Preparation of jack pappad | ಎಲ್ಲರೂ ಸೇರಿ ಹಪ್ಪಳ ಮಾಡುವ ಖುಷಿ ನೋಡಿ | Halasina happala | jack Pappad

แชร์
ฝัง
  • เผยแพร่เมื่อ 14 ม.ค. 2025

ความคิดเห็น • 2K

  • @shailajakori2262
    @shailajakori2262 3 ปีที่แล้ว +160

    ಎಷ್ಟೊಂದು ಪರಿಶ್ರಮದ ಅಡುಗೆ.!!!!!ಆದರೂ ಮುಖದಲ್ಲಿ ಸ್ವಲ್ಪ ವೂ ಆಯಾಸ ವಿಲ್ಲ. ನಿಮ್ಮ ಈ ಗುಣ ಮತ್ತು ವಿವರಣಿಯ ರೀತಿ ಎಲ್ಲಾ ಆ ದೇವರ ಕೊಡುಗೆ. ನಿಮಗೆ ಶುಭವಾಗಲಿ.

  • @bharathaone3115
    @bharathaone3115 3 ปีที่แล้ว +9

    ಬಾಯಲ್ಲಿ ನೀರೂರುತ್ತಿದೆ , ತುಂಬಾ ಒಳ್ಳೆಯ ತಿನಿಸು, ದೇವರು ನಿಮಗೆ ಸುಖ-ಶಾಂತಿ ನೆಮ್ಮದಿ ನೀಡಲಿ . ಮಲೆನಾಡು ಮತ್ತು ಕರಾವಳಿಯ ಜೀವನ ಬಹು ಸುಂದರ, ನಮ್ಮ ಚಿತ್ರದುರ್ಗದ ಬಹಳ ತಾಲ್ಲೂಕುಗಳಲ್ಲಿ ಬರಗಾಲ ಜಾಸ್ತಿ, ಜಾಲಿಗಿಡಗಳು ಬೆಳೆಯುತ್ತವೆ. ನಮಗೆ ನಿಮ್ಮ ಹಳ್ಳಿ ಪರಿಸರ ಅವೆಲ್ಲಾ ನೋಡಿದಾಗ ನಾವೂ ಸಹ ಅಂತಹ ಪರಿಸರವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎನಿಸುತ್ತದೆ. ನನಗೆ ಮರಗಳೆಂದರೆ ತುಂಬಾ ಇಷ್ಟ, ನಾನು ನಮ್ಮ ಬೀದಿಯಲ್ಲಿ ಚಿಕ್ಕವನಿದ್ದಾಗ ಸಾಲು ಮರಗಳನ್ನು ನೆಟ್ಟು ಅವನ್ನು ಒಂದು ಹಂತಕ್ಕೆ ಎತ್ತರ ಬೆಳೆಯುವವರೆಗೂ ಕಾದೆ ಆದರೆ ಬಹಳ ಮಂದಿಗೆ ಈ ಕಾರ್ಯ ಹಿಡಿಸಲಿಲ್ಲ, ನಮ್ಮ ಮನೆಯ ಮುಂದೆ ಮರಗಳನ್ನೇಕೆ ಹಾಕುತ್ತೀ, ಎಂದು ಬೆಳೆದ ಮರಗಳನ್ನು ಕಡಿದರು. ರಸ್ತೆ ಬಂದಾಗ ನನ್ನ ಮನೆಯ ಮುಂದಿನ ಮರವನ್ನೂ ಜೆ ಸಿ ಬಿ ಯಿಂದ ಕಿತ್ತೊಗೆದರು, ಮನಸ್ಸಿಗೆ ತುಂಬಾ ಘಾಸಿಯಾಯಿತು.

  • @dr.vanishrees6946
    @dr.vanishrees6946 3 ปีที่แล้ว +130

    ದೇವರು ನಿಮ್ಮ ಕುಟುಂಬದ ಎಲ್ಲಾ ಜನಗಳನ್ನೂ ಚೆನ್ನಾಗಿ ಇಡುತ್ತಾನೆ.
    ನಿಮ್ಮ ಶ್ರಮಕ್ಕೆ ಒಂದು ದೊಡ್ಡ ಸೆಲ್ಯೂಟ್!

  • @ASHUNEHASWORLD
    @ASHUNEHASWORLD 3 ปีที่แล้ว +2

    ಓಹ್ ಎಂಥ ಪ್ರಕೃತಿ ಸೌಂದರ್ಯ ನೀವು ಅಲ್ಲಿ ಇರುವುದೇ ಒಂದು ಪುಣ್ಯ , ನೀವೇ ಸಿರಿವಂತರು, ನಾವು ಈ ಪದಾರ್ಥ ತಯಾರು ಮಾಡುತಿವೋ ಇಲ್ಲವೋ ಆದರೆ ನೋಡಲಿಕ್ಕೆ ಬಹಳ ಖುಷಿ ಆಗುತ್ತದೆ ,ನಾವು ಕುಟುಂಬ ಸಮೇತ ನೋಡುತ್ತೇವೆ .ನಿಜವಾಗಲೂ ಬಾಯಲಿ ನೀರೂರಿತು. ಮನೋಹರ ಭಟ್ ಅವರಿಗೂ ಧನ್ಯವಾದಗಳು , ಅವರ ಛಾಯಗ್ರಹಣ ತುಂಬಾ ಚೆನ್ನಾಗಿ ಇದೆ.

  • @oldlady8410
    @oldlady8410 3 ปีที่แล้ว +180

    ಇಂಥಾ ಜೀವನ ನಮ್ಮೆಲ್ಲರ ಕನಸು.

  • @Naveensh15
    @Naveensh15 3 ปีที่แล้ว +139

    ನೂರ್ಕಾಲ ಬಾಳಿ ಭಟ್ರೇ
    ಸುಂದರ ಕುಟುಂಬ
    ಧನ್ಯವಾದಗಳು

  • @kripadamle2433
    @kripadamle2433 3 ปีที่แล้ว +6

    ನೀವು ಹಪ್ಪಳ ಮಾಡುವುದು ನೋಡಿ ಅಜ್ಜಿ ಮನೆ ಯ ನೆನಪಾಯಿತು... ಪ್ರತೀ ಬೇಸಿಗೆ ರಜೆಯಲ್ಲಿ ಅಜ್ಜಿ ಮಾವಂದಿರ ನೇತೃತ್ವದಲ್ಲಿ ಹಪ್ಪಳ ತಯಾರಾಗುತ್ತಿತ್ತು....Really like your videos lot..It makes me nostalgic remembering ajji and ajji mane...Keep up the good work..

  • @shashanks5734
    @shashanks5734 11 หลายเดือนก่อน +1

    ಕರಾವಳಿ ಅಲ್ಲಿ ಹೊಟ್ಟಿದ್ರೆ ಜೀವನ ಸಾರ್ಥಕ ಆಗುತ್ತೆ😇❤❤

  • @vedajoshi8635
    @vedajoshi8635 3 ปีที่แล้ว +18

    ನೀವೆಲ್ಲ ಸೇರಿ ಮಾಡೋದು ನೋಡಿ ಖುಷಿ ಆತು ಸುದರ್ಶನ್ ನಿಮ್ಮ ಮಾತು ಭಾಷೆ ಕೇಳ್ಲಲಿಕ್ಕೆ ಚಂದ

  • @shobhapatil9810
    @shobhapatil9810 3 ปีที่แล้ว +5

    ಬಹಳ ಶ್ರಮಪಟ್ಟು ಹಪ್ಪಳ ಮಾಡಿದಿರಿ ಸಹೋದರರೆ. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಧನ್ಯವಾದಗಳು ಸಹೋದರರೆ.

  • @reshmakr3910
    @reshmakr3910 3 ปีที่แล้ว +4

    Halasinakai happala ... maduva vidana matra alla.. adu maduva culture kooda laikilli torsiddi.. full family ottu seri madudara.. 👌👌👏 good job team Bhat and Bhat.. You are bringing authentic Havyaka recipes to the world.. 😊

  • @madhum2638
    @madhum2638 3 ปีที่แล้ว +173

    ನಿಮ್ಮ ಮಾತಿನ ಶೈಲಿಯಲ್ಲಿ ಕನ್ನಡ ಬಾಷೆ ಕೇಳುವುದಕ್ಕೆ ಚಂದ

    • @sudhapjois8156
      @sudhapjois8156 3 ปีที่แล้ว +5

      Momma happala namagu konch unta

    • @sarcasticsuperhero6881
      @sarcasticsuperhero6881 3 ปีที่แล้ว +3

      That I'd havyaka kannada

    • @mayasushara2113
      @mayasushara2113 3 ปีที่แล้ว +3

      He is so innocent & a guy with simplicity , good heart.& cultured family ....

    • @dontbeafraidimhere5421
      @dontbeafraidimhere5421 3 ปีที่แล้ว +8

      ದಕ್ಷಿಣ ಕರಾವಳಿ ಭಾಗದ ಕನ್ನಡ ❤️

    • @niteshgowda8995
      @niteshgowda8995 3 ปีที่แล้ว +1

      Manglore kade ide tara swachha kannada matadtare

  • @shwethaacharya5810
    @shwethaacharya5810 7 หลายเดือนก่อน +1

    ಎಷ್ಟು ಚಂದ ಎಲ್ಲ ಸೇರಿ ಆಡುಗೆ ಮಾಡ್ತೀರಿ.....ಚಂದ ದ family...super ಹಪ್ಪಳ❤

  • @theMilgarStudio
    @theMilgarStudio 3 ปีที่แล้ว +7

    ತುಂಬಾ ಖುಷಿ ಆತು ಹಪ್ಪಳ ಮಾಡ ಸಂಪೂರ್ಣ ಚಿತ್ರಣ ನೋಡಿ. ಸಣ್ಣಕಿರ್ತಾ ಅಜ್ಜನಮನೆಲಿ ಅಜ್ಜಿ ಅತ್ತೆ ಆಯಿ ಅಮ್ಮ ಎಲ್ಲ ಹಪ್ಪಳ ಮಾಡಿದ್ದ ನೆನಪು ಮತ್ತೆ ಮರುಕಳಸಿ ಬಂತು. ಎಲ್ಲ ತರದ ಹಪ್ಪಳನೇ ಒಂದಾದ್ರೆ ಹಲಸಿನ ಹಪ್ಪಳನೇ ಬೇರೆ.
    ಧನ್ಯವಾದಗಳು
    ❤ from ಶಿರಸಿ.

  • @muralitharank1736
    @muralitharank1736 3 ปีที่แล้ว +108

    60ರ ದಶಕದ ನಿಸರ್ಗ ಸೌಂದರ್ಯ, ಕೌಟುಂಬಿಕ ಸಾಮರಸ್ಯ ಇಂದಿನ ದಿನಗಳಲ್ಲೂ ನಿಮ್ಮಲ್ಲಿ ಇರುವುದು ಸಂತೋಷದ ಸಂಗತಿ.

    • @rangarajrj7770
      @rangarajrj7770 3 ปีที่แล้ว

      @asd
      Safew

    • @justlikethat5908
      @justlikethat5908 3 ปีที่แล้ว

      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html

    • @vector-d6w
      @vector-d6w 3 ปีที่แล้ว

      @asd dodda idu kannada🙄🙄🤢

  • @SupremeRepairs
    @SupremeRepairs 3 ปีที่แล้ว +13

    ಮಳೆಗಾಲಕ್ಕು ಮೊದಲು ಬೇಸಿಗೆ ಕಾಲದಲ್ಲಿ ಮಾಡಿಟ್ಟುಕೊಳ್ಳಬಹುದಾದ ವಿಶೇಷ ತಿಂಡಿಗಳಲ್ಲಿ ಹಪ್ಪಳ ಪ್ರಮುಖವಾದದ್ದು ಇದನ್ನು ಮಾಡುವ ತಮ್ಮ ಸರಳ ಸುಂದರ ವಿಧಾನ ಅದ್ಭುತ ಸುಂದರ ಧನ್ಯವಾದಗಳು ಭಟ್ಟರೇ 😋😍🙏

  • @shreevlogs
    @shreevlogs 3 ปีที่แล้ว +5

    ನಿಮ್ಮ ವಿಡಿಯೋವನ್ನು ನೋಡಲೇ ಖುಶಿ ಆಕ್ತು. family ಎಲ್ಲರು ಸೇರಿ ಮಾಡುವುದೇ ಚಂದ..

  • @deepashetty848
    @deepashetty848 3 ปีที่แล้ว

    ನಿನ್ನೆ ನೆ ನನ್ನ ಮಕ್ಕಳಿಗೆ ಹೇಳುತ್ತಾ ಇದ್ದೆ ನಾವು ಚಿಕ್ಕ ಇರುವಾಗ ಹೇಗೆ ಹಪ್ಪಳ ಮಾಡುತ್ತಾ ಇದ್ದೆವು ಅಂತ ಆಗಲೇ ನಿಮ್ಮ ವೀಡಿಯೋ ನೋಡಿದೆ ..ನನಗೆ ತುಂಬಾ ಖುಷಿ ಆಯಿತು ಅವರಿಗೆ ಇದನ್ನೇ ತೋರಿಸಿದೆ thank u

  • @vrukshorakshatirakshitahar8025
    @vrukshorakshatirakshitahar8025 3 ปีที่แล้ว

    Nice to see ur pride in traditional methods of cooking....Nimma bhasheya sogadu nivu maduva adige kintalu chandha.....

  • @laxmi4105
    @laxmi4105 3 ปีที่แล้ว +8

    ನೀವು ಬಹಳ ಶ್ರಮಜೀವಿ ನೀವು ಮಾತನಾಡುವ ರೀತಿ ಬಹಳ ಚಂದ ಭಟ್ರೆ.

  • @SupremeRepairs
    @SupremeRepairs 3 ปีที่แล้ว +54

    ಸುಂದರ ನಯನಮನೋಹರ ನಿಸರ್ಗದಲ್ಲಿ ಸಂಸಾರದ ಒಡ್ಡೋಲಗದ ಜೊತೆ ಸೇರಿ ಮಾಡಿದ ವಿಶೇಷ ಹಪ್ಪಳಕ್ಕೆ ಧನ್ಯವಾದಗಳು ಭಟ್ಟರೇ 🙏😍

    • @vijayalakshmivacharya1447
      @vijayalakshmivacharya1447 3 ปีที่แล้ว +1

      Bayalli neeru baruthade namagu parcel madi bhatre

    • @SupremeRepairs
      @SupremeRepairs 3 ปีที่แล้ว +1

      @@vijayalakshmivacharya1447 ಹೌದು ಗೆಳೆಯರೇ 🙏

    • @SharadhiRKashyap
      @SharadhiRKashyap 3 ปีที่แล้ว +1

      th-cam.com/video/zSRmkIYqvuI/w-d-xo.html

    • @srinidhi7140
      @srinidhi7140 3 ปีที่แล้ว +1

      ನಮಸ್ಕಾರಗಳು 🙏

  • @priyanr4963
    @priyanr4963 3 ปีที่แล้ว +41

    A well mannered and polite person. Lots of love and prayers 😍

    • @BhatnBhat
      @BhatnBhat  3 ปีที่แล้ว +6

      😍🙏

    • @priyanr4963
      @priyanr4963 3 ปีที่แล้ว +2

      @@BhatnBhat 😍

  • @rajanirao9718
    @rajanirao9718 3 ปีที่แล้ว

    👌👌.ಹಲಸಿನ ಹಪ್ಪಳ ಮಾರಾಟ ಮಾಡುವುದಿದ್ದರೆ ನಮಗೆ ಸ್ವಲ್ಪ ಬೇಕಿತ್ತು

  • @rohinir187
    @rohinir187 3 ปีที่แล้ว

    Video ಇವತ್ತು ನೋಡಿದೆ.. ತುಂಬಾ ಆಸಕ್ತಿ ಯಿಂದ ಒಗ್ಗಟ್ಟಿ ನಿಂದ.. ಶ್ರಮವಹಿಸಿ ಮಾಡಿದ ಹಪ್ಪಳ ಚೆನ್ನಾಗಿ ಬಂದಿದೆ.. ಸಹಬಾಳ್ವೆ ಯೇ ಜೀವನದ ಸಂತೋಷ.. ಒಗ್ಗಟ್ಟಿನಲ್ಲಿ ಬಲವಿದೆ... Super 🌹🌹🌹👌👌👌👌👍👍👍💪💪💪💪💪

  • @Mitransharma
    @Mitransharma 3 ปีที่แล้ว +32

    ನಿಮ್ಮ ಅಡುಗೆ ಅಲ್ಲೂ ಪರಿಮಳ ನಿಮ್ಮ ಜೀವನಕ್ಕೂ ಒಳ್ಳೆಯ ಪರಿಮಳ ಬೇಗ ಸಿಗುವಂತಾಗಲಿ ಭಟ್ರೇ 👍. ಧನ್ಯವಾದಗಳು

  • @vanijoshi17
    @vanijoshi17 3 ปีที่แล้ว +5

    ಸುಂದರವಾದ ಪರಿಸರದಲ್ಲಿ ಪರಿವಾರದೊಟ್ಟಿಗೆ ಹಪ್ಪಳ ಮಾಡುವ ರೀತಿ ನೋಡುತ್ತಿದ್ದರೆ ಕಣ್ಣಿಗೆ ಹಬ್ಬ ಭಟ್ಟರೆ. ಹಲಸಿನ ಹಪ್ಪಳ ನನಗೆ ತುಂಬಾ ಇಷ್ಟ. ಅದನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತೆ 😋😋

  • @AgriAgree
    @AgriAgree 3 ปีที่แล้ว +26

    ಬಹಳ ಸೊಗಸಾಗಿ ಮೂಡಿಬಂದಿದೆ ವೀಡಿಯೋ. Super bhat n bhat😍

  • @elizabethjk792
    @elizabethjk792 3 ปีที่แล้ว +1

    It's me principal from chennai....Ayyyyoooo...so oo oo much work...We can't try sudharshan...you are a brisk boy ..keep it up..excellent.(.thiniare yethe sulabha andha atha?)you made to flashback my childhood KAKALA Ajiee mane..during holidays from Mangalore to karkal...there can see same hardworking...nature beauty..briskness..diligence

  • @ambikabhat9507
    @ambikabhat9507 ปีที่แล้ว

    ನೋಡಿ ಆತು, ಒಳ್ಳೆಯ ಪ್ರಯತ್ನ, ಒಳ್ಳೆ ದಾಗಲಿ

  • @Deethya621
    @Deethya621 3 ปีที่แล้ว +14

    ಬೆಂಗಳೂರು ಮಂದಿಗೆ ಇದೆಲ್ಲ ಕನಸು, ನಿಮ್ಮ ಕುಟುಂಬ ಮತ್ತು ಅಡುಗೆ ಶೈಲಿ ತುಂಬಾ ಇಷ್ಟ ಆಗುತ್ತೆ

    • @ruthik1376
      @ruthik1376 3 ปีที่แล้ว

      Hwda latha nimdu yavuru

    • @thejakumarkallapally4330
      @thejakumarkallapally4330 7 หลายเดือนก่อน

      ನಮಸ್ತೆ ಮೇಡಂ 🙏ನಮ್ಮಲ್ಲಿ ಹಲಸಿನ ಹಪ್ಪಳ ಇದೆ ಬೇಕಾದಲ್ಲಿ replay ಮಾಡಿ

  • @ranganathanpv8513
    @ranganathanpv8513 3 ปีที่แล้ว +35

    I like the way he explains. I understand him though I don't know Kannada. He is hard working and down to earth which will get him huge success 👌👌👌

  • @devikachandrashekar3153
    @devikachandrashekar3153 3 ปีที่แล้ว +5

    ತುಂಬಾ ಶ್ರಮ ಪಟ್ಟು ಕೆಲಸ ಮಾಡುತ್ತೀರಾ
    ನಿಮ್ಮನ್ನು ನೋಡಿ ಕಲಿಬೇಕು ಎಲ್ಲರೂ.👌👌

  • @appu_msd1454
    @appu_msd1454 ปีที่แล้ว +1

    ಪ್ರಕೃತಿಯೊಂದಿಗೆ ಈ ರೀತಿ ಕುಟುಂಬದ ಜೊತೆ ಸಮಯ ಕಳೆಯುವುದು ತುಂಬಾ ಇಷ್ಟ ಆಯ್ತು ❤️❤️

  • @pushpalatha4453
    @pushpalatha4453 3 ปีที่แล้ว +1

    Laayakkaaidu Recipe Style. Vah.HappallandaRucji.Tq

  • @nihalsringeri1903
    @nihalsringeri1903 3 ปีที่แล้ว +4

    ನಿಮ್ಮ ಕುಟುಂಬಕ್ಕೆ ದೇವರ ಆಶೀರ್ವಾದ ಇದೆ
    ಹೀಗೆ ಜೊತೆಗೂಡಿ ಇರಿ
    ನಿಮ್ಮ ಅಡುಗೆಗಿಂತ ನಿಮ್ಮ ಕುಟುಂಬ ನೋಡಲು ಆನಂದ ಆಗುವುದು 😍😍😍

  • @niteshgowda8995
    @niteshgowda8995 3 ปีที่แล้ว +8

    Manglore side swacha kannada kelak bhalaa kushi agutte 🔥🔥❤️❤️
    Yest chanda mava akka bhava anta karyadu 👏🏼👏🏼

  • @kalavathik3214
    @kalavathik3214 3 ปีที่แล้ว +5

    ತುಂಬಾ ಚಂದ ಉಂಟು ,ನಿಮ್ಮ ಭಾಷೆ ಮಾರ್ರೆ ಹಾಗೆ ಹಪ್ಪಳ ಕೂಡ , ನಿ ಮ್ಮೆಲ್ಲರಿಗೂ ಒಳ್ಳೆಯದಾಗಲಿ.

  • @sowmyaprasad6115
    @sowmyaprasad6115 3 ปีที่แล้ว

    ತುಂಬಾ ಚೆನ್ನಾಗಿದೆ ತಿನ್ನಲು ಆಸೆ ಆಗ್ತಿದೆ suuuuuper

  • @SHUBHAGAJANAN
    @SHUBHAGAJANAN 3 ปีที่แล้ว

    Nanna mechhina happala,halasina happala,aaahaaa yentha ruchi😋😋😋😋😋😋😋

  • @rachappaijeri9104
    @rachappaijeri9104 3 ปีที่แล้ว +4

    Amazing . I am proud of Karnataka .
    Kannadigas Happala.

  • @expensivetalents6584
    @expensivetalents6584 3 ปีที่แล้ว +332

    Queen of all languages - "Kannada"

    • @rajeev2974
      @rajeev2974 3 ปีที่แล้ว +14

      100% agree ☺

    • @justlikethat5908
      @justlikethat5908 3 ปีที่แล้ว +1

      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html

    • @conesillyvalley7182
      @conesillyvalley7182 3 ปีที่แล้ว +18

      Actually his native language is Tulu

    • @rajagreenvalley6165
      @rajagreenvalley6165 3 ปีที่แล้ว +1

      😂

    • @vidyaraj9217
      @vidyaraj9217 3 ปีที่แล้ว

      @@conesillyvalley7182 no.malayam..he is from Kasaragod

  • @ananyak6197
    @ananyak6197 3 ปีที่แล้ว +27

    0:14ರ ದೃಶ್ಯ ತುಂಬಾ ಮಜವಾಗಿತ್ತು.. ಮನೆಯವರೆಲ್ಲಾ ಒಟ್ಟಿಗೆ ಸೇರಿ ಹಪ್ಪಳ ಮಾಡುವ ಗೌಜಿಯೇ ಬೇರೆ ✌👌
    ಬಹಳ ಅಪರೂಪವಾಗಿದೆ ನಿಮ್ಮ ಕುಟುಂಬ
    ಅದ್ಭುತವಾಗಿದೆ ಒಂದು ಹಪ್ಪಳದ ಕಥೆ👍

    • @ruthik1376
      @ruthik1376 3 ปีที่แล้ว

      K ananya ok nimge madlikke barutta bandre vedio madi send madi 9886733281

  • @ahambrahmasmi2477
    @ahambrahmasmi2477 3 ปีที่แล้ว

    ಅದ್ಭುತ ಭಟ್ರೇ ನಿಮ್ಮ ಅಡುಗೆಗಳು ಅದ್ಬುತವಾಗಿವೆ

  • @savithaanjje2328
    @savithaanjje2328 3 ปีที่แล้ว

    Nange goolu barutitu Hapalvan noodi🤤🤤🤤🤤🤤...Masala pappad superb agi eruthede....❤

  • @deepakdeepu257
    @deepakdeepu257 3 ปีที่แล้ว +6

    ಭಟ್ಟರೆ ‌ನಿಮ್ಮ ಮಾತನಾಡುವ ಶೈಲಿ ಉಂಟಲ್ಲ ಬಹಳ ಚೆಂದ ಕೆಳಲಿಕ್ಕೆ...ತುಂಬಾ ಒಳ್ಳೆಯ ಹಪ್ಪಳ ತೋರಿಸಿಕೊಟ್ಟಿರಿ...ಧನ್ಯವಾದ...🙏🙏

  • @shashidharashivarama2629
    @shashidharashivarama2629 2 ปีที่แล้ว +3

    Bhattare amazing cooking too good. Ur smile ur sorroundings ur smile ur cooking. Each and everything is just too good. Keep the videos coming .. great team u have also. Thank u for all the traditional cooking

  • @preetzfashion
    @preetzfashion 3 ปีที่แล้ว +44

    ಈಗ ಮಾಡಿ ಇಟ್ಟು ಮಳೆಗಾಲದಲ್ಲಿ ತಿನ್ಲಿಕ್ಕೆ ಒಳ್ಳೇದಾಗ್ತದೆ. ಇದರ ಹಿಟ್ಟು ತೆಂಗಿನೆಣ್ಣೆ ಒಟ್ಟಿಗೆ ತಿನ್ಬೇಕು😋

  • @amithasuvarna9145
    @amithasuvarna9145 2 ปีที่แล้ว

    Olle smoothu uuntu karukuru happala 😋thank u for sharing

  • @vishwanathppissay8286
    @vishwanathppissay8286 3 ปีที่แล้ว

    ನೀವು ಮಾಡಿದಹಾಗೆ ಮೈಸೂರ್ ಪಾಕ್ ಮಾಡಿದೆ ಬಹಳ ಚೆನ್ನಾಗಿ ಆಗಿತ್ತು.

  • @odaadu-4463
    @odaadu-4463 3 ปีที่แล้ว +36

    ಒಂದು ಹಪ್ಪಳದ ಕಥೆ ತುಂಬಾ ಚೆನ್ನಾಗಿತ್ತು ಭಟ್ರೇ 😀

  • @jahnavip1307
    @jahnavip1307 3 ปีที่แล้ว +20

    My mom's fav😋....you are lucky to have been born in such a family who live amongst nature❤️... Nature provides us everything unless we stop harming it with plastics and pollutions.

    • @thejakumarkallapally4330
      @thejakumarkallapally4330 7 หลายเดือนก่อน

      Hello medam🙏 we have home made halasina happala if u want please relplay me👍

  • @vinutha6136
    @vinutha6136 3 ปีที่แล้ว +6

    ಹಪ್ಪಳ ತಯಾರಿ ಆರಂಭ ಇದ್ದ ಉತ್ಸಾಹ ಎನರ್ಜಿ ಕೊನೆಗೆ ಕೂಡ ಇತ್ತು 🙏🙏🙏🙏🙏

  • @jayanandakotian5030
    @jayanandakotian5030 3 ปีที่แล้ว

    Thumba Thumba Kushi Ayeethu
    Namashte yellarige
    Dannyavaad

  • @saraswathisaru3861
    @saraswathisaru3861 2 ปีที่แล้ว

    Pratiyondu episode tumba ishta

  • @manjub4222
    @manjub4222 3 ปีที่แล้ว +8

    ನಿಮ್ಮ ಮಾತು, ಭಾಷೆ ತುಂಬ ಶುದ್ಧವಾಗಿದೆ
    ನಿಮಗೆಲ್ಲ ಒಳ್ಳೆಯದಾಗಲಿ

  • @harshinijadav1289
    @harshinijadav1289 3 ปีที่แล้ว +16

    Sir u r living the dream we all wanted. The food u prepare r so traditional. I feel relaxed watching ur videos.

  • @lalitahegde3512
    @lalitahegde3512 3 ปีที่แล้ว +5

    WOW!ಸೂಪರ್ ಹಪ್ಪಳ ಭಟ್ಟರೇ.
    ಹಪ್ಪಳದಷ್ಟೇ ನಿಮ್ಮ ಮಾತು ತುಂಬಾ ಚೆನ್ನಾಗಿತ್ತು

  • @abdulsalam619
    @abdulsalam619 3 ปีที่แล้ว

    ಮಾತುಗಾರಿಕೆ ಮತ್ತು ನಿಮ್ಮ ವಿವರಣೆ ತುಂಬಾ ಚಂದ.. ವೀಡಿಯೋ ನೋಡ್ಲಿಕ್ಕೆ ಖುಷಿ

  • @mahimachandan3018
    @mahimachandan3018 3 ปีที่แล้ว

    proud to be tulunaduu. ..masthu porlu patherver ...namma kannadave chandaa

  • @ritheshpoojary4692
    @ritheshpoojary4692 3 ปีที่แล้ว +3

    ನನಗೆ ಹಲಸಿನಕಾಯಿ ಹಪ್ಪಳ ಎಂದರೆ ತುಂಬಾ ಇಷ್ಟ 😘

  • @AnishKumar-ft1jh
    @AnishKumar-ft1jh 3 ปีที่แล้ว +8

    ಗುಜ್ಜೆದ ಹಪ್ಪಳ ತೂವನಗ ಬಾಯಿಡು ನೀರ್ ಬರೊಂದುಂಡು 😋

  • @harinihari7741
    @harinihari7741 3 ปีที่แล้ว +35

    ಬಾಯಲ್ಲಿ ನೀರು ಬರ್ತಾ ಉಂಟು 😋😋😋
    100ಹಪ್ಪಳ ನಮಗೂ ಸ್ವಲ್ಪ ಕಳಿಸಿಕೊಡಿ ಭಟ್ಟರೇ 😋🙏🤑

    • @thejakumarkallapally4330
      @thejakumarkallapally4330 7 หลายเดือนก่อน

      ನಮಸ್ತೆ ಮೇಡಂ 🙏ನಮ್ಮಲ್ಲಿ ಹಲಸಿನ ಹಪ್ಪಳ ಇದೆ ಬೇಕಾದಲ್ಲಿ replay ಮಾಡಿ

  • @adkms..editofficial6686
    @adkms..editofficial6686 3 ปีที่แล้ว +1

    Nimma bhashe tumba Chanda untu marere, kenyara bhayankara Khushi aapundu 🥰😜😀😀😀

  • @vimalakamath7902
    @vimalakamath7902 3 ปีที่แล้ว

    Wah super marayre. Punyavantharu ne evu. Navu olleya halasu huduki hogabeku.

  • @gayathrichadaga4568
    @gayathrichadaga4568 3 ปีที่แล้ว +44

    ನೂರು ಕಾಲ ಖುಷಿಯಿಂದ ನೆಮ್ಮದಿಯಿಂದ ಆರೋಗ್ಯ ವಾಗಿ ಬಾಳಿ 🙏🙏🙏🙏

  • @sreekalaa8514
    @sreekalaa8514 3 ปีที่แล้ว +8

    You're blessed and fortunate to live in that pure environment. Never ever think of leaving that place. We are living in concert jungle. God bless you..

  • @meghanapetkar5542
    @meghanapetkar5542 3 ปีที่แล้ว +7

    Estu chanda nimma matu kellike marare ..olle kushi agtade ..nivu estu kushiyagiddira aa nisargadali..amazing🤗bhatre..nim uru mastagi untu❤️

    • @maheshkum9792
      @maheshkum9792 3 ปีที่แล้ว +1

      Hi meghana nice and cute dp👏

  • @thukaramashetty1155
    @thukaramashetty1155 3 ปีที่แล้ว

    ಹುರಿದ ಹಪ್ಪಳದ ಜೊತೆಯಲ್ಲಿ ತೆಂಗಿನಕಾಯಿ ಹೋಳು ಸೇರಿಸಿ ತಿನ್ನಲು ತುಂಬಾ ರುಚಿಯಾಗಿರುತ್ತದೆ...

  • @roopavpurohit7967
    @roopavpurohit7967 3 ปีที่แล้ว

    Super , ಭಟ್ ಅವರೆ , ನಮಗೆ ಖರೀದಿಗೆ ಸಿಗುತ್ತಾ.

  • @savithasuresh2381
    @savithasuresh2381 3 ปีที่แล้ว +75

    Preparing happala is a tough process. Hats off to you sir. Really feel like visiting your place and tasting everything you prepare.

  • @28anya
    @28anya 2 ปีที่แล้ว +7

    it is so much work!! and so cheerfully done! Hats off to you and your family!!

  • @SandhyaRani-hc1ez
    @SandhyaRani-hc1ez 3 ปีที่แล้ว +18

    You all are blessed to lead life in nature. Such a beautiful ,loving and caring family. Your hard work and sincerity leads to your success.

  • @anilkulalanilkulal2729
    @anilkulalanilkulal2729 3 ปีที่แล้ว

    Sprr sir yella helthiri crct artha agutthe thanks sir

  • @mysimpletricksforchildren3858
    @mysimpletricksforchildren3858 3 ปีที่แล้ว

    ನೀವು ಹಪ್ಪಳ ಮಾಡಿದ್ದೂ ನೋಡಿ ನಾನು ಮಾಡಿದೆ. ಸೂಪರ್ ಆಗಿದೆ. 🙏🙏

  • @Karavali_Food_Court
    @Karavali_Food_Court 3 ปีที่แล้ว +7

    ಹಪ್ಪಳದ ಕಥೆ ಸೂಪರ್ 👌👌

  • @amritakaurchilotre5508
    @amritakaurchilotre5508 3 ปีที่แล้ว +9

    Its unbelievable that you're an Advocate.
    You and family are very simple and humble.
    Nice Jackfruit papads.

    • @manoj.s2875
      @manoj.s2875 3 ปีที่แล้ว

      👌👌👌👌👌

    • @mmgowdamm
      @mmgowdamm ปีที่แล้ว

      🌾👌👌👍

  • @AVANIDesignsandCreations
    @AVANIDesignsandCreations 3 ปีที่แล้ว +110

    ಒಳ್ಳೆ ಅಡುಗೆ..... ಈ ಸಮಯದಲ್ಲಿ ಹಳ್ಳಿಯಲ್ಲಿ ಇರಬೇಕು

    • @divyanayak293
      @divyanayak293 3 ปีที่แล้ว +6

      Yes dear

    • @lakshmi5140
      @lakshmi5140 3 ปีที่แล้ว

      L

    • @justlikethat5908
      @justlikethat5908 3 ปีที่แล้ว

      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html

    • @sharathnsboy3639
      @sharathnsboy3639 3 ปีที่แล้ว

      Ys

  • @rameshpk4621
    @rameshpk4621 3 ปีที่แล้ว

    Nimma Family oggato nodi thumba kushi ayithu. City alli yella miss makolthivi. Olle anubhava.. Mathu olle reethialli explain madthiraa. May God bless you all.

  • @gracymascarenhas8346
    @gracymascarenhas8346 3 ปีที่แล้ว

    Happalla nodi tumbha kushi aithu super bhatre 👍

  • @lokeshn5614
    @lokeshn5614 3 ปีที่แล้ว +21

    ಅರೆ ಅಣ್ಣಯ್ಯ...ಎಂಥ ಗಾಡಿ..ಸೂಪರ್...ನಾವು ಕೋಲಾರದವ್ರು...ಮಾಡೇ ಮಾಡ್ತಿವಿ

  • @priya1upadhyaya
    @priya1upadhyaya 3 ปีที่แล้ว +177

    Please don't come to city and leave this life in heaven. So nice to see the whole family contributing.

    • @justlikethat5908
      @justlikethat5908 3 ปีที่แล้ว

      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html
      th-cam.com/video/u9-UkZ5gDpM/w-d-xo.html

    • @rajsharma9561
      @rajsharma9561 3 ปีที่แล้ว +3

      Very true

    • @deepur544
      @deepur544 2 ปีที่แล้ว +2

      Yup u right 😊

    • @vijaykumarraja1936
      @vijaykumarraja1936 2 ปีที่แล้ว

      Nice thinking. ❤️❤️

    • @gsh8210
      @gsh8210 ปีที่แล้ว +1

      Leave or live

  • @kavithan4770
    @kavithan4770 3 ปีที่แล้ว +7

    ನಿಮ್ಮ ಮನೆ ತೋರಿಸಿ ಭಟ್ರೇ ......
    ನಿಮ್ಮ ತೋಟ ನಿಮ್ಮ ಅಡುಗೆಗೆ 👏👏

  • @vanisr3351
    @vanisr3351 2 ปีที่แล้ว +1

    ಎಲ್ಲರೂ ಸೇರಿ ಕೆಲ್ಸ ಮಾಡ್ತೀರಾ.ನಿಮ್ಮ ಕುಟುಂಬ ನೋಡಕ್ಕೆ ಬಹಳ ಖುಷಿ ಆಯ್ತು

  • @shobhaprabhu4799
    @shobhaprabhu4799 3 ปีที่แล้ว +2

    I don't understand why there are dislikes. This is one of the best evening snacks in our homes. Thankyou Sudarshan Bhat.

  • @techi_sam3614
    @techi_sam3614 3 ปีที่แล้ว +13

    ನಿಮ್ಮ ಮಾತಿನ ಶೈಲಿ ಗೆ ನಾನು ಫಿದಾ ಭಟ್ಟರೆ ❤️

  • @gopalakrishnanks3368
    @gopalakrishnanks3368 3 ปีที่แล้ว +13

    Really appreciate your hard work. And the whole family members are spporting. Love you all. ❤❤❤❤

  • @vasukiharavu3370
    @vasukiharavu3370 3 ปีที่แล้ว +51

    The opening shot of family going to farm in the cart, steals the heart. many of us jealous of your simple, satisfying & happy life style. keep it up Bhatre. God bless you & your family. Ny heartfelt special blessings to your chota ALIYA.
    coming to recipe, you are a natural as usual & impressive.
    Here in city it is difficult to get the jack fruit of right age. More over we do not know how to select a good one.

  • @Baba-hd4mc
    @Baba-hd4mc 3 ปีที่แล้ว

    Nimma Family nodi ThumbA Khushi Ayithu Happala Super..my fav.. Sweet and Beautiful fly❤️❤️❤️

  • @googleecom9103
    @googleecom9103 2 ปีที่แล้ว

    Khup chhan resipi 👌 and your family 🙏 jai maharashtra

  • @ravibalaji8894
    @ravibalaji8894 3 ปีที่แล้ว +22

    ಭಟ್ರೇ ನೀವು ಚಂದ,,,ನಿಮ್ಮ ಕುಟುಂಬ ಇನ್ನೂ ಚಂದ...

  • @diptikodange769
    @diptikodange769 3 ปีที่แล้ว +4

    Your simplicity, hard work, style of talking, traditional cooking, village life, family support are unique.God bless you.🙏👍

  • @kavyabhuvan344
    @kavyabhuvan344 3 ปีที่แล้ว +24

    Kobbari Yenne nimmalle maadodu andaralla... Adu kooda ondu vedio maadi Haaki marre... Tumba chenaag ede nim vedios... Nimma Kannada nimma urina SOGADU Abbaaa... Adhbutane Sari... A big fan of ur Channel from Bangalore 🤗🤗🤗👍👍👌👌🎉🎊🎇

  • @arsmediamanjanady5140
    @arsmediamanjanady5140 3 ปีที่แล้ว

    ನಿಮ್ಮ ವೀಡಿಯೊ ನೋಡಿ ಬಹಳಷ್ಟು ಸಂತೋಷವಾಯಿತು.
    ಬಹಳಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತೀರಿ....👍👍👍👍

  • @vishvaroopa2199
    @vishvaroopa2199 3 ปีที่แล้ว

    World's best you tube channel

  • @savithrig5687
    @savithrig5687 3 ปีที่แล้ว +13

    ನಿಮ್ಮನ್ನು ನೋಡುವಾಗ ತುಂಬಾ ಖುಷಿಯಾಗುತದೆ, ನಮ್ಮ ಬಾಲ್ಯದ ನೆನಪಾಗುತದೆ ಭಟ್ರೇ, ನಿಮಗೆ ದೇವರು ಒಳ್ಳೇದು ಮಾಡ್ಲಿ, 👌👌👌🙏🙏🙏😍😍😍

    • @manjulajayanth1290
      @manjulajayanth1290 3 ปีที่แล้ว +1

      ಸಾರ್ ನಿಮ್ಮ ಪೋನ್ ನಂಬರ್ ಕೊಡಿ

  • @vijayavaniuchil175
    @vijayavaniuchil175 3 ปีที่แล้ว +6

    ಸುಪರ್ ವಿಡಿಯೋ,ಇಲ್ಲಿನ ಖಡಕ್ lockdown ,ಸ್ವಲ್ಪಸಮಯಕ್ಕೆ ಮರೆತೇ ಹೋಯಿತು,‌‌‌‌....ಊರಿಗೆ ಬಂದಾಗೆ ಆಯ್ತು ಭಟ್ರೆ,
    ಹಚ್ಚ ಹಸಿರಿನ ನಡುವೆ ನಿಮ್ಮ ಕುಟುಂಬದ ಹಪ್ಪಳದ ಕೆಲಸ ನಿಜಕ್ಕೂ, 🙏😍😍😍👌👌

  • @ksathvikkamath9203
    @ksathvikkamath9203 3 ปีที่แล้ว +8

    Very happy to see all your family members on international family day ☺️ Big fan of u sudarshan ji

  • @gsnijagunasowmya3608
    @gsnijagunasowmya3608 3 ปีที่แล้ว

    Nimma sramakke dodda salute

  • @raghavendraperampalli2276
    @raghavendraperampalli2276 3 ปีที่แล้ว

    Very nice Bhatre nimma hard workge sariyada fala sikkide namma samskriti chirayuvagali

  • @eulinesanctis8514
    @eulinesanctis8514 3 ปีที่แล้ว +29

    Very nice family. Remember my childhood days when our entire family was involved in all these activities. You all r very active n hardworking making the best use of what nature gives. Your entire family is so good.