ತ್ರಾಟಕ | ಆಜ್ಞಾ ಚಕ್ರಕ್ಕೆ ಮತ್ತು ಅತೀಂದ್ರಿಯ ಶಕ್ತಿ ವೃದ್ಧಿ, ಮನಸ್ಸಿನ ಮೇಲೆ ಹಿಡಿತ ಸಾಧಿಸುವ ವಿದ್ಯೆ! | GCV

แชร์
ฝัง
  • เผยแพร่เมื่อ 23 ธ.ค. 2023
  • ತ್ರಾಟಕ ಧ್ಯಾನ | ಆಜ್ಞಾ ಚಕ್ರಕ್ಕೆ ಮತ್ತು ಅತೀಂದ್ರಿಯ ಶಕ್ತಿ ವೃದ್ಧಿ, ಮನಸ್ಸಿನ ಮೇಲೆ ಹಿಡಿತ ಸಾಧಿಸುವ ವಿದ್ಯೆ! | GCV
    ತ್ರಾಟಕ ಧ್ಯಾನ | ತ್ರಾಟಕ ಅಭ್ಯಾಸ | 👇
    • ತ್ರಾಟಕ ಧ್ಯಾನ | ತ್ರಾಟಕ ...
    ಆಚಾರ್ಯ ಶ್ರೀ ಯೋಗೀಶ್ ಅವರು ಇಂಗ್ಲಿಷ್ ನಲ್ಲಿ ತ್ರಾಟಕದ ಬಗ್ಗೆ ಹೇಳಿದ ಮಾಹಿತಿ ತಿಳಿಯಲು 👇
    • How to Concentrate - B...
    ದ್ಯಾನದ ಬಗೆಗಿನ ಮಾಹಿತಿ ತಿಳಿಯಲು ಕೆಳಗಿನ ಎಲ್ಲಾ ಲಿಂಕ್ ಅನ್ನು ಕ್ಲಿಕ್ ಮಾಡಿ ಇದರಲ್ಲಿ ಇರುವ ಎಲ್ಲ ವಿಡಿಯೋ ನೋಡಿ...
    ಧ್ಯಾನಕ್ಕೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇದೆ!👇
    • ಧ್ಯಾನಕ್ಕೆ ಪ್ರಪಂಚವನ್ನೇ ...
    ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಗುರು ರಾಘವೇಂದ್ರ, ರಮಣ ಮಹರ್ಷಿ & ಸಾಯಿಬಾಬಾ ಮಹಿಮೆ👇
    • ಧ್ಯಾನಕ್ಕೆ ಬೇಕಾದ ಪೂರ್ವ ...
    ಮಾಂಸಾಹಾರಿಗಳು ಧ್ಯಾನ ಮಾಡಬಹುದೇ?👇
    • ಮಾಂಸಾಹಾರಿಗಳು ಧ್ಯಾನ ಮಾಡ...
    ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು👇
    • ಧ್ಯಾನದ ಯಾವ ಹಂತದಲ್ಲಿ ನೀ...
    ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯ |ದೇಹವನ್ನು ಗುಣ ಮಾಡಿಕೊಂಡ ನೈಜ ಕಥೆ!👇
    • ಮನುಷ್ಯನ ಶಕ್ತಿ ಮತ್ತು ಸಾ...
    ಧ್ಯಾನದಲ್ಲಿ ಮನಸ್ಸು ನಿಲ್ಲಿಸಲು ಕಷ್ಟ ಆಗುತ್ತಿದೆಯೇ? | ಮುಕ್ತಿ ಬೇಕೆ?👇
    • ಧ್ಯಾನದಲ್ಲಿ ಮನಸ್ಸು ನಿಲ್...
    ಮಹಾವೀರರ ಅಚ್ಚರಿಯ ವಿಷಯಗಳು!👇
    • ಮಹಾವೀರರ ಅಚ್ಚರಿಯ ವಿಷಯಗಳ...
    ಧ್ಯಾನ ಮಾಡಲು, ಕೆಳಗೆ ಇರುವ ವಿಡಿಯೋ ದಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡು ಅಭ್ಯಾಸ ಮಾಡಿ...
    ಸಂಕಲ್ಪ ಧ್ಯಾನ | ಸಂಪತ್ತಿನ ಸೃಷ್ಟಿ | 41 ದಿನ 👇
    • ಸಂಕಲ್ಪ ಧ್ಯಾನ | ಸಂಪತ್ತಿ...
    ಆರೋಗ್ಯದ ಧ್ಯಾನ | ಆರೋಗ್ಯ ಸಂಕಲ್ಪ ಧ್ಯಾನ👇
    • ಆರೋಗ್ಯದ ಧ್ಯಾನ | ಆರೋಗ್ಯ...
    ಆರೋಗ್ಯದ ಅಫರ್ಮೇಶನ್ ಧ್ಯಾನ | ಸಂಪೂರ್ಣ ಆರೋಗ್ಯ👇
    • ಆರೋಗ್ಯದ ಅಫರ್ಮೇಶನ್ ಧ್ಯಾ...
    ವಿಶ್ರಾಂತಿ ಸಂಗೀತ | ಗುಣಪಡಿಸುವ ಧ್ವನಿ👇
    • ವಿಶ್ರಾಂತಿ ಸಂಗೀತ | ಗುಣಪ...
    ಸೂಚನೆ: ಆ ಕಾಲದಲ್ಲಿ ಒಬ್ಬ ಗುರು ಇರುತ್ತಿದ್ದರು. ಈಗ, ಜಗತ್ತಿನ ಎಲ್ಲ ಗುರುಗಳು ನಿಮ್ಮ ಕೈಯಲ್ಲಿ ಇದ್ದಾರೆ(ಮೊಬೈಲ್ ನಲ್ಲಿ). ಎಲ್ಲಾ ಗುರುಗಳ ಮಾತು ಆಲಿಸಿ, ಆದರೆ ನಿಮಗೆ ಅನುಸರಿಸಲು ಯೋಗ್ಯವಾದ ವಿಷಯ ಮಾತ್ರ ಅನುಷ್ಠಾನಕ್ಕೆ ತನ್ನಿ. ಅದರ ಬಗ್ಗೆ ತಿಳಿಯಲು, ಇದನ್ನು ನೋಡಿ...👇
    • ಗುರುಗಳ ಮಾತು ಕೇಳಿ ಎಲ್ಲವ...
    ಧನ್ಯವಾದಗಳು
    ಜಿ ಸಿ ವಿ
    #gcvkannada
    #kannada
    #trataka
    #meditation

ความคิดเห็น • 45

  • @dhanalakshmilakshmi5479
    @dhanalakshmilakshmi5479 6 หลายเดือนก่อน +3

    ಜೈ ಗುರುದೇವ್ ಶ್ರೀ ಕೃಷ್ಣ,ಇಂಥ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏💐

    • @gcvkannada
      @gcvkannada  6 หลายเดือนก่อน

      ಧನ್ಯವಾದಗಳು🙏💐

  • @hjmanjeshkumar4522
    @hjmanjeshkumar4522 2 หลายเดือนก่อน +2

    ನೀವೊಬ್ಬ ಅದ್ಭುತ ವ್ಯಕ್ತಿ, ನೀವು ನಿಸ್ವಾರ್ಥ ಮನೋಭಾವ ಉಳ್ಳವರು,ದಯವಿಟ್ಟು ನೀವು ನನಗೆ ಆದ್ಯಾತ್ಮಿಕ ಮಾರ್ಗದರ್ಶನ ನೀಡುವಿರಾ

    • @gcvkannada
      @gcvkannada  2 หลายเดือนก่อน

      ನಿಮ್ಮ ಅಭಿಪ್ರಾಯ ಮತ್ತು ಅಭಿಮಾನಕ್ಕೆ ನನ್ನ ಕೃತಜ್ಞತೆಗಳು.
      ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು 🙏💐

  • @kushalkumar1556
    @kushalkumar1556 7 หลายเดือนก่อน +1

    ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻💐💐💐💐💐💐

    • @gcvkannada
      @gcvkannada  7 หลายเดือนก่อน

      ಧನ್ಯವಾದಗಳು🙏💐

  • @bhagyabhagyabh4472
    @bhagyabhagyabh4472 7 หลายเดือนก่อน +1

    ತುಂಬಾ ಧನ್ಯವಾದಗಳು ಗುರುಗಳೇ

    • @gcvkannada
      @gcvkannada  7 หลายเดือนก่อน

      ಧನ್ಯವಾದಗಳು🙏💐

  • @appigowda2398
    @appigowda2398 3 หลายเดือนก่อน +1

    Tq you so much sir , I am also doing trataka meditation from 15 days it's very powerful...❤tq u

    • @gcvkannada
      @gcvkannada  3 หลายเดือนก่อน

      Good to know! Trataka helps you to gain transcendental powers!
      Thank you 🙏💐

  • @sadashivdumale531
    @sadashivdumale531 หลายเดือนก่อน +1

    I m 😢al😮so experienced. Good
    Send more information.

    • @gcvkannada
      @gcvkannada  หลายเดือนก่อน

      Thank you 🙏💐💮

  • @chandraprapbhaaradhya6575
    @chandraprapbhaaradhya6575 7 หลายเดือนก่อน +1

    🙏🙏🙏 ಧನ್ಯವಾದಗಳು ಗುರುಗಳೇ😊

    • @gcvkannada
      @gcvkannada  7 หลายเดือนก่อน

      ಧನ್ಯವಾದಗಳು🙏💐

  • @thanujag3944
    @thanujag3944 หลายเดือนก่อน +1

    🙏🙏🙏

    • @gcvkannada
      @gcvkannada  หลายเดือนก่อน

      🙏💐💮

  • @shudha8095
    @shudha8095 7 หลายเดือนก่อน +1

    Thank you sir

    • @gcvkannada
      @gcvkannada  7 หลายเดือนก่อน

      Thank you 🙏💐

  • @sharathshetty7733
    @sharathshetty7733 3 หลายเดือนก่อน +1

    atheendriya shakthiyannu kaliyudu hege kudale tilisi

    • @gcvkannada
      @gcvkannada  3 หลายเดือนก่อน

      ಅತೀಂದ್ರಿಯ ಶಕ್ತಿ ನೋಡಲು ನೀವು ಈ ತ್ರಾಟಕ ಧ್ಯಾನ ಕೇವಲ 3 ತಿಂಗಳು ದಿನವೂ ತಪ್ಪದೆ ಮಾಡಿ ನೋಡಿ.
      ಹೇಗೆಂದರೆ, ನೀವು ತುಂಬಾ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ, ಅತೀ ಹೆಚ್ಚು ಅಂಕ ಗಳಿಸಿ, ಅದು ನಿಮಗೆ ಒಳ್ಳೆಯ ಮುಂದಿನ ವಿದ್ಯಾಭ್ಯಾಸಕ್ಕೆ ಅಥವಾ ಕೆಲಸಕ್ಕೆ ಹೇಗೆ ಶಕ್ತಿಯಾಗಿ ಬದಲಾಗುವುದೋ, ಅದೇ ರೀತಿ ನೀವು ದಿನವೂ ತಪ್ಪದೇ ಮಾಡುವ ಧ್ಯಾನ ನಿಮ್ಮ ಆತ್ಮ ಶಕ್ತಿಯನ್ನು ಹೆಚ್ಚಿಸಿ, ನಿಮಗೆ ಆ ಅದ್ಬುತವಾದ ವಿಸ್ಮಯ ನೋಡಲು ಸಹಾಯ ಮಾಡುತ್ತದೆ. ಈ ತ್ರಾಟಕವು ನಿಮ್ಮ ಆಜ್ಞಾ ಚಕ್ರ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ, ಅದು ಆ ಅತೀಂದ್ರಿಯ ಶಕ್ತಿಯ ಪರಿಚಯ ಮಾಡಿಸುತ್ತದೆ.
      ಧನ್ಯವಾದಗಳು🙏💐

  • @ENDLESSGAMEING
    @ENDLESSGAMEING 2 หลายเดือนก่อน +1

    Nanu abyasa madabhuda🙏

    • @gcvkannada
      @gcvkannada  2 หลายเดือนก่อน +1

      ಎಲ್ಲರೂ ಅಭ್ಯಾಸ ಮಾಡಬಹುದು. ಖಂಡಿತವಾಗಿ ಅಭ್ಯಾಸ ಮಾಡಿ.
      ಧನ್ಯವಾದಗಳು🙏💐

  • @ramkumarh5667
    @ramkumarh5667 7 หลายเดือนก่อน +4

    ಪ್ರಸ್ತುತ ನಾನೊಬ್ಬ ಸರ್ಕಾರಿ ನೌಕರ, ಹಣಕಾಸಿನ ತೊಂದರೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಬೇಕೆಂದುಕೊಂಡಿದ್ದೇನೆ, ಬಾಕಿ 10 ವರ್ಷ ಸೇವೆ ಇದೆ. ಈ ಕುರಿತು ಮಾರ್ಗದರ್ಶನ ಕೊಡಿ.

    • @gcvkannada
      @gcvkannada  7 หลายเดือนก่อน +5

      ನಿಮ್ಮ ಜೀವನ ಒಮ್ಮೆ ಹಿಂತಿರುಗಿ ನೋಡಿ, ನಿಮಗೆ ಪ್ರತಿ ಒಂದು ಅಥವಾ ಮೂರು ಅಥವಾ ಹತ್ತು ವರ್ಷಕ್ಕೆ ಒಂದಲ್ಲ ಒಂದು ದೊಡ್ಡ ಕಷ್ಟ ಬಂದೆ ಬಂದಿರುತ್ತದೆ.
      ಆ ಎಲ್ಲಾ ಕಷ್ಟಗಳನ್ನು ನೀವು ಆಗಲೇ ದಾಟಿದ್ದಿರಿ, ಮತ್ತು ಮುಂದೆ ಬರುವ ಎಲ್ಲಾ ಕಷ್ಟ ಗಳನ್ನೂ ಅಷ್ಟೇ ಸುಲಭವಾಗಿ ದಾಟಬಲ್ಲಿರಿ. ಕಷ್ಟಗಳು ಮೋಡಗಳ ಹಾಗೆ ಒಂದು ಅದಾ ಮೇಲೆ ಮತ್ತೊಂದು ಬರುತ್ತಲೇ ಇರುತ್ತವೆ. ಕಷ್ಟವಿಲ್ಲದ ಅಥವಾ ನೋವನ್ನು ಅನುಭವಿಸದ ಜನರೇ ಇಲ್ಲ.
      ಒಂದು ವೇಳೆ ನೀವು ರಾಜೀನಾಮೆ ಕೊಟ್ಟರೆ ನಿಮಗೆ ಆಗಲು ಹೊಸ ಕಷ್ಟಗಳು ಬಂದೆ ಬಂದಿರುತ್ತವೆ. ಅದರ ಜೊತೆಗೆ ನೀವು ಕೆಲಸ ಬಿಟ್ಟರೆ, ನಿಮ್ಮ ದೈಹಿಕ ಆರೋಗ್ಯಕ್ಕೂ ತುಂಬಾ ತೊಂದರೆ ಆಗುವ ಸಾದ್ಯತೆ ಇದೆ.
      ತುಂಬಾ ಜನರು ದೀರ್ಘಕಾಲಿಕ ಆರೋಗ್ಯ ಸಮಸ್ಯೆ ಯಿಂದ ಬಳಲಲು, ಯಾವ ಕೆಲಸ ಮಾಡದೆ ಇರುವುದು ಮುಖ್ಯ ಕಾರಣ.
      ಡಿವಿಜಿ ಅವರು ಹೇಳಿದ ಹಾಗೆ, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ.
      ಸ್ವಲ್ಪ ತಾಳ್ಮೆಯಿಂದ ಇರಿ, ಎಲ್ಲಾ ಕಷ್ಟಗಳು ಅವಷ್ಟಕ್ಕೆ ಅವೆ ಮಾಯವಾಗುತ್ತವೆ. ನೀವು ನನ್ನ ಈ ವಿಡಿಯೋ ದಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುವ ಲಿಂಕ್ ಅನ್ನು ಬಳಸಿ, ನಿಮಗೆ ಇಷ್ಟವಾದ ದ್ಯಾನ ದಿನವೂ ಅಭ್ಯಾಸ ಮಾಡಿ.
      ಹಾಗೂ, ನಿಮಗೆ ಇಷ್ಟವಾದ ದೇವರ ನಾಮ ಸ್ಮರಣೆ, ನಿಮಗೆ ಸಮಯ ಸಿಕ್ಕಾಗಲೆಲ್ಲ ಮಾಡುತ್ತೀರಿ.
      ಕೆಲಸ ಬಿಟ್ಟರೆ ಕಷ್ಟದಿಂದ ಪಾರಾಗಲು ಆಗೋಲ್ಲ. ಈಸಬೇಕು ಇದ್ದು ಜಯಿಸಬೇಕು.
      ನಿಮಗೆ ಸಮಯ ಸಿಕ್ಕಾಗ ಕೆಳಗಿನ ವಿಡಿಯೋ ನೋಡಿ...👇
      th-cam.com/video/l9JpagAVRIk/w-d-xo.htmlsi=BV6weLVTnmy82yDm
      ಧನ್ಯವಾದಗಳು🙏💐

    • @ramkumarh5667
      @ramkumarh5667 7 หลายเดือนก่อน +1

      ಮಾರ್ಗದರಶನ ನೀಡಿದ್ದಕ್ಕೆ ಧನ್ಯವಾದಗಳು. ಆದ್ಯಾತ್ಮದಲ್ಲಿ ನನಗೆ ಆಸಕ್ತಿ ಇದೆ.

    • @ramkumarh5667
      @ramkumarh5667 7 หลายเดือนก่อน +1

      ಸರ್ಕಾರಿ ಕೆಲಸ ಮಾಡುವುದರಿಂದ ಅಗತ್ಯವಿರುವಷ್ಟು ಹಣ ಸಿಗುತ್ತಿಲ್ಲವಾದ್ದರಿಂದ ಕೆಲಸಕ್ಕೆ ರಾಜಿನಾಮೆ ನೀಡಿದರೆ ರೂ.25000/- ಪೆನ್ಷನ್ ಬರುತ್ತದೆ. ದಿನದ ಎಲ್ಲಾ ಸಮಯವನ್ನು ಖಾಸಗಿ ಕೆಲಸದಲ್ಲಿ ತೊಡಗಿಸುವುದರಿಂದ ಬರೆ ಹಣ ಸಂಪಾದನೆಯಾಗುತ್ತದೆ. ಇದು ನನ್ನ ಉದ್ದೇಶ. ದಯಮಾಡಿ ಮಾರ್ಗದರ್ಶನ ಕೊಡಿ.

    • @gcvkannada
      @gcvkannada  7 หลายเดือนก่อน +3

      ಪ್ರೈವೇಟ್ ಕೆಲಸದಲ್ಲಿ ತುಂಬಾ ಹಣ ಕೊಡುವರು, ಆದರೆ ಆ ಕೆಲಸಗಳಲ್ಲಿ ತುಂಬಾ ಟೆನ್ಶನ್ ಮತ್ತು ಸ್ಟ್ರೆಸ್ ಇರುತ್ತದೆ.
      ನೀವು ಎಷ್ಟೇ ಹಣ ದುಡಿದರು, ಸಮಸ್ಯೆಗಳು ಕಡಿಮೆ ಆಗೋಲ್ಲ, ಇನ್ನೂ ಜಾಸ್ತಿ ಆಗುತ್ತವೆ.
      ನಿಮ್ಮ ಸಂಬಳ ಕಮ್ಮಿ ಇದ್ದಾಗ, ನಿಮಗೆ ಶಾಂತಿ, ಆರೋಗ್ಯ ಮತ್ತು ಸಮಾಧಾನ ಜಾಸ್ತಿ ಇತ್ತು, ಹಣ ಜಾಸ್ತಿ ಆಗುತ್ತಾ ಆಗುತ್ತಾ ಭಯ, ಚಿಂತೆ ಮತ್ತು ಆತಂಕ ಹೆಚ್ಚಾಗುತ್ತಿದೆ. ಎಂದರೆ, ಹಣ ಜಾಸ್ತಿ ಆದರೆ, ಅಶಾಂತಿಯು ಜಾಸ್ತಿ ಆಗುತ್ತಿದೆ ಅಲ್ಲವೇ...
      ದೊಡ್ಡವರಲ್ಲಿ ಶಾಂತಿ, ತೃಪ್ತಿ ಎರೆಡು ಇಲ್ಲ!
      ಒಂದು ಚಿಕ್ಕ ಮೀನು, ಒಂದು ಉಳು ತಿಂದರೆ ಅದಕ್ಕೆ ತೃಪ್ತಿ ಸಿಗುತ್ತದೆ.
      ಒಂದು ದೊಡ್ಡ ಮೀನು, ನೂರಾರು ಹುಳು, ಚಿಕ್ಕ ಮೀನು ತಿಂದರೆ ಅದರ ಹೊಟ್ಟೆ ತುಂಬುತ್ತದೆ.
      ಅದೇ ಒಂದು ದೊಡ್ಡ ತಿಮಿಂಗಿಲ, ಸಾವಿರಾರು ಹುಳು, ಮೀನು ತಿಂದರು ಅದು ಅದರ ದೇಹದ ನಿರ್ವಹಣೆಗೆ ಸಾಕಾಗುತ್ತದೆ, ಅದಕ್ಕೆ ಹೊಟ್ಟೆ ತುಂಬಿದ ಅನುಭವ ಮತ್ತು ತೃಪ್ತಿ ಸಿಗುವುದೇ ಇಲ್ಲ.
      ಇದನ್ನು ಮನುಷ್ಯರಿಗೆ ಹೋಲಿಸಿ ನೋಡಿ,
      ಚಿಕ್ಕ ಕೆಲಸ ಮಾಡುವ ಜನ, ಬಡವರಲ್ಲಿ ತೃಪ್ತಿ ಇದೆ. ಮಾದ್ಯಮ ವರ್ಗದಲ್ಲಿ ತೃಪ್ತಿ ಇಲ್ಲ ಆದರೆ ಸ್ವಲ್ಪ ಮಟ್ಟಿಗಿನ ಸಮಾಧಾನ ಇದೆ. ಆದರೆ, ಶ್ರೀಮಂತರಲ್ಲಿ ತೃಪ್ತಿ ಇಲ್ಲ, ಸಮಾಧಾನ ಇಲ್ಲ, ನೆಮ್ಮದಿಯೂ ಇಲ್ಲ.
      ನಾನು ಸಾಕಷ್ಟು ಆಗರ್ಭ ಶ್ರೀಮಂತರ ಜೊತೆ ಇದ್ದು ಅವರನ್ನು ಅವರ ಸ್ಥಿತಿಯನ್ನು ಅರಿತು ನಿಮಗೆ ಇದನ್ನು ಹೇಳುತ್ತಿದ್ದೇನೆ.
      ಶ್ರೀಮಂತಿಕೆ ಬೇಕೆಂದು ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡಬೇಡಿ, ಅದು ನಿಮಗೆ ಸಾಕಷ್ಟು ಆರೋಗ್ಯ ಸಮಸ್ಯೆ ಕೊಟ್ಟು ಜೀವನದ ಶಾಂತಿ ಮತ್ತು ನೆಮ್ಮದಿಯನ್ನು ನಿಮ್ಮಿಂದ ಕಿತ್ತುಕೊಳ್ಳುತ್ತದೆ.
      ಹಾಸಿಗೆ ಇದ್ದಷ್ಟು ಕಾಲು ಚಾಚಿ! ಶ್ರೀಮಂತಿಕೆ ತಪ್ಪಲ್ಲ, ಒಳ್ಳೆಯದೇ ಹಲವರಿಗೆ ನಿಮ್ಮಿಂದ ಸಹಾಯವಾಗುತ್ತದೆ. ಆದರೆ, ಶ್ರೀಮಂತಿಕೆ ಬೇಕು ಎಂದು ಹಟಕ್ಕೆ ಬಿದ್ದು ಆರೋಗ್ಯ, ಮನಃಶಾಂತಿ ಹಾಳು ಮಾಡಿಕೊಳ್ಳುವುದು ಒಳ್ಳೆಯದಲ್ಲ.
      ಒಮ್ಮೆ ಯೋಚಿಸಿ ನೀವೇ ಒಂದು ನಿರ್ಧಾರ ಮಾಡಿ!
      ಧನ್ಯವಾದಗಳು🙏💐

    • @ramkumarh5667
      @ramkumarh5667 7 หลายเดือนก่อน +1

      @@gcvkannada Thanks. Gurugale

  • @gopalshalled8707
    @gopalshalled8707 6 หลายเดือนก่อน +2

    Sir nim ಜೊತೆ ಮಾತಾಡಬೇಕು

    • @gcvkannada
      @gcvkannada  6 หลายเดือนก่อน

      ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು 🙏💐

  • @sumam9855
    @sumam9855 7 หลายเดือนก่อน +1

    Mediation ಮಾಡಕ್ಕೆ ಅಗತಾ ಇಲ್ಲ sir yen ಮಾಡಬೇಕು

    • @gcvkannada
      @gcvkannada  7 หลายเดือนก่อน

      ಈ ತ್ರಾಟಕ ಧ್ಯಾನ ಅಭ್ಯಾಸ ಮಾಡಿ, ನಂತರ ಧ್ಯಾನ ನಿಮಗೆ ಸುಲಭ ಆಗುತ್ತದೆ...👇
      th-cam.com/video/W4VjH2LYq-A/w-d-xo.htmlsi=pkuwGyq8XmJdKZUq
      ಧನ್ಯವಾದಗಳು🙏💐

  • @NityanandaBvr-lc7be
    @NityanandaBvr-lc7be 5 หลายเดือนก่อน +1

    ಚಿಕ್ಕ ಮಕ್ಕಳು ಇದನ್ನು ಮಾಡಬಹುದ

    • @gcvkannada
      @gcvkannada  5 หลายเดือนก่อน +1

      ತ್ರಾಟಕವನ್ನು ಚಿಕ್ಕ ಮಕ್ಕಳು ಸಹ ಮಾಡಬಹುದು.
      ಮಕ್ಕಳಿಗಾಗಿ ತ್ರಾಟಕ ಧ್ಯಾನದ ಅಭ್ಯಾಸವು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣುಗಳನ್ನು ಬಲವಾಗಿ ಆರೋಗ್ಯಕರವಾಗಿ ಮಾಡುತ್ತದೆ.
      ಆದರೆ, ನೀವು ಈ ಅಭ್ಯಾಸವನ್ನು ಅತಿಯಾಗಿ ಮಾಡಿಸುವುದು, ಬಲವಂತವಾಗಿ ಮಾಡಿಸುವುದು ಒಳ್ಳೆಯದಲ್ಲ. ದಿನವೂ ಸ್ವಲ್ಪ ಸಮಯ 10 ಅಥವಾ 20 ನಿಮಿಷ ಮಾಡಲಿ, ಅದನ್ನು ಅವರು ಪ್ರೀತಿ ಪೂರ್ವಕವಾಗಿ ಆಚರಿಸಬೇಕು, ಆಗಲೇ ಅದು ಫಲಕಾರಿ.
      ನೀವು ಮಕ್ಕಳಿಗೆ ಬಲವಂತವಾಗಿ ಮತ್ತು ಅಧಿಕಾರ ಚಲಾವಣೆ ಮಾಡಿ, ಒತ್ತಾಯ ಮಾಡಿ, ಮಾಡಿಸಿದರೆ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಮತ್ತು ಮಕ್ಕಳು ಮುಂದೆ ದೊಡ್ಡವರಾದ ಮೇಲೆ, ನೀವು ಯಾವುದನ್ನು ಅತೀ ಬಲವಂತ ಮಾಡಿ, ಅಭ್ಯಾಸ ಮಾಡಿಸುವಿರೋ ಅದರ ವಿರುದ್ಧವಾಗಿ ಅವರ ಸ್ವಭಾವ ಬೆಳೆಸಿ ಕೊಳ್ಳುವರು.
      ಪ್ರೀತಿಯಿಂದ ನೀವು ಅವರ ಜೊತೆ ಮಾಡುತ್ತಾ ಅವರಿಗೂ ಪ್ರೋತ್ಸಾಹ ನೀಡಿ.
      ಧನ್ಯವಾದಗಳು🙏💐

  • @dhanalakshmilakshmi5479
    @dhanalakshmilakshmi5479 6 หลายเดือนก่อน +2

    ಜೈ ಗುರುದೇವ್ ಶ್ರೀ ಕೃಷ್ಣ,ಇಂಥ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏💐

    • @gcvkannada
      @gcvkannada  6 หลายเดือนก่อน

      ಧನ್ಯವಾದಗಳು🙏💐

  • @dhanalakshmilakshmi5479
    @dhanalakshmilakshmi5479 6 หลายเดือนก่อน +1

    ಜೈ ಗುರುದೇವ್ ಶ್ರೀ ಕೃಷ್ಣ,ಇಂಥ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏💐

    • @gcvkannada
      @gcvkannada  6 หลายเดือนก่อน

      ಧನ್ಯವಾದಗಳು🙏💐

  • @dhanalakshmilakshmi5479
    @dhanalakshmilakshmi5479 6 หลายเดือนก่อน +1

    ಜೈ ಗುರುದೇವ್ ಶ್ರೀ ಕೃಷ್ಣ,ಇಂಥ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏💐

    • @gcvkannada
      @gcvkannada  6 หลายเดือนก่อน

      ಧನ್ಯವಾದಗಳು🙏💐

  • @dhanalakshmilakshmi5479
    @dhanalakshmilakshmi5479 6 หลายเดือนก่อน +1

    ಜೈ ಗುರುದೇವ್ ಶ್ರೀ ಕೃಷ್ಣ,ಇಂಥ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏💐

    • @gcvkannada
      @gcvkannada  6 หลายเดือนก่อน

      ಧನ್ಯವಾದಗಳು🙏💐