ಹೋರಗಿನ ಶಬ್ದಗಳನ್ನು ಗ್ರಹಿಸುತ್ತಿರಬೇಕು ಆದರೆ ಅದರ ಚಿತ್ತ ಯೋಚನೆಗೆ ಹೊಗಬಾರದು. ಆಳವಾಗಿ ಧ್ಯಾನದಲ್ಲಿ ತೊಡಗಿದವರು ಪ್ರತಿಯೊಂದನ್ನು ಗ್ರಹಿಸುತ್ತಿರುತ್ತಾರೆ ಅದರ ಜೋತೆ ಧ್ಯಾನದ ಏಕಾಗ್ರತೆಯನ್ನು ಹಿಡಿತದಲ್ಲಿಡಬೇಕು.
ನೀವು ಧ್ಯಾನ ಮಾಡಲು ಆರಂಭಿಕ ಹಂತವನ್ನು ತಲುಪುವುದು ತುಂಬಾ ಕಷ್ಟ. ಕುಟುಂಬ ಸ್ನೇಹಿತರ ಸಂಬಂಧಗಳನ್ನೆಲ್ಲಾ ಬಿಟ್ಟು ಧ್ಯಾನವನ್ನು ಮೊದಲು ಹೋರಗಡೆ ಶಬ್ದಗಳನ್ನು ಕೇಳುವಂತೆ ಮಾಡಿ. ನಿಮ್ಮನ್ನು ಏಕಾಗ್ರತೆಯತ್ತ ಕರೆದೊಯ್ಯುವುದು. ಏಕಾಗ್ರತೆ ಪ್ರಚಲಿತವಾಗುತ್ತಿದ್ದರೆ ಇನ್ನಷ್ಟು ಶಬ್ದ ಪಟಣೆಯ ಮೇಲೆ ಏಕಾಗ್ರತೆ ಹಿಡಿದುಕೊಳ್ಳಿ. ತದನಂತರ ದಿನೆ ದಿನೇಕ್ಕೆ ಹಂತಗಳನ್ನು ಬೇಳಸಿ, ಉಸಿರಿನ ಕ್ರಿಯೇ ಮೇಲೆ ಹಿಡಿತ ನಂತರ ದೃಷ್ಟಿಯ ಮೇಲೆ ಏಕಾಗ್ರತೆ ಸಾಧಿಸಿ. ನಿಮ್ಮಿಂದ ಕುತ ಸ್ಥಳದಲ್ಲಿಯೇ ಕುರುವುದಕ್ಕೆ ಆಗುತ್ತಿಲ್ಲವೆಂದರೆ ಪ್ರತಿ ಕಾರ್ಯ ಮಾಡುವಾಗಲು ಮನದಲ್ಲಿ ಆತನ ಸ್ಮರಣೆಯಲ್ಲೆ ತೊಡಗಿರಿ. ಬೇರೆಯವ ಜೋತೆ ಮಾತಾಡುವಾಗ ಸಮಾಧಾನವಾಗಿ ಮಾತನಾಡಿ. ನಂತರ ಮತ್ತೆ ಸ್ಮರಣೆ ಮಾಡುವುದು. ಪರೋಪಕಾರಿ ಸುಳ್ಳನ್ನಾಡದಿರುವುದು, ಅನ್ಯರಿಗೆ ದ್ರೋಹ ಬಗೆಯದಿರುವುದು, ಅನ್ಯರ ಅಪಹಾಸ ಮತ್ತು ಹಿಂಸೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಕಪಟತನವು ಇರಲಾರದು, ಇವುಗಳನ್ನು ಕೇವಲ 8 ದೀನಗಳವರೆಗೆ ಅನುಸರಿಸಿ ಮನಸ್ಸು ದೇವನಲ್ಲಿ ತೋಡಗಿರಲಿ, ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮಮುಖದಲ್ಲಿ ದೈವಿಕ ಖಳೆ ಹೊರಹೊಮ್ಮಲು ಆರಂಭವಾಗುವುದು. ನಿನ್ನ ಅಕ್ಕ ಪಕ್ಕದ ಜನರು ನಿನ್ನ ದೈವಿಕ ಮುಖವನ್ನು ನೊಡುತ್ತಿದ್ದರೆ ಅವರು ಕಳೆದುಹೊಗುವರು. ಇನ್ನಷ್ಟು ನೋಡಬೇಕೆನ್ನಿಸುವುದು. ಅವರಿಗೆ ತಿಳಿಯದೆ ನಿಮ್ಮ ದೈವಿಕತೆಯ ಬಿಂಬದ ನೋಟಕ್ಕೆ ಮರೆಹೊಗುವರು. ಮತ್ತು ಹೇಳುವರು ನಿನ್ನ ಮುಖವನ್ನು ನೊಡುತ್ತಿದ್ದರೆ ನನಗೆ ಮನಸ್ಸಿನಲ್ಲಿ ಆನಂದವಾಗುತ್ತಿದೆ ಮತ್ತು ನೊಡುತ್ತಲೆಯಿರಬೇಕೆನಿಸುತ್ತಿದೆಯೆಂದು ಹೇಳುವರು. ಪರಿಸರವನ್ನು ಪ್ರಿತಿಯಿಂದ ಕಾಣಿ. ಪ್ರತಿ ಜೀವದಲ್ಲು ಭಗವಂತನಿರುವನೆಂದು ಭಾವಿಸಿ ನಿಮ್ಮ ಕೋಮಲ ಕೈಯಿಂದ ಸ್ಪರ್ಶ ಮಾಡಿ. ಆಗ ನಿಮ್ಮಲ್ಲಿ ಆನಂದ ಹೇಚ್ಚಿಸುವುದು ಮತ್ತು ನಿಮ್ಮ ಆನಂದವು ಕೈ ಬೇರಳಿನಿಂದ ಆ ವಸ್ತುಗೆ ತಲುಪಿ ಆ ವಸ್ತು ಹೋಸದೇನೋ ಸ್ಪರ್ಶಿಸಿದಂತೆ ಅರಿಯುವುದು. ಒಂದು ವಾರ ಮಾಡಿ ನೋಡಿ. ಧನ್ಯವಾದಗಳು❤.
Text book inour knowledge sorry only one page didn't unknown of book self thinking make writing our self only not other's frist we thinking once such who you
ಸತ್ಯವಾದ ಮಾತು, ಸತ್ಯವಾದ ಮಾತು❤
Valuable guidence, Always GREATFUL.
😢ನನ್ನ ಆನಂದದ ಕಣ್ಣೀರು ಯಾವಾಗ್ಲೂ ಇರುತ್ತೆ ಅದು ಶಾಂಬವಿ ಮಹಾ ಮುದ್ರಾ ಶಕ್ತಿ...
ಇದನ್ನ ಕರುಣಿಸಿದ ಸದ್ಗುರುಗಳಿಗೆ ಧನ್ಯವಾದಗಳು.. 🙏🙏
Plz ha video link na share madu
good lesson
@@anuharishkannadavlogs do inner engineering from your nearest Isha yoga center
@@anuharishkannadavlogsi
Can u pls teach me bro duddu ella inner engineer corse ge 😢
ಅಧ್ಬುತ...
Namaste Guruji Nimage Koti Koti Namangalu
🙏🙏🙏🙏🙏
Namaste Sadguru🙏🙏
"ಅರ್ಥಗರ್ಭಿತ".... ಈ ಮಾತುಗಳು
Thank u guruji..🙏🙏👌💐
ನಮಸ್ತೆ ಗುರುಜಿ
ಸಾಮಾನ್ಯ ಜನರಿಗೆ ಅರ್ಥ ಆಗುವುದು ಕಷ್ಟ, ಆದರೆ ಅರ್ಥಗರ್ಭಿತ ಮಾತು
ದ್ಯಾನ ಮಾಡೋರಿಗೆ ಅರ್ಥ ಆಗ್ಬಹುದು .....ಅಲ್ವಾ
ತಮ್ಮ ಉಸಿರನ್ನು ಗಮನಿಸಿ.. ಅದೆ ಧ್ಯಾನ್.....ಈ ಜಗ್ಗಿ... ಸರ್ ತುಂಬಾ.. ಸುತ್ತಿ ಬಳಸಿ. ಹೇಳುತ್ತಿದ್ದಾರೆ.... ತಮ್ಮ ಉಸಿರನ್ನು ಗಮನಿಸಿ... ಧ್ಯಾನ್ ಮಾಡಿ...
Close u r eyes n Close your eyes and observe your breath, the same meditation.... increase. Maditation timing...thatsalll
Thank you guruji
ಅದ್ಭುತ ಸಂದೇಶ ಗುರುಗಳೆ
ಧನ್ಯವಾದಗಳು ಗುರೂಜಿ
ಧನ್ಯವಾದ ಗುರಗಳೆ
🙏🏻🙏🏻🙏🏻 ಅನಂತ ಫ್ರಣಾಮಗಳು
Thank you appaji...
ಶ್ರೀ ಸದ್ಗುರು ಜಗ್ಗಿವಾಸುದೇವೋಭವ❤
🙏🙏🙏🙏🙏🙏🙏🙏🙏jai sadhguru 🌹
Thanks for Meditation Guruji
Thanks Guruji 🙏
Thanks 👍guruji
ಸದ್ಗುರುಗಳೇ ದಯಮಾಡಿ ನೀವು ಸ್ವಲ್ಪ ಮಾತನಾಡುವುದನ್ನು ಸ್ವಲ್ಪ ವೇಗವಾಗಿ ಸಿ
ನೀವು ಸೆಟ್ಟಿಂಗ್ ಬಟನ್ ಗೆ ಹೋಗಿ ನೀವೇ ಸ್ಪೀಡ್ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.1.5xspeed ಮಾಡಿ ನೋಡಬಹುದು.. ಟ್ರೈ ಮಾಡಿ
🙏🙏🙏🙏🙏🙏 Sadguru Ji
🙏🙏🙏guruji
Dhyana🙏
Hara Hara Mahadeva 🙏🏻🙏🏻🙏🏻🙏🏻
Namste sadaguruji 🌹🌹💖
Mother Language
ನಮಸ್ತೇ
Nice
hara hara mahadeva Shivay namha hara hara mahadeva Shivay namha hara hara mahadeva Shivay namha
Thumba adbutha,,,,,,,mahingeshwara🙏🚩🚩🚩❤❤❤❤
Dhyana maduvaga horagina shabdhadinda disturb agi ada samasye hege sari madikolbeku?
ಹೋರಗಿನ ಶಬ್ದಗಳನ್ನು ಗ್ರಹಿಸುತ್ತಿರಬೇಕು ಆದರೆ ಅದರ ಚಿತ್ತ ಯೋಚನೆಗೆ ಹೊಗಬಾರದು. ಆಳವಾಗಿ ಧ್ಯಾನದಲ್ಲಿ ತೊಡಗಿದವರು ಪ್ರತಿಯೊಂದನ್ನು ಗ್ರಹಿಸುತ್ತಿರುತ್ತಾರೆ ಅದರ ಜೋತೆ ಧ್ಯಾನದ ಏಕಾಗ್ರತೆಯನ್ನು ಹಿಡಿತದಲ್ಲಿಡಬೇಕು.
ನೀವು ಧ್ಯಾನ ಮಾಡಲು ಆರಂಭಿಕ ಹಂತವನ್ನು ತಲುಪುವುದು ತುಂಬಾ ಕಷ್ಟ. ಕುಟುಂಬ ಸ್ನೇಹಿತರ ಸಂಬಂಧಗಳನ್ನೆಲ್ಲಾ ಬಿಟ್ಟು ಧ್ಯಾನವನ್ನು ಮೊದಲು ಹೋರಗಡೆ ಶಬ್ದಗಳನ್ನು ಕೇಳುವಂತೆ ಮಾಡಿ. ನಿಮ್ಮನ್ನು ಏಕಾಗ್ರತೆಯತ್ತ ಕರೆದೊಯ್ಯುವುದು. ಏಕಾಗ್ರತೆ ಪ್ರಚಲಿತವಾಗುತ್ತಿದ್ದರೆ ಇನ್ನಷ್ಟು ಶಬ್ದ ಪಟಣೆಯ ಮೇಲೆ ಏಕಾಗ್ರತೆ ಹಿಡಿದುಕೊಳ್ಳಿ. ತದನಂತರ ದಿನೆ ದಿನೇಕ್ಕೆ ಹಂತಗಳನ್ನು ಬೇಳಸಿ, ಉಸಿರಿನ ಕ್ರಿಯೇ ಮೇಲೆ ಹಿಡಿತ ನಂತರ ದೃಷ್ಟಿಯ ಮೇಲೆ ಏಕಾಗ್ರತೆ ಸಾಧಿಸಿ. ನಿಮ್ಮಿಂದ ಕುತ ಸ್ಥಳದಲ್ಲಿಯೇ ಕುರುವುದಕ್ಕೆ ಆಗುತ್ತಿಲ್ಲವೆಂದರೆ ಪ್ರತಿ ಕಾರ್ಯ ಮಾಡುವಾಗಲು ಮನದಲ್ಲಿ ಆತನ ಸ್ಮರಣೆಯಲ್ಲೆ ತೊಡಗಿರಿ. ಬೇರೆಯವ ಜೋತೆ ಮಾತಾಡುವಾಗ ಸಮಾಧಾನವಾಗಿ ಮಾತನಾಡಿ. ನಂತರ ಮತ್ತೆ ಸ್ಮರಣೆ ಮಾಡುವುದು. ಪರೋಪಕಾರಿ ಸುಳ್ಳನ್ನಾಡದಿರುವುದು,
ಅನ್ಯರಿಗೆ ದ್ರೋಹ ಬಗೆಯದಿರುವುದು,
ಅನ್ಯರ ಅಪಹಾಸ ಮತ್ತು ಹಿಂಸೆ ಮಾಡದಿರುವುದು,
ಕಳ್ಳತನ ಮಾಡದಿರುವುದು,
ಕಪಟತನವು ಇರಲಾರದು,
ಇವುಗಳನ್ನು ಕೇವಲ 8 ದೀನಗಳವರೆಗೆ ಅನುಸರಿಸಿ ಮನಸ್ಸು ದೇವನಲ್ಲಿ ತೋಡಗಿರಲಿ, ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮಮುಖದಲ್ಲಿ ದೈವಿಕ ಖಳೆ ಹೊರಹೊಮ್ಮಲು ಆರಂಭವಾಗುವುದು. ನಿನ್ನ ಅಕ್ಕ ಪಕ್ಕದ ಜನರು ನಿನ್ನ ದೈವಿಕ ಮುಖವನ್ನು ನೊಡುತ್ತಿದ್ದರೆ ಅವರು ಕಳೆದುಹೊಗುವರು. ಇನ್ನಷ್ಟು ನೋಡಬೇಕೆನ್ನಿಸುವುದು. ಅವರಿಗೆ ತಿಳಿಯದೆ ನಿಮ್ಮ ದೈವಿಕತೆಯ ಬಿಂಬದ ನೋಟಕ್ಕೆ ಮರೆಹೊಗುವರು. ಮತ್ತು ಹೇಳುವರು ನಿನ್ನ ಮುಖವನ್ನು ನೊಡುತ್ತಿದ್ದರೆ ನನಗೆ ಮನಸ್ಸಿನಲ್ಲಿ ಆನಂದವಾಗುತ್ತಿದೆ ಮತ್ತು ನೊಡುತ್ತಲೆಯಿರಬೇಕೆನಿಸುತ್ತಿದೆಯೆಂದು ಹೇಳುವರು. ಪರಿಸರವನ್ನು ಪ್ರಿತಿಯಿಂದ ಕಾಣಿ. ಪ್ರತಿ ಜೀವದಲ್ಲು ಭಗವಂತನಿರುವನೆಂದು ಭಾವಿಸಿ ನಿಮ್ಮ ಕೋಮಲ ಕೈಯಿಂದ ಸ್ಪರ್ಶ ಮಾಡಿ. ಆಗ ನಿಮ್ಮಲ್ಲಿ ಆನಂದ ಹೇಚ್ಚಿಸುವುದು ಮತ್ತು ನಿಮ್ಮ ಆನಂದವು ಕೈ ಬೇರಳಿನಿಂದ ಆ ವಸ್ತುಗೆ ತಲುಪಿ ಆ ವಸ್ತು ಹೋಸದೇನೋ ಸ್ಪರ್ಶಿಸಿದಂತೆ ಅರಿಯುವುದು. ಒಂದು ವಾರ ಮಾಡಿ ನೋಡಿ. ಧನ್ಯವಾದಗಳು❤.
Soude elde ero jaga dali kutkoli
ಧ್ಯಾನದ ಅಭ್ಯಾಸ ಮುಂದುವರೆಸಿ.ಆಗ ಹೊರಗಿನ ಶಬ್ದಗಳು ಹೊರಗೇ ಉಳಿಯುತ್ತವೆ.ಕೇಳಿಸಿದರೂ ನಿಮ್ಮ ಆಂತರಿಕ ಸ್ಥಿತಿಯನ್ನು ಅವು ಕದಡಲಾರವು.
Jai Gurudeva Jai Sadguru 💐🙏
Namaste Sadguru
ಅದ್ಭುತ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏......................ಕೋಟಿ ನಮನಗಳು
First delegation who I am lord ramAnamaharshi only copy chit-chat un know sadguru speech I lilk
Copy ony lord ramakrishna paramahamsa
Text book inour knowledge sorry only one page didn't unknown of book self thinking make writing our self only not other's frist we thinking once such who you
Tq appaji 😇
i am the first viewer of this video pranam sadhguru
Dhyana powerful 😮
Guru ji Topic gu nivu heluthirodakke match agtill
Only one person can enjoy life,
After 12:00
👌guruji 🙏
Wonderful
Super 🙏🙏
Super
Sadhguru pranam 🙏🙏
🙏🙏🙏
Very nice
pranam Guruji🙏
Namaste Guruji
Nange manasu thumb disturb agide,adrinda nanu horgade barbeku endru heli guru gale
Har har mahadv
Jeevathmavagi sayuvudu srusti niyamavadare
Prethathmavagi badukuvudu srustikarthana niyama
❤❤❤❤❤❤
❤️🙏❤️
😍😍
🙏🙏🙏🌹♥️
💐💐🙏🙏💐💐
ಗುರೂಜಿ ಕೋಟಿ ಕೋಟಿ ಪ್ರಣಾಮಗಳು 🙏🙏🙏
ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪೇಂಟಾಸ್ಟಿಕ್.......
Flute music in meditation
Nanna manasu bahala distop agide enu madodu
😂all the best
🙄@@PavanDaisysonRider
🙏🙏🙏🙏🙏🙏🙏🙏🙏
🙏🏻🙏🏻🙏🏻🙏🏻🙏🏻
🙏🙏🙏🙏🙏
ಒಂದಲ್ಲ ಒಂದು ದಿನ ಸತ್ಯ ಆಚೆಗೆ ಬರ್ಲೇ ಬೇಕು...!
ಯಾವ ತರ ಸತ್ಯ ಬ್ರೋ 😅😅😅
ಏನು ಸತ್ಯ ಬ್ರದರ್
Sathya jail Nalli idana?
ChannabasavChannabasav
Channabsav 6:54 6 7:25 :56 6:57
🙏🙏🙏🙏🙏🙏🙏🙏🙏🙏🙏🙏🙏🙏
🙏💐💐🙏
2:21sec sleeping while sitting straight 🤣.
Many does by sitting in tempo travellers, bus, bike pillian seats
🌹
🧘🧘♂️
❤❤❤❤❤🙏🙏🙏🙏🙏🙏❤❤❤❤❤
Very long explaination
🚩💐❤
👃👃
O
9
Lo
ನೀವು ಹೇಳೋದೇ ಅರ್ಥ ಆಗೋಲ್ಲ ಗುರುಗಳೇ
Bla bla bla
ಧನ್ಯವಾದಗಳು ಸ್ವಾಮಿ
Tq guruji.wonderful
Thank you Guru Ji.
Nice
After 10:00
🙏🙏🙏
🙏🙏❤🙏🙏
🙏💐
Tq Guruji.wonderful
Namaste Sadguru Hi🙏🙏🙏
🙏🙏💐
🙏🏻🙏🏻🙏🏻🙏🏻🙏🏻
🙏💐
🙏🙏🙏🙏🙏
🙏🙏🙏🙏🙏🙏
🧘
🙏🙏🙏
ನಮಸ್ಕಾರ ಗುರೂಜಿ 🙏🙏🙏🙏🙏
🙏🙏🙏.
🙏🙏
🙏🙏🙏🙏
🙏🙏🙏🙏🙏
🙏🏽
🙏🙏🙏🙏🙏
🙏🙏🙏🙏
🙏🙏🙏🙏🙏🙏🙏🙏
🙏