ಏನು ಇಲ್ಲ ಅಂತ ಕೊರಗುವವರಿಗೆ ಚಂದ್ರು ಸಾರ್ ಜೀವನ ಒಂದು ಪಾಠ, ಎಲ್ಲಿ ಮುಗಿದು ಹೋಗುತ್ತೆ ಇವರ ಸಂದಶ೯ನ ಅಂತ ಕೊರಗುವಂತೆ ಆಗಿದೆ ನನಗೆ, ಎಷ್ಟು ಪುಸ್ತಕ ಓದಿದರು ಇಂತ ಜೀವನದ ಪಾಠ ಸಿಗಲ್ಲ, ಪರಮ್ ತುಂಬಾ ಒಳ್ಳೆ ಸಂದಶ೯ನ ಮಾರಾಯ ಬೇಗ ಮುಗಿಸಬೇಡ, ಚಂದ್ರು ಸಾರ್ ಗೆ ನಮ್ಮ ಪ್ರೀತಿಯ ಒತ್ತಾಯ ತಿಳಿಸಿ ಮುಂದುವರೆಸು,
Ashcharya yenu andre seetharam auru yella serial allu chandru aurna cast madidare.. serial alli politician na bayyoru ticket ge nominee na adda hakidare.. wow..
ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಆತ ನನ್ನ ಮನೆ ಬಳಿ ಮತ ಕೇಳಲು ಬಂದಿದ್ದ ರು, ನಾವು ಸುಮಾರು 5 ಹುಡುಗರು ಹ್ಯಾಂಡ್ ಶೇಕ್ ನೀಡಲು ಪ್ರಯತ್ನಿಸಿದ್ದೇವೆ. ಅವರು ಇಲ್ಲ ಇಲ್ಲ, ನಾನು ಹ್ಯಾಂಡ್ ಶೇಕ್ ನೀಡಲು ಸಾಧ್ಯವಿಲ್ಲ ಏಕೆಂದರೆ ನೀವು ಹುಡುಗರೇ ನನ್ನ ಉಂಗುರಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಹೇಳಿದರು. ಸ್ವಲ್ಪ ದೂರ ಅವ ರಾನ್ನು ಹಿಂಬಾಲಿಸಿದೆವು. ಚುನಾವಣೆಯಲ್ಲಿ ಗೆದ್ದರು.
Jyati castu tumba mukhya , yawrdo ondu kelsakbarda bhashna keli yall onde anta kunibedi, untill unless renovation is there there is no question about feeding all are equal
ಅವರು ಇಡೀ interview ನಲ್ಲಿ ತಮ್ಮ ಜಾತಿ ಹೇಳಿಲ್ಲ. ಬೇರೆಯವರ ಜಾತಿ ಹೇಳಿದ್ದಾರೆ. But MLA ಆಗಿದ್ದು ಜಾತಿ ಆಧಾರದ ಮೇಲೇನೆ ಅನ್ನಿಸುತ್ತೆ. ಒಳ್ಳೆ ಮಾತುಗಾರರು ಅನ್ನೋದರ ಬಗ್ಗೆ ಎರಡು ಮಾತಿಲ್ಲ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
Very.GooD.Newl.s.From.chanal.TQ.Sir.
Sir please Nana prethiya hudugi actor dyan episode madi please ❤❤❤❤❤❤❤
ಚಂದ್ರು ಸರ್ ಎಷ್ಟು ದೊಡ್ಡ ಕಲಾವಿದರು. ಆದರೂ ಪರಂ ಅವರನ್ನು. ಸರ್ ಅಂತಾ ಕರೆಯುತ್ತಾರೆ. ಇದಲ್ವಾ ಸಂಸ್ಕಾರ ಅಂದ್ರೆ. ನಿಮಗೆ ನನ್ನ. ಧನ್ಯವಾದಗಳು. ಸಾರ್. 🎉🎉❤❤❤🎉🎉
ನಿಜ
ಸಿನಿಮಾದಲ್ಲಿ ಮಜಾ ಕೊಡೋದಲ್ಲದೆ ನಿಜ ಜೀವನದಲ್ಲೂ ಹಾಸ್ಯದ ನಗೆ ಹೊನಲು 😂😂😂ಬಹಳ ಚೆನ್ನಾಗಿರುತ್ತದೆ ❤🎉
100%
Almost all humble personalities calls so
ಹೆಚ್ಚು ಎಪಿಸೋಡ್ ಮಾಡಿದ್ದು ಚಂದ್ರು serde ಕಾಣುತ್ತದೆ ಬೋರೆ ಆಗೋದಿಲ್ಲ ❤️❤️🌹🌹
ಭಾರ್ಗವ ಅವರದ್ದು
Way of talking super,
The real artists
ಉತ್ತಮ ಸಂದರ್ಶನ. ಆದರೆ ಕುಡಿಯುವುದನ್ನು ಹೆಮ್ಮೆಯಿಂದ ಹೇಳುವ ಸ್ಥಿತಿ ಇರಬಾರದು.
🙏🙏🙏🙏🙏💐💐💐👌👌👌👌
ದೇಶ ನಡಿತಿರೋದೇ, ನಮ್ಮಿಂದ, ಕೇಳೋ ಕೋತಿ
Baree negative huduko mano bhavane God bless you
@@vasudevshahapur7614 Thank you
Amazing experience of chandru sir exposed, feels good for watching
Yest kelidru bore agalla sir please continue
ನಿರಂತರವಾಗಿ ಶೀರ್ಷಿಕೆಗಳು ಇನ್ನೂ ಬರುವಂತಾಗಲಿ
Estu chenag mathadthare old memorys na nenuskondu ade kushi
Very interesting to hear. 👌
Hundred episodes maadi
Most luckiest person.
Suuuuuuuuuper !!!!!!!
It shows you are greater actor
ಏನು ಇಲ್ಲ ಅಂತ ಕೊರಗುವವರಿಗೆ ಚಂದ್ರು ಸಾರ್ ಜೀವನ ಒಂದು ಪಾಠ,
ಎಲ್ಲಿ ಮುಗಿದು ಹೋಗುತ್ತೆ ಇವರ ಸಂದಶ೯ನ ಅಂತ ಕೊರಗುವಂತೆ ಆಗಿದೆ ನನಗೆ,
ಎಷ್ಟು ಪುಸ್ತಕ ಓದಿದರು ಇಂತ ಜೀವನದ ಪಾಠ ಸಿಗಲ್ಲ,
ಪರಮ್ ತುಂಬಾ ಒಳ್ಳೆ ಸಂದಶ೯ನ ಮಾರಾಯ ಬೇಗ ಮುಗಿಸಬೇಡ,
ಚಂದ್ರು ಸಾರ್ ಗೆ ನಮ್ಮ ಪ್ರೀತಿಯ ಒತ್ತಾಯ ತಿಳಿಸಿ ಮುಂದುವರೆಸು,
ಸೂಪರ್ ಕಾಮಿಡಿ ವೀಡಿಯೋಸ್
ಮುಖ್ಯ ಮಂತ್ರಿ ಚಂದ್ರು ಅವರೇ ನೀವು ಇತ್ತೀಚಿಗೆ ಪೊರಕೆ ಚಿನ್ಹೆ ಯ ಗುಜರಿವಾಲನ ಆಪ್ ಪಕ್ಷದ ಕರ್ನಾಟಕದ ಅಧ್ಯಕ್ಷ ಆಗಿದ್ದೀರಾ ಅನ್ಸುತ್ತೆ ಅಲ್ಲವೇ ಹೇಗೆ.?
ಅಂಧಭಕ್ತರ ಪಕ್ಷಕ್ಕಿಂತ ಚೆನ್ನಾಗಿದೆ ಅದು 😅
@@Ambari_ aadru anda bhaktara pakshane deshada chukkani hididirodu😝😝
@@Ambari_ಎರಡೂ ಒಕ್ಷದಲ್ಲಿ ಇದ್ದು ಹೊರ ಬಂದಂದಿದೆ ತಾವು ?
@@sudhira26488ಕಾಲ ಚಕ್ರ
@@Ambari_kujliwalana ponkra yaake kooguttiya
Very nice speak sir 🙏🙏🙏
Nice
Ashcharya yenu andre seetharam auru yella serial allu chandru aurna cast madidare.. serial alli politician na bayyoru ticket ge nominee na adda hakidare.. wow..
ಚಂದ್ರಣ್ಣ ನಿಮ್ಮ experince ನನಗೂ ಆಗಿದೆ
Ajji hodedidare andre nimma abhinaya eshtu avara mana muttide anta adakke helodu paatragalige Jeeva tumbuvudu anta bahala dodda kalaadidaru neevu mattu nimma kaalada kalaavidaru😊
ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಆತ ನನ್ನ ಮನೆ ಬಳಿ ಮತ ಕೇಳಲು ಬಂದಿದ್ದ ರು, ನಾವು ಸುಮಾರು 5 ಹುಡುಗರು ಹ್ಯಾಂಡ್ ಶೇಕ್ ನೀಡಲು ಪ್ರಯತ್ನಿಸಿದ್ದೇವೆ. ಅವರು ಇಲ್ಲ ಇಲ್ಲ, ನಾನು ಹ್ಯಾಂಡ್ ಶೇಕ್ ನೀಡಲು ಸಾಧ್ಯವಿಲ್ಲ ಏಕೆಂದರೆ ನೀವು ಹುಡುಗರೇ ನನ್ನ ಉಂಗುರಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಹೇಳಿದರು. ಸ್ವಲ್ಪ ದೂರ ಅವ ರಾನ್ನು ಹಿಂಬಾಲಿಸಿದೆವು. ಚುನಾವಣೆಯಲ್ಲಿ ಗೆದ್ದರು.
🙏🙏🙏
Sajjana Samaaja Sevaka Nigarvi Sri Sri R N Lakshmipathy avarige avare Saati.
Ellindhalo bandhu Yara krupeyindhalo/achanakkagi MLA aagi haage jaaga Khaali Maadidhavru Neevu.
Aadhroo nimma Mele Abhinanavidhe.
Super
Telugu ಏನಾದ್ರೂ ಕಲ್ತಿದ್ರೆ ತೆಲುಗು ಚಿತ್ರರಂಗದಲ್ಲಿ ಕೂಡ ಮಿಂಚಬಹುದಿತ್ತು ಚಂದ್ರು sir ನೀವು.
Super.sir
ಗೌರಿಬಿದನೂರು ಸರ್ ನಿಮ್ದು ಗೊತ್ತಿರಲಿಲ್ಲ
❤❤
BL Shankar ಅವರ ಸಂದರ್ಶನ ಮಾಡಿ
ಬುಡುಬುಡುಕೆ ಎಷ್ಟು ಪಕ್ಷ ನೋಡಿದೀರಿ
Ahuthiyalli Rebalstar Ambarish Hero
Jyati castu tumba mukhya , yawrdo ondu kelsakbarda bhashna keli yall onde anta kunibedi, untill unless renovation is there there is no question about feeding all are equal
ಟೈಗರ್ ಪ್ರಭಾಕರ್ ಬಗ್ಗೆ ಕೇಳಿ ಪರಂ ಸರ್
ದೇವೇಗೌಡ್ರ ಬಗ್ಗೆ ಸಹ ಹೇಳಿ ಸರ್
👌👌👍🙏🙏🙏🙏🙏😀
Mayamruga dharavahi chitrikaranada anubhava hanchikolli.
Sakalakala vallaba
Sar Sri Lalitha madam interview
ಅಣ್ಣ ದೊಡ್ಡಣ್ಣ ಸರ್ ಹೋಮ್ ಟೂರ್ madi
Madi agide ..check madi
Hi ❤🎉
Ask him wats the relationship with mp jayaraj
ಹಹುತಿ ಅಂಬರೀಷ್
Brahmanaru rajakeeyadalli eega ilve illa yake
ಇನು ಯಷ್ಟು ಎಪಿಸೋಡ್ ಹಾಕ್ತಿರಾ
Hi ❤🎉54
ನಿಮ್ಮದು ಯಾವ ಸಮಾಜ? ಸಾದರ?
Last interview nalli 200 salary kelsadinda tegesibitru andidru evaga film shooting anta heltha eddira
CHANDRU -- 3 u murr loka
Mualamma yama lokaaa.....😁😁😁😁😁😁
ಹೌದು, ನೀವು ಯಾವ ಸಮುದಾಯದವರು
ಅವರು ಇಡೀ interview ನಲ್ಲಿ ತಮ್ಮ ಜಾತಿ ಹೇಳಿಲ್ಲ. ಬೇರೆಯವರ ಜಾತಿ ಹೇಳಿದ್ದಾರೆ. But MLA ಆಗಿದ್ದು ಜಾತಿ ಆಧಾರದ ಮೇಲೇನೆ ಅನ್ನಿಸುತ್ತೆ. ಒಳ್ಳೆ ಮಾತುಗಾರರು ಅನ್ನೋದರ ಬಗ್ಗೆ ಎರಡು ಮಾತಿಲ್ಲ
First or second episode alli avra caste heliddare Hindu Sadaru antha
@@sheelab1918 ಸಾದರು ಹೇಗೆ ಸಣ್ಣ ಸಮಾಜ ಆಗ್ತಾರೆ.
Musilm
ಕಲಾವಿದರು
Tt eralli
307 force ven
ಮತ್ತೆ ಅದೇ ಸಂಗತಿ repeat ಆಗ್ತಿದೆಯಾ? MLA ಆದ ಕತೆ?
ಇಲ್ಲ ಅದು ಬೇರೆ ಇದೆ ಬೇರೆ ಬಾರಿ ಇಂಟ್ರೆಸ್ಟ್ ಇದೆ ಆಗಿನ ರಾಜಕೀಯ... ಮುಂದುವರೆಸಿ ಎಪಿಸೋಡ್