Sethu Maatu 365 Sambhrama | S.N. Sethuram | Vivek Hegde Hitlalli | Vriddhi Creations | Media Mantra
ฝัง
- เผยแพร่เมื่อ 15 พ.ค. 2021
- ಸೇತು - ಮಾತು
------------
Facebook Page :
/ setu-matu-ಸೇತು-ಮಾತು-10...
------------
Instagram Page :
sethu_maatu?igs...
------------------------------------
For queries, contact 7760848898 - บันเทิง
ಯಾವುದೇ/ಎಲ್ಲಾ ವಿಚಾರದಲ್ಲಿ ಇವರಿಗೆ ಇರೋ clarity ಅದ್ಭುತ 🙏🙏 ಮಾತು/ಮನಸ್ಸು ನೇರ.....ಈ ವ್ಯಕ್ತಿಗೆ ಇವರ ವ್ಯಕ್ತಿತ್ವಕ್ಕೆ🙇♀️🙇♀️
ಸರ್ ನೀವು ಇನ್ನೂ ಹೆಚ್ಚು ಹೆಚ್ಚು ಧಾರವಾಹಿ ಮಾಡಬೇಕು ಅನ್ನೋದು ನಮ್ಮ ಅಸೆ. ನಿಮ್ಮ ಮಂಥನ ಧಾರವಾಹಿ ನಾವು ಮರೆಯೋಕೆ ಆಗಲ್ಲ 👌👌
ಇಷ್ಟು ಸಣ್ಣ ವಯಸ್ಸಿನಲ್ಲೇ ಇಂತಹ ದೊಡ್ಡ ಸಭ್ಯ ವ್ಯಕ್ತಿಯವರ ಸಂಪರ್ಕ ವಿವೇಕ್ ಅವರಿಗೆ ಲಭಿಸಿದೆ ಹಾಗೂ ಉಜ್ವಲ ಭವಿಷ್ಯವಿದೆ ಈ ಕಾರ್ಯ ನನ್ನಂಥವರಿಗೆ ವರದಾನ ಎನಿಸುತ್ತಿದೆ ಇಬ್ಬರಿಗೂ ಧನ್ಯವಾದಗಳು
ಧನ್ಯವಾದಗಳು
ನನ್ನ ಮೆಚ್ಚಿನ ಅತ್ಯದ್ಭುತ ವ್ಯಕ್ತಿ ,ವಕ್ತಿತ್ವ , 🙏🙏
ಸೇತು ಅವರ ವಿಭಿನ್ನ ಶೈಲಿಯ ಮಾತು ತುಂಬಾ ಚೆನ್ನಾಗಿರುತ್ತೆ.
ನಿಮ್ಮ 365 ಬುದ್ದಿಗೆ ಕೆಲಸನೀಡುವ ಮಾತುಗಳು ಅದ್ಬುತ ಹಾಗೂ ಚಿರಸ್ಮರಣೀಯ
ದಯವಿಟ್ಟು ಆದಷ್ಟು ಬರೆಯಿರಿ ಸರ್, ನಮ್ಮ ತುಡಿತ ಜಾಸ್ತಿ ಆಗ್ತಿದೆ ನಿಮ್ಮ ಬರಹಗಳನ್ನು ಓದೋದಕ್ಕೆ
ಜೀವನ ಅನುಭವದಲ್ಲಿ ಸೇತೂರಾಂ ರವರು ಅಗಾದ ಶ್ರೀಮಂತರು, ಇನ್ನೂ ಹೆಚ್ಚು ಈ ರೀತಿಯ ವೀಡಿಯೋ ಮಾಡಿ, ನಮ್ಮಂಥ ಅನುಭವದಲ್ಲಿ ಬಡತನ ವಿರುವವರಿಗೆ ಉಪಯೋಗವಾಗುತ್ತದೆ
ವಿವೇಕ ಅವರೇ ಮೊದಲು ನಿಮಗೆ ಅಭಿನಂದನೆಗಳು. ಸೇತು ಅವರ
ಮಾತುಗಳಿಗೆ ಹರುಹು ನೀಡಿದ್ದೀರಿ. ಇದು ನೀವು ಮಾಡಿದ ಅಪ್ರತಿಮ ಕೆಲಸ.
Thank you so much
Nimma mathugalanna kelthidre yavudo ondu drushyakavya odidanthe basavaguthde...nimma Mathugale kaavyadanthe.. It is always.. 🙏👍👏
Entaha proudime, manasige naatuvantaha sathya-anubhavada mathugaLu. Intaha hiriya talegaLu noorkaala badukiddu ellarigu marga darshanavagiralendu aashisuttene! 🙏🏽
ee karyakrama tumba chennagide...dayvittu mundu varisi... S N seturam avara kathegalu avara matalli kelvude chenda...
Thank you
U r like a mirror to society
Straight forward most relevant
Missing your stories sir..
Please start again...😊😊
Sooper Sir
ಸೇತು ಸರ್ ಒಬ್ಬ ವಿಚಿತ್ರವಾದರೂ ಅದ್ಬುತ ವ್ಯೆಕ್ತಿ. 🙏
ತುಂಬಾ ಅತ್ಯದ್ಭತವಾಗಿ ಜೀವನದ ಸತ್ಯಗಳನ್ನು ತಿಳಿಸಿದ್ದೀರಿ hatts off to you Sethu Sir 🙏🙏
ಸೇತು ಮಾತು-ತುಂಬಾ ಚೆನ್ನಾಗಿ ಮೂಡಿ ಬಂದಿದೆ
Thank you
ವಿವೇಕ ಅವರ ಪರಿಕಲ್ಪನೆ ತುಂಬಾ ಚೆನ್ನಾಗಿದೆ
Thank you so much
ನಿಮ್ಮ ಧಾರಾವಾಹಿಗಳ ಪಾತ್ರಧಾರಿಗಳು ತುಂಬಾ ಚೆನ್ನಾಗಿ ಮಾಡಿದ್ದಾರೆ
Ivra maathu nanage thumba ista
Nimage olledagali
As always, ಅವರ ಮಾತು ಕೇಳುವ ಸಂದರ್ಭದಲ್ಲಿ, ಸಮಯ ಹೋದದ್ದೇ ತಿಳಿಯಲಿಲ್ಲ. ಈ ಅದ್ಭುತ ಸಂಚಿಕೆಯನ್ನು ನಿರ್ವಹಿಸಿ ತೋರಿಸದ ವಿವೇಕ್ ಗೆ ಧನ್ಯವಾದಗಳು :)
Even while ending ur saying about Mirror. Can be related to ur quotes which has made us slows down n think about life. Thanks to both of you, for providing this reflection time towards life.
Thanks alott
ನಿಮ್ಮ ಮಾತು ಕೇಳಿದರೆ ಸಾಕು,ಆತ್ಮಾವಲೋಕನ ತಂತಾನೇ ಆಗುತ್ತದೆ.
ನಿಮ್ಮ ಮಾತು ನಿಮ್ಮ ಆಲೋಚನೆ 👌🌸
👌sir👍
ಜ್ನಾನಿ ಅಂದರೆ ಹೀಗಿರ್ತಾರೆ...🙂
Every line from setu mathu is very impressive and thought provoking.. being a psychology professor many of theories is summarized in ur words sir.. I really appreciate the way use kannada language.. started loving language.. I feel ur lines add values in our life.. heart felt gratitude for keeping us inspired to continue life vth our strong values...🙏
ನೆಚ್ಚಿನ ಸೇತುರಾಮ್ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೆ, ಧನ್ಯವಾದಗಳು
Exposing the bitter truths of life,double standards of people are the highlights of Seturam sirs serials.Thanks for wonderful interview,,,
🙏🙏
Superb Sir we love you sir soo much sethu sir Hats off you
Super sir very nice more impressive & more informative thankyou sir regards
ಅಬ್ಬಬ್ಬಾ ಎಂತಹ ಮಾತು ಸರ್, ಸಮಯದ ಮಹತ್ವ ಚೆನ್ನಾಗಿ ತಿಳಿಸಿದರಿ. ನಿಮ್ಮ ಸುಮಾರು ೨೨ ನಿಮಿಷದ ಧಾರವಾಹಿಯ ಸಂಚಿಕೆಯ ಮಾತು ಬೇರೆಯವರ ಧಾರವಾಹಿಯ ಸುಮಾರು ೧೪ ಸಂಚಿಕೆಗೆ ಸಮ. ಇಬ್ಬರಿಗೂ ಧನ್ಯವಾದಗಳು.
Thank youu
ನಿಮ್ಮ ಕತೆಯೊ ಅಥವ ಹೇಳುವ ರೀತಿಯೋ ಗೊತ್ತಿಲ್ಲ ನನಗಂತೂ ಒಂಥರಾ ಚಟ.
ವಿವೇಕ್ ಅವರೆ ಸೇತು ಮಾತು ಶ್ರೀಯುತ ಸೇತುರಾಂ ಅವರ ಸಂದರ್ಶನ ಬಹಳ ದಿನಗಳ ನಂತರ ಅಂತರಾಳದ ಮನಸ್ಸಿನಿಂದ ಬಂದ ವಾಸ್ತವದ ಮಾತುಗಳನ್ನು ನನಗೆ ಅವರ ಯಾವುದೋ ಸೀರಿಯಲ್ ನೋಡಿದಾಗೆ ಅನಿಸಿತು, ಅವರ ಮಾತಿನಲ್ಲಿ ಗೋಸುಂಬೆತನ ಮತ್ತುಮನಸ್ಸಿನ ಕೊಳಕು ಬಗ್ಗೆ ಆಡಿದ ಮಾತುಗಳು ವಾಸ್ತವ ಬದುಕಿನ ಕನ್ನಡಿಯಾಗಿತ್ತು. ಧನ್ಯವಾದ ಗಳು ವಿವೇಕ್
GURUGALE....!! Was waiting for videos from almost 8 months.. Thanks a ton!!
Very nice sir to hear your truthful talk🙏🙏
Waiting
ನಿಮ್ಮ ಧಾರಾವಹಿಗಳು 👌
Wonderful sir. Accepting the ಹೊಲಸು as our life style. 🙏
Artist's talk - editing is awesome😍, Hearing Sir is alwayz a treat for mind.
Thanks alot
hard reality of life in sethu sir words is unmatchable 👏👏
Good ಟೀಮ್
ಸರ್ ಯಾಕೆ ಹೊಸ ವಿಡಿಯೋ ಮಾಡ್ತಿಲ್ಲ
👌👌👌👌 ಸಂಭ್ರಮ
Thank you
ಸೇತು ಸಾರ್..🙏🙏🙏🌷🙏👍
Super Sir, we need more from you sir
First of all congratulations and thanks to Vivek Hegde sir🙏 for giving us such a wonderful programme👍 we are fan of sethuram sir, for his excellent acting as well as his heart touching thoughts which are very near to everybody's life, our heartful regards to sethuram sir 🙏
Thank you
Hmma , istu dina adamalay nimma matu keli kushi ayetu
ಧನ್ಯವಾದಗಳು ಸರ್
ಅಬ್ಬಾ ಬಹಳ ದಿನಗಳ ನಂತರ ಕೇಳುವ ಅವಕಾಶ ಸಿಕ್ಕಿತು. ತುಂಬಾ ಧನ್ಯವಾದಗಳು
Super Sir🙏🙏
Sir, have been eagerly waiting to listen to you again
ಸೂಪರ್ ಸರ್
Please start your stories waiting for longtime
Kindly help me to find the Sethu Maathu. I don't know if I missed. I am not able to find.
Please find it in this video description...
ಸೇತು - ಮಾತು
------------
Facebook Page :
facebook.com/Setu-Matu-ಸೇ...
------------
Instagram Page :
instagram.com/sethu_maatu?igs...
------------------------------------
For queries, contact 7760848898
ಅನಾವರಣ ಪೂರ್ತಿ u tube ಗೆ upload ಮಡಸೀ sir
ನೈತಿಕ ತೆ ಜೀವನ ಚೆನ್ನಾಗಿ ಅರ್ಥ ಮಾಡಿ ಕೊಳ್ಳಬಹುದು
ಉಚ್ಚಿಷ್ಟ ನಾಟಕ upload ಮಾಡಿ🙏
Beautiful ❤️🌹💐💞
Sir matte story heloke shuru madi plz
😍😍😍😍😍😍
Can you pleaseshare the "Sethu Mathu" episodes link
ಸೇತು - ಮಾತು
------------
Facebook Page :
facebook.com/Setu-Matu-ಸೇ...
------------
Instagram Page :
instagram.com/sethu_maatu?igs...
------------------------------------
For queries, contact 7760848898
@@vivekhegdehitlalli5539 Thank you sir
Long time sir
Sir mathe kathe heli egarly watching
Sir your philosophy in my point of view about lord UMAMAHESHWARA theory man mind having women vise versa is something unique
I am watching his Manthana now. Heart touching. It brings tears to you with his piercing dialogues. All the incidents are very near to real life.
We like your dialogues as they are very close to reality
Though I subscribed, didn't get this sethu maathu, don't know the reason
ಸೇತು - ಮಾತು
------------
Facebook Page :
facebook.com/Setu-Matu-ಸೇತು-ಮಾತು-107370951042282/
------------
Instagram Page :
instagram.com/sethu_maatu?igshid=t9vnt1nvcvac
------------------------------------
For queries, contact 7760848898
Sir naahu nimma kathegaligaagi kaaythiddivi plz sir mathe shurumaadi. Nimma daravaahigaladru maru praasara maadi sir
Sir we waiting for your story and your speech
19.31😂❤❤❤
Why not on WhatsApp?
Sir, please continue the story reading.
Kathegallana matte bariri idu Namma korike
3.00 - 5.00. His thoughts
ಸರ್ ನಮಸ್ತೆ
nijavada maatu sir, namage holasina bagge yavude vasane barude illa, Nitikatege artha ne illa
Plz innondu serial barali sir
Am very much Glad to see this.. Where to find those daily sethu maathu series?
ಸೇತು - ಮಾತು
------------
Facebook Page :
facebook.com/Setu-Matu-ಸೇತು-ಮಾತು-107370951042282/
------------
Instagram Page :
instagram.com/sethu_maatu?igshid=t9vnt1nvcvac
------------------------------------
For queries, contact 7760848898
@@vivekhegdehitlalli5539 thanks for prompt reply and info. ಧನ್ಯವಾದಗಳು
Sir anavarana re launch maadi...
We are waiting your story sir
Very well said sir I never watch serials aftr your serials.
I always keep thinking from the time of your serials got end.
Just want to know the untold stories of dibana , mantana and anavarn can you pls narrate the actual story of all those which dint end as your script.
Artha agde erodu evangind serials yak madtarappa antha😄.
ದಯವಿಟ್ಟು 365 ಇನ್ನೊಮ್ಮೆ ಕಳಿಸಿ.. ನಾನು ಸೆತು ರಾಮ್ ಅಭಿಮಾನಿ.
ಸೇತು - ಮಾತು
------------
Facebook Page :
facebook.com/Setu-Matu-ಸೇತು-ಮಾತು-107370951042282/
------------
Instagram Page :
instagram.com/sethu_maatu?igshid=t9vnt1nvcvac
------------------------------------
For queries, contact 7760848898
Kaleda yalla kantugalannu you tubenalli nodabahuda
ಕಥೆಯನ್ನು ಏಕೆ ನಿಲ್ಲಿಸಿದ್ದೀರಿ😢
Sir y aru missing
Black and White.
Anchor Black and Actor White.
Sethu Mathu 365 book sigabahuda
Yes, it's in the making process...
@@vivekhegdehitlalli5539 ,Tumba Santosha. Pustaka Mudrana Adamele heli.🙏
ದಯಮಾಡಿ ಆದಷ್ಟು ಬೇಗ ಒಂದು ಧಾರಾವಾಹಿ ನಿರ್ದೇಶನ ಮಾಡಿ, ನಾವು ಕಾಯುತ್ತಿದ್ದೇವೆ ಸರ್
Sir please read new story
Thumba Valle mathu sethu rayare.
ಸೇತು ಮಾತು ಸರಣಿ ಎಲ್ಲಿದೆ? ಹೇಗೆ ನೋಡೋದು ವಿವೇಕ್ ಅವರೇ?
ನಂಗೆ ಇಂತಹದ್ದು ಇದೆ ಅಂತ ಈಗಲೇ ಗೊತ್ತಾಗಿದ್ದು. ನಮಗೆ ಸೇತು ಮಾತು ಬೇಕಿದೆ. ಉತ್ತರ ಕೊಡಿ
ಸೇತು - ಮಾತು
------------
Facebook Page :
facebook.com/Setu-Matu-ಸೇತು-ಮಾತು-107370951042282/
------------
Instagram Page :
instagram.com/sethu_maatu?igshid=t9vnt1nvcvac
------------------------------------
For queries, contact 7760848898
@@vivekhegdehitlalli5539 ತುಂಬಾ ಸಂತೋಷ...ವಂದನೆಗಳು ವಿವೇಕ್
ವಿವೇಕ್ ಒಂದು ಸಲಹೆ.
ಅವರ ಪಾತ್ರಗಳು ಆಡಿರುವ ಅದ್ಭುತ ಮಾತುಗಳಿರುವ ಕೆಲವು ಕ್ಲಿಪ್ ಗಳನ್ನು ದಿನಕ್ಕೊಂದಂತೆ ಹಾಕಬಹುದು. 5 ಸೆಕೆಂಡ್ ನಿಂದ ಎಷ್ಟಾದರೂ ಸರಿ.
ಗಂಡ ಹೆಂಡತಿ ಸಂಬಂಧ, ಜವಾಬ್ದಾರಿ, ಜನರ ನಡವಳಿಕೆ, ಅಮ್ಮ ಮಗನ ಸಂಬಂಧ, ಮಕ್ಕಳ ಸ್ವಾರ್ಥ, ಮಕ್ಕಳು ಏಕೆ ಬೇಕು, ಮನೆಯಲ್ಲೇ ಅನಾಥರಾದ ಬಗ್ಗೆ, ಅದನ್ನು ಸರಿ ಪಡಿಸಿಕೊಳ್ಳುವ ಮಾರ್ಗಗಳು, ಕಳ್ಳತನನ, ಅದರ ಯಾವತ್ತೂ ಹಿಂಸೆ, ಕರ್ತವ್ಯ ಪ್ರಜ್ಞೆ, ಹೀಗೆ ನೂರಾರು ಪಾಠಗಳಿವೆ,
ಉದಾಹರಣೆಗೆ, ಗಂಡ ಹೆಂಡತಿ ಸಂಬಂಧದ ಬಗ್ಗೆ ಒಂದಿಷ್ಟು ವಿದ
ವಿಡಿಯೋಗಳು ಇರಬಹುದು. I think it helps a lot. ನನ್ನ ಸ್ನೇಹಿತರು ಈ ಮಾತುಗಳ ಕೇಳಲೇ " ಮಂಥನ " ನೋಡ್ತಾ ಇದ್ದಾರೆ. ಈಗ 135 ನೆ ಆವೃತ್ತಿಯಲ್ಲಿದ್ದಾರೆ.
Sethuram avra serial nodakke buddi beku.. it's not for mediocres..
ಸೇತುರಾಮ್ ರವರೆ ನಮಗೂ ವಯಸ್ಸಾಯಿತು ಇನ್ನು ಬದುಕಿರೋದರಲ್ಲಿ ನಿಮ್ಮ ಇನ್ನೊಂದೆರೆಡು ಸೀರಿಯಲ್ ನೋಡೋ ಆಸೆ ಸಾರ್ ದಯವಿಟ್ಟು ಮಾಡುತ್ತೀರ ಅನ್ನೋ ನಂಬಿಕೆ ಇದೆ.(ಸೀರಿಯಲ್ ಅರ್ಧಂಬರ್ಧ ಮಾಡಬೇಡಿ ಪೂರ್ತಿ ಮಾಡಿ ದಯವಿಟ್ಟು)
Incomplete serial is due to channel, not from him...
I'm fan of Sethuram sir, 😍 sethu mathu superb..
ನಾನು 365ನೇ ಕಂತು ಮಾತ್ರ ನೋಡಿದೆ.ಹಿಂದಿನದಿನಗಳ ಎಲ್ಲಾಕಂತು ಹೇಗೆ ಕಳೆದು ಕೊಂಡೆ ಗೊತ್ತಿಲ್ಲ.ಹೇಗೆ ನೋಡಬಹುದು ತಿಳಿಸುವಿರಾ?ನಾವಲ್ಲ,ಗತಿ,ಅತೀತ ಇವನ್ನೆಲ್ಲಾ ಆನಂದಿಸಿದ್ದೀನಿ
ಸೇತು - ಮಾತು
------------
Facebook Page :
facebook.com/Setu-Matu-ಸೇತು-ಮಾತು-107370951042282/
------------
Instagram Page :
instagram.com/sethu_maatu?igshid=t9vnt1nvcvac
------------------------------------
For queries, contact 7760848898
@@vivekhegdehitlalli5539
Dhanyavadagalu.FB, Instagram illadavaru TH-cam Alli noduvantaadare hiriya naagarikarige anukoola.saadhyave parisheelisi
Sethu Maatu alliruvudella photogalu, haagagi youtubeli hakodikkagodilla
@@vivekhegdehitlalli5539
Dhanyavadagalu
🙏🙏
Sir ನೀವು ಮಾತಾಡ್ತಾ ಇದ್ದರೆ ಸಮಯ ಹೋಗಿದ್ದೇ ಗೊತ್ತಾಗಲ್ಲ.
ನೀವು ಮಾಡಿದ್ದ ಧಾರಾವಾಹಿ ಗಳನ್ನು ಎಷ್ಟು ಬಾರಿ ನೋಡಿದರು ಇನ್ನು ನೋಡಬೇಕೆ ನಿ ಸುತ್ತೆ
🙏