ತುಂಬಾ ಸೊಗಸಾಗಿತ್ತು,, ಗಟ್ಟಿಪಾಕದ ಸಾಹಿತ್ಯದಿಂದ ಪ್ರತಿಸಾಲುಗಳು ರಚನೆ ಮಾಡಿದಂತೆ ಇವೆ. ಎಲ್ಲವೂ ಸುಂದರ,,, ಕಥೆಯ ಅಂತ್ಯಕ್ಕೆ ಎಲ್ಲವೂ ಮುಗಿಯುವಷ್ಟರಲ್ಲಿ,, ಪ್ರತಿಕ್ರಿಯಿಸಲು ನಮ್ಮಲ್ಲೂ ಪದಸಂಪತ್ತು ಹೆಚ್ಚಿಗೆ ಉಳಿದಿಲ್ಲ. " ನಿಮ್ಮ ಈ ಅಧ್ಬುತ ಸಾಹಿತ್ಯಕ್ಕೆ ಧನ್ಯವಾದಗಳು ಸರ್ "💐🙏
ನಾವಲ್ಲ ಕಥಾ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಕಥೆಯಿದು. ಅದ್ಭುತವಾದ ನಿರೂಪಣೆ. ಅಯೋಗ್ಯರ ನೆರಳಲ್ಲಿ ಇರುವ ಯೋಗ್ಯರಿಗೂ ಸಹ ಶಿಕ್ಷೆ ತಪ್ಪಿದ್ದಲ್ಲ. ಶಿಕ್ಷೆ ಖಂಡಿತ ಅಂತರ್ಯದ್ದೆ. ಧನ್ಯವಾದಗಳು ಸೇತುರಾಮ್ ಸರ್.
You prolly dont give a shit but does any of you know of a way to log back into an instagram account?? I was dumb forgot the login password. I would love any tips you can offer me!
ನನ್ನ ಹತ್ತಿರ ಸೇತು ಸರ್ ಹಸ್ತಾಕ್ಷರದ ನಾವಲ್ಲ ಪ್ರತಿಯೇ ಇದೆ.. 😍😍 ನಿಜ ಅದ್ಭುತ. ಸೇತು ಸರ್ ಒಬ್ರು ಅತ್ಯದ್ಭುತ ಅನುಭವಕಾರರು.. ಅದರಲ್ಲೂ ನಾವಲ್ಲ ಕಥಾಸಂಕಲನದಲ್ಲಿನ ಕಾತ್ಯಾಯಿನಿ ಎಂಬ ಕಥಾನಕ ಅತ್ಯದ್ಭುತ. ಓದುತ್ತಾ ಗಳಗಳನೇ ಅತ್ತುಬಿಟ್ಟೆ. ಸೇತು ಸರ್ ಬರಹಗಳು ನಿಮ್ಮ ಕಣ್ಣೆದುರೇ ಚಿತ್ರಣವನ್ನಿಡುತ್ತಾರೆಂಬುದು ಅತಿಶಯೋಕ್ತಿಯೇನಲ್ಲ.. 😍😍😍
ಈ ಕಥೆಯಲ್ಲಿ ಕೊನೆ ಊಹಿಸೋಕು ಆಗಲ್ಲ
ಎರಡೂ ಸರ್ತಿ ಓದಿದ್ದೀನಿ.😍
"ಬಾಹ್ಯಕ್ಕೆ ಬಿರುದು, ಆಂತರ್ಯಕ್ಕೆ ಶಿಕ್ಷೆ. " ವಾಹ್ !!! ಸತ್ಯ ಸೊಗಸಾಗಿದೆ. ಬಹಳ ದಿನ ಆಗಿತ್ತು ನಿಮ್ಮ ಮಾತುಗಳನ್ನು ಕೇಳಿ. ಧನ್ಯವಾದಗಳು.
thanks
ತುಂಬಾ ಸೊಗಸಾಗಿತ್ತು,, ಗಟ್ಟಿಪಾಕದ ಸಾಹಿತ್ಯದಿಂದ ಪ್ರತಿಸಾಲುಗಳು ರಚನೆ ಮಾಡಿದಂತೆ ಇವೆ. ಎಲ್ಲವೂ ಸುಂದರ,,,
ಕಥೆಯ ಅಂತ್ಯಕ್ಕೆ ಎಲ್ಲವೂ ಮುಗಿಯುವಷ್ಟರಲ್ಲಿ,, ಪ್ರತಿಕ್ರಿಯಿಸಲು ನಮ್ಮಲ್ಲೂ ಪದಸಂಪತ್ತು ಹೆಚ್ಚಿಗೆ ಉಳಿದಿಲ್ಲ.
" ನಿಮ್ಮ ಈ ಅಧ್ಬುತ ಸಾಹಿತ್ಯಕ್ಕೆ ಧನ್ಯವಾದಗಳು ಸರ್ "💐🙏
Moxa kate pumba chennagide
thanks for watching
ನಾವಲ್ಲ ಕಥಾ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಕಥೆಯಿದು. ಅದ್ಭುತವಾದ ನಿರೂಪಣೆ. ಅಯೋಗ್ಯರ ನೆರಳಲ್ಲಿ ಇರುವ ಯೋಗ್ಯರಿಗೂ ಸಹ ಶಿಕ್ಷೆ ತಪ್ಪಿದ್ದಲ್ಲ. ಶಿಕ್ಷೆ ಖಂಡಿತ ಅಂತರ್ಯದ್ದೆ. ಧನ್ಯವಾದಗಳು ಸೇತುರಾಮ್ ಸರ್.
thanks
ತುಂಬಾ ಭಾವನಾತ್ಮಕ ಕಥೆ ಬಹಳ ಚೆನ್ನಾಗಿದೆ
Nera nishtora niranthara nimma kathegalu Sir😊
Literally cried listening to Katyayini.. This is another amazing story.. ಕನ್ನಡದ ಸ್ಪಷ್ಟ ವಾಚನ ಮತ್ತು ರಚನೆ 🙏🙏
You prolly dont give a shit but does any of you know of a way to log back into an instagram account??
I was dumb forgot the login password. I would love any tips you can offer me!
Wow super sir ನಡೆಯುತ್ತಿರುವ ಸತ್ಯ ನಿತ್ಯ
ನಿಮ್ಮ ನೇರವಾದ ಬರವಣಿಗೆ ತುಂಬಾ ಇಷ್ಟ ಆಗುತ್ತೆ ಸರ್. ನಿಮ್ಮ ಭಾಷೆ ಮತ್ತು ವಾಚನ ಅದ್ಬುತ 🙏
thanks
ಬಹಳ ಸಮಯದವರಿಗೂ ತಲೆಯಲ್ಲಿ ಕಾಡುತಿವೆ ಬಹಳಷ್ಟು ......" ಮೋಕ್ಷ ".👏
thanks
ನನ್ನ ಬಳಿ ಈ ಪುಸ್ತಕ ಇದೆ ಸರ್.ನೀವೇ ಕಳಿಸಿದ್ದು ತುಂಬಾ ಚೆನ್ನಾಗಿದೆ. ಓದಿದ್ದಕ್ಕಿಂತ ನಿಮ್ಮ ವಾಚನ ಚೆನ್ನಾಗಿದೆ.
thanks
Nice after long time I have listened a full story 🙏🙏💕🇮🇳
thanks
ಅದ್ಭುತ ಕಥೆ
ಕಚ್ಚಿದ್ದು ಸರಿಯಾಯ್ತು....
ಛೆ ಸ್ವಾಮಿಜೀ..
ಚೆನ್ನಾಗಿದೆ... ಸರ್
Really happy sir.
Please upload more videos like this. It shall help a lot
thanks for watching
ನೇಣಿಗೆ yelliya moksha?
Sir. Nim kategalannu kelata kelata nam suttalin jagattenne mariyabahudu. Dhanyavadagalu
thanks
ಮನಸಿಗೆ ನೂರು ಪ್ರಶ್ನೆ ಹಾಕುತ್ತದೆ ಈ ಮೋಕ್ಷ
thanks for watching
What a deep sense of explanation....seturam sir.... Your way of thinking is really outstanding
thanks
ನಾನು ತುಂಬಾ ಕಥೆಗಳನ್ನು ಓದಿರುವೆ. ಆದ್ರೆ ಕಥೆ ಓದುವುದಕ್ಕೆ ಬದಲಾಗಿ ಕಥೆ ಕೇಳುವುದೆ ಚಂದ ಅಂತ ಈಗಲೇ ತಿಳಿದಿದ್ದು.. ಥ್ಯಾಂಕ್ ಯು
thanks
ಅದ್ಬುತವಾದ ಸಾಹಿತ್ಯ , ಅದ್ಬುತವಾದ ವಾಚನ
thanks for watching
@@VriddhiCreation plz don't stop this journey
Manathana ???
Setu nivu tumbaa ista agtiddiri
Danyostu Gurugale
thanks
ನಿಮ್ಮ ಧ್ವನಿ, ನಿಮ್ಮ ಕನ್ನಡದ ಸ್ಪಷ್ಟತೆಗೆ ನನ್ನ ಪ್ರಾಮಾಣಿಕ 🙏
thanks
ನನ್ನ ಹತ್ತಿರ ಸೇತು ಸರ್ ಹಸ್ತಾಕ್ಷರದ ನಾವಲ್ಲ ಪ್ರತಿಯೇ ಇದೆ.. 😍😍 ನಿಜ ಅದ್ಭುತ. ಸೇತು ಸರ್ ಒಬ್ರು ಅತ್ಯದ್ಭುತ ಅನುಭವಕಾರರು.. ಅದರಲ್ಲೂ ನಾವಲ್ಲ ಕಥಾಸಂಕಲನದಲ್ಲಿನ ಕಾತ್ಯಾಯಿನಿ ಎಂಬ ಕಥಾನಕ ಅತ್ಯದ್ಭುತ. ಓದುತ್ತಾ ಗಳಗಳನೇ ಅತ್ತುಬಿಟ್ಟೆ. ಸೇತು ಸರ್ ಬರಹಗಳು ನಿಮ್ಮ ಕಣ್ಣೆದುರೇ ಚಿತ್ರಣವನ್ನಿಡುತ್ತಾರೆಂಬುದು ಅತಿಶಯೋಕ್ತಿಯೇನಲ್ಲ.. 😍😍😍
thanks for watching
ನಿಮ್ಮ ಕೂದಲಿನ ರಹಸ್ಯ
Pskanthi 👋👋👋👋👋
🙏🙏🙏🙏🙏🙏🙏🙏🙏👍👍👍👍👍
Manassanu teluvagisuva sayitya ...sir plzzzz ide tara kathegallanna heli yestu baduki sattiruva jeevagalu badukuthave
thanks
Awesome ...!!!
thanks
Super sir👌👌👌
thanks
Beautiful story and Unique narration !!!
thanks for watching
ಕಥೆ ನೈಜ ವಾಗಿದೆ ಸರ್.
thanks
end sentence is very touching. Our politicians should listen to this
thanks
ಮಠ ಅರ್ಥವಾಯ್ತು ! ನಿಮ್ಮ ಕಥೆ ಕಣ್ ಮುಂದೆ ಬಂತು. ಮುಂದೆ ಕಥೆ ಹೇಳ್ತಾಯಿರಿ ಕಾಯ್ತಾ ಕೇಳ್ತೀವಿ ಕಥೆ ಹೇಳೋರೆ ಇಲ್ಲಾ ಈಗ.
thanks
Gatti sathya sir
ಗುರುಗಳನ್ನೂ ಬಿಟ್ಟಿಲ್ಲ ಮಾಯೆ 😔
Thanks for your appearance and reading. One small request little slow reading will be much more better
Thanks once again.
thanks
Danyavadagalu sir
Super Story sir
thanks
Real Talk
Manthana
ಇಷ್ಟ ಆಯ್ತು
Super sir
thanks
Ee kathe thumba mansalli ulitidhe...yak antha gothilla..swalpa dukka swalpa preshnegalu...enelodu tilitilla...Danyavadagalu
thanks
What a story , really good .
thanks
ondh sarige nima mathanu digestion madkolake agola sir, yake ?
🙏🙏🙏🙏🙏🙏🙏🙏
thanks
Nice
thanks
👌👌👌🙏🙏🙏
thanks
Very nice sir , idunna neevay act madidray channagirtirtu
thanks
Nimuna nodode vandu kushi
ತುಂಬಾ ಹಿಡಿಸಿದ ಕಥೆ.
Sir nimma serial bandu thumba divsa aithu pls ondu serial maadi badhukige thumba attira vaagiruthe nimma serial pls maadi
thanks