Nimma recepegalu thumba chennagide.omme nimma jagakke eradu or mooru Dina bandirabahuda.nodabekendu thumba ASE agide nimma phone number u tube nalli sigutthada.dayavittu reply madi with address.. by komala venkatesh. Ashwin.nimage phone madabahuda.
ನೀವು ತುಂಬು ಕುಟುಂಬ ದವರಾಗಿದ್ದಿರಿ.... ಹಾಗಾಗಿ ಎಸ್ಟು ಕಷ್ಟದ ಕೆಲಸ ವಾದರು ಇಸ್ಟಾ ಪಟ್ಟು ಮಾಡುತ್ತೀರಿ... ಆದ್ದರಿಂದಲೇ ತುಂಬಾ ಶುಚಿ ಮತ್ತು ರುಚಿ ಅನಿಸುತ್ತದೆ ಭಟ್ರೇ..... Thank you 👌👍🙏
@@BhatnBhat Bhatre nivu geddu bittidira nim hale kalada style ninda Kannada janara manavannu..... Nive bere nim style ye bere.... But nim kelavondu adugegalu mangalurinavaru matra mata bahudu central karnataka davru , city li iroru madoke kasta agtide.. Nim astu jaaga illa.. Nim tara parisara nu kuda illa.....
Soooper ಹಪ್ಪಳ ಭಟ್ರೇ, ಎಲ್ಲರೂ ಸೇರಿ ಮಾಡುವುದೇ ಒಂದು ಖುಷಿ. ನಾವು ಸಣ್ಣವರಿರುವಾಗ ಖಾರ & ಉದ್ದಿನ ಹಪ್ಪಳ ನಮ್ಮ ಪಕ್ಕದ ಮನೆಯವರೂ ಸೇರಿ ಒಂದೊಂದೇ ಮನೆಗೆ ಹೋಗಿ help ಮಾಡ್ತಿದ್ದದ್ದು ನೆನಪಾಗುತ್ತದೆ. ಆ ನೆನಪೇ ಒಂದು ಥ್ರಿಲ್. 🥰
Tradition and culture go hand in hand in this family. Show the world how a family can live in harmony, peace and joy with the cord 'love' holding you together as one.
it was music to the ears to hear the tips and tricks 👏🏽👏🏽 especially the one about putting ash on the vessel to prevent blackening and help easy washing 👍🏽 Thank you for sharing all this 🙏🏽🙏🏽 Stay blessed 🙏🏽
It's not recipe but the method u followed to make it and ur accent surrounding soothing environment that made this papad recipe more fascinating to watch as always great video.
We have got so used to readymade culture and have forgotten how natural vegetables and fruits are processed .The knowledge you are providing is priceless
Anna , I an d my family make this every year. This is as you said good with meals we even eat it when we drink tea. Thank you Anna . You are the best chef I have seen
ಅಯ್ಯೋ.......ಸಣ್ಣ ವಯಸ್ಸಿನಲ್ಲಿ ಎಂಥ ಬಿಡಿ, ಈ ವಯಸ್ಸಿನಲ್ಲೂ ಸಣ್ಣ ದೋಸೆ, ಬಟನ್ ಇಡ್ಲಿ ಅಂತ ಗಂಡ,ಮಕ್ಕಳಿಗೆ tiffin boxಗೆ ಹಾಕಿಕೊಡೋದು, ಹಳೆನೆನಪುಗಳ ಜೊತೆಗೆ ನಾವೂ ತಿನ್ನೋದು. ಎಂಥಾ ಖುಷಿ ಮಾರಾಯ್ರೆ ಅದ್ರಲ್ಲಿ.ನೀವು ಈ ಪ್ರಶ್ನೆ ಕೇಳಿ ಒಳ್ಳೆ ಕೆಲಸ ಮಾಡಿದ್ರಿ. ಧನ್ಯವಾದಗಳು 🙏
All moms I know you can't prepare everything at home but atleast bring these kind of prepared food n give to kids not maggi/pizza/burger/cococola etc etc etc
ನಿಮ್ಮ ಮಾತೇ ಚಂದ ಮತ್ತು ಒಗ್ಗಟ್ಟಾಗಿ ಕೆಲಸ ಮಾಡೋದು ಇನ್ನೂ ಚಂದ. ಕಷ್ಟದ ಕೆಲಸ ಆದ್ರೂ ತುಂಬಾ ಉತ್ಸಾಹದಿಂದ ಮಾಡ್ತಿರಾ. Super
ಒಳ್ಳೆಯ ಚುರುಕಾದ ಅಡುಗೆ ಬಟ್ರ್. ನಿಮ್ಮ ಅಡುಗೆ ವಿಧಾನ ನೋಡುವುದಕ್ಕೇ ಖುಷಿ ಯಾಗುತ್ತದೆ.
ಆರೋಗ್ಯಕರವಾದ ಆಹಾರದ ಜೊತೆಗೆ ಸುಂದರವಾದ ಪ್ರಕೃತಿ ಹಾಗೂ ತುಂಬು ಕುಟುಂಬ. ಬಹಳ ಸಂತೋಷ ಆಯ್ತು. 👏👌
ನಗರ ಜೀವನ ನರಕ ಭಟ್ರೇ.
Yes
Duddige kalisi kodtra.ee berahalasin kayi happal madade gottittille.soooper.
ನಿಸರ್ಗದ ಒಡಲಲ್ಲಿ ಅದ್ಭುತ ಅಡುಗೆಗಳು..
ಧನ್ಯವಾದಗಳು 🙏
Ram Ram Bhat avare supper Happala .!! Nimma mane thumba channaghithe !!! Very nice ! Thanks for video . SRI RAMA JAYAM .
ಸೂಪರ್ ಆಗಿದೆ, ಭಟ್ಟರೇ! ಖಂಡಿತವಾಗಿಯೂ ನೀವೆಲ್ಲರೂ ಶ್ರಮಜೀವಿಗಳು! ನಿಮ್ಮ ಜೀವನೋತ್ಸಾಹ ನಮಗೆಲ್ಲಾ ಆರ್ದಶಮಯ ವಾಗಿದೆ!🙏👍
Nimma family nodoke esta anguthe
Recipe super
ಮನೆಯವರೆಲ್ಲಾ ಸೇರಿ ಹಪ್ಪಳ ಮಾಡುವುದೇ ಒಂದು ಗಮ್ಮತ್ತು ✌🎊🎉
Super👍
@@pushpabiradar6003ll
Lll no I believe it
Ki
ರುಚಿಕರ ಶುದ್ಧ ಹಪ್ಪಳ ಧನ್ಯವಾದಗಳು
ನಿಮ್ಮ ಮಾತುಗಾರಿಕೆ ತುಂಬ ವಿಶೇಷ.... ನಿಮ್ಮ ವಿಡಿಯೋ ನೋಡಿದ್ರೆ ಒಂದ್ಸಾರಿ ನಿಮ್ಮ ಮನೆ ಸುತ್ತ ಮುತ್ತ ಪ್ರಕೃತಿ ತೊರಿಸುವ ವಿಡಿಯೋ ಮಾಡಿ ಭಟ್ಟರೆ 🙏🙏🙏🙏🙏
Hi
Nimma recepegalu thumba chennagide.omme nimma jagakke eradu or mooru Dina bandirabahuda.nodabekendu thumba ASE agide nimma phone number u tube nalli sigutthada.dayavittu reply madi with address.. by komala venkatesh. Ashwin.nimage phone madabahuda.
ಭಟ್ಟರು ಅಡುಗೆ ಮಾಡುವ ವಿಧಾನ ಮತ್ತು ನಿಮ್ಮ ಕರಾವಳಿ ಕಡೆಯ ಕನ್ನಡ ಉಚ್ಚಾರಣೆ ಕೇಳಲು ಕಿವಿಗೆ ತುಂಬಾ ತಂಪು ನಿಮ್ಮ ಚಾನಲ್ ಹೀಗೆ ದೊಡ್ಡದಾಗಿ ಬೆಳೆಯಲಿ ❤️
ಭಟ್ಟರೇ ಇವತ್ತೇ ನಿಮ್ಮ ಚಾನೆಲ್ ನೋಡಿದ್ದು ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರ ನಿಮ್ ಮಾತು ಕೇಳೋಕೆ ಖುಷಿಯಾಗುತ್ತೆ ನಿಮ್ ನಗು ತುಂಬಾ ಚೆನ್ನಾಗಿದೆ ಸದಾ ಹೀಗೆ ಇರಲಿ👍👍
Yummy..Thumba Tasty Aagi Kanthade..Nimma Yella Recipes Nodlikke Thumba Khushi Agthade
ಸೂಪರ್ ಆಯಿದು,,ಜನ ಇದ್ದರೆ ಮಾಡುಲೆ ಖುಶಿ ಅಲ್ಲದ,..
ನಿಮ್ಮ ಅಡುಗೆಗಳು ವಿಶೇಷ , ವಿಭಿನ್ನ, ಮತ್ತು ವಿಶಿಷ್ಟ.👍🏻👍🏻
ನೀವು ತುಂಬು ಕುಟುಂಬ ದವರಾಗಿದ್ದಿರಿ.... ಹಾಗಾಗಿ ಎಸ್ಟು ಕಷ್ಟದ ಕೆಲಸ ವಾದರು ಇಸ್ಟಾ ಪಟ್ಟು ಮಾಡುತ್ತೀರಿ... ಆದ್ದರಿಂದಲೇ ತುಂಬಾ ಶುಚಿ ಮತ್ತು ರುಚಿ ಅನಿಸುತ್ತದೆ ಭಟ್ರೇ..... Thank you 👌👍🙏
ಹೌದು ಕುಟುಂಬದಲ್ಲಿ ಒಗ್ಗಟ್ಟು ಇರಬೇಕು... ಒಗ್ಗಟ್ಟಿನಲ್ಲಿ ಬಲವಿದೆ
ಭಟ್ಟರೆ ನಿಮ್ಮ ಅಡುಗೆ ಶ್ಶೃೆಲಿ, ಮಾತು, ಮನಸ್ಸು ಏಲ್ಲಾ ಬಹಳ ಚಂದವುಂಟು ಮಾರ್ರೆ. ಸಹಜ, ಸುಂದರ ಮತ್ತು ಸರಳ ಮಲೆನಾಡಿನ ಜೀವನ ಶ್ಶೃೆಲಿ 👏🏾🙏🏾
Thank you. You are a star master chef . And you know everything. You are blessed to live a self sustained life. Congrats we have to learn from you.
Nanu try madide... Tumba channagi bandide 😍.... Thanks for the recipe bro
ನಿಮ್ಮ ಭಾಷೆಯಷ್ಟೇ ನೀವು ಹೇಳ್ಕೋಡು ವಿಧಾನ ಸಹ ತುಂಬಾ ಚೆಂದ ❤
ತುಂಬ ಹಪ್ಪಳ ಮಾಡುವಾಗ ನಾಲ್ಕೈದು ಮಂದಿ ಸೇರಿ ಮಾಡಿದರೆ ಸುಲಭ ಆಗ್ತದೆ..ಕೆಲಸವೂ ಖುಷಿಯಲ್ಲಿ ಮಾಡ್ಲಿಕೆ ಆಗ್ತದೆ..
ಚೆನ್ನಾಗಿದೆ ..👌👌
This channel deserves more attention.
ಭಟ್ರೇ super 👌🙏😊😊
ಮಳೆಗಾಲಕ್ಕೂ ಮುನ್ನ ಬೇಸಿಗೆಯಲ್ಲಿ ತಯಾರಾಗುವ ವಿಶೇಷ ತಿಂಡಿಗಳಲ್ಲಿ ಹಪ್ಪಳ ಪ್ರಮುಖವಾದುದು.ಓಯ್ ಭಟ್ಟರೆ ತಮ್ಮ ಈ ವಿಶೇಷ ಸಂಚಿಕೆಗೆ ನನ್ನ ನಮನಗಳು 🔥😍🙏
@@BhatnBhat
Bhatre nivu geddu bittidira nim hale kalada style ninda Kannada janara manavannu..... Nive bere nim style ye bere....
But nim kelavondu adugegalu mangalurinavaru matra mata bahudu central karnataka davru , city li iroru madoke kasta agtide..
Nim astu jaaga illa..
Nim tara parisara nu kuda illa.....
ದೀಗುಜ್ಜೆ ಚಿಪ್ಸು ಮಾಡಿ ಸೂಪ್ಪರಾಗ್ತದೆ..
ನಿಮ್ಮ ಅಡುಗೆಗಿಂತ ನಿಮ್ಮ ಮಾತಿನ ಶೈಲಿ ಇಷ್ಟ ಮಾರ್ರೆ😄
🙄🙄🙄🤔🤔🤔👍👏👌🙏🙏🙏🙏🙏🙏🙏🙏🙏🙏🙏🙏🙏
Number kodi sir
Divigujje ಹಪ್ಪಳ ತುಂಬಾ ಚೆನ್ನಾಗಿದೆ!
Soooper ಹಪ್ಪಳ ಭಟ್ರೇ, ಎಲ್ಲರೂ ಸೇರಿ ಮಾಡುವುದೇ ಒಂದು ಖುಷಿ. ನಾವು ಸಣ್ಣವರಿರುವಾಗ ಖಾರ & ಉದ್ದಿನ ಹಪ್ಪಳ ನಮ್ಮ ಪಕ್ಕದ ಮನೆಯವರೂ ಸೇರಿ ಒಂದೊಂದೇ ಮನೆಗೆ ಹೋಗಿ help ಮಾಡ್ತಿದ್ದದ್ದು ನೆನಪಾಗುತ್ತದೆ. ಆ ನೆನಪೇ ಒಂದು ಥ್ರಿಲ್. 🥰
ಹೌದು ಕುಟುಂಬದಲ್ಲಿ ಒಗ್ಗಟ್ಟು ಇರಬೇಕು... ಒಗ್ಗಟ್ಟಿನಲ್ಲಿ ಬಲವಿದೆ
Tradition and culture go hand in hand in this family. Show the world how a family can live in harmony, peace and joy with the cord 'love' holding you together as one.
it was music to the ears to hear the tips and tricks 👏🏽👏🏽
especially the one about putting ash on the vessel to prevent blackening and help easy washing 👍🏽
Thank you for sharing all this 🙏🏽🙏🏽
Stay blessed 🙏🏽
K
Nijakkoo adbhutha
Eshtondu sogasu
Eshtondu shrama adara hinde iddaroo adannu Nagu nagutha chennagi torisidderee 👍
ಹೂಯ್ ನಾನು ಕುಂಬಾಶಿ ಅವಳು , ನಂಗೆ ಜಿಕುಜೆ ಬಾರಿ ಇಷ್ಟು ಹಪ್ಪಳ ಸೂಪರ್ ಆಗಿದೆ ಬಾಯಲ್ಲಿ ನೀರು ಬರ್ತಾ ಉಂಟು 😋😋👌👌👏👏
Yest kelsa madtira batre..!! Very nice recipe thank you 🙏
It's not recipe but the method u followed to make it and ur accent surrounding soothing environment that made this papad recipe more fascinating to watch as always great video.
True
ಸೂಪರ್ ಜಿಗುಜ್ಜೆ ಅಪ್ಪಳ.
Super Bhatre. Nicely presented. Nothing can beat our traditional recipes.
Superr bhatre😍
ಬಾಯಲ್ಲಿ ನೀರು ಬಂತು 😋😋 ಗರಿ ಗರಿ ಹಪ್ಪಳ..
Wow old people are rhe best
Iam seeing this type of bread fruit appalam very first time.
Happala namage hege sigatte please thilisi
ಸೂಪರ್ ಭಟ್ರೇ ಹಪ್ಪಳ ಮಾಡುವುದು ನೋಡಿ ತುಂಬಾ ಖುಷಿಯಾಯಿತು 👍 ನಮಗೆ ಬೇಕಾದ್ರೆ ಸೀಗಬಹುದ.
ಅದ್ಭುತವಾದ ತೆಳು ಹಾಳೆಯಂತಹ ಹಪ್ಪಳ ಮಾಡಿದ್ದೀರ ಓಯ್ ಭಟ್ಟರೆ ಧನ್ಯವಾದಗಳು
ಇಂತಿ ನಿಮ್ಮ ಅಡುಗೆಗಳ ಪ್ರೇಮಿ 😍🤩🙏❤️🌹
Jeegujje happalada bagge gottirlilla. Thanks bhatre
ಭಟ್ಟರೇ ಒಳ್ಳೆ ಸಾಂಪ್ರದಾಯಿಕ ರೀತಿಯಲ್ಲಿ ತಮ್ಮ ಮನೆಯಲ್ಲಿ ಮಾಡಿದ ಹಪ್ಪಳ ನೋಡಿ ಬಹಳ ಖುಷಿ ಆಗಿದೆ, ಹೀಗೇ ಬಹಳಷ್ಟು vidoe ಮಾಡಿ 👍👍👍
Mouth Watering I am missing my home during lockdown.....Nimma aduge nodi mane nenpu tumba agtide......Maneyalli Amman kieruchi tinno aase agtide
ಬೇರಹಲಸಿನ ಒತ್ತು ಹಪ್ಪಳ ನಮ್ಮಕಡೆ ಹೇಳುದು ಸುಪರ್😄😄
ನಾನು ಕೆಲವು ದಿನಗಳ ಹಿಂದೆ ವಿಡಿಯೋ ನೋಡಲು ಶರುಮಾಡಿದ್ದು. ನಿಮ್ಮ ಎಲ್ಲಾ ವಿಡಿಯೋ ಸೂಪರ್ ಆಗಿದೆ... ವಂದನೆಗಳು...
I wish young boys watch your video sure you will be a inspiration for them.
Tumba channagide😋😍nimma bhashe Saha olledide....👌
Your explanation is so nice and with every small tips are very valuable. Keep going👍
Naanu first time nodiddu ee happala very nice ❤️👍
Kasta padthiri marre great neevu 👌👌👌👍👍👍
👌👌👌
Super happala. Chips kuda taste aguthe . Hats off nimmayellara patishramakke❤️
ನಿಮ್ಮ ಕನ್ನಡ ಮಾತನಾಡುವ ಶೈಲಿ,ಅಡುಗೆ ಹೇಳಿ ಕೊಡುವ ರೀತಿ ಮತ್ತೂ ಅಡುಗೆ ಮಾಡುವ ವಿಧಾನ ತುಂಬ ಚೆನಾಗಿದೆ
Happala bhari laika ayidu marre....👏👏👍👌ameyana puttu happala super...😍
Nice pappad, We would like to taste, we never get in Mumbai.
Super neevu thumba punya madirovaru nimm uru nimm bhashe 😊👌👌👌❤❤ love from Bangalore
Bro happala super same halasina happala dage agide😍🤤🤤
Halli life estu chenda Ede, nange nimma videos Na nodtaedre nanu alle eddini ansutte bro . nature antu tumba tumba ..chenagide👌👌👌👌👌👌
'ಸಣ್ಣ ಹಪ್ಪಳ. ಲಾಯಿಕ್ಕ ಆಯಿದು'😋😋
Papad is very nice
@@asharao1501 yes
Papudu👍👍❤️
Bro.... A nice papad of bread fruit. So many of us can learn new recipes...so authentic, traditional recipes from this channel.....🙏🙏
ವಾವ್........ ತುಂಬಾ ಚೆನ್ನಾಗಿದೆ.
ನಿಮ್ಮೆಲ್ಲರಿಗೂ 🙏
ಏನಿದ್ದರೂ ನಾವು ನೋಡುವುದಷ್ಟೆ, ಭಟ್ರೆ..😁
Hare krishna 🙏
Bahala santhosha ayitu haagu bayalli niru banthu
Maguvigu sahakarisiddannu nodi anandavayitu
Super 👌😋😋😋😋😋
Deegujje happala mangalore nalli elli siguttade nimma kelsa superb good job
Super 🙏❤️ ಅಮೇಯನ ಹಪ್ಪಳ ಸೂಪರ್ ಯಿತು. ಧನ್ಯವಾದಗಳು ಭಟ್ರೇ. ದಯವಿಟ್ಟು ಜೀಗುಜೆ ಚಿಪ್ಸ್ ಮಾಡೋದು ಹೇಗೆ ಅಂತ ತೋರಿಸಿಕೊಡಿ.. 🙏
We have got so used to readymade culture and have forgotten how natural vegetables and fruits are processed .The knowledge you are providing is priceless
I wish I would have joined you to make such an authentic recipes 😌
😋😋🙏ನಿಮ್ಮ ಪರಿಶ್ರಮ ಕ್ಕೆ ದೊಡ್ಡ ನಮಸ್ಕಾರ... ದೊಡ್ಡವರ ದಾರಿಯಲ್ಲಿ ಮಕ್ಕಳು ಸಾಕ್ಷಿ 😊
Super happala.. God bless you
Best part is Kannada accent 🙌🏻 feels just awesome - don’t change ur accent Kannada jasthi use madi , ppl who can’t understand can use subtitles
ತುಂಬಾ ಚೆನ್ನಾಗಿ ಸ್ವಾರಸ್ಯಕರವಾಗಿ ವಿವರಣೆ ಮಾಡಿದ್ದೀರಿ.👏👏
ಸೂಪರ್ ಭಟ್ಟಪ್ಪಾ..... 👌👌 ನೀವು,👌👌
Gujja hapala sa laik ath👌
You are an emperor of making very good food products of South Kanata
God bless you and your family always
ಅದರ ಸಿಪ್ಪೆಯ ಚಟ್ನಿ ಮಾಡಬಹುದು ಅದು ಕೂಡ ಮಾಡಿ ತೊರಿಸಿ 👍👍
ಭಟ್ರೆ ತುಂಬಾ ಸೊಗಸಾಗಿದೆ ಹಲಸಿನ ಹಪ್ಪಳ
Bhatra re super ತಾಳ್ಮೆ ಜಾಸ್ತಿ ನಿಮಗೆ 🥰🥰🥰
Super ಆಗಿತ್ತು Bhatre, thank you so much.
Bhatre lots of love from bedra 🥰🥰
ನಿಮ್ಮ ಒಟ್ಟು ಕುಟುಂಬದ ಕೆಲಸವೂ ಸಹ ನಿಮ್ಮ ಹಪ್ಪಳದಷ್ಟೇ ರುಚಿ...ಪುಟ್ಟನ ಪುಟ್ಟ ಹಪ್ಪಳ ಸುಂದರ
Sure bro nammaneyalli raashi ji gujje untu ega lockdown Alva haage naavu nimma vedio nodiddeve nale maadtiddeve . Thank you so much bro. Nimma program vedio yella nodta erteve tumba eshta aitu. Heege hecchu recipes madi. Devaru nimige olledu madli.
enchina bhatre, yenk ittene bodu happala :( super undu..
btw wishing a million views just like other happala video
Nimma maatu nade...nudi... Tumba khushi kodutte... Veevu helikoduva ella adige galu kannige habba... Eshu vaividhya, eshtondu vibhinna.. Idakke namma bharata mahan ennuvudu.... God bless you....
ಸೂಪರ್ ಭಟ್ರೇ .ನೀವು ಪ್ರತಿಯೊಂದು ಕೆಲಸ ಮನೆಯವರು ಸೇರಿ ಮಾಡ್ತೀರಿ.ಅದು ನೋಡುವುದೇ ನನಗೆ ತುಂಬಾ ಇಷ್ಟ .
Anna , I an d my family make this every year. This is as you said good with meals we even eat it when we drink tea. Thank you Anna . You are the best chef I have seen
ದೀಗುಜ್ಜೆ ನೋಡುವಗ ಆಶೆ ಆವ್ತು
ಹಪ್ಪಳ ಲಾಯಕ್ಕಿದ್ದು. ಒತ್ತುಲೆ ಮುಟ್ಟು ತೆಕ್ಕೊಂಡರೆ ಸುಲಭ ಆವುತ್ತಿತ್ತು
Jigujji happala super agide nim aduge shyli manasige kushi kodate mate ameya madida happala layak agide👌👌😍
Yenagondu beku 😄😄 chikka happala da hage yarella chikka vayasinnalli chikka dose chika idli madiddare like kodi😉😉
ಅಯ್ಯೋ.......ಸಣ್ಣ ವಯಸ್ಸಿನಲ್ಲಿ ಎಂಥ ಬಿಡಿ, ಈ ವಯಸ್ಸಿನಲ್ಲೂ ಸಣ್ಣ ದೋಸೆ, ಬಟನ್ ಇಡ್ಲಿ ಅಂತ ಗಂಡ,ಮಕ್ಕಳಿಗೆ tiffin boxಗೆ ಹಾಕಿಕೊಡೋದು, ಹಳೆನೆನಪುಗಳ ಜೊತೆಗೆ ನಾವೂ ತಿನ್ನೋದು. ಎಂಥಾ ಖುಷಿ ಮಾರಾಯ್ರೆ ಅದ್ರಲ್ಲಿ.ನೀವು ಈ ಪ್ರಶ್ನೆ ಕೇಳಿ ಒಳ್ಳೆ ಕೆಲಸ ಮಾಡಿದ್ರಿ. ಧನ್ಯವಾದಗಳು 🙏
Oww Howda deegujjee inda appal madabahude super nimma prathi Ondu recipe kuda thumba uapayuktha vadudu matte nanna gandanigu kuda edella nodidaga avara balyada Nenapu barutte
ಭಟ್ರೆ ನಿಮ್ಮ ಸಂಪ್ರದಾಯ ತುಂಬಾ ಇಷ್ಟ ಆಯ್ತು
ಅದ್ಭುತವಾದ ಮಾಹಿತಿ ಧನ್ಯವಾದಗಳು ಭಟ್ರೆ
Super 👌👌
Super
Full family involvement super bhatre happala too good 👍
Hi sunitha nice and cute dp👏
Home tour maadi....plzz
Thumba chennagi ide. Neevu yavude kelsa madidaru perfect
ನಿಮ್ಮ ಅಡಿಗೆಯ ವಿಶೇಷತೆಯ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ ಭಟ್ಟರೇ ನಿಮ್ಮ ತಾಯಿಯನ್ನು ಮಾತನಾಡಿಸುವ ವೀಡಿಯೊ ಮಾಡಿ plz ನಿಮ್ಮ ಮನೆಯ ಪರಿಸರ ತೋರಿಸಿ
Very diffrent papad super bhatre
All moms I know you can't prepare everything at home but atleast bring these kind of prepared food n give to kids not maggi/pizza/burger/cococola etc etc etc
Iam proud of you village simple life and enjoying nature and unity and your delicious amazing recipe simplicity nice👌