ಶಾಪ 100% ನಿಜ | ದುಷ್ಟರಿಗೆ ಶಾಪ ಕೊಡಿ | The curse is 100% real | Curse the wicked | GCV

แชร์
ฝัง
  • เผยแพร่เมื่อ 5 ส.ค. 2022
  • ಶಾಪ 100% ನಿಜ! ದುಷ್ಟರಿಗೆ ಶಾಪ ಕೊಡಿ! | The curse is 100% real! Curse the wicked! | GCV
    ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯ!
    ನೋಡಲು ಇಲ್ಲಿ ಕ್ಲಿಕ್ ಮಾಡಿ... 👇
    • ಮನುಷ್ಯನ ಶಕ್ತಿ ಮತ್ತು ಸಾ...
    #GCVMotivational
    #GCVLifeCoach
    #GCVHealthCoach

ความคิดเห็น • 50

  • @hithapraveen3598
    @hithapraveen3598 ปีที่แล้ว +2

    Nimma ee moulyayuthavada nudimuththugalige dhanyavadagalu guruji.... 👌🙏🙏🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @rameshbabu6899
    @rameshbabu6899 ปีที่แล้ว +2

    100 ಕ್ಕೆ100 ನಿಜ ನಿಮ್ಮ ಮಾತುಗಳು👍

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

    • @rameshbabu6899
      @rameshbabu6899 ปีที่แล้ว

      ನನ್ನ ಅನುಭವ ಹೇಳಬಹುದು ಆದರೆ ಧೀರ್ಘವಾದ ಬರಹ ಓದುವ ತಾಳ್ಮೆ ಇರಬೇಕು.

  • @JEEVAN.L6211
    @JEEVAN.L6211 ปีที่แล้ว +2

    Thank you very much sir olleya mahithi nididdiri

    • @gcvkannada
      @gcvkannada  ปีที่แล้ว

      Thank you 🙏💐

  • @SanjeevKumar-bc8wj
    @SanjeevKumar-bc8wj ปีที่แล้ว +1

    Gurugale dhanyosmi
    Thilido thiliyadeyo kelavu anyaya mattu thappugalannu madi innobbara shaapakke guriyaagi irutteve anthavaru shaapadinda horage baruvudu hege poojyare dayavittu vivarisi gurugale🙏

    • @gcvkannada
      @gcvkannada  ปีที่แล้ว

      ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಮತ್ತು ಪ್ರಶ್ನೆಗೆ ನನ್ನ ವಂದನೆಗಳು.
      ಒಳ್ಳೆಯ ಪ್ರಶ್ನೆ. ನೀವು ಯಾರಿಗೆ ಅನ್ಯಾಯ ಮಾಡಿದ್ದೀರಿ ಎಂದು ತಿಳಿಯದೆ ಮಾಡಿದ ತಪ್ಪಿಗೆ, ನೀವು ದೇವರ ನಾಮ ಜಪ ಮಾಡಿ ನಾನು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸು ಎಂದು ಪ್ರಾರ್ಥಿಸಿ. ಸಾಧ್ಯವಾದಷ್ಟು ಶಾಪದ ಪರಣಾಮ ಕಡಿಮೆ ಆಗುವ ಸಾಧ್ಯತೆ ಇದೆ.
      ಒಂದು ವೇಳೆ, ನೀವು ಮಾಡುವ ಕಾರ್ಯ ಇನ್ನೊಬ್ಬರಿಗೆ ತೊಂದರೆ, ನಷ್ಟ ಮತ್ತು ಕಷ್ಟ ಕೊಡಬಹುದು ಎಂದು ತಿಳಿದಿದ್ದರೂ ನೀವು ಆ ತಪ್ಪು ಮಾಡಿದ್ದರೆ ಅದಕ್ಕೆ ಏರೆಡು ಪರಿಹಾರಗಳು ಇವೆ.
      ಪರಿಹಾರ1:
      ನೀವು ಕೂಡಲೇ ತೊಂದರೆಗೆ ಒಳಗಾದ ವ್ಯಕ್ತಿಯನ್ನು ಸಂಪರ್ಕಿಸಿ, ಅವರನ್ನು ಭೇಟಿ ಮಾಡಿ, ಅವರು ನಿಮ್ಮ ಪ್ರಾಯಶ್ಚಿತ್ತವನ್ನು ಸ್ವೀಕರಿಸಲು ಒಪ್ಪಿಕೊಂಡರೆ, ಅವರಿಗೆ ಆದ ತೊಂದರೆಗೆ ಮತ್ತು ನಷ್ಟಕ್ಕೆ ಪರಿಹಾರ ಸಲ್ಲಿಸಿ, ಕ್ಷಮೆ ಯಾಚಿಸಿ.
      ಅವರು ನಿಮ್ಮ ಪರಿಹಾರ ಸ್ವೀಕರಿಸಿದರೆ ಮತ್ತು ನಿಮ್ಮನ್ನು ಕ್ಷೇಮಿಸಿದರೆ, ನಿಮಗೆ ಅವರ ಶಾಪ ದಿಂದ ಹೆಚ್ಚು ಪಾಲು ವಿಮೋಚನೆ ಸಿಗುವ ಸಾಧ್ಯತೆ ಇದೆ.
      ಈ ಕ್ರಿಯೆಯಿಂದ ನಿಮಗೆ ಅವರ ಶಾಪದ ಪರಿಣಾಮ 80% ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ 20% ಶಾಪದ ಫಲವನ್ನು ಅನುಭವಿಸದೆ ಅನ್ಯ ಮಾರ್ಗವಿಲ್ಲ.
      ಪರಿಹಾರ2:
      ಒಂದು ವೇಳೆ ತೊಂದರೆಗೆ ಒಳಗಾದ ವ್ಯಕ್ತಿ ನಿಮ್ಮನ್ನು ಬೇಟಿಯಾಗಲು ನಿರಾಕರಿಸಿದರೆ. ನಿಮ್ಮ ಪ್ರಾಯಶ್ಚಿತ್ತವನ್ನು ಅವರು ಸ್ವೀಕರಿಸಲು ಒಪ್ಪಿ ಕೊಳ್ಳದಿದ್ದರೆ. ಅವರಿಗೆ ಕೊಡುವ ನಷ್ಟ ಪರಿಹಾರ ನಿಜವಾದ ನಿರ್ಗತಿಕರಿಗೆ ಬಡವರಿಗೆ ನೀಡಿ. ಹಾಗೂ ಆ ತೊಂದರೆಗೆ ಒಳಗಾದ ವ್ಯಕ್ತಿಯನ್ನ ಮನದಲ್ಲಿ ನೆನೆದು ನನ್ನನ್ನು ಕ್ಷಮಿಸು ಎಂದು ಪ್ರಾರ್ಥಿಸಿ.
      ಈ ಕ್ರಿಯೆಯಿಂದ ನಿಮಗೆ ಅವರ ಶಾಪದ ಪರಿಣಾಮ 20% ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ 80% ಶಾಪದ ಫಲವನ್ನು ಅನುಭವಿಸದೆ ಅನ್ಯ ಮಾರ್ಗವಿಲ್ಲ.
      ಧನ್ಯವಾದಗಳು.🙏💐

  • @sujathakrishnamurthy1810
    @sujathakrishnamurthy1810 ปีที่แล้ว +1

    Thank you 🙏🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @kushalagamming6454
    @kushalagamming6454 ปีที่แล้ว +1

    Please use your strength to improve urself and others.. God made law of karma to take care of everything... Trust god and do rajayoga meditation to increase positive energy in yourself...

    • @gcvkannada
      @gcvkannada  ปีที่แล้ว

      If the Law of Karma works, cursing is part of that Karma. It intensifies Karma action.
      People get cursed for wicked acts and cunning intelligence - "Vinasha kale vipreet buddhi".
      Thank you 🙏💐

  • @mamathan.m.4310
    @mamathan.m.4310 ปีที่แล้ว +1

    Very true 👍 👌 thank you so much 🙏

    • @gcvkannada
      @gcvkannada  ปีที่แล้ว

      Thank you 🙏💐

  • @ShivaKumar-nz3dc
    @ShivaKumar-nz3dc ปีที่แล้ว +1

    Thank you sir

    • @gcvkannada
      @gcvkannada  ปีที่แล้ว

      Thank you 🙏💐

  • @hithapraveen3598
    @hithapraveen3598 2 ปีที่แล้ว +1

    🙏🙏🙏

  • @venkatarama2417
    @venkatarama2417 ปีที่แล้ว +1

    Tq sir

    • @gcvkannada
      @gcvkannada  ปีที่แล้ว

      Thank you 🙏💐

  • @shivshankarpatil9813
    @shivshankarpatil9813 ปีที่แล้ว +1

    Pranamgalu sir

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @seenasedyappu6107
    @seenasedyappu6107 ปีที่แล้ว +1

    Neevu heliddu tumba sari

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @kavitharaghu7634
    @kavitharaghu7634 ปีที่แล้ว +1

    🤝🤝 so much🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @meenakshiramachandra2714
    @meenakshiramachandra2714 ปีที่แล้ว +1

    🙏🏻🙏🏻🙏🏻🙏🏻🙏🏻

  • @poornimaaliki4867
    @poornimaaliki4867 ปีที่แล้ว +1

    100% neja sir 🙏🙏🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು.🙏💐

  • @chandrashekar-vz2ql
    @chandrashekar-vz2ql ปีที่แล้ว +1

    Shaapakke parth shaapa hyage haakuvudu thilisi

    • @gcvkannada
      @gcvkannada  ปีที่แล้ว

      ಸಾಧ್ಯವಾದಷ್ಟು ಶಾಪ ಹಾಕಿಸಿಕೊಳ್ಳದ ಹಾಗೆ ಜೀವನ ನಡೆಸುವುದು ಒಳ್ಳೆಯದು. ಒಂದು ವೇಳೆ ನೀವು ಯಾರಿಗೆ ಯಾವ ತೊಂದರೆಯು ಕೊಡದೆ, ಯಾವ ಮೋಸವು ಮಾಡದೆ ಇದ್ದರೆ. ನೀವು ಯಾರ ಶಾಪಕ್ಕು ಭಯ ಪಡುವ ಅಗತ್ಯವಿಲ್ಲ.
      ನೀವು ಇತರರಿಗೆ ನಷ್ಟ ನೋವು ಕೊಡದೆ. ಧರ್ಮ ಮಾರ್ಗದಲ್ಲಿ ಇದ್ದರೆ. ನಿಮಗೆ ಆ ಭಗವಂತನ ಕೃಪೆ ಸದಾ ಇರುತ್ತದೆ. ಎಳ್ಳಷ್ಟೂ ಭಯ ಪಡುವ ಅವಶ್ಯಕತೆ ಇಲ್ಲ.
      ಶಾಪ ಎನ್ನುವುದು ಅನ್ಯಾಯವಾದ ನೋವು ಮತ್ತು ಸಿಟ್ಟಿನ ಭಾವನೆಯ ಪ್ರತೀಕ, ನಿಮಗೆ ಕೆಲವರಿಂದ ಅನ್ಯಾಯ ಅಥವಾ ತೊಂದರೆ ಆಗಿದ್ದರೆ. ಕೇವಲ ಒಂದು ಹನಿ ನಿಮ್ಮ ಕಣ್ಣಲ್ಲಿ ಬರುವ ಕಣ್ಣೇರು, ಮತ್ತು ಬಿಸಿ ಉಸಿರಿನ ಭಾವನೆ, ಆ ಅನ್ಯಾಯ ಮಾಡಿದವರನ್ನು ಸರ್ವ ನಾಶ ಮಾಡಬಲ್ಲದು.
      ಧನ್ಯವಾದಗಳು.🙏💐

  • @shylajalokesh8749
    @shylajalokesh8749 ปีที่แล้ว +1

    Nimma matugalu Nammantavarige bharavase huttisuttide. Aadare kettavarigu olleyadanne bayasabekallave.Avarannu shikshisalu devariddanallave🙏🙏🙏🙏🙏🙏🙏

    • @gcvkannada
      @gcvkannada  ปีที่แล้ว

      ಕೆಟ್ಟವರಿಗೆ ಒಳ್ಳೆಯದನ್ನೇ ಬಯಸುವ ಜನರಿಂದಲೇ ಕೆಟ್ಟ ಜನರು ಇನ್ನೂ ಶಕ್ತಿಯುತವಾಗಿ ಬೆಳೆಯುತ್ತಿದ್ದಾರೆ.
      ಪುರಾಣವನ್ನು ಗಮನಿಸಿದರೆ, ರಾಮ, ಕೃಷ್ಣ, ಹೀಗೆ ಎಲ್ಲರೂ ಕೆಟ್ಟವರನ್ನ ಸಂಹಾರ ಮಾಡಿದರೆ ಹೊರತು ಅವರಿಗೆ ಒಳ್ಳೆಯದನ್ನು ಬಯಸುತ್ತಾ ಕೂರಲಿಲ್ಲ.
      ಅಷ್ಟೆ ಅಲ್ಲ ಶಕ್ತಿವಂತ ಜನರ ಮೇಲೆ ಹೋರಾಟ ನಡೆಸಲು ದೈಹಿಕ ಶಕ್ತಿ ಇಲ್ಲದ ಋಷಿ ಮುನಿಗಳು ಸಹ ತಮ್ಮ ಆದ್ಯಾತ್ಮ ಶಕ್ತಿ ಬಳಸಿ ಶಾಪ ಕೊಟ್ಟು ದುಷ್ಟರನ್ನು ಸಂಹಾರ ಮಾಡಿದರು.
      ನನ್ನ ದೃಷ್ಟಿಯ ಪ್ರಕಾರ ದುಷ್ಟರನ್ನ ಎಂದಿಗೂ ಆಶೀರ್ವದಿಸಬಾರದು. ದುಷ್ಟರನ್ನು ಶಪಿಸಬೇಕು ಅಥವಾ ದುಷ್ಟರನ್ನು ನಾಶ ಮಾಡು ಎಂದು ದೇವರಲ್ಲಿ ಪ್ರಾರ್ಥಿಸ ಬೇಕು. ದುಷ್ಟರನ್ನು ನಾಶಮಾಡಲು ಇದೊಂದೇ ದಾರಿ.
      ಈ ಶಾಪದ ಪರಿಣಾಮ ಕಂಡ ಇತರರು ಸಹ ದುಷ್ಕೃತ್ಯ ಮಾಡಲು ಭಯ ಪಡುವ ಸಮಾಜ ನಿರ್ಮಾಣದ ಅಗತ್ಯ ಇದೆ.
      ಧ್ಯನವದಾಗಳು.🙏💐

    • @shylajalokesh8749
      @shylajalokesh8749 ปีที่แล้ว +1

      @@gcvkannada ನೀವು ಹೇಳುವುದು ಸತ್ಯ sir ಆದ್ರೆ ಅಂಥವರು ಮನೆಯಲ್ಲೇ ಇದ್ದರೆ ಏನುಮಡಬೇಕು.? ನಿಮ್ಮ ವಿಶ್ಲೇಷಣೆ ತುಂಬಾ ಚನ್ನಾಗಿದೆ. ಅರ್ಥ ಆಗುವ ರೀತಿಯಲ್ಲಿ ವಿವರಿಸಿದ್ದೀರಿ.ಧನ್ಯವಾದಗಳು ಸರ್.ನೀವು ಹೇಳಿರುವ ಧ್ಯಾನವನ್ನು ಮಾಡುತ್ತಿದ್ದೇನೆ. ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಇಟ್ಟಿರಲಿ.ನಿಮ್ಮಂಥವರು ಈ ಜಗತ್ತಿನಲ್ಲಿ ಇರುವುದರಿಂದ ಲೆ,ನಮ್ಮಂಥವರು ಸ್ವಲ್ಪವಾದರೂ ನೆಮ್ಮದಿ ಕಂಡು ಕೊಳ್ಳುತ್ತಿದ್ದೇನೆ.. Thank you so much sir 🙏🙏🙏🙏🙏🙏

    • @gcvkannada
      @gcvkannada  ปีที่แล้ว +1

      @@shylajalokesh8749 ಒಳ್ಳೆಯ ಪ್ರಶ್ನೆ. ಅಂತಹವರು ಮನೆಯಲ್ಲಿ ಇದ್ದರೆ, ಶಾಪ ಹಾಕುವುದು ಒಳ್ಳೆಯದಲ್ಲ. ಮನೆಯಲ್ಲಿ ಇರುವವರಿಗೆ ಪರಿವರ್ತನೆಯ ಸಂಕಲ್ಪ ಮಾಡಿ ಅವರಲ್ಲಿ ಒಳ್ಳೆಯ ಬದಲಾವಣೆ ತರಲು ಪ್ರಯತ್ನ ಮಾಡಬೇಕು.
      ಸಾಧ್ಯವಾದಷ್ಟು ಶಾಪ ಮನೆಯವರಿಗೆ ಕೊಡದೆ ಇರುವುದು ಒಳ್ಳೆಯದು. ಏಕೆಂದರೆ ಆ ದುಷ್ಪರಿಣಾಮದ ಪ್ರಭಾವ ನಮ್ಮ ಮೇಲೂ ಬೀಳುವ ಸಾಧ್ಯತೆ ಇದೆ.
      ಆದ್ದರಿಂದ, ಧ್ಯಾನ, ಸಂಕಲ್ಪ ಮತ್ತು ದೇವರ ನಾಮ ಸ್ಮರಣೆ ಮೂಲಕ ನಾವು ಇರುವ ಜಾಗವನ್ನು ಬೃಂದಾವನ ಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ನಮ್ಮಲ್ಲಿ ಇದೆ, ಪ್ರಯತ್ಮ ಮಾಡಿ ನೋಡಿ.
      ಧನ್ಯವಾದಗಳು.🙏💐

    • @shylajalokesh8749
      @shylajalokesh8749 ปีที่แล้ว +1

      @@gcvkannada ಧನ್ಯವಾದಗಳು ಸರ್.ನಾನು ಕೂಡ ನೀವು ಹೇಳಿರುವ ಹಾಗೆ ಸಂಕಲ್ಪ ಧ್ಯಾನ ಮಾಡುತ್ತಿದ್ದೇನೆ.,🙏🙏🙏🙏🙏

  • @JEEVAN.L6211
    @JEEVAN.L6211 ปีที่แล้ว +1

    Estu hottu shapa akabeku

    • @gcvkannada
      @gcvkannada  ปีที่แล้ว +1

      ಶಾಪ ಸಾಮಾನ್ಯವಾಗಿ ನೋವು, ನಷ್ಟ, ಅವಮಾನ ಮತ್ತು ದುಃಖ ದಿಂದ ಕೂಡಿದ ಭಾವನೆ.
      ಆ ಭಾವನೆ ನಮಲ್ಲಿ ಇದ್ದಾರೆ ಅದು ನಮ್ಮ ನಿತ್ಯ ಕೆಲಸಕ್ಕೆ ಅಡ್ಡಿಯಾಗುತ್ತದೆ.
      ಹಾಗಾಗಿ ವಿಡಿಯೋ ದಲ್ಲಿ ಹೇಳಿದ ಹಾಗೆ 3 ಅಥವಾ 7 ದಿನ, ದೇವರ ಮುಂದೆ ಅರ್ಧ ಗಂಟೆ ಅಥವಾ ಒಂದು ಗಂಟೆ ಕುಳಿತು, ನಿಮ್ಮ ಆ ಅನ್ಯಾಯಕ್ಕೆ ಕಾರಣ ಅದವರು, ನಿಮಗೆ ಆದ ನಷ್ಟ, ಅನ್ಯಾಯ ಮತ್ತು ಅವಮಾನದ ನೂರು ಅಥವಾ ಸಾವಿರ ಪಟ್ಟು ನಷ್ಟ, ನೋವು, ಮತ್ತು ಅವಮಾನ ಅನುಭವಿಸಲಿ ಎಂದು ಪ್ರಾರ್ಥನೆ ಮಾಡಿ.
      ನಂತರ ನಿಮ್ಮ ಮನಸ್ಸನ್ನು ಅದಕ್ಕೆ ಕೊಡದೆ ನಿಮ್ಮ ನಿತ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಿ, ಪ್ರೀತಿಯಿಂದ ನಿಮ್ಮ ಜೀವನವನ್ನ ಮುಂದುವರೆಸಿ...
      ಧನ್ಯವಾದಗಳು.🙏💐

  • @JEEVAN.L6211
    @JEEVAN.L6211 11 หลายเดือนก่อน +1

    Video yake madtha illa sir neevu

    • @gcvkannada
      @gcvkannada  11 หลายเดือนก่อน

      ಖಂಡಿವಾಗಿ ಮುಂದಿನ ದಿನಗಳಲ್ಲಿ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಹನೆ ಮತ್ತು ಸಹಕಾರಕ್ಕೆ ಒಂದನೆಗಳು.
      ಧನ್ಯವಾದಗಳು🙏💐

    • @JEEVAN.L6211
      @JEEVAN.L6211 11 หลายเดือนก่อน

      @@gcvkannada 🙏💐

  • @theheartists470
    @theheartists470 ปีที่แล้ว +2

    I don't think it's a good message. It is like speeding negativity.. You should not do this.

    • @gcvkannada
      @gcvkannada  ปีที่แล้ว

      I respect your views. Here my idea is not spreading negativity, just bringing awareness of poor and weaker sections' spiritual capacity.
      This is what Swami Vivekananda said:
      Now we are not much more moral than the animals. We are only held down by the whips of society. If society said today, 'I will not punish you if you steal', we should just make a rush for each other's property. It is the policeman that makes us moral. It is social opinion.
      That makes us moral, and really, we are little better than animals.
      Nowadays, people are ignoring spiritual law and its capacity. They only think if I had police and the law, I could do anything and everything. I'm just bringing awareness of Shapa and Shapatha. So, that powerful and rich people will not misuse their powers on poor and weaker sections.
      Thank you 🙏💐

    • @theheartists470
      @theheartists470 ปีที่แล้ว +1

      @@gcvkannada ಆದರೂ ಸರ್ ನೊಂದುಕೊಳ್ಳುವುದಕ್ಕೊ ಶಪಿಸುವುದಕ್ಕೊ, ತುಂಬಾ ವ್ಯತ್ಯಾಸ ಇದೆ. ದುಃಖ ದಿಂದ ಒಂದು ಮಾತನ್ನು ಆಡಿದರೆ ಅದೇ ಶಾಪ ವಾಗುತ್ತದೆ. ಅದಕ್ಕಾಗಿ ಕುಳಿತು ಕೊಂಡು ಅವರು ಹಾಳಾಗಿ ಹೋಗಲಿ ಎಂದು ಶಪಿಸಬೇಕೆ. ನನ್ನ ಅಭಿಪ್ರಾಯ ತಪ್ಪಿದ್ದರೆ ✋

    • @gcvkannada
      @gcvkannada  ปีที่แล้ว

      @@theheartists470 ಒಂದುವೇಳೆ ಯಾರಾದರೂ ಶಾಪ ಕೊಡುವರು ಎನ್ನುವ ಭಯ ಇದ್ದರೆ, ಅವರು ತಪ್ಪನ್ನು ಮಾಡಲು ಹೋಗುವುದಿಲ್ಲ. ಆ ಬದಲಾವಣೆ ಈಗಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ.
      ಧನ್ಯವಾದಗಳು.🙏💐