ಇವರ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಇವರ ಕನ್ನಡ ಭಾಷೆಯ ಪಾಂಡಿತ್ಯ ಮತ್ತು ಜ್ಞಾನ ಭಂಡಾರ ನಿಜಕ್ಕೂ ಮೆಚ್ಚತಕ್ಕದ್ದು. ಬಹಳ ಅಪರೂಪವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಧನ್ಯವಾದಗಳು ಸರ್.
ನಗು ನಗುತಾ ನಲಿ & ಬಾನಿಗೊಂದು ಎಲ್ಲೆ ಎಲ್ಲಿದೆ, ಏನೆಂದು ನಾ ಹೇಳಲಿ ಹಾಡುಗಳು ನಾನು ಕನಿಷ್ಠ 20,000ಸಾವಿರ ಬಾರಿ ಕೇಳಿದರೂ ಇನ್ನೂ ಕೇಳಬೇಕು, ಸೂಕ್ಷ್ಮವಾಗಿ ಗಮನಿಸಿದರೆ ಆ ನಟನೆ ಯಾರಿಗೂ ಸಾಧ್ಯವಿಲ್ಲ
ಅಣ್ಣಾವ್ರ ಬಗ್ಗೆ ಬಹಳ ಬಹಳ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡುತ್ತಿರುವ ರಾಜ್ ಕುಮಾರ್ ಸಾರ್ ಗೆ ನಮಸ್ಕಾರಗಳು... 🙏🏻🙏🏻 ಇವರಿಂದ ತಿಳಿಯುವ ಮಾಹಿತಿ ಬಹಳಷ್ಟಿದೆ... ಟೋಟಲ್ ಕನ್ನಡದವರು ದಯಮಾಡಿ ಶ್ರೀಯುತರ ಸರಣಿಯನ್ನು ಮುಂದುವರೆಸಬೇಕಾಗಿ ಪ್ರಾರ್ಥನೆ... 🙏🏻🙏🏻
This is why, both Dr.Rajkumar Annavru and Dodmane is very special and highly honoured in our state. Dr. Rajkumar Annavru is a legendary actor and also legendary singer not only in our state, also in our country. Super sir, you both told truth information for all of us.👌🙏🌷🌷🌹🌹
ತುಂಬ ಅದ್ಭುತ ಅನುಭವ ನೀಡುತ್ತಿರುವ ಸಂಚಿಕೆಗಳು,ಎಷ್ಟು ಚೆಂದವಾಗಿ Dr ರಾಜ್ ಅವರ ಗಾಯನದ ಕುಶಲತೆಯನ್ನು ತೆರೆದಿಡುತ್ತಿದ್ದೀರಿ ನಿಜಕ್ಕೂ wow,thank you very very much for this wonderful and marvellous sharing sir 👃👃👃👃👃👌👌👌👌👌👌👌💐💐💐💐,ಇನ್ನಷ್ಟು ಮತ್ತಷ್ಟು ಸವಿಯುವ ಆಸೆ.
ಅಬ್ಬಬ್ಬಾ ಏನು ಹೇಳಿದಿರಿ ಸರ್, ಅಣ್ಣಾವ್ರ ಗಾಯನದ ಬಗ್ಗೆ ಇಂಚಿಂಚು ಗಮನಿಸಿ ಕೊಟ್ಟ ವಿವರಣೆ ಅದ್ಬುತ. ಇದೆಲ್ಲಾ ನಮ್ಮ ಗಮನಕ್ಕೂ ಬಂದಿರುತ್ತದೆ ಆದರೆ ಅದನ್ನು ವಿವರಿಸಲು ನಮಗೆ ಶಕ್ತಿ, ಸಾಮರ್ಥ್ಯ ಎರಡೂ ಇಲ್ಲಾ. ನಿಮ್ಮಿಂದ ಇನ್ನೂ ಹೆಚ್ಚಿನ ಜ್ಞಾನ ಸಿಗಲಿ. ಟೋಟಲ್ ಕನ್ನಡಕ್ಕೆ ಧನ್ಯವಾದಗಳು.
ಓಂ ಚಿತ್ರದ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತವೆ ಝೇಂಕಾರ ಆದ್ಯಾತ್ಮಾಭಿ ಮಧುಸಾರ ಓ... ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಅಹಂ ಅಹಂ ಓಂಕಾರ ನಾದ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ 👍👍👍
Sir, where were you all these days? Your language and narration is simply superb. We came to know so much information about Dr Rajkumar. Especially about the songs sung by him. Really very impressive sir. Thank you so much and thanks to total kannada.
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಅರ್ಥ ಪೂರ್ಣ ಸಂಚಿಕೆಯಲ್ಲಿ ಒಂದು. ಕೋಲಾರ ರಾಜ್‌ಕುಮಾರ್ ಅವರು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ನಿಮ್ಮ ಮಾತುಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳಿವೆ.
ಬಾಗಿಲನು ತೆರೆದು ನಗು ನಗುತಾ ನಲೀ ನಲೀ ಈ ಲೋಕವೆಲ್ಲ ನೀನೆ ಇರುವ ನಿನ್ನ ಕಣ್ಣ ಕನ್ನಡಿಯಲ್ಲಿ ಜನ್ಮ ಜನ್ಮದ ಅನುಬಂಧ ನೀ ಬಂದು ನಿಂತಾಗ ಹರಿ ನಾಮವೇ ಚೆಂದ ಕಂಡೆ ಹರಿಯ ಕಂಡೆ ಕಣ್ಣಂಚಿನ ಈ ಮಾತಲಿ ನೀನದೇ ನೆನಪು ನಾವಾಡುವ ನುಡಿಯೇ ಒಲವೇ ಜೀವನ ಆಡಿಸಿ ನೋಡು ಓಡುವ ನದಿ ಸಾಗರವ ...
@@AnilHS71 ಇವತ್ತಿಗೂ ಎಲ್ಲೆ ಯಾವುದೆ ಕಾರ್ಯಕ್ರಮ ಇರಲಿ ಪಿ.ಬಿ.ಎಸ್ ಅವರ ಮೂಷಿಕ ವಾಹನ ಮೋದಕ ಹಸ್ತ ಎಂಬ ಪದ್ಯವನ್ನು ಹಾಕುತ್ತಾರೆ.. ನಾಂದಿ ಚಿತ್ರದ ಹಾಡೊಂಡ ಹಾಡುವೆ ನೀ ಕೇಳು ಮಗುವೆ ನ್ಯಾಯವೆ ದೇವರು ಚಿತ್ರದ ಆಕಾಶವೆ ಬೀಳಲಿ ಮೇಲೆ ದೇವರ ದುಡ್ಡು ಚಿತ್ರದ ನಾನೆ ಎಂಬ ಭಾವ ನಾಶವಾಯಿತು ನಾಗರಹಾವು ಚಿತ್ರದ ಬಾರೆ ಬಾರೆ ಚಂದದ ಚೆಲುವಿನ ತಾರೆ ಸಾಕ್ಷಾತ್ಕಾರ ಚಿತ್ರದ ಒಲವೆ ಜೀವನ ಸಾಕ್ಷಾತ್ಕಾರ ಬಬ್ರುವಾಹನ ಚಿತ್ರದಲ್ಲಿ ರಾಜ್ ಜೊತೆ ಹಾಡಿದ ಯಾರು ತಿಳಿಯರು,ಕೊನೆಯಲ್ಲಿ ಹಾಡಿದ ಯತ್ರಯೋಗೇಶ್ವರ ಕೃಷ್ಣೊ ಶುಭಮಂಗಳ ಚಿತ್ರದ ಶುಭಮಂಗಳ ಸುಮುಹೂರ್ತವೆ ಜೊತೆಗೆ ನೀವು ಹೇಳಿದ ಹಾಡುಗಳು ಎಷ್ಟೊಂದು ಚಂದ ಡಾ.ರಾಜ್ ಅವರಿಗೆ ಶಾರೀರ ಪಿ.ಬಿ.ಎಸ್ ಆಗಿದ್ದರು
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಚಿತ್ರ ಗೀತೆ ಚಲನ ಚಿತ್ರ ಇದರ ಬಗ್ಗೆ ಅಪಾರ ಮಾಹಿತಿ ನಿಮಿಗೆ ಇದೆ ಎಂದು ಸಂತಸವಾಯಿತು ರಾಜಕುಮಾರ್ ಅವರ ಹಾಡಿದ ಅವರ ಸೇವೆ ನಿಮ್ಮ ವಿಶ್ಲೇಷಣೆಯಿಂದ ತಿಳಿಯಿತು ನೀವು ಇದರಲ್ಲಿ ಆಳವಾಗಿ ಇಳಿದಿದ್ದೀರಿದನ್ಯವಾದಗಳು ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ.
According to me Dr. Rajkumar voice was not suitable for himself. Voice of P B Srinvas i s more suitable for Dr. Rajkumar. In my opinion if we choose 5 best voice singer in India amonge tham one is PB Srinivas . However PB Srinivas no classical back round. Sorry for write in English. From Venkatrsh. U. Mangalore.
Avarige yanu gothillanna bp b yavara kalakaskke evaru ella avara hadu Keli belddive egalu avaru namma heart nalli eddare evareno mangagalu mahan gayakana bagge vimarshe evaru ondu tunuku hadali naanu Keli heluthane yalla hoovegalu adarade swarasya hondide hage yalla gayakaru. Namage onde thre is no doubt all of equal bedhabhava yake yalla thildavaru yaru ell
ಅಣ್ಣಾವ್ರ ಗಾಯನ ಸಾಮರ್ಥ್ಯಕ್ಕೆ ಅಶ್ವಮೇಧ ಗೀತೆ ಸಹ ಒಂದು ಒಳ್ಳೆಯ ನಿದರ್ಶನ
ಇವರ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಇವರ ಕನ್ನಡ ಭಾಷೆಯ ಪಾಂಡಿತ್ಯ ಮತ್ತು ಜ್ಞಾನ ಭಂಡಾರ ನಿಜಕ್ಕೂ ಮೆಚ್ಚತಕ್ಕದ್ದು. ಬಹಳ ಅಪರೂಪವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಧನ್ಯವಾದಗಳು ಸರ್.
ಕನ್ನಡ ಅಂದರೆ ಅಣ್ಣಾವ್ರು, ಅಣ್ಣಾವ್ರು ಅಂದರೆ ಕನ್ನಡ
ದಿನ ನಿತ್ಯ ಸತ್ಯ ನಮ್ಮ ರಾಜಣ್ಣ
ಅಣ್ಣಾವ್ರ ಸಂಗೀತಾ ಜ್ಞಾನವನ್ನು ತಿಳಿದು ನಮಗೆ ಪರಮಾನಂದವಾಗಿದೆ.
ನಿಮ್ಮ ಸಾಹಿತ್ಯ ಮತ್ತು ಸಂಗೀತದ ಜ್ಞಾನದ ಜೊತೆಗೆ ನಮ್ಮ ನವಿರಾದ ಮಾತೃ ಭಾಷೆ ಕೇಳುವದೇ ಮಹಾದಾನಂದ . ಧನ್ಯವಾದಗಳು ರಾಜಕುಮಾರ ಅವರೇ
ನಮ್ಮ ಹೆಮ್ಮೆಯ ನಾಯಕ ಮತ್ತು ಗಾಯಕ ನಮ್ಮ ರಾಜಣ್ಣ
ಧನ್ಯವಾದಗಳು ಸರ್
ರಾಜ್ ಗಾಯನ ಕೇವಲ ಹಾಡುಗಾರಿಕೆ ಅಲ್ಲ!
ಭಾವಾಭಿನಯ ಗಾಯನ!
ಅನುಭಾವಿಕ ಗಾಯನ!
😍
ನಗು ನಗುತಾ ನಲಿ & ಬಾನಿಗೊಂದು ಎಲ್ಲೆ ಎಲ್ಲಿದೆ, ಏನೆಂದು ನಾ ಹೇಳಲಿ ಹಾಡುಗಳು ನಾನು ಕನಿಷ್ಠ 20,000ಸಾವಿರ ಬಾರಿ ಕೇಳಿದರೂ ಇನ್ನೂ ಕೇಳಬೇಕು, ಸೂಕ್ಷ್ಮವಾಗಿ ಗಮನಿಸಿದರೆ ಆ ನಟನೆ ಯಾರಿಗೂ ಸಾಧ್ಯವಿಲ್ಲ
ಅಣ್ಣಾವ್ರ ಬಗ್ಗೆ ಬಹಳ ಬಹಳ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡುತ್ತಿರುವ ರಾಜ್ ಕುಮಾರ್ ಸಾರ್ ಗೆ ನಮಸ್ಕಾರಗಳು... 🙏🏻🙏🏻
ಇವರಿಂದ ತಿಳಿಯುವ ಮಾಹಿತಿ ಬಹಳಷ್ಟಿದೆ...
ಟೋಟಲ್ ಕನ್ನಡದವರು ದಯಮಾಡಿ ಶ್ರೀಯುತರ ಸರಣಿಯನ್ನು ಮುಂದುವರೆಸಬೇಕಾಗಿ ಪ್ರಾರ್ಥನೆ... 🙏🏻🙏🏻
ಕೆ.ರಾಜಕುಮಾರ್ ರವರು ಇಷ್ಟು ದಿನ ಎಲ್ಲಿ ರಾಮಕುಮಾರಕರವರಂತೆ ಅಡಗಿಕುಳಿತಿದ್ದರು. ಇವರನ್ನು ಪತ್ತೆ ಮಾಡಿ ಕರೆತಂದು ಸಂದರ್ಶನ ಮಾಡಿದ ವಾಹಿನಿಗೆ ಅಭಿನಂದನೆಗಳು
ಸರ್ ಅತ್ಯುತ್ತಮ ಅದ್ಭುತ ಸಂಚಿಕೆ ಸರ್ ಮಂಜುನಾಥ್ ಸರ್ ನಿಮಗೆ ಅಭಿನಂದನೆಗಳು ಸರ್ ವಿಶ್ವ ಸಿನಿಮಾ ರಂಗ ಭೂಮಿಯ ಏಕೈಕ ಅಭಿನಯ ಗಾಯನ ಕಲಾವಿದರು ಅಪ್ಪಾಜಿ ದೇವರು 🙏🙏🙏🙏🙏💞💞💞💞💞💞💞💞
This is why, both Dr.Rajkumar Annavru and Dodmane is very special and highly honoured in our state. Dr. Rajkumar Annavru is a legendary actor and also legendary singer not only in our state, also in our country. Super sir, you both told truth information for all of us.👌🙏🌷🌷🌹🌹
ತುಂಬ ಅದ್ಭುತ ಅನುಭವ ನೀಡುತ್ತಿರುವ ಸಂಚಿಕೆಗಳು,ಎಷ್ಟು ಚೆಂದವಾಗಿ Dr ರಾಜ್ ಅವರ ಗಾಯನದ ಕುಶಲತೆಯನ್ನು ತೆರೆದಿಡುತ್ತಿದ್ದೀರಿ ನಿಜಕ್ಕೂ wow,thank you very very much for this wonderful and marvellous sharing sir 👃👃👃👃👃👌👌👌👌👌👌👌💐💐💐💐,ಇನ್ನಷ್ಟು ಮತ್ತಷ್ಟು ಸವಿಯುವ ಆಸೆ.
ಎಂತಾ ಸುಂದರ ಸಂಚಿಕೆ ಹಾಲು ಜೇನು ಸವಿದಷ್ಟು ಸಂತೋಷವಾಯಿತು . ಸಂಚಿಕೆಗಳು ಇಗೇ ಮುಂದುವರಿಯಲಿ ಎಂದು ಆಶಿಸುತ್ತಾ, ವಂದನೆಗಳು
ನಮಗೇ ಗೊತ್ತಿಲ್ಲದ ರಾಜಕುಮಾರ್ ರವರ ಸಂಗೀತ ಜ್ಞಾನ, ಅಭಿರುಚಿ, ಸಾಧನೆ ಬಗ್ಗೆ ಅದ್ಬುತ ಮಾಹಿತಿ ನೀಡಿದ್ದಕ್ಕೆ ವಾಹಿನಿ ಮತ್ತು ರಾಜಕುಮಾರ್ ರವರಿಗೂ ಧನ್ಯವಾದಗಳು
ರಾಜಣ್ಣ ಕಪ್ಪು ಬಿಳುಪು ಚಿತ್ರಗಳ ಹಾಡು PB ಶ್ರೀನಿವಾಸ್ ಅವರಿಂದ ಶ್ರೀಮಂತವಾಯಿತು 👍👍👌🙏🌹
ಅಬ್ಬಬ್ಬಾ ಏನು ಹೇಳಿದಿರಿ ಸರ್, ಅಣ್ಣಾವ್ರ ಗಾಯನದ ಬಗ್ಗೆ ಇಂಚಿಂಚು ಗಮನಿಸಿ ಕೊಟ್ಟ ವಿವರಣೆ ಅದ್ಬುತ. ಇದೆಲ್ಲಾ ನಮ್ಮ ಗಮನಕ್ಕೂ ಬಂದಿರುತ್ತದೆ ಆದರೆ ಅದನ್ನು ವಿವರಿಸಲು ನಮಗೆ ಶಕ್ತಿ, ಸಾಮರ್ಥ್ಯ ಎರಡೂ ಇಲ್ಲಾ. ನಿಮ್ಮಿಂದ ಇನ್ನೂ ಹೆಚ್ಚಿನ ಜ್ಞಾನ ಸಿಗಲಿ. ಟೋಟಲ್ ಕನ್ನಡಕ್ಕೆ ಧನ್ಯವಾದಗಳು.
ಕನ್ನಡದ ಮೇರು ನಟ ಡಾ.ರಾಜ್ ಅವರ ನಟನಾ ಮತ್ತು ಗಾಯನ ವೈಭವವನ್ನು ತುಂಬಾ ಸೊಗಸಾಗಿ ತಿಳಿಸಿಕೊಟ್ಟಿದ್ದೀರಾ...ಹೃದಯಪೂರ್ವಕ ಧನ್ಯವಾದಗಳು ನಿಮಗೆ....🙏🙏🙏
ಬಹಳ ಮುದ್ದಾದ ಸಂಭಾಷಣೆ, ವಂದನೆಗಳು🎉🎉❤❤
ಒಳ್ಳೆಯ ಕೆಲಸ, ಒಳ್ಳೆಯ ಯೋಜನೆ 🌹❤️
ಕಾರ್ಯಗತವಾಗಲಿ 🙏🙏
Namasthe K Raj kumar sir, nimm atra Kannada da bagge, Dr Raj kumar agu Sangeetha da bagge tumba mahithe idhe dayavittu idannu ondu pusthaka vaagi tanni 🙏🙏
ಗಣೇಶನ. ಸಂಸಾರ. ಚಿತ್ರದಲ್ಲಿ.. ಪಿಬಿ. ಯವರ. ನಡುಗುವ. ಧ್ವನಿ.. ಕೇಳಬಹುದು..ವಿಶಾಲಹೃದಯಿ.. ರಾಜಣ್ಣ.. ❤️❤️❤️🎉🎉🎉🎉🎉
Which is this movie Ganeshana Samsara?
At 10.51 we have enjoyed that.. DR VARANATA
Plz ನಿಮ್ಮ ಸಂದರ್ಶನ ಇನ್ನೂ ಹೀಗೆ ಮುಂದುವರೆಯಲಿ, ಅಣ್ಣಾವ್ರ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಸಿಕೊಡಿ, ನಿಮಗೆ ಕೋಟಿ ಕೋಟಿ ಪ್ರಣಾಮಗಳು,
ಓಂ ಚಿತ್ರದ
ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಓಂ ವೇದಾಂತವೆ ಝೇಂಕಾರ ಆದ್ಯಾತ್ಮಾಭಿ ಮಧುಸಾರ
ಓ... ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ
ಓಂಕಾರ ನಾದ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ 👍👍👍
WHAT a FINE Convocation THIS aLL Raj ANNA'S Rmarkable Acheumentg
ಗಾನ ಗಂಧರ್ವ ಡಾ ರಾಜ್ ಕುಮಾರ್
ಹೌದು ಸರ್ ನೀವು ಹೇಳಿದ್ದು..ರಾಜಕುಮಾರರ ಗಾಯನ ಹಾಡಿನ ವಿಶೇಷಗಳಲ್ಲಿ ನಡು ನಡುವೆ ತುಂಟತನ ಸೇರಿಸುವುದು ಒಂದು..ಅದು ಬಹಳ ಚಂದ ಕೂಡ..
Super episode sir thanks to both of you
I don't leave P B Shriniwas, down, he is first. Rajkumar is in different style first. So Shriniwas is Shriniwas and R is R. Both r Gods gift🌹
Sir, where were you all these days? Your language and narration is simply superb. We came to know so much information about Dr Rajkumar. Especially about the songs sung by him. Really very impressive sir. Thank you so much and thanks to total kannada.
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಅರ್ಥ ಪೂರ್ಣ ಸಂಚಿಕೆಯಲ್ಲಿ ಒಂದು. ಕೋಲಾರ ರಾಜ್‌ಕುಮಾರ್ ಅವರು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ನಿಮ್ಮ ಮಾತುಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳಿವೆ.
Very nice program about Dr Rajkumar
Thank you for sharing this unknown information about our Annavaru... Love him for ever ... Thank you sir.
Very good suggestion to introduce Great Dr Rajkumar songs in primary school
ರಾಜಕುಮಾರ. ರವರು. ಹಾಡಿದ. ಮೊದಲ. ಚಿತ್ರ. ಓಹೀಲೆಶ್ವರ.
It's off both u.also my favourite total kannada
What a an episode
ಅದ್ಬುತವಾದ ವಿವರಣೆ ಸಾರ್ ತಮಗೆ ಧನ್ಯವಾದಗಳು
Rajanna song super
ಭೀಮಸೇನ್ ಜೋಶಿ ಮುಖ ಕಿವಿಚಿದ್ದು... 😂😂😂😂
ಹ್ಹಾ ಎಂಥ ಮಾತು ಹಾಡ್ತಾ ನವಿಲಾಗ್ತಾ ಇದ್ರು. ಎಂಥಾ ಒಂದು comparison ❤
Sir urgent knowledge. Super nivu ka namaste Rajakumar nivu.ondu book medicare. U Dina jana gakke. Record agutte
Rajkumar avrige hit songs kottaddu Rajan nagendra music director 🙏
S, I fully agree. Rajan Nagendra knew Dr.Raj kumar's range. Hence all of their songs were hits.
ಮೊದಲ ಮೂರೂ ನಾಕು ನಿಮಿಷ ಯಾರು ಯಾರನ್ನ ಇಂಟರ್ವ್ಯೂ ಮಾಡ್ತಾಇದ್ದಾರೆ ಅಂತ ಅನುಮಾನಆಯಿತು😂😂😂😂😂
ನಾಲ್ಕು ನಿಮಿಷವಲ್ಲ. ಮೂರು ನಿಮಿಷ ಸರ್.
Dr.Raj Indian film industry emperor
ರಾಜಕುಮಾರರು ಅದ್ಭುತ ಗಾಯಕರು ಎರಡು ಮಾತಿಲ್ಲ..ಆದರೆ ಪಿ.ಬಿ.ಶ್ರೀನಿವಾಸರ ಸ್ವರದ ಮಾಧುರ್ಯಕ್ಕೆ ಸಾಟಿಯೇ ಇಲ್ಲ..ಅಂತೆಯೆ ಪಿ.ಬಿ.ಎಸ್ ಮತ್ತು ರಾಜಕುಮಾರರ ಸ್ವರದಲ್ಲಿ ಹೋಲಿಕೆಯೂ ಇತ್ತು❤❤
ಬಾಗಿಲನು ತೆರೆದು
ನಗು ನಗುತಾ ನಲೀ ನಲೀ
ಈ ಲೋಕವೆಲ್ಲ ನೀನೆ ಇರುವ
ನಿನ್ನ ಕಣ್ಣ ಕನ್ನಡಿಯಲ್ಲಿ
ಜನ್ಮ ಜನ್ಮದ ಅನುಬಂಧ
ನೀ ಬಂದು ನಿಂತಾಗ
ಹರಿ ನಾಮವೇ ಚೆಂದ
ಕಂಡೆ ಹರಿಯ ಕಂಡೆ
ಕಣ್ಣಂಚಿನ ಈ ಮಾತಲಿ
ನೀನದೇ ನೆನಪು
ನಾವಾಡುವ ನುಡಿಯೇ
ಒಲವೇ ಜೀವನ
ಆಡಿಸಿ ನೋಡು
ಓಡುವ ನದಿ ಸಾಗರವ
...
@@AnilHS71 ಇವತ್ತಿಗೂ ಎಲ್ಲೆ ಯಾವುದೆ ಕಾರ್ಯಕ್ರಮ ಇರಲಿ ಪಿ.ಬಿ.ಎಸ್ ಅವರ ಮೂಷಿಕ ವಾಹನ ಮೋದಕ ಹಸ್ತ ಎಂಬ ಪದ್ಯವನ್ನು ಹಾಕುತ್ತಾರೆ..
ನಾಂದಿ ಚಿತ್ರದ ಹಾಡೊಂಡ ಹಾಡುವೆ ನೀ ಕೇಳು ಮಗುವೆ
ನ್ಯಾಯವೆ ದೇವರು ಚಿತ್ರದ ಆಕಾಶವೆ ಬೀಳಲಿ ಮೇಲೆ
ದೇವರ ದುಡ್ಡು ಚಿತ್ರದ ನಾನೆ ಎಂಬ ಭಾವ ನಾಶವಾಯಿತು
ನಾಗರಹಾವು ಚಿತ್ರದ ಬಾರೆ ಬಾರೆ ಚಂದದ ಚೆಲುವಿನ ತಾರೆ
ಸಾಕ್ಷಾತ್ಕಾರ ಚಿತ್ರದ ಒಲವೆ ಜೀವನ ಸಾಕ್ಷಾತ್ಕಾರ
ಬಬ್ರುವಾಹನ ಚಿತ್ರದಲ್ಲಿ ರಾಜ್ ಜೊತೆ ಹಾಡಿದ ಯಾರು ತಿಳಿಯರು,ಕೊನೆಯಲ್ಲಿ ಹಾಡಿದ ಯತ್ರಯೋಗೇಶ್ವರ ಕೃಷ್ಣೊ
ಶುಭಮಂಗಳ ಚಿತ್ರದ ಶುಭಮಂಗಳ ಸುಮುಹೂರ್ತವೆ
ಜೊತೆಗೆ ನೀವು ಹೇಳಿದ ಹಾಡುಗಳು ಎಷ್ಟೊಂದು ಚಂದ
ಡಾ.ರಾಜ್ ಅವರಿಗೆ ಶಾರೀರ ಪಿ.ಬಿ.ಎಸ್ ಆಗಿದ್ದರು
Nijavada kannadigara deyva namma hemmeya Rajanna jai Karnataka
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಚಿತ್ರ ಗೀತೆ ಚಲನ ಚಿತ್ರ ಇದರ ಬಗ್ಗೆ ಅಪಾರ ಮಾಹಿತಿ ನಿಮಿಗೆ ಇದೆ ಎಂದು ಸಂತಸವಾಯಿತು ರಾಜಕುಮಾರ್ ಅವರ ಹಾಡಿದ ಅವರ ಸೇವೆ ನಿಮ್ಮ ವಿಶ್ಲೇಷಣೆಯಿಂದ ತಿಳಿಯಿತು ನೀವು ಇದರಲ್ಲಿ ಆಳವಾಗಿ ಇಳಿದಿದ್ದೀರಿದನ್ಯವಾದಗಳು ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ.
Good morning Sir.
❤🙏🙏🙏
Sathaya. Sir
🙏
🙏🏻✍🏼🙏🏻✍🏼🙏🏻
Raj kumar hit agoke main karana chi udayashankar
ಏನ್ ಸಾಧನೆ sir, ಅಣ್ಣಾವ್ರು ಬಗ್ಗೆ ಏನು ವಿವರಣೆ, ಹಾಟ್ಸ್ off
Sir pb srinivas navaduva nudiye hadidare rajkumar navaduva nudiye hadidare eradannu keli neeve nirdarsi yavdu channagide
Correct agi helidira
ಪಿ ಬಿ ಶ್ರೀನಿವಾಸ್ ಚನ್ನಾಗಿ ಹಾಡಿದ್ದಾರೆ. 1994ರ ಗಂಧದಗುಡಿ 2 ಹೊತ್ತಿಗೆ ರಾಜ್ಕುಮಾರ್ ಕಂಠ ಹೋಗಿತ್ತು ಅಂತ ಕಳೆದ ಸಂಚಿಕೆಯಲ್ಲಿಯೇ ಹೇಳಿದ್ದಾರೆ .
ಅಣ್ಣಾವ್ರು ನಾವಾಡುವ ನುಡಿಯೇ ಹಾಡುವಾಗ ವಯಸ್ಸಿನ ಅಂತರ ಜಾಸ್ತಿ ಇತ್ತು ಪಿ ಬಿ ಎಸ್ ಹಾಡುವಾಗ ಚಿಕ್ಕ ವಯಸ್ಸು ಹಾಗಾಗಿ ವ್ಯತ್ಯಾಸವಿದೆ
ಅಣ್ಣಾವ್ರುಗೆ ವಯಸ್ಸು 59 ರಿಂದ 60 ವರ್ಷ
ಪಿ ಬಿ ಎಸ್ ಗೆ 40ರಿಂದ 42 ವರ್ಷ
Dhuradrustyavendare Rajkumar bere bhasheya nataragiddare vishwamanya aaguttiddaru.
ನಾಡನ್ನು ಆಳಿದ ಯಾವ ಸರ್ಕಾರವೂ ರಾಜ್ ಅವರನ್ನು ಕಡೆಗಣಿಸಲಿಲ್ಲ. ಅವರಿಗೆ ನಡೆಮಡಿ ಹಾಸಿತು. ಕರುನಾಡಿನ ಇತಿಹಾಸದಲ್ಲಿ ರಾಜ್ ಅವರಷ್ಟು ಜನಪ್ರೀತಿ ಪಡೆದ ಇನ್ನೊಬ್ಬ ವ್ಯಕ್ತಿ ಇಲ್ಲ.
Sir is right,At 2.28 it's correct even today they blame the family it's a disgusting
Haalu jenu ramkumar avra na karesi pls
ಡಾ.ರಾಜಕುಮಾರ್ ಅವರು ಹಾಡಿರುವ ಹಾಡುಗಳ ಸ್ವರಲಿಪಿಯನ್ನು ಅವರ ಕುಟುಂಬದ ಸದಸ್ಯರೇ ಮಾಡಿದರೆ ತುಂಬ ಒಳ್ಳೆಯದು.
ಪುನೀತ್ ಇಲ್ಲ. ಶಿವಣ್ಣ, ಮಿಗಿಲಾಗಿ ಗೀತಾ ಅವರು ದೊಡ್ಡ ಮನಸ್ಸು ಮಾಡಬೇಕು.
But, bere natarige pbs voice set agutta iralilla. Rajkumar ge matra pakka voice suit agutta itthu.
Acting in singing can be done by few singers like Dr Raj and S Janaki
Yella dear had u hadiddare bhakti Sangeet. Yella janangu. Adunika Basavanna
p b Srinivas was a great singer. We grew up listening to his songs. The comments by guest on PBS is disgraceful. Does he know any music or singing?
pbs matthu dr raj ibru channagi haadutthare
Annaavru kevala vyakti alla ondu Shakti
According to me Dr. Rajkumar voice was not suitable for himself. Voice of P B Srinvas i s more suitable for Dr. Rajkumar. In my opinion if we choose 5 best voice singer in India amonge tham one is PB Srinivas . However PB Srinivas no classical back round.
Sorry for write in English.
From
Venkatrsh. U.
Mangalore.
yes you are absulotly right. PBS playback suits perfectly for Raj than his own singing.
Nimage Sangeetha gnana idaya, neevu pbs gayanada bagge matadri comment madtira. Tumba novagate pbs bagge comment madidare
Avarige yanu gothillanna bp b yavara kalakaskke evaru ella avara hadu Keli belddive egalu avaru namma heart nalli eddare evareno mangagalu mahan gayakana bagge vimarshe evaru ondu tunuku hadali naanu Keli heluthane yalla hoovegalu adarade swarasya hondide hage yalla gayakaru. Namage onde thre is no doubt all of equal bedhabhava yake yalla thildavaru yaru ell
ನೀವೇ ಅಧ್ಯಯನ ಮಾಡಿ ಪ್ರಸಾರ ಮಾಡಿ ಅವರ ಕಷ್ಟ ನಿಮಗೆಲ್ಲಾ ತಿಳಿಯುತ್ತೆ
ಸುಮ್ಮನೆ ಕಾಮೆಂಟ್ಸ್ ಮಾಡಿದರೆ ಏನು ಪ್ರಯೋಜನವಿಲ್ಲ ಅವರು ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ
ನೀವು ಮೊದಲು ಕನ್ನಡದಲ್ಲಿ ಕಾಮೆಂಟ್ಸ್ ಮಾಡಿ ಸ್ವಾಮಿ ಇಂಗ್ಲೀಷ್ನಲ್ಲಿ ತಪ್ಪುಗಳು ಎದ್ದು ಕಾಣುತ್ತದೆ ಮೊದಲು ಇದನ್ನು ಸರಿಪಡಿಸಿ ನಂತರ ವಿಮರ್ಶೆ ಮಾಡಿ ಸರ್
🙏🙏🙏