ಈ ಪುನರ್ಪುಳಿ ಪಾನಕ ವನ್ನ ಆರೇಳು ವರ್ಷ ದಿಂದ ಮನೇಲಿ ಉಪಯೋಗಿಸ್ಥಿದ್ರೂ, ಇದರ ಬಗ್ಗೆ ಇಷ್ಟು ಮಾಹಿತಿ ಇರಲಿಲ್ಲ. ಧನ್ಯವಾದಗಳು ಭಟ್ರೇ ನಿಮಗೆ, ಮತ್ತೆ ಈ ಕಾರ್ಯಕ್ರಮದ ಮದ್ಯೆ ಸಹಾಯಕ್ಕೆ ಬರುವ ಮುದ್ದು ಮಗುವಿನ ಸಮಯಪ್ರಜ್ಞೆ ಕಂಡು ತುಂಬಾ ಖುಷಿಯಾಯ್ತು.🧙 🥰🤗🙏🌺🙏🌺🙏🌺
Bhat 'n' Bhat channel has showed us that a food Vlog can be Authentic & simple. No need of expensive studio, lighting, equipment, Makeup, Models, & sponsors. Pure & clean communication, simple procedures, Clear explanations in local language. Best is simplicity & home environment. Bhat 'n' Bhat should become a brand in itself.. I hope they will not be influence by other means. My sincere appreciations to this family. Namaskara.
ಪುನರ್ಪುಳಿ ಶರಬತ್ ಈ ಸೆಖೆಗೆ ತುಂಬಾ ಚೆನ್ನಾಗಿರುತ್ತೆ.. ಯಾವ ರಸ್ನಾ ಕೂಡ ಈ tatse ಗೆ ಸಾಠಿ ಇಲ್ಲ.. ಸಕ್ಕರೆ ಬಿಟ್ಟು ಬಾಕಿ ಎಲ್ಲವು ನೈಸರ್ಗಿಕ.. ತುಂಬಾ ಚೆನ್ನಾಗಿದೆ ವಿಡಿಯೋ.. ಈ ವರ್ಷದ ಸೆಖೆಗೆ ನಮಗೂ ಇದೆ juice.. ಸಾರಿಗೂ ಚೆನ್ನಾಗಿರುತ್ತೆ 👌👌
This is one channel where I see maximum use of natural things for daily use... Like areca leaves. No plastic at all. Such an environment friendly way of living.
ನಳಮಹಾರಾಜರಿಗೆ ನಮಸ್ಕಾರ ಹಾಗೂ ಅಮಯ ಭಟ್ಟರಿಗೂ ನಮಸ್ಕಾರ ಮತ್ತೆ ಪುಟ್ಟ like ಮಾಡ್ಲಿಕ್ಕೆ ಹೇಳಿದ್ದೆ ಅಲ್ವಾ like ಮಾಡದೆ ಬಿಡುವ ಪ್ರಶ್ನೆಯೇ ಇಲ್ಲ ಮತ್ತೆ ಪುನರ್ಪುಳಿ ಜ್ಯೂಸ್ ಮಾಡುವ ವಿಧಾನ ಒಂಥರಾ ಕಷ್ಟನೇ ಉಂಟು ತುಂಬಾನೇ easy ಯಾಗಿ ತೋರಿಸಿದ್ದೀರಾ ಸೂಪರ್ 👌🏻👌🏻👌🏻
"Hard work + Patience + Nature + Organic Foods" (own prepared) are the Secret of SUDHARASAN BHAT's ENERGY. Super...👏👏👍👍 Thanks🙏🙏. 'WISHING YOU ALL THAT'S VERY BEST" GOD BLESS ALL OF YOU THERE 🕉️
Let your family's voice reach out. Let them say a "namaskara" while introducing them. Love what's coming out in Kannada content these days. We need more Kannada content builders. Such a beautiful language. Northern Karnataka features would balance things out. Someone take an initiative.
well said.. 👍it was frustrating to see cringey creators getting millions of views n subscribers . now we have many Indian creators making quality videos and proud to say most of them are from karnataka😍 like food lovers TV, JordIndian, bhat n bhat, hebbars kitchen, kalamadhyama etc.
ಸುದರ್ಶನ್ ಭಟ್ ಮನೋಹರ್ ಭಟ್ ಅವಳಿ ಸಹೋದರರ ಪ್ರತಿಯೊಂದು ಅಡುಗೆಗಳು ಪಾನಕಗಳು ವಿಶೇಷ ಹೊಸ ಬಗೆಯ ತಿಂಡಿ ತೀರ್ಥಗಳು ಒಂದಕ್ಕಿಂತ ಒಂದು ಅದ್ಭುತ ಸುಂದರವಾಗಿರುತ್ತವೆ. ಓಯ್ ಭಟ್ಟರೆ ಧನ್ಯವಾದಗಳು Love you bro 😍🙏
ನಮ್ಮ ಶಿರಸಿ ಕಡೆ ಪುನರ್ಪುಳಿ ಹಣ್ಣಿಗೆ ಮುರುಗಲ ಹಣ್ಣು ಅಂತ ಹೇಳ್ತಾರೆ...ನಮ್ಮ ಹವ್ಯಕ ಭಾಷೆಯಲ್ಲೂ ಸಹ..ಮುರುಗಲು ಹಣ್ಣು ...ಅಂತಾ ಕರೀತಾರೆ...ಆದ್ರೂ ಅಣ್ಣಯ್ಯ...ಈ ಬೇಸಿಗೆ ಯಲ್ಲಿ ಇಂಥದ್ದೊಂದು ಜ್ಯೂಸ್ ನಿಮ್ಮ ಕಡೆಯಿಂದ ಬಂತಲ್ಲ ...ಬಹಳ ತಂಪಾಯಿತು.ಆ ಸಣ್ಣ ತಮ್ಮನ ಸಹಾಯ ಮೆಚ್ಚುವಂತದ್ದು 😍😍😍😍😋😋🙏👌👌brother
ಭಟ್ಟರೇ ಎಲ್ಯ ಉಪ್ಪನಗ ಪುನರ್ಪುಳಿ ತಿಂತಿನಿ ಭಟ್ಟರೇ , if you bite the seeds your teeth get yellow , this fruit is called cocum fruit in Goa and Maharashtra , gift of nature to western ghats . Thank sudhrashan for reminding us good old golden days of our south kanara Life.
ನೋಡಿ ನಮಗೆ ಸಂತೋಷ ಆಯ್ತು ಭಟ್ರೇ ಮುರುಗಲು ಹಣ್ಣಿನ ಬೀಜ ತಿನ್ನೋ ನೆನಪು ಮಾಡಿದ್ರಿ .....ಅದ್ರಿಂದ ಆಗುವ ಕೋಕಂ ರುಚಿಯೇ ಬೇರೆ 😋😋😋 ಬೀಜ ಮತ್ತು ಸಿಪ್ಪೆ ಉಪಯೋಗ ನು ಮುಂದಿನ ವಿಡಿಯೋ dalli ಮಾಡಿ ಧನ್ಯವಾದಗಳು ಭಟ್ರೇ
ಭಟ್ಟರೇ, ಚೆನ್ನಾಗಿದೆ ಪುನರ್ಪುಳಿ. ತುಂಬ ಕೆಲಸ ಉಂಟು. Hats off to your patience. ಕಸವನ್ನು ರಸ ಮಾಡ್ತೀರಿ ನೀವು. ಪುನರ್ಪುಳಿಯ ಸಿಪ್ಪೆ, ಬೀಜ, pulp ಏನನ್ನು waste ಮಾಡಲಿಲ್ಲ Enjoyed watching. ನಿಮ್ಮ ಎಷ್ಟೋ recipe ನಾವು ಮಾಡಲಾಗದಿದ್ದರೂ, ನಿಮ್ಮ ವಿಡಿಯೋ ನೋಡುವುದೇ ಒಂದು ಖುಷಿ. Lifts our spirits...a stress buster. Thank you @Sudarshan Bhat & team 💐
Awesome awesome presentation ..... What I really love about your channel is, the simplicity in your presentation . It's just simple and plain demonstration straight from the heart. Keep up the good job and keep us viewers enlightened with more such informative videos. Great presentation, well edited and all Information To the point. All members of Bhat n Bhat channel and all family members deserve a big round of applause.
Very nice video. Very informative. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಇಷ್ಟ ಆಯಿತು. Keep it up. Thank you for providing information about traditional recipes.
Naavu chikkaballapura kadenavru devanahalli airport kade, nammalli kodagu stores antha edhe Alli hogi punarpuli gatti squash thandu ee besige time Alli kuditivi thumba olledhu kooda arogyakke ruchi Saha huliyaagi seeyaagi channagi eruthe, thank you so much brother ee video nodsidhakke
ನಮ್ TV ಚಾನೆಲ್ ನವರಿಗೆ ಎನ್ ರೋಗ ಬಂದಿದೆನೋ ಗೊತ್ತಿಲ್ಲಾ.
ಇಂಥದ್ದನ್ನ ತೋರ್ಸಿದ್ರೆ ಅವರ TRP ಜಾಸ್ತಿ ಆಗುತ್ತೆ. ಅದನ್ನಾ ಬಿಟ್ಟು ಏನೇನೋ ತೋರುಸ್ತಾರೆ. Very good. Great job.
Howdy cd lady corona badalu idannu thorisidare manasige nemmadi baruttade.
perfectly said. i stopped tv.
ಈ ಪುನರ್ಪುಳಿ ಪಾನಕ ವನ್ನ ಆರೇಳು ವರ್ಷ ದಿಂದ ಮನೇಲಿ ಉಪಯೋಗಿಸ್ಥಿದ್ರೂ, ಇದರ ಬಗ್ಗೆ ಇಷ್ಟು ಮಾಹಿತಿ ಇರಲಿಲ್ಲ. ಧನ್ಯವಾದಗಳು ಭಟ್ರೇ ನಿಮಗೆ, ಮತ್ತೆ ಈ ಕಾರ್ಯಕ್ರಮದ ಮದ್ಯೆ ಸಹಾಯಕ್ಕೆ ಬರುವ ಮುದ್ದು ಮಗುವಿನ ಸಮಯಪ್ರಜ್ಞೆ ಕಂಡು ತುಂಬಾ ಖುಷಿಯಾಯ್ತು.🧙 🥰🤗🙏🌺🙏🌺🙏🌺
ಇದೇಲ್ಲಾ ನಮಗೆ ಗೋತಿದ್ರು ನೀವು ಮಾಡುವಂತ ರೀತಿ ವಿಡಿಯೋ ಎಲ್ಲ ನೋಡುವುದೇ ಚೆಂದ ಭಟ್ರೆ 😍🙏
ನಿಜವಾಗಿಯೂ
10:22 so thoughtful at such a tender age! Beautifully taught. Thanks Bhattre!
Yes ❤
ಪ್ರಾದೇಶಿಕ ಹಣ್ಣಿನ ಪಾನೀಯದ ಮೂಲಕ ಮಾಹಿತಿ ತಿಳಿಸಿದ ತಮಗೆ ಅಭಿನಂದನೆಗಳು
Bhat 'n' Bhat channel has showed us that a food Vlog can be Authentic & simple. No need of expensive studio, lighting, equipment, Makeup, Models, & sponsors. Pure & clean communication, simple procedures, Clear explanations in local language. Best is simplicity & home environment. Bhat 'n' Bhat should become a brand in itself.. I hope they will not be influence by other means. My sincere appreciations to this family. Namaskara.
Very ,very true.
True.......
True keep it up.pls don't change
Very true
Yes, ✔
ಪುನರ್ಪುಳಿ ಶರಬತ್ ಈ ಸೆಖೆಗೆ ತುಂಬಾ ಚೆನ್ನಾಗಿರುತ್ತೆ.. ಯಾವ ರಸ್ನಾ ಕೂಡ ಈ tatse ಗೆ ಸಾಠಿ ಇಲ್ಲ.. ಸಕ್ಕರೆ ಬಿಟ್ಟು ಬಾಕಿ ಎಲ್ಲವು ನೈಸರ್ಗಿಕ.. ತುಂಬಾ ಚೆನ್ನಾಗಿದೆ ವಿಡಿಯೋ.. ಈ ವರ್ಷದ ಸೆಖೆಗೆ ನಮಗೂ ಇದೆ juice.. ಸಾರಿಗೂ ಚೆನ್ನಾಗಿರುತ್ತೆ 👌👌
Loved the kid talking. So cute 1 like goes for him.
ಶಿವ ಶಂಕರ ಅವ್ರಿಗೆ ವಿಡಿಯೋ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ 🙏ಧನ್ಯವಾದಗಳು ಸರ್
Batre very useful. Thanks
Super video brother
ನಮ್ಮ ಬಾಲ್ಯದ ನೆನಪುಗಳು ಪುನರ್ ಪುಳಿ ನೋಡಿ ದಾಗ ನೆನಪುಗಳು ಬರ್ಪುಂಡು.ಏನೇ ಆಗಲಿ ನಿಮ್ಮ ಪ್ರಯಾಸಕ್ಕೆ Hats off 👍👍👍👌👌👌
I liked the tradition of telling namastae that uncle was innocent and so as u too..
The best part of all your videos is the natural background and natural music.. which is priceless and adds more richness to the video..
Liked before watching this video... I know this video is wonderful... 😀
Sudarshana bhat, punarpuli juice oorilli koidu maadi, hannu thindu gonthiddu. Aadare eega city li adara sogasu kanase sari. Mouth watering recipe thumba khushi aathu.
😀😀😀😃👌👌👌
super video bro
Same here
@@vasanthakumarvasantha671 👍
This is one channel where I see maximum use of natural things for daily use... Like areca leaves. No plastic at all. Such an environment friendly way of living.
ನಳಮಹಾರಾಜರಿಗೆ ನಮಸ್ಕಾರ ಹಾಗೂ ಅಮಯ ಭಟ್ಟರಿಗೂ ನಮಸ್ಕಾರ ಮತ್ತೆ ಪುಟ್ಟ like ಮಾಡ್ಲಿಕ್ಕೆ ಹೇಳಿದ್ದೆ ಅಲ್ವಾ like ಮಾಡದೆ ಬಿಡುವ ಪ್ರಶ್ನೆಯೇ ಇಲ್ಲ ಮತ್ತೆ ಪುನರ್ಪುಳಿ ಜ್ಯೂಸ್ ಮಾಡುವ ವಿಧಾನ ಒಂಥರಾ ಕಷ್ಟನೇ ಉಂಟು ತುಂಬಾನೇ easy ಯಾಗಿ ತೋರಿಸಿದ್ದೀರಾ ಸೂಪರ್ 👌🏻👌🏻👌🏻
ನಿಮ್ಮ ಕನ್ನಡ ಉಂಟಲ್ಲ ಕೇಳಲಿಕ್ಕೆ ಒಂದು ಚಂದ ಮಾರಾಯರೇ 😍😍😍😍😍😍😍❤️❤️❤️❤️❤️❤️❤️❤️
👌😁
Howdu nanu evara kannada shyli keloke vedio nodthini
For kokum juice can we add apple, beet, carrot and gooseberry
"Hard work + Patience + Nature + Organic Foods" (own prepared) are the Secret of SUDHARASAN BHAT's ENERGY. Super...👏👏👍👍 Thanks🙏🙏. 'WISHING YOU ALL THAT'S VERY BEST" GOD BLESS ALL OF YOU THERE 🕉️
Very true
Nice👌
ನಿಮ್ಮ ತೋಟದಲ್ಲೂ ಒಳ್ಳೆಯ ಗಿಡಮರಗಳ collection ಇದೆ ಶುಭವಾಗಲಿ
ಸೂಪರ್ ಭಟ್ರೇ ತುಂಬಾ ಚೆನ್ನಾಗಿ ಕೋಕಂ ಜ್ಯೂಸ್ ಮಾಡಿದ್ದೀರಿ
ಹೌದು ಭಟ್ರೇ ನಾವು ಪಿತ್ಥ ಆದಾಗ ಇದರ ಜ್ಯೂಸ್ ಇಲ್ಲ ಸಾರು ಮಾಡುತ್ತೇವೆ,
ಸಿರಪ್ ಮಾಡುವ ಕ್ರಮದ ವಿವರಣೆ ಚೆಂದ ಇತ್ತು 👌
Let your family's voice reach out. Let them say a "namaskara" while introducing them. Love what's coming out in Kannada content these days. We need more Kannada content builders. Such a beautiful language. Northern Karnataka features would balance things out. Someone take an initiative.
Hi
well said.. 👍it was frustrating to see cringey creators getting millions of views n subscribers . now we have many Indian creators making quality videos and proud to say most of them are from karnataka😍 like food lovers TV, JordIndian, bhat n bhat, hebbars kitchen, kalamadhyama etc.
Please put out North Karnataka Kannada content yourself, wouid be very useful
@@bluesky1807 why Northern Kannada?
@@ankushgatti4754 coz he is frustrated
"like maadi" ...aa baby ge like madidee👍👍👍😀
ಸುದರ್ಶನ್ ಭಟ್ ಮನೋಹರ್ ಭಟ್ ಅವಳಿ ಸಹೋದರರ ಪ್ರತಿಯೊಂದು ಅಡುಗೆಗಳು ಪಾನಕಗಳು ವಿಶೇಷ ಹೊಸ ಬಗೆಯ ತಿಂಡಿ ತೀರ್ಥಗಳು ಒಂದಕ್ಕಿಂತ ಒಂದು ಅದ್ಭುತ ಸುಂದರವಾಗಿರುತ್ತವೆ. ಓಯ್ ಭಟ್ಟರೆ ಧನ್ಯವಾದಗಳು Love you bro 😍🙏
Hi anna
@@savitalifekannadavlog ನಮಸ್ಕಾರಗಳು ತಂಗಿಯವರೇ 🙏 ಶುಭ ಮಧ್ಯಾಹ್ನ ಊಟ ಆಯ್ತಾ 🙏
Hello you don’t respond ppl ask you help ? I requested your contact #
ತುಂಬಾ ಚೆನ್ನಾಗಿ ಪುನರ್ಪುಳಿಯ ಸಂಸ್ಕರಿಸಿ ನಮಗೆ ವಿಧಾನ ತೋರಿಸಿ ಕೊಟ್ಟಿದಕ್ಕೆ ನಮಸ್ಕಾರ
Nostalgic watching your videos. Love from 🇦🇺
ಆಸ್ಟ್ರೇಲಿಯಾ!
Australia.
Your voice has medicinal quality it cures listeners physical/mental problems. I WANT TO MEET YOU PERSONALLY.
Never saw punarpuli tree so big. wow, never thought it grows so big. awesome!
Yes you are right
ಹೌದು
In my hometown Ankola in Uttara Kannada.. have same big trees.. here we call it 'Muruguli hannu'..
Super.
@@vijayalaxmilaxmi337you nvo
ನಮ್ಮ ಶಿರಸಿ ಕಡೆ ಪುನರ್ಪುಳಿ ಹಣ್ಣಿಗೆ ಮುರುಗಲ ಹಣ್ಣು ಅಂತ ಹೇಳ್ತಾರೆ...ನಮ್ಮ ಹವ್ಯಕ ಭಾಷೆಯಲ್ಲೂ ಸಹ..ಮುರುಗಲು ಹಣ್ಣು ...ಅಂತಾ ಕರೀತಾರೆ...ಆದ್ರೂ ಅಣ್ಣಯ್ಯ...ಈ ಬೇಸಿಗೆ ಯಲ್ಲಿ ಇಂಥದ್ದೊಂದು ಜ್ಯೂಸ್ ನಿಮ್ಮ ಕಡೆಯಿಂದ ಬಂತಲ್ಲ ...ಬಹಳ ತಂಪಾಯಿತು.ಆ ಸಣ್ಣ ತಮ್ಮನ ಸಹಾಯ ಮೆಚ್ಚುವಂತದ್ದು 😍😍😍😍😋😋🙏👌👌brother
Today my like is for the little handsome baby boy
ಇಂದು ನನ್ನ ಲೈಕ್ ಪುಟ್ಟ ಸುಂದರ ಗಂಡು ಮಗುವಿಗೆ
Nanu tindidene super.aadru neev madiro video nododikke tumba kushiyakgade.thank you anna
10:11 it is so coastal style "gaajina kuppi" :D
ಭಟ್ಟರೇ ಎಲ್ಯ ಉಪ್ಪನಗ ಪುನರ್ಪುಳಿ ತಿಂತಿನಿ ಭಟ್ಟರೇ , if you bite the seeds your teeth get yellow , this fruit is called cocum fruit in Goa and Maharashtra , gift of nature to western ghats . Thank sudhrashan for reminding us good old golden days of our south kanara Life.
ನಿಮ್ಮ ಹೊಸ ವೀಡಿಯೋಗಳು ಯಾವಾಗ ಬರ್ತದೆ ಅಂತ ಕಾಯ್ತಿದ್ದೆವು.. 😍🎉ನಿಮ್ಮ ಕನ್ನಡ ಕೇಳೋದಕ್ಕೆ ಹಾಗೂ ನಿಮ್ಮ ವೀಡಿಯೋಗಳನ್ನು ನೋಡೋದಕ್ಕೆ ಇಷ್ಟ ಆಗುತ್ತೆ..🎉👍
Nanage bekithu . Nimmallige daruoda ???
Very good recipe bhatre neevu thumba kashta jeevigalu devaru nimage olleyadu madali
ನೋಡಿ ನಮಗೆ ಸಂತೋಷ ಆಯ್ತು ಭಟ್ರೇ ಮುರುಗಲು ಹಣ್ಣಿನ ಬೀಜ ತಿನ್ನೋ ನೆನಪು ಮಾಡಿದ್ರಿ .....ಅದ್ರಿಂದ ಆಗುವ ಕೋಕಂ ರುಚಿಯೇ ಬೇರೆ 😋😋😋 ಬೀಜ ಮತ್ತು ಸಿಪ್ಪೆ ಉಪಯೋಗ ನು ಮುಂದಿನ ವಿಡಿಯೋ dalli ಮಾಡಿ
ಧನ್ಯವಾದಗಳು ಭಟ್ರೇ
Brother ನಿಮ್ಮ ವಿಶ್ಲೇಷಣೆ ರೀತಿ ತುಂಬಾ ಚೆನ್ನಾಗಿದೆ.ಮುಖ್ಯವಾಗಿ ಹೇಳುವ ರೀತಿ ತುಂಬಾ ಇಷ್ಟವಾಯಿತು.
Wow... ಪುನರ್ಪುಳಿ ತಿಂದು ಅದೆಷ್ಟೋ ಕಾಲವಾಯ್ತು... Missing it😑
ಭಟ್ಟರೇ, ಚೆನ್ನಾಗಿದೆ ಪುನರ್ಪುಳಿ. ತುಂಬ ಕೆಲಸ ಉಂಟು. Hats off to your patience. ಕಸವನ್ನು ರಸ ಮಾಡ್ತೀರಿ ನೀವು. ಪುನರ್ಪುಳಿಯ ಸಿಪ್ಪೆ, ಬೀಜ, pulp ಏನನ್ನು waste ಮಾಡಲಿಲ್ಲ Enjoyed watching. ನಿಮ್ಮ ಎಷ್ಟೋ recipe ನಾವು ಮಾಡಲಾಗದಿದ್ದರೂ, ನಿಮ್ಮ ವಿಡಿಯೋ ನೋಡುವುದೇ ಒಂದು ಖುಷಿ. Lifts our spirits...a stress buster. Thank you @Sudarshan Bhat & team 💐
Awesome awesome presentation ..... What I really love about your channel is, the simplicity in your presentation . It's just simple and plain demonstration straight from the heart. Keep up the good job and keep us viewers enlightened with more such informative videos. Great presentation, well edited and all Information To the point. All members of Bhat n Bhat channel and all family members deserve a big round of applause.
Superb. Thnks e mahithi ge. Very nice information.....
ಈ ಹಣ್ಣು ಇವತ್ತೇ ನೋಡಿದ್ದು ನಾನು ನಮ್ಮ ಕಡೆ ಸಿಗೋಲ್ಲ ಇದು ಮತ್ತೆ ಅದರಿಂದ juice wow 😋😋😋
Nanu saha nodirlilla
Yavdu uru nimdu????
@@ranjupoojary5058 ballary
@@SavikshanaRho howda okay Madam..
Hubballi
yabba.. entha video quality!!! Amaya yeshtu cute...want to see more of him in videos :* :* lots of love
This man has a reason for everything he does 😂👍. Superb, enjoyed.
ತುಂಬಾ ಧನ್ಯವಾದಗಳು ನಮ್ಮ ಮನೆಯ ಬಳಿ ಈ ಹಣ್ಣಿನ ಗಿಡಗಳು ಇದೆ ಹಾಗೂ ಇದರ ರಸವನ್ನು ಹೀಗೆ ಸಂಗ್ರಹಿಸಿ ಇಡುತ್ತಾರೆ ಎಂದು ಕೇಳಿ ದೆ ಆದರೆ ಈಗ ಗೊತ್ತಾಗಿದೆ ಸೂಪರ್
ಇದಕ್ಕೆ ನಮ್ಮಕಡೆ ಮುರಗಲು ಅಂತೇವೆ ಇದರಲ್ಲಿ ಬಿಳಿದು ಇರುತ್ತದೆ. ಕೋಕಂ... 😋😋😋
Very nice video. Very informative. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಇಷ್ಟ ಆಯಿತು. Keep it up. Thank you for providing information about traditional recipes.
10:21 That Kid Aww❤️
Yes 😍
ಧನ್ಯವಾದಗಳು ಭಟ್ರೇ ಚೆಂದ ಇತ್ತು., ಪುನರ್ಪುಲಿ ಜ್ಯೂಸು..... ಮಗುವಿನ ಇಂಟರೆಸ್ಟ್ ನೋಡಿ ಖುಷಿಯಾಯಿತು... helping. ..👍👍👍👍🍬🍬🍬🍬🍭🍭
Junior Bhat is getting trained by Sr Bhat..🙏
Batre niv super kandri yella vidye olgond edira.....👌👌👌
ಪುನರಪುಲಿ ಬಿರಿಂಡ ಸೂಪರ್
ನಾವು ಕೂಡ ಇದೆ ರೀತಿ ಮಾಡಿದ್ದೆವೆ. ನಿಮ್ಮ ಪ್ರತೀ ಯೊಂದು ವೀಡಿಯೊ ಕೂಡ ನನಗೆ ಬಹಳ ಇಷ್ಟ ವಾಗಿದೆ . ಇದೆ ರೀತಿ ನೀವು ಹೆಚ್ಚಿನ ವೀಡಿಯೊ ಗಳನ್ನು ಮಾಡುತ್ತಾ ಇರಿ.
Big Big like to Ameya. Thank you so much to you for showing this super process of kokum ❤️ big big big like to you also👍👍👍
Naavu chikkaballapura kadenavru devanahalli airport kade, nammalli kodagu stores antha edhe Alli hogi punarpuli gatti squash thandu ee besige time Alli kuditivi thumba olledhu kooda arogyakke ruchi Saha huliyaagi seeyaagi channagi eruthe, thank you so much brother ee video nodsidhakke
ಬಹಳ ಸೊಗಸಾಗಿದೆ ಭಟ್ರೆ👌
ತುಂಬಾ ಚೆನ್ನಾಗಿ ಇದೆ ಇಷ್ಟ ಆಯ್ತು
Bhatre, super video😍 Keep going👍
😍😍
nice bro
super bhat n bhat
Agri Agree, I saw your channel super bro. New subscriber ❤️
Keep making videos agri agree👌😍
ನಾನು ಸಹ ಜ್ಯೂಸ್ ಮಾಡಿದ್ದೇನೆ ನಿಮ್ಮ ವಿಡಿಯೋ ನನಗೆ ಸಹಾಯ ಮಾಡಿತು ಧನ್ಯವಾದ ಗಳು
Nimma aliya strainer hidibeka andiddu cute agittu❤️👍
ನಾನು ಕಾಡಿ ಬಳಿಸಿನೇ ಸಾರು ಮಾಡ್ತೀನಿ ,ಇವತು ನಿಮ್ ವಿಡಿಯೋ ನೋಡಿದ ನಂತರ ,ಪುನರ್ಪುಳಿ ಹಣ್ಣಿನಿಂದ ಗೊತ್ತಾಯಿತು ,ಧನ್ಯವಾದಗಳು ಭಟ್ಟರೇ,👌🏼👌🏼💐💐
ಪುನರ್ಪುಳಿ ಗೊತ್ತು ಆದರೆ ನಿಮ್ ಕನ್ನಡ ಚೆಂದ ಜೈ ಹಿಂದ್ ಜೈ ಕರ್ನಾಟಕ 🔥🚩🙏🕉️
Bhatre nan favourite drink punarpuli juice...super video...nim maatina shaili tumba ista agutte...
ಈರ್ನ ಅರ್ವದಗೂ ಹಾಯ್ ಪನ್ಲೆ❤
Nivu mado prathiyondu video olle information erute thanks a lot
ನಿಮ್ಮ ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ. ಅದನ್ನು ಯಾವತ್ತೂ ಬಡಲಿಸಬೇಡಿ. ಧನ್ಯವಾದಗಳು.
Idannella neevu ellinda kalithri Bhatre? Eegina maklige thinda plate kooda sariyagi clean madlikke gotthilla. Hats of u bhatre
I don't know why people dislike this kind of vedios. What wrong in it . Even it is 1000 times better to watch than unlogical serials and garbage.
🙏🙏🌸👌🌸Thank u so much brother...nange idar bagge gotthirlilwa...ide first nodiddu.....🌸👌🌸🙏🙏
Hi Sudarshan, in Goa they make kokum butter and it's soap from seeds, it has high value in beauty world in west. 👍
ತುಂಬಾ ಚೆನ್ನಾಗಿ ಮನದಟ್ಟು ಆಗುವಂತೆ ವಿವರಿಸಿದ್ದೀರ, ಧನ್ಯವಾದಗಳು.. ಪುನರ್ಪುಲಿಯಿಂದ ಇಷ್ಟೊಂದು ಪ್ರಯೋಜನವಿದೆ ಎಂದು ಅರಿತದ್ದು ಈ ವಿಡಿಯೋದಿಂದಲೇ... 👌👍🏼
That boy is so cute😍
Thank you bhut...re, neevu vivarisuva ritiye Adbhuta.bhagavant nimmannu chennagi ittirali endu sadaa beduvenu.thank you God bless you 🙏
bhatre.., u r a gem❤ love frm kerala❤
Being in different place hearing our language is soothing and their products awesome
When i come to India next time..I will visit your place!
🙏🙏🙏🙏🙏 Namaskaaragalu..
.
Vandanaegalu dhanyavaadagalu...
Punarpuli, 😋 Fruit, delicious....
ನಿಮ್ಮ ಮಾತು ತುಂಬಾ ಮುಗ್ದತನ ದಿಂದ ಕೂಡಿದೆ... ಕೇಳಲು ಕಿವಿಗೆ ಇಂಪಾಗಿ ಇದೆ ಬಟ್ರೆ
Thumba Chanda thegdidera.. Nice video
Bro mundasu👌👌
ಸುಪರ್ ಚೆನ್ನಾಗಿ ಹೇಳಿದ್ರೀ ಭಟ್ರೇ, ಧನ್ಯವಾದಗಳು🙏.
Baby was cute ... Nice to see u bro
Tumba dinada nantara nimma video nanage covid 19 vaccine sikkashte kushi kodthu....nice brother
10:21 Innocence 🥺🥺
😍😍❤️
ಮುದ್ದಾದ ಪಾಪು 🤗
Namasthe bhatrige,nim video nodode kaythirthivi,naavu chitradurga bayaluseeme kadeyavru,nimma bhashe nimma oorina parisara nodoke namma maneli ellargu thumba ishta,
The small boy in this vedio is so helping😘very cute...
Nimma yella resipes super very good
Ameya - 100 'Like' ninage - tumba olle huduga neenu 🤗
Nisargada madilalli thumbaane saralavaada jeevana. Lucky people.
Nan amma nimd big fan 😍
ಮುರಿನ್ ಹಣ್ಣು ❤😋😋
Baby asking like madi super👍
Punarpuli juice nan kudididini masth irute😍🥰
We have "Kodam Puli" (Gamboge) in Kerala which is used for fish curry. First time seeing Punar Puli (Kokum).
Ith mangosteen ano atho kudampuliyano
Mangosteen in English.
Brinda or
Bindi sala in konkani.
Murgal masala in Tamil. 😊
ഇത് കുടംപുളി അല്ല, കാസറഗോഡ് punarpuli എന്ന് പറയും
Many first time nodtirodu thanks for showing sir
ಕಲಿಯುಗದ ನಳ ಮಹಾರಾಜಾರು ನೀವು 🙏🙏
Beautiful vedio..thanks for the information...love watching your channel....I learnt soo much
Love Village Bro♥️
So nice brother many things we have come to knew about our traditional foods
ನಮ್ಮ ಬಾಲ್ಯಕ್ಕೆ ನಮ್ಮನ್ನು ಮರಳಿ ಕರೆದೊಯ್ಯಿದ್ದಕ್ಕಾಗಿ ಧನ್ಯವಾದಗಳು☺️
good work thank you
Best channel.. ಊರಿನ ಮಹತ್ವ ಹಾಗೆ ನೆನಪು ಆಗ್ತದೆ. ಊರಲ್ಲೇ ಸೆಟ್ಲ್ ಆಗ್ಬೇಕು ನನಿಗೆ