ARJITHA |KATHA SANKALANA |S N SETHURAM

แชร์
ฝัง

ความคิดเห็น • 209

  • @kantharajeshwaratn4068
    @kantharajeshwaratn4068 3 ปีที่แล้ว +2

    ನಮಸ್ಕಾರ ಸೇತುರಾಮಜೀ, ಚಂದದ ಕಥೆ ಕೇಳಿದ್ದು ಖುಷಿ ಕೊಟ್ಟಿದೆ ನಿಮಗೆ ವಂದನೆಗಳು.

  • @lalithar4734
    @lalithar4734 7 วันที่ผ่านมา

    ನಮ್ಮ ಸಮಾಜದಲ್ಲಿ ಈ ತರಹ ದ ಜೇವನ ವನ್ನ ಅನೇಕರಲ್ಲಿ ಕಂಡಿದ್ದೇನೆ ನನ್ನ ಅನುಭವ.ದಲ್ಲಿ ಕರ್ಮ ಸಿದ್ದಂತಾ ಸತ್ಯ. ಕಾಣಲು ಕಣ್ಣು ಬೇಕು ಅಷ್ಟೇ. ಸರ್ ನಿಮಗೆ ಅನಂತ ಅನಂತ ವಂದನೆಗಳು. ಈ ತರಹ ನಿಮ್ಮ ಅನುಭವ ಗಳು ಹೆಚ್ಚು ಹೆಚ್ಚು ಬರಲಿ

  • @srinivasakudva369
    @srinivasakudva369 4 ปีที่แล้ว +8

    ಜೀವವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಲು ಹೋಗಬೇಡಿ.....ಜೀವನ ಹಾಳಾಗುತ್ತೇ !!
    ಬದಲಾಗಿ, ಇರುವಷ್ಟು ದಿನ ಸರಳವಾಗಿ ಕಲಿಯಿರಿ ಬದುಕು ಸುಂದರವಾಗಿರುತ್ತದೆ !!
    ಶುಭರಾತ್ರಿ

  • @chandrashekaraiahr6482
    @chandrashekaraiahr6482 4 ปีที่แล้ว +6

    Sir ನಿಮ್ಮ ಬುದ್ದಿ ಶಕ್ತಿಗೆ ನೀವೇ ಸಾಟಿ .ಅತ್ಯುತ್ತಮವಾದ ಬರಹ .ಕತೆ ಹೇಳುವಿಕೆ ಚೆನ್ನಾಗಿದೆ.ನಮ್ಮ ರಾಜ್ಯದ ಒಳ್ಳೆ ಚಿಂತಕರು ನೀವು .ಧನ್ಯವಾದಗಳು

  • @sureshatd9606
    @sureshatd9606 4 ปีที่แล้ว +9

    ಈ ಕರ್ಮಸಿದ್ಧಾಂತ ಸತ್ಯವೇ ಆಗ್ಲಿ ಅಂತನಿಸಿತು ಸರ್..
    ಚೆಂದದ ಕತೆಗೆ ತುಂಬು ಪ್ರೀತಿ 🙏

  • @ashahr4438
    @ashahr4438 ปีที่แล้ว +1

    ನಿಜವಾಗಿ ನಡೆಯುತ್ತಿದೆಯೇನೋ ಅನ್ನಿಸುತ್ತಿದೆ,,ಕಣ್ಣಮುಂದೆನೈಜಚಿತ್ರಣ

  • @bhimsenpurohit7658
    @bhimsenpurohit7658 4 ปีที่แล้ว +12

    This type of story telling (reading) is the best method since purchasing books and reading habits have ceased. Very nice experiment sir.

  • @praveenshetty7502
    @praveenshetty7502 4 ปีที่แล้ว +4

    ಆಯಸ್ಸು ಕೊಡುವವನು ಆಶ್ರಯನು ಕೊಡುತ್ತಾನೆ...
    Wonderful dialogue... Impressed

  • @ashwinisanthosh8855
    @ashwinisanthosh8855 4 ปีที่แล้ว +11

    Such a wonderful narrator u r sir ..... heege kate helta iri navu kelta belita hogtivi 🙏🙏🙏

  • @anuradhakm516
    @anuradhakm516 4 ปีที่แล้ว +5

    Sir ನಿಮ್ಮ ಕಥೆಗಳನ್ನು ನಿಮ್ಮ ಓದಿನಲ್ಲಿ ಕೇಳುವುದು ತುಂಬ ಆಪ್ಯಾಯಮಾನ. ದಯವಿಟ್ಟು ‌ಮುಂದುವರಿಸಿ🙏🙏

  • @thusharkkotekar5264
    @thusharkkotekar5264 4 ปีที่แล้ว +4

    ಅದ್ಭುತವಾ ಕಥೆಗಳು, ನೈತಿಕತೆಯನ್ನು ಭಾವ ಇಳಿಸುವ,ವಾಕ್ಯಗಳ ಸುಳಿಯಲಿ ಕೇಳಿದಂತೆ ಹೊಸದಾದ ಆಲೋಚನೆ ಜ್ಞಾನೋದಯಕ್ಕೆ ನಾಂದಿಯಾಗುತ್ತದೆ ಧನ್ಯವಾದಗಳು ಸರ್

  • @basavalingappagm8209
    @basavalingappagm8209 4 ปีที่แล้ว +3

    ಬಹಳ ಸಂತೋಷವಾಯಿತು ಎಷ್ಟು ಅದ್ಭುತವಾಗಿದೆ. ಉತ್ತಮವಾದ ನಿರೂಪಣೆ ನಮಸ್ಕಾರ
    ಬಸವಲಿಂಗಪ್ಪ G.M

  • @jyothinijaguna1841
    @jyothinijaguna1841 4 ปีที่แล้ว +9

    ನಿಮ್ಮ ಕಥೆಗಳನ್ನು ಕೇಳುವಾಗ ಪ್ರಪಂಚದಲ್ಲಿ ಇನ್ನೂ ಯಾವ ಯಾವ ಮರ್ಮಗಳು ಅಡಗಿದೆ ಯೋ ಎಂಬ ಭಯವಾಗುತ್ತದೆ ಆದರೆ ನಾವುಈ ವಾಸ್ತವದಲ್ಲಿಯೇ. ಜಾಗರೂಕರಾಗಿ ದೈರ್ಯದಿಂದ ಬದುಕಲೇ ಬೇಕೆಂಬ ಸತ್ಯದ ಅರಿವಾಗುತ್ತದೆ 🙏🏼

  • @leelavathisuresh1000
    @leelavathisuresh1000 4 ปีที่แล้ว +3

    ವಂದನೆಗಳು ಸಾರ್, ಕಥೆ ಹಾಗೂ ಅದರ ನಿರೂಪಣೆ ಅದ್ಬುತ
    ಮನಸ್ಸಿಗೆ ಬಹಳ ಕಾಡಿತು

  • @ashav4206
    @ashav4206 3 ปีที่แล้ว

    S N sethuram sir's voice itself attracts every ears to hear, the way he narrates the story impresses all, his voice n the language style attracts, simple agi helabeku andre avaru balasuva
    " padagala jodane adbhutha ", yahoo helpline agaddannu asthu sulabhavagi saleesagi helibitralla annisutthade, hats off to sir, adesto thilidukondanthe, thiddikolluvanthe madithu avara ee AARJITHA kathanaka.
    Thank you sir

  • @vijayajoshi6541
    @vijayajoshi6541 ปีที่แล้ว

    Sir adbhutha 🙏🌺❤️ your writing skills and language one if the best 🌺🙏🙏🙏💜. True admirer of your work and writings.

  • @anjanamahendrakumar8044
    @anjanamahendrakumar8044 4 ปีที่แล้ว +1

    ನಿಮ್ಮ ಅನುಭವದ ಕೊನೆಯ ಎಪ್ಪತ್ತರ ವಯಸ್ಸಿನ ದಿನಗಳಲ್ಲಿ ಮೂಡಿಬಂದ ಈ ಕಥನಗಳು ۔۔۔۔ನಮ್ಮ ನವ ಮನ್ವಂತರದ ವಸಂತ ಕಥನಗಳಾಗಿವೆ ۔۔۔۔ಸಮಾಜದ ಎಲ್ಲ ಆಯಾಮಗಳ ಅನುಭವ ಪಡೆಯಲು ಆಯುಸ್ಸು ಕಳೆದುಕೊಳ್ಳುವುದೇ ಮಾರ್ಗವಾಗಿದೆ ۔۔۔۔ಅನುಭವಗಳು ಕರ್ಮಸಿದ್ಧಾಂತದಲ್ಲಿ ಇರಬೇಕೆನ್ನುವುದು ನನ್ನ ಆಶಯವಾಗಿದೆ ۔۔۔۔۔

  • @chandudravid2170
    @chandudravid2170 4 ปีที่แล้ว +5

    ನಿಮ್ಮ ಕಥೆಗಳು ಬರೀ ಕಥೆಗಳಲ್ಲ, ಬದುಕಿಗೆ ಪಾಠದ ಹಾಗೆ.,,,,,@🙏🙏🙏

  • @subramanyabk8718
    @subramanyabk8718 4 ปีที่แล้ว +3

    ಹಾವು ಹಿಡಿದ ಮಂಗ......ವೃತ್ತಿಪರ ವಿಠ.......ಭೃಷ್ಟ ಕೂಸು ಅನಾಥ.........ಪಾಪಿ..ಪಾಪದೆದುರು ಕುಂತಿದ್ದ........ರಾಕ್ಷಸ ವಾಸ್ತವ ಭಗವಂತ ಭಾವ.....ಇಂತಹ ನುಡಿ ಗಳು ಇವರಿಗೆ ಮಾತ್ರವೇ ತೋಚುವ ವಾಕ್ಯಗಳು.....ಎರಡು ಕಥಾ ಸಂಕಲನ ಓದಿದ್ದೆ......ಎರಡೂ ನಾಟಕಗಳನ್ನ ಹುಚ್ಚು ಹಿಡಿದಂತೆ ಎರಡ್ಮೂರು ಬಾರಿ ನೋಡಿದ್ದೆ.... (ಯು ಟ್ಯೂಬ್ನಲ್ಲಿ...ಪ್ರದರ್ಶನ ನಮ್ಮೂರ ಸಮೀಪದಲ್ಲಿ ಆಗಿಲ್ಲ...ಬೆಂಗಳೂರಿನಲ್ಲಿ ಆಗುವುದು ನಮಗೆ ತಿಳಿಯೊಲ್ಲ)...ಹೊಸದನ್ನು ಕಾಯುವಂತೆ ಮಾಡುತ್ತೀರಿ....ಹಳೆಯದರ ಗುಂಗಿಂದ ಹೊರಬರುವ ದಾರಿಯನ್ನೂ ತೋರಿಸಿ....please.,

  • @lathasavanth5400
    @lathasavanth5400 3 ปีที่แล้ว +5

    Your way of telling or reading takes us to imagination.Visualising the scenes and the I was filled with lot of feeling of parents and women very great. Please continue

  • @gayathrikumar4568
    @gayathrikumar4568 3 ปีที่แล้ว +1

    As usual, another gem of a story! So casually you mention so many pearls of wisdom!!!Amazing!

  • @uppishiva4
    @uppishiva4 4 ปีที่แล้ว +2

    ಖಂಡಿತವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೇ ಹಾಗುತ್ತೆ. ಶಿಕ್ಷೆ ತಡವಾಗಬಹುದು ಆದರೆ ನಿಶ್ಚಿತ. ಅವಶ್ಯವಾಗಿ ಸಮಾಜವು ಸಭ್ಯ ಬದುಕನ್ನು ರೂಪಿಸಿಕೊಳ್ಳಲು ನಿಮ್ಮ ಕಥೆಗಳು ಸ್ಪೂರ್ತಿಯಾಗುವವು. ಧನ್ಯವಾದಗಳು ಸೇತುರಾಮ್ ಸಾರ್ 🙏🙏.

  • @kjkiran7760
    @kjkiran7760 4 ปีที่แล้ว +5

    Sir, Day without your story is a day wasted.

  • @mallikarjunaihy9437
    @mallikarjunaihy9437 3 ปีที่แล้ว +1

    Voice is so much marvellous, Narration creates wonderful impression, thanks sir,

  • @lakshmibeeman3779
    @lakshmibeeman3779 4 ปีที่แล้ว +3

    It Is A Lesson Those Who Demands Bribe.God Bless You Sri.S.N.Sethuraman Sir

  • @vishwanathk5274
    @vishwanathk5274 3 ปีที่แล้ว

    ನೂರೊಂದು 🙏🙏🙏🙏🙏
    🙏🙏🙏🙏🙏🙏🙏🙏🙏
    🙏🙏🙏..........

  • @raghujanma6087
    @raghujanma6087 4 ปีที่แล้ว +2

    ಬದುಕಿಗೆ ಬಟ್ಟೆ ಬೇಕು ಅಗಂಥ ಮಾನ ಮಾರಿ ಸಂಪಳಿಸಬೇಕ?
    - ಸೇತು sir😍😍☺️

  • @sunitha3189
    @sunitha3189 3 ปีที่แล้ว

    ಸೇತುರಾಂ ಸರ್ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು🙏🙏🙏

  • @anjanamahendrakumar8044
    @anjanamahendrakumar8044 4 ปีที่แล้ว +1

    ನಿಮ್ಮ ಇಳಿವಯಸ್ಸಿನ ಕಥಾನಕಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ ۔۔۔۔

  • @poornarchandra3891
    @poornarchandra3891 4 ปีที่แล้ว +1

    ಲಂಚ ತಿನ್ನುವರ ಬದುಕೇ ಹೀಗೆ.
    ಸತ್ಯವಾದ ಕಥೆ, ಚನ್ನಾಗಿದೆ.

  • @sreeharshakv
    @sreeharshakv 4 ปีที่แล้ว +1

    Asaadharana vadha vimarshe dhanyavadha sir....

  • @trivenijairam6129
    @trivenijairam6129 4 ปีที่แล้ว +1

    Loved this story sir, thank you

  • @inkinskintattoostudio1928
    @inkinskintattoostudio1928 4 ปีที่แล้ว +2

    Adbhuthavada rachane sir... nanu nimma ella katha sankalana keliddene olledagli

  • @rjshekar136
    @rjshekar136 4 ปีที่แล้ว +2

    Superb story sir I become fan of you and murmering story after every lines🙏✌

  • @dattatris3726
    @dattatris3726 4 ปีที่แล้ว +4

    Fantastic sir, thanks, all the best

  • @ramamanishankar2613
    @ramamanishankar2613 4 ปีที่แล้ว +3

    Sir book release ಆದ first day ನೆ ಓದಿದ ಖುಷಿ ಕೊಟ್ಟಿತು. ನಿಮ್ಮ ಕಥನ ದ ಶೈಲಿ ಕಣ್ಮುಂದೆ ಆ ವ್ಯಕ್ತಿ, ಅವನ ಹೆಂಡತಿ ಬಂದಂತೆ ಆಗುತ್ತಿತ್ತು.
    ಯಾವುದೋ ಲೋಕದಲ್ಲಿ ವಿಹಾರ ಮಾಡಿದಂತೆ ಆಯ್ತು ಧನ್ಯವಾದಗಳು ಸರ್

    • @ramamanishankar2613
      @ramamanishankar2613 4 ปีที่แล้ว

      Sir next ಕಥೆ ಯಾವಾಗ ಹೇಳ್ತೀರಾ

    • @VriddhiCreation
      @VriddhiCreation  4 ปีที่แล้ว

      thanks

    • @VriddhiCreation
      @VriddhiCreation  4 ปีที่แล้ว

      @@ramamanishankar2613 we are coming up with weekly one story every thursday

  • @spshetty1983
    @spshetty1983 4 ปีที่แล้ว +1

    Very nice sir. Sathyakke hathiravada Baraha.

  • @vijayakumartm6401
    @vijayakumartm6401 3 ปีที่แล้ว +1

    Super sir I like it you are a great story teller sir

  • @mohanhabbu9549
    @mohanhabbu9549 ปีที่แล้ว

    Nice story based on reality. Well-presented.

  • @bhagyalakshmir9632
    @bhagyalakshmir9632 4 ปีที่แล้ว +4

    Dialogues are brainstorming as always been....
    Things didn't convince me....
    1) when I heard this story, unconsciously I started suspecting the cleanliness of the parent's life of known obnormal children.
    2) Used Karma for the Justification
    Of doughter's obnormality( as obnormalities happens in tribal and
    consanguines marriages)
    3) Everything has an excuse except suicide but you took suicide itself as an excuse that was disappointing.
    I was honestly expecting an END rather conclusion.
    Thank you sir.

  • @suma8899
    @suma8899 3 ปีที่แล้ว +1

    ಅಬ್ಬಬ್ಬಾ ಅದ್ಭುತ 😇😇😍

  • @mallikarjundu693
    @mallikarjundu693 4 ปีที่แล้ว +1

    Namma desha dhalli lancha thinnoru e katheyanna kelbeku.. A devru paapa maddhavrigu ille vaapas kodthane, Thumba olle kathe sir...

  • @karabasappam7471
    @karabasappam7471 3 ปีที่แล้ว

    Superb Story Sir🙏
    ಅತ್ಯದ್ಭುತ SNS Sir 🙏❤️🙏

  • @user-nj4vq5sh8x
    @user-nj4vq5sh8x 4 ปีที่แล้ว +1

    Fabulous...

  • @vijayajoshi6541
    @vijayajoshi6541 ปีที่แล้ว

    Sir expecting amazing writings from you 🙏🙏🙏🌺. Please write more current generation have to hear you out

  • @HarshaMaddur
    @HarshaMaddur 4 ปีที่แล้ว

    What time today??

  • @ganeshdn7290
    @ganeshdn7290 4 ปีที่แล้ว +2

    Super Store hats up sir serial direction madi

  • @sowmyaby5832
    @sowmyaby5832 3 ปีที่แล้ว

    Wonderful story super super thank you very much sethuram sir

  • @G.Raaj1976
    @G.Raaj1976 4 ปีที่แล้ว

    ಶುಭಸಂಜೆ 💐☕,,

  • @prashanthlv
    @prashanthlv 4 ปีที่แล้ว +3

    Sir, neevu serial maadi...we can't wait for us to see...

  • @sagarwalishetti1176
    @sagarwalishetti1176 4 ปีที่แล้ว +2

    Yeshto Yuva barahagaararige Sahaya maaduva odige naavella chiraruni

    • @VriddhiCreation
      @VriddhiCreation  4 ปีที่แล้ว

      thanks

    • @kokkadavenkataramanabhat2660
      @kokkadavenkataramanabhat2660 3 ปีที่แล้ว +1

      ಕತೆ ಚೆನ್ನಾಗಿದೆ.
      ತಲೆಗೆಎರೆದದ್ದುಕಾಲಿಗೆ ಇಳಿಯಲೇ ಬೇಕು ಎಂದು ಅಮ್ಮ ಹೇಳುತ್ತಿದ್ದರು.
      ಮಾಡಿದ ಕರ್ಮವನ್ನು ಅನುಭವಿಸಿಯೇ ಸವೆಯಬೇಕು
      ಇಂದು ಮಾಡಿದ ಅಡುಗೆಯ ಘಮಲನ್ನಷ್ಟೇ ಇಂದು ಅನುಭವಿಸುವುದು ಅನಿವಾರ್ಯ. ಕಾರಣ ಕೋರ್ಟ್, ಪೋಲೀಸು ತಂಟೆ ತಕರಾರು, ಕರ್ಮಪಿಂಡವಾದ ವಿಕಲಾಂಗ ಮಗು ಇವುಗಳ ನಡುವೆ ಅಡುಗೆಯ ಸವಿಯ ನಿಜವಾದ ರುಚಿ ಉಣ್ಣಲು ಈ ಜೀವನದ ದಿನಗಳಿಗೆ ಪುರುಸೊತ್ತೆಲ್ಲಿದೆ?!
      ಇಂದಿನ ವಿಕಲಾಂಗ ಶಿಶು ಹಿಂದಿನವರ ಕೊಡುಗೆ. ಕೋರ್ಟ್ ನ ಕಾಲಂನಿಂದಲೇ ಹೇಗೋ ಹರ್ಡ್ಲ್ಸ್ ಹಾರಿ ಜಿಗಿಯಬಹುದೇನೋ
      ಮನೋಬಲ ಕುಸಿದರೆ ದೇವನೂ ಮೂಕಸಾಕ್ಷಿಯಾಗಿ ಮುಂದಿನ ಪಯಣಕ್ಕೆ ದಾರಿಮಾಡಿಕೊಡಲೇಬೇಕು. ಸ್ವಯಾರ್ಜಿತವೋ? ಪಿತ್ರಾರ್ಜಿತವೋ ಎಂಬ ಗೊಂದಲದ ಸುಳಿಯಲ್ಲಿ ಅರ್ಥವಿಲ್ಲದ ಬದುಕು!!?
      ಪುನರಪಿ ಜನನಂ ಪುರಪಿ ಮರಣಂ
      ಬೇಕಾ! ಇಂತಹ ಅರ್ಜಿತ!!!???
      ವಂದನೆಗಳು
      ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

  • @ravikulkarni2870
    @ravikulkarni2870 3 ปีที่แล้ว

    Namaskara Sir. Nice narration. 🙏

  • @yashodhayash3617
    @yashodhayash3617 3 ปีที่แล้ว

    Nice story narretion and subject also.... 🌹👌🌹

  • @natarajaramachandrarao7052
    @natarajaramachandrarao7052 4 ปีที่แล้ว +2

    Visualising and hearing the story by the author of the story himself is a wonderful experience,,,I presume this is the first experiment in kannada language,,,

    • @VriddhiCreation
      @VriddhiCreation  4 ปีที่แล้ว

      Thank you so much ....

    • @natarajaramachandrarao7052
      @natarajaramachandrarao7052 4 ปีที่แล้ว

      Vriddhi Creation ,,,,continue your good work,,our support and encouragement will be there,,Thank you,,

    • @vasantvaidya2037
      @vasantvaidya2037 4 ปีที่แล้ว

      ಒಳ್ಳೆಯ ಕಥೆ ಇದುವೆ ಕರ್ಮ ಸಿದ್ಧಾಂತ ಎಂದು ಅನಿಸುತ್ತದೆ.

    • @VriddhiCreation
      @VriddhiCreation  4 ปีที่แล้ว

      thanks

  • @manjulamn186
    @manjulamn186 4 ปีที่แล้ว +1

    Beautiful story.

  • @narayanswamy2575
    @narayanswamy2575 4 ปีที่แล้ว +2

    🙏🙏🙏🙏 Kathe keluvaga Patragalu kannina munde Baruttave

  • @veenabhat6611
    @veenabhat6611 4 ปีที่แล้ว +2

    Very nice story and also the narration Sir.

  • @surekhahn6804
    @surekhahn6804 4 ปีที่แล้ว +1

    Amazing seturam sir suuper story.

  • @srinaths6977
    @srinaths6977 4 ปีที่แล้ว +3

    ಕಾಮೆಂಟ್ ಮಾಡೋಕೆ ಏನೂ ತೋಚದ ಹಾಗೆ ಮಾಡಿದ್ದೀರಿ. ಪ್ರಸ್ತುತದ ಪ್ರಸ್ತುತಿ 🙏🙏🙏

  • @geethabasalingappa7702
    @geethabasalingappa7702 4 ปีที่แล้ว +1

    Sir kate mattu nirupane tumba chennagide .Nimma shabda bandara adbuta.Ennadaru lanchadinda badukuwawaru ee katena keli manassu badalayisikollali.

  • @girijashastry2817
    @girijashastry2817 4 ปีที่แล้ว +1

    Beautiful story

  • @kumarkadalgere
    @kumarkadalgere 4 ปีที่แล้ว +2

    Very nice sir, Thank you verymuch

  • @prasadachhareddy1651
    @prasadachhareddy1651 4 ปีที่แล้ว +2

    Your stories are unique sir

  • @sundreshmc9502
    @sundreshmc9502 3 ปีที่แล้ว

    Very very nice sir

  • @G.Raaj1976
    @G.Raaj1976 4 ปีที่แล้ว +2

    ಎಷ್ಟೊ ಸಾಲುಗಳು ಬದುಕಿನ ಗುಟ್ಟುಗಳನ್ನು ತನ್ನಲ್ಲಿ ಸೇರಿಸಿಕೊಂಡಿವೆ. ನಾವು ಕಲಿಯಬೇಕಾದುದ್ದು ಬಹಳಷ್ಟಿದೆ,, ನೀವು ಕಡಿಮೆ ಸಮಯದಲ್ಲಿ ಹೇಳಿಕೊಟ್ಟಿರಿ,, ಎಲ್ಲವನ್ನು ಅಂತರಾಳದಲ್ಲಿ ಗಟ್ಟಿಯಾಗಿ ಹಿಡಿದಿಡುವ ಸಾಮರ್ಥ್ಯ ನಮಗೆ ಲಭ್ಯವಾಗಲೆಂದು ಹಾರೈಸಿ ,,,
    💐 ವಂದನೆಗಳು 🙏

  • @narasimhamurthachartrn3142
    @narasimhamurthachartrn3142 4 ปีที่แล้ว +1

    ಬಹಳ ಚೆನ್ನಾಗಿ ಬರೆದಿದ್ದು ಇದೆ ಸಾರ್

    • @narasimhamurthachartrn3142
      @narasimhamurthachartrn3142 4 ปีที่แล้ว

      ಇದು ವಾಸ್ತವ

    • @kusumarao2429
      @kusumarao2429 4 ปีที่แล้ว

      ತುಂಬ ಚೆನ್ನಾಗಿದೆ ಸರ್, ನಿಮ್ಮ ಧ್ವನಿಯಲ್ಲಿ ಕೇಳುವುದಕ್ಕೆ ತುಂಬ ಚೆನ್ನಾಗಿದೆ.

  • @gururajask4123
    @gururajask4123 4 ปีที่แล้ว +2

    excellent excellent

  • @chandrashekar5054
    @chandrashekar5054 4 ปีที่แล้ว +4

    ನೀವು ಕಥೆ ಹೇಳುವ ರೀತಿ ನನ್ನನ್ನ ಅಡಿಕ್ಟ್ ಮಾಡಿಬಿಟ್ಟಿದೆ ನನ್ನ ಈ ಅಡಿಕ್ಷನ್ ಕಾಯಿಲೆಗೆ ಕಾರಣ ನೀವೇ !

  • @sathishg6549
    @sathishg6549 3 ปีที่แล้ว

    Super 👌👌

  • @mamsvasisth8122
    @mamsvasisth8122 4 ปีที่แล้ว +1

    Waaahhh...!!!

  • @ramyau6326
    @ramyau6326 4 ปีที่แล้ว +1

    Waiting ♥️

  • @sureshhr2895
    @sureshhr2895 4 ปีที่แล้ว +1

    Thank you sir

  • @spiyengar9950
    @spiyengar9950 4 ปีที่แล้ว +1

    👌🙏🙏

  • @bhaskarbv8694
    @bhaskarbv8694 4 ปีที่แล้ว +1

    Good story Thank-you sir

  • @ashwinisanthosh8855
    @ashwinisanthosh8855 4 ปีที่แล้ว +1

    Waiting sir ❤

  • @prajwalkumarguranagoudar4881
    @prajwalkumarguranagoudar4881 4 ปีที่แล้ว +1

    🙏🙏🙏

  • @bhimsenpurohit7658
    @bhimsenpurohit7658 4 ปีที่แล้ว +2

    I agree with you sir.

  • @bhagyalakshmir9632
    @bhagyalakshmir9632 4 ปีที่แล้ว +6

    If an unexpected happens even after led good life, then whom to blame?
    Being and doing good for the sake of fear of KARMA would make a man to be mere follower rather a man with morality.
    Doing good for the sake of doing good is where morality stands, a sense of right and wrong.
    I truely thinks, KARMA can not be the justification.

    • @geekygeek9438
      @geekygeek9438 4 ปีที่แล้ว

      I have a same thought.. karma cant be justified..

    • @VriddhiCreation
      @VriddhiCreation  4 ปีที่แล้ว

      thanks

    • @vijibharathi6693
      @vijibharathi6693 11 หลายเดือนก่อน

      Morality means a contented life filled with Self-Dignity much above the mere material comfort zone of life. The life with discretionary powers & self-knowledge to identify good/bad, right/wrong. Call it KARMA/ AKARMA/No KARMA theory.
      But these stories are lines in between lives, narrated wholeheartedly touching many hearts & sincerely driving us towards TRUTH.
      Your stories, efforts & methods are truly inspiring. Hats Off to you sir,

  • @manjulanavali8298
    @manjulanavali8298 4 ปีที่แล้ว

    Namaste sir.

  • @maheshkerur6856
    @maheshkerur6856 4 ปีที่แล้ว +2

    Real truth...I am big fan of you Sir

  • @umashankarh.s.4124
    @umashankarh.s.4124 3 ปีที่แล้ว

    ನೈತಿಕತೆಯ ಅವಶ್ಯಕತೆಯನ್ನು ತಿಳಿಸುವ ಅದ್ಬುತವಾದ ಕಥೆ.

  • @umamahadevappa344
    @umamahadevappa344 4 ปีที่แล้ว +1

    Waiting curiously sir

  • @shanthakapse8920
    @shanthakapse8920 4 ปีที่แล้ว

    Iam waiting Sir 🙏🙏

  • @KarthikKarthik-iq5fo
    @KarthikKarthik-iq5fo 4 ปีที่แล้ว

    🙏🙏🙏👍

  • @bhaggyalakshmi3486
    @bhaggyalakshmi3486 4 ปีที่แล้ว +1

    👌👍👏👏👏👏thenks sir

  • @sudhakartv3861
    @sudhakartv3861 4 ปีที่แล้ว +1

    A VERY VERY Good STORY

  • @premadevaraj6834
    @premadevaraj6834 2 ปีที่แล้ว

    Sir, thammanu bheti aagabahuda?

  • @manjunathseetharam582
    @manjunathseetharam582 4 ปีที่แล้ว +1

    Ille swarga Ille Naraka, aadru yakii Nataka, Good Sir.

  • @anasuyagopinath3164
    @anasuyagopinath3164 2 ปีที่แล้ว

    ಸತ್ಯಕ್ಕೆ ಹಿಡಿದ ಕನ್ನಡಿ 👌

  • @padmac1793
    @padmac1793 3 ปีที่แล้ว

    ಅಬ್ಬಾ

  • @shivakumar7432
    @shivakumar7432 4 ปีที่แล้ว +1

    47 to 48 min...The truth of life.

  • @natarajaramachandrarao7052
    @natarajaramachandrarao7052 4 ปีที่แล้ว +3

    Very good story sir;The story reminded me the tragic end of an in service IAS officer in Bangalore last month.Personal life , peaceful life is more than money, assets and position.,,,,hats off to your wonderful narration,,

  • @subrahmanyab3513
    @subrahmanyab3513 4 ปีที่แล้ว +3

    Navu nimige akshara mantrika antha karibahuda.. Nimma Kannada sulalitha sundara, hitha

  • @bhimsenpurohit7658
    @bhimsenpurohit7658 4 ปีที่แล้ว +3

    Need based corruption is also not acceptable sir

    • @SETHURAMSN
      @SETHURAMSN 4 ปีที่แล้ว +2

      I agree with u...In the story it is advice of a charecter...this is how corruption begins

    • @VriddhiCreation
      @VriddhiCreation  4 ปีที่แล้ว

      thanks

  • @Jay-rv4ee
    @Jay-rv4ee 3 ปีที่แล้ว +1

    9.06 - Lancha apana vayu idda haage...👌😂

  • @ranganathsn1373
    @ranganathsn1373 3 ปีที่แล้ว

    ಹೃದಯ ಮುಟ್ಟುವಂತಿದೆ.

  • @madhushree45
    @madhushree45 4 ปีที่แล้ว +2

    ⚖️⚖️⚖️⚖️⚖️

  • @KarthikKarthik-iq5fo
    @KarthikKarthik-iq5fo 4 ปีที่แล้ว +1

    I am is waiting

  • @mutturajkhaira6584
    @mutturajkhaira6584 4 ปีที่แล้ว +2

    ಕಣ್ಣಿಗೆ ಕಟ್ಟಿದ ಹಾಗೆ ಇತ್ತು ....

  • @ashwinikulkarni2314
    @ashwinikulkarni2314 4 ปีที่แล้ว +2

    ನಿಮ್ಮ ಧ್ವನಿಯಲ್ಲಿ ಏನೋ ಒಂದು ಮಾಟ ಮಾಡುವ ಶಕ್ತಿ ಇದೆ. ಗಂಟಲು ತುಂಬಿ ಬಂದು ಅತ್ತೇ ಬಿಟ್ಟೆ..ಮನಸ್ಸು ಭಾರ ಅನಿಸುತ್ತದೆ.