ಅರ್ಥ ಪೂರ್ಣ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲು ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಕೋಲಾರ ರಾಜ್‌ಕುಮಾರ್‌ಗೆ ನಮಸ್ತೆ ಮತ್ತು ಹ್ಯಾಟ್‌ಸ್ ಆಫ್. ಕೋಲಾರ ರಾಜ್‌ಕುಮಾರ್‌ಗೆ ಹಲವು ವಿಷಯಗಳ ಬಗ್ಗೆ ಜ್ಞಾನವಿದೆ. ನಮಸ್ತೆ ಸರ್ 👍
ಕನ್ನಡ ಕಣ್ಮಣಿ ಕನ್ನಡ ಕಂಠೀರವ ಕನ್ನಡಾಭಿಮಾನಿಗಳ ಹೃದಯಸಿಂಹಾಸನಾಧೀಶ್ವರ ಕನ್ನಡಿಗರ ಶಕ್ತಿಕೇಂದ್ರ ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆಯಾದ ಡಾ.ರಾಜಕುಮಾರರಿಗೆ ಜಯವಾಗಲಿ... ಕನ್ನಡ ಭಾಷೆಯ ಸೊಗಸಣ್ಣ ತಮ್ಮ ಸ್ವಷ್ಟ ಕನ್ನಡ ವಾಚನದ ಮೂಲಕ ನಮಗೆಲ್ಲ ಉಣಬಡಿಸಿದ ಕೋಲಾರದ ಶ್ರೀ ಕೆ ರಾಜಕುಮಾರರಿಗೆ ಧನ್ಯವಾದಗಳು🙏🏻
ಕೆ. ರಾಜಕುಮಾರ್ ಅವರು ಡಾ|| ರಾಜಕುಮಾರ್ ಅವರಿಗೆ ಕೇವಲ 25 ಒವಸ್ಸಿನಲ್ಲಿ ರಾಜಕೀಯದ edification ಕೊಟ್ಟಿದ್ದಾರೆ ಅಂತ ಕೇಳಿ ಆಶ್ಚರ್ಯವಾಯ್ತು. ಕೆ. ರಾಜಕುಮಾರ್ ಅವರಿಗೆ ನಮ್ಮ ಸಾಂಷ್ಟಾಗ ನಮಸ್ಕಾರಗಳು 🙏🙏🙏
ವಿಷ್ಣುವರ್ಧನ್ ಒಬ್ಬ ಕನ್ನಡದ ಶ್ರೇಷ್ಠ ನಟ ಎಪ್ಪತ್ತು - ಎಂಬತ್ತರ ದಶಕದಲ್ಲಿ ಎಲ್ಲರಂತೆ ಅವರಿಗೂ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುವ ತುಡಿತ ಇತ್ತಾದರೂ ಅವರು ಬಹಿರಂಗವಾಗಿ ಭಾಗವಹಿಸಲು ಅವಕಾಶ ಇರಲಿಲ್ಲ ಕಾರಣ ಅಭಿಮಾನಿ ದೇವರುಗಳು.
ಮುಂದೆಯೂ ಅವರು ಯಾವ ಚಕ್ಲವ್ಲಿ ರೂಪಿಸಲಿಲ್ಲ ಭಾಗವಹಿಸಲಿಲ್ಲ ಕಾವೇರಿ ಗಲಾಟೆ ಸಮಯದಲ್ಲಿ ಲಂಕೇಶ್ ಪಾಟೀಕೆ ಯಲ್ಲಿ ಅವರ ಹಾಗೂ ಅಂಬರೀಶಣ್ಣ ಅವರ ಪೋಟೋ ಬಂದಿದ್ದು ಬಹಳ ಖೇದಕರ ನಾವು ವಿಷ್ಣುವರ್ಧನ್ ಅವರನ್ನ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ ಆದರೆ ಸತ್ಯ ಯಾವತ್ತಿಗೂ ಮುಖ್ಯ ಅಲ್ಲವೇ
೨೦೦೮ ರಲ್ಲಿ ನಡೆದ ಹೊಗೆನಕ್ಕಲ್ ಹೋರಾಟಕ್ಕೆ ವಿಷ್ಣುವರ್ಧನ್ ಮತ್ತು ಅಂಬರೀಷ್ ಇಬ್ಬರು ಗೈರಾಗಿದ್ದರು. ಯಜಮಾನ ಸಿನಿಮಾದ ವಿಜಯೋತ್ಸವಕ್ಕೆ ನಾಡಿನ ತುಂಬಾ ಸಂಚರಿಸಿದ ವಿಷ್ಣುವರ್ಧನ್ ಅವರು ಹೊಗೆನಕ್ಕಲ್ ಹೋರಾಟಕ್ಕೆ ಬರದೇ ಇದ್ದದ್ದು ಅಂದು ದೊಡ್ಡ ವಿಷಯ ಆಗಿತ್ತು.
ಒಂದು ಆಲದ ಮರ ಹೊಗಳಲು ಹೋಗಿ ಇನ್ನೊಂದು ಆಲದ ಮರ ವನ್ನು ಕಡೆಗಣಿಸಬಾರದು.... .. ಇಲ್ಲದ ವಿಚಾರ ಯಾಕೆ ಕೆನಕಬೇಕು. ಇದು ತೀರಾ ಅತಿರೇಕ.... ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡ ಚಿತ್ರಗಳು ಇಡೀ ಕರ್ನಾಟಕದ ಮನೆ ಮನ ಗಳಲ್ಲಿ ಇವೆ. ಎಲ್ಲದರಲ್ಲೂ ವಿಷ್ಣು ಸರ್ ಇದ್ದಾರೆ.. ಅವರ ಹೆಸರು ಎತ್ತುವುದಕ್ಕು ಕೂಡ ಗೌರವ ಇರಬೇಕು...
ವಿಷ್ಣುವರ್ಧನ್ ಗೋಕಾಕ್ ಚಳುವಳಿಲ್ಲಿ ಭಾಗವಯಿಸಿಲ್ಲ ಬರೇ ಎಲ್ಲಾ ನಟರು 2 3 ದಿನ ಬಂದು ನಮ್ಗೆ ಶೂಟಿಂಗ್ ಇದೆ ಅಂತ ಹೇಳ್ಕೊಂಡು ಜಾರಕೊಂಡ್ರು ಅಣ್ಣಾವ್ರು ತಿಂಗಳು ತನಕ ಕರ್ನಾಟಕ ಸುತ್ತಿ ಗೆಲುವು ತಂದು ಕೊಟ್ಟಿದ್ದು
Le bekuppa jothe iddoru helthidare sumne kelu, avre helthidare ondu dina anta, even I went to Anna Azare movement against corruption on one day and I too have many photos that doesn’t become the proof that I participated from start to end. I agree he supported the movement but as the person who witnessed said he wasn’t there for all days and may be he has his reasons. You don’t act oversmart, you start to look more dumb
ಅಣ್ಣಾವ್ರು ಅಂದರೆ ಕನ್ನಡ, ಕನ್ನಡ ಅಂದರೆ ಅಣ್ಣಾವ್ರು
Both Dr.Raj and Dr.vishnu are legends.🎉
ವಿಶ್ವ ಚಿತ್ರರಂಗದ ಸಾಮ್ರಾಟ ಡಾ ರಾಜ್ ಕುಮಾರ್
ಒಂದೂ ಇಂಗ್ಲಿಷ್ ಪದವನ್ನು ಬಳಸದೆ ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ❤
ನಿಮ್ಮ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ದೊರೆ.
@@k.rajakumarkolara2785 ಸರ್ ನಿಮಗೆ hats off
ಅರ್ಥ ಪೂರ್ಣ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲು ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಕೋಲಾರ ರಾಜ್‌ಕುಮಾರ್‌ಗೆ ನಮಸ್ತೆ ಮತ್ತು ಹ್ಯಾಟ್‌ಸ್ ಆಫ್. ಕೋಲಾರ ರಾಜ್‌ಕುಮಾರ್‌ಗೆ ಹಲವು ವಿಷಯಗಳ ಬಗ್ಗೆ ಜ್ಞಾನವಿದೆ. ನಮಸ್ತೆ ಸರ್ 👍
ಕನ್ನಡಿಗರ ಉದ್ಯೋಗಕ್ಕೆ ಕನ್ನಡಿಗರ ಸಂಘಟನೆಗಳ ಕಾರ್ಯಕರ್ತರು ಕೊಡುಗೆ ಅಪಾರ ರಾಜಕುಮಾರ ಅವರ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು
60, 70, 80ರ ದಶಕದ ಕನ್ನಡ ಕಾರ್ಯಕರ್ತರು ಈಗ ಇಲ್ಲ.
ಕನ್ನಡಕ್ಕೆ ಸಂಬಂಧಿಸಿದ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗ ವಹಿಸಿರುವ ತಮಗೆ ಅನಂತ ಅಭಿನಂದನೆಗಳು.
Dr.Raj forever ❤️🙏🌹
ಅಣ್ಣಾವ್ರು 💛❤️😘🌍🙏
ಕನ್ನಡ ಕಣ್ಮಣಿ
ಕನ್ನಡ ಕಂಠೀರವ
ಕನ್ನಡಾಭಿಮಾನಿಗಳ ಹೃದಯಸಿಂಹಾಸನಾಧೀಶ್ವರ
ಕನ್ನಡಿಗರ ಶಕ್ತಿಕೇಂದ್ರ
ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ
ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆಯಾದ ಡಾ.ರಾಜಕುಮಾರರಿಗೆ ಜಯವಾಗಲಿ...
ಕನ್ನಡ ಭಾಷೆಯ ಸೊಗಸಣ್ಣ ತಮ್ಮ ಸ್ವಷ್ಟ ಕನ್ನಡ ವಾಚನದ ಮೂಲಕ ನಮಗೆಲ್ಲ ಉಣಬಡಿಸಿದ ಕೋಲಾರದ ಶ್ರೀ ಕೆ ರಾಜಕುಮಾರರಿಗೆ ಧನ್ಯವಾದಗಳು🙏🏻
ಕೆ. ರಾಜಕುಮಾರ್ ಅವರು ಡಾ|| ರಾಜಕುಮಾರ್ ಅವರಿಗೆ ಕೇವಲ 25 ಒವಸ್ಸಿನಲ್ಲಿ ರಾಜಕೀಯದ edification ಕೊಟ್ಟಿದ್ದಾರೆ ಅಂತ ಕೇಳಿ ಆಶ್ಚರ್ಯವಾಯ್ತು. ಕೆ. ರಾಜಕುಮಾರ್ ಅವರಿಗೆ ನಮ್ಮ ಸಾಂಷ್ಟಾಗ ನಮಸ್ಕಾರಗಳು 🙏🙏🙏
ಕನ್ನಡ. ಏ ಳಿ ಗೆಗಾಗಿ. ಹೋರಾಟ ಮಾಡಿದ. ನಿಮಗೆ. ನನ್ನ. ವಂದನೆಗಳು.
ನಿಮ್ಮ ಸಹೃದಯತೆಗಾಗಿ ಆಭಾರಿ ಸರ್. ನನ್ನ ಕನ್ನಡದ ಹೋರಾಟಕ್ಕೆ ಇದೀಗ 45 ವರ್ಷ ತುಂಬುತ್ತಿದೆ.
ಒಳ್ಳೆಯ ಮಾಹಿತಿ
Daada❤
ಶ್ರೀಯುತರ ಜ್ಞಾಪಕ ಶಕ್ತಿ ಅಧ್ಬುತ..
ಧನ್ಯವಾದಗಳು ದೊರೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ: Interest is memory. ಆಸಕ್ತಿಯೇ ನೆನಪಿಗೆ ಕಾರಣ. ಬೇರೇನೂ ಅಲ್ಲ.
Buetiful information
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ವಿಶ್ವೇಶ್ವರಯ್ಯ ಗೋಪುರ ಪ್ರಾರಂಭವದ ವರ್ಷ ತಿಳಿಸಿ ಕನ್ನಡ ದೂರದರ್ಶನ ಪ್ರಾರಂಭವದ ವರ್ಷ ತಿಳಿಸಿ
ವಿಶ್ವೇಶ್ವರಯ್ಯ ಗೋಪುರದ ನಿರ್ಮಾಣ 1974ರಿಂದ 1980ರವರೆಗೆ ನಡೆಯಿತು. ಅನಂತರ ಉದ್ಘಾಟನೆ. ಸ್ವತಂತ್ರ ದೂರದರ್ಶನ ಕೇಂದ್ರದ ಆರಂಭ: 19-11-1983ರಂದು.
ನಿಮ್ಮ ಕನ್ನಡ ಬಹು ಸೊಗಸು. ನಿಮ್ಮ ಸುಂದರ ಮಾತುಗಳು ಜೇನಿನ ಸವಿಯನ್ನು ಸವಿಯುವ ಅವಕಾಶ ದೊರೆಯುವಂತ್ಯಿತು. ಬೇಗ ಮುಗಿಯಿತಲ್ಲ ಅನಿಸಿತು
ಅದ್ಭುತ ಚಳುವಳಿಯ ವಿವರಣೆ
ಧನ್ಯವಾದಗಳು ಸರ್.
Uthama mahithi dhanyavadagalu sir
ಧನ್ಯೋಸ್ಮಿ ಸರ್.
ವಿಷ್ಣುವರ್ಧನ್ ಒಬ್ಬ ಕನ್ನಡದ ಶ್ರೇಷ್ಠ ನಟ
ಎಪ್ಪತ್ತು - ಎಂಬತ್ತರ ದಶಕದಲ್ಲಿ
ಎಲ್ಲರಂತೆ ಅವರಿಗೂ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುವ ತುಡಿತ ಇತ್ತಾದರೂ ಅವರು ಬಹಿರಂಗವಾಗಿ ಭಾಗವಹಿಸಲು ಅವಕಾಶ ಇರಲಿಲ್ಲ
ಕಾರಣ ಅಭಿಮಾನಿ ದೇವರುಗಳು.
ಡಾ.ವಿಷ್ಣು ಯಾವುದೇ ಸಾರ್ವಜನಿಕ ಸಮಾರಂಭಕ್ಕೆ ಬರಬಾರದೆಂಬ ಅಘೋಷಿತ ಫರ್ಮಾನು ಇತ್ತು. ಆದರೂ ಜೀವದ ಹಂಗು ತೊರೆದು , ಕನ್ನಡಕ್ಕಾಗಿ ಹೋರಾಟದಲ್ಲಿ ತೊಡಗಿದ್ಧರು.
ಮುಂದೆಯೂ ಅವರು ಯಾವ ಚಕ್ಲವ್ಲಿ ರೂಪಿಸಲಿಲ್ಲ
ಭಾಗವಹಿಸಲಿಲ್ಲ
ಕಾವೇರಿ ಗಲಾಟೆ ಸಮಯದಲ್ಲಿ ಲಂಕೇಶ್ ಪಾಟೀಕೆ ಯಲ್ಲಿ ಅವರ ಹಾಗೂ ಅಂಬರೀಶಣ್ಣ ಅವರ ಪೋಟೋ ಬಂದಿದ್ದು ಬಹಳ ಖೇದಕರ
ನಾವು ವಿಷ್ಣುವರ್ಧನ್ ಅವರನ್ನ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ ಆದರೆ ಸತ್ಯ ಯಾವತ್ತಿಗೂ ಮುಖ್ಯ ಅಲ್ಲವೇ
Karana Rajkumar camp & fans kachada sulemakklu Vishnu sir na kandre heanoen mador hallwa.. totally Rajkumar camp & fans hopeless fellows
೨೦೦೮ ರಲ್ಲಿ ನಡೆದ ಹೊಗೆನಕ್ಕಲ್ ಹೋರಾಟಕ್ಕೆ ವಿಷ್ಣುವರ್ಧನ್ ಮತ್ತು ಅಂಬರೀಷ್ ಇಬ್ಬರು ಗೈರಾಗಿದ್ದರು. ಯಜಮಾನ ಸಿನಿಮಾದ ವಿಜಯೋತ್ಸವಕ್ಕೆ ನಾಡಿನ ತುಂಬಾ ಸಂಚರಿಸಿದ ವಿಷ್ಣುವರ್ಧನ್ ಅವರು ಹೊಗೆನಕ್ಕಲ್ ಹೋರಾಟಕ್ಕೆ ಬರದೇ ಇದ್ದದ್ದು ಅಂದು ದೊಡ್ಡ ವಿಷಯ ಆಗಿತ್ತು.
ಹಾಸನದಲ್ಲಿ ನಡೆದ ಗೋಕಾಕ್ ಚಳುವಳಿಯ ಭಾಷಣದಲ್ಲಿ ವಿಷ್ಣುವರ್ಧನ್ ರವರೂ ಸಹ ಬಂದಿದ್ದರು , ನಾನು ಆ ಸಭೆಯಲ್ಲಿ ಭಾಗವಹಿಸಿ ಭಾಷಣವನ್ನು ಕೇಳಿದ್ದೇನೆ
ನಾನು ಪ್ರಸ್ತಾಪಿಸಿರುವುದು ವಿಜಯೋತ್ಸವ ಜಾಥಾ ಕುರಿತು. 1983ರ ಜುಲೈ 2ರಂದು ಹಾಸನಕ್ಕೆ ಆ ಜಾಥಾ ಡಾ. ರಾಜ್ ನೇತೃತ್ವದಲ್ಲಿ ಹಾಸನಕ್ಕೆ ಭೇಟಿ ನೀಡಿತ್ತು.
ಅದು ನಿಮಗೂ ಗೊತ್ತು, ನಮಗೂ ಗೊತ್ತು. ಸರ್. ಈ ಬಕೆಟ್ಗಳು ಅವೈಡ್ ಮಾಡ್ತಿದ್ದಾರೆ.
Thamilaru hottekicchinavaru ,innobbara elige sahisalla.Batthi idoke kaythirthare.Avaraddu keelarime roga
ನಿನ್ನಂಥಾ ತಲೆಹಿಡುಕ ಸೂಳೇಮಕ್ಕಳಿಗೇ ನಿಜ ಹೇಳಿದರೇ ತಿಕದಲ್ಲಿ ಉರಿ ತಡಕ್ಕೋಳ್ಳಕ್ಕೇ ಆಗತ್ತೀಲ್ಲಾ ಅಲ್ಲವಾ ಮುಂಡೇದೇ
ಕನ್ನಡಕ್ಕೆ ಪೂರ್ಣ ಪ್ರಮಾಣದ ಅನುದಾನ ನೀಡಲಾಗುತ್ತಿಲ್ಲ.ಅಲ್ಲವೇ?
ಇಲ್ಲ ಸರ್.
ಹೌದು. ಕನ್ನಡ ಶೀಲಾ ಶಾಸನಗಳನ್ನು ಕಾಶಿಯಲ್ಲಿ ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದಾರಂತೆ.
ಒಂದು ಆಲದ ಮರ ಹೊಗಳಲು ಹೋಗಿ ಇನ್ನೊಂದು ಆಲದ ಮರ ವನ್ನು ಕಡೆಗಣಿಸಬಾರದು.... .. ಇಲ್ಲದ ವಿಚಾರ ಯಾಕೆ ಕೆನಕಬೇಕು. ಇದು ತೀರಾ ಅತಿರೇಕ.... ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡ ಚಿತ್ರಗಳು ಇಡೀ ಕರ್ನಾಟಕದ ಮನೆ ಮನ ಗಳಲ್ಲಿ ಇವೆ. ಎಲ್ಲದರಲ್ಲೂ ವಿಷ್ಣು ಸರ್ ಇದ್ದಾರೆ.. ಅವರ ಹೆಸರು ಎತ್ತುವುದಕ್ಕು ಕೂಡ ಗೌರವ ಇರಬೇಕು...
ವಿಷ್ಣುವರ್ಧನ್ ಗೋಕಾಕ್ ಚಳುವಳಿಲ್ಲಿ ಭಾಗವಯಿಸಿಲ್ಲ ಬರೇ ಎಲ್ಲಾ ನಟರು 2 3 ದಿನ ಬಂದು ನಮ್ಗೆ ಶೂಟಿಂಗ್ ಇದೆ ಅಂತ ಹೇಳ್ಕೊಂಡು ಜಾರಕೊಂಡ್ರು ಅಣ್ಣಾವ್ರು ತಿಂಗಳು ತನಕ ಕರ್ನಾಟಕ ಸುತ್ತಿ ಗೆಲುವು ತಂದು ಕೊಟ್ಟಿದ್ದು
ತಿಕ ಮುಚ್ಚಲ ಒಂದು ದಿನ ಬಂದರೆ ಆಗೋಯ್ತು
@@prakashys139 ಅಸಭ್ಯತೆ ನಿಮ್ಮ ಹುಟ್ಟು ಗುಣ...
@@prakashys139muchko shiva
@@prakashys139neenu thika mucchhapoa..
Hello gurgale, Vishnuvardhan goksk chaluvali, kaveri horata lead madidke proofs nan atra ide, beks heli photos kalstini! Sahasa simha, karnataka suputra vishnu dada
ಬದ್ನೇಕಾಯಿ ಒಂದು ದಿನ ಬಂದರೆ ಅದೊಂದು
ಅದೆಲ್ಲಾ ಅವರಿಗೆ ಗೊತ್ತಿಲ್ಲದ್ದೇನಲ್ಲ ಸರ್. ಜಾಣ ಕುರುಡರು. ವ್ಯಕ್ತಿ ಪೂಜೆಯ ಅಂಧ ಭಕ್ತರು.
ನೀನು ಮೊದ್ಲು ಕನ್ನಡ ಕಲಿ. ಆಮೇಲೆ ಬೇರೆ ವಿಷ್ಯ ಮಾತಾಡು.
Le bekuppa jothe iddoru helthidare sumne kelu, avre helthidare ondu dina anta, even I went to Anna Azare movement against corruption on one day and I too have many photos that doesn’t become the proof that I participated from start to end. I agree he supported the movement but as the person who witnessed said he wasn’t there for all days and may be he has his reasons. You don’t act oversmart, you start to look more dumb
ಪೋಟೋ ಇದ್ದರೆ ತೋಟಲ್ ಕನ್ನಡದವರಿಗೆ ಕಳಿಸಿ