Ok sir thank you so much ಅರತಿಯವರ ಬಗ್ಗೆ ತುಂಬಾ ಸೊಗಸಾದ ನಿರೂಪಣೆ ಮಾಡಿದ್ದೀರಾ ,ಇನ್ನೊಂದು ಸಲ ಹೇಳ್ತೀನಿ ಎಲ್ಲರ ಮಾತು ಕೇಳ್ತಾ ಇರೋಕೆ ಆಗಲ್ಲ ನಿಮ್ಮ ಮಾತಿನ ಶೈಲಿ ಚೆನ್ನಾಗಿದೆ ಮುಂದುವರಿಸಿ,, ಅಣ್ಣಾವ್ರ ಬಗ್ಗೆ ಒಂದಷ್ಟು ಎಪಿಸೋಡ್ ಮಾಡಿ ಗುರುಗಳೇ❤
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ಉತ್ತಮ ಮಾಹಿತಿ ಮತ್ತು ಉತ್ತಮ ವಿಮರ್ಶೆ. ಒಬ್ಬ ಯಶಸ್ವಿ ನಟಿ ಅಥವಾ ಒಂದು ಚಿತ್ರದ ಹಿಂದೆ ಹಲವು ಕುತೂಹಲಕಾರಿ ಮಾಹಿತಿ ಇರುತ್ತದೆ. ನಮಸ್ತೆ ಮತ್ತು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ಆರತಿಯವರ ಚಿತ್ರಜೀವನದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು.... ಕನ್ನಡ ಚಿತ್ರರಂಗದಲ್ಲಿ ಅವರಂತಹ ಪ್ರಬುದ್ಧ ನಟಿ ಇದ್ದಾರೆ ಎಂಬುದೇ ಹೆಮ್ಮೆಯ ವಿಷಯ...I miss Her on silver screen....❤
Aarathi madam, I am a huge fan of you fron childhood, one of the first films I remember seeing in theatre was " Aparadhi " in 1976, when I was 5 years old, that's why " Naguva Ninna Mogada Chenna " is one of my favorite songs❤...I met you in 1986 , when you had come to Bidar for inauguration of a Clothe Store, my mom chatted with you for a few minutes and you spoke about your film " Poojaphala" back then, you even gave me an autograph, which I have kept safe for the past so many years...you went through lots of pain and struggle even during your successful innings as an actress, may be that's why you left the industry so early at your peak.....i totally empathize with you...but please come back to films and start acting and directing again if possible , you will reign Supreme again.. You have plenty of options in OTT to return to limelight....if you are watching this video and reading my comments, kindly consider my request 🙏
As far as I know the movie Mitai Mane /ಮಿಠಾಯಿ ಮನೆ was directed by Yashaswini, Aarthi 'ss daughter. I have also heard that Aarthi has done a lot of social service and has donated , made endowments to many a charitable organizations. A woman with determination , a strong mind and will, is Aarthi. I salute this personality in admiration.
ಬಹಳ ಸೊಗಸಾಗಿ ಮಾತನಾಡಿರುವಿರಿ ಆರತಿಯವರ ಬಗ್ಗೆ... ಧನ್ಯವಾದಗಳು ಸಾರ್... ಮುಂದಿನ ಸಂಚಿಕೆಯಿಂದ ಸಂಗೀತ ನಿರ್ದೇಶಕರ ಬಗ್ಗೆ ಎಂದಿರುವಿರಿ... ಉಪೇಂದ್ರ ಕುಮಾರ್ ಅವರ ಸಂಚಿಕೆ ಎಂದು ಭಾವಿಸೋಣವೆ?
AARATI KANNADADA ADBHUTA NATI. Avara melina ee series tumbaa chennaagittu. We will respect her personal decision to stay away from lime light. BUT SHE WILL ALWAYS STAY IN OUR HEARTS AS 'NEXT DOOR GIRL'
ಯಾಕಿಷ್ಟು ಕೆಟ್ಟ ಕುತೂಹಲ? ಆರತಿಯವರೇ ಹೇಳಿದಂತೆ ನಟಿಯಾಗಿ ಆರತಿ ನಿಮಗೆ ಪರಿಚಯವೇ ಹೊರತು ಖಾಸಗೀ ವ್ಯಕ್ತಿಯಾಗಿ ಅಲ್ಲ. ಹಾಗಾಗಿ ಅವರ ಖಾಸಗೀ ಜೀವನದ ವಿವರಗಳನ್ನು ನೀವು ಕೇಳುವುದು ತಪ್ಪು.😮😮
ಆರತಿಯವರ ವೈಯುಕ್ತಿಕ ಘನತೆ ಗೌರವಕ್ಕೆ ಕುತ್ತು ಬಾರದಂತೆ ತುಂಬಾ ಸೊಗಸಾಗಿ ನಿರೂಪಣೆ ಮಾಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್,superb narration.
Super information vlog 👌.
ಆರತಿ ಅದ್ಭುತ ಕಲಾವಿದೆ, ಹೊಂಬಿಸಿಲು, ನಾಗರಹಾವು,ಸಿಡಿದೆದ್ದ ಸಹೋದರರು, ವಿಷ್ಣುವರ್ಧನ್ ಅವರ ಜೊತೆಗೆ ಅಭಿನಯಿಸಿದ ಅತ್ಯುತ್ತಮ ಚಿತ್ರಗಳು.
ತುಂಬಾ ಒಳ್ಳೆಯ ಸರಣಿ. ಆರತಿಯವರ ಬಗೆಗಿನ ಹಲವಾರು ವಿಷಯಗಳನ್ನು ಗೌರವಪೂರ್ಣವಾಗಿ ತಿಳಿಸಿದುದಕ್ಕಾಗಿ ಅಭಿನಂದನೆಗಳು.
ಮತ್ತೇ ಚಂದನವನಕ್ಕೆ ಆರತಿ ಅವರು ಬರಲಿ ಕರೆದುಕೊಂಡು ಬನ್ನಿ ಸರ್..
Ok sir thank you so much
ಅರತಿಯವರ ಬಗ್ಗೆ ತುಂಬಾ ಸೊಗಸಾದ ನಿರೂಪಣೆ ಮಾಡಿದ್ದೀರಾ ,ಇನ್ನೊಂದು ಸಲ ಹೇಳ್ತೀನಿ ಎಲ್ಲರ ಮಾತು ಕೇಳ್ತಾ ಇರೋಕೆ ಆಗಲ್ಲ ನಿಮ್ಮ ಮಾತಿನ ಶೈಲಿ ಚೆನ್ನಾಗಿದೆ ಮುಂದುವರಿಸಿ,, ಅಣ್ಣಾವ್ರ ಬಗ್ಗೆ ಒಂದಷ್ಟು ಎಪಿಸೋಡ್ ಮಾಡಿ ಗುರುಗಳೇ❤
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ಉತ್ತಮ ಮಾಹಿತಿ ಮತ್ತು ಉತ್ತಮ ವಿಮರ್ಶೆ. ಒಬ್ಬ ಯಶಸ್ವಿ ನಟಿ ಅಥವಾ ಒಂದು ಚಿತ್ರದ ಹಿಂದೆ ಹಲವು ಕುತೂಹಲಕಾರಿ ಮಾಹಿತಿ ಇರುತ್ತದೆ. ನಮಸ್ತೆ ಮತ್ತು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ಆರತಿ ಮೇಡಮ್ ನಮ್ಮ ಕಾಲದ ಹಿರೋಯಿನ್ ಅವರನ್ನೊಮ್ಮೆ ನೋಡಬೇಕೆಂಬ ಆಸೆಯಿದೆ
ಆರತಿಯವರ ಚಿತ್ರಜೀವನದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು.... ಕನ್ನಡ ಚಿತ್ರರಂಗದಲ್ಲಿ ಅವರಂತಹ ಪ್ರಬುದ್ಧ ನಟಿ ಇದ್ದಾರೆ ಎಂಬುದೇ ಹೆಮ್ಮೆಯ ವಿಷಯ...I miss Her on silver screen....❤
Aarathi madam, I am a huge fan of you fron childhood, one of the first films I remember seeing in theatre was " Aparadhi " in 1976, when I was 5 years old, that's why " Naguva Ninna Mogada Chenna " is one of my favorite songs❤...I met you in 1986 , when you had come to Bidar for inauguration of a Clothe Store, my mom chatted with you for a few minutes and you spoke about your film " Poojaphala" back then, you even gave me an autograph, which I have kept safe for the past so many years...you went through lots of pain and struggle even during your successful innings as an actress, may be that's why you left the industry so early at your peak.....i totally empathize with you...but please come back to films and start acting and directing again if possible , you will reign Supreme again..
You have plenty of options in OTT to return to limelight....if you are watching this video and reading my comments, kindly consider my request 🙏
i have acted in film
'' Mitayi Mane " !
& also Namma Nammalli serial
Directed bt Smt.Aarati.
Oh Namma nammalli Aarathi Madam direct madidda, good information 👍
Your achievements in Kannada Film Industry will always be remembered Aarthi mam, the most versatile and natural actress of our Kannada film industry.
Beautiful and touching episode. Murthy avare, you give so much dignity to the character that you talk about.
As far as I know the movie Mitai Mane /ಮಿಠಾಯಿ ಮನೆ was directed by Yashaswini, Aarthi 'ss daughter.
I have also heard that Aarthi has done a lot of social service and has donated , made endowments to many a charitable organizations.
A woman with determination , a strong mind and will, is Aarthi. I salute this personality in admiration.
yes it is true. She is an absolute gem.
Good presentation about Aarati
ಆರತಿಯವರ ಸಿನಿ ಪಯಣವನ್ನು ಸರಳವಾಗಿ ಸೊಗಸಾಗಿ ವಿವರಿಸಿದ ಶ್ರೀಧರ್ ಮೂರ್ತಿಗಳಿಗೆ ವಂದನೆಗಳು.
I am a bug fan of arathi. I wish she keeps Audience gripping with story.
We are eager to watch namma nammali episodes once again!!! We can watch Bangalore life of 1986 duration!!!??
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
ಬಹಳ ಸೊಗಸಾಗಿ ಮಾತನಾಡಿರುವಿರಿ ಆರತಿಯವರ ಬಗ್ಗೆ... ಧನ್ಯವಾದಗಳು ಸಾರ್...
ಮುಂದಿನ ಸಂಚಿಕೆಯಿಂದ ಸಂಗೀತ ನಿರ್ದೇಶಕರ ಬಗ್ಗೆ ಎಂದಿರುವಿರಿ... ಉಪೇಂದ್ರ ಕುಮಾರ್ ಅವರ ಸಂಚಿಕೆ ಎಂದು ಭಾವಿಸೋಣವೆ?
ಅತ್ಯಂತ ನಿರ್ಲಿಪ್ತವಾಗಿ ಯಾವುದೇ ಚಲನಚಿತ್ರ ವಿಚಾರಗಳ ಬಗ್ಗೆ ಮಾತಾಡುವ ಶ್ರೀಧರಮೂರ್ತಿಗಳೇ ನಿಮಗೆ ಭೂರಿ ಭೂರಿ ಅಭಿನಂದನೆಗಳು.
ಅವರ ಸಂದರ್ಶನ ಮಾಡಿ 🙏
AARATI KANNADADA ADBHUTA NATI.
Avara melina ee series tumbaa chennaagittu.
We will respect her personal decision to stay away from lime light.
BUT SHE WILL ALWAYS STAY IN OUR HEARTS AS
'NEXT DOOR GIRL'
God bless u arathi akka
ಧನ್ಯವಾದಗಳು ಸರ್,👃👏
ಇದಲ್ಲಾ ಈಗ ಏಕೆ ಬಿಡಿ. ಅವರ ಸಾಮಾಜಿಕ ಸೇವೆ ಗಳ ಬಗ್ಗೆ ಒಃದಷ್ಟ ಒಳ್ಳೆಯ ಮಾತನಾಡಿ.
Plz arrange interview of arati
Super.sir.....
Aarti nu. Great. Vm Manju akka nu great. But. Aarti GE vputtna gad father. Great. Director. Aarti. Brother. Filem. Industries yallidru. Humbisilu. Pavan ganga. Acting great Manju. Akkge. Yaru. Gad. Father. Ella. Avar. Relation. Yaru. Industries yalli. Ella. But. Besuge. Deepa. Rudri. Etc. Acting. Great
Welcome sir
Mitayi mane you tube nalli siguthha? Please Thilisi., any body.,
🙏🙏🙏🙏🙏🙏
ನನ್ನವರು ಸಿನಿಮಾ ಮಾಡಿದಾರೆ
Yashsvininangegotu
Innu tumba vishya ittu helade bitri
Aarati nanna nechhina nayaki amogha abhinaya avarannu vamme noduva aase neevu avara sandarshana madi
ಹಳೆ ವಿಚಾರ ಯಾಕೆ ಎಳೆದು ಎಳೆದು ಹಾಕುತೀರಾ... ಗತಮ್ ಗತಃ
Aaratiyavara abhimaanigalaada namage ee vivaragalu interesting aagide, avashyakate ide.
Mullina gulaabi bagge helilla
ಹಿಟ್ ಆದ ಚಿತ್ರ
Naavu magdi road area dalli iddaga 1983 ralli Raghupathi avara jothege Aarathi avaru pracharakke bandiddaru.
Nanu,kudaartimanyalikelsa.madinisir,
Havda, avra bagge heli 😊
Advertise iritate
ಇದು ತುಂಬಾ ಔಟ್ ಡೇಟೆಡ್ ಮೆಸೇಸೇಜ್. ದಯವಿಟ್ಟು ಇದನ್ನು ನಿಲ್ಲಿಸಿ.
ಯಾರಿಗೂ ಇಂತಹ ವಿಷಯಗಳಲ್ಲಿ ಆಸಕ್ತಿಯಿಲ್ಲ
ಇಷ್ಟು ಬೇಗ ಸರಣಿ ಮುಗಿದು ಹೋಯಿತಾ?
how many she married officially?
ಯಾಕಿಷ್ಟು ಕೆಟ್ಟ ಕುತೂಹಲ? ಆರತಿಯವರೇ ಹೇಳಿದಂತೆ ನಟಿಯಾಗಿ ಆರತಿ ನಿಮಗೆ ಪರಿಚಯವೇ ಹೊರತು ಖಾಸಗೀ ವ್ಯಕ್ತಿಯಾಗಿ ಅಲ್ಲ. ಹಾಗಾಗಿ ಅವರ ಖಾಸಗೀ ಜೀವನದ ವಿವರಗಳನ್ನು ನೀವು ಕೇಳುವುದು ತಪ್ಪು.😮😮
Ley thagadu, line agi film hesru helkandu hogu. Sumne yakro thale thinthra...data yen nimmappa kodthana