ಕೃತಜ್ಞತೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಲ್ಲದು | ಪ್ರೀತಿ ಪ್ರೇಮ ಕರುಣೆ | Gratitude | Full Of Love | GCV

แชร์
ฝัง
  • เผยแพร่เมื่อ 17 ต.ค. 2024

ความคิดเห็น • 30

  • @rohinisaroor5045
    @rohinisaroor5045 หลายเดือนก่อน +1

    🙏🙏🙏

    • @gcvkannada
      @gcvkannada  หลายเดือนก่อน

      🙏💐💮

  • @rajuk8663
    @rajuk8663 4 หลายเดือนก่อน +2

    Dear Universe I am sorry please forgive me thank you I love you.
    Thank you sir Thank you universe

    • @rajuk8663
      @rajuk8663 4 หลายเดือนก่อน

      Nej sir nanu koda delya madteni

    • @gcvkannada
      @gcvkannada  4 หลายเดือนก่อน

      Thank you 🙏💐💮❤️

  • @dhanalakshmilakshmi5479
    @dhanalakshmilakshmi5479 10 หลายเดือนก่อน +2

    ಜೈ ಗುರೂಜಿ 🙏💐

    • @gcvkannada
      @gcvkannada  10 หลายเดือนก่อน

      ಧನ್ಯವಾದಗಳು🙏💐

  • @prabhakarbhat8999
    @prabhakarbhat8999 5 หลายเดือนก่อน +1

    I was INSPIRED, Always GRATEFUL.

    • @gcvkannada
      @gcvkannada  5 หลายเดือนก่อน

      Thank you 🙏💐❤️💮

  • @VrajeshwariVrajeshwari-f1w
    @VrajeshwariVrajeshwari-f1w 5 หลายเดือนก่อน +1

    Thanks🌹🙏🙏🙏🙏🙏

    • @gcvkannada
      @gcvkannada  5 หลายเดือนก่อน

      Thank you 🙏💐

  • @acveena369
    @acveena369 4 หลายเดือนก่อน +1

    Thank you share madiddakke

    • @gcvkannada
      @gcvkannada  4 หลายเดือนก่อน

      Thank you 🙏💐💮

  • @rajuk8663
    @rajuk8663 4 หลายเดือนก่อน +1

    Thank you sir nen mathu nange kanle neru bhanthu 😭😭😭😭😭😭😭😭

    • @rajuk8663
      @rajuk8663 4 หลายเดือนก่อน

      Thank you thank you thank you thank you thank you thank you sir thank you thank you so much sir thank you thank you thank you so much sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 nemanu parechaya madekota. Universe ge Thank you

    • @gcvkannada
      @gcvkannada  4 หลายเดือนก่อน

      ನಿಮ್ಮ ಹೃದಯದ ಭಾವನೆಯನ್ನು ವ್ಯಕ್ತಪಡಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಕೃತಜ್ಞತೆಗಳು. ನಿಮ್ಮ ಮಾತುಗಳು ಕೃತಜ್ಞತೆಯ ಬಗ್ಗೆ ಅರಿಯಲು ಇತರರಿಗೆ ಪ್ರೇರಣೆಯಾಗಲಿ.
      ಧನ್ಯವಾದಗಳು🙏💐💮❤️

  • @rajuk8663
    @rajuk8663 4 หลายเดือนก่อน +1

    Hooponopono prayer bhage plz telsekode sir

    • @gcvkannada
      @gcvkannada  4 หลายเดือนก่อน

      ನಿಮ್ಮ Hoʻoponopono prayer ಬಗ್ಗೆ ಇರುವ ಇಚ್ಛೆ ಮತ್ತು ನನ್ನ ಮೇಲಿನ ಅಭಿಮಾನಕ್ಕೆ, ನನ್ನ ಕೃತಜ್ಞತೆಗಳು. ಸಾದ್ಯವಾದರೆ ಮುಂದಿನ ದಿನಗಳಲ್ಲಿ ವಿಡಿಯೋ ಮಾಡಲು ಪ್ರಯತ್ನ ಮಾಡೋಣ.
      ಧನ್ಯವಾದಗಳು🙏💐💮

  • @revathigururaj726
    @revathigururaj726 10 หลายเดือนก่อน +1

    ಧ್ಯಾನ ಮಾಡುವ ವಿಧಾನವನ್ನು ತಿಳಿಸಿ ಬೇರೆಯವರಿಗೋಸ್ಕರ ನಾವು ಧ್ಯಾನವನ್ನು ಮಾಡಬಹುದಾ ಅಥವ ಆಫರ್ಮೇಷನ್ಗಳನ್ನು ನಾವು ಹೇಳಿದರೆ ಅವರ ಆರೋಗ್ಯ ಸರಿ ಆಗುತ್ತದೆಯ ದಯವಿಟ್ಟು ತಿಳಿಸಿ,

    • @gcvkannada
      @gcvkannada  10 หลายเดือนก่อน

      ಬೇರೆಯವರಿಗೆ ಸಂಕಲ್ಪ ಮಾಡಿ ದ್ಯಾನ ಮಾಡಿದರು, ಅದು ಅವರಿಗೆ ಸಿದ್ಧಿಸುತ್ತದೆ. ಇತರರ ಯೋಗ ಕ್ಷೇಮಕ್ಕೆ ಇನ್ನೂ ಬೇಗ ಸಿದ್ದಿಸಲು, ನಿಮಗೆ ಇಷ್ಟವಾದ ದೇವರ ನಾಮ ಜಪ, ದಿನವೂ ಎಲ್ಲಾ ಸಮಯದಲ್ಲಿ ಮನದಲ್ಲಿ ಮಾಡಿ.
      ಈ ಅಫೆರ್ಮಾಶನ್ ಬೇರೆಯವರಿಗೆ ಅಷ್ಟು ಪರಿಣಾಮಕಾರಿ ಅಲ್ಲ. ಹಾಗಾಗಿ, ದೇವರ ನಾಮ ಜಪ ನಿಮಗೆ ನೆನಪಾದಾಗ ಸದಾ ಮಾಡುತ್ತಾ ನಿತ್ಯ ಧ್ಯಾನದ ಅಭ್ಯಾಸ ಮಾಡಿ.
      ಭಗೀರಥನು ತಪಸ್ಸು ಮಾಡಿ, ಗಂಗೆಯನ್ನು ತಂದು, ತನ್ನ ಇಡೀ ವಂಶಕ್ಕೆ ಮೋಕ್ಷ ಸಿಗಲು ಸಹಾಯ ಮಾಡಲಿಲ್ಲವೇ. ಧ್ಯಾನದ ಶಕ್ತಿಗೆ ಇತಿ ಮಿತಿ ಎನ್ನುವುದು ಇಲ್ಲ.
      ಹಾಗಂತ, ಹೆಚ್ಚು ಹೆಚ್ಚು ದ್ಯಾನ ಮಾಡಲು ಹೋಗಿ ದೇಹಕ್ಕೆ ಹಿಂಸೆ ಕೊಡಬೇಡಿ. ಡಿವಿಜಿ ಹೀಗೆ ಹೇಳುತ್ತಾರೆ, ನಿಮ್ಮ ದೇಹವು ಕುದುರೆ ಆದರೆ, ಆತ್ಮ ಅದರ ಸವಾರ. ಕುದುರೆ ಆರೋಗ್ಯವಾಗಿ ಇದ್ದರೆ, ಆತ್ಮ ಅದರ ಮೇಲೆ ಸವಾರಿ ಮಾಡಲು ಸಾದ್ಯ. ದೇಹದ ಆರೈಕೆ, ಮತ್ತು ಆರೋಗ್ಯ ತುಂಬಾ ಮುಖ್ಯ.
      ಧನ್ಯವಾದಗಳು🙏💐

  • @madhusudana3827
    @madhusudana3827 9 หลายเดือนก่อน +1

    ಹಲೋ ಸರ್ ಹೇಗಿದ್ದೀರಿ ? ನಾನು ಮಧುಸೂದನ್ ನಿಮ್ಮ ಜೊತೆ ಫೋನ್ ಕಾಂಟಾಕ್ಟ್ ನಲ್ಲಿದ್ದೆ. ಸಾದ್ಯವಾದರೆ ಒಂದು ಸಾರಿ ನಿಮ್ಮನ್ನ ಭೇಟಿ ಆಗಬೇಕು ಸರ್ ದಯವಿಟ್ಟು....

    • @gcvkannada
      @gcvkannada  9 หลายเดือนก่อน

      ನೀವು ನನ್ನ ಯು ಟ್ಯೂಬ್ ಚಾನೆಲ್ About Page ನಲ್ಲಿ ಇರುವ, ಈಮೇಲ್ ಐಡಿಗೆ, ಈಮೇಲ್ ಮಾಡಿ.
      ಉತ್ತರಿಸಲು ಪ್ರಯತ್ನ ಪಡುತ್ತೇನೆ.
      ಧನ್ಯವಾದಗಳು🙏💐

  • @techrain7561
    @techrain7561 10 หลายเดือนก่อน +1

    Thumba valeya anubhava Hanchikondira,ede reethe aadhyathamad bagge jagatige Hanchuv shakti nimalide.

    • @gcvkannada
      @gcvkannada  10 หลายเดือนก่อน

      ಧನ್ಯವಾದಗಳು🙏💐

  • @MallammaTeli
    @MallammaTeli 4 หลายเดือนก่อน +1

    🙏🙏

    • @gcvkannada
      @gcvkannada  4 หลายเดือนก่อน

      🙏💐💮

  • @KK-dh1tm
    @KK-dh1tm 10 หลายเดือนก่อน +1

    🙏🙏

    • @gcvkannada
      @gcvkannada  10 หลายเดือนก่อน

      🙏💐