ಶಿರಡಿ ಸಾಯಿಬಾಬಾ ಧ್ಯಾನದಿಂದ ನಾನು ಲಕ್ಷಗಟ್ಟಲೆ ಹಣ ಪಡೆದೆ | From Shirdi Saibaba Meditation I Got Lakhs | GCV

แชร์
ฝัง
  • เผยแพร่เมื่อ 7 ก.ย. 2024

ความคิดเห็น • 72

  • @shashiraveendra1938
    @shashiraveendra1938 4 หลายเดือนก่อน +1

    ಧನ್ಯವಾದಗಳು
    ವಿವರಣೆ ತುಂಬಾ ಚೆನ್ನಾಗಿದೆ. ಆದರೆ ನಾನು ನಾನು ಅನ್ನುವ ಪುನರ್ ಉಚ್ಚಾರ ಕಿರಿ ಕಿರಿ ಆಗುತ್ತದೆ. ಸ್ವಲ್ಪ ಗಮನಿಸಿ

    • @gcvkannada
      @gcvkannada  4 หลายเดือนก่อน

      ನಿಮ್ಮ ಸಲಹೆಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ.
      ಧನ್ಯವಾದಗಳು🙏💐

  • @rameshbjjadar4672
    @rameshbjjadar4672 2 ปีที่แล้ว +8

    Super sir ನಾನು ನಿಮ್ ಜೊತೆ ಮಾತಾಡ್ಬೇಕು ಸರ್ ಪ್ಲೀಸ್

    • @gcvkannada
      @gcvkannada  2 ปีที่แล้ว +1

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @hithapraveen3598
    @hithapraveen3598 2 ปีที่แล้ว +3

    Odi thumbane kushi aithu guruji.... Nimma voice chennagide.. Dhanyavadagalu... 🙏🙏🙏

    • @gcvkannada
      @gcvkannada  2 ปีที่แล้ว

      ಧನ್ಯವಾದಗಳು 🙏💐

  • @anandteradal3624
    @anandteradal3624 2 ปีที่แล้ว +1

    ನಿಮ್ಮ ಧ್ಯಾನದ ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ.....❤️

    • @gcvkannada
      @gcvkannada  2 ปีที่แล้ว

      ಧನ್ಯವಾದಗಳು 🙏💐

  • @hithapraveen3598
    @hithapraveen3598 2 ปีที่แล้ว +3

    Thnk u sir... 🙏🙏🙏...

    • @gcvkannada
      @gcvkannada  2 ปีที่แล้ว

      Thank you 🙏💐

  • @unknown-js3bj
    @unknown-js3bj 2 ปีที่แล้ว +2

    Thank you thank you thank you so very much sir 🙏🏻you are true inspiration for many keep rocking sir 🤗......lots of love 💕

    • @gcvkannada
      @gcvkannada  2 ปีที่แล้ว

      Thank you 🙏💐

  • @shylajalokesh8749
    @shylajalokesh8749 2 ปีที่แล้ว +1

    Thank you so much sir. ನೀವು ಹೇಳಿರುವ ಅಷ್ಟು ಮಾತು ಸತ್ಯ.ಆದರೆ ನಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಸರ್ ದೇವರು ನಾಗೆ ನೆಮ್ಮದಿಯ ಬದುಕನ್ನೇ ಕರುಣಿಸಿಲ್ಲ ವೇನೋ ಎಂದು ಅನ್ನಿಸುತ್ತದೆ. ನನಗೆ ತಿಳಿದ ಪ್ರಕಾರ ನನಗೀಗ ಸಾಡೆ ಸಾತಿ ನಡೆಯುತ್ತಿದೆ.ನಾನು ಯಾವುದೇ ಪೂಜೆ ಮಾಡುತ್ತೇನೆಂದು ಅಂದುಕೊಂಡರೂ ಅದಕ್ಕೆ ನೂರೆಂಟು ವಿಘ್ನಗಳು.ಈ ಸಮಯ ಹಾಗೆ ಇರಬಹುದೇನೋ ಎಂದು ಅನ್ನಿಸುತ್ತದೆ.ನಮಗೆ ತಿಳಿಯದೆ ನಾವೇನಾದರೂ ಪಾಪಗಳನ್ನು ಮಾಡಿದ್ದರ ಅದರಿಂದ ಕೂಡ ಈ ರೀತಿಯ ಆಗುತ್ತಿದೆ ಯೋ.ಸಾಧ್ಯವಾದಷ್ಟು ಬೇರೆಯವರಿಗೆ ನೋಯಿಸದೆ ಕೈ ಲಾದ ಸಹಾಯ ಮಾಡಿದ್ದೇನೆ.ನಾನು ಮಾಡದ ತಪ್ಪಿಗೆ ನನ್ನನು ಅರ್ಥ ಮಾಡಿಕೊಳ್ಳದೆ ನನ್ನನು ನೋಯಿಸುತ್ತರೆ . ನನ್ ಮನಸ್ಸು ಸ್ವಚ್ಚ ವಾಗಿದೆ. ನನ್ನ ಆತ್ಮದಲ್ಲಿ ಯಾವುದೇ ಕಪಟ ಇಲ್ಲ . ನನ್ನ ವಯಸ್ಸಾದ ತಾಯಿಗೆ ನಾನೇ ಎಲ್ಲ ಅವರು ನನ್ನ ಜೊತೆಯೇ ಇದ್ದಾರೆ. ನನ್ ಜೊತೆ ಅವ್ರು ಕಷ್ಟ ಅನುಭವಿಸುತ್ತಿದ್ದಾರೆ. ಮಗಳಿಗೆ ಓದಲು ಆಗುತ್ತಿಲ್ಲ.ಅಪರ್ಮಸೇಷನ್ ನಿಂದ ಇದನ್ನು ಸರಿ ಮಾಡಿಕೊಳ್ಳಲು ಸಾದ್ಯ ಇದೆಯಾ sir. ನಿಮ್ಮ ವಿಡಿಯೋ ಗಳು ಮನಸ್ಸಿಗೆ ಶಕ್ತಿ ತುಂಬುತ್ತಿವೆ. ದೇವರು ಯಾವ ರೂಪದಲ್ಲಾದರೂ ಸಹಾಯ ಮಾಡುತ್ತಾರೆ ಎಂಬ ನಂಬಿಕೆ ಆಚಲವಾಗಿದೆದೆ.🙏🙏🙏🙏🙏👍🏻👍🏻👍🏻

    • @vedsk554
      @vedsk554 2 ปีที่แล้ว +2

      Dnt worry yella sari hogutte madam.. Will pray for u🙏

    • @gcvkannada
      @gcvkannada  2 ปีที่แล้ว +3

      ಖಂಡಿತವಾಗಿ, ಸಂಕಲ್ಪ ಸಿದ್ದಿಸುತ್ತದೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.
      🌃ರಾತ್ರಿ ಹೋದ ಮೇಲೆ 🌅ಹಗಲು ಬರಲೇ ಬೇಕು.
      ಧ್ಯಾನವನ್ನು ಮುಂದುವರೆಸಿ, ನಿಮ್ಮ ಎಲ್ಲಾ ಕಷ್ಟವನ್ನು ಕಳೆಯುವ ಶಕ್ತಿ ಧ್ಯಾನ ಮತ್ತು ದೇವರ ಭಕ್ತಿಗೆ ಇದೆ.
      ಧನ್ಯವಾದಗಳು.🙏💐

    • @shylajalokesh8749
      @shylajalokesh8749 2 ปีที่แล้ว +1

      @@gcvkannada Thank you so much sir 🙏🙏🙏🙏🙏

    • @sanchitha1939
      @sanchitha1939 8 หลายเดือนก่อน

      ನನಗೂ ದುಡ್ಡು ಬರಕ್ ಇದೆ ಬರಬೇಕು ಏನ್ ಮಾಡಬೇಕು ಹೇಳಿ

  • @vadirajms8847
    @vadirajms8847 2 ปีที่แล้ว +2

    Congrats you are a true devotee Namo Shirdi Saibaba. Share some more experiences.

    • @gcvkannada
      @gcvkannada  2 ปีที่แล้ว

      Thank you 🙏💐

  • @sujathakrishnamurthy1810
    @sujathakrishnamurthy1810 2 ปีที่แล้ว +2

    Thank you 🙏🙏🙏

    • @gcvkannada
      @gcvkannada  2 ปีที่แล้ว

      Thank you 🙏💐

  • @laxmanhw143
    @laxmanhw143 ปีที่แล้ว +1

    ಓಂ ಸಾಯಿ ರಾಮ್
    ಶ್ರೀ ಸಾಯಿ ಜಯ ಸಾಯಿ ಜಯ ಜಯ ಸಾಯಿ 💐💐💐💐💐💖❤️💖❤️💖
    ಜೈ ಶ್ರೀ ಸಾಯನಾಥ ಮಹಾರಾಜ ಕೀ ಜೈ 🙏🙏🙏🙏🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು 🙏💐

  • @muralidharanramaswamy9987
    @muralidharanramaswamy9987 2 ปีที่แล้ว +2

    Om Sai Ram 💐💐🙏🙏🙏

    • @gcvkannada
      @gcvkannada  2 ปีที่แล้ว

      ಓಂ ಸಾಯಿ ರಾಮ್ 🙏💐

  • @chaithanyanayaka8862
    @chaithanyanayaka8862 2 ปีที่แล้ว +2

    Feeling blessed🙏

    • @gcvkannada
      @gcvkannada  2 ปีที่แล้ว

      Thank you 🙏💐

  • @vishwass4843
    @vishwass4843 2 ปีที่แล้ว +2

    💛🌼✨️Om Sai Ram✨️🌼💛🙏🙏🙏 😇
    Thanks for sharing your experience Sir 🙏💐

    • @gcvkannada
      @gcvkannada  2 ปีที่แล้ว +1

      Thank you 🙏💐

  • @srinivas.c.gshinu1761
    @srinivas.c.gshinu1761 2 ปีที่แล้ว +1

    thank you so much guruji🙏🙏🙏💐💐💐

    • @gcvkannada
      @gcvkannada  2 ปีที่แล้ว

      Thank you 🙏💐

  • @govindarajup2669
    @govindarajup2669 2 ปีที่แล้ว +2

    Super sir

    • @gcvkannada
      @gcvkannada  2 ปีที่แล้ว

      Thank you 🙏💐

  • @sujathakrishnamurthy1810
    @sujathakrishnamurthy1810 2 ปีที่แล้ว +2

    Super 🙏🙏🙏

    • @Nalinakshi311
      @Nalinakshi311 2 ปีที่แล้ว +1

      Really amazing sir Nim mathugalee kanniru tharisuthedeee

    • @gcvkannada
      @gcvkannada  2 ปีที่แล้ว

      Thank you 🙏💐

  • @hithapraveen3598
    @hithapraveen3598 2 ปีที่แล้ว +3

    🙏🙏🙏

  • @navyashreenavyashree3143
    @navyashreenavyashree3143 2 ปีที่แล้ว +1

    Thanku sir 🙏🙏🙏

    • @gcvkannada
      @gcvkannada  2 ปีที่แล้ว

      Thank you 🙏💐

  • @nalinavlogslifestyle6564
    @nalinavlogslifestyle6564 2 ปีที่แล้ว +3

    ಸಾಯಿ ಬಾಬಾ ಧ್ಯಾನ ಮಾಡುವುದು ಹೇಗೆ ತಿಳಿಸಿ ಸರ್ ಸಾಯಿಬಾಬಾ ಧ್ಯಾನ ಮಾಡಿಸಿ ಧನ್ಯವಾದಗಳು

    • @gcvkannada
      @gcvkannada  2 ปีที่แล้ว +1

      ನಾನು ಈ ವಿಡಿಯೋ description ನಲ್ಲಿ ಕೊಟ್ಟಿರುವ ಲಿಂಕ್ ಅನ್ನು ಉಪಯೋಗಿಸಿ. ಕಣ್ಣು ಮುಚ್ಚಿ ಸ್ಥಿರ ಸುಖಾಸನದಲ್ಲಿ ಕುಳಿತು. ನಿಮ್ಮ ಮನಸ್ಸನ್ನು ಆರತಿಯ ಮೇಲೆ ಅಥವಾ ಸಾಯಿ ಬಾಬಾ ಮೇಲೆ ಕೇಂದ್ರಕರಿಸಿ.
      ಧನ್ಯವಾದಗಳು.🙏💐

  • @sujathakrishnamurthy1810
    @sujathakrishnamurthy1810 2 ปีที่แล้ว +2

    Namaste 🙏🙏🙏

    • @gcvkannada
      @gcvkannada  2 ปีที่แล้ว

      Thank you 🙏💐

  • @naineshbangera9993
    @naineshbangera9993 2 ปีที่แล้ว +1

    ಓಂ ಸಾಯಿ ರಾಮ್ ಜೈ ಸಾಯಿ ರಾಮ್ 🙏🙏🙏🙏🙏🙏🙏🙏🙏🙏🙏

    • @gcvkannada
      @gcvkannada  2 ปีที่แล้ว

      ಜೈ ಸಾಯಿ ರಾಮ್ 🙏💐

  • @sumeetpatil8431
    @sumeetpatil8431 2 ปีที่แล้ว +3

    Nam yajamanrigu hinge madiddare, en madbeku tilitilla

    • @gcvkannada
      @gcvkannada  2 ปีที่แล้ว

      ನೀವು ಧ್ಯಾನವನ್ನ ಮಾಡಿ. ಎಲ್ಲವೂ ಸರಿ ಹೋಗುತ್ತದೆ...
      ಧನ್ಯವಾದಗಳು 🙏💐

  • @rameshd7517
    @rameshd7517 2 ปีที่แล้ว +1

    Sai baba jai

    • @gcvkannada
      @gcvkannada  2 ปีที่แล้ว

      ಜೈ ಸಾಯಿ ಬಾಬಾ 🙏💐

  • @yogini256
    @yogini256 2 ปีที่แล้ว +1

    🙏🏻🙏🏻🙏🏻🙏🏻🙏🏻

  • @indrababnaidu3105
    @indrababnaidu3105 2 ปีที่แล้ว +2

    Jai sai raam

    • @gcvkannada
      @gcvkannada  2 ปีที่แล้ว

      ಜೈ ಸಾಯಿ ರಾಮ್ 🙏💐

    • @indrababnaidu3105
      @indrababnaidu3105 2 ปีที่แล้ว +1

      @@gcvkannada pls baaba mediteson oplod maadi bega sir pls naavu adara ha baabana anugra padkothivi please please please bega aplod maadi..baaba pls

    • @gcvkannada
      @gcvkannada  2 ปีที่แล้ว

      @@indrababnaidu3105 ನನ್ನ ಈ ವಿಡಿಯೋ description ನಲ್ಲಿ ಅದರ ಲಿಂಕ್ ಕೊಟ್ಟಿದ್ದೇನೆ. ಅದನ್ನು ಕೇಳುತ್ತಾ ಧ್ಯಾನ ಮಾಡಿ. 🙏💐

    • @indrababnaidu3105
      @indrababnaidu3105 2 ปีที่แล้ว

      Ok sir thank you

  • @chandrakalahegde5154
    @chandrakalahegde5154 2 ปีที่แล้ว +1

    Om Sai Ram 💚🌹🙏

    • @gcvkannada
      @gcvkannada  2 ปีที่แล้ว

      ಓಂ ಸಾಯಿ ರಾಮ್ 🙏💐

  • @radhachowdaiah1607
    @radhachowdaiah1607 ปีที่แล้ว +1

    🙏🙏🙏🙏🙏💯👌🤘🤘💐

  • @gopalshalled8707
    @gopalshalled8707 2 ปีที่แล้ว +1

    ❤️👏👏👏👏👏👏👏👏😍

    • @gcvkannada
      @gcvkannada  2 ปีที่แล้ว +1

      🙏💐

    • @gopalshalled8707
      @gopalshalled8707 2 ปีที่แล้ว

      E vid balli 16 danadinda job tagondidde yavariti .vid madtini anta heliddiri but madilla yake sir ......

  • @poornimaaliki4867
    @poornimaaliki4867 2 ปีที่แล้ว +3

    🙏 Jai Sai Ram 🙏

    • @gcvkannada
      @gcvkannada  2 ปีที่แล้ว

      ಜೈ ಸಾಯಿ ರಾಮ್ 🙏💐

  • @sujathakrishnamurthy1810
    @sujathakrishnamurthy1810 2 ปีที่แล้ว +1

    🙏🙏🙏