ANABE |KATHA SANKALANA |MOUNI |S N SETHURAM

แชร์
ฝัง

ความคิดเห็น • 187

  • @karthiksrikanth7662
    @karthiksrikanth7662 4 ปีที่แล้ว +14

    ಕನಸಿಗೆ ಭಾವ...ಬದುಕಿಗೆ ಭಾವವಷ್ಟೇ ಸಾಲದು ತರ್ಕನೂ ಬೇಕು.. 👌ಮುಂದಿನ ಕಥೆಗಾಗಿ ಕಾಯುತ್ತಿದ್ದೇವೆ ಸರ್.

  • @gayathrishekar6344
    @gayathrishekar6344 3 ปีที่แล้ว

    ಒಂದೊಂದು ಕಥೆಗಳು ಒಂದೊಂದು ಮುತ್ತು ಗಳು ಕೇಳುತ್ತಾ ಕೇಳುತ್ತಾ ಕನಸಿನ ಲೋಕ ಕ್ಕೆ ಜಾರಿ ಹೋಗ್ಬಿಟ್ ತಿನಿ ಧನ್ಯವಾದಗಳು ಸಾರ್

  • @shwetavinayakhegde401
    @shwetavinayakhegde401 4 ปีที่แล้ว +16

    ಸೂಪರ್ ಸರ್.. ನಿಮ್ಮ ಕಥೆನಾ ನಿಮ್ಮದೇ ಬಯಲ್ಲಿ ಕೇಳೋದೇ ಒಂದು ಅದ್ಭುತ

  • @ashahr4438
    @ashahr4438 ปีที่แล้ว

    ಹೆಣ್ಣಿನ ನೋವು ಭಾವವನ್ನು ನಿಮಗಿಂತ ಅದ್ಬುತ ವಾಗಿ ಅರ್ಥ ಮಾಡಿಕೊಳ್ಳಲು ಯಾರಿಂದ ಸಾಧ್ಯ, ಕೋಟಿ ನಮನಗಳು ನಿಮಗೆ

  • @anirudhbharadwajm5030
    @anirudhbharadwajm5030 3 ปีที่แล้ว +5

    28:10 😆 lovely lines Sir...

  • @chandrashekar3996
    @chandrashekar3996 4 ปีที่แล้ว +4

    ನಿಮ್ಮ ನಿರೂಪಣೆ ಚಂದ. ನಿಮ್ಮದೇ ಕಥೆಯನ್ನು ನಿಮ್ಮ ಬಾಯಲ್ಲಿ ಕೇಳುವುದು ನಿಜಕ್ಕೂ ಅದ್ಭುತವೇ.
    ಆದ್ರೆ ಓದುಗರು ಓದುವ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಚಂದ..

  • @veenadombar6276
    @veenadombar6276 4 ปีที่แล้ว +4

    ನಿಮ್ಮಿಂದ back to back 2 ಕಥೆಗಳನ್ನು ಕೇಳಿದೆ ಎರಡರಲ್ಲೂ ಭಾವ ಮತ್ತು ತರ್ಕದ ವಿಚಾರ ಆದರೆ ನಿರೂಪಣಾ ಶೈಲಿ ಮತ್ತೆ ವಿಷಯ ಬೇರೆ ಬೇರೆ ತುಂಬ ಸುಂದರವಾದ ಕಥೆಗಳು ಸಾರ್ 😍

  • @muttuhiremath4571
    @muttuhiremath4571 4 ปีที่แล้ว +2

    ತುಂಬಾ ಹದವಾಗಿ ಹೇಳಿದ್ದೀರಿ.. ಮನಸನ್ನು ಯೋಚನೆಗೆ ದೋಡಿದ್ದಿರಿ.... ಧನ್ಯವಾದ ನಿಮ್ಮ ದನಿಗೆ ಮತ್ತು ಬರಹಕ್ಕೆ

  • @prashantkhot9341
    @prashantkhot9341 3 ปีที่แล้ว

    Tamma baravnige, mattu vachan adbhutavagi mudibandide sir, tamage tumba Dhanyavadagalu nim innondu kathey hambalikeyalli.......

  • @jyothinijaguna1841
    @jyothinijaguna1841 4 ปีที่แล้ว +1

    ಮನುಷ್ಯನಿಗೆ ಎಲ್ಲಾ ಸತ್ಯ ಗೊತ್ತಿದ್ದರೆ ನಿದ್ದೆ ಬರಲ್ಲ 😔🙏🙏🙏

  • @madhuphalanetra3498
    @madhuphalanetra3498 2 ปีที่แล้ว +1

    Appaji, your way of reading stories is simply magical 🙏🙏🙏

  • @RamaKrishna-ce4cv
    @RamaKrishna-ce4cv 4 ปีที่แล้ว +1

    ನಿಮ್ಮ ಕತೆಯನ್ನ ನಾವು ಅದೆಷ್ಟು ಭಾರಿ ಓದಿದ್ದರೂ ನಿಮ್ಮ ಬಾಯಲ್ಲಿ ಒಮ್ಮೆ ಕೇಳುವುದೇ ಚಂದ...ಮನಸ್ಸಿಗೆ ಮತ್ತೂ ಗಾಡವಾಗಿ ಅಂಟುತ್ತದೆ...ನಿಮ್ಮ ಹೊಸ ಹೊಸ ಪ್ರಯತ್ನಕ್ಕೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ..ಸಾರ್

  • @uppishiva4
    @uppishiva4 4 ปีที่แล้ว +1

    ಸಾರ್ ಕಥೆ ತುಂಬ ಅದ್ಭುತವಾಗಿದೆ. ನೀವು ಬಹಳ ಸರಳ ಮತ್ತು ಸ್ಪಷ್ಟವಾಗಿ ಕಥೆ ಹೇಳಿದಿರಿ. ಧನ್ಯವಾದಗಳು. ಇನ್ನೂ ಸಾಕಷ್ಟು ಕಥೆಗಳು ನಿಮ್ಮಿಂದ ಕೇಳುವ ಆಸೆ.

  • @geetamashal2326
    @geetamashal2326 3 ปีที่แล้ว

    Super story and super narration, ಕಥೆ ತುಂಬಾ ಇಷ್ಟವಾಯ್ತು ಸರ್.

  • @gayathrishekar6344
    @gayathrishekar6344 3 ปีที่แล้ว

    ನನಗೆ ಇತ್ತೀಚೆಗೆ ಸಿಕ್ತು ದಯವಿಟ್ಟು ಎಲ್ಲಾ ಕಥೆ ಗಳು ಸಿಗಲಿ

  • @ushagvushaumeshr897
    @ushagvushaumeshr897 ปีที่แล้ว +1

    50%story related to me sir.. 🙏🏻ಕನಸುಗಳಿಗೆ ಭಾವ ಬದುಕಿಗೆ ತರ್ಕ ನೇ... ನಿಜ sir.. Am a big fan of sethuram sir 🙏🏻..

    • @kashmaranatureschild7108
      @kashmaranatureschild7108 6 หลายเดือนก่อน

      ಕನುಸಗಳ ಗಟ್ಟಿ ಇರದ ಹೊರತು ಯಾವ ಬದುಕು ನನಸಾಗದು. - ಬದುಕು ಕಲಿಸಿದ ಪಾಠ😄. ನಂತರ ನಿಜ ಬದುಕಿನ ತಾಕಲಾಟದ ಸಂಬಂಧದ ಸೆಂಟಿಮೆಂಟ್ಸ್ ಉಳಿಸುವಿಕೆಯ ಚೌಕಾಸಿ ಕೊನೆಗೆ ಅದೊಂದು brahme ಏನೋ ಎಂಬ ಭಾಸ.😢 ಕೊನೆಗೆ ಕನಸಿನ ಬಂಡಿಯ ಭಾರದ ನೊಗ ಕಳಚಿ ತಪ್ಪಿಸಿಕೊಂಡರೆ, ಹೊರ ಜಗತ್ತಿನ ನೋಟಕ್ಕೆ ನಾವೊಬ್ಬ hippocrite.😂ತರ್ಕದಿಂದ ಬದುಕ ಕಂಡರೂ ಭಾವ ಲೋಕದಲ್ಲಿ ನಾವೊಬ್ಬ ಅಪರಾಧಿ. 😅

  • @pizzalover777
    @pizzalover777 2 ปีที่แล้ว

    Very nice story Sethu sir. I was in dialama. I got answer to my story

  • @rakeshjr9097
    @rakeshjr9097 4 ปีที่แล้ว +6

    Pure class sir.. Practicality na nimmasht chenag heloru naan nodle illa ...Thanks for such an awesome script :)

  • @tharadattatreya7861
    @tharadattatreya7861 4 ปีที่แล้ว +1

    Very touching story... narration is wonderful... closing my eyes while listening I got engrossed in those characters.. eagerly waiting for more

  • @Narendrabk23
    @Narendrabk23 4 ปีที่แล้ว +3

    ನಮಸ್ಕಾರ Sir,
    ಕಥೆ ತುಂಬಾ ಚೆನ್ನಾಗಿದೆ, ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ನಿಮ್ಮ ಓದುವ ಧಾಟಿ ಹಾಗೂ ಬರವಣಿಗೆಯ ಗತ್ತಿಗೆ ನಾನು ನನ್ನನೆ ಮರೆತೆ, ಇದನ್ನು ನಾಟಕದ ರೂಪದಲ್ಲಿ ನೂಡುವ ಆಸೆ. ಆದಷ್ಟು ಬೇಗ ನಮ್ಮ ಸಾರಥ್ಯದಲ್ಲಿ ನಾಟಕವಾಗಿ ಹೊರ ತನ್ನಿ.

  • @ajeyav2773
    @ajeyav2773 4 ปีที่แล้ว +1

    ತುಂಬಾ ಚೆನ್ನಾಗಿದೆ ಸರ್ ಕಥೆ .. ಧನ್ಯವಾದಗಳು

  • @ShaliManju
    @ShaliManju 4 ปีที่แล้ว +1

    Keep the magic flowing Sir simply amazing
    Thanku so much

  • @bhimsenpurohit7658
    @bhimsenpurohit7658 4 ปีที่แล้ว +2

    Soooper Sir,
    I liked a lot and shared with my family. 🙏🙏

  • @ashwinipadmanabha4245
    @ashwinipadmanabha4245 4 ปีที่แล้ว +1

    Katheya hesaru 'anabe' hege swalpa vivarisi

  • @shruthiramesh2058
    @shruthiramesh2058 4 ปีที่แล้ว +1

    U r just amazing Sir

  • @shanthaladevraj5560
    @shanthaladevraj5560 2 ปีที่แล้ว

    The plot is practical, can relate to someone's reality.

  • @sadwaraka
    @sadwaraka 4 ปีที่แล้ว +1

    ಕಥೆ ಮತ್ತು ಅದರ ನಿರೂಪಣೆ ಬಹಳ ಚೆನ್ನಾಗಿದೆ...ನಿಧಾನವಾಗಿ ಮತ್ತೆ ಮತ್ತೆ ಯೋಚಿಸಬೇಕು...

  • @MaheshMahesh-gz9fv
    @MaheshMahesh-gz9fv 4 ปีที่แล้ว

    Every story narration relates to one's life, feelings, emotions.....how true, can visualize the picture......cry, tears roll down every time.......what's
    modern, advance present life has come to.....👌

  • @yashaswinikanchan7175
    @yashaswinikanchan7175 3 ปีที่แล้ว +1

    ಬಹಳ ಚೆನ್ನಾಗಿದೆ ಸರ್.....👏

  • @rathnats9906
    @rathnats9906 4 ปีที่แล้ว

    This story resembles to one of my colleague but daughter never discarded the mother now both mother and daughter are living a peaceful I can't a happy life thank you sir

  • @gayathrikumar4568
    @gayathrikumar4568 3 ปีที่แล้ว +2

    Please continue reading once a week! Waiting eagerly for your stories!!

  • @ashwinisanthosh8855
    @ashwinisanthosh8855 4 ปีที่แล้ว

    Wow sir excellent.... such an eye opener story...... must ready story for every human..... thank you sir......

  • @G.Raaj1976
    @G.Raaj1976 4 ปีที่แล้ว

    ಅರೆ ! ಕತೆ ನಿಜಕ್ಕೂ ಅಧ್ಬುತವಾಗಿತ್ತು. ಕತೆಯಲ್ಲಿನ ಪಾತ್ರಗಳು ನಿಮ್ಮ ದನಿಯಲ್ಲಿ ರಸವತ್ತಾಗಿ ಮೂಡಿಬಂತು.‌ ಇನ್ನಷ್ಟು ಮತ್ತಷ್ಟು ನಿಮ್ಮಿಂದ ಸಾಹಿತ್ಯ ಕೃಷಿ ನಡೆಯಲಿ.
    ಕಥೆಯ ಪ್ರತಿಸಾಲುಗಳು ತುಂಬಾ ಚೆನ್ನಾಗಿವೆ.‌‌ ಇದನ್ನು ಕೇಳಿ ತುಂಬಾ ಖುಷಿಯಾಯಿತು. 💐 ಧನ್ಯವಾದಗಳು ಸರ್ 🙏

    • @chandrashekar5054
      @chandrashekar5054 4 ปีที่แล้ว

      ಮುಂದುವರಿಯಲಿ ನಿಮ್ಮ ಕಥಾ ಪಯಣ ಅದ್ಭುತವಾಗಿದೆ

    • @VriddhiCreation
      @VriddhiCreation  4 ปีที่แล้ว

      thanks

  • @aswathanarayana6499
    @aswathanarayana6499 4 ปีที่แล้ว +1

    ಸಹಜ...ಸುಂದರ....ಬರವಣಿಗೆ ಹಾಗೂ ಓದು....ವಂದನೆಗಳು....

  • @rktejas928
    @rktejas928 4 ปีที่แล้ว

    Excellent,thought provoking katha sankalana.

  • @user-yy2cx9jw1i
    @user-yy2cx9jw1i 5 หลายเดือนก่อน

    Very good nice story thankyou

  • @vishwanathn6775
    @vishwanathn6775 3 ปีที่แล้ว +1

    ಅದ್ಬುತ ಸರ್ ಧನ್ಯವಾದಗಳು

  • @cognideep
    @cognideep 4 ปีที่แล้ว

    ಕಥೆ ಮತ್ತು ಅದರ ಪ್ರಸ್ತುತಿ ಎರಡು 👌👌

  • @vishwanathk5274
    @vishwanathk5274 3 ปีที่แล้ว

    🙏🙏🙏🙏🙏🙏
    🙏🙏🙏🙏🙏🙏.............

  • @phaniraja8297
    @phaniraja8297 3 ปีที่แล้ว +1

    Very nice ending. Nice story

  • @pradeepp1369
    @pradeepp1369 4 ปีที่แล้ว +2

    I'm so excited

  • @suma8899
    @suma8899 3 ปีที่แล้ว

    Super Sir 👌👌

  • @rameshtv4787
    @rameshtv4787 4 ปีที่แล้ว

    Sir nimage koti namaskaragalu. Indina paristhiyalli namage bhavanathmaka kathegalannu koduthiruvudu nimma olleya guna.

  • @sathishhassan1080
    @sathishhassan1080 4 ปีที่แล้ว

    The characters in this story depicts my family. The narration and the contents are superb. It connects you continuously for 30 minutes. Waiting for the next.

    • @Upendra.123
      @Upendra.123 4 ปีที่แล้ว

      ಮನೋಜ್ಞವಾಗಿದೆ

    • @VriddhiCreation
      @VriddhiCreation  4 ปีที่แล้ว

      thanks for watching keep watching

  • @harini-hz9gv
    @harini-hz9gv 4 ปีที่แล้ว

    Mother is always great super SRI 🙏🙏🙏🙏

  • @sampabr9514
    @sampabr9514 3 ปีที่แล้ว +1

    ಕೊನೆಗೂ ತಾಯಿಯ ತ್ಯಾಗ ಮಗಳಿಗೆ ಅರಿವಾಯಿತು👌

  • @geethabasalingappa7702
    @geethabasalingappa7702 4 ปีที่แล้ว

    SIR mana muttuva kate prabuddha bashe kivige hita tq u so much

  • @shivayogimuppayyanavarmath8646
    @shivayogimuppayyanavarmath8646 3 ปีที่แล้ว +1

    What a story sir no one can assume

  • @KiranK-bi7ek
    @KiranK-bi7ek 4 ปีที่แล้ว +3

    Please continue the good work...

  • @eshwarlatha2548
    @eshwarlatha2548 4 ปีที่แล้ว

    Super 👍👍👍👍👍👍

  • @klraju6534
    @klraju6534 4 ปีที่แล้ว

    ತಮ್ಮ ಮಾತಿನ ದಾಟಿ ಪದ್ ಜೋಡಣೆ. ತುಂಬಾ ಚೆನ್ನಾಗಿದೆ ಸಂತೋಷ್ ಮಾತಿನ ಶೈಲಿ ತುಂಬಾ ಸೊಗಸಾಗಿದೆ ಸ್ವಾಮೀ ವಂದನೆ ಸಾರ್

  • @yatsw624
    @yatsw624 4 ปีที่แล้ว

    Scenes comes in mind

  • @rashmigm3349
    @rashmigm3349 4 ปีที่แล้ว

    ಈ ಸಂಬಂಧ ಗಳ ಔಚಿತ್ಯ ಅರಿಯಲು ಯಶೋಧರೆಯೇ ಆಗಬೇಕು, ಧನ್ಯವಾದಗಳು ಸಾರ್.

  • @pradeepkumar3084
    @pradeepkumar3084 4 ปีที่แล้ว

    Unique style... Excellent.... Nimmde serial "anavarana" yake ardake nilisidre.. thumba kadithu aa daravahiya patragalu....

  • @lakshmirao689
    @lakshmirao689 4 ปีที่แล้ว +1

    Sir hege estu practical agi vishya galna helthira kathe aadru adikke swalpa sahithyada lepana edru neev helo prathi maathu practical agi agode ...
    Nimma hechu hechu kathegalige kaythini
    Kathe kelbeku antha alla aadre jeevna mathu jeevanada artha kalibeku nimminda antha
    Thank you sir

  • @ashwinikulkarni2314
    @ashwinikulkarni2314 4 ปีที่แล้ว

    ಮನ ಮುಟ್ಟುವ ಕಥಾ ನಿರೂಪಣೆ...

  • @prajwalkumarguranagoudar4881
    @prajwalkumarguranagoudar4881 4 ปีที่แล้ว

    Thank you sir

  • @pushpalathamg
    @pushpalathamg 4 ปีที่แล้ว

    Super super

  • @silverscreenfilmeducation4091
    @silverscreenfilmeducation4091 8 หลายเดือนก่อน

    Super story sir

  • @timmareddytimmareddy7463
    @timmareddytimmareddy7463 4 ปีที่แล้ว

    Sir 💐👌🙏

  • @muttum1454
    @muttum1454 4 ปีที่แล้ว

    Excellent thoughts thank you sir

  • @pratibhasr9654
    @pratibhasr9654 ปีที่แล้ว

    Nimma kathegalanna keltidre kanniragtivi uncle....

  • @2009nandu
    @2009nandu 4 ปีที่แล้ว

    Excellent narrative 🙏

  • @mamsvasisth8122
    @mamsvasisth8122 4 ปีที่แล้ว

    Amazing narration

  • @kavyab9188
    @kavyab9188 4 ปีที่แล้ว

    Yendinanthe adhbutha sir! Mathashtu kathegalu barali Sir

  • @draxayanilokapur5302
    @draxayanilokapur5302 4 ปีที่แล้ว

    It's really wonderful story

  • @renukasharmakiran6980
    @renukasharmakiran6980 4 ปีที่แล้ว +1

    Sir nivu odi istavadha kateyanu heltira it's good to listen it for you 🙂🙂🙂

  • @vedashekhar9202
    @vedashekhar9202 4 ปีที่แล้ว

    Kamminishtara manasthithi chennaagi bidisiddeera

  • @chandanan7644
    @chandanan7644 4 ปีที่แล้ว +1

    ಅದ್ಭುತ

  • @murulim1965
    @murulim1965 4 ปีที่แล้ว

    👏👏👏

  • @deepakbk6301
    @deepakbk6301 4 ปีที่แล้ว +1

    Hum

  • @shalmali5193
    @shalmali5193 4 ปีที่แล้ว +2

    We can imagine every scene when u narrate the story.....excellent sir

  • @ashokdodamani6110
    @ashokdodamani6110 4 ปีที่แล้ว +2

    Appa na sakbeku 😔
    Amma saktale 😊 reality🤗

  • @udayuday1873
    @udayuday1873 2 ปีที่แล้ว

    ಭಾವದ ಅಲೆಗಳ ಅಳುಗಾಟ...

  • @lavakushahr357
    @lavakushahr357 4 ปีที่แล้ว

    Wow

  • @trivenijairam6129
    @trivenijairam6129 4 ปีที่แล้ว

    Sir,v need more stories from you, please sir,

  • @sunithabetkerur3560
    @sunithabetkerur3560 4 ปีที่แล้ว

    ತುಂಬ ಅರ್ಥಪೂರ್ಣವಾಗಿ ಒದುತ್ತೀರಿ.

  • @murthyrao9180
    @murthyrao9180 4 ปีที่แล้ว

    ಎಲ್ಲಾ ಕಾಲಕ್ಕೂ ಸೂಕ್ತವಾಗುವ ಕಥೆ.
    ನಾವೆಲ್ಲ ನಿಮಗೆ ಚಿರ ಋಣಿಗಳಾಗಿರ ಬೇಕು.

  • @recipesofchikkamagalur.byg9987
    @recipesofchikkamagalur.byg9987 4 ปีที่แล้ว +1

    Very nice story sir 🙏🙏🙏

  • @harshakumar5453
    @harshakumar5453 4 ปีที่แล้ว +1

    ವಾಸ್ತವಿಕ... ಮುಖಕ್ಕೆ ಒಡೆದ ಹಾಗೆ ಇದೆ ಕಥೆ...

  • @sandeshk201
    @sandeshk201 4 ปีที่แล้ว +3

    Let their be unstoppable stories from you

  • @jeevanm6612
    @jeevanm6612 4 ปีที่แล้ว

    ಬಹಳ ಚನ್ನಾಗಿದೆ ...
    😐😐😐😐😐

  • @basavarajkubsad3331
    @basavarajkubsad3331 4 ปีที่แล้ว +1

    ,🙏🏻 ಸರ್ ಮನಸ್ಸು ವಿಡಿಯೋ ಕಥೆ.

  • @rukminivenkatesh9497
    @rukminivenkatesh9497 4 ปีที่แล้ว

    Super sir

  • @narayanswamy2575
    @narayanswamy2575 4 ปีที่แล้ว

    Nice

  • @aishwaryark3505
    @aishwaryark3505 4 ปีที่แล้ว

    Super sir🙏🙏

  • @surekhahn6804
    @surekhahn6804 4 ปีที่แล้ว

    Tumba chennagide sir. Story and read maduva shiyli.

  • @avinashbiocategory1035
    @avinashbiocategory1035 4 ปีที่แล้ว +1

    You have great sense of looking daily life in epic canvas, good narration sir, if possible please give me your mail id sir, I am also story writter🙏🙏

  • @shobhakadekoppala6418
    @shobhakadekoppala6418 3 ปีที่แล้ว

    ಚೆನ್ನಾಗಿದೆ. ಕೇಳುತ್ತಿದ್ದಂತೆ ಬೆಂಕಿಯಲ್ಲಿ ಅರಳಿದ ಹೂ ಸಿನೆಮಾ ನೆನಪಾಯ್ತು. ಪಾತ್ರಗಳ ಭಾವದಲ್ಲಿ ಬದಲಾವಣೆ ಅದರಲ್ಲಿ ಮಗಳೇ ಜವಾಬ್ದಾರಿ ತಪ್ಪಿಸಿಕೊಂಡ ಅಪ್ಪನಿಗೆ ಗ್ರಹಚಾರ ಬಿಡಿಸಿದ್ಲು.

  • @prajwalb8798
    @prajwalb8798 4 ปีที่แล้ว

    Katheyondu kannugalannu tevagolisiddu ide modalu.

  • @BegurKailash
    @BegurKailash 4 ปีที่แล้ว

    Human relations are getting thinner day by day. In western society, they do not get attached to much for family. But, as I see today, slowly Indian social fabric is getting weaker. Family??? What family.

  • @gayathrishetty8050
    @gayathrishetty8050 4 ปีที่แล้ว

    Madhavi kotta vivarane adhbhutha pade pad kelabeku annisutthe

  • @srinivasramu878
    @srinivasramu878 4 ปีที่แล้ว

    ಕನ್ನಡದಲ್ಲಿ ಬರೆಯುವಾಗ ಕನ್ನಡವನ್ನು(ಪದಗಳನ್ನು) ಹೆಚ್ಚು ಬಳಸಿ...ವಂದನೆಗಳು

    • @kapilipisara
      @kapilipisara 4 ปีที่แล้ว

      Idralli yaav padagaLu ittu sir ?

    • @kavyasrinivas517
      @kavyasrinivas517 4 ปีที่แล้ว

      ನೀವೆ ಒಂದು ಅದ್ಬುತ ಸರ್ ಸತ್ಯನ ಬಿಚ್ಚಿಡೆುಾದರಲ್ಲಿ ನಿಮಗೆ ಸರಿ ಸಾಟಿ ಯಾರುಾ ಇಲ್ಲ.

    • @gowrikrishna9993
      @gowrikrishna9993 4 ปีที่แล้ว

      ನೀವು ಕಲ್ಪನೆ ಅಂದರೂ ನಾನು ಸುತ್ತಮುತ್ತ ನೋಡಿದ್ದೀನಿ...
      ಕೆಲವು ವಾಕ್ಯಗಳು ಮೆದುಳಿಗೇ ಚುಚ್ಚಿದ ಹಾಗೆ..ಅದ್ಬುತ...💐

    • @VriddhiCreation
      @VriddhiCreation  4 ปีที่แล้ว

      thanks

  • @shwetavinayakhegde401
    @shwetavinayakhegde401 4 ปีที่แล้ว

    ಸೂಪರ್ ಸರ್.. ನಿಮ್ಮ ಕಥೆನಾ ನಿಮ್ಮದೇ ಬಯಲ್ಲಿ ಕೇಳೋದೇ ಒಂದು ಅದ್ಭುತ

  • @lavakushahr357
    @lavakushahr357 4 ปีที่แล้ว

    Super sir

  • @user-nj4vq5sh8x
    @user-nj4vq5sh8x 4 ปีที่แล้ว

    Super sir