"ಆರಾಧನಾ"ಗೂ ಮೊದಲು ರಾಜೇಶ್ ಖನ್ನಾ ಮಾಡಿದ ಆ 6 ಸಿನೆಮಾ ಯಾವುವು..? | Movie Special | Rajesh Khanna

แชร์
ฝัง
  • เผยแพร่เมื่อ 14 ต.ค. 2024

ความคิดเห็น • 53

  • @wda614
    @wda614 5 หลายเดือนก่อน +6

    ಕಿಶೋರ್ ಕುಮಾರ್ ಗಾಯನ ಸೂಪರ್ ಡುಪರ್ ಹಿಟ್

  • @varadarajaluar2883
    @varadarajaluar2883 5 หลายเดือนก่อน +3

    ನಮಸ್ತೆ ಸರ್, ತುಂಬಾ ಕುತೂಹಲಕಾರಿ ಮಾಹಿತಿಗಾಗಿ ಧನ್ಯವಾದಗಳು. ಒಬ್ಬ ಯಶಸ್ವಿ ವ್ಯಕ್ತಿ ಹಿಂದೆ ಅನೇಕ ಆಸಕ್ತಿದಾಯಕ ಮಾಹಿತಿ ಇರುತ್ತದೆ. ಧನ್ಯವಾದಗಳು ಸರ್.

  • @sidduholal748
    @sidduholal748 5 หลายเดือนก่อน +6

    ಆನಂದ ಚಲನಚಿತ್ರ....ಮರೆಯ ದ ...ನೆನಪು ಈಗಲೂ ಕಾಡುತ್ತಿದೆ

  • @sathyanarayanmy1266
    @sathyanarayanmy1266 5 หลายเดือนก่อน +4

    Sir, Thank you very much for starting episodes on Hindi Film Industry Legendries - Rajesh Khanna, a evergreen hero after kapoors family starts & before Amitabh

  • @munik8230
    @munik8230 5 หลายเดือนก่อน +6

    ಅಮೋಘ ಸೂಪರ್ ಸ್ಟಾರ್.ರಾಜೇಶ್.ಖನಾ

  • @shashidharmurthy2226
    @shashidharmurthy2226 5 หลายเดือนก่อน +13

    1971ನೇ ಇಸವಿಯಲ್ಲಿ ಮೈಸೂರಿನ ಒಲಂಪಿಯಾ ಚಿತ್ರಮಂದಿರದಲ್ಲಿ ಈ ಚಿತ್ರ ಮೊದಲ ಬಾರಿ ಬಿಡುಗಡೆಯಾಗಿತ್ತು ಆಗ ಈ ಚಿತ್ರವನ್ನು ನೋಡಿದ್ದೆ. ರಾಜೇಶ್ ಖನ್ನರ 40 ಚಿತ್ರಗಳು 100 ದಿನಗಳು ಪ್ರದರ್ಶನ ಕಂಡ ಚಿತ್ರಗಳಾಗಿವೆ.

    • @madhavx5751
      @madhavx5751 5 หลายเดือนก่อน

      👍 madhav.s not mahadeva s,

  • @padmac1793
    @padmac1793 5 หลายเดือนก่อน +8

    ನನ್ನ ಪ್ರೀತಿಯ ಮರೆಯಲಾರದ ನಟ

    • @basavarajs687
      @basavarajs687 5 หลายเดือนก่อน

      ಇಂತಹ ಹೀರೋ ಇದುವರೆಗೂ ಬಂದಿಲ್ಲ

  • @ramnath354
    @ramnath354 5 หลายเดือนก่อน +4

    Rajesh Khanna is one and only Super Star of Hindi Cinema.A Great Romantic Super Star.👍Thanks for Rajesh Khanna Episode sir Majunath 🙏👌✋👌

  • @sidduholal748
    @sidduholal748 5 หลายเดือนก่อน +2

    ಅಮರ್ ಪ್ರೇಮ್...❤❤❤

  • @ushaiyersrivatsa2057
    @ushaiyersrivatsa2057 5 หลายเดือนก่อน +5

    He is the only officially declared super star not others

  • @venkateshks3409
    @venkateshks3409 5 หลายเดือนก่อน +2

    ನಿಮ್ಮ ನಿರೂಪಣೆ ಶೈಲಿ ಸೂಪರ್‌ ಸರ್

  • @renukapm3117
    @renukapm3117 5 หลายเดือนก่อน +1

    Very nice information about Rajesh Khanna. Legendary super star.Anand, Katipatang etc. Unforgettable movies movies. Thanks

  • @mukundrv4254
    @mukundrv4254 5 หลายเดือนก่อน +2

    ಮಂಜುನಾಥ್ ರವರೇ,,,, ನೀವು ಅಸಾಮಾನ್ಯರು,,,,,,,,,,,,,, ಮಂಜುನಾಥ್ ರವರಿಗೆ,,,,, ಜೈ,, ಜೈ,, ಜೈ,,, 🙏🙏🙏🙏🙏🙏🙏🙏🙏👌👌👌👌👌👌👌👌👌👌🌹🌹🌹🌹👌🌹🌹🌹🌹ನಿಮ್ಮ ಪ್ರಯತ್ನ ಕ್ಕೆ,,,, ದೇವರು ಒಳ್ಳೆಯದನ್ನು ಮಾಡಲಿ,,,,,,,,,,,, Dr. ಸಾಯಿ ಮುಕುಂದ ಮಂಡ್ಯ,,,,, 🙏🙏🙏🙏

  • @ramnath354
    @ramnath354 5 หลายเดือนก่อน +2

    🙏Thanks for Rajesh Khanna Information👌👍👌🙏

  • @RavindraKumar-br4bb
    @RavindraKumar-br4bb 5 หลายเดือนก่อน +1

    Rajesh Khanna is the real super Star for ever without any backup, unlike the present said to be super star just for the name shake.

  • @yathishd2579
    @yathishd2579 5 หลายเดือนก่อน +2

    Awaited for this

  • @marshalmanu8760
    @marshalmanu8760 4 หลายเดือนก่อน

    Iam a great fan of my first Hero saw Aaradana in Bengaluru 1970 In Sangam talkies that time iam 7 years only , I cried lot in his death day,

  • @ravimanvikar5810
    @ravimanvikar5810 4 หลายเดือนก่อน

    Tq sir Indian 1st super star

  • @krishnamurthyv9527
    @krishnamurthyv9527 5 หลายเดือนก่อน

    Rajesh Khanna avara Aradhana chithra Bangalore Sangam Theatre nalli Silver jubili function ge Rajesh Khanna bandiddaru nanuAvaranna nodi tumba Khushi pattidde Thank you

    • @shashidharmurthy2226
      @shashidharmurthy2226 4 หลายเดือนก่อน

      ಕೃಷ್ಣಮೂರ್ತಿಯವರೇ ನೀವೇ ಅದೃಷ್ಟವಂತರು. ಈ ಮಹಾನ್ ಕಲಾವಿದನನ್ನು ಈಗ ನೋಡಬೇಕು ಎಂದರೂ ಅವರು ಸಿಗುವುದಿಲ್ಲ😢

  • @narasimhamurthyr6243
    @narasimhamurthyr6243 5 หลายเดือนก่อน +5

    ಎಸ್. ಓಲ್ಡ್ ಐಸ್ gold

  • @ushaiyersrivatsa2057
    @ushaiyersrivatsa2057 5 หลายเดือนก่อน +6

    Only his 15 films consecutively got success and became triple hatrick

    • @basanagoudagpatil9906
      @basanagoudagpatil9906 5 หลายเดือนก่อน

      After that all flops

    • @ravindraramrao937
      @ravindraramrao937 5 หลายเดือนก่อน

      You are wrong.

    • @rrao7963
      @rrao7963 4 หลายเดือนก่อน

      ​@@ravindraramrao937Rajesh Khanna first Indian super star

  • @venuk751
    @venuk751 5 หลายเดือนก่อน +2

    Vinod Khanna bagge video maadi pls.sanjeev Kumar bagge video madidakke dhanyavadagalu

  • @shridharrao3725
    @shridharrao3725 4 หลายเดือนก่อน +1

    ರಾಜೇಶ್ ಖನ್ನಾ ಅವರ ಆರಾಧನಾ ಚಿತ್ರದ ಮೇರೇ ಸಪನೊಂಕಿ ರಾಣಿ ಕಬ್ ಆಯೇಗಿತು ಹಾಡನ್ನು ನಾನು ಒಮ್ಮೆ ಉಡುಪಿ ಯಲ್ಲಿ ಹಿಂದೆ ಇತ್ತಿೇಚೆಗೆ ಬೇಂಳೂರಿನಲ್ಲಿ ಒಮ್ಮೆ ಹಾಡಿದ್ದೇನೇ ರಾಜೇಶ್ ಖನ್ನಾ ಅವರ ಅಭಿಮಾನಿ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @ArunKumar-cc4gg
    @ArunKumar-cc4gg 5 หลายเดือนก่อน

    sir nimma vevarane mathu
    mahithi chennagi moodi bandide

  • @pushpavathamma8475
    @pushpavathamma8475 5 หลายเดือนก่อน

    Aradhana best movie

  • @RekhaV-s3w
    @RekhaV-s3w 5 หลายเดือนก่อน

    My favourite ❤️

  • @lesleymendez1443
    @lesleymendez1443 5 หลายเดือนก่อน

    Tqu Sir

  • @Bhagya-k8f
    @Bhagya-k8f 5 หลายเดือนก่อน

    I like so so much.

  • @vittalpuranik1930
    @vittalpuranik1930 5 หลายเดือนก่อน +2

    Out of 10000 rajesh khanna was first and the second was rakesh roshan

  • @giridharv4622
    @giridharv4622 5 หลายเดือนก่อน +1

    ❤🎉

  • @naveengodwin5534
    @naveengodwin5534 5 หลายเดือนก่อน

    ಕೊನೆಗೆ ಅವರು ಕುಡಿತಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿದರು.

  • @madhavx5751
    @madhavx5751 5 หลายเดือนก่อน

    After success of Raaj film.jatin khanna changed to Rajesh khanna,,

  • @manjunathbanavara2641
    @manjunathbanavara2641 5 หลายเดือนก่อน +1

    If we study the 😊h😊appenning of any supern😊star the

    • @manjunathbanavara2641
      @manjunathbanavara2641 5 หลายเดือนก่อน

      There is hard work with love and dedication by so many technicians and co artists like play back singers,heroins,lyrisists ,music directors etc..But unfortunately Rajesh Khanna never understood this realtynduento his psychofans/chamchas who misguided him.

  • @keshavak9948
    @keshavak9948 5 หลายเดือนก่อน +2

    ಏಕೆ, ಇವರಿಗೂ ಮುಂಚೆ, ಪೃಥ್ವಿರಾಜ್ ಕಪೂರ್, ರಾಜ್ ಕಪೂರ್, ಸೂಪರ್ ಸ್ಟಾರ್ ಆಗಿರಲಿಲ್ಲವೇ?

    • @basavarajs687
      @basavarajs687 5 หลายเดือนก่อน

      ಸ್ಪುರದ್ರೂಪಿ ನಟ

    • @arun9844110570
      @arun9844110570 5 หลายเดือนก่อน

      ನಮ್ಮಲ್ಲಿ ರಾಜ್ ಕುಮಾರ್ ಇದ್ದ ಸಮಯದಲ್ಲಿ ಉದಯ ಕುಮಾರ್, ಕಲ್ಯಾಣ್ ಕುಮಾರ್, ರಾಜೇಶ್ ಇದ್ರು ಅದ್ರು ಯಾಕೆ ಜನ ರಾಜ್ ಕುಮಾರ್ ಅವರನ್ನ ಹೆಚ್ಚು ಇಷ್ಟ ಪಡ್ತಾ ಇದ್ರೂ ಅದೇ ರೀತಿ. ಆ ಸಮಯದಲ್ಲಿ ಇವರಿಗೆ ಇದ್ದಂತ ಅಭಿಮಾನಿಗಳು ಯಾರಿಗು ಇರಲಿಲ್ಲ. ಇವರೇನಾದ್ರೂ ಮುಂಬೈ ರಸ್ತೆಗಳಲ್ಲಿ ಕಾರು ನಿಲ್ಲಿಸಿದ್ರೆ ಕಾರು ತುಂಬ ಹುಡುಗಿಯರ ಲಿಪ್ ಸ್ಟಿಕ್ ಮಾರ್ಕ್ಸ್ ಇರ್ತಾ ಇದ್ದವು. ಚಿತ್ರಗಳು ಸತತವಾಗಿ ಹಿಟ್ ಆಗ್ತಾ ಇದ್ದವು. ಕುಟುಂಬ, ಹೆಣ್ಣು, ಗಂಡು, ಮಕ್ಕಳು ಎಲ್ಲರು ಇಷ್ಟ ಪಡ್ತಾ ಇದ್ರು ಇವರನ್ನು ಇವರು ಒಂದು ಸಮಯದ ಬಾಕ್ಸ್ ಆಫೀಸ್ ಕಿಂಗ್.

  • @bhavanimadugiri797
    @bhavanimadugiri797 4 หลายเดือนก่อน

    'Guddi' film ನಲ್ಲಿ Rajesh khanna ಇಲ್ಲ ಅನ್ನಿಸುತ್ತೆ.

    • @manjunathhs4461
      @manjunathhs4461 8 วันที่ผ่านมา

      ಇದ್ದಾರೆ. You tube ನಲ್ಲಿ ಇದೆ ...ನೋಡಿ ಸರ್.

  • @someshhiremath8496
    @someshhiremath8496 5 หลายเดือนก่อน

    ಮಾನ್ಯರೆˌ- ನಿಮ್ಮ ವಿವರಣೆಗಳುˌ , ವೀಡಿಯೋಗಳು ಸಾಧ್ಯವಿದ್ದಷ್ಟೂ ಕನ್ನಡ ಚಿತ್ರಗಳು/ಕನ್ನಡ ಕಲಾವಿದರು/ ಅವರ ಸಾಧನೆಗಳು- ಇವರ ಇತರ ವಿವರಗಳ ಕುರಿತಾಗಿ ಮಾತ್ರ ಇರಲಿ- ಸೋ.ಶಿ.ಹಿˌ-