ತುಂಬಾ ಉಪಯುಕ್ತವಾದ ಸಂದರ್ಶನ. ಸರ್. M. ವಿಶ್ವೇಶ್ವರಯ್ಯ, ದಿವಾನ್ ಶೇಷಾದ್ರಿ ಐಯೆರ್, ಡಿ.ವಿ.ಗುಂಡಪ್ಪನವರು, ಸರ್ A.P.J. ಅಬ್ದುಲ್ ಕಲಾಂ, ಮಾಸ್ತಿ ವೆಂಕಟೇಶ್ ಐಯೆಂಗರ್ ಹಾಗೂ ಅನೇಕ ಮಹನೀಯರ ಜೀವನವೇ ಒಂದು ಪಠ್ಯಪುಸ್ತಕ. ಇಂಥ ಮಹನೀಯರ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನ ಮುಂದುವರೆಯಲಿ 🙏
@@Indian-r6inot only Brahmins. Those who were in frontline like gowdas & others also reasons for what u r blaming. Better pl study indian history once again.
ಶುದ್ಧ ಹಸ್ತರ ಪರಂಪರೆಯನ್ನು ಮುಂದುವರೆಸುತ್ತಿರುವ ನಿಮ್ಮನ್ನು ಮನಸಾರ ಅಭಿನಂದಿಸುತ್ತೆನೆ ತಾಯಿ.ತುಂಬಿದ ಕೊಡ ತುಳುಕುವುದಿಲ್ಲ,ಎನ್ನುವುದಕ್ಕೆ ನೀವೋಂದು ಅತ್ಯುತ್ತಮ ಉದಾಹರಣೆ.🙏🙏💐💐👌👍🇮🇳
ತುಂಬಾ ಚೆನ್ನಾಗಿ ಮೂಡಿಬಂದಿರುವ ಮಹತ್ವದ ಮಾಹಿತಿಭರಿತ, ಪ್ರೇರಣಾತ್ಮಕ ವಿಡಿಯೋ ಮಹಾನ್ ಚೇತನ ಶ್ರೀ ಶೇಷಾದ್ರಿ ಅಯ್ಯರ್ ಅವರಿಗೆ ಗೌರವಭರಿತ ನಮನಗಳು 🙏🙏 ಧರ್ಮೇಂದ್ರ ಕುಮಾರ್..... ನಿಮಗೂ ಪ್ರೀತಿ ತುಂಬಿದ ನಮನಗಳು 🙏🙏
ಇಂತಹ ಮಹಾತಾಯಿ ಅವರನ್ನು ಹಾಗೂ ಅವರ ಕುಟುಂಬ ವನ್ನು ಪರಿಚಯಿಸಿದ ಶ್ರೀ ಧರ್ಮೇಂದ್ರ ಕುಮಾರ್ ಅವರಿಗೆ ಅಭಿನಂದನೆಗಳು. ಮಹಾತಾಯಿ ಅವರ ಕನ್ನಡ ಭಾಷೆ ಮತ್ತು ಪದ ಬಳಕೆ ಹಾಗೂ ಆಲೋಚನೆ ತುಂಬಾ ಚೆನ್ನಾಗಿದೆ. ಅವರ ಚಿಂತನೆ ಇತರರಿಗೂ ಮಾದರಿಯಾಗಿದೆ. ನಮ್ಮ ಪಂಚೇಂದ್ರಿಯಗಳು ಸಾರ್ಥಕ ಪಡೆದವು.
Hi Madam very nice video.we were studying combined during our Sheshadripuram college days under a tree called gumpu mara. Now I'm Retired from LIC.Thanks Dharam Sir
ಸರ್..... ಆ ಮಹಾಪುರುಷರಿಗೆ ನನ್ನ ಶಿರಸಾಷ್ಟoಗ ನಮನಗಳು 🙏🙏🙏🙏💐🌹💐💐.... ತಾವು ಪರಿಚಇಸಿದ ಅಮ್ಮನಿಗೂ ನನ್ನ ನಮಸ್ಕಾರಗಳು....🙏🙏🙏... ಇಂದು ಈ ಸಮಾಜದಲ್ಲಿ ಇಂತ ಮಹಾತ್ಮರ ಸಮಾನರನ್ನು ಎಲ್ಲಿ ಹುಡುಕಬೇಕು ಸ್ವಾಮಿ..... 👏👏
SudhirChaudharyblackandwhitenewsNewDelhiSir Always I like Brahmins because of their culture and Hindu formalities which are usefull to our children in future.
So impressed by the simplicity and the profound cultural background with the essence of selfless humanitarian values and social service.Very rare gem found in present day society. My late father Syed Ibrahim Mumtaz of channapatna,Ramanagara district ,was the courtier of the last late raja of mysore.
ನಮಸ್ಕಾರ ಅಮ್ಮ ನಿಮ್ಮ ಮಾತು ಕೇಳಿದ ಮೇಲೆ ಇಷ್ಟೊಂದು ವಿಷಯ ತಿಳಿಯಿತು ಧನ್ಯವಾದಗಳು ನಿಮ್ಮ ದಾನ ಧರ್ಮ ಹಾಗೂ ಸಕಾರಾತ್ಮಕ ಆಲೋಚನೆ ನಿಜವಾದ ಅರ್ಥದಲ್ಲಿ ಜೀವನ ಶೈಲಿ ಹಾಗೂ ಒಳ್ಳೆಯ ಕೆಲಸ, ಯಾವತ್ತು ಎಲ್ಲರಿಗೂ ಮಾದರಿ ಆಗಲಿ. 🙏🙏🙏🙏🙏💐💐💐
, ನಾನು ಕುಮಾರ ಪಾರ್ಕ್ ಮನೆ ನೋಡಿದ್ದೇನೆ ಮನೆಯ ಪಾರ್ಕ್ ತುಂಬಾ ವಿಶಾಲವಾಗಿದೆ ನಾ ನಿನ್ನ ತುಂಬಾ ವಿಶಾಲವಾಗಿದೆ ಮೇಲೆಲ್ಲಾ ಹತ್ತಿ ಹೋಗಿದ್ದೇನೆ ಅಂತಹ ಬೆಂಗಳೂರಿನ ದೊಡ್ಡ ಮನೆಯನ್ನು ಕೊಟ್ಟಿರುವವರು ನಿಜವಾಗಲೂ ಪುಣ್ಯಾತ್ಮರು ಆ ಪುಣ್ಯ ನಿಮಗೆ ಎಲ್ಲರಿಗೂ ಸಿಗುತ್ತಲೇ ಇರುತ್ತದೆ ಆದರೆ ಅಲ್ಲಿ ವಾಸಮಾಡುವ ದುರಾಡಳಿತ ರಾಜಕಾರಣಿಗಳಿಗೆ ಸಿಗುವುದಿಲ್ಲ ದೇವರು ನಿಮ್ಮ ಕಡೆಯೇ ಇರುತ್ತಾನೆ
Why madam.... what has sheshadri done to your family.... What has your grandfather, father, achieved... aren't you ashamed of praising people from other states. For geneeations together you have done this. Praise tamilians, malayalis, include their life story in kannada text books. Yeah..why don't you keep their photos in devara mane and do pooje daily. Teach your sons and daughters the art of praising tamilians and malayalis by themselves not achieving anything.... Has your sin or daughter cleared IIT Jee Mains, Advanced exam and got admission in IIT Madras, or cleared UPSC and become and IFS officer... Come out of the Dellusion of Praising other state people and go to other states and achieve something for which you are praised.... For that you don't have talent. .
Really great 👍 godly family members God gives 🙏 great devara krupe godly 👨 man medam tilisiddakke thank you medam really great 👍 interested introduce Sar namaste 🙏
ಬ್ರಾಹ್ಮಣರು ಅಂತ ಅಲ್ಲ ಸಾರ್ ಹಿಂದೆ ಈ ನಾಡು ನುಡಿ ಸಂಸ್ಕೃತಿ ಅಂತ ಹೋರಾಡಿದ ಮದಕರಿನಾಯಕರು ಸುರಪುರದ ರಾಜಾವೆಂಕಟಪ್ಪ ನಾಯಕರು ಮುಂತಾದ ರಾಜ ಮನೆತನದವರು ನಿಸ್ವಾರ್ಥ ಸೇವೆ ಸಲ್ಲಿಸಿದ ವರನ್ನು ಈ ಜನರು ಮರೆಯಬಾರದು
Don't worry ನಮ್ಮನೇ ಎದುರೂ ಇದ್ದಾರೆ, ಎಂಜಲು ಕೈಲಿ ಕಾಗೇನೂ ಓಡಿಸೋದಿಲ್ಲಾ.. ಅನ್ಯ ಜಾತೀಯ ಜನ ಒಬ್ಬರೂ ಅವರ ಮನೆ ಒಳಗೆ ಹೋಗಿದ್ದೇ ನಾವು ನೋಡಿಲ್ಲಾ.. ಹೂಸು, ಹುಚ್ಚೆ, ಕಕ್ಕಸ್ಸು, ಬೆವರು, ರಕ್ತ ಎಲ್ಲರಿಗೂ ಒಂದೇ ಎಂದು ಭಾವಿಸದ ಕಚಡಾಗಳು ಇನ್ನೂ ಸತ್ತಿಲ್ಲಾ.
ರಿ ಸ್ವಾಮೀ ನಿಮ್ ತಾತನ್ನ ಕೇಳ್ರಿ ಹೇತರೇ ನಿಮ್ಗೆ ಮೈಸೂರ್ ಸಂಸ್ಥಾನ ದಿಂದ ಎಸ್ಟ್ ಉಪ್ಕಾರ ಆಗಿದೆ ಅಂತ zoom ಮಾಡೋದ್ರಲ್ಲಿ ಏನೂ ಇಲ್ಲ ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತು ಅವ್ರು ಏನ್ ಕೊಡುಗೆ ಕೊಟ್ಟಿದಾರೆ ಅಂತ. ಅಷ್ಟೆಲ್ಲ ಯಾಕೆ ನಿಮ್ commentಯೋಗ್ಯತೆಗೆ, ಮೊಟ್ಟ ಮೊದಲ dam ಯಲ್ಲಿ ನಿರ್ಮಿಸಿದರು. ಈ ಕಾಮೆಂಟ್ ಓದಿದಾಗ ಗೊತ್ತಿಲ್ಲ ಅಂದ್ರೆ google ನೇ ತಿಳ್ಕೊಂಡು comment ಮಾಡಿ ಆಗ್ಲಾದ್ರೂ hd clearity ಸಿಗಬೋಹುದು 😂😂😂😂😂
ನಮ್ಮ ಮೈಸೂರು ಅದೆಷ್ಟು ಪುಣ್ಯ ಭೂಮಿ.ಸರ್ ಶೇಷಾದ್ರಿ ಅಯ್ಯರ್ ಇವರ ಬಗ್ಗೆ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್.ಅಮ್ಮನವರು ಸಹ ಬಹಳ ಬಹಳ ಚೆನ್ನಾಗಿ ಮಾತ್ನಾಡುದ್ದಿರಿ ,ನಿಮಗೂ ಸಹ ಅನಂತ ಧನ್ಯವಾದಗಳು ಅಮ್ಮ❤❤❤❤
ತಿಂಗಳಿಗೆ 18000 ರೂಪಾಯಿ ಸಂಬಳ 110 ವರ್ಷಗಳ ಹಿಂದೆ ಪಡೆಯುತ್ತಿದ್ದರು ಎಂದರೆ ಅರಮನೆಯ ಹಣ ಯಾವ ಪ್ರಮಾಣದಲ್ಲಿ ಲೋಟಿಯಾಗುತ್ತಿತ್ತು ! ಅದಕ್ಕೆ ಇವತ್ತು ಸಂಘಪರಿವಾರದ ಸಮರ್ಥಕರು ಸಂವಿಧಾನವನ್ನು ತಿರುಚಲು ಹೊರಟಿರುವುದು!?
ಮಹಾನುಭಾವರಾದ ಪ್ರಾತಃಸ್ಮರಣೀಯ ದಿವಾನ್ ಶ್ರೀ ಶೇಷಾದ್ರಿ ಅಯ್ಯರ್ ರವರಿಗೆ ಶತಕೋಟಿ ನಮನ. ಅವರ ಕುಟುಂಬ ವರ್ಗದವರಿಂದಲೇ ಐಯ್ಯರ್ ರವರ ಸೇವೆ ಅರಿಯುವಂತಾಯ್ತು ಪ್ರತಿಯೋರ್ವ ಯುವಕರೂ ಅರಿಯಬೇಕು. ಹಿರಿಯರ ಸಾಧನೆಗಳನ್ನು ಪ್ರಚುರಪಡಿಸುತ್ತಿರುವ ಶ್ರೀ ಧರ್ಮೇಂದ್ರ ಕುಮಾರ್ ರವರನ್ನು ಎಷ್ಟು ಕೊಂಡಾಡಿದರೂ ಸಾಲದು. ಸರ್ ...ಬಹುತೇಕ ತಮ್ಮ ಎಪಿಸೋಡನ್ನು ನೋಡಿದ್ದೇನೆ.ಎಲ್ಲವೂ ಉತ್ಕೃಷ್ಟವಾದವು. ತುಂಬಾಮಂದಿಗೆ ಮಾರ್ಗದರ್ಶಕರಾಗಿರುವಿರಿ ಇದೇರೀತಿಯ ಮತ್ತಷ್ಟು ಸಂದರ್ಶನಗಳು ತಮ್ಮಿಂದಾಗಲಿ. ದೇವರು ತಮಗೆ ಆಯುರಾರೋಗ್ಯ ನೀಡಿ ಕಾಪಾಡಲಿ. ನಮಸ್ಕಾರ.
ಧರ್ಮಿ sir ನಾವು ಕುಮಾರ ಪಾರ್ಕ್ 3 ನ್ನೆ ಕ್ರಾಸ್ ಅಲ್ಲಿ ನಮ್ಮ ಕುಟುಂಬ ಜೇವನ ಮಾಡಿದ್ದೀವಿ.... ಎಂದಿಗೂ ಕುಮಾರ ಕೃಪ ದ ಇತಿಹಾಸ ಗೊತ್ತಿರ್ಲಿಲ್ಲ ನೀವೂ ಅದರ ಒಂದು video ಮಾಡಲೇ ಬೇಕು..... ಸಾಮಾನ್ಯರಿಗೆ ಪ್ರವೇಶ ಇದಿಯ??
ಸರ್ ನಮಸ್ತೆ ದಯವಿಟ್ಟು ಆಸ್ತಿಗೆ ಅಸೆ ಪಟ್ಟು ಅವ್ರು ಜೀವನ ನ ಬದುಕೋಕೆ ನಮ್ಮ ಮೈಸೂರು ರಾಜ್ಯದ ಹಳೆ ಕಥೆಗಳನ್ನ ನಮ್ದು ಅನ್ನೋರು ನಮ್ಮ ವಂಶ ಅನ್ನೋರು ಅವ್ರು ಫ್ಯಾಮಿಲಿ ಜೊತೆ ಈಗಾ ಏಗಿದರೆ. ಅನ್ನೋದ್ನ ದಯವಿಟ್ಟು ತೋರಿಶಿ ಅದ್ಬಿಟ್ಟು ಹಿರಿಯರು ಮಾಡಿರೋ ಕಾರ್ಯ ನ್ನ ಇವತ್ತು ನಾನು ನಂದು ಅನ್ನೋ ಇಂಥ ಮನುಷ್ಯ ರನ್ನು ನಾವು ಸಾವಿರ ಜನರನ್ನು ನೋಡುತಿದ್ದೇವೆ ದಯವಿಟ್ಟು ಇವ್ರು ಅವ್ರು ಆಸ್ತಿನಾ ಆಶೆ ಪಡತಾಇದರೆ ಇವ್ರ್ಗೆ ಆಸ್ತಿ ಬೇಕು ಅಷ್ಟೇ ಇವ್ರು ನಿಜವಾಗ್ಲೂ ಸಮಾಜಕ್ಕೆ ವೆಸ್ಟ್ ಅಷ್ಟೇ
Thanks for this valuable video 🙏🙏🙏 Please make another with more details about the Great Deewan Seshadri Iyer's contributions to Karnataka.....let us cherish and never forget him.
ತುಂಬಾ ಉಪಯುಕ್ತವಾದ ಸಂದರ್ಶನ. ಸರ್. M. ವಿಶ್ವೇಶ್ವರಯ್ಯ, ದಿವಾನ್ ಶೇಷಾದ್ರಿ ಐಯೆರ್, ಡಿ.ವಿ.ಗುಂಡಪ್ಪನವರು, ಸರ್ A.P.J. ಅಬ್ದುಲ್ ಕಲಾಂ, ಮಾಸ್ತಿ ವೆಂಕಟೇಶ್ ಐಯೆಂಗರ್ ಹಾಗೂ ಅನೇಕ ಮಹನೀಯರ ಜೀವನವೇ ಒಂದು ಪಠ್ಯಪುಸ್ತಕ. ಇಂಥ ಮಹನೀಯರ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನ ಮುಂದುವರೆಯಲಿ 🙏
ತಾಯಿ ನಿಮ್ಮ ವಿವರಣೆ ತುಂಬಾ ತುಂಬಾ 👌ಈಗ ಕೊಡುವವರು ಇಲ್ಲಮ್ಮಾ.... ಈಗ ಲೂಟಿ ಹೊಡೆಯುವ್ವರೇ ಅಧಿಕ ಮೇಡಂ.
ಕೇಳ್ತಾಯಿದ್ದರೆ ಮೈ ನವೀರೇಳುತ್ತೆ 🙏🙏
ಇಂಥ ಮಹನೀಯರುಗಳು ಬದುಕಿದ ನಾಡಿನಲ್ಲಿ ನಾವಿರುವುದೇ ಮಹಾ ಪುಣ್ಯ ಇಂಥಾ ಅದ್ಭುತವಾದ ವಿಚಾರಗಳನ್ನು ತಿಳಿಸುತ್ತಿರುವ ಧರ್ಮೇಂದ್ರರವರಿಗೂ🙏👏 ನಮಸ್ಕಾರ
Mana Nadu antheera,hege mahanadu aguttade?varnashrama arthavanne badalayisida mahaneeyaru navugalu.tamma tamma vrutthi yannu madukollali,adaralli praveenathe irali mattu yella kasubugalu bhoomi mele irali antha madida socio economic system na change madida mahaneeyaru navugalu.iyengar,Iyer,shastry,sharma,varma mattu shreshtigalu Matra uttamaru.ulidavaru keelu jathi annuva abhiprayye bandavaru naavellaru agiddevi.idanna igina samaja opputtaideya?vooru clean madalu ondu seperate jathiyanne tayaru madidaralla idu ondu manava dharmana?yee dharma beda antha Buddha dharma bandare,avaru heenayana adaru antha avaranna antima golisi sanatana dharma hindu dharma antha heli,yee dharmakke mattu baradavaranna voorinda achege kalisi,ondu samayadalli matra vooru olagade karikalisikondu,vooru clean madisikondu mattu avaranna achege kalusuvudu ondu dharmana?avara hennu makkalu beku Adare tamminda avarige huttida makkalu beda!mattu tamma maneyalli akrama dinda huttida magu vannu kooda karna nante ivaru sakabeku.idanna tiraskara medi Banda mathagale christ and mohammadeeyaru.yava deevanugalu yenu madilla.vooru clean maduvudu prathi ondu nagareekana dharma vagide.adakke dinakke ondu gante yellaru tamma janjegalanna tegidu,gootakje haki ondu gante kala vooru clean madi,mattu janje haki kondu tamma kasubanna maadikondu hodare tumba uttama.idarinda vooru clean agi iruttade yava rogagalu iralla.hindu sanatana dharma dalli addavagi Banda keelu melu jathi annuva abhiprayagalu hoguttave,yellara hennu makkalu samavagu badukuva( neravagi) system baruttade.
J@@kusumasn7242
@@kusumasn7242o
Brahims are always simple and straight... Down to earth.. Humble .. Kind...
Lol they are the one who broke Hindu families by discrimination
@@Indian-r6inot only Brahmins. Those who were in frontline like gowdas & others also reasons for what u r blaming. Better pl study indian history once again.
ನಿಮ್ಮ ಕುಟುಂಬ ನಮ್ಮ ನಾಡಿಗೆ ನೀಡಿದ ಕೊಡುಗೆಗಳನ್ನು ನಾವು ಯಾವುತ್ತು ಮರೆಯೋಲ್ಲ ಅಷ್ಟೊಂದು ಋಣಿಯಾಗಿದೆ ನಮ್ಮ ನಾಡು❤
ಸರ್ ದಿವಾನ್ ಶೇಷಾದ್ರಿ ಅಯ್ಯರ್🙏🙏🙏🙏🙏ತಾಯಿ ನಿಮ್ಮ ವಿವರಣೆ ತುಂಬಾ ತುಂಬಾ ಧನ್ಯವಾದಗಳು.
ತುಂಬಿದ ಕೊಡ ತುಳುಕುವುದಿಲ್ಲ. ದೇವರು ಒಳ್ಳೆಯದು ಮಾಡಲಿ.
ಅದ್ಭುತವಾಗಿದೆ ಇವರ ಮಾತು ಕೇಳಿ ತುಂಬಾ ಸಂತೋಷವಾಯಿತು ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯದಾಸವಾಣಿನೆನಪಾಗುತ್ತದೆ🎉🎉🎉
ಶುದ್ಧ ಹಸ್ತರ ಪರಂಪರೆಯನ್ನು ಮುಂದುವರೆಸುತ್ತಿರುವ ನಿಮ್ಮನ್ನು ಮನಸಾರ ಅಭಿನಂದಿಸುತ್ತೆನೆ ತಾಯಿ.ತುಂಬಿದ ಕೊಡ ತುಳುಕುವುದಿಲ್ಲ,ಎನ್ನುವುದಕ್ಕೆ ನೀವೋಂದು ಅತ್ಯುತ್ತಮ ಉದಾಹರಣೆ.🙏🙏💐💐👌👍🇮🇳
❤
ತುಂಬಾ ಚೆನ್ನಾಗಿ ಮೂಡಿಬಂದಿರುವ ಮಹತ್ವದ ಮಾಹಿತಿಭರಿತ, ಪ್ರೇರಣಾತ್ಮಕ ವಿಡಿಯೋ
ಮಹಾನ್ ಚೇತನ ಶ್ರೀ ಶೇಷಾದ್ರಿ ಅಯ್ಯರ್ ಅವರಿಗೆ ಗೌರವಭರಿತ ನಮನಗಳು 🙏🙏
ಧರ್ಮೇಂದ್ರ ಕುಮಾರ್..... ನಿಮಗೂ ಪ್ರೀತಿ ತುಂಬಿದ ನಮನಗಳು 🙏🙏
sir nice to know about you... i request a informatiom how the house can be valued 30000 crores?any information pls?
ಇಂತಹ ಮಹಾತಾಯಿ ಅವರನ್ನು ಹಾಗೂ ಅವರ ಕುಟುಂಬ ವನ್ನು ಪರಿಚಯಿಸಿದ ಶ್ರೀ ಧರ್ಮೇಂದ್ರ ಕುಮಾರ್ ಅವರಿಗೆ ಅಭಿನಂದನೆಗಳು. ಮಹಾತಾಯಿ ಅವರ ಕನ್ನಡ ಭಾಷೆ ಮತ್ತು ಪದ ಬಳಕೆ ಹಾಗೂ ಆಲೋಚನೆ ತುಂಬಾ ಚೆನ್ನಾಗಿದೆ. ಅವರ ಚಿಂತನೆ ಇತರರಿಗೂ ಮಾದರಿಯಾಗಿದೆ. ನಮ್ಮ ಪಂಚೇಂದ್ರಿಯಗಳು ಸಾರ್ಥಕ ಪಡೆದವು.
Hi Madam very nice video.we were studying combined during our Sheshadripuram college days under a tree called gumpu mara. Now I'm Retired from LIC.Thanks Dharam Sir
madame ..nice to know you were classmates .....but how the house can be valued 30000 crores?any information pls?
ಸರ್..... ಆ ಮಹಾಪುರುಷರಿಗೆ ನನ್ನ ಶಿರಸಾಷ್ಟoಗ ನಮನಗಳು 🙏🙏🙏🙏💐🌹💐💐.... ತಾವು ಪರಿಚಇಸಿದ ಅಮ್ಮನಿಗೂ ನನ್ನ ನಮಸ್ಕಾರಗಳು....🙏🙏🙏... ಇಂದು ಈ ಸಮಾಜದಲ್ಲಿ ಇಂತ ಮಹಾತ್ಮರ ಸಮಾನರನ್ನು ಎಲ್ಲಿ ಹುಡುಕಬೇಕು ಸ್ವಾಮಿ..... 👏👏
We really need these kind of buerocrats in this age.. hats off 😊 Malleshwaram and Sheshadripuram such a beautiful history 🙏🙏
ಮೇಡಂ ಅದ್ಭುತವಾದ ಮಾತುಗಳು....🙏🏻🙏🏻
👌👌🙏🏻🙏🏻🍒Tumba Channagi vivarane neediddira Sree Sheshadri Iyyar avara bagge. Dhanyavadagalu.🎍
ತುಂಬಾ ಅರ್ಥಪೂರ್ಣ, ಸಾಂದರ್ಭಿಕ ವಾಗಿ ಮಾತನಾಡಿದ್ದಾರೆ, ಹೌದು ಇದ್ದದು ಇದ್ದ ಹಾಗೆ ಮಾತನಾಡಿದ ನಿಮಗೆ ಧನ್ಯವಾದಗಳು
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
weldone Dhramderji, Amma has explained realities well.
ಏನ್ರೀ ಇವರು! ಇದೆಲ್ಲ ಕೇಳೋಕೆ ಇಷ್ಟು ಚೆನ್ನಾಗಿದೆ
ತುಂಬಾ ಥ್ಯಾಂಕ್ಸ್ ಧರ್ಮೇಂದ್ರ ಅವರೇ
ಅಬ್ಭಾ!!! ಎಂಥ ಮಹನೀಯರು 🙏🙏🙏🙏, ಇವರು ಮಾಡಿರುವ ಕಾರ್ಯಗಳಲ್ಲಿ ಒಂದನ್ನಾದರೂ ಈಗಿನ ರಾಜಕಾರಣಿಗಳು ಮಾಡಿದರೆ ನಮ್ಮ ರಾಜ್ಯನ್ನೂ ಉದ್ದಾರ ಆಗುತ್ತದೆ.
🙏🙏🙏
Correct they were all very unselfish
Wow sheshadr iyer! A road is there in his name
@@LakshmiLakshmi-ru2gk Not only road ,there is area also in his name..
SudhirChaudharyblackandwhitenewsNewDelhiSir Always I like Brahmins because of their culture and Hindu formalities which are usefull to our children in future.
Great content sir wonderful family they r true leaders
This interview is very valuable, write in golden words.
So impressed by the simplicity and the profound cultural background with the essence of selfless humanitarian values and social service.Very rare gem found in present day society.
My late father Syed Ibrahim Mumtaz of channapatna,Ramanagara district ,was the courtier of the last late raja of mysore.
sir nice to know about your late father.... i request a informatiom how the house can be valued 30000 crores?any information pls?
ಸರ್ ಆ ಮನೆತನ ಇಷ್ಟು ಸರಳವಾಗಿ ಅವಕಾಶ ಕಲ್ಪಿಸಿ ನಮಗೆಲ್ಲ ತಿಳಿಸಿದವರಿಗೆ ಧನ್ಯವಾದಗಳು.
ನಮಸ್ಕಾರ ಅಮ್ಮ ನಿಮ್ಮ ಮಾತು ಕೇಳಿದ ಮೇಲೆ ಇಷ್ಟೊಂದು ವಿಷಯ ತಿಳಿಯಿತು ಧನ್ಯವಾದಗಳು ನಿಮ್ಮ ದಾನ ಧರ್ಮ ಹಾಗೂ ಸಕಾರಾತ್ಮಕ ಆಲೋಚನೆ ನಿಜವಾದ ಅರ್ಥದಲ್ಲಿ ಜೀವನ ಶೈಲಿ ಹಾಗೂ ಒಳ್ಳೆಯ ಕೆಲಸ, ಯಾವತ್ತು ಎಲ್ಲರಿಗೂ ಮಾದರಿ ಆಗಲಿ. 🙏🙏🙏🙏🙏💐💐💐
Mysore Deevan Sheshadri Iyer.🙏🙏
, ನಾನು ಕುಮಾರ ಪಾರ್ಕ್ ಮನೆ ನೋಡಿದ್ದೇನೆ ಮನೆಯ ಪಾರ್ಕ್ ತುಂಬಾ ವಿಶಾಲವಾಗಿದೆ ನಾ ನಿನ್ನ ತುಂಬಾ ವಿಶಾಲವಾಗಿದೆ ಮೇಲೆಲ್ಲಾ ಹತ್ತಿ ಹೋಗಿದ್ದೇನೆ ಅಂತಹ ಬೆಂಗಳೂರಿನ ದೊಡ್ಡ ಮನೆಯನ್ನು ಕೊಟ್ಟಿರುವವರು ನಿಜವಾಗಲೂ ಪುಣ್ಯಾತ್ಮರು ಆ ಪುಣ್ಯ ನಿಮಗೆ ಎಲ್ಲರಿಗೂ ಸಿಗುತ್ತಲೇ ಇರುತ್ತದೆ ಆದರೆ ಅಲ್ಲಿ ವಾಸಮಾಡುವ ದುರಾಡಳಿತ ರಾಜಕಾರಣಿಗಳಿಗೆ ಸಿಗುವುದಿಲ್ಲ ದೇವರು ನಿಮ್ಮ ಕಡೆಯೇ ಇರುತ್ತಾನೆ
madame but how the house can be valued 30000 crores?any information pls?
ನಿಜವಾದ ಮೈಸೂರ್ ಹುಲಿ ಇವರೇ, ನಮ್ಮ ಧರ್ಮಿ sir
ಧರ್ಮಿ ಒಪ್ಪಲ್ಲ.
ಧರ್ಮಿ ಒಪ್ಪಲ್ಲ.
Very Nice to Know The Great Contribution by Brahmins Contribution for the Mother India and World.🎉🎉🎉.
Nimge sahasra namaskaragalu ನನಗೆ history ಅಂದ್ರೆ ತುಂಬಾ ista nivadida ಮಾತುಗಳು maassige ತುಂಬಾ khushi ಆಯ್ತು
Great history of Mysore 🙏👌
Really great, Namaskaara madam
3:30 ಒಹ್ ಹೆಣ್ಣು ಮಗು ಹೆಣ್ಣು ಮಗು 😄😄
Super Sri good job 🙏🙏🙏👏👏👏👌👍⭐⭐
ಅಮ್ಮ ನಿಮ್ಮ ಮಾತುಗಳು ಅದ್ಭುತ ಸತ್ಯ ಯುವಕರಿಗೆ ಪ್ರೇರಣಾದಾಯಕ ನಿಮ್ಮ ಮಾತಿನಂತೆ ನಡೆದರೆ ಯುವಕರಲ್ಲಿ ಉತ್ತಮ ಬೆಳವಣಿಗೆ ಫಲಿತಾಂಶ ಸಿಗುತ್ತದೆ ಧನ್ಯವಾದಗಳು
ಸರ್ ಶೇಷಾದ್ರಿ ಅಯ್ಯರ್ ಅವರ ಲೈಬ್ರರಿಯಲ್ಲಿ ನನ್ನ ಸಾಹಿತ್ಯ ಅಧ್ಯಯನ ಪ್ರಾರಂಭ ಆಗಿದ್ದು 🎉🎉🎉❤
Really mesmerizing video . Thumba chennagi edde . Namage evara bhagge astu gotiralila
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ತಾಯಿ
ಪೂಜನೀಯರೇ.....ಈ ನಾಡಿನಲ್ಲಿ ನಾವು...ವೈಯಕ್ತಿಕವಾಗಿ ನಾನು ...ನನ್ನ ಬದುಕೆ ಧನ್ಯ......
I'm from Dharwad, good information for future generations. Original works are important, but not blaming others will helps to divide us all.
Kannada people should learn from them. They have done so much for Kannada. Really salute them for their kannada seve.
ಇಂತಹ ಒಳ್ಳೆಯ ಕೆಲಸ ಮಾಡುವವರೆಲ್ಲರೂ ಉತ್ತಮ ಜಾತಿಯವರು, ಉತ್ತಮ ಚಿಂತನೆ ಮತ್ತು ಕೆಲಸಗಳ್ಳನ್ನು ಮಾಡಿ ನಾವುಗಳು ಸಹ ಉತ್ತಮ್ಮರಾಗಬಹುದು
🙏🏼🙏🏼🙏🏼
All this should be included in our children's school syllabus. They should know the history of our great people.
Why madam.... what has sheshadri done to your family.... What has your grandfather, father, achieved... aren't you ashamed of praising people from other states. For geneeations together you have done this. Praise tamilians, malayalis, include their life story in kannada text books. Yeah..why don't you keep their photos in devara mane and do pooje daily. Teach your sons and daughters the art of praising tamilians and malayalis by themselves not achieving anything.... Has your sin or daughter cleared IIT Jee Mains, Advanced exam and got admission in IIT Madras, or cleared UPSC and become and IFS officer... Come out of the Dellusion of Praising other state people and go to other states and achieve something for which you are praised.... For that you don't have talent.
.
I was waiting for this.... Episode... Seshadri library.... Seshadri puram school
What is the name of the lady who has spoken in the video,if you know let us know
Informative video 🎉
ಅವ್ರಿಗೆ ಕೋಟಿ ಕೋಟಿ ಪ್ರಣಾಮಗಳು 🙏👍
This bharmin plp give lot of money knowledge assets to society but they never tell anywhere our government simply blame they
200% true
why do you have to mention the caste in this?
@@janardhanyadav1 bcz. In today every where caste comes first. .
@@krishnakhumaar2353 and it was the brahmins' who propogated castism to increase their wealth and power in the society.
@@janardhanyadav1because others blame Brahmins and ignore all the contributions Brahmins made to the society
Great.person
Hat's off 📴 To
Devan Sheshadri.iiyer
🙏🌷🙏🌷🙏🌷
Mareyada..manikya
Thank 🙏 you for sharing
Really great 👍 godly family members God gives 🙏 great devara krupe godly 👨 man medam tilisiddakke thank you medam really great 👍 interested introduce Sar namaste 🙏
ಎಷ್ಟೆ ಆದ್ರು. ಮಹಾರಾಜರ
ಒಡನಾಟ. ದೊಡ್ಡವರು
ಅಂದ್ರೆ. ಇವರು
ತುಂಬಾ ಚನ್ನಾಗಿ ಹೇಳಿದಿರಿ ದನ್ಯವಾದಗಳು
Very good video Dharmendra sir. Many thanks for Sri Sheshadri family.
Very good information tq both of you . That is bahmin's main quality 🙏🙏🙏
ಇಂತಹ ಮಹಾನ ವ್ಯಕ್ತಿಗಳು ಸರ್ ಇವರ ತ್ಯಾಗ ಮಯ ಜೀವನ ನಮ್ಮಂತಹ ಯುವಕರಿಗೆ ಒಂದು ದಾರಿ ದೀಪ
Great Amma God bless you all your family happiness always be happy lot of thanks.
Very good episode sir
ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಇಂದ ಗೌರವಿಸಬೇಕು
Nice Dermi namaste good information thank you sir namaste 🙏 👍
ಅತ್ಯುತ್ತಮ ಮಾಹಿತಿ 🙏🙏🙏🙏🙏
Good episode 👌. We need more like this.
ಸೂಪರ್ ಗ್ರೇಟ್ ಮೇಡಂ 👍🏻🙏🏻🙏🏻💐👌🏻🥰🌹🌹🎉
Very nice Information sir.super
You are simply great Amma iyyers soul must be very peaceful
Dharmendra sir nimge eshttu hellidaru annu ge samaana devru nimge chennagi ittirali
👌👍ನಿಮ್ಮ ವಿವರಣೆ ತುಂಬಾ ಚನ್ನಾಗಿತ್ತು. ನಮ್ಮ ಮೈಸೂರಿನ ದಿವಾನರ ಬಗ್ಗೆ ತಿಳಿಸಿದ್ದು.
ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಮಾತಾಡೋರು ನೋಡಿ ಇದನ್ನು 🙏🙏🙏🙏🙏
ಬ್ರಾಹ್ಮಣರು ಅಂತ ಅಲ್ಲ ಸಾರ್ ಹಿಂದೆ ಈ ನಾಡು ನುಡಿ ಸಂಸ್ಕೃತಿ ಅಂತ ಹೋರಾಡಿದ ಮದಕರಿನಾಯಕರು ಸುರಪುರದ ರಾಜಾವೆಂಕಟಪ್ಪ ನಾಯಕರು ಮುಂತಾದ ರಾಜ ಮನೆತನದವರು ನಿಸ್ವಾರ್ಥ ಸೇವೆ ಸಲ್ಲಿಸಿದ ವರನ್ನು ಈ ಜನರು ಮರೆಯಬಾರದು
Prachodane Hindu dveshigallida
Yes
Don't worry ನಮ್ಮನೇ ಎದುರೂ ಇದ್ದಾರೆ, ಎಂಜಲು ಕೈಲಿ ಕಾಗೇನೂ ಓಡಿಸೋದಿಲ್ಲಾ.. ಅನ್ಯ ಜಾತೀಯ ಜನ ಒಬ್ಬರೂ ಅವರ ಮನೆ ಒಳಗೆ ಹೋಗಿದ್ದೇ ನಾವು ನೋಡಿಲ್ಲಾ.. ಹೂಸು, ಹುಚ್ಚೆ, ಕಕ್ಕಸ್ಸು, ಬೆವರು, ರಕ್ತ ಎಲ್ಲರಿಗೂ ಒಂದೇ ಎಂದು ಭಾವಿಸದ ಕಚಡಾಗಳು ಇನ್ನೂ ಸತ್ತಿಲ್ಲಾ.
We always have respect for them but unfortunately these types of people are just 5%, but it's better not to talk about remaining 95%.
Excellent information 🎉🎉🎉😂😂😂❤❤❤
ನಿಮ್ಮ ಕುಟುಂಬಕ್ಕೆ ಧನ್ಯವಾದಗಳು ಮೆಡಂ
ಸಾರ್ ಅನಂತ ಧನ್ಯವಾದಗಳು
ಕುಮಾರ್ ಕೃಪ ಎಲ್ಲಿ ಬರುತ್ತೆ ಗುರುಗಳೇ ಅಡ್ರೆಸ್ ಹೇಳಿ ಹೋಗಿ ಬರುತ್ತೇವೆ ನಮ್ಮ ಜನ್ಮ ಸಾರ್ಥಕ ಆಗುತ್ತೆ
Near Karnataka chief minister house
Golf course opposite near by lalith ashok hotel. ..
Likes you Appu SriA Andtare Happy New super year sir Ram ji ka naam bhi
ಅಲ್ಲ ಸರ್ ಒಂದು ಫೋಟೋ ಕೂಡ zoom ಮಾಡಿ ತೋರಿಸಲಿಲ್ವಲಾ
ರಿ ಸ್ವಾಮೀ ನಿಮ್ ತಾತನ್ನ ಕೇಳ್ರಿ ಹೇತರೇ ನಿಮ್ಗೆ ಮೈಸೂರ್ ಸಂಸ್ಥಾನ ದಿಂದ ಎಸ್ಟ್ ಉಪ್ಕಾರ ಆಗಿದೆ ಅಂತ zoom ಮಾಡೋದ್ರಲ್ಲಿ ಏನೂ ಇಲ್ಲ ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತು ಅವ್ರು ಏನ್ ಕೊಡುಗೆ ಕೊಟ್ಟಿದಾರೆ ಅಂತ. ಅಷ್ಟೆಲ್ಲ ಯಾಕೆ ನಿಮ್ commentಯೋಗ್ಯತೆಗೆ, ಮೊಟ್ಟ ಮೊದಲ dam ಯಲ್ಲಿ ನಿರ್ಮಿಸಿದರು. ಈ ಕಾಮೆಂಟ್ ಓದಿದಾಗ ಗೊತ್ತಿಲ್ಲ ಅಂದ್ರೆ google ನೇ ತಿಳ್ಕೊಂಡು comment ಮಾಡಿ ಆಗ್ಲಾದ್ರೂ hd clearity ಸಿಗಬೋಹುದು 😂😂😂😂😂
ಜೆಸುಟ್ ಅಥೆದ್ಯುತ್ ಚಿತ್ರನ್ನ ಮಾತು ವಿಡಿಯೋಗಳ್ನು ಶೇರ್ ಮಾಡಿದಕೇ...... 🙏🙏🙏🙏🙏🙏🙏🙏🙏🙏🙏
Isthu olle mahiti kottiddakke dhanyawadagalu
Amma maathu super 🎉🎉🎉
ಅಮ್ಮ,,ಶಿರಬಾಗಿ ನಮಿಸುವೆ 🙏🙏
Sir good family, god bless you❤❤🙏🙏🙏🙏❤❤
Rail chombu haagirall. ನೀವು thorisiddu coffee kettal
ಹೌದು. ರೈಲ್ ಚೊಂಬಿಗೆ ತಿರುಗು ಮುಚ್ಚಳ ಇರತ್ತೆ. ನಮ್ಮ ಅಜ್ಜೆ ಉಪಯೋಗಿಸುತ್ತಿದ್ದರು. ನೀರು ಕುಡಿಯಲು.
Yes
ತುಂಬಿದ ಕೊಡ ತುಳುಕುವುದಿಲ್ಲ! 🙏🙏
Amma. Neewu. Yeastu. Cheannagi. Mathadidro. Namage. Nimma. Thathana. Bagge. Seashadri avara. Yeanu. Goatthiralilla. E. Dhuna. Nanage. Thumba. Santhosha. Vaayithu. Nimmannu. Noaduwudhakke. Ista. Padutteane. Thumba. Thumba. Dhanyavadagalu.
ನಮ್ಮ ಮೈಸೂರು ಅದೆಷ್ಟು ಪುಣ್ಯ ಭೂಮಿ.ಸರ್ ಶೇಷಾದ್ರಿ ಅಯ್ಯರ್ ಇವರ ಬಗ್ಗೆ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್.ಅಮ್ಮನವರು ಸಹ ಬಹಳ ಬಹಳ ಚೆನ್ನಾಗಿ ಮಾತ್ನಾಡುದ್ದಿರಿ ,ನಿಮಗೂ ಸಹ ಅನಂತ ಧನ್ಯವಾದಗಳು ಅಮ್ಮ❤❤❤❤
ತಿಂಗಳಿಗೆ 18000 ರೂಪಾಯಿ ಸಂಬಳ 110 ವರ್ಷಗಳ ಹಿಂದೆ ಪಡೆಯುತ್ತಿದ್ದರು ಎಂದರೆ ಅರಮನೆಯ ಹಣ ಯಾವ ಪ್ರಮಾಣದಲ್ಲಿ ಲೋಟಿಯಾಗುತ್ತಿತ್ತು ! ಅದಕ್ಕೆ ಇವತ್ತು ಸಂಘಪರಿವಾರದ ಸಮರ್ಥಕರು ಸಂವಿಧಾನವನ್ನು ತಿರುಚಲು ಹೊರಟಿರುವುದು!?
Tqsm sir very very beautiful
ಮಹಾನುಭಾವರಾದ ಪ್ರಾತಃಸ್ಮರಣೀಯ ದಿವಾನ್ ಶ್ರೀ ಶೇಷಾದ್ರಿ ಅಯ್ಯರ್ ರವರಿಗೆ
ಶತಕೋಟಿ ನಮನ.
ಅವರ ಕುಟುಂಬ ವರ್ಗದವರಿಂದಲೇ
ಐಯ್ಯರ್ ರವರ ಸೇವೆ ಅರಿಯುವಂತಾಯ್ತು
ಪ್ರತಿಯೋರ್ವ ಯುವಕರೂ ಅರಿಯಬೇಕು.
ಹಿರಿಯರ ಸಾಧನೆಗಳನ್ನು ಪ್ರಚುರಪಡಿಸುತ್ತಿರುವ ಶ್ರೀ ಧರ್ಮೇಂದ್ರ ಕುಮಾರ್ ರವರನ್ನು ಎಷ್ಟು ಕೊಂಡಾಡಿದರೂ ಸಾಲದು.
ಸರ್ ...ಬಹುತೇಕ ತಮ್ಮ ಎಪಿಸೋಡನ್ನು ನೋಡಿದ್ದೇನೆ.ಎಲ್ಲವೂ ಉತ್ಕೃಷ್ಟವಾದವು.
ತುಂಬಾಮಂದಿಗೆ ಮಾರ್ಗದರ್ಶಕರಾಗಿರುವಿರಿ
ಇದೇರೀತಿಯ ಮತ್ತಷ್ಟು ಸಂದರ್ಶನಗಳು ತಮ್ಮಿಂದಾಗಲಿ. ದೇವರು ತಮಗೆ ಆಯುರಾರೋಗ್ಯ ನೀಡಿ ಕಾಪಾಡಲಿ.
ನಮಸ್ಕಾರ.
Namaste Dharmi Sir 😊
ಅದ್ಬುತ ಮಾಹಿತಿ ಸರ್.
ಧರ್ಮಿ sir ನಾವು ಕುಮಾರ ಪಾರ್ಕ್ 3 ನ್ನೆ ಕ್ರಾಸ್ ಅಲ್ಲಿ ನಮ್ಮ ಕುಟುಂಬ ಜೇವನ ಮಾಡಿದ್ದೀವಿ.... ಎಂದಿಗೂ ಕುಮಾರ ಕೃಪ ದ ಇತಿಹಾಸ ಗೊತ್ತಿರ್ಲಿಲ್ಲ ನೀವೂ ಅದರ ಒಂದು video ಮಾಡಲೇ ಬೇಕು..... ಸಾಮಾನ್ಯರಿಗೆ ಪ್ರವೇಶ ಇದಿಯ??
Very nice
Dharmendra sir, and team thanks for this information, Sir Vishvesharaya family video madi
ಸರ್ ನಮಸ್ತೆ ದಯವಿಟ್ಟು ಆಸ್ತಿಗೆ ಅಸೆ ಪಟ್ಟು ಅವ್ರು ಜೀವನ ನ ಬದುಕೋಕೆ ನಮ್ಮ ಮೈಸೂರು ರಾಜ್ಯದ ಹಳೆ ಕಥೆಗಳನ್ನ ನಮ್ದು ಅನ್ನೋರು ನಮ್ಮ ವಂಶ ಅನ್ನೋರು ಅವ್ರು ಫ್ಯಾಮಿಲಿ ಜೊತೆ ಈಗಾ ಏಗಿದರೆ. ಅನ್ನೋದ್ನ ದಯವಿಟ್ಟು ತೋರಿಶಿ ಅದ್ಬಿಟ್ಟು ಹಿರಿಯರು ಮಾಡಿರೋ ಕಾರ್ಯ ನ್ನ ಇವತ್ತು ನಾನು ನಂದು ಅನ್ನೋ ಇಂಥ ಮನುಷ್ಯ ರನ್ನು ನಾವು ಸಾವಿರ ಜನರನ್ನು ನೋಡುತಿದ್ದೇವೆ ದಯವಿಟ್ಟು ಇವ್ರು ಅವ್ರು ಆಸ್ತಿನಾ ಆಶೆ ಪಡತಾಇದರೆ ಇವ್ರ್ಗೆ ಆಸ್ತಿ ಬೇಕು ಅಷ್ಟೇ ಇವ್ರು ನಿಜವಾಗ್ಲೂ ಸಮಾಜಕ್ಕೆ ವೆಸ್ಟ್ ಅಷ್ಟೇ
Thanks for this valuable video 🙏🙏🙏
Please make another with more details about the Great Deewan Seshadri Iyer's contributions to Karnataka.....let us cherish and never forget him.
Please give me the details of the book shown by Mataji where it is available
Seshadri Ayer library was my favorite reading place, during my college days.
Madhyamagalige olleya information idu
Kiti koti namananagalu sir it's a great history❤❤❤
Great ma if re barth of shesdre iyer god blasess you ma we prouad ma
Beautiful antiques❤
ಸೂಪರ್ ಮೇಡಂ
Madam nimage nanna Godda namaskara. Even to Dharmendra kumar for the informative video
Wow thumba dharala jeevi.