NAAVALLA |KATHA SANKALANA |MOUNI |S N SETHURAM

แชร์
ฝัง
  • เผยแพร่เมื่อ 2 ต.ค. 2024
  • Vriddhi Creation Presents Naavalla Katha Sankalana By S N Sethuram
    "MOUNI"

ความคิดเห็น • 163

  • @pradeepathreya
    @pradeepathreya 4 ปีที่แล้ว +20

    ಸೇತುರಾಂ ಸರ್ , ನಿಮ್ಮ ಧಾರಾವಾಹಿ ಕಥೆಗಳು ಅಥವಾ ಇತರ ಕಥೆಗಳು ಕೇಳೋದಕ್ಕೆ ಸ್ವಲ್ಪ ಭಯನೂ ಆಗುತ್ತೆ....ಯಾಕೆ ಅಂದ್ರೆ.. ನಿಮ್ಮ ಕಥೆಗಳಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ನಮ್ಮ ಸುಪ್ತಮನಸ್ಸಿನ
    ಮೇಲೆ ಪ್ರಭಾವಬೀರುತ್ತೆ . ಮರುದಿನ ನಮ್ಮ ದೈನಂದಿನ ಸಂಭಾಷಣೆಗಳಲ್ಲಿ ಪಾತ್ರಗಳ ಮಾತಿನ ಧಾಟಿ ಬದಲಾಗಿಗುತ್ತೆ. ಅದರಿಂದ ಹೊರಬರಲು ಸಮಯ ಬೇಕೇಬೇಕು 🤔

  • @Kannada_First
    @Kannada_First 4 ปีที่แล้ว +11

    ಸೇತುರಾಮ್ ಸರ್ ಮಾಯಾಮೃಗ ದಿನಗಳಿಂದಲೂ ನಾನು ನಿಮ್ ಅಭಿಮಾನಿ. 👏🏼👏🏼

  • @shashidhara6622
    @shashidhara6622 4 ปีที่แล้ว +3

    ನೀವು ಹೆಂಗಸರಿಗೆ ದೇವತೆ ಅನ್ನೋ ಭಾವ ಒದಗಿಸತೀರಾ.ಮಲೆನಾಡಿನ ಹೆಣ್ಣನ್ನು ಇಷ್ಟು ಗಟ್ಟಿಗಿತ್ತಿಯಾಗಿ ಚಿತ್ರಿಸಿದಿಕ್ಕೆ ಹೆಮ್ಮೆ.thank you sir.ನಾವಲ್ಲ ಪುಸ್ತಕ odbeku ಅಂತ ತುಂಬಾ ಹಂಬಲಿಸ್ತಿದ್ದೆ.ಈಗ ಕೇಳಿದ್ದು ಖುಷಿಯಾಯ್ತು .stay safe.

  • @rajashekarachar6367
    @rajashekarachar6367 4 ปีที่แล้ว

    ನಂಗೆ ಪುಸ್ತಕ ಎತ್ತಿದರೆ ನಿದ್ಹೇಬರತ್ತೆ...ಇದು ಒಂದು ಒಳ್ಳೆ ಉಪಾಯ ಕೇಳೋದಕ್ಕೆ...ಧನ್ಯವಾದಗಳು

  • @anithas1533
    @anithas1533 4 ปีที่แล้ว +18

    It's not a story it's a real life of many women's
    Thank you sir

  • @SrujanRaghavendra-y9h
    @SrujanRaghavendra-y9h 4 ปีที่แล้ว +7

    ಒಳ್ಳೆಯ ಪ್ರಯತ್ನ. ಶುಭವಾಗಲಿ. ಇಂತಹ ಅನೇಕ ಕಥಾ ವಾಚನಗಳು ಸಾಗಲಿ. ಜನಪ್ರಿಯವಾಗಲಿ..!

  • @Jay-rv4ee
    @Jay-rv4ee 4 ปีที่แล้ว +5

    20 dislikes for this beautiful, soul-stirring story?
    Why o why?!

    • @bhavyashilpa4834
      @bhavyashilpa4834 3 ปีที่แล้ว +2

      Y bcoz unlikes are that blody mndakini's hubby characters..

  • @ganeshprasad212
    @ganeshprasad212 4 ปีที่แล้ว +7

    ನಿಮ್ಮ ಕಥೆ ಓದುವಾಗ, ನಿಮ್ಮ ಮಾತು ತಲೆಯಲ್ಲಿ ಓಡುತ್ತಿತ್ತು. ಈಗ ಅದು materialize ಆಯ್ತು. ತುಂಬಾ ಚೆನ್ನಾಗಿ ಓದಿದ್ದೀರಾ ಸರ್.
    ಇನ್ನಷ್ಟು ಕಥೆಗಳು ಬರಲಿ ಎಂದು ಆಶಿಸುತ್ತಾ..

  • @ashahr4438
    @ashahr4438 ปีที่แล้ว

    ನಿಮ್ಮ ಕಥೆ ಹೇಳುವ ರೀತಿಗೆ ಧನ್ಯವಾದಗಳು, ನಾವೇ ಪಾತ್ರವಾಗಿ ಬಿಡುತ್ತೇವೆ,

  • @nagarathna110
    @nagarathna110 ปีที่แล้ว

    ನಿಮ್ಮ ಕಥೆ ಕೇಳಿ ಕಣ್ತುಂಬಿ ಬಂತು ಧನ್ಯವಾದಗಳು ಸರ್🙏🙏🙏

  • @anithan7631
    @anithan7631 2 ปีที่แล้ว

    ಆಕೆ ಆಡುವ ಕೊನೆಯ ಸಾಲುಗಳು ಮನದಾಳಕೆ ಇಳಿಯುತ್ತಾ ಹೋಗಿ ಕಣ್ಣು ತುಂಬಿ ಬರುತ್ತದೆ

  • @maliniramgopal3071
    @maliniramgopal3071 3 ปีที่แล้ว +1

    ನಾನು ನಿಮ್ಮ ಅಭಿಮಾನಿ ನಿಮ್ಮ ಮಾಯಮೃಗದ ಕಾಲದಿಂದಲೂ
    ದಯವಿಟ್ಟು ಈ ಕಥೆಗಳನ್ನು ಧಾರಾವಾಹಿ ರೂಪದಲ್ಲಿ ತನ್ನಿ

  • @bhavyashilpa4834
    @bhavyashilpa4834 3 ปีที่แล้ว

    Manushru pranigalalladru nodi kaliri manaviyate na😒

  • @madanm4615
    @madanm4615 4 ปีที่แล้ว +2

    ಅಣ್ಣ, ತಾವು ಕಥೆಯನ್ನು ಅಷ್ಟೇ ಹೇಳುತ್ತಿಲ್ಲ. ಕಥೆಯ ಜೊತೆ ಜ್ಞಾನವನ್ನೂ ಹಂಚುತ್ತಿದ್ದೀರ. ನಿಮ್ಮ ಜ್ಞಾನಜ್ಯೋತಿ ಮೈ-ಮನಕೆ ಕವಿದ ಅಂದಕಾರವನ್ನು ದೂರವಾಗಿಸಲಿ. ನಿಮ್ಮ ಹೊಸ ಧಾರಾವಾಹಿಯ ನಿರೀಕ್ಷೆಯಲ್ಲಿ...🙏

  • @gayathrikumar4568
    @gayathrikumar4568 4 ปีที่แล้ว +2

    Love Mandakini''s characterization!!! Unlike, ever sacrificing, Kayayini , Mandakini is bold and beautiful and a strong character!

  • @ಸಾಹೀರ್ಲೂಧಿಯಾನ್ವಿ
    @ಸಾಹೀರ್ಲೂಧಿಯಾನ್ವಿ 4 ปีที่แล้ว +1

    ಮೌನಿ ನಾನು ನಿಮ್ಮ ಕಥೆ ಕೇಳುವಾಗ,

  • @mamathagovindaraju4402
    @mamathagovindaraju4402 4 ปีที่แล้ว +2

    Adbhutha sir enta character abba bhari gattigitti hennu andre heegene erbeku ee samajadalli

  • @vijayalaxmipatil5247
    @vijayalaxmipatil5247 ปีที่แล้ว

    Like all your story telling stories sir. Very maturity in telling and fell like we are in the scene and watching infront of us 🙏

  • @sridharnaik3266
    @sridharnaik3266 4 ปีที่แล้ว +3

    Thumbaaa olleya kelsa.....Avara katheyannu avara baayalli kelodu Andre ...namma adrushta

  • @sahana6837
    @sahana6837 4 ปีที่แล้ว +3

    More satisfying 🙌👏👏

  • @lalithavirupakshaiah8
    @lalithavirupakshaiah8 4 ปีที่แล้ว +2

    ಅಧ್ಭುತವಾದ ಕಥೆ. ಹೆಣ್ಣಿನ ಮನದ ಅಂತರಾಳವನ್ನು ಮಂದಾಕಿನಿ ಪಾತ್ರದ ಮೂಲಕ ತೆರೆದಿಟ್ಟೀದಾರೆ.ಮಕ್ಕಳಾಗದವರೆಲ್ಲಾ ದೇವತೆಗಳಾದರು ಎಂತಹ ವಾಕ್ಯವಿದು.
    ಧನ್ಯವಾದಗಳು ಸರ್.

  • @muddu8069
    @muddu8069 ปีที่แล้ว

    It's not a story.... reality 🙏

  • @siddeshak
    @siddeshak 4 ปีที่แล้ว +1

    ಒಂದೊಂದೆ ಪದ, ಪದಗುಚ್ಛಗಳಿಂದ ಆಕರ್ಷಕವಾಗಿ ಕತೆ ಬರೆಯಬಹುದಾಅನ್ನಿಸ್ತು ಸರ್. ಜ್ವಲಂತ ಸಮಸ್ಯೆಯೊಂದರ ಬೇರನ್ನು ಹಿಡಿದು ಅಲುಗಾಡಿಸಲು ಯತ್ನಿಸಿದ್ದೀರಿ. ಧನ್ಯವಾದಗಳು.

  • @tarams492
    @tarams492 4 ปีที่แล้ว +2

    Very nice story sir.. super....

  • @rashmiramanna8963
    @rashmiramanna8963 4 ปีที่แล้ว +3

    We read this book in our Kannada Book Reading Club. Listening to it again and again. It is emotional, yet truth and empowering. What a sentence about all goddess.

  • @keertipitagi7347
    @keertipitagi7347 3 ปีที่แล้ว

    Adbhuta matugalu,,

  • @mansimurthy5426
    @mansimurthy5426 4 ปีที่แล้ว +1

    It is not story it is reality, it gave me anger with goosebumps. It is not like stupid kannada serials where a girl cries everyday. End of the story we can see empowerment of women. Wonderful narration sir. Your voice and eyes gives life to every emotional sentence. Thank you.

  • @shadaksharisworld1080
    @shadaksharisworld1080 4 ปีที่แล้ว +1

    ಕತೆ ಓದುವಾಗ ನಿಮ್ಮ ಧಾಟಿಯನ್ನೇ ನೆನೆಯುತ್ತಿದ್ದೆ.
    ಇವತ್ತು ನಿಮ್ಮ ಬಾಯಾರೆ ಕೇಳಿ ಆನಂದವಾಯ್ತು.

  • @padmac1793
    @padmac1793 3 ปีที่แล้ว +1

    Wow super ಕಥೆ ಸಾರ್

  • @chandrashekar5054
    @chandrashekar5054 4 ปีที่แล้ว +1

    ಕಥೆ ನಿಲ್ಲುವುದು ಬೇಡ ಸರ್ ಚಟ ಆಗಿಬಿಟ್ಟಿದೆ ಕಥೆ !

    • @VriddhiCreation
      @VriddhiCreation  4 ปีที่แล้ว

      we wiil be coming every thursday 6 pm keep watching

  • @roopabs7691
    @roopabs7691 4 ปีที่แล้ว +1

    ರಾಮನಗರ ಮಂಥನ ಬಳಗದಲ್ಲಿ ನಾವೆಲ್ಲ 'ನಾವಲ್ಲಾ' ಪುಸ್ತಕ ಓದಿ ನಿಮ್ಮೊಂದಿಗೆ ಸಂವಾದ ಮಾಡಿದ, ನಮ್ಮಖುಷಿ ನಿಮಗೂ ನೆನಪಿರಬೇಕು....
    ಈಗ ನಿಮ್ಮದನಿಯಲ್ಲಿ ನಿಮ್ಮ ಧಾಟಿಯಲ್ಲೇ ಕೇಳೋ ಸಂಭ್ರಮ...😊🤗🙏💐💐

  • @TheDhananjay1
    @TheDhananjay1 3 ปีที่แล้ว

    Nice

  • @janakiravi6298
    @janakiravi6298 2 ปีที่แล้ว

    Wow

  • @nirmalakumari7262
    @nirmalakumari7262 2 ปีที่แล้ว

    ಕಥೆ ಮನಮುಟ್ಟುವ ಹಾಗಿದೆ. ವಾಚನ ಕೇಳುತ್ತಿದ್ದ ಹಾಗೆ ಕಣ್ತುಂಬಿ ಬಂತು.
    ಹೀಗೆ ಸಾಗುತ್ತಿರಲಿ ಸರ್ ಹೀಗೆ ನಿಮ್ಮ ಕಥಾಸಂಕಲನದ ವಾಚನ. 💐🙏💐

  • @lakshmibeeman3779
    @lakshmibeeman3779 4 ปีที่แล้ว +1

    Super Sir.God Bless You All And Wish You All All The Best

  • @subhashinibs4698
    @subhashinibs4698 4 ปีที่แล้ว +1

    Wow!!! ಅದ್ಭುತ ಕಥೆ, ನಿಮ್ಮ ಕಥೆ ಹೇಳುವ ಶೈಲಿ ಕಣ್ಣಿಗೆ ಕಟ್ಟಿ ಮತ್ತು ಮನಸ್ಸಿಗೆ ಮುಟ್ಟು ತ್ತದೆ

  • @parvatilogavi5179
    @parvatilogavi5179 3 ปีที่แล้ว

    🙏

  • @nivedithascneetu5019
    @nivedithascneetu5019 3 ปีที่แล้ว +1

    Sir idhu nanna kathe,

  • @lakshmirao689
    @lakshmirao689 4 ปีที่แล้ว +1

    Hello sir nanu nimma Ella katha sankala odidini
    Mouni mansige thumba hathra wada kathe
    Nimma jeevanada experience ge hatsoff sir

  • @ashapraveenm3361
    @ashapraveenm3361 3 ปีที่แล้ว

    🙏🙏🙏🙏🙏
    Heart touching story
    Women life is always like this
    TQ for understanding and giving us as good one

  • @vishwanathn6775
    @vishwanathn6775 4 ปีที่แล้ว +1

    ಉತ್ತಮ ನಿರೂಪಣೆ

  • @ramkrishnaram5822
    @ramkrishnaram5822 4 ปีที่แล้ว +1

    I guess we can only say, Navalla is a different shade of Pain/struggle.... Can you imagine thinking of so many lives and their struggles ? When do you get this kind of thoughts ? How many times you shed tears while writing this kind of small but deep stories ?

  • @poornimashivakumar3900
    @poornimashivakumar3900 4 ปีที่แล้ว +1

    Im a big fan of you sir! I watched you in uchhishta drama at Ranga Shankara...since then have admired your plays and programs in youtube. This book of yours to the modern world is amazing..many thoughts that goes unsaid. You have captured all of them. Wish to see you read more of this. 😊

  • @deekshithaacharya9714
    @deekshithaacharya9714 3 ปีที่แล้ว

    Exploration of a bold character 😍ಇಂತಿರಬೇಕು ಹೆಣ್ಣು..ತುಂಬಾ ಇಷ್ಟವಾಯಿತು ಕತೆ ಮತ್ತು ವಾಚನ 🙏ಸೇತು ರಾಮ್ ಸರ್ ❤

  • @sailakshmisk8873
    @sailakshmisk8873 4 ปีที่แล้ว +1

    It is not a story ,you are putting out the reality of the mental difficulty a women faces in society if she is not a mother,in the sense to have children of her own ,at each stage women face backlash ,it doesn't stop here ,a women when she looses her husband how the society discard her as she is fit for nothing ,yellavu ashubhavaguthe, eeach&every sacrifice of hers in her life goes for a toss ,please do write something to change the attitude of our people, can't they give women her space,,...

  • @v.nagalakshmi3878
    @v.nagalakshmi3878 4 ปีที่แล้ว +1

    Kathe thumba chennagide sir kannalli neeru banthu

  • @ajaypatil7382
    @ajaypatil7382 4 ปีที่แล้ว +1

    One amazing story. Thanks for reading it for us

  • @muttum1454
    @muttum1454 4 ปีที่แล้ว +1

    Thank you sir

  • @jayaramumaddur7716
    @jayaramumaddur7716 4 ปีที่แล้ว

    ಸರ್ ನಮಸ್ಕಾರ.
    ಮನೆಯಲ್ಲಿ ಊಟಕ್ಕೆ ಕರೆದರೂ ಬಂದೆ ಬಂದೆ ಅನ್ನುತ್ತಿರುತ್ತೇನೆ ಇಷ್ಟು ವಯಸ್ಸಾಗಿದೆ ಮೊಬೈಲ್ ನಲ್ಲಿ ಅದೇನ್ ನೋಡ್ತಾ ಇದ್ದೀರ ಬನ್ರಿ ಊಟ ಮಾಡಿ ಆಮೇಲೆ ನೋಡಿ ಅಂತ ರೇಗಿದ ಮೇಲೆ ಎದ್ದು ಹೋಗಿ ಊಟ ಮಾಡ್ಬೇಕು ಹಾಗೆ ಕೂರಿಸ್ತೀರ ಸರ್.
    ನೀವು ಕಥೆ ಓದುವ ಪರಿ, ಮುದುಕರೂ ಮಕ್ಕಳ ರೀತಿ ಕೂತು ಆಲಿಸುವ ಹಾಗೆ ಮೋಡಿ ಮಾಡುವ ನಿಮ್ಮ ವಾಚನ ಅದ್ಭುತ ಸರ್.
    ಅಭಿನಂದನೆಗಳು

  • @jkr_tips
    @jkr_tips 4 ปีที่แล้ว +5

    Awesome story 👏👏👏... By going forward can u update more stories.

  • @shridhariokur6053
    @shridhariokur6053 3 ปีที่แล้ว

    sir nimma matin sailige nannadimdu savirada saranu

  • @prajwalkumarguranagoudar4881
    @prajwalkumarguranagoudar4881 4 ปีที่แล้ว +1

    Thank you sir

  • @shubhamadhusudhan
    @shubhamadhusudhan 4 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಸಾರ್

  • @baktavarbaba
    @baktavarbaba 4 ปีที่แล้ว

    ತುಂಬಾ ಚೆನ್ನಾಗಿವೆ ಕಥೆಗಳು ಸರ್ ಹೀಗೆ ಕಥೆಗಳನ್ನು ಪ್ರಕಟಿಸುತ್ತ ಇರಿ .

  • @uppishiva4
    @uppishiva4 4 ปีที่แล้ว

    ಈಗಾಗಲೇ ಒಮ್ಮೆ ಪುಸ್ತಕದಲ್ಲಿ ಈ ಕಥೆ ಓದಿದ್ದೆ. ಈಗ ಮತ್ತೊಮ್ಮೆ ನಿಮ್ಮ ಬಾಯಲ್ಲಿ ಕೇಳಿ ಆನಂದವಾಯಿತು.

  • @harini-hz9gv
    @harini-hz9gv 4 ปีที่แล้ว +1

    Super super,🙏🙏🙏👏👏👏

  • @chandrashekar3996
    @chandrashekar3996 4 ปีที่แล้ว

    ನಿಮ್ಮ ಧ್ವನಿ ವಿಶಿಷ್ಟ. ನೀವು ಹೇಳುವ ವಿಷಯ ಅನನ್ಯ..
    ನಿಮ್ಮ ಕಲೆಗೆ ನಾನು ಅಭಿಮಾನಿ..

  • @madhusudandurga
    @madhusudandurga 4 ปีที่แล้ว +1

    Thumba channagidhe.

  • @narayanswamy2575
    @narayanswamy2575 4 ปีที่แล้ว +1

    Nice sir

  • @lingarajshyanavad1559
    @lingarajshyanavad1559 4 ปีที่แล้ว +1

    Superb

  • @nagabhushanak832
    @nagabhushanak832 4 ปีที่แล้ว +1

    🙏🙏👌

  • @kotimetri1753
    @kotimetri1753 4 ปีที่แล้ว

    THUMBA CHENNAGIDE SIR NIMMA PRAYATHANAKKE HATS OFF

  • @maheshrb6863
    @maheshrb6863 4 ปีที่แล้ว

    Good attempt Sir..

  • @kotimetri1753
    @kotimetri1753 4 ปีที่แล้ว

    intha kathegalla adesto cinema madbahudu hagide super sir

  • @icmanju
    @icmanju 4 ปีที่แล้ว

    🙏🏾🙏🏾🙏🏾🙏🏾🙏🏾 ಅದ್ದ್ಬುತವಾದ ಕತೆ, ನಿಜ ಬಹಳ ಕಟಿಣ

  • @jeevanm6612
    @jeevanm6612 4 ปีที่แล้ว

    👏👏👏👏👏👏👏

  • @kumarkadalgere
    @kumarkadalgere 4 ปีที่แล้ว

    Very nice sir, Thank you.

  • @ganeshmadhyastha
    @ganeshmadhyastha 4 ปีที่แล้ว

    I will follow your stories sir. It's nice.

  • @basavakumarac2446
    @basavakumarac2446 4 ปีที่แล้ว

    Super sir .......great respect for u.......

  • @nkempannairs6219
    @nkempannairs6219 4 ปีที่แล้ว

    Story is near to truth

  • @nagarajkinnal4718
    @nagarajkinnal4718 4 ปีที่แล้ว

    Adbutha sir

  • @raghujanma6087
    @raghujanma6087 4 ปีที่แล้ว

    ಮೌನಿಯ ಸೇತುವೆ ಮೂರಿಸಿದ ಸೇತು ಸಾರ್😍👏👌

    • @gowrikrishna9993
      @gowrikrishna9993 4 ปีที่แล้ว +1

      ಅದ್ಭುತ..... ಜಾಡಿಸುವಿಕೆ😊....
      ಪ್ರತಿಯೊಂದು ಹೆಣ್ಣಿಗೂ ಈ ಧೈರ್ಯ ಬೇಕು...

    • @VriddhiCreation
      @VriddhiCreation  4 ปีที่แล้ว +1

      thanks

  • @manjunathamanjunatha1586
    @manjunathamanjunatha1586 4 ปีที่แล้ว

    Super

  • @TheVeenamohan
    @TheVeenamohan 4 ปีที่แล้ว

    beautiful reading sir

  • @rktejas928
    @rktejas928 4 ปีที่แล้ว

    Very good story

  • @rchandrashekar2869
    @rchandrashekar2869 4 ปีที่แล้ว

    ಉತ್ತಮ ಕಥೆ ಸರ್

  • @vinayhm11
    @vinayhm11 4 ปีที่แล้ว

    Great sir

  • @jeevanm6612
    @jeevanm6612 4 ปีที่แล้ว

    😐😐😐😐

  • @hangesumne1305
    @hangesumne1305 4 ปีที่แล้ว

    🙏🙏🙏🙏🙏🙏🙏🙏🙏

  • @shubasandeep8098
    @shubasandeep8098 4 ปีที่แล้ว +1

    It's not just a story... listening to this is an experience, just like watching a movie..my eyes have welled up🙏

  • @ganeshmadhyastha
    @ganeshmadhyastha 4 ปีที่แล้ว

    ಚೆನ್ನಾಗಿತ್ತು ಸರ್.. ತುಂಬಾ ಚನ್ನಾಗಿ ವಿವರಿಸುತ್ತೀರಿ.

    • @shantashetty1341
      @shantashetty1341 4 ปีที่แล้ว

      Haritavaada kathe .
      .bhaavapoorna oodu..

    • @msnaiduhassan1872
      @msnaiduhassan1872 4 ปีที่แล้ว +2

      ಹೊಯ್ಸಳ ಶಿಲ್ಪಿ ಸಾಹಿತ್ಯ ನಾಡಿನ ಹಾಸನಾಂಭಯ good son ಸಾಲಿನ ಗೋರೂರ ಅನಂತ ಕರೀಮ್ ಖಾನ್ ಸಾಲಿನ ಸಾಹಿತ್ಯ ಸೆವೆಗೆ ಧನ್ಯವಾದಗಳು 📞m s naidu. Hassan ಮಾಜೀ b e l🐎🤘✋

    • @leelavathisuresh1000
      @leelavathisuresh1000 4 ปีที่แล้ว

      Super sir, good story and great narration

    • @leelavathisuresh1000
      @leelavathisuresh1000 4 ปีที่แล้ว

      ಕೇಳ್ತಾ ಇದ್ರೆ ಇನ್ನೂ ಕೇಳಬೇಕು ಅನ್ನಿಸುತ್ತೆ

    • @leelavathisuresh1000
      @leelavathisuresh1000 4 ปีที่แล้ว

      ನಿಮ್ಮ ಯೋಚನಾ ಶಕ್ತಿಗೆ ಅಭಿನಂದನೆ ಗಳು

  • @channayyahiremath6928
    @channayyahiremath6928 4 ปีที่แล้ว

    14:20 SUPER

  • @sumaramesh8878
    @sumaramesh8878 4 ปีที่แล้ว

    ಮಾತು ಮೂಕವಾಯಿತು...🙏

    • @VriddhiCreation
      @VriddhiCreation  4 ปีที่แล้ว

      thanks

    • @jayashreeramamurthy7609
      @jayashreeramamurthy7609 3 ปีที่แล้ว

      I am very interested and get involved listening the stories l like your way of reading stories
      Katyayini story lingers in my mind Thanks a lot sir
      Await many more stories