NANGELI |PART 02 |KATHA SANKALANA |S N SETHURAM

แชร์
ฝัง

ความคิดเห็น • 78

  • @VriddhiCreation
    @VriddhiCreation  3 ปีที่แล้ว +23

    ಎಲ್ಲರಿಗೂ ನಮಸ್ಕಾರ
    ನಿಮ್ಮೆಲ್ಲರ ಈ ತಕಹದ positive comment ಗಳು ನಮಗೆ ಮತ್ತಷ್ಟು ಉತ್ಸಾಹ , ಉತ್ತೇಜನವನ್ನು ಕೊಡುತ್ತದೆ ... ಈ videos post ಮಾಡೋದರಲ್ಲಿ ಸಿಗೊ ಖುಷಿ , ಒಂಥಾರ ತೃಪ್ತ ಭಾವ ...ಅದ್ಭುತ.... ಪದಗಳಿಗೆ ನಿಲುಕದ್ದು ....ಸೇತುರಾಂ ಸರ್ ಅವರ ಜ್ಞಾನ , ಅನುಭವ ಕ್ರೀಯಾಶೀಲ ಬರವಣಿಗೆ ,ಕನ್ನಡ ಭಾಷೆಯ ಬಳಕೆ , ಕಥಾವಸ್ತು , ಕತೆಯಲ್ಲಿನ ಸಂದೇಶ , ಇದೆಲ್ಲವನ್ನು ಸಾದ್ಯವಾದಷ್ಟು ಕನ್ನಡ ಜನರಿಗೆ ತಲುಪಿಸಬೇಕು ... ಕನ್ನಡದ ಅದ್ಭುತ ಕತೆಗಳನ್ನು , ಅತ್ಯದ್ಭುತ ಬರಹಗಾರರ ಕೃತಿಗಳನ್ನು ನಿಮ್ಮೆಲ್ಲರಿಗೆ ತಲುಪಿಸಬೇಕು ಎನ್ನುವುದು ನಮ್ಮ ಸಂಸ್ಥೆಯ ಉದ್ಧೇಶ ...ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ತುಂಬಾ ಅಗತ್ಯ ...ವಾರಕ್ಕೊಂದು ಹೊಸ ಕತೆ ಬರೆವುದು ತುಂಬಾ ದೊಡ್ಡ challenge ಅದನ್ನು ಅತಿ ಉತ್ಸಾಹದಿಂದ ತಪ್ಪದೆ ಮಾಡುತ್ಕಿರುವ ಶ್ರ್ರೀಯುತ ಸೇತುರಾಂ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ...ಸರ್ hats off to you ... keep rocking ...
    thank you all ... ..

  • @veenakrishna746
    @veenakrishna746 3 ปีที่แล้ว +10

    ಸಂಸ್ಕೃತಿ ನು ವಲಸೆ ಹೋಗತ್ತೆ ಅನ್ನುವ ಮಾತು ನನ್ನ ಮನಸ್ಸಿನಲ್ಲಿ ಉಳಿಯಿತು ! Thank you, Sir🙏

  • @sureshatd9606
    @sureshatd9606 3 ปีที่แล้ว +9

    ನಿಮ್ಮ ಕತೆಗಳು ಅದೆಷ್ಟು ಕಾಡುತ್ವೆ ಅಂದ್ರೆ ನನ್ನ ಆಪ್ತರೆಲ್ಲರೂ ಇವನ್ನ ಕೇಳ್ಬೇಕು, ನನ್ನ ಪ್ರಪಂಚವನ್ನಾದ್ರೂ ಸ್ವಲ್ಪ ಸಭ್ಯ ಮಾಡ್ಕೋಬೇಕು ಅಂತನಿಸುತ್ತೆ..
    ಯಾರಿಗೇ ಆಗ್ಲಿ ಇವತ್ತು ಒಂದು ಗಂಟೆ ಸಮಯ ಕೊಡುವಷ್ಟು ಪುರುಸೊತ್ತು ಯಾರಿಗೂ ಉಳಿದಿಲ್ಲ.. ಆದ್ರೂ ಕೊಡ್ತೀನಿ, ಕೊಡ್ತೀವಿ ಅಂದ್ರೆ ನಿಮ್ಮ ಕತೆಗಳೆಷ್ಟು ಅದ್ಭುತ ಅಲ್ವಾ ಸರ್..

  • @swarnapremakumaribv5389
    @swarnapremakumaribv5389 3 ปีที่แล้ว +4

    ಕಥೆ ಹೃದಯ ಕಲಕಿತು. ನಿಮ್ಮ ಓದುವ ಶೈಲಿ ತುಂಬ ಇಷ್ಟ ಆಗುತ್ತಿದೆ.ಮುಂದಿನ ಕಥೆ ಬೇಗ ಬರಲಿ.

  • @gayathrishekar6344
    @gayathrishekar6344 3 ปีที่แล้ว +1

    ಅಬ್ಬ ಕಥೆ ಕೇಳಿ ಸುಸ್ತಾಗಿ ಹೋದೆ ನಾನು ಕರುಳು ಕಿವುಚಿದಂತಾಯಿತು

  • @jyothinijaguna1841
    @jyothinijaguna1841 3 ปีที่แล้ว +3

    ನಿಮ್ಮ ಕಥೆ ಗಳನ್ನು ಕೇಳಿದ ಮೇಲೆ ಕೆಲ ಸಮಯ ನನ್ನ ಮನಸ್ಸು ಸ್ಥಬ್ಧವಾಗುವುದು

  • @geetapc9313
    @geetapc9313 3 ปีที่แล้ว +3

    really sir ಸತ್ಯ ಕತೆ ಅನಸುತ್ತೆ ಸರ್. ಈ ಸಮಾಜದಲ್ಲಿ ಹೆಣ್ಣಿನ ಜೀವನ ಹೀಗೆ ಇದೆ. ಇದು ಬದಲಾಗೋಲ್ಲಾ.

  • @adegearamane
    @adegearamane 3 ปีที่แล้ว +5

    Neevu ondu andbuta sir nimma oduva expression anthu superb

  • @dileepkumarsg3592
    @dileepkumarsg3592 3 ปีที่แล้ว +8

    ನಿಮ್ಮ ಕಥೆ ನಮ್ಮನ್ನು ಯಾವುದೋ ಒಂದು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತೆ ಸಾರ್

    • @rekhasabaji4241
      @rekhasabaji4241 3 ปีที่แล้ว +1

      Sir kannali niru tarisuva hage Nimma odu Ede🙏

  • @prajwalkumarguranagoudar4881
    @prajwalkumarguranagoudar4881 3 ปีที่แล้ว +2

    ಮಂಥನದಲ್ಲಿ ನೈತಿಕ ಶಿಕ್ಷಕರು...ನಿಜ ಜೀವನದಲ್ಲೂ ...❤️❤️
    ಧನ್ಯವಾದಗಳು ಮೇಷ್ಟ್ರೇ

  • @bhagyalakshmir9632
    @bhagyalakshmir9632 3 ปีที่แล้ว +4

    'The question of Civilization is lies in the degree of social consciousness in society not in individual intellectual ability'
    Untill society is ready individual intellect is more personal rather social which is suppose to be. Civilization is a collective term not an individualistic.
    Thank you sir for such a wisdom, you're in true sense A SOCIAL SCIENTIST.

  • @nandanm3826
    @nandanm3826 3 ปีที่แล้ว +2

    ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
    ಜೈ ಹಿಂದ್, ಜೈ ಕರ್ನಾಟಕ.

  • @gayathrishekar6344
    @gayathrishekar6344 3 ปีที่แล้ว

    ನಾನು ನಿಮ್ಮ ಅಭಿಮಾನಿ ಸಾರ್ ಈಗ ದಿನವೂ ನಿಮ್ಮ ಕಥೆ ಗಳನ್ನು ಕೇಳುತ್ತಾ ಇದ್ದೇನೆ

  • @gayathrishekar6344
    @gayathrishekar6344 3 ปีที่แล้ว

    ಇತ್ತೀಚೆಗೆ you tube nalli ಸೇತು ಮಾತು ನೋಡಿ ತುಂಬಾ ಸಂತೋಷವಾಯಿತು

  • @siddeshak
    @siddeshak 3 ปีที่แล้ว +1

    ಮುಕ್ತ ಗೌಪ್ಯತೆಗೆ ಹೊದಿಸಿದ ತೆರೆ ಸರಿಸಿದಂತಿದೆ ಸರ್, ನಂಗೇಲಿ! ಅಭಿನಂದನೆಗಳು ಸರ್

  • @nandiloka
    @nandiloka 3 ปีที่แล้ว +4

    ಸರ್ ನಾನು ನಿಮ್ಮ ಅನಾವರಣ ಧಾರವಾಹಿಯನ್ನು ಯೂಟ್ಯೂಬ್ನಲ್ಲಿ ನೀವು ಹಾಕಿದ ಎಲ್ಲಾ ಎಪಿಸೋಡ್ ಗಳನ್ನು ತಪ್ಪದೇ ನೋಡಿದ್ದೇನೆ ನಾನು ನಿಮ್ಮ ಈ ಕಥೆಯನ್ನು 10:00 ಗಂಟೆಗೆ ಕಣ್ಣು ಮುಚ್ಚಿ ಕೇಳುತ್ತಿದ್ದರೆ
    ಅನಾವರಣ ಧಾರಾವಾಹಿಯಲ್ಲಿ ನೀವು ಮತ್ತು ನಿಮ್ಮ ಹೆಂಡತಿಯ ಕ್ಯಾರೆಕ್ಟರ್ ನೀವು ಹೇಳುವ ಕಥೆಯಲ್ಲೂ ಕೂಡ ನನ್ನ ಮನಸ್ಸಿನಲ್ಲಿ ಓಡುತ್ತಿರುತ್ತದೆ

    • @chandrakanthas8103
      @chandrakanthas8103 3 ปีที่แล้ว

      ಭ್ರಷ್ಟಾಚಾರ , ಲಂಚಕೋರತನ , ಸ್ವಾರ್ಥ ಪ್ರಪಂಚ ನಿಮ್ಮೆಲ್ಲ ಕತೆಗಳಂತೆ ಇಲ್ಲೂ ಇದ್ದ

  • @prajwalkumarguranagoudar4881
    @prajwalkumarguranagoudar4881 3 ปีที่แล้ว +1

    I completed ಅನಾವರಣ all episodes in three days .. but still your character is rouming around me❤️❤️.. love you sir 🙏🙏

  • @harishsrinivas2590
    @harishsrinivas2590 3 ปีที่แล้ว

    @Vriddhi Creations thank you soooooo..much. This is an awesome job. I used to read books now due to work pressure I stopped it. These readings from Sethuram Sir is helping a lot. Senthuram Sir nim Kannada awesome sir. I have watched Manthana serial all episodes almost 5times because of the language used in it. Sir neev super. So much of positive vibes from you. THANK YOU SO MUCH VRIDDHI CREATIONS AND SETHURAM SIR🙏🙏🙏🙏🙏🙏🙏🙏❤️❤️❤️❤️❤️

  • @momspleasantgarden2196
    @momspleasantgarden2196 3 ปีที่แล้ว +2

    Danyavadagalu sir kathe thumba istha ayithu inodhu kathege kayuthiruthene.

  • @mallige1
    @mallige1 3 ปีที่แล้ว +1

    Enu helodhu sir ... eshtu chennagi baredhu oddhutthira.🙏🙏🙏 long May it continue

  • @sudheerpositluvenkatesh9394
    @sudheerpositluvenkatesh9394 3 ปีที่แล้ว +1

    ನಿಮ್ಮ ಕಥೆಗಳು ತುಂಬಾ ಚೆನ್ನಾಗಿವೆ sir

  • @malasadevi4049
    @malasadevi4049 3 ปีที่แล้ว +4

    Yavaga Hosakathe Barutto Yendu Kayuvantiruttave Nimma Kathegalu Kathe HeluvaReethi

  • @savithan2967
    @savithan2967 3 ปีที่แล้ว +2

    ಚೆನ್ನಾಗಿದೆ ಕಥೆ

  • @pradeepabg52
    @pradeepabg52 3 ปีที่แล้ว +1

    Nimma Wyakyana thumbha adhbutha .. kann mucchi kelidhre kathe kann mundhe nadedha hage eruutthe .. Thumbu hrudhayadha dhanyavadhagalu

  • @mamsvasisth8122
    @mamsvasisth8122 3 ปีที่แล้ว +1

    Extraordinary...!!!

  • @pushpalatha6247
    @pushpalatha6247 3 ปีที่แล้ว +1

    🙏👍❤️🌷

  • @srikantarao1483
    @srikantarao1483 3 ปีที่แล้ว

    Kathegala srustisuva AKSHAYA CHILUME , sanmithra Sethuram ge saadara pranaamagalu.
    Bhaga 2 Kathe kelide.
    Soma sundarana badukina durantha katheya nirupane sogasagide.
    Ketta hanada bennattida Soma sundarana jeevanadalli sundara vadadu yenoo sigalilla.
    Jariya savineeru badukige beku, savisthasra sagarada neeru badukige maaraka vemba message chennagide..
    l really pity both the women ,daughter and daughter in law..
    lt is an interesting story telling the whole world , how the life of person chasing illegal money gets irreparably damaged and ruined..
    l have enjoyed listening.
    Thank you Sethuram sir.
    Thank you Vriddhi creations.
    regards.
    Dr.Srikanta Rao, malleswaram

  • @muddu8069
    @muddu8069 ปีที่แล้ว

    It looks like a true story

  • @lingeshsawanth253
    @lingeshsawanth253 3 ปีที่แล้ว +1

    Though the story is full of ignorance, pains, helplessness, cruelty.... But its the hard core reality of life. Simplicity should be the priority of life to be joyful through out the journey of life

  • @chandrakanthas8103
    @chandrakanthas8103 3 ปีที่แล้ว +1

    ನಿಮ್ಮ ಎಲ್ಲಾ ಕಥೆಗಳಲ್ಲಿರುವಂತೆ ಇಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ , ಲಂಚಕೋರತನ , ಸ್ವಾರ್ಥ ತುಂಬಿದ್ದರೂ ಇಲ್ಲಿ ಭಿನ್ನವಾಗಿದೆ. ಈ ಕಥೆಯಲ್ಲಿ ಬರುವ ಸೌಮ್ಯ ಮತ್ತು ಸೊಸೆ ತಮ್ಮ ಸಮಸ್ಯೆಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಸೊಸೆಯಂತಹ ಪಾತ್ರಗಳಿಗೆ ಬೇರೆ ಆಯ್ಕೆಯೇ ಇಲ್ಲವೇ? ಸಂಸ್ಕೃತಿಯ ಬಗೆಗಿನ ವ್ಯಾಖ್ಯಾನ ಮನಸೆಳೆಯಿತು.
    ನಮಸ್ಕಾರ

  • @shanthalamurthy8862
    @shanthalamurthy8862 3 ปีที่แล้ว +1

    Mind blowing

  • @catchmadhura88
    @catchmadhura88 3 ปีที่แล้ว +1

    Story tumba chennagidhe sir nimma bayindha kelodhu ennu chennagidhe🙏🏻

  • @lakshmikr7527
    @lakshmikr7527 3 ปีที่แล้ว +2

    Badatana erabaradu eddaru asea erabaradu earadu eddare. hennagi huttabadu 🙏😢

  • @praveenshimoga9353
    @praveenshimoga9353 3 ปีที่แล้ว +1

    ವಿಷ್ಯ ಕಟುವಾದ್ರೂ ಇದು ತುಂಬಾ ಸತ್ಯ ಸರ್...

  • @natarajaramachandrarao7052
    @natarajaramachandrarao7052 3 ปีที่แล้ว +1

    Very painful ending,,,,Sowmya having made so much arrangements for the future of her parents should not have ended her life,,,,The story would have been better ending if Sowmya had left her in laws house and had framed her own life ,,wonderful narration by Seturam sir,,one can recognise the emotional feeling of him on certain occasions while reading,,

  • @abnavalagatti
    @abnavalagatti 3 ปีที่แล้ว +1

    Adbhuthaa

  • @anuradhakm516
    @anuradhakm516 3 ปีที่แล้ว +1

    Very touchy. One more master piece

  • @manasasa5318
    @manasasa5318 3 ปีที่แล้ว +1

    Nim kathegalu kelode nangondu kushi sir 😊🙏 15days yavag yavag agatho antha kaitha irthini 😊
    thank u so much sir 😊

  • @user-yy2cx9jw1i
    @user-yy2cx9jw1i 5 หลายเดือนก่อน

    Fantastic story 😂

  • @lavakushahr357
    @lavakushahr357 3 ปีที่แล้ว +1

    Super sir 😍😍😍😍🥰🥰🥰

  • @malahebballi2180
    @malahebballi2180 3 ปีที่แล้ว +1

    Sir dhanyavadagalu

  • @shantharaju8226
    @shantharaju8226 3 ปีที่แล้ว +1

    🙏🙏🙏🙏🙏

  • @mohanck3588
    @mohanck3588 3 ปีที่แล้ว +2

    👍

  • @pushpalathamg
    @pushpalathamg 3 ปีที่แล้ว +1

    👌👌👌👌

  • @vishalakshideepa9163
    @vishalakshideepa9163 3 ปีที่แล้ว

    Super

  • @pksharath
    @pksharath 3 ปีที่แล้ว

    Sir, Neevu odutiva Pustaka elli sigute. Online nalli book shop all sikidre tumba help agutte. Please suggest.

  • @divya6335
    @divya6335 3 ปีที่แล้ว +1

    " APPA " nanage thumba estavada katheyagithu adu kelutha thumba athidde .mathe kelabeku yennuvastaralli yake delete madiddira. Dayavittu mathe upload madi plz.

  • @pankajapanku683
    @pankajapanku683 3 ปีที่แล้ว +1

    hats of you sir

  • @2009nandu
    @2009nandu 3 ปีที่แล้ว +1

    Alli yella chennagide, alle irali, adu alliddu baduku kattikondavaraddu alla. govt.pension gatti hididu, makkala maneliddu videshada pravasa madidavaraddu

  • @shashiprabharao7605
    @shashiprabharao7605 3 ปีที่แล้ว +1

    Nice story

  • @sampabr9514
    @sampabr9514 3 ปีที่แล้ว +1

    Nice story sir

  • @ashan7894
    @ashan7894 3 ปีที่แล้ว +1

    Adbutha

  • @rohitb8674
    @rohitb8674 3 ปีที่แล้ว +1

    Nangeliya modern version edhu, thummbba channagedhe film madoke yogyaa...

  • @basammabhampannavar6434
    @basammabhampannavar6434 3 ปีที่แล้ว +1

    Baduku hegella irutte annuva majalugalanna nimma kathegalu heluttave sir, naayakiru yaavagalu kaadtare

  • @pksharath
    @pksharath 3 ปีที่แล้ว

    Pk Sharath
    1 second ago
    Sir, Neevu odutiruva Pustaka elli sigute. Konduko bekku . Online nalli book shop all sikidre tumba help agutte. Please suggest

  • @kalavathis388
    @kalavathis388 3 ปีที่แล้ว +1

    ಕಥೆ ಸೊಗಸಾಗಿದೆ ಹೀಗೂ ಉಂಟೆ 😅

  • @shanthakapse8920
    @shanthakapse8920 3 ปีที่แล้ว +2

    Namskara Sir🙏

  • @2009nandu
    @2009nandu 3 ปีที่แล้ว +1

    Ellavu dasyave! Abhimankke arthanu illa beleyu illa

  • @rajv4013
    @rajv4013 3 ปีที่แล้ว +1

    Super sir