Gathi a Theater Drama Full HD |S.N.Sethuram

แชร์
ฝัง
  • เผยแพร่เมื่อ 11 ก.ค. 2018
  • Gathi a theater drama Written And Directed by S.N.Sethuram
  • บันเทิง

ความคิดเห็น • 214

  • @nenapu9962
    @nenapu9962 4 ปีที่แล้ว +82

    S N sethuram sir "weekend with Ramesh" Program ge barbeku anuvavridre ondu like Kodi.
    Please🙏

    • @SeemaK
      @SeemaK 2 ปีที่แล้ว +4

      I lost the respect ion weekend with Ramesh when I saw Rakshita, Siddaramaiah and other useless on that stage

    • @anjaneyamoorthyupadhyaya2114
      @anjaneyamoorthyupadhyaya2114 2 ปีที่แล้ว

      @@SeemaK iiiîii ko i

    • @s.b.h.108
      @s.b.h.108 3 หลายเดือนก่อน

      Yes,zee channel is only for TRP😅

  • @thanvigraj9162
    @thanvigraj9162 2 ปีที่แล้ว +4

    ನಮ್ಮ ಭಾಷೆಯ ಉಳಿವಿಗೆ ನಿಮ್ಮಂತವರೇ ಜೀವಂತ ಸಾಕ್ಷಿ ಸರ್ ಅನಂತ ಅನಂತ ಧನ್ಯವಾದಗಳು ಸರ್.......ನಿಮ್ಮ ಕೊಡುಗೆ ನಮ್ಮ ಭಾಷೆಗೆ ಇನ್ನಷ್ಟು ದೊರೆಯಲಿ ಸರ್

  • @asgbng2345
    @asgbng2345 4 ปีที่แล้ว +9

    ನಮ್ಮ ಭಾಷೆಯ ಅಂದವನ್ನ ಬಳಸುವ ಯೋಗ್ಯತೆ ಸೇತುರಾಮ್ ಸರ್ ಗೆ ಇದೆ..
    ಪ್ರತಿ ಭಾವಕ್ಕೆ ಪ್ರತಿ ಸಂದರ್ಭಕ್ಕೆ ನಿಖರವಾದ ಶಬ್ದ ಬಳಸುತ್ತಾರೆ.. 🙏🙏
    ನೀವು ಒಬ್ಬ ಜ್ಞಾನದ ಬಂಡಾರ..

  • @jayaramumaddur7716
    @jayaramumaddur7716 5 ปีที่แล้ว +26

    ನೀವಿಬ್ಬರೇ,ನಮ್ಮನ್ನು ಉಸಿರು ಬಿಗಿ ಹಿಡಿದು ನಾಟಕ ನೋಡುವ ಹಾಗೆ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾಟಕ ಬಹಳ ಚನ್ನಾಗಿತ್ತು . ಮತ್ತೊಮ್ಮೆ ಧನ್ಯವಾದಗಳು.

  • @pramodshimoga5085
    @pramodshimoga5085 4 ปีที่แล้ว +2

    Nataka nodi tumba varsha agogittu. Summane hage download madidre adralli adbhutha kanisithu, yestu chennagide 86 minutes without break we completed this one. Nijavada vaastavavanna hasyadalli, kelavu serious saniveshagalu manasu muttuva hage madidida neevu hagu nim thandadavarige dhanyavadagalu seethuram sir.

  • @kasturibk5121
    @kasturibk5121 6 ปีที่แล้ว +19

    I am big fan of Seturam, his dialogues are hard truth of life difficult to digest, Deepa's acting and dialogue delivery just super

  • @gurug5802
    @gurug5802 3 ปีที่แล้ว +2

    ಅದ್ಬುತ ಅತ್ಯದ್ಬುತ.ಸಿನಿಮಾದವರು ನೋಡಿ ಕಲಿರಿ.ನೀವೇ ಸೂಪರ್.

  • @c.adoddagoudar5374
    @c.adoddagoudar5374 5 ปีที่แล้ว +14

    ಅತಿತದಲ್ಲಿ ಪ್ರತಿಷ್ಠತ ವ್ಯಕ್ತಿಯ ಬೆತ್ತಲೆ ಜಗತ್ತಿನ ಅನಾವಣರ......ಇಲ್ಲಿ ಸಾಮನ್ಯ ವ್ಯಕ್ತಿಯ ಕ್ರೂರ ಜೀವನದ ಅವಸಾನದ ಅನಾವರಣ......ದೀಪಕ್ಕ ನನ್ನ ಮೆಚ್ಚಿನ ನಾಯಕಿ....ನಿಮ್ಮ ಅಭಿನಯಕ್ಕೆ ನಮಸ್ಕಾರ......

  • @shwethashras5754
    @shwethashras5754 5 ปีที่แล้ว +6

    What an Amazing story play.. What a dialogues.. Reality spoken to its core. Loads of love to the acting of Seethuram sir n Deepa

  • @amaresh.m.d6191
    @amaresh.m.d6191 2 ปีที่แล้ว

    ಒಂದೇ ಟೇಕ್, ಉದ್ದುದ್ದ dialog, ಒಂದೇ action, ರಂಗ ಸಂಚಿಕೆಯ ವೈಭವೀಕರಣ ವಿಲ್ಲದೆ ಸೂಕ್ಷ್ಮ ಬೆಳಕ್ಕಲ್ಲೆ ಎರಡೂ ಪಾತ್ರಗಳು ನಿರ್ವಹಿಸಿದ್ದು ಅದ್ಭುತ, T.N. ಸೀತಾರಾಂ ಮತ್ತು ದೀಪ್ತಿ ಯವರಿಗೆ ಅನಂತ ನಮಸ್ಕಾರಗಳು...... 🙏🙏🙏🙏🙏🙏

  • @TrimurthyHunasekatte
    @TrimurthyHunasekatte 5 ปีที่แล้ว +4

    ರಚನೆ, ನಟನೆ, ಎಲ್ಲವೂ ಅದ್ಭುತವಾಗಿದೆ....

  • @yogeesha.b.5009
    @yogeesha.b.5009 4 ปีที่แล้ว +2

    ಇಬ್ಬರೂ ತುಂಬಾ ಅದ್ಭುತವಾಗಿ ಅಭಿನಹಿಸಿದ್ದೀರಿ. ಅಭಿನಂದನೆಗಳು. ಹೃದಯ ತಟ್ಟುವಂಥ ಕಥೆ. ನನಗೆ ಅಳಿಸಿದಂತ ಕಥೆ. ಏನು ಹೇಳ್ಬೇಕು ಅಂಥ ತಿಳಿತಿಲ್ಲ...

  • @shanthakumari560
    @shanthakumari560 ปีที่แล้ว

    ಅದೆಷ್ಟೋ ಹೆಣ್ಣುಮಕ್ಕಳು ಇಂತಹ ವಿಷಯ ಹೇಳಲಾರದೆ ನರಳಿರುತ್ತಾರೆ..ಬಹಳ ಒಳ್ಳೆಯ ವಿಷಯವನ್ನು ಇಬ್ಬರೇ ಅಭಿನಯಿಸಿದರೂ ಉಳಿದವರೂ ಕಣ್ಣಿಗೆ ಕಟ್ಟುತ್ತಾರೆ...ಇಬ್ಬರೂ ಚೆನ್ನಾಗಿ ಅಭಿನಯಿಸಿದ್ದೀರಿ..ದೀಪಾ ಅಷ್ಟು ದೀರ್ಘ ಸಂಭಾಷಣೆಯನ್ನು ಅಷ್ಟು ಅದ್ಭುತವಾದ ಅಭಿವ್ಯಕ್ತಿಯೊಂದಿಗೆ ಹೇಳುವುದು ಪ್ರಶಂಸನೀಯ...

  • @sparkysiddu
    @sparkysiddu 6 ปีที่แล้ว +22

    "Gathi", One of the best play I've witnessed for 8 times... 👍

  • @manjugowda1178
    @manjugowda1178 3 ปีที่แล้ว +1

    ತುಂಬಾ ಚೆನ್ನಾಗಿ ಮೂಡಿಬಂದಿರುವ ಹಾಗೂ ಕಥೆ ಬರಹಗಾರರಿಗೆ ದೊಡ್ಡ ಪ್ರಾಣಾಮಗಳು.

  • @energizeyoursoul7194
    @energizeyoursoul7194 2 ปีที่แล้ว +1

    ರೋಗಗ್ರಸ್ಥ ಸಮಾಜದಲ್ಲಿ ನಡೆಯುವ ನೈಜ ಘಟನೆಗಳ ಅನಾವರಣಗೊಂಡಿದೆ..
    ಪಾತ್ರಗಳಿಗೆ ನಿಮ್ಮನ್ನು ಸಂಪೂರ್ಣ ಸಮರ್ಪಸಿಕೊಂಡಿದ್ದಿರಿ..!!
    ನನ್ನ ಜೀವನದಲ್ಲಿ ಇದು ಒಂದು ಅದ್ಬುತ🙏🙏

  • @user-tw5vd8iy4l
    @user-tw5vd8iy4l 3 ปีที่แล้ว +1

    ಸೇತುರಾಮ್ ಸರ್ ನಿಮ್ ಅಭಿನಯ ಚೆಂದ..ನಿಮ್ಮ ನಿರ್ದೆಶನದ ಮಂಥನ ಧಾರವಾಹಿ ನನಗಂತು ಅದ್ಭುತ

  • @uppishiva4
    @uppishiva4 4 ปีที่แล้ว +2

    ಎರಡೇ ಎರಡು ಪಾತ್ರಗಳಲ್ಲಿ ಇಡೀ ಕುಟುಂಬಾನೆ ತೋರ್ಸಿದ್ರಿ. ಅದ್ಭುತವಾದ ನಾಟಕ. ಸೇತುರಾಮ್ ಸರ್ ಮತ್ತು ದೀಪಾ ಅವ್ರೆ ನೀವು ಅದ್ಭುತವಾದ ವ್ಯಕ್ತಿಗಳು.

  • @VIKRAMNVASISHT
    @VIKRAMNVASISHT 5 ปีที่แล้ว +8

    Amazing.... Thank you SN Sethuram sir for such awonderful piece of art. Excellent acting by both of you.... Kudos to the whole team.

  • @chandrashekharagowda6986
    @chandrashekharagowda6986 6 ปีที่แล้ว +6

    ವಾವ್ !!! ಎಂತಹ ಅದ್ಭುತ ಅಭಿನಯ, ಸಮಾಜದ ನೈಜ ಘಟನೆ ಕಥಾ ನಾಟಕ ...

  • @satishkbmagadi4152
    @satishkbmagadi4152 5 ปีที่แล้ว +6

    ಸೇತುರಾಮರ ಅದ್ಭುತವಾದ ಬರವರಣಿಗೆ
    ಕೇಳಿಸಿಕೊಂಡಷ್ಟು ನೂರಾರು ಅರ್ಥ.

  • @padmanagaraj8302
    @padmanagaraj8302 5 ปีที่แล้ว +2

    ತುಂಬಾ ಇಷ್ಟ ಆಯ್ತು,ಮತ್ತೆ ಇಂಥ ನಾಟಕಗಳನ್ನು ನೋಡುವ ಅದೃಷ್ಟ ನಮ್ಮದಾಗಲಿ

  • @shivkumart128
    @shivkumart128 5 ปีที่แล้ว +4

    ಅದ್ಬುತವಾದ ನಾಟಕ.. ಅತ್ಯುತ್ತಮ ಅಭಿನಯ..ಸಂಭಾಷಣೆ ಅಂತು ಅದ್ಭುತ

  • @jayaprakashhr1723
    @jayaprakashhr1723 4 ปีที่แล้ว +16

    ವಾವ್ ನಿಮ್ಮ ಮುಂದೆ ಸಿನಿಮಾದವರನ್ನು ನಿವಾಳಿಸಿ ಎಸೆಯಬೇಕು

  • @parvathamma1
    @parvathamma1 4 ปีที่แล้ว +2

    Awesome play. Only 2 of you could manage for the entire duration. Thank you very much. We need such plays in Kannada, such a beautiful language and culture.

  • @lohithym8762
    @lohithym8762 5 ปีที่แล้ว +34

    ದಯವಿಟ್ಟು ಇಂತಹ ನಾಟಕಗಳನ್ನು ಇನ್ನು ಹೆಚ್ಚು ಹೆಚ್ಚು ಅಪ್ ಲೋಡ್ ಮಾಡಿ. ಎಸ್.ಎನ್. ಸೆತುರಾಮ್ ಸರ್ ಅವರಿಗೆ ಧನ್ಯವಾದಗಳು.

  • @shruthi2102
    @shruthi2102 5 ปีที่แล้ว +3

    Bahala dinanada kanasu idu.. Sethuram avara nataka nodbeku anodu .. thanks Sooooo much ..

  • @girishkapoli2325
    @girishkapoli2325 6 ปีที่แล้ว +8

    We are eagerly waiting for the new drama... Please do upload new ones.... Both 'Gathi' n 'Atheetha' r superb... A lot to learn.

  • @anandaraghavan3841
    @anandaraghavan3841 4 ปีที่แล้ว +4

    wonderful acting by both the artists ..realistic ..the dailogues of Shri Sethuram and the way he presents them are marvellous...all the best to the team in all their new ventures ..

  • @SuryaPrakash-ne7ki
    @SuryaPrakash-ne7ki ปีที่แล้ว

    ಅದ್ಬುತ ಸಂಭಾಷಣೆ ಅದ್ಭುತ ನಾಟಕ

  • @vijayamrithrajlawyer4314
    @vijayamrithrajlawyer4314 6 ปีที่แล้ว +4

    ಉತ್ತಮ ಗುಣಮಟ್ಟದ ಅಭಿನಯ ಮನಸ್ಸಿಗೆ ಹಿಡಿಸಿತು.

  • @mohanbs9119
    @mohanbs9119 4 หลายเดือนก่อน

    Excellent!! The bitter truths of life is explored very bold & blatantly.

  • @prakashbettadapur8265
    @prakashbettadapur8265 4 ปีที่แล้ว +2

    Thank you for the fantastic play. So many 'connectable' instances!

  • @user-yb3jf7vc3m
    @user-yb3jf7vc3m 3 ปีที่แล้ว +1

    ನಿಮ್ಮಿಬ್ಬರ ಅಭಿನಯವಂತೂ ಮನಮೋಹಕ ಸರ್

  • @chikkanahalli
    @chikkanahalli 5 ปีที่แล้ว +1

    adbhutha abhinaya. vichaarapoorna vishaya. nammolagina pariayannu kedakuva vyngya, vidambane ellavu sahaja mattu nera. ondu uttama jeevanaanubhava kottiddakke dhanyavaadgalu.

  • @rekhagowda908
    @rekhagowda908 ปีที่แล้ว

    Nimma ibbara abinaya bahala changide bhavanegalige jeeva thumbi abinayisidiri 👌❤️😊👏

  • @santhoshacd2893
    @santhoshacd2893 4 ปีที่แล้ว +1

    ಹೆಣ್ಣಿನ ಸೂಕ್ಷ್ಮ ಸಂವೇದನೆಯನ್ನು ತೆರೆದಿಟ್ಟ ಅದ್ಬುತವಾದ ನಾಟಕ

  • @vishnus3528
    @vishnus3528 4 ปีที่แล้ว +1

    Very nice script!
    Seethuram Sir, I have seen most of your serials and plays. Anavarana was one of the best I would say.
    Deepa Mam hats off to you. You're an amazing talent! Good to see you especially under Sethuram Sir's direction.

  • @RakeshRakesh-oc9ki
    @RakeshRakesh-oc9ki 5 ปีที่แล้ว +54

    Yav heroin e tara act madtare heli adu take ildene, istond script nenpitkondu, ist chenagi ? No yelru actress anta helkondu dove madoree.
    Deepa medam super

    • @pandurangahubli79
      @pandurangahubli79 4 ปีที่แล้ว +2

      I am fan of Sri.Sethuram. sharp dialogues. Deepa Madam acting super. Sethuram's dialogues are difficult to understand as every dialogues will have wide meanings. Continuous dialogue delivery in his age is miracle. Sethuram sir is wonderful gift for us.

    • @hspremaleela5744
      @hspremaleela5744 4 ปีที่แล้ว +2

      Sethuram ಕನ್ನಡದ ಆಸ್ತಿ.. 🔥❤️😍✌️

    • @proper_t
      @proper_t 3 ปีที่แล้ว

      ನಿಜ ಸಾರ್.

  • @sumanthmuttuvalli4931
    @sumanthmuttuvalli4931 5 ปีที่แล้ว +3

    Superb Play..Really Amazing...Showed Some Harsh Realities of this Society...

  • @vinayakadg9277
    @vinayakadg9277 2 ปีที่แล้ว

    Abbha adbhuta. Nimage neeve saati sir🙏🙏🙏 Deepa's acting and dialogue delivery amazing ❤❤

  • @harish_sathyanarayana
    @harish_sathyanarayana 3 ปีที่แล้ว

    ಅದ್ಭುತ ಸೇತುರಾಂ ಸರ್ ಅಂಡ್ ದೀಪ ಮೇಡಂ ಧನ್ಯವಾದ ಅಂಥ ಹೇಳೋದು ಬಹಳ ಚಿಕ್ಕದು🙏

  • @vi_bha
    @vi_bha 5 ปีที่แล้ว +1

    speechless!! eshtu majalugalive....sanje inda 2 sala noDde. ....innu kaadtide. ...taleli manasalli nirantaravaagi manthana naditide. sethuram sir ge saashtaanga namaskaragalu. deepa avarige🙏

  • @krish264u
    @krish264u 5 ปีที่แล้ว +2

    Brilliant act and superb detailed script. Very insightful. Kudos to this team and as usual it's from Sethu sir and one level up from his Manthana...

  • @rktejas928
    @rktejas928 5 ปีที่แล้ว +3

    Excellent play with insights of life and beautifully portrayed.

  • @satishbng82
    @satishbng82 6 ปีที่แล้ว +11

    Just like must read books . It’s must watch play . Fortunate we have seethuram sir like play writer and artist . We expecting much more play from you sir

    • @pandurangahubli79
      @pandurangahubli79 5 ปีที่แล้ว

      Today's Society realstic story beautifully written and directed. Only 2 characters. Hats off - Sethuram sir and Deepa Madam.

  • @chandanchandan-gk7ep
    @chandanchandan-gk7ep 5 ปีที่แล้ว +4

    ಪಾಪಪ್ರಜ್ಞೆ. ಅಹಂಕಾರ. ಮುಚ್ಚಿಟ್ಟ ಗುಟ್ಟುಗಳ ಅನಾವರಣ.

  • @sudhakartv3861
    @sudhakartv3861 4 ปีที่แล้ว +1

    Beautiful Drama hats OFF TO S N SETHURAM

  • @madhukmadhuk5062
    @madhukmadhuk5062 3 ปีที่แล้ว +1

    ಪದಗಳಲ್ಲಿ ಭಾವನೆಗಳು. ಭಾಷೆಯ ಏರಿಳಿತ ಸಂದರ್ಭಗಳ ವಿವರಣೆ,ಸಮಾಜದ ದೃಷ್ಟಿ ವಿಡಂಬನೆ,ನೋವು ಕೆಳಗಿಳಿಸಿ ಕೊನೆಗೆ ದೊರೆತ ಗತಿ

  • @anildevadiga548
    @anildevadiga548 5 ปีที่แล้ว +3

    ಅದ್ಭುತ ಅತೀ ಅದ್ಭುತವಾದ ಅಭಿನಯ👌👌💐

  • @prasadmoolya7369
    @prasadmoolya7369 4 ปีที่แล้ว

    thank you sir ....i seen your both drama ..sir both was very nice and all of yours acting was amazing, i am first time saw this kind of theater drama .in it was good message for generation. thank you very much

  • @SWARUPINI
    @SWARUPINI 5 ปีที่แล้ว +1

    Exceptional,brilliant 👌🏻👌🏻👏🏻👏🏻👏🏻

  • @raghuk3028
    @raghuk3028 4 ปีที่แล้ว +1

    👌ಒಳ್ಳೆ ಅಭಿನಯ ಸಂಭಾಷಣೆ ಅದ್ಭುತ....

  • @lathamurthy6642
    @lathamurthy6642 4 ปีที่แล้ว +1

    Kudos to the entire team. Wonderful play. Hats off

  • @shishiracre1571
    @shishiracre1571 4 ปีที่แล้ว +1

    She really acted very well. Really Good performance. Natural acting...

  • @umeshenglishclasses4786
    @umeshenglishclasses4786 4 ปีที่แล้ว

    ಅದ್ಭುತ...ನಟನೆ..
    ಬೆಳಕು...
    ಕಥೆ...
    ನಾಟಕ....
    ನಿಮ್ಮ
    ಪ್ರಯತ್ನ ಸಫಲವಾಗಿದೆ....ಸರ್
    ಧನ್ಯವಾದಗಳು...

  • @deekshithaacharya9714
    @deekshithaacharya9714 3 ปีที่แล้ว

    ಗತಿ..ಬದುಕಿನ ಪಾರದರ್ಶಕ ಅನಾವರಣ.. ಅದ್ಭುತ ನಾಟಕ ವಸ್ತು ಹಾಗೂ ಸಂಭಾಷಣೆ.. ಅಮೋಘ ಅಭಿನಯಕ್ಕೊಂದು ಸಲಾಂ 🙏

  • @ruscikamunikaveti.1060
    @ruscikamunikaveti.1060 4 ปีที่แล้ว

    ಬದುಕು ಸತ್ತಿಲ್ಲಾ...
    ಆದರೆ ಬದುಕು ಬದುಕಬೇಕು ಆತ್ಮದ ಪ್ರಜ್ಞೆ ನಡುವೆ..
    ಚೆನ್ನಾಗಿದೆ..

  • @sowmyashreesowmyashree1005
    @sowmyashreesowmyashree1005 5 ปีที่แล้ว +1

    ಅಭಿನಂದನೆಗಳು ಇಬ್ಬರ ಅಭಿನಯ ತುಂಬ ಚೆನ್ನಾಗಿದೆ

  • @bhaskarjhony8686
    @bhaskarjhony8686 3 ปีที่แล้ว +1

    ಅಬ್ಬಾ ಸರ್ ಅದ್ಭುತ

  • @chandrashekar5054
    @chandrashekar5054 6 ปีที่แล้ว +3

    Claimax story of wife heart blasting....hope more play from you

  • @kjmarjun
    @kjmarjun 6 ปีที่แล้ว

    Much effective presentation.... Many thanks

  • @gavisiddappa7931
    @gavisiddappa7931 4 ปีที่แล้ว +2

    Super talent both of you.

  • @ravikumarravi6070
    @ravikumarravi6070 4 ปีที่แล้ว +2

    Just realistic Dialog Drama Nothing Change Background Dark shade Wall Cont see Full Show jai Karnataka I Like Stage Program

  • @sujathaaradhya5576
    @sujathaaradhya5576 2 ปีที่แล้ว

    ಅದ್ಬುತವಾದ ನಾಟಕ ಹಾಗೂ ನಟನೆ. ದೀಪ ಅವರು ಸೇತುರಾವ್ ಅವರ ಸರಿ ಸಮಾನವಾಗಿ ನಟಿಸಿದ್ದಾರೆ. ಅಭಿನಂದನೆಗಳು. ನಮಸ್ಕಾರಗಳು. 🙏🙏🙏

  • @manjunathabjbj1806
    @manjunathabjbj1806 3 ปีที่แล้ว +2

    Cinema direction Maadi samajakke olle sandeshagalannu kodi sir.

  • @sumadevi8611
    @sumadevi8611 3 ปีที่แล้ว +1

    Tumbha oleedhide intha natakagalu nodi samsardalli sambhavithrago mukavada hakuvare hecchu idu nija deppa best speech real acting

  • @isha9643
    @isha9643 5 ปีที่แล้ว +1

    Thank you Soo Soo Soo Mach Sir

  • @srivasantha1
    @srivasantha1 ปีที่แล้ว

    ಶ್ರೀ ರಂಗರ ನೆನಪಿನ ನೇಣು ಜ್ಞಾಪಕಕ್ಕೆ ಬರ್ತಿದೆ.

  • @thriloknie
    @thriloknie 2 ปีที่แล้ว

    No words to say. Incredible 🙏🙏🙏

  • @prashanthr9106
    @prashanthr9106 4 ปีที่แล้ว +2

    ಅದ್ಭುತ

  • @nishkalagorur5837
    @nishkalagorur5837 6 ปีที่แล้ว +5

    ಇಷ್ಟು ಕಠಿಣ ಮಾತುಗಳನ್ನ ಅರ್ಗಿಸ್ಕೋಳೋದು ಕಷ್ಟ ಆಯ್ತು ಸರ್..... !!!

  • @madhurijk
    @madhurijk 4 ปีที่แล้ว

    Sir, hats off to you. Not just for your amazing work , but for taking a step to releasing it on a channel like TH-cam. There are so many loved ones with whom I can share this and have conversations about it.
    I wonder if you will ever read this, but I have always been wanting to be a part of your team. I'm a teacher by profession. So the love of speaking to an audience is a natural thing for me. If my excitement and request were to be considered, if at all, then how or where should I start? I've never been an actor but have always nourished the idea of expression. I do it in classes very often. But your work has always touched me immensely. Your thoughts are what I closely relate to, in many layers. If ever there is an opportunity, I'd love to take it :)

  • @pandurangahubli79
    @pandurangahubli79 3 ปีที่แล้ว

    ದೀಪಾ ಅವರ ಅಭಿನಯ ಮತ್ತು ಮಾತುಗಳು ಸೂಪರ್.

  • @sudhanvaanand
    @sudhanvaanand 5 ปีที่แล้ว +3

    Kannadada ranga bhoomi ge intaha naataka gaLa agathya athyantha mukhya... Munduvareyali nimma prayatna ee dikkinedege.
    Shubhavaagali

  • @ravikumarakb4330
    @ravikumarakb4330 5 ปีที่แล้ว

    ಮನೋಜ್ಞ ಅಭಿನಯ ,ಅದ್ಭುತ ರಚನೆ ,ಮನತಟ್ಟುವ ಸಂಭಾಷಣೆ
    ನನಗೆ ಕಾಡುವ ಪ್ರಶ್ನೆ ಇಷ್ಟು ದೊಡ್ಡ ಸಂಭಾಷಣೆ ನೆನಪಿನಲ್ಲಿಟ್ಟು ಕೊಳ್ಳೋದು ಹೇಗೆ ಅಂತ

  • @manjuvenkat3676
    @manjuvenkat3676 4 ปีที่แล้ว +1

    ಅದ್ಭುತ ಸಂಭಾಷಣೆ

  • @lvinodgowda4557
    @lvinodgowda4557 5 ปีที่แล้ว +1

    Best msg.... wonderful story.
    My be truth inside in every family.
    Thanks and welcome

  • @user-yy2cx9jw1i
    @user-yy2cx9jw1i 5 หลายเดือนก่อน

    Amazing

  • @dnchethan
    @dnchethan 4 ปีที่แล้ว

    ಅದ್ಭುತ ಸರ್....

  • @manjannan3976
    @manjannan3976 4 ปีที่แล้ว

    ಅದ್ಭುತವಾದ ಸಂಭಾಷಣೆ... ತುಂಬಾ ಚೆನ್ನಾಗಿದೆ... ಮೌಲ್ಯಗಳು, ನೈತಿಕತೆಯ ಅಧಪತನ ನಿರೂಪಣೆ ಪ್ರಶಂಸನೀಯ...

    • @shamalas5577
      @shamalas5577 2 ปีที่แล้ว

      Deepa acting super. 👌👌

  • @madhurahappy858
    @madhurahappy858 4 ปีที่แล้ว

    I'm a great fan of your art sir. ❤️❤️❤️❤️

  • @RajKumar-jg3hb
    @RajKumar-jg3hb 4 ปีที่แล้ว +1

    Athyadhbutha vadhanta pradarshana 👌👌👌👌

  • @siddarthrevadi7672
    @siddarthrevadi7672 2 ปีที่แล้ว

    The greatest drama ....and all dialogue was fabulous and fantastic sir ...i wanted to join urs team ....after watching this drama

  • @user-yy2cx9jw1i
    @user-yy2cx9jw1i 5 หลายเดือนก่อน

    Very nice super story

  • @rakshapijakkala9206
    @rakshapijakkala9206 3 ปีที่แล้ว +1

    Baduku bannamayavadaru bhavanegaledeyalli onde bannadonduge sagabekagide 🙏🏾🙏🏾🙏🏾

  • @shantharamshenoy5616
    @shantharamshenoy5616 4 ปีที่แล้ว

    ಎಲ್ಲವೂ ಅದ್ಭುತ, ಅದ್ಭುತ

  • @rajshekharmasali5627
    @rajshekharmasali5627 6 ปีที่แล้ว +6

    Nimitta please, waiting for it.

  • @abhishekabi3541
    @abhishekabi3541 4 ปีที่แล้ว +1

    Sir innu natakagalanna upload madi 😍😍🙏🙏🙏🙏🙏🙏🙏

  • @vasanthapalakshappa3275
    @vasanthapalakshappa3275 3 ปีที่แล้ว +1

    Super 🙏🏼🙏🏼🙏🏼

  • @srihegde8123
    @srihegde8123 4 ปีที่แล้ว +2

    Wow...amazing...I will not watch kannada movie's acted by sudeep ,darshan....louda....etc....

  • @shanthegowdam4914
    @shanthegowdam4914 4 ปีที่แล้ว +1

    Fantastic play 🙏🙏🙏i

  • @chandrashekarmandyasriniva5652
    @chandrashekarmandyasriniva5652 4 ปีที่แล้ว

    Beautiful script, actress Deepa madam is very good in dialogue delivery and acting. Sethuram Sir very good script. 🙏🙏

  • @sunilshastry1172
    @sunilshastry1172 5 ปีที่แล้ว +2

    Bengaluru bittu nammurigu banni abbabba soooopet

  • @madhumadhura4210
    @madhumadhura4210 2 ปีที่แล้ว +1

    ಮಾತೇ ಬಾರದೆ ತಲೆ ಬಾಗುವೆ ನಿಮ್ಮ ಈ ನಟನ ಕೌಶಲ್ಯ ಕೆ...

  • @Mrgcreation
    @Mrgcreation 5 ปีที่แล้ว +1

    I learned through enjoy

  • @isha9643
    @isha9643 5 ปีที่แล้ว

    Thank you Sir

  • @siddharthabhatt5335
    @siddharthabhatt5335 3 ปีที่แล้ว

    Great play and acting.

  • @rangubaib6539
    @rangubaib6539 5 ปีที่แล้ว +1

    Wow super drama

  • @SanjayRam8095747427
    @SanjayRam8095747427 5 ปีที่แล้ว +1

    ಜನರು present ಅನುಭವಿಸುವರು, history ನ ಓದುವರು ಇದಕ್ಕೆ ನಿಮ್ಮ ಅಭಿಪ್ರಾಯ?