RUNA |KATHA SANKALANA |S N SETHURAM

แชร์
ฝัง
  • เผยแพร่เมื่อ 2 ต.ค. 2024

ความคิดเห็น • 164

  • @shreyassharmaShreyas
    @shreyassharmaShreyas 4 ปีที่แล้ว +5

    ಅದ್ಭುತವಾದ ಸಾಲುಗಳು..
    ಬದುಕಿಗೆ ಭಾವ, ತರ್ಕ ಎರಡೂ ಬೇಕು.
    ತರ್ಕ ವ್ಯವಹಾರಕ್ಕಿರಲಿ, ನೆಂಟಸ್ತಿಕೆ ಭಾವಕ್ಕಿರಲಿ.
    ಅದಕ್ಕೆ ಇದು, ಇದಕ್ಕೆ ಅದು ಎಂದಾದರೆ
    ಎರಡೂ ಹಾಳು !
    #ಸೇತುರಾಮ್

  • @Govindaprerane
    @Govindaprerane 4 ปีที่แล้ว +16

    ಸರ್,, ನಿಮ್ಮ ಕಥೆಗಳನ್ನ ನಿಮ್ಮ ದನಿಯಲ್ಲೆ ಕೇಳುವುದು ತುಂಬಾ ಖುಷಿಯಾಗುತ್ತೆ.‌ ಯೂಟ್ಯೂಬ್ ಇಲ್ಲದೇ ಹೋಗಿದ್ದರೇ,, ಬಹುಶಃ ನಾನು ನಿಮ್ಮ ಕಥೆಗಳನ್ನು ಕೇಳಲು ಸಾಧ್ಯವೇ ಇರಲಿಲ್ಲವೇನೊ. ನಾನು ಕೆಲ ಸಾಹಿತಿಗಳ ಕೃತಿಗಳನ್ನಷ್ಟೇ ಆಯ್ದುಕೊಂಡು ಓದುತ್ತಿದ್ದೆ. ಅದೃಷ್ಟವಶಾತ್ ನಿಮ್ಮ ಕೃತಿಗಳ ಮೇಲೂ ಒಲವಾಗಿದೆ ಯೂಟ್ಯೂಬಿನ ದಯೆಯಿಂದ.
    ಧನ್ಯವಾದಗಳು ಸರ್‌ 🙏👏

    • @manjunathck4663
      @manjunathck4663 4 ปีที่แล้ว

      ಸುಂದರ ಅತಿ ಸುಂದರ ! ನನಗೆ ಕಥೆ ಕೇಳುವಾಗ ಸಾಮಾನ್ಯವಾಗಿ ಗಮನ ಬೇರೆಲೋಕದಲಿರುತ್ತದೆ ಆದರೆ ನಿಮ್ಮ ಅದ್ಭುತವಾದ ನಿರೂಪಣಾ ಶೈಲಿಯಿಂದ ನಿಜವಾಗಿಯೂ ಒಂದು ರಸಗವಳ ಸವಿದಂತಾಯಿತು, ಧನ್ಯವಾಗಳು ಸರ್ !🙏🏽🙏🏽👍😊

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rangaranga6704
    @rangaranga6704 4 ปีที่แล้ว +1

    Thanks super 🙏🏻🙏🏼👌🏼👌🏼👌🏼👌🏼👌🏼👌🏼👌🏼👌🏼💝💝💝💝💝💝💝💝💝💝💝💖💖💖💖💖💖💖💖💖🌹🎊🎆👍🏻👍🏻👌🏼👌🏼👌🏼

  • @laxmankodagu5973
    @laxmankodagu5973 4 ปีที่แล้ว +1

    Super sir super.Laxman Kodagu

  • @karthikkr96
    @karthikkr96 4 ปีที่แล้ว +8

    Sir. Dayamadi nimma ee sariniyannu munduvarisi. Thumba kushiyaguthe keloke.

    • @VriddhiCreation
      @VriddhiCreation  4 ปีที่แล้ว +1

      khanditha thank you for watching and feedback... keep supporting...

  • @uppishiva4
    @uppishiva4 4 ปีที่แล้ว +21

    ಕಥೆ ತುಂಬಾ ಚೆನ್ನಾಗಿದೆ ಸಾರ್, ನಿಮ್ಮ ಬಾಯಿಂದ ಕಥೆ ಕೇಳೋದೆ ಒಂದು ಚಂದ. ನಿಮ್ಮ ಸರಳವಾದ ಭಾಷೆ, ಸ್ಪಷ್ಟ ಉಚ್ಚಾರ ಅದ್ಬುತ. ಧನ್ಯವಾದಗಳು 🙏🙏🙏🙏

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

    • @uppishiva4
      @uppishiva4 4 ปีที่แล้ว

      @@VriddhiCreation ಖಂಡಿತ ಸಾರ್

  • @shripathyv
    @shripathyv 4 ปีที่แล้ว +2

    ಪ್ರಾಯಶಃ ನೀವು ಓದಿದ ಕಥೆಗಳನ್ನೆಲ್ಲಾ ಕೇಳಿದ್ದೇನೆ. ಉಳಿದವನ್ನೂ ಬಿಡದೆ ಕೇಳುತ್ತೇನೆ. ಆ ಅನುಭವ ಪದಗಳಲ್ಲಿ ವ್ಯಕ್ತ ಮಾಡುವಷ್ಟು ಸಾಮರ್ಥ್ಯ ಇಲ್ಲ.
    ನಿಮ್ಮನ್ನು ಪ್ರಶಂಸಿಸುವುದಿಲ್ಲ, ಆ ಪ್ರಯತ್ನ ಸಹ ಮಾಡುವುದಿಲ್ಲ...ಹೊಗಳಿಕೆಗಳಿಗಿಂತ, ಹೊಗಳುವವರಿಗಿಂತ ಬಹಳ ಎತ್ತರದಲ್ಲಿದ್ದೀರ.
    ಕಥೆಗಳಲ್ಲಿನ ಭಾವ, ಭಾವ ಸಂಕೀರ್ಣತೆಗಳು, ವ್ಯಂಗ್ಯದ ತೀಕ್ಷ್ಣತೆ- ಅದರ ಹಿಂದಿನ ಕಳಕಳಿ, ಆ ಕಳಕಳಿ ಸಾಮಾಜಿಕ, ಕೌಟುಂಬಿಕ ಹೀಗೆ ನಾನಾ ಸ್ಥರಗಳಲ್ಲಿ. ಒಟ್ಟಾರೆ ಬಹಳ ಮುಖ್ಯವಾದ ಮಾನವೀಯ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತವೆ. ಒಮ್ಮೆ ಎಲ್ಲರೂ ತಮ್ಮೊಳಗೆ ನೋಡಿಕೊಳ್ಳಲು ಪ್ರೇರೇಪಿಸುತ್ತದೆ. ಕಥನದ ಭಾಷೆ, ಭಾವ, ವಾಚನ ಎಲ್ಲದರ ತೂಕ ಬೇರೆಯದೇ ಮಟ್ಟ. ಅಲ್ಲಲ್ಲಿ ಭೈರಪ್ಪನವರ ನೆನಪಾಗುತ್ತದೆ, ಸ್ತ್ರೀಯ ಅಂತಃಕರಣ ಹಾಗೂ ಸಂಕಷ್ಟದ ನಿರೂಪಣೆ ಹಾಗೂ ಬೇಜವಾಬ್ದಾರಿ ಗಂಡಂದಿರ ಬಗ್ಗೆ ವ್ಯಂಗ್ಯ ಚಿತ್ರಣದಲ್ಲಿ. ಹೀಗೇ ಮುಂದುವರೆಯಲಿ ನಿಜವಾದ ಸಾಹಿತ್ಯ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಸೇವೆ. ದೇವರು ನಮ್ಮಂಥ ತೃಣರ ಆಯಸ್ಸಿನ ಒಂದು ಭಾಗ ನಿಮ್ಮಂಥವರಿಗೆ ಕೊಟ್ಟು ಅದಕ್ಕೆ ಸಾರ್ಥಕ್ಯ ಕೊಡಲಿ.🙏

    • @VriddhiCreation
      @VriddhiCreation  4 ปีที่แล้ว +1

      nimmallu obba olle barahagaraniddane...barayodanna bidabedi....al the best....
      thank you for watching and feedback... keep supporting...

  • @malathis8915
    @malathis8915 4 วันที่ผ่านมา

    Sethuram sir. Nimma. Mathugalu. Tiannaneya. Viharadalli chinthhisidange iruthve. Vasthavavanna. Super super ❤❤🎉🎉

  • @esdarchitects9194
    @esdarchitects9194 4 ปีที่แล้ว +4

    Sir naked truth 👏👏 difficult to digest...
    Presently almost 95% of us come under the daughters catagory...
    Thank you so much for these meaning full videos.

    • @VriddhiCreation
      @VriddhiCreation  4 ปีที่แล้ว

      thank you so much ...for watching and feedback... keep supporting...

  • @luckylakshmig
    @luckylakshmig 4 ปีที่แล้ว +9

    I like it as I listened to ur initial lines sir.. ur just super, I'm happy to hv lived in ur times 🙏🏼 ur excellent narrator, love it❤️

    • @rameshtv4787
      @rameshtv4787 4 ปีที่แล้ว

      The narration style is super sir.when we listen to you we will be totally engrossed in the story.please give us as much as you can.

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rajucc5458
    @rajucc5458 4 ปีที่แล้ว +3

    ಓದುವಿಕೆಯ, ಕೇಳುವಿಕೆಯ ಸುಖವ ಬಲ್ಲವರೇ ಬಲ್ಲರು..... ಧನ್ಯವಾದಗಳು ಸರ್

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @padmac1793
    @padmac1793 3 ปีที่แล้ว

    ಸಾರ್ ಏನು ಈ ಕಥೆ ನನ್ನ ಬದುಕಿಗೆ ತುಂಬಾ ಹತ್ತಿರ ಇದೆ ಅಳು ನೇ ಬಂತು ಸಾರ್

  • @vinaya6333
    @vinaya6333 3 ปีที่แล้ว

    ನಿಮ್ಮ ಅಭಿಮಾನಿ ನಾನು. ತುಂಬಾನೇ ಇಷ್ಟವಾಯಿತು.

  • @jyothinijaguna1841
    @jyothinijaguna1841 4 ปีที่แล้ว +2

    ಜೀವಿಸುವುದು ಕರ್ತವ್ಯ ಅನಿಸುತ್ತದೆ

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @raghvendrainamdar4719
    @raghvendrainamdar4719 3 ปีที่แล้ว

    ಸರ್ ತುಂಬಾ ಧನ್ಯವಾದಗಳು

  • @sandhyashreeks5641
    @sandhyashreeks5641 4 ปีที่แล้ว +1

    ಅತ್ಯದ್ಭುತ ಕಥೆ ಮತ್ತು ನಿರೂಪಣೆ👌👌

  • @chandrashekar3996
    @chandrashekar3996 4 ปีที่แล้ว +2

    ಎಂದಿನಂತೆ ನಿಮ್ಮ ನಿರೂಪಣೆ ಚಂದ. ಈಗ ಓದದೇ ನಿಮ್ಮ ಕಥೆ ಕೇಳುವುದೆ ಒಂದು ಖುಷಿ.. ಥ್ಯಾಂಕ್ ಯು..

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @asharao2776
    @asharao2776 3 ปีที่แล้ว

    Beautiful story of present situation,

  • @ganeshchidananda2932
    @ganeshchidananda2932 ปีที่แล้ว

    Tumba channagide sir ,

  • @kvsandeepmoudgalya7369
    @kvsandeepmoudgalya7369 4 ปีที่แล้ว +2

    ಬದುಕಿನ ವಿದ್ಯಮಾನಗಳ ಒಳ ಮಾರ್ಮವ ತೆರೆದಿಡುವ ಅಸಾಧಾರಣ ಕಥಾ ಸಂಕಲನ, ಋಣ 🙏🏿🙏🏿

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @asharao2776
    @asharao2776 3 ปีที่แล้ว

    New subscriber 🙏🏻🙏🏻

  • @geethabasalingappa7702
    @geethabasalingappa7702 4 ปีที่แล้ว +2

    Seturam Sir nimma bayinda kate kelodu tumba channagide

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @mallige1
    @mallige1 4 ปีที่แล้ว +1

    Abba ... nailed it 👏🏼👏🏼 adhu eshtu chennagi baredhidhira 😘😘

  • @lakshmirao689
    @lakshmirao689 4 ปีที่แล้ว +3

    Sir thumba chenag ede ee kathe kuda heege hechu hechu kathegalu beku namge please

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @chandrashekaranagaraj6312
    @chandrashekaranagaraj6312 4 ปีที่แล้ว +2

    Excellent sir

  • @BegurKailash
    @BegurKailash 4 ปีที่แล้ว +3

    Fantastic. This is the story of all Brahmin family from now on.

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

    • @prabhakumathe
      @prabhakumathe 3 ปีที่แล้ว

      Others are not different

  • @prabhakumathe
    @prabhakumathe 3 ปีที่แล้ว

    Very well researched

  • @v.nagalakshmi3878
    @v.nagalakshmi3878 4 ปีที่แล้ว +1

    Sir idu satya kathe thumba chennagide

  • @SudhabhatSudhabhat
    @SudhabhatSudhabhat 7 หลายเดือนก่อน

    Super👌👌

  • @pradeepathreya
    @pradeepathreya 4 ปีที่แล้ว +2

    Direct direct and just direct.... Nothing else!!!

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @femaleprowess8527
    @femaleprowess8527 3 ปีที่แล้ว

    Superb🙏

  • @mallikarjunnagaradoni5616
    @mallikarjunnagaradoni5616 4 ปีที่แล้ว +1

    ಹೃದಯಕ್ಕೆ ತಟ್ಟಿ, ಕಣ್ಣೀರು ಉಕ್ಕಿತು ಕಥೆ ತುಂಬಾ ಬಾಹುಕವಾಗಿದೆ... ಭಾರತೀಯ ಮುದುಕರ ಬದುಕು ಇಷ್ಟೇ...

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @renukaniralagi674
    @renukaniralagi674 4 ปีที่แล้ว +1

    Superb sir.....fantastic

  • @gayathrikumar4568
    @gayathrikumar4568 4 ปีที่แล้ว +1

    Beautiful audio story! Your feel as if it's happening right in front of your eyes! Very apt for current times!

  • @KiranK-bi7ek
    @KiranK-bi7ek 4 ปีที่แล้ว +2

    Awesome sir....very good initiative...

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @mahesham909
    @mahesham909 4 ปีที่แล้ว +2

    Thank u sir. Hige continue madi sir.

    • @VriddhiCreation
      @VriddhiCreation  4 ปีที่แล้ว

      ok..thank you for watching and feedback... keep supporting...

  • @shantharaju8226
    @shantharaju8226 3 ปีที่แล้ว

    👌🙏

  • @varadarajmr1514
    @varadarajmr1514 4 ปีที่แล้ว +2

    Storey is curent situation always here fom your voice .

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @NagarajNagaraj-tp3em
    @NagarajNagaraj-tp3em 4 ปีที่แล้ว

    ಅದ್ಭುತ ಧನ್ಯವಾದಗಳು ಸರ್ ನವಿಲಿಗೆ ನರ್ತನ ಚಂದ ಕೋಗಿಲೆಗೆ ಕೂಗುವದು ಚಂದ ನಿಮ್ಮ ಕಥೆಗೆ ನಿಮ್ಮ ಧ್ವನಿಯೇ ಚಂದ ಧನ್ಯವಾದಗಳು

  • @jayashriramprasad1053
    @jayashriramprasad1053 2 ปีที่แล้ว

    V.nice.super

  • @roadhuntersyed4612
    @roadhuntersyed4612 3 ปีที่แล้ว

    ನಿಮ್ಮ ಈ ಬರಹ ಕಾಲ್ಪನಿಕ ಅನಿಸುಹುದಿಲ್ಲ, ನೈಜವಾಗಿ ಬಂದಿದೆ,😗👌👏👏

  • @sandeshk201
    @sandeshk201 4 ปีที่แล้ว +2

    I don't know even if I read your stories whether I get the same impact or not

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @padminiks7856
    @padminiks7856 4 ปีที่แล้ว

    Soooooo beautiful
    ವಾಸ್ತವ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ವಿವರಿಸಿದ್ದೀರಿ
    Excellent

  • @TheCharu3167
    @TheCharu3167 4 ปีที่แล้ว

    Sir ಕಥೆ, ಓದುವಿಕೆ ತುಂಬಾ ಚೆನ್ನಾಗಿದೆ. ಆದರೆ ಸ್ವಲ್ಪ ನಿದಾನವಾಗಿ ಓದಿ. ಆಗ ಮಾರ್ಮಿಕ ನುಡಿಗಳನ್ನು process ಮಾಡಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ

  • @venkteshnarayan
    @venkteshnarayan 4 ปีที่แล้ว +1

    It's AWESOME.. 🙏👍

  • @balarambsc1989
    @balarambsc1989 4 ปีที่แล้ว +1

    ನೀವು ಕಥೆ ಹೇಳುವ ರೀತಿ, ಭಾವ ಬಹಳ ಇಷ್ಟವಾಗುತ್ತೆ ಸಾರ್...

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @nagavamshisubbaiah7536
    @nagavamshisubbaiah7536 2 ปีที่แล้ว

    ಅದ್ಭುತವಾಗಿ ಮೂಡಿ ಬಂದಿದೆ ನಿಮ್ಮ ಈ ಕತೆ ಸಾರ್.
    ಅನಾವರಣ ಮತ್ತು ಮಂತನ ಇವೆರಡು ಧಾರಾವಾಹಿಗಳು ನನ್ನ ಮೆಚ್ಚಿನದ್ದು. ಮತ್ತೆ ನಿಮ್ಮಿಂದ ನಾವು ನೀರೀಕ್ಷೆ ಮಾಡ್ತಾ ಇದ್ದೇವೆ. ಮತ್ತೊಂದು ಮೆಗಾ ಧಾರಾವಾಹಿಗೋಸ್ಕರ ಸಾರ್.

  • @rashmigm3349
    @rashmigm3349 4 ปีที่แล้ว +1

    ನಿಮ್ಮ ಕಥೆ ಯನ್ನು ನೀವು ಹೇಳುವ ಧಾಟಿಯಲ್ಲಿ ಕೇಳಲು ಚೆಂದ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @sreeshabhat617
    @sreeshabhat617 3 ปีที่แล้ว

    Fantastic experience sir. Thank you so much sir. Especially...when sir speaks about lightning and light....19:27
    What writing sir.🙏🏼

  • @Avinashkravi-mz9xo
    @Avinashkravi-mz9xo 4 ปีที่แล้ว +2

    so beautifull narrated sir 👏😍😻

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @gurucharanshirakol1834
    @gurucharanshirakol1834 3 ปีที่แล้ว

    Thank u sir... ಕಥೆಗಳ ಓದಿ ಬಹಳ ದಿನ ಆಗಿತ್ತು

  • @sandhyaraju5972
    @sandhyaraju5972 3 ปีที่แล้ว

    Hello sir
    Wonderful voice.Hearing for the first time.Actually I was not aware of this,after watching Anavarana serial I was very much impressed by ur stories the way u speak I like very much.tq for narrating stories. Pl continue-----------

  • @madhuphalanetra3498
    @madhuphalanetra3498 2 ปีที่แล้ว

    🙏, no words to describe my "BHAAVA" TANDE STAANADALLI NILSI KY MUGIDU KAALIGE BEELTINI, please continue to write as long as you can, gratitude 🙏

  • @thusharkkotekar5264
    @thusharkkotekar5264 4 ปีที่แล้ว +1

    ಮನಮುಟ್ಟುವ ಅಧ್ಬುತ ನಿರೂಪಣೆ...🙏

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @annapurnasuresh3668
    @annapurnasuresh3668 4 ปีที่แล้ว

    ಅಕ್ಷರಶಃ ನಿಜ. ಇದು ನನ್ನ ಕಥೆಯೇನೋ ಅನ್ನಿಸಿತು. ಧನ್ಯವಾದ

  • @ramamanishankar2613
    @ramamanishankar2613 4 ปีที่แล้ว +1

    ಕಥೆ ಮನ ಮುಟ್ಟುತ್ತದೆ ನಿರೂಪಣೆ ಅದ್ಭುತ sir

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @girishsalavadi5959
    @girishsalavadi5959 4 ปีที่แล้ว

    ಕಥಾ ಸಂಕಲನಗಳು ಚೆನ್ನಾಗಿ ಮೂಡಿ ಬಂದಿವೆ.

  • @rohinipatil5303
    @rohinipatil5303 4 ปีที่แล้ว +1

    Hello Sir,
    I’m hearing your story for the first time.I was told by my husband many times to listen to these stories.But,I kept forgetting every time.Finally, today was the day.I’m overwhelmed after hearing the story. You have conveyed the very hard truth which happens in most of the households.I had kept picturing while you were narrating. It was so real and heart touching.The story leaves us thinking on how do we handle things and how did we make our past decisions.I love the way you narrate it and would love to listen to more of these.
    Thank you 🙏

    • @VriddhiCreation
      @VriddhiCreation  4 ปีที่แล้ว

      thank you so much...for watching and feedback... keep supporting...

  • @mamsvasisth8122
    @mamsvasisth8122 4 ปีที่แล้ว +2

    Excellent...!!!

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @sahana6837
    @sahana6837 4 ปีที่แล้ว +2

    😍ಕಥೆ ತುಂಬಾ ಚೆನ್ನಾಗಿದೆ 👌

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

    • @pandurangasg7101
      @pandurangasg7101 4 ปีที่แล้ว

      U should read the book name of murkhana matugalu

  • @venkatrao808
    @venkatrao808 2 ปีที่แล้ว

    Very touching.It happens in almost all middle class families.Nicely narrated.

  • @geethabasalingappa7702
    @geethabasalingappa7702 4 ปีที่แล้ว +1

    SIR NIMMA MOORU KATEGALANNU ONDE BAARI ODI MUGISIDE MANASSIGA TUMBA HITAWAYITU NEXT KATE BEGA HELI

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rameahalomna629
    @rameahalomna629 4 ปีที่แล้ว +1

    Sir i,m your fan
    God Bless you sir 🙏🙏🙏🍇🍓🍍🍒🌹

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @prakashnayak8316
    @prakashnayak8316 4 ปีที่แล้ว +1

    Nimakathe Balu tumba chanagide

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @ramyashalini5243
    @ramyashalini5243 4 ปีที่แล้ว

    Sir we except story which is happy ending also

  • @amrutabindu
    @amrutabindu 4 ปีที่แล้ว +1

    ಇವು ಕಥೆಗಳು ಜೀವನದ ಸತ್ಯ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @MG-qu9ig
    @MG-qu9ig 4 ปีที่แล้ว +1

    Video is very well shot. Very professional.
    Please read some other books from different authors.
    All the best:)

    • @anasuyahb8989
      @anasuyahb8989 4 ปีที่แล้ว

      Your stories are very realistic and very much true to present day situations. I am very much interested to see the tv serial anaavarana but it.was discontinued abruptly as it was exposing the govt work. May God bless you long life to write real stories of life🙏

    • @VriddhiCreation
      @VriddhiCreation  4 ปีที่แล้ว

      thank you so much ...for watching and feedback... keep supporting...

    • @VriddhiCreation
      @VriddhiCreation  4 ปีที่แล้ว

      @@anasuyahb8989 thank you so much for watching and feedback... keep supporting...

  • @onlyrajlakshmi
    @onlyrajlakshmi 4 ปีที่แล้ว +1

    ನಿಜ. ಬದುಕು ಅಂದರೆ ಇಷ್ಟೇ.!!!!!!!!!

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @shubasandeep8098
    @shubasandeep8098 4 ปีที่แล้ว +2

    Sir it's a heart touching story....a reality of many middle class parents .. beautiful writing and recital... please continue the series

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

    • @shubasandeep8098
      @shubasandeep8098 4 ปีที่แล้ว

      @@VriddhiCreation 🙏🙏

  • @prakashnayak8316
    @prakashnayak8316 4 ปีที่แล้ว +1

    ಕಥೆ ಮನ ಮುಟ್ಟುವಂತೆ ಇದೆ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @ಸಾವುಕರ
    @ಸಾವುಕರ 4 ปีที่แล้ว

    ಹೃದಯವನ್ನು ಸ್ವರಾಶಿಸಿತು

  • @ajaypatil7382
    @ajaypatil7382 4 ปีที่แล้ว

    Sir please keep sharing the stories

  • @timmareddytimmareddy7463
    @timmareddytimmareddy7463 4 ปีที่แล้ว +1

    Sir 🙏💐👌👍

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rakeshjr9097
    @rakeshjr9097 4 ปีที่แล้ว

    Very nice narration sir..U always finds covered truths between relationships which makes ur stories different from others.Take a bow 🙏🙏

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rchandrashekar2869
    @rchandrashekar2869 4 ปีที่แล้ว +1

    ಸೂಪರ್ ಸರ್

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @rashmirashu8047
    @rashmirashu8047 4 ปีที่แล้ว

    ಇದು ಪ್ರತಿ ಹೆಣ್ಣಿನ ಕಥೆಯಾಗಿದೆ

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @surekhahn6804
    @surekhahn6804 4 ปีที่แล้ว +1

    Suuuper sir.

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @venkymiles
    @venkymiles 4 ปีที่แล้ว +1

    Spr voice

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @karthiksrikanth7662
    @karthiksrikanth7662 4 ปีที่แล้ว

    ಕಥೆ ಬಹಳ ಚೆನ್ನಾಗಿದೆ ಸರ್..!!

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @ssssssss5899
    @ssssssss5899 4 ปีที่แล้ว

    Tumba chennagi ede sir.

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @ಹೊನ್ನಾರು
    @ಹೊನ್ನಾರು 4 ปีที่แล้ว

    ಎಷ್ಟೊಳ್ಳೆ ಕಥೆ... 🙏🙏🙏

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

  • @jeevanm6612
    @jeevanm6612 4 ปีที่แล้ว

    👏👏👏👏☹️☹️🤐🤐

    • @VriddhiCreation
      @VriddhiCreation  4 ปีที่แล้ว +1

      thank you for watching and feedback... keep supporting...

  • @muttum1454
    @muttum1454 4 ปีที่แล้ว

    Tumbaa khushiaitu sir. Thank you

    • @vijayalaxmiputti7472
      @vijayalaxmiputti7472 4 ปีที่แล้ว

      ಎಷ್ಟು ಚೆನ್ನಾಗಿ ಬರೀತಿರಿ ಮತ್ತೆ ಓದುತ್ತೀರಿ... ವಾಹ್ ನಿಮ್ಮ ಕಥೆ ಕೇಳೋದೇ ಒಂದು ಸುಖ sir...deena ratri nimm ಕಥೆ ಕೇಳಿ ನಾನು ಮಲಗೋದು....plz keep writing

    • @VriddhiCreation
      @VriddhiCreation  4 ปีที่แล้ว

      thank you for watching and feedback... keep supporting...

    • @VriddhiCreation
      @VriddhiCreation  4 ปีที่แล้ว

      @@vijayalaxmiputti7472 thank you

  • @Avinashkravi-mz9xo
    @Avinashkravi-mz9xo 4 ปีที่แล้ว

    dayavittu kathe ododu nillisbedi..sir 🙏....prathi katheyu namma yochane gala tarka vanne omomme prashnisuvantve 😊

    • @VriddhiCreation
      @VriddhiCreation  4 ปีที่แล้ว

      sari khandiha nillisolla ....thank you for watching and feedback... keep supporting...