ಶಪಥ | ಶತ್ರು ನಾಶಕ್ಕೆ, ದುಷ್ಟರ ಸಂಹಾರಕ್ಕೆ ಶಪಥ ಮಾಡಿ | Swear to destroy the enemy or wicked | GCV

แชร์
ฝัง
  • เผยแพร่เมื่อ 26 ส.ค. 2022
  • ಶಪಥ | ಶತ್ರು ನಾಶಕ್ಕೆ, ದುಷ್ಟರ ಸಂಹಾರಕ್ಕೆ ಶಪಥ ಮಾಡಿ | Swear to destroy the enemy or wicked | GCV
    ಶತ್ರು ನಾಶಕ್ಕೆ, ದುಷ್ಟರ ಸಂಹಾರಕ್ಕೆ ಶಪಥ ಮಾಡಿ!
    ಒಬ್ಬ ಹೆಣ್ಣುಮಗಳು ಕಂಪನಿಯ ಮಾಲೀಕರ ಮೇಲೆ ಶಪಥ ಮಾಡಿ, ಅವರನ್ನು ಸರ್ವ ನಾಶ ಮಾಡಿದ ಕಥೆ...
    ನಿಮ್ಮ ಸಂಪೂರ್ಣ ತಪಸ್ಸಿನ ಶಕ್ತಿಯನ್ನು ಬೇಕಾದರೆ ತ್ಯಾಗ ಮಾಡಿ, ಶಪಥ ಗೆಲ್ಲುವುದೇ ಮುಖ್ಯ...
    #GCVMotivational
    #GCVLifeCoach
    #GCVHealthCoach

ความคิดเห็น • 49

  • @arjunnaragund301
    @arjunnaragund301 หลายเดือนก่อน +2

    Thank you sir hosa belakanu torisidiri

    • @gcvkannada
      @gcvkannada  หลายเดือนก่อน

      Thank you 🙏💐💮💚

  • @devarudevaru8160
    @devarudevaru8160 ปีที่แล้ว +1

    Tq so much gurugale🙏🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @sujathakrishnamurthy1810
    @sujathakrishnamurthy1810 ปีที่แล้ว +1

    Thank you guruji 🙏🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @hithapraveen3598
    @hithapraveen3598 ปีที่แล้ว +1

    Thnk u thnk u so much guruji

    • @gcvkannada
      @gcvkannada  ปีที่แล้ว

      Thank you 🙏💐

  • @sujathakrishnamurthy1810
    @sujathakrishnamurthy1810 ปีที่แล้ว +1

    Super guruji 🙏🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @madhukushi1
    @madhukushi1 ปีที่แล้ว +1

    Thank you olle mahiti

    • @gcvkannada
      @gcvkannada  ปีที่แล้ว

      Thank you 🙏💐

  • @ShivaKumar-nz3dc
    @ShivaKumar-nz3dc ปีที่แล้ว +1

    Very very thank you so much sir

    • @gcvkannada
      @gcvkannada  ปีที่แล้ว

      Thank you 🙏💐

  • @SrinivasaMurthy.1967
    @SrinivasaMurthy.1967 ปีที่แล้ว +1

    Nice video sir

    • @gcvkannada
      @gcvkannada  ปีที่แล้ว

      Thank you 🙏💐

  • @hithapraveen3598
    @hithapraveen3598 ปีที่แล้ว +1

    🙏🙏🙏

  • @JEEVAN.L6211
    @JEEVAN.L6211 ปีที่แล้ว +1

    Thank you sir cgn creativity nodtha irthini Iva ga momma channel GE Katha irthini sir

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @lalitharaju3775
    @lalitharaju3775 ปีที่แล้ว +1

    Thanku sir good information
    Sir magu agodikke ondu video madi pls makkalillada hennumakkalige thumba help aguthe😥

    • @gcvkannada
      @gcvkannada  ปีที่แล้ว

      ನನ್ನ ಈ ಅಫರ್ಮೇಶನ್ ಮಾಡುವ ವಿಧಾನ ವಿಡಿಯೋ ನೋಡಿ, ಅದರಲ್ಲಿ ಹೇಳಿದ ಹಾಗೆ ಒಂದು ಸಂಕಲ್ಪ ಬರೆದು ಕೊಂಡು ಅಭ್ಯಾಸ ಮಾಡಿ...👇
      th-cam.com/video/wZc3hof_Tg0/w-d-xo.html
      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @JEEVAN.L6211
    @JEEVAN.L6211 ปีที่แล้ว +2

    Olle kelasakku shapatha mada bahuda sir pls thilisi

    • @gcvkannada
      @gcvkannada  ปีที่แล้ว

      ಖಂಡಿತವಾಗಿ ಮಾಡಬಹುದು. ನೀವು ಮಾಡುವ ಒಳ್ಳೆಯ ಕೆಲಸ ಮನದಲ್ಲಿ ನೆನೆದು, ಅದನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರುವಂತೆ ಶಪಥ ಮಾಡಿ.
      ಧನ್ಯವಾದಗಳು.🙏💐

  • @JEEVAN.L6211
    @JEEVAN.L6211 ปีที่แล้ว +1

    Arogyakke shapatha madabahuda sir thilisi

    • @gcvkannada
      @gcvkannada  ปีที่แล้ว

      ಖಂಡಿತವಾಗಿ, ಮಾಡಬಹುದು. ಉದಾಹರಣೆಗೆ, ನಾನು ಬರುವ ಯುಗಾದಿ ಹಬ್ಬದ ಹೊತ್ತಿಗೆ 10kg ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಅದನ್ನು, ನಿತ್ಯ ಜೀವನದಲ್ಲಿ ಆಚರಣೆಗೆ ತರಬಹುದು.
      ಧನ್ಯವಾದಗಳು.🙏💐

  • @Deepasanjuvlogs
    @Deepasanjuvlogs 8 หลายเดือนก่อน +1

    Gurugale nange vand problem agide nan swlp hedaridene vand vand salaa aram ereteni vand vand sala jeevana ne beda ansutte adu nange kadtide na jotisigalanna kelside gaali shakaa agide aatma kadtide ant helatidaare yelli hodru kadme agtilla plz gurugale dyan madi kadme madkoboda plz tilasi na modlin tara agbeku guruji

    • @gcvkannada
      @gcvkannada  8 หลายเดือนก่อน +1

      ನಿಮ್ಮ ಈಗಿನ ತೊಂದರೆಗೆ ಕಾರಣ ಏನೇ ಇರಲಿ. ನೀವು ಈ ಕೆಲಸ ಮಾಡಿದರೆ, ಈ ಜನ್ಮದಲ್ಲಿ ಮತ್ತೆ ಯಾವ ವಿಷಯವೂ ನಿಮ್ಮ ಜೀವನದಲ್ಲಿ ಈ ರೀತಿ ಕಾಡುವುದಿಲ್ಲ.
      ನೀವು ಎರಡು ಕೆಲಸ ಮಾಡಿ. ನೀವು ಯಾವುದೇ ಕೆಲಸ ಮಾಡದೆ ಇದ್ದರೆ ಮೊದಲು ಕೆಲಸಕ್ಕೆ ಸೇರಿಕೊಳ್ಳಿ. ಒಂದು ವೇಳೆ ನೀವು ಮಾಡುವ ಕೆಲಸ ದೈಹಿಕ ಶ್ರಮದ ಕೆಲಸ ಆಗಿಲ್ಲದೆ ಇದ್ದರೆ. ದಿನಕ್ಕೆ ಕನಿಷ್ಠ ಒಂದು ಗಂಟೆ ವಾಕ್ ಮಾಡಿ, ಕನಿಷ್ಠ 30 ನಿಮಿಷ ಸೂರ್ಯನ ಬಿಸಿಲು ಮೈಗೆ ಬೇಳಿಸಿಕೊಳ್ಳಿ. ಇದನ್ನು ದಿನವೂ ತಪ್ಪದೆ ಮಾಡಿ. ಹಾಗೂ ನೀವು ನನ್ನ ಏರೆಡು ಆರೋಗ್ಯ ದ್ಯಾನದ ವಿಡಿಯೋ ದಲ್ಲಿ ಇರುವ ಒಂದು ವಿಡಿಯೋ ಆಯ್ಕೆ ಮಾಡಿಕೊಂಡು, ದಿನಕ್ಕೆ ಎರಡು ಬಾರಿ ತಪ್ಪದೆ ದ್ಯಾನ ಮಾಡಿ.
      ಕೇವಲ 90 ದಿನದಲ್ಲಿ, ನೀವು ಜೀವನದಲ್ಲಿ ಎಂದು ನೋಡಿರದ ಜೀವ ಚೈತನ್ಯ ನಿಮಗೆ ಬರುತ್ತದೆ. ನಿಮ್ಮ ಸಂಕಲ್ಪ ಶಕ್ತಿ, ನೀವು ಊಹೆ ಮಾಡದ ರೀತಿ ವೃದ್ಧಿ ಆಗುತ್ತದೆ.
      ಕರ್ಮ ಯೋಗ ಎಂದರೆ ದೈಹಿಕ ಶ್ರಮದ ಕೆಲಸ.
      ದ್ಯಾನ ಯೋಗ ಎಂದರೆ ದಿನಕ್ಕೆ ಎರಡು ಬಾರಿ ದ್ಯಾನ.
      ಇವು ನಿಮ್ಮ ಜನ್ಮ ಜನ್ಮಾಂತರದ ಕರ್ಮಗಳನ್ನು ಸುಟ್ಟು ಹಾಕುವವು.
      ಧ್ಯಾನದ ವೀಡಿಯೋ 1:👇
      th-cam.com/video/gMbHWJJoV_g/w-d-xo.htmlsi=mu3ipTOPqkOVMtlg
      ಧ್ಯಾನದ ವೀಡಿಯೋ 2:👇
      th-cam.com/video/goaBvUiJWxs/w-d-xo.htmlsi=IGsNWwhCSq_UJ3FM
      ಧನ್ಯವಾದಗಳು🙏💐

    • @Deepasanjuvlogs
      @Deepasanjuvlogs 8 หลายเดือนก่อน

      @@gcvkannada Thank u gurugale🙏

  • @raviranjuediga6317
    @raviranjuediga6317 ปีที่แล้ว +1

    Namaste sir nange stomach problems jasti ide sir utamadoke agalla swalpa utamadidru hotyr tait agutte uta jeernane agalla vomit bandhage agutte sir .nange gastrc tablet togondre sustagute matrenu tinoke agalla .please parihara tilisi sir.

    • @gcvkannada
      @gcvkannada  ปีที่แล้ว

      ನೀವು ತುಂಬಾ ತೀವ್ರ ಸಮಸ್ಯೆಯಲ್ಲಿ ಇದ್ದರೆ. ವೈದ್ಯರನ್ನು ಸಂಪರ್ಕಿಸಿ.
      ಇಲ್ಲದಿದ್ದರೆ, ನನ್ನ ಈ ಆರೋಗ್ಯ ಧ್ಯಾನ ಮಾಡಲು ಪ್ರಯತ್ನಿಸಿ...👇
      th-cam.com/video/gMbHWJJoV_g/w-d-xo.html
      ಮತ್ತು ನನ್ನ ಕೆಳಗಿನ ಬ್ಲಾಗ್ ನಲ್ಲಿ ಇರುವ ಹೊಟ್ಟೆ ಮತ್ತು ಕರುಳಿಗೆ ಸಂಬಂದಿಸಿದ ಅಫೆರ್ಮಶನ್ ಅನ್ನು ಒಂದು ಪೇಪರ್ ನಲ್ಲಿ ಬರೆದು ಕೊಂಡು. ನನ್ನ ಸಂಕಲ್ಪ ಮಾಡುವ ವಿಧಾನ ಮತ್ತು ಸಮಯದ ವಿಡಿಯೋ ದಲ್ಲಿ ಹೇಳಿದ ಹಾಗೆ ಅಭ್ಯಾಸ ಮಾಡಿ...👇
      ಬ್ಲಾಗ್ ಲಿಂಕ್:👇
      askvishnukannada.blogspot.com/2022/07/blog-post.html?m=1
      ಸಂಕಲ್ಪ /ಅಫೆರ್ಮಶನ್ ಮಾಡುವ ವಿಧಾನ ಮತ್ತು ಸಮಯದ ವಿಡಿಯೋ:👇
      th-cam.com/video/wZc3hof_Tg0/w-d-xo.html
      ಧನ್ಯವಾದಗಳು.🙏💐

  • @ramyaramya-gr4cy
    @ramyaramya-gr4cy ปีที่แล้ว +2

    Sir nim dhvani alli thumbha shakthi edhe ennashtu vedio galige kayutha erthivi🙏

    • @poornimaaliki4867
      @poornimaaliki4867 ปีที่แล้ว +1

      howdu sis neja 🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @aishwaryankaishu8977
    @aishwaryankaishu8977 ปีที่แล้ว

    Sir , nanu govt job le eddene but permanent Agtila, aduke hen madbeku , yav pooje madbeku hele

    • @gcvkannada
      @gcvkannada  ปีที่แล้ว

      ಸಂಕಲ್ಪ ಸಿದ್ಧಿ ಬೇಗ ಆಗಲು, ಮನುಜ ಪ್ರಯತ್ನ ಮತ್ತು ದೈವ ಪ್ರೇರಣೆ ಮುಖ್ಯ. ನೀವು ಸರ್ಕಾರಿ ಕೆಲಸಕ್ಕೆ ಎಲ್ಲಿ ಎಲ್ಲಿ ಅವಕಾಶ ಇದೆಯೋ ಅದಕ್ಕೆ ಅಪ್ಲೈ ಮಾಡಿ.
      ನನ್ನ ಕೆಳಗಿನ ಗುರಿ ಮತ್ತು ಪರಿಣಾಮಕಾರಿ ಸಂಕಲ್ಪ ವಿಡಿಯೋ ನೋಡಿ ಅದರಲ್ಲಿ ಹೇಳಿದ ಹಾಗೆ ಅಭ್ಯಾಸ ಮಾಡಿ...👇
      ಗುರಿ ಭಾಗ 1:
      th-cam.com/video/nhuxIpCk0mA/w-d-xo.html
      ಗುರಿ ಭಾಗ 2:
      th-cam.com/video/Zm9ypGbxHJQ/w-d-xo.html
      ಪರಿಣಾಮಕಾರಿ ಸಂಕಲ್ಪ:
      th-cam.com/video/wZc3hof_Tg0/w-d-xo.html
      ಧನ್ಯವಾದಗಳು.🙏💐

    • @aishwaryankaishu8977
      @aishwaryankaishu8977 ปีที่แล้ว

      @@gcvkannada
      Thanku sir

  • @rameshbjjadar4672
    @rameshbjjadar4672 ปีที่แล้ว +1

    ಸರ್ ನನ್ ಹೆಸರು ರಮೇಶ ಧ್ಯಾನಸ್ಥರು ಕಟಿಂಗ್ & ಸೇವಿಂಗ್ ಸ್ವಯಂ ಮಾಡಿಕೊಳ್ಳಬೇಕೆ or ಸೇವಿಂಗ್ ಅಂಗಡಿಗೆ ಹೋಗಿ ಮಾಡಿಸಬೇಕಾ ಸರ್ ರಿಪ್ಲೈ ಮಾಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್

    • @gcvkannada
      @gcvkannada  ปีที่แล้ว

      ನೀವು ಕಠೋರ ಆದ್ಯಾತ್ಮ ಸಾಧನೆ ಮಾಡಲು ಬಯಸಿದರೆ ಇದನ್ನು ನೋಡಿ...👇 (ಸೂಚನೆ: ಇದು ಹಿಂದಿಯಲ್ಲಿ ಇದೆ)
      th-cam.com/video/bkprKc7oVGI/w-d-xo.html
      ಒಂದು ವೇಳೆ ನೀವು ಸ್ವಲ್ಪ ಮಟ್ಟಿಗಿನ ಸಾಧನೆ ಮಾಡಲು ಬಯಸಿದರೆ, ನನ್ನ ಈ ಹೊಸ ವಿಡಿಯೋ ನೋಡಿರದಿದ್ದರೆ ಒಮ್ಮೆ ನೋಡಿ, ಇದರಲ್ಲಿ ನಿಮಗೆ ಇದಲ್ಲಿ ಉತ್ತರ ಸಿಗುತ್ತದೆ...👇
      th-cam.com/video/BXNIcZhgBfM/w-d-xo.html
      ಧನ್ಯವಾದಗಳು.🙏💐

    • @mrsannapurna3794
      @mrsannapurna3794 ปีที่แล้ว

      Goof

  • @rameshbjjadar4672
    @rameshbjjadar4672 ปีที่แล้ว +1

    ಸರ್ ನಾನು ನಿಮ್ ಜೊತೆ ಮಾತನಾಡಬೇಕು ಸರ್ ಪ್ಲೀಸ್ ಕಾಂಟೆಕ್ಟ್ ನಂಬರ್ ಕೊಡಿ sir

    • @gcvkannada
      @gcvkannada  ปีที่แล้ว

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐