"ನಟ ಅಶ್ವಥ್ ಸಾಯುವ ಮೊದಲು ಮಾಡಿದ ಆ ದೊಡ್ಡ ತಪ್ಪು ಬಿಚ್ಚಿಟ್ಟ ಮಗ!-E06-Shankar Ashwath-KS Ashwath-Kalamadhyama

แชร์
ฝัง
  • เผยแพร่เมื่อ 6 ก.ย. 2024
  • #ksashwath #shankarashwath #lifestory #kannadainterviews #hometour #kalamadhyama #param
    ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾಗಿದ್ದ ದಿವಂಗತ ಕೆ.ಎಸ್ ಅಶ್ವಥ್ ಅವರ ಬದುಕಿನ ಅಪರೂಪದ ಪುಟಗಳನ್ನು ಅವರ ಪುತ್ರ ಶಂಕರ್ ಅಶ್ವಥ್ ತೆರೆದಿಟ್ಟಿದ್ದಾರೆ. ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!
    ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Actor Shankar Ashwath Interview about his father & great actor KS Ashwath LIFE!
    Interviewed & Directed by: KS Parameshwar
    DOP: Raviraj Hombala
    Edited by: Vidhyashri. S
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Dr Rajkumar, Vishnuvardhan, Dr Ambarish, Shankarnag, Kannada Film Industry, Kalamadhyama Interviews, KS Ashwath Son Interview, Ks Ashwath Life, KS Ashwath Home Tor, KS Ashwath Famly, Shankar Ashwath Interview, Shankar Ashwath Life, Shankar Ashwath kalamadhyama, Kalamadhyama Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos, best Kannada interview, Kannada Video, Kannada Interviews,

ความคิดเห็น • 327

  • @KalamadhyamaYouTube
    @KalamadhyamaYouTube  8 หลายเดือนก่อน +25

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @MohanKumar-qk1jp
      @MohanKumar-qk1jp 8 หลายเดือนก่อน +1

      Ella sariyappa,,, nenu en sampadane madi nimma daddy ge madde adna hellappa..andre nenu nimma appa nige enu madilla..avaru duddu thindukodu edde aste..😡😡😡😡😡😡

    • @sathyanarayanalingiah6915
      @sathyanarayanalingiah6915 8 หลายเดือนก่อน

      anu ella sumanne swabemana antha pose kododu@@MohanKumar-qk1jp

    • @RajuRaj-zk4tz
      @RajuRaj-zk4tz 8 หลายเดือนก่อน

      Correct Maatu

    • @RajuRaj-zk4tz
      @RajuRaj-zk4tz 8 หลายเดือนก่อน

      Agadre Prapanchadalli Ivru Obrena Kashta Biddirodu

    • @nandiswarar.n2040
      @nandiswarar.n2040 8 หลายเดือนก่อน

      1​@@MohanKumar-qk1jp

  • @ashokk8134
    @ashokk8134 8 หลายเดือนก่อน +257

    *ನನ್ನ ಅನುಭವದಲ್ಲಿ ಹೇಳಬೇಕೆಂದರೆ ನಾವು ನಮ್ಮ ಕಷ್ಟವನ್ನು ನಾವು ಕಷ್ಟದಲ್ಲಿದ್ದಾಗ ಹೇಳಿಕೊಳ್ಳಬಾರದು. ಯಾಕಂದರೆ ನಮಗೆ ಸಹಾಯ ಮಾಡುವವರಿಗಿಂತ ಆಡಿಕೊಳ್ಳುವವರೇ ಹೆಚ್ಚಾಗುತ್ತಾರೆ. ಅದರ ಬದಲು ನಮ್ಮ ಸ್ಥಿತಿಗತಿ ಸುಧಾರಿಸಿದ ನಂತರ ಹೇಳಿಕೊಂಡಾಗ ಅದೊಂದು ಪಾಠವಾಗುತ್ತೆ ಇನ್ನೊಬ್ಬರಿಗೆ ಅಷ್ಟೇ....* 🤔🤔🤔

    • @ashokk8134
      @ashokk8134 8 หลายเดือนก่อน

      ನನ್ನ ತಾಯಿ ಕಾಯಿಲೆಯಿಂದ ತೀರಿಕೊಳ್ಳುವ ಸ್ವಲ್ಪ ದಿನಗಳ ಮೊದಲು ಸಂಬಂಧಿಕರಲ್ಲಿ ಸಾಲವಾಗಿ ತೆಗೆದುಕೊಂಡ 500 ರೂಪಾಯಿಯನ್ನು ತಕ್ಷಣಕ್ಕೆ ವಾಪಸ್ ಕೊಡುವಂತೆ ತಾಯಿ ತೀರಿಕೊಂಡ 15 ದಿನಕ್ಕೆ ಕೇಳಿ ತೆಗೆದುಕೊಂಡರು.
      ಅವಾಗ ಅನ್ನಿಸಿತು ಜೀವನದ ಅತ್ತ್ಯುತ್ತಮ ಪಾಠ ಇವತ್ತು ಕಲಿತುಕೊಂಡೆ ಅಂತ.
      ಆಗ ಹಠಕ್ಕೆ ಬಿದ್ದೆ , ಒಳ್ಳೆ ಕೆಲಸಕ್ಕೆ ಸೇರಿದೆ , ದುಡಿದೆ , ಫಾರಿನ್ ಗೆ ಬಂದು ಸೆಟ್ಲ ಆದೆ. ನನಗೆ ಆ ರೀತಿ ಪಾಠ ಕಲಿಸಿದವರು ಇನ್ನೂ ಸಹ ಹಳ್ಳಿಯಲ್ಲಿಯೇ ಇದ್ದಾರೆ. This is life...that's it. 🤔🤔

    • @user-sy9ot9tc8g
      @user-sy9ot9tc8g 8 หลายเดือนก่อน +12

      Yes, exactly....

    • @vishwa242
      @vishwa242 8 หลายเดือนก่อน +1

      Do you think telling true is wrong! I hope that your....!

    • @poojith5617
      @poojith5617 8 หลายเดือนก่อน +1

      Wow wow wow

    • @adarshk3300
      @adarshk3300 8 หลายเดือนก่อน +8

      Amele helinu enu use aagala

  • @vijaymanjunath5646
    @vijaymanjunath5646 8 หลายเดือนก่อน +27

    ಅಪ್ಪನಂತೆ ಮಗನೂ ಅಪ್ಪಟ ಸ್ವಾಭಿಮಾನಿ. ದೇವರು ನಿಮಗೆ ಒಳ್ಳೆಯದು ಮಾಡಲಿ.❤❤❤

  • @yashodkumar.
    @yashodkumar. 8 หลายเดือนก่อน +29

    ಕಲಾ ಮಾಧ್ಯಮದ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಅಶ್ವಥ್ ರವರ ಸಂದರ್ಶನಕೂಡ ಒಂದು. ಅಶ್ವಥ್ ರವರ ಬಗ್ಗೆ ಇನ್ನು ತುಂಬಾ ಮಾಹಿತಿ ಬರಬೇಕು 🙏

  • @kumaratjvarma8122
    @kumaratjvarma8122 8 หลายเดือนก่อน +54

    ಕನ್ನಡದ ನಿಜವಾದ ಸ್ವಾಭಿಮಾನಿ...

  • @venkatesh.n7196
    @venkatesh.n7196 8 หลายเดือนก่อน +30

    ಅಶ್ವಥ್ ರವರಿಗೆ ಅವರಿಗೆ ಅವರೇ ಸಾಟಿ
    Hat's off to ಅಶ್ವಥ್
    ಶಂಕರ್ ರವರೇ ನಿಮ್ಮ ಧರ್ಮಪತ್ನಿ ಅಶ್ವಥ್ ರವರಿಗೆ ಸ್ಟ್ರೋಕ್ ಆದಾಗ ಮಗುವಿಗೆ ಯಾವ ರೀತಿ ಹಾರೈಕೆ ಮಾಡುತ್ತಾರೋ ಹಾಗೆ ಮಾಡಿದರು ಅಂತ ಕೇಳಿ ಭಾವನಾತ್ಮಕವಾಗಿ ಮನಸ್ಸಿಗೆ ತುಂಬಾ ಸಂತೋಷ ವಾಹಿತು
    ಇಂಥ ಪತ್ನಿಯನ್ನು ಪಡೆದ ನೀವೇ ಧನ್ಯರು

    • @Chitralokaa
      @Chitralokaa 8 หลายเดือนก่อน +1

      But intha ganda na padeda avara paadenu?

    • @venkatesh.n7196
      @venkatesh.n7196 8 หลายเดือนก่อน +2

      @@Chitralokaa ನನಗೆ ತಿಳಿದ ಮಟ್ಟಿಗೆ ಇಂತ ಗಂಡನನ್ನ ಪಡೆದಿರುವುದಕ್ಕೆ ಅವರು ದನ್ಯರೆ
      God bless his family

    • @Chitralokaa
      @Chitralokaa 8 หลายเดือนก่อน

      @@venkatesh.n7196 paapa, avara neighbours dil details helthare, ee yappa ninda aagiruva kashtagalu hogi keli. Javaabdaari illada maga aagu ganda ivaru antha

  • @Govindraj-of3ll
    @Govindraj-of3ll 8 หลายเดือนก่อน +46

    ಕನ್ನಡ ಚಿತ್ರರಂಗ ಇವರನ್ನು ನೋಡಿ ಕಲೀಬೇಕಾಗಿರೋದು ಸಾಕಷ್ಟಿದೆ

  • @adarshk3300
    @adarshk3300 8 หลายเดือนก่อน +21

    Ashwath Sir Purest Acting and his genuine real-life character is a bench mark for everyone in today's generation...

  • @prakashdoddalingegowda1030
    @prakashdoddalingegowda1030 8 หลายเดือนก่อน +14

    ಅಶ್ವಥ್ ಸರ್ ನಾವು ಮಾಡುವ ಕೆಲಸ, ನಮ್ಮ ಅನ್ನಕ್ಕಾಗಿ, ಕೆಲಸ ಯಾವುದಾದರೇನು, ನಿಷ್ಠೆ ಯಿಂದ ದುಡಿಯೋದು ಮುಖ್ಯ, ಅಣ್ಣ ಬಸವಣ್ಣ ಹೇಳಿರುವ ಹಾಗೆ ಕಾಯಕ ವೇ ಕೈಲಾಸ, ನಿಮ್ಮ ಕೆಲಸ ಕ್ಕೆ ನಮ್ಮ ಬೆಂಬಲ ಇದೆ ಸರ್ 🙏🏿

  • @radconsultants6767
    @radconsultants6767 8 หลายเดือนก่อน +20

    Mr. Shankarji,
    Hats off to you for your most dignified words about your father. I cannot say I am one of the great ( ! ) fan of your father Shri Ashwat. But I can say only this much that I have seen almost of all the movies of your father and proud of him as he was the one and only one a supporting actor in the kannada film Industries throught, till his retirement. It's my sensier request to you to not blame him for his sudden announcement of retirement from film industries as we may not known actual causes.
    Good day.

  • @chandrammachandramma3023
    @chandrammachandramma3023 8 หลายเดือนก่อน +11

    ಅಶ್ವಥ್ ಸರ್ ಜೀವನದ ಕಥೆಯನ್ನ ತಿಳಿಸಿಕೊಟ್ಟಿದಿಕ್ಕೆ ತುಂಬಾ ಧನ್ಯವಾದಗಳು ಶಂಕರ್ ಅಶ್ವಥ್ ಸರ್ ಪರಮ್ ಸರ್ 🙏🙏

  • @mohanbs9119
    @mohanbs9119 8 หลายเดือนก่อน +6

    ಶ್ರೀ ರವಿಶಂಕರ್ ರವರಿಗೆ ಆತ್ಮೀಯ ಅಭಿನಂದನೆಗಳು ನೀವು ನಿಮ್ಮ ತಂದೆಯ ಸ್ವಾಭಿಮಾನದ ಸ೦ಕಲ್ಪವನ್ನು ಅಕ್ಷರಶಃ ಅನುಕರಿಸುತ್ತಿದ್ದೀರಿ. ಅಥವಾ ಇನ್ನಷ್ಠು ಪ್ರಭಾವ ಶಾಲಿಯಾಗಿ.

  • @premakumari9250
    @premakumari9250 8 หลายเดือนก่อน +13

    His principles are highly appreciated, his name and fame also appreciated. God bless him with much peace.

  • @akarshk1680
    @akarshk1680 8 หลายเดือนก่อน +22

    Aahwath is a great legend and the words used by shankar ashwath should be in control.

  • @ananthakeshava7278
    @ananthakeshava7278 8 หลายเดือนก่อน +7

    Lesson learnt from the story is well balanced financial managment is important. He was a great man.

  • @nagraj3703
    @nagraj3703 8 หลายเดือนก่อน +24

    ಕನ್ನಡದ signature ವ್ಯಕ್ತಿತ್ವ ಮೇರುಪವ೯ತ

  • @maryjagadish294
    @maryjagadish294 8 หลายเดือนก่อน +54

    ನಟನೆಯಲ್ಲಿ ಶ್ರೀಮಂತ ನಿಜ ಜೀವನದಲ್ಲಿ ಬಡವ ಪಾಪ ,😭🥺

    • @adarshk3300
      @adarshk3300 8 หลายเดือนก่อน

      ಜೀವನ ದಲ್ಲಿ ಅಲ್ಲ,

  • @Chitralokaa
    @Chitralokaa 8 หลายเดือนก่อน +29

    That's not huccha, that's his passion towards cinema industry and how much he missed the cinema and he was hurt to read the cinema news, he would get emotional if he read it

    • @guruprasanna9831
      @guruprasanna9831 8 หลายเดือนก่อน +1

      When passion turns too high, the tendency is .... we say.... hucchana thara anta. Things go out of control at that moment... ashte 😊

    • @Chitralokaa
      @Chitralokaa 8 หลายเดือนก่อน

      @@guruprasanna9831 if your mom loves you as son passionately, will you call her hucchi? There should be right choice of words, he cannot call Ashwath sir huccha. Mind it

    • @Chitralokaa
      @Chitralokaa 8 หลายเดือนก่อน

      @@prajy895 ok, naale helthini

  • @keerthim4064
    @keerthim4064 8 หลายเดือนก่อน +15

    ಅಶ್ವಥ್ ಸರ್ ಗ್ರೇಟ್ ಲೆಜೆಂಡ್ ಮಿಸ್ ಯು ಸರ್ ❤

  • @ganeshb1982
    @ganeshb1982 8 หลายเดือนก่อน +21

    ಸ್ವಾಭಿಮಾನ ವೆಕ್ತಿತ್ವ ಅಶ್ವಥ್ ಸರ್ ಅವರಿಗೆ..🙏🏻

  • @lakshmanayogesh7847
    @lakshmanayogesh7847 8 หลายเดือนก่อน +2

    Sir super super very super hit explanation . ಅಂತಹ ಮಹಾಕವಿದರ ಹೊಟ್ಟೆಯಲ್ಲಿ ಹುಟ್ಟಿ ತಮ್ಮ ತಂದೆಯ ಸ್ವಾಭಿಮಾನ ಆತ್ಮಸ್ಥೈರ್ಯದ ಬಗ್ಗೆ ಇಷ್ಟೊಂದು ಸ್ವಾರಶ್ಯಕರವಾಗಿ ವಿವರಣೆ ನೀಡಿದಕ್ಕೆ ನಿಮಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂಬುದೇ ಅರ್ಥ ಆಗುತ್ತಿಲ್ಲ . I haats off you sir . ಬದುಕು ಜೀವನ ನಡೆದ ದಾರಿ ಅನುಭವಿಸಿದವರಿಗೆ ಅರ್ಥವಾಗುತ್ತೆ .

  • @jaihindurashtra5441
    @jaihindurashtra5441 8 หลายเดือนก่อน +11

    ನಿಮ್ಮ ತಂದೆಯವರು ಒಳ್ಳೆ ಹೃದಯವಂತರು ನಿವು ಸಹ ಕಸ್ಟಗಳು ಬರ್ತಾವೆ ಯಾಕೆ ಕೆವಲ ವೃತ್ತಿ ರಂಗದವರಿಗೆ ಕೊನೆ ಘಳಿಗೆಗಳು ಬಹಳ ಕೆಟ್ಟದ್ದಾಗಿರುತ್ತೆ ಸರ್ ಬದುಕುವ ಆಸೆ ಇರಲ್ಲ ಕಲಾವಿದನಿಗೆ ಇಂಥ ಸಮಯದಲ್ಲಿ ಯಾರೋ ಒಬ್ಬ ಕಲಾ ಪ್ರೆಮಿಗಳೆ ಬಂದು ಕೈ ಹಿಡಿತಾರೆ ಅದೂ ಅದೃಸ್ಟವಂತರಿಗೆ ಅದು ಕಡಿಮೆ ಬೇಡಪ್ಪಾ ಅನಿಸುತ್ತೆ ಜೀವನ ಹಿಗಾಗಿ ನಾನೂ ಸಹ ಕಲೆಗಾರನಾಗಿಯೂ ಕಲಾವಿದ ನಾಗಿಯೂ ಚಿತ್ರರಂಗ ನಾಟಕ ಗಳಿಂದ ದೂರ ಇರಲೂ ಆಗ್ತಾಯಿಲ್ಲ ಸರ್ ನಿಮಗೆ ದೇವರು ಶಕ್ತಿ ಕೊಡಲಿ 🙏🚩🙏

  • @user-dh4sw2fi1e
    @user-dh4sw2fi1e 8 หลายเดือนก่อน +3

    ನೀವು ತುಂಬಾ ಸ್ವಾಭಿಮಾನಿ ಸರ್.ನಿಮ್ಮ ಜೀವನ ಎಲ್ಲರಿಗೂ ಮಾದರಿ.ದುಡಿಯೋಕೆ ಯಾವ ಕೆಲಸ ಆದ್ರೇನು ಸರ್.ನಿಷ್ಟೆ ಮುಖ್ಯ.

  • @Dr.PK18
    @Dr.PK18 8 หลายเดือนก่อน +6

    One of the greatest actor in Kannada cinema…..an actor equal to a main character of a movie 👏🏼👏🏼👏🏼👏🏼

  • @sagarsharmasharma3595
    @sagarsharmasharma3595 8 หลายเดือนก่อน +5

    ನ್ಯಾಯಯುತವಾದ ಮಾತುಗಳು ಶಂಕರ್ ಸರ್😊

  • @srinivasamurthy8234
    @srinivasamurthy8234 8 หลายเดือนก่อน +11

    Mr.Shankar, please disclose, how many children to your father and what work they were doing. Dont hide, As for as our knowledge is concerned eldest son was a Bank employee, Your sister was a Govt employee. And you are a well built lazy son. What else need to take care of your father. Go and see in the society how many labourers are taking care of their parents out of there meagre earnings.

  • @manuaum2002
    @manuaum2002 8 หลายเดือนก่อน +6

    Sir, comments should not be taken seriously.. Just do whatever you are doing.. 🎉
    We all love you & your family...

  • @jagadeehcn2949
    @jagadeehcn2949 8 หลายเดือนก่อน +14

    ಅಶ್ವಥ್ ಸಾರ್ ರವರನ್ನು ಯಾವ ಕನ್ನಡಿಗನೂ
    ಮರೆಯಲಾರ🙏

  • @basavarajpattanshetti844
    @basavarajpattanshetti844 8 หลายเดือนก่อน +8

    ಡಾ: ರಾಜಕುಮಾರ, ಅಶ್ವಥ ಜೋಡಿ......ಮರೆಯಲಾಗದ ಸುಂದರ ದಿಗ್ಗಜರ ಸಮಾಗಮ. ❤

  • @krishnamurthybv9455
    @krishnamurthybv9455 8 หลายเดือนก่อน +10

    Shankar, you should remember that tamilian name & mention his name. Becouse he was staunch fan of your father.

  • @natarajaramachandrarao7052
    @natarajaramachandrarao7052 8 หลายเดือนก่อน

    ಸಂದರ್ಶನ ಸೊಗಸಾಗಿ ಮೂಡಿ ಬಂದಿದೆ , , ಕಲಾವಿಧರ ಜೀವನವೇ ಹಾಗೆ ,,ಪರಮಾತ್ಮ ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ,,,🙏🏻🙏🏻

  • @ravideshmukh825
    @ravideshmukh825 8 หลายเดือนก่อน +6

    ಅನುಭವಿಸಿದವರಿಗೇ ಕಷ್ಟ ಗೊತ್ತು. Only the wearer knows where the shoe is pinching.

  • @m.nanjundaiah69m.nanjunda2
    @m.nanjundaiah69m.nanjunda2 8 หลายเดือนก่อน +22

    ಸರ್ ನೀವು ಸರಿಯಾದ ಕೆಲಸ ಮಾಡಬಹುದಿತ್ತು ಅಥವಾ ಓದಿ ಸರಿಯಾದ ಕೆಲಸಕ್ಕೆ ಹೋಗಬಹುದಿತ್ತು ಬಹಳ ಬೇಜಾರಾಯ್ತು

    • @manjunathaks607
      @manjunathaks607 8 หลายเดือนก่อน

      ಎಲ್ಲಾ ಪ್ರಾಮಾಣಿಕ ಪ್ರಯತ್ನ, ಪ್ರಯೋಗ ಮಾಡಿದ್ದಾರೆ.. ಅದೃಷ್ಟ ಕೈ ಕೊಟ್ಟಿದೆ. ನಿಮ್ಮದು DC ಕೆಲಸವೇ ಅಣ್ಣಾ..

    • @kavithasanjay6372
      @kavithasanjay6372 8 หลายเดือนก่อน +1

      I felt the same 😢he looks arrogant

    • @manjunathaks607
      @manjunathaks607 8 หลายเดือนก่อน +1

      @@kavithasanjay6372 It's your poor knowledge on Understanding of Strong people..S sss

  • @nagavenik8407
    @nagavenik8407 8 หลายเดือนก่อน +8

    ನಮ್ಮ ಮೇಷ್ಟ್ರು ಬಗ್ಗೆ ಪ್ರತಿ ವೀಡಿಯೋ ನೋಡಿ ಕಣ್ಣು ತೇವ ಆಯಿತು ಸಾರ್ ಕಷ್ಟ ಜೀವಿ ನಮ್ಮ ಮೇಷ್ಟ್ರು 🙏🙏🙏🙏🙏

  • @HarishWorld143
    @HarishWorld143 4 หลายเดือนก่อน

    Shree Ashwath Sir was an Amazing, Outstanding and god gifted Actor... I would say he was an encyclopedia for one to refer on acting skills 🙏🏻
    With due respect I just wanted to say My view point of view Parivarthane Prakruthiya Niyama
    May god bless you with all the happiness

  • @gubbacchi10
    @gubbacchi10 8 หลายเดือนก่อน +3

    First of all film industry Is fickle business. He was such a great actor & was so much in demand. He should have made use of it utmost & made money. Of course money alone cannot give u happiness but it is very vital

  • @parimalakr2973
    @parimalakr2973 8 หลายเดือนก่อน +2

    Ashwath. Son's talks just like him.
    Ashwath is in him
    He can also act like him.voice is also like him.
    We like to see him on screen

    • @vasudevraghvendra6428
      @vasudevraghvendra6428 8 หลายเดือนก่อน +1

      He has performed remarkably in a film Huvu Hannu. Directed by Rajendra singh babu. No had done such role till now

  • @preeti343ify
    @preeti343ify 8 หลายเดือนก่อน +10

    Such a horrible situation..if iam not wrong, Ashwath sir acted with Dr Rajkumar last movie shabdhavedhi in prominent role..he should have got support from his kids... unfortunately even in his 75-80s age he made to act...

    • @LakshmiLakshmi-ru2gk
      @LakshmiLakshmi-ru2gk 8 หลายเดือนก่อน +2

      He acted for passion

    • @rajagopalps7170
      @rajagopalps7170 8 หลายเดือนก่อน

      After he announced his retirement, Aswath Sir was approached by Dr Rajkumar & Parvathamma Rajkumar for acting in 'Shabdavedhi' film.. He couldn't say No to them, and acted in that film.. The money Aswath Sir got from that film was used for medical treatment of his wife (as per sources, Dr Rajkumar did this to help ಸ್ವಾಭಿಮಾನಿ Ashwath Sir monetarily).

  • @bheemarayabheem732
    @bheemarayabheem732 8 หลายเดือนก่อน +1

    Hatsup bevtiful massage thanks for you

  • @pradeepathreya
    @pradeepathreya 8 หลายเดือนก่อน +3

    Tumba olleyavaraagabaardu sir... Prapancha sariyaagilla.KS Ashwath avaru... Sookshama, swabimaani swabhaavadavaru...yaara baliyu tamma kashta helikolluvudilla... Taave anubhavisi... Olagolage nondu bendu praihaarakke bhagavantanalli haatoreyuva manassu avaraddu....

  • @rathnammat7957
    @rathnammat7957 8 หลายเดือนก่อน +9

    ಮಗನ್ನಾಗಿ ನೀವು ತಂದೆಯೆನ್ನಾ ನೋಡಿಕೊಳ್ಳಲ್ಲಿಲ್ಲಾ ಏಕೆ ? ಬೇರೆಯವರ ಬಗ್ಗೆ ಏಕೆ ಹಾಗೆ ಮಾಡಿದ್ರು ಹೀಗೆ ಮಾಡಿದ್ರು ಅಂತಿರಲ್ಲಾ,ನೀವು ನಿಮ್ಮ ತಂದೆಗೆ ಏನು ಮಾಡಿದಿರಾ ?

    • @user-pu7vd5qf2p
      @user-pu7vd5qf2p 8 หลายเดือนก่อน +1

      ನಿಮ್ಮ ಮಾತು ನಿಜ

  • @Mayuri717
    @Mayuri717 7 หลายเดือนก่อน

    Ashwath was an legend. All yester years actors like balanna and all were highly talented but sad part was no proper recognition and honor for their value

  • @PramodDamodar8891
    @PramodDamodar8891 6 หลายเดือนก่อน

    ನಿಮ್ಮ ಸ್ವಾಭಿಮಾನಕ್ಕೆ ನಮ್ಮ ಒಂದು ನಮನ ಸರ್ 🙏🏽

  • @geetabadiger8697
    @geetabadiger8697 8 หลายเดือนก่อน +2

    Kalamadhyama Vlog You Tube Channel Super 🙏🙏
    K S Ashwat Super Hero Hat's Off 🙏🙏

  • @lalitayarnaal
    @lalitayarnaal 7 หลายเดือนก่อน

    ನಾವು ಚಿಕ್ಕವರಿದ್ದಾಗ ನಾಟಕದಲ್ಲಿ ಅಭಿನಯಿಸಲು ಬಂದ ನೆನಪು 😄. ನನ್ನಣ್ಣ ಚಿತ್ರರಂಗದಿಂದ ಅನ್ಯಾಯ ಆಗತಿದೆ ಅಂತಾ ಹೇಳಿದ್ದರು 🙄. ನಿಜವಾಗಿಯೂ ಇವರನ್ನು ತಿಳಕೊಂಡ ಬಹಳ ಜನಾ ಮರುಗತಾ ಇದ್ದರು. ಈಗ ಇವರು ಹೇಳಿದ್ದು ಸತ್ಯವೇ ಆಗಿದೆ. ಆ ಮಹಾನ್ ಕಲಾಕಾರನಿಗೆ ಕೋಟಿ ಕೋಟಿ ಪ್ರಣಾಮಗಳು 🌹🌹

  • @kiransangli7061
    @kiransangli7061 8 หลายเดือนก่อน +2

    Coffee incident has come in namma makkalu, the same has happened in his life. Super actor

  • @sify1
    @sify1 8 หลายเดือนก่อน +5

    Mr. Shankar, respectfully, you should talk about your father with the interviewer. Yet, here you are tooting your horn. How principled you are, what values you have. I mean, we dont want to know about what you are doing. We are interested only about your father, an esteemed actor.

  • @sujathah.j5580
    @sujathah.j5580 8 หลายเดือนก่อน +13

    He was telling about his father's earnings, his wife's catering services nd her hard work, but never mentioned about his earnings I e what work he was doing

    • @Chitralokaa
      @Chitralokaa 8 หลายเดือนก่อน +8

      Exactly the point.. Such a looser son for such a great personality

    • @preeti343ify
      @preeti343ify 8 หลายเดือนก่อน +3

      Ashwtha sir got good amount chances during last year's.... But he didn't get support from his family

    • @iiiiiiiiiiii6969
      @iiiiiiiiiiii6969 8 หลายเดือนก่อน +1

      Taxi driver

    • @slime1592
      @slime1592 8 หลายเดือนก่อน +1

      I think at the moment he's playing Ramachaari's father in the Ramachaari serial that airs on Colours Kannada channel.

    • @kavithasanjay6372
      @kavithasanjay6372 8 หลายเดือนก่อน

      Even I felt the same 😢Shankar ashwath sounds aggressive 😢

  • @lokendrasuryadirector3465
    @lokendrasuryadirector3465 8 หลายเดือนก่อน

    ಯಶಸ್ಸು ಎಂದರೆ ಎಲ್ಲರೂ ನೋಡಿ ನಮ್ಮನ್ನು ಮೆಚ್ಚಿಕೊಂಡು ಅಭಿಮಾನ ವ್ಯಕ್ತ ಪಡಿಸುವುದಿಲ್ಲ. ನಮ್ಮ ಬದುಕು ನಮ್ಮ ಮನೋಭಾವಕ್ಕೆ ತಕ್ಕ ಹಾಗೆ ರೂಪಿಸಿಕೊಂಡು ಅದು ಎಷ್ಟೇ ಕಷ್ಟವಾದರೂ ನಮ್ಮ ವ್ಯಕ್ತಿತ್ವವನ್ನು ಸಡಿಲಿಸದೆ ನಡೆಯುವುದು. ಇಚ್ಛಾ ಬದುಕೇ ನಮ್ಮ ಸಾಧನೆ. ನಿಮ್ಮ ಬಗ್ಗೆ ನಮಗೆ ಗೌರವ ಇದೆ ಸರ್

  • @user-qg7se7pt5v
    @user-qg7se7pt5v 4 หลายเดือนก่อน

    Great person sir ashwath sir

  • @shyamnaik1613
    @shyamnaik1613 8 หลายเดือนก่อน +1

    Thanks to kalamadhyama best interview ❤

  • @nammakannada6042
    @nammakannada6042 8 หลายเดือนก่อน +20

    Neev dudibekit sir

    • @keshavakrishna2951
      @keshavakrishna2951 8 หลายเดือนก่อน +1

      You are correct

    • @ananthakrishna8583
      @ananthakrishna8583 8 หลายเดือนก่อน +13

      His son didn't take family responsibility of earning and to run the family and his father's health commitment. Aswath sir invested money on Medical store in Sarawathipuram. But this man was irresponsibly made losses and gave more mental problems.

    • @HemaHemaBhaskar
      @HemaHemaBhaskar 8 หลายเดือนก่อน

      ​@@ananthakrishna8583 i think he had elder brother

    • @Chitralokaa
      @Chitralokaa 8 หลายเดือนก่อน +3

      Correct aagi helidri, naachike aagabeku ee Yappa ge..

    • @darshans2537
      @darshans2537 8 หลายเดือนก่อน +1

      Exactly...

  • @sumanhv6149
    @sumanhv6149 8 หลายเดือนก่อน +2

    Ashwath was one of the finest and most dignified actors of yesteryears. During his hey days he refused to take a paisa more than what was in the agreement. Very sad.

  • @ceell8089
    @ceell8089 8 หลายเดือนก่อน +4

    Shankar i am a sr citizen, big fan of your father, (not dodda mane) you are a true man , thumba tale kediskabedi, devaru olledu madtane, nimma srimati avaru Annapurne, good luck,

    • @gowda0230
      @gowda0230 8 หลายเดือนก่อน

      Neen dod mane fan allwa, houda anta yaro keliddu boli magane

  • @veenapatil4160
    @veenapatil4160 8 หลายเดือนก่อน

    Super Shankar sir , nimm jeevan sakastu janarige spoorti kodutte sir hat's of u sir

  • @user-rn5wt8rf5f
    @user-rn5wt8rf5f 7 หลายเดือนก่อน

    Why always deminished facts relented to those who thrived there life in dignity and honor.. i am mysorian and had seen these things for mself... God bless them .. i also would like to bring an astonishing fact that i traveled many times to visis the great place called Mysore zoo in beloved sri ashwath sir's yanga in late 80s
    .. great memories...

  • @chaarviseries2021
    @chaarviseries2021 8 หลายเดือนก่อน +5

    Sir nivu Enadru kelsa madkondu duditha idre Papa avru kushiyagirthidru

    • @user-pu7vd5qf2p
      @user-pu7vd5qf2p 8 หลายเดือนก่อน

      ನಿಮ್ಮ ಮಾತು ನಿಜ.. ಅಶ್ವಥ್ ಸರ್ evry ಟೈಮ್ lagenda

  • @ponkra10
    @ponkra10 8 หลายเดือนก่อน

    I like the sincerity of his Son. Self respect of Ashwath sir is great. Feel so sad he had to suffer a lot. 🙏🙏

  • @user-me4jb8iy1b
    @user-me4jb8iy1b 8 หลายเดือนก่อน +1

    Shankar is honest person. He is a good narrator. He should try directing a movie.

  • @ceell8089
    @ceell8089 8 หลายเดือนก่อน +4

    Avara shistu swalpa jastiyayitu, great man

  • @raviprakash1956
    @raviprakash1956 8 หลายเดือนก่อน +6

    Actor Aswath should accept his age while acting in his old age. His age was not permitting to work, so chances were declined.

  • @gubbacchi10
    @gubbacchi10 8 หลายเดือนก่อน +3

    Leelavathi was a very wise lady

    • @mrshankara
      @mrshankara 8 หลายเดือนก่อน

      Agree. When she was earning, she saved and bought properties which could be used in the difficult times and old age. As you said, she was wise and lived with what she earned and saved. Respects.

  • @kchandrakumar2457
    @kchandrakumar2457 8 หลายเดือนก่อน

    Really respected super actor. Sir contributions in Kannada cannot be filled by any one 🙏🙏🙏

  • @kiranhbk5289
    @kiranhbk5289 8 หลายเดือนก่อน +7

    Param ದಯವಿಟ್ಟು ನೀನು expra tions ಕೊಡಬೇಡ ಕೇಳೋಕೆ ಆಗಲ್ಲ

    • @shankarhs9684
      @shankarhs9684 7 หลายเดือนก่อน

      Over acting madthane

  • @lakshmianilkumar5
    @lakshmianilkumar5 8 หลายเดือนก่อน +3

    We just need learn a lesson from every interview, we can't be judgmental.... because every person and emotions , situation of life is different

  • @spradeepkumarschandrasheka672
    @spradeepkumarschandrasheka672 8 หลายเดือนก่อน +2

    Interesting documentary sir 😊😊😊😊😊😊

  • @nagarajappak247
    @nagarajappak247 8 หลายเดือนก่อน

    Thank you

  • @ShivaKumar-xy6ob
    @ShivaKumar-xy6ob 6 หลายเดือนก่อน

    Shri Ashwat sir Adhbuta kalaavidaru namma Yash, Darshan , Ravichandran, Shankar Ashwat avarige avakaasha kodabeku

  • @manuaum2002
    @manuaum2002 8 หลายเดือนก่อน

    Shankar Ashwath sir, your cab business, catering, all this is too good no joke sir.. 🎉🎉🎉

  • @KiranKumar-rv4kh
    @KiranKumar-rv4kh 8 หลายเดือนก่อน +2

    Param sir Drone pratap Interview madoke amount togondidri ante nijana before bigg Boss ... nijana....adenge matte Avan nimge est dina bittu sudden agi interview kotta...matte bigg Boss Hoda planning ha😮😮

  • @mukthambatn1435
    @mukthambatn1435 8 หลายเดือนก่อน

    ಇಂಥ ಮೇಧಾವಿ ಅದ್ಭುತ ನಟನನ್ನು ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕಂಡಿಲ್ಲ

  • @tigarramu2748
    @tigarramu2748 8 หลายเดือนก่อน +11

    ಸರ್ ನೀವು ಏನ್ ಮಾಡ್ತಾ ಇದ್ರಿ ಆಗ.... ನೀವು ಕೆಲಸ ಮಾಡ್ತಾ ಇರ್ಲಿಲ್ವ

  • @nageshbabukalavalasrinivas2875
    @nageshbabukalavalasrinivas2875 8 หลายเดือนก่อน +2

    The life of a common man is no different than Mr Ashwath.

  • @ravikr7661
    @ravikr7661 8 หลายเดือนก่อน +3

    ಚಲೋ ಅದರಿ ನಿಮ್ಮ ಮಾತು ಶಂಕರ್ ರವರೇ

  • @narayananayak2482
    @narayananayak2482 8 หลายเดือนก่อน +2

    Ashwath....Ashwattamara..Jeevavruxa...🎉🎉🎉❤❤❤

  • @pandurangasettyvenu7897
    @pandurangasettyvenu7897 8 หลายเดือนก่อน +1

    Life is very hard and tough for honest people.

  • @Ilikecalligraphy
    @Ilikecalligraphy 8 หลายเดือนก่อน +5

    Have you any time boathered to help father ? What is your earning sir we too want to follow you to be happy like you.

    • @sgov2835
      @sgov2835 8 หลายเดือนก่อน +4

      We are all so judgmental in life .. aren't we..!!! Nobody can escape one's hanebara..

    • @rajeshwarinelagudd382
      @rajeshwarinelagudd382 8 หลายเดือนก่อน

      Uber driver, acts in movies, serials,

  • @anilkaralamangala1431
    @anilkaralamangala1431 8 หลายเดือนก่อน

    Ashwath Sir 🙏🙏🙏🙏🙏 Kannada chitrarangada adwitiya nata meru nata, Rajannana bittare ivare 🙏🙏🙏🙏

  • @thesliceoflife2934
    @thesliceoflife2934 8 หลายเดือนก่อน +1

    Sir neevu nimma appanige enu help madiddira Sir, enu sampadane madiddira Sir?

  • @sathishholesalExplorer
    @sathishholesalExplorer 8 หลายเดือนก่อน +6

    ಬದುಕಿದರೆ ಅಶ್ವತ್ ರವರ ತರ ಸ್ವಾಭಿಮಾನದಿಂದ ಬದುಕಬೇಕು. ಆದರೆ ಅವರು ಮಾಡಿದ ಕೆಲವು ತಪ್ಪುಗಳನ್ನ ಮಾಡಬಾರದು

    • @vijayalakshmivijaya7883
      @vijayalakshmivijaya7883 8 หลายเดือนก่อน

      ಅವರಿಗ ಈ ರೀತಿ ಆಗ ಬಾರದು ತುಂಬಾ ತುಂಬಾ ಬೇಸರವಾಗುತ್ತದೆ

  • @bhanubhat1683
    @bhanubhat1683 8 หลายเดือนก่อน +1

    Respected Gentleman , Listening to your voice I felt I am listening the dialogues of our epic actor shri Ashwath sir , indeed there is a close similarity between your's and your Iconic father's voice , 'same graceful style ,chaste language,incomparable dialogue delivery ,and class usage of words' ,to cap it all legendary skill in expressing the soul touching honest feelings, sir this greatest actor ,shriman Ashwath sir ,reminds me ,shriman Balraj sahni ,shri Ashok Kumar ,and other such great actors in Hindi cenima field,and in other language film industry , we are fortunate we had such a world class actor in our kannada industry ,,no one can at any time replace your father in 'character actor 'role , I have watched most of his films,and adored those pictures just because of your's father's acting dexterity ,,
    World and People might have not given reward which he deserved or recognised the real worth of his talent which your good father deserved but sir, your father is eternally remembered for his legendary acting talent and his noble character ,
    Words fail me ,I can only say He is greatest soul ,my heartfelt tributes to shriman Ashwath sirji
    Shri shankar sir you are fortunate to have such a great Father ,May God bless you and your family all happiness and long healthy life ,

  • @mahadevisherya7749
    @mahadevisherya7749 8 หลายเดือนก่อน +2

    Super.sir❤❤❤❤

  • @user-ln9ws3ty8h
    @user-ln9ws3ty8h 7 หลายเดือนก่อน

    Super super Shanker sir

  • @sapnap8720
    @sapnap8720 8 หลายเดือนก่อน

    Inspiring words ❤

  • @sunshinestreams786
    @sunshinestreams786 8 หลายเดือนก่อน

    Your words seem to be honest.

  • @whocareswhoami7278
    @whocareswhoami7278 8 หลายเดือนก่อน

    Right son for a great actor. 👍🏽🙏🏽

  • @Anji1353
    @Anji1353 8 หลายเดือนก่อน +20

    ನೀನೇನು ಕೆಲಸ ಮಾಡುತ್ತೀಯಪ್ಪ? ಅಪ್ಪನಿಗೆ ಔಷಧಿ ಕೊಡಿಸೋದು ನಿಮ್ಮ ಕರ್ತವ್ಯ ಅಲ್ಲವೇನರಿ?

    • @sathyanarayanalingiah6915
      @sathyanarayanalingiah6915 8 หลายเดือนก่อน +2

      does nothing

    • @krishnapraveen5005
      @krishnapraveen5005 8 หลายเดือนก่อน

      @@sathyanarayanalingiah6915how do you know?

    • @jagadeeshgowdababu8690
      @jagadeeshgowdababu8690 8 หลายเดือนก่อน

      Correct sir

    • @rajeshwarinelagudd382
      @rajeshwarinelagudd382 8 หลายเดือนก่อน

      ಕೆಲವು Cinemagalalli ಅಭಿನಯಿಸಿದ್ದಾರೆ, ಅವಕಾಶಗಳು ಸಿಗಲಿಲ್ಲ, Uber driver ಆಗಿ ಕೆಲಸ ಮಾಡ್ತಾರೆ,

  • @mkanilkumar748
    @mkanilkumar748 8 หลายเดือนก่อน +1

    Great sir ❤

  • @rashmigururaj7
    @rashmigururaj7 8 หลายเดือนก่อน +7

    Maga nagi neevu nimma thande ge en madidri antha nu heli sir

    • @sgov2835
      @sgov2835 8 หลายเดือนก่อน +2

      We are all so judgmental in life .. aren't we..!!! Hanebara - Nobody can escape - including you and I....

    • @LakshmiLakshmi-ru2gk
      @LakshmiLakshmi-ru2gk 8 หลายเดือนก่อน +1

      @@sgov2835well said
      Dont ask a son what he did to his father. We dont know shankars situation

  • @user-wm5ej4ch2m
    @user-wm5ej4ch2m 7 หลายเดือนก่อน

    All big heroes failed great actor Ashwath…

  • @shivaswamy6392
    @shivaswamy6392 7 หลายเดือนก่อน

    ತೆರೆಮರೆಯ ಸುಖ ದುಃಖ ಅನಾವರಣವಾಯ್ತು....

  • @anilkala9275
    @anilkala9275 8 หลายเดือนก่อน

    ಛೇ ಇಂಟರ್ವ್ಯೂ ನೋಡಿ ಬಹಳ ಬೇಜಾರ್ ಆಯ್ತು.

  • @ChandraSekhar-tv5qi
    @ChandraSekhar-tv5qi 8 หลายเดือนก่อน

    Good Humanbee sir

  • @onlineshoppingreviews14
    @onlineshoppingreviews14 5 หลายเดือนก่อน

    Nange onde ondu prashne ide. Avr retirement thagondru avarige avamana agi ok adre maga agi neevu yake odkond dudilila? Avr retirement agvaga neevu saklilwa? Just curious to know this.

  • @KiranK-bi7ek
    @KiranK-bi7ek 8 หลายเดือนก่อน +19

    Yaako ivna mele astu nambike barta illa..... Over talk maadta idaane ansuthe.

    • @anuvasantha
      @anuvasantha 8 หลายเดือนก่อน

      ಹೌದು..ಈತ ಅಂತೂ ದುರಹಂಕಾರಿ.. ಅಷ್ಟು ದುಡ್ಡು ಬಂದಿದ್ದರೂ ಸರಿಯಾದ ಬಳಕೆ ಮಾಡದೇ ರಾಜ್ ಕುಮಾರ್ ಕುಟುಂಬವನ್ನೇ ದೂರುವ ಹಾಗೆ ಮಾತಾಡೋದು ಸರಿಯಿಲ್ಲಾ.ಅವರವರ ಜೀವನ ಅವರವರ ಆಯ್ಕೆ..ಈತನಿಂದಾಗಿ ಅಶ್ವಥ್ ಗೂ ಅವಮಾನ..ಅವರ ದುರಹಂಕಾರ ತೋರಿಸುತ್ತೆ ಅಷ್ಟೇ..😡😠😠😡😡

    • @ramachandrapai4654
      @ramachandrapai4654 8 หลายเดือนก่อน +3

      Shankar ashwath is honest.

    • @Chitralokaa
      @Chitralokaa 8 หลายเดือนก่อน +6

      He is scavenger. He always lived on someone's earnings.. How much he earned and helped his father and his wife?

    • @darshans2537
      @darshans2537 8 หลายเดือนก่อน +3

      Yes exactly.. what he was doing while Ashwath sir was old

    • @sgov2835
      @sgov2835 8 หลายเดือนก่อน

      We are all so judgmental in life .. aren't we..!!!@@darshans2537

  • @jayanthimk2002
    @jayanthimk2002 8 หลายเดือนก่อน +1

    As a son what u hsve done

  • @sudhavenkateshappa3409
    @sudhavenkateshappa3409 8 หลายเดือนก่อน

    I love you so much ashwath sir❤❤ my favourite actor i miss you

  • @evergreenasp7648
    @evergreenasp7648 8 หลายเดือนก่อน

    Devariddane sir olleyadagutte.kaala koodi barutte. Namaskaara.

  • @vijaymohana6
    @vijaymohana6 8 หลายเดือนก่อน +3

    ಅತೀ ನಿಷ್ಠೆ ಅತೀ ಕಷ್ಟ

  • @heisenberg4375
    @heisenberg4375 8 หลายเดือนก่อน +1

    Kalamadyamadavaru e sandarshanakke nimage eshtu duddu kottaru?