದೊಂದು ಮನಸಲ್ಲಿಕೂತು ಭಾವನೆಗಳನ್ನ ಅನುಭವಿಸ್ತನೆ ಹೊರಗೆ ಬಂದು‌ ಅಕ್ಷರಗಳಾಗಿಬಿಡ್ತನೆ

  • @vijayajoshi6541
    @vijayajoshi6541 ปีที่แล้ว

    Sir nimma language, vocabulary, writing style is so original and creative. I have so much respect, for you sir you are true human being . You definitely bring out the humanity in all your stories . Manava Januma 🙏🌺🙏🙏 your humility and humbleness is symbol of what you preach you live up to it . We are so lucky to live and read your stories. Namonamaha🌺🌺🙏

  • @amrutabindu
    @amrutabindu 4 ปีที่แล้ว +2

    ನಮ್ಮ ಕಥೆಗಳಲ್ಲಿ ಜೀವನದ ಸತ್ಯ ಮನಮುಟ್ಟುವಂತೆ ಇರುತ್ತದೆ.

    • @amrutabindu
      @amrutabindu 4 ปีที่แล้ว

      ನಿಮ್ಮ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rudramurthyprabhu
    @rudramurthyprabhu 4 ปีที่แล้ว +1

    ನಿಮ್ಮ ಕಥನ ಶೈಲಿ ಬಹಳ ಪ್ರಭಾವಯುತವಾಗಿದೆ. ಒಳ್ಳೆ ಅನುಭವ, ಥಾಂಕ್ ಯು ಸರ್

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @savithris4666
    @savithris4666 4 ปีที่แล้ว +2

    Adbhuthavaada kalpane sir. Dhanyavaadagalu 😊

  • @kusumamk4038
    @kusumamk4038 4 ปีที่แล้ว +1

    ಬಹಳ ಚನ್ನಾಗಿದೆ ಕಥೆ. ಹೆಣ್ಣಿನ ಮನದಾಳವನ್ನು ಚಿತ್ರಿಸುವುದರಲ್ಲಿ ಸರ್ ಅಗ್ರಗಣ್ಯರು.🙏🙏

    • @VriddhiCreation
      @VriddhiCreation  4 ปีที่แล้ว

      thank you so much for watching and feedback... keep supporting...

  • @chandrashekar3996
    @chandrashekar3996 4 ปีที่แล้ว +2

    ಕಥೆ ಹುಟ್ಟುವುದು ಅನುಭವದಿಂದ ಅನ್ನುವುದನ್ನು ನಿಮ್ಮನ್ನು ನೋಡಿ ಮತ್ತೆ ಖಾತರಿಸಿಕೊಂಡಂತ್ತಾಯ್ತು..

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @v.nagalakshmi3878
    @v.nagalakshmi3878 4 ปีที่แล้ว +2

    Bhavapoorna kathe thumba chennagide

  • @soumya3480
    @soumya3480 7 หลายเดือนก่อน

    ಅದ್ಭುತ .......

  • @roopache
    @roopache 3 ปีที่แล้ว +1

    Aprateem!!!! Super. I will never forget Sethuramji in Mayamruga. I remember his one famous dialogue- Avmanagodu kinta ansodu jaasti.. wat a great story

  • @Jay-sp2ez
    @Jay-sp2ez 4 ปีที่แล้ว +6

    ಸರ್ ನಮಸ್ತೆ ,
    ನಮ್ಮೆಲ್ಲರಿಗೂ ಜೀವನದ, ಕೌಟುಂಭಿಕತೆಯ ಮತ್ತು ನೈತಿಕತೆಯ ಮೌಲ್ಯಗಳನ್ನು ತುಂಬಾ ಚೆನ್ನಾಗಿ, ನೇರವಾಗಿ, ಸರಳವಾಗಿ ನೀವು ಬರೆಯುವ ಕಥೆಗಳ ಮೂಲಕ ತಿಳಿಸುತ್ತಿದ್ದೀರಿ. ಅಷ್ಟೇ ಅಲ್ಲ ಈ ಕಾಲದ ಪ್ರಾಪಂಚಿಕ ಸಾಮಾಜಿಕ ರೀತಿ ರಿವಾಜುಗಳನ್ನೂ ( ಅಥವಾ ಅದರಲ್ಲಿರುವ ದೋಷಗಳನ್ನು ) ಸುಲಲಿತವಾಗಿ ಅರ್ಥ ಮಾಡಿಸುವ ಕಥೆಗಳನ್ನು ಸೃಷ್ಟಿಸಿ ಪಠಿಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಆಗ ಬೇಕಾಗಿರುವ ( ಅಳವಡಿಸಿ ಕೊಳ್ಳಬಹುದಾದ ) ಮಾರ್ಪಾಡುಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಿದ್ದೀರಿ.
    ಅಂತಹ ಕಥೆಗಳ ಕಿರೀಟಕ್ಕೆ ಈ ಕಥೆಯು ಒಂದು ಗರಿ ಎನ್ನುವ ಭಾವನೆ ನನ್ನದು.
    ತುಂಬು ಹೃದಯದ ಧನ್ಯವಾದಗಳು ಸರ್🙏🏼

    • @VriddhiCreation
      @VriddhiCreation  4 ปีที่แล้ว

      PRATHI VANDANEGALU ....NIMMANTHA SUKSHMA MANASSINA KELUGARARIGE SETHRAM SIR KATHEGALANNU TAPPADE TALUPISUVAUDU NAMMA TANDADA ONDU PRAYATHNA KATHE KELUGARA SAHAKAARA ATYGATYA ...THANK YOU SO MUCH KEEP SUPPORTING

  • @nagabhushanak832
    @nagabhushanak832 4 ปีที่แล้ว +4

    ಜೀವನದ ಸತ್ಯಗಳು🙏🙏👌

  • @ChetanGowda-nd7yv
    @ChetanGowda-nd7yv 3 ปีที่แล้ว +1

    I miss my grand parents, none of them lived to tell me a story.
    But now after listening to you, I think I've experienced the feeling through your narration.
    Thank you so much !

  • @lakshmis3670
    @lakshmis3670 4 ปีที่แล้ว +1

    ಕಾತ್ಯಾಯಿನಿ ಕಥೆ ತುಂಬಾ ಚೆನ್ನಾಗಿದೆ ಓದುವ ಶ್ಯಲಿ ಚೆನ್ನಾಗಿದೆ.

    • @VriddhiCreation
      @VriddhiCreation  4 ปีที่แล้ว

      thank you so much for watching and feedback... keep supporting...

  • @rashmigm3349
    @rashmigm3349 4 ปีที่แล้ว +1

    ತಿನ್ನಕ್ಕೆ ಆಗದೆ ಇರೋದು ಅಸಹಾಯಕತೆ ಅಲ್ಲ.....................ಎಷ್ಟು ಸತ್ಯ ಈ ಡೈಲಾಗ್ ತುಂಬಾ ಇಷ್ಟ ಆಯಿತು, ನಗು ಬಂತು. ಧನ್ಯವಾದಗಳು

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @mekhalaaradhya1905
    @mekhalaaradhya1905 ปีที่แล้ว

    ನನ್ನನ್ನು ತುಂಬಾ ಕಾಡಿದ ಕಥೆ..ಜೀವನಕ್ಕೆ ತೀರ ಹತ್ತಿರ ಇರುವ ಬರವಣಿಗೆ ❤️🌷⚘️🙏

  • @maheshmkesthurq1576
    @maheshmkesthurq1576 4 ปีที่แล้ว +2

    ಸರ್ ನಿಮ್ಮ ಕಥೆಗಳು ನಮ್ಮನ್ನ ಭಾವಲೋಕದಲ್ಲಿ ತೇಲಿಸುತ್ತದೆ.ಬಡತನ ,ಕಷ್ಟ,ದಾಂಪತ್ಯ ದ ಕಹಿ ಘಟನೆಗಳು ಹೆಣ್ಣಿನ ಮನಸ್ಸಲ್ಲಿ ಎಂತಹ ಪ್ರಭಾವ ಬೀರುತ್ತದೆ. ನಿಮ್ಮದು ಹೆಂಗಳೆ ಮನಸ್ಸು ಅನಿಸುತ್ತದೆ ಸರ್

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @ravindrakalagangotrinanasa1514
    @ravindrakalagangotrinanasa1514 4 ปีที่แล้ว +3

    ಕಾಡುವ ಕಾತ್ಯಾಯಿನಿ. ಸೂಪರ್ ಕಥೆ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @sindhud.g.544
    @sindhud.g.544 4 ปีที่แล้ว +1

    ನಿಮ್ಮ ನಿರೂಪಣಾ ಶೈಲಿ ಅದ್ಭುತ. ತುಂಬಾ ಧನ್ಯವಾದಗಳು ಸರ್. ಇನ್ನೂ ಹೆಚ್ಚಿನ ಬರಹಗಳನ್ನು ನಿರೀಕ್ಷಿಸುತ್ತೇವೆ.

  • @suchidailydairy8606
    @suchidailydairy8606 3 ปีที่แล้ว +1

    Wow. Super story. Super reading. Amazing

  • @mamsvasisth8122
    @mamsvasisth8122 4 ปีที่แล้ว +13

    Speechless & Spellbound..! Mesmerizing writing talent sir

  • @utharacurrentaffairs206
    @utharacurrentaffairs206 3 ปีที่แล้ว +2

    Wow very nice, such an wonderful story, and fantastic reading. Thank you so much sir

  • @sumithraraman6895
    @sumithraraman6895 4 ปีที่แล้ว +1

    Kathe thumba chennagide,nimma adhbhuthavada nirupaneyondige haage drushya galu thelibanthu.

  • @drnagashettykannadalecture9060
    @drnagashettykannadalecture9060 3 ปีที่แล้ว +1

    ಅದ್ಭುತವಾದ ಜೀವನ ಅನುಭವದ

  • @premadevaraj6834
    @premadevaraj6834 2 ปีที่แล้ว

    Sir, I feel like crying

  • @geetashanbhag3892
    @geetashanbhag3892 3 ปีที่แล้ว +2

    ತಮ್ಮ ಬರವಣಿಗೆ ಕೇಳಬೇಕೆ?
    ಹಬ್ಬದೂಟವಾಯ್ತು.
    ಅಂದಹಾಗೆ....ಈ ಕಾತ್ಯಾಯಿನಿ ಅಲ್ಲಿ ಇಲ್ಲಿ ಕಾಣ್ತಾ ಇರ್ತಾಳೆ.
    ಕೆಲವೊಮ್ಮೆ ನನ್ನಲ್ಲೇ.

  • @shamalagururaj5837
    @shamalagururaj5837 ปีที่แล้ว

    Speechless

  • @aadhyadiggavi9932
    @aadhyadiggavi9932 4 ปีที่แล้ว +2

    First time to read such a good kathe in kannada by me being a telugu man.please recommend good stories novels like this.

    • @VriddhiCreation
      @VriddhiCreation  4 ปีที่แล้ว

      thank you so much ....lot of grt stories and grtetest authors are there in kannada ..kuvempu,
      poorna chandra tejasvi, da ra bendre, maasthi venkatesh iyangar. ta ra subbarao, yashwanth chittala, dr shivarama karanth, di vi gundappa, sl byrappa, chandrashekhar kambara ,girish karnad ,u r ananthmurthy, jayanth kaikini,jogi,vasudhendra, p lankesh, ravi belegere read all these grt authors books ...

  • @tejugowda2301
    @tejugowda2301 3 ปีที่แล้ว

    Thumba chennagide sir

  • @sheshadrihnqjois7384
    @sheshadrihnqjois7384 2 ปีที่แล้ว

    ಅದ್ಭುತ ಬರವಣಿಗೆ🙏🙏

  • @gayathridevi8839
    @gayathridevi8839 ปีที่แล้ว

    Tuba changite Sir thanks you

  • @prasadhprasad5896
    @prasadhprasad5896 2 ปีที่แล้ว

    Narration is 👌👌🙏🏻🙏🏻

  • @vijayatkaje1857
    @vijayatkaje1857 3 ปีที่แล้ว +1

    ಚೆನ್ನಾಗಿತ್ತು ಕತೆ... ಧನ್ಯವಾದಗಳು 🙏

  • @jayanthinandagudi5404
    @jayanthinandagudi5404 ปีที่แล้ว

    it's just dedicated to women
    i always wondered how being a man always played with women rolling
    hat's off.

  • @rohitb8674
    @rohitb8674 4 ปีที่แล้ว +1

    Last 5 min is really touching... Situation remain same with different person... Really complicated story... In this quarantine I m seeing a new world...

    • @VriddhiCreation
      @VriddhiCreation  4 ปีที่แล้ว

      thank you so much...keep supporting mr rohit

  • @bharathitn4976
    @bharathitn4976 3 ปีที่แล้ว +1

    ಧನ್ಯವಾದಗಳು ಸರ್ ಮನ ಮುಟ್ಟುವ ಕಥೆ 🙏🙏

  • @chandudravid2170
    @chandudravid2170 4 ปีที่แล้ว +2

    ಕಥೆ ತುಂಬಾ ಚೆನ್ನಾಗಿದೆ sir.

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @madhavwadavi
    @madhavwadavi 2 ปีที่แล้ว +1

    ಅದ್ಭುತ ಕಥೆ ಸರ್, ಅಷ್ಟೇ ಅದ್ಭುತವಾಗಿ ಪ್ರಸ್ತುತಿ ಪಡಿಸಿದ್ದೀರಿ ಸರ್. ಅಳಿಸಿಬಿಟ್ಟಿರಿ ಸರ್ 🙏

  • @uppishiva4
    @uppishiva4 4 ปีที่แล้ว +2

    ಅದ್ಭುತವಾದ ಕಥೆ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @sudhakartv3861
    @sudhakartv3861 4 ปีที่แล้ว +4

    Mr SETHURAM IS REALLY GENIUS

  • @vinayakumarbagali5932
    @vinayakumarbagali5932 3 ปีที่แล้ว +1

    Very nice narration, first time super experience, words are not enough to share feelings, Thank you Sethuram sir

  • @bhagyalakshmir9632
    @bhagyalakshmir9632 4 ปีที่แล้ว +4

    Sir, your stoeies are blend of economics, polity, society and values. You touches all the spheres of life that's what make your stories both educational and value loaded( both are not two different things but our system made it so) . Please, do continue the series. Long-story though worth experiencing it. Your stories are soo dearer and complex.
    Budha, mahavira left their bondings and luxury inorder to get salvation but Kathyayini got everything inorder to get liberated. Liberation is from not having to having it. The new shade of defination of liberation, I liked this.

    • @SETHURAMSN
      @SETHURAMSN 4 ปีที่แล้ว

      Liked ur review....thank u

    • @VriddhiCreation
      @VriddhiCreation  4 ปีที่แล้ว

      thank you so much madam....for watching and feedback... keep supporting...

  • @ramalingegowda7432
    @ramalingegowda7432 2 ปีที่แล้ว

    Super sir 👌👌👌💐💐💐

  • @geethabasalingappa7702
    @geethabasalingappa7702 4 ปีที่แล้ว +1

    Kate nirupane tumba chennagide tq u Sir.Nimma mundina katege kaayuttiddene

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @lpsudheendralpsudheendra4103
    @lpsudheendralpsudheendra4103 11 หลายเดือนก่อน

    Super b thank you sir

  • @shruthi_bhaskar
    @shruthi_bhaskar 2 ปีที่แล้ว

    Very beautifully written sir, nanu nanna Amma otige kootu nimma kathegalana keltivi.
    Badukina bagge nimma kathegalana Keli nave badukida anubhava baruvahage bareyuttiri,
    hege munduvaresi :)

  • @shashankbv3366
    @shashankbv3366 2 ปีที่แล้ว

    ❤️

  • @puspalathamv1009
    @puspalathamv1009 4 ปีที่แล้ว +1

    Beatifull story sir,samajada vairudyagalannu tumba sundaravagi kattikottiddara.

    • @VriddhiCreation
      @VriddhiCreation  4 ปีที่แล้ว

      thank you for watching and feedback ...keep supporting...

  • @ashahegde2167
    @ashahegde2167 4 ปีที่แล้ว +7

    If I had read this on my own,that wouldn't be this effective... thank you so much sir. And sorry to let you take so much effort to reach us. It's not easy to read to some one continuously....May god bless you with good health and energy....

    • @VriddhiCreation
      @VriddhiCreation  4 ปีที่แล้ว

      THANK YOU SO MUCH FOR YOUR CONCERN AND BLESSINGS (FOR SETHURAM SIR.)..
      KEEP SUPPORTING

  • @2701vijayach
    @2701vijayach 4 ปีที่แล้ว +9

    ಇದಕ್ಕೂ dislike ಮಾಡುವ ಜನ ಇದ್ದಾರಲ್ಲ,🤐😖 ಛೇ

    • @premat1388
      @premat1388 4 ปีที่แล้ว +6

      ತಲೆ ಕೆಡಿಸ್ಕೋಬೇಡಿ.. ಅವರಿಗೆ ಕಥೆ ಅರ್ಥ aagilla.. ಅದಿಕ್ಕೆ dislike ಕೊಟ್ಟಿದ್ದಾರೆ.. ನಮ್ಗೆಲ್ಲ Sethuram ಸರ್ ಕಥೆ ಕೇಳ್ತಾ ಇದ್ರೆ ನಮ್ಮ ಮುಂದುಗಡೆ ಘಟನೆ ನಡಿತ ಇದೆ ಅನ್ನೋ ತರ feel aaguthe. Astu chennagide.

    • @VriddhiCreation
      @VriddhiCreation  4 ปีที่แล้ว +2

      LIKES JASTHI IDE BIDI MADAM ....THANK YOU SO MUCH KEEP SUPPORTING

  • @manjulabangalore2137
    @manjulabangalore2137 4 ปีที่แล้ว +5

    Beautiful story Sir,!!!

  • @ashwinisanthosh8855
    @ashwinisanthosh8855 4 ปีที่แล้ว +1

    Love you sir..... n I love your characters too🙏

  • @karthiksrikanth7662
    @karthiksrikanth7662 4 ปีที่แล้ว +3

    Amazing sir👌, No words!!

    • @VriddhiCreation
      @VriddhiCreation  4 ปีที่แล้ว

      thank you so much mr karthik srikanth

  • @user-yy2cx9jw1i
    @user-yy2cx9jw1i 5 หลายเดือนก่อน

    Very nice story 😊👍

  • @lathachandrashekar7415
    @lathachandrashekar7415 3 ปีที่แล้ว

    ಹಸಿವು.....ತವರು..ಅಮ್ಮನ ಮಾತು..ಎಲ್ಲ ನಮ್ಮ ಬದುಕಿನ ಬಾವಗಳು

  • @pavithrak753
    @pavithrak753 4 ปีที่แล้ว +2

    Sir, you told IT related & some other topics is good & informative please keep going thank you sir.

  • @ChidambaraKalamanji
    @ChidambaraKalamanji 4 ปีที่แล้ว +1

    ನಾಲ್ಕೇ ನಾಲ್ಕು ಪದಗಳು
    ನಿಮ್ಮ ಕಥೆ, ನಿರೂಪಣೆ, ಆಲೋಚನೆ , ಅನನ್ಯ

  • @jayanthichandrasekhar6350
    @jayanthichandrasekhar6350 4 ปีที่แล้ว +2

    Very natural sir ur story and narrating style it takes us that it happens in front of us, thankyou sir

  • @sandhyaraju5972
    @sandhyaraju5972 3 ปีที่แล้ว

    Tumba chennagide sir.ondu hennu enthaha tyagakku sada siddalagirutthale ennuvudannu soochisuttade ee kathyayiniyala kathe Tanna sukavannu badigittu mundhe bandalu Tanna parivaradavarigagi.

  • @shreekanth9884
    @shreekanth9884 4 ปีที่แล้ว +2

    Loved the narration of the story...

  • @ramanandams4116
    @ramanandams4116 2 ปีที่แล้ว

    I AM GREAT FAN OF MR.S N SETHURAM SIR .AS PER MY OPINION, HE IS TOUCHING MY HEART' IN EACH N EVERY RESPECT

  • @trivenijairam6129
    @trivenijairam6129 4 ปีที่แล้ว +4

    Loved the narration of the story, thank you sir

  • @learnwithraghuIT
    @learnwithraghuIT 4 ปีที่แล้ว +2

    Very nice sir !!!! Waiting for more videos like this Sethuram sir

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @vatsalar.j6212
    @vatsalar.j6212 3 ปีที่แล้ว

    U have changed my mind sir u r great best storys

  • @ranganathkonanurv.3144
    @ranganathkonanurv.3144 4 ปีที่แล้ว +2

    Very nice story and nice rendering sir. Hat's off.

    • @VriddhiCreation
      @VriddhiCreation  4 ปีที่แล้ว

      thank you so much sir keep supporting

  • @SamprashnaJSB
    @SamprashnaJSB 4 ปีที่แล้ว

    This is a very good approach. All this time, there were (are) English audiobooks. Now, it is happy to have Kannada audio-visual books. That too read by writers only! Simply superb plan. It is wonderful to hear from the writer him(/her)self, he/she has the best feelings for every line documented there.

    • @VriddhiCreation
      @VriddhiCreation  4 ปีที่แล้ว +1

      thank you so much ...we need this support...our only aim is to deliver good quality content ..

  • @rameshgadugin1932
    @rameshgadugin1932 4 ปีที่แล้ว +1

    😔😔😔🙏🙏🙏🙏🙏🙏🙏
    ನಿಮ್ಮ ಪಾದಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು..

    • @VriddhiCreation
      @VriddhiCreation  4 ปีที่แล้ว +1

      prathi vandanegalu thank you for watching and feedback... keep supporting...

    • @rameshgadugin1932
      @rameshgadugin1932 4 ปีที่แล้ว

      @@VriddhiCreation ನಿಮ್ಮ ಕಥೆಯಲ್ಲಿನ ಭಾವಗಳಿಗೆ ಜೀವ ತುಂಬೋ ನಿಮ್ಮ ವಾಚನಾ ಚಾತುರ್ಯವು ಕೇಳುಗನನ್ನ ತಮಗರಿವಿಲ್ಲದಂತೆ ಭಾವುಕನನ್ನಾಗಿಸುತ್ತೆ ಸರ್.. ಕಥೆ ಕೇಳ್ತಿದ್ರೆ ನಮ್ಮಜ್ಜ..ಅಜ್ಜಿನೆ ನೆನಪಾಗ್ತಾರೆ..ಬಾಲ್ಯದ ಆ ದಿನಗಳ ಮೇಲುಕಿಗೆ ಕಾರಣಿಕರ್ತರಾದ ನಿಮಗೆ ನನ್ನ ಮನಃಪೂರ್ವಕವಾಗಿ ಧನ್ಯವಾದಗಳು ಸರ್..

  • @nagamaninagamani1702
    @nagamaninagamani1702 ปีที่แล้ว

    Soper

  • @ashwinibr9848
    @ashwinibr9848 4 ปีที่แล้ว +2

    Sir,tumbaa chennagide.Neewu odida reeti manassu
    Muttuwa haagittu.

  • @mansimurthy5426
    @mansimurthy5426 3 ปีที่แล้ว +3

    Great story filled with ocean of emotions and deep feelings of two hearts. Story Ending left me with unfilled desire of true love. Narration takes me their life. It feels so real.

  • @natarajaramachandrarao7052
    @natarajaramachandrarao7052 4 ปีที่แล้ว +4

    In spite of facing so many problems in life, her determination in facing them is really astonishing. We are seeing so many instances of people resorting to extreme steps failing to face very small problems.Certainly the story is an eye opener for such people

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @premat1388
    @premat1388 4 ปีที่แล้ว +2

    ನಿಮ್ಮ neelgathe ತುಂಬಾ chennagide ಸರ್.. ಕಥೆಯ ನೈಜತೆ , ಅದನ್ನು ನೀವು ನಿರೂಪಿಸುವ ರೀತಿ, sambashaneyalle ಕಥೆಯ ಓಟ, ಹಾಗೂ ಹೆಣ್ಣಿನ ಮನಸ್ಸಿನ ತುಮುಲಗಳನ್ನು ಅಭಿವ್ಯಕ್ತಿಸುವ ಹರಿತವಾದ ಸಂವಾದ ಇವುಗಳನ್ನು ನಿಮ್ಮ ಬಾಯಲ್ಲಿ ಕೇಳುವುದೇ ಚೆನ್ನ ಸರ್.. ಇನ್ನೂ ನಿಮ್ಮ ತುಂಬ ಕಥೆಯ niriksheyalli ಇದ್ದೀವಿ ಸರ್.. ಧನ್ಯವಾದಗಳು ಸರ್.

    • @VriddhiCreation
      @VriddhiCreation  4 ปีที่แล้ว

      khanditha ...thank you for watching and feedback... keep supporting...

  • @vijaykumarmedebani2624
    @vijaykumarmedebani2624 3 ปีที่แล้ว

    Adbhuta sir nimma kathe iduva shaili .....🥰🥰

  • @muttum1454
    @muttum1454 4 ปีที่แล้ว +2

    Danyavadagalu sir

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @suma8899
    @suma8899 3 ปีที่แล้ว

    Great story.. Touching, heNnina paadu estu chennagi artha madikolluvaru nimbitre enyargu agalla..

  • @mangalaprabhudev4897
    @mangalaprabhudev4897 4 ปีที่แล้ว +1

    ತುಂಬಾ ಚೆನ್ನಾಗಿದೆ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @user-es5qh9gw3n
    @user-es5qh9gw3n 2 ปีที่แล้ว

    ಅದ್ಭುತ... ❣️❣️❣️❣️❣️❣️

  • @surekhabhide591
    @surekhabhide591 3 ปีที่แล้ว +1

    Sir, narration is very appealing and vivid story is telling. Loved it.

    • @nagarajsetty3567
      @nagarajsetty3567 3 ปีที่แล้ว

      Very heart touching and real situations in society Sir reading is very appreciable and story is going sceneby scene like live show of any Kadambari by sir Greatful to you sir very much

  • @harishrl6011
    @harishrl6011 3 ปีที่แล้ว +3

    ನಿಮ್ಮ ಕಥೆಗಳಲ್ಲಿ ಕೇಳುತ್ತಾ ಇದ್ದರೆ ಅರಳಿಕಟ್ಟೆ ನೆನಪಿಗೆ ಬರುತ್ತೆ ( ಹೆಣ್ಣು ಅರಳಿ ಮರ, ಗಂಡಸು ಪಕ್ಕದಲ್ಲಿ ನ ಸಣಕಲು ಬೇವಿನ ಮರ ) ....
    ಹೆಣ್ಣು ತುಂಬಾ ಘಾಡವಾಗಿ ಬದುಕ ಲ್ಲಿ ಆವರಿಸುತ್ತಾಳೆ...

  • @veerabhadrappadayananda4101
    @veerabhadrappadayananda4101 4 ปีที่แล้ว +2

    Edu Nammalina kathe, big salute to SNS

  • @raghavlax09
    @raghavlax09 4 ปีที่แล้ว +1

    Wow... full of emotions... fantastic narrations... the story is so touchy... great work.... ;)

  • @gckglobalchannel
    @gckglobalchannel 3 ปีที่แล้ว

    Unforgettable story sir. Great Sir. GCK

  • @pradeepk9439
    @pradeepk9439 3 ปีที่แล้ว

    Manakalakuva gataneyannu kanna munde baruvante badisida sriyuta SN seturam avarige nanna Ananta Ananta Koti namanagalu🙏🙏🙏🙏