ಇಲ್ಲಿ ದಿನನಿತ್ಯ ಬೆಳಗ್ಗೆ 6 ಗಂಟೆಯಿಂದ, ರಾತ್ರಿ 2 ಗಂಟೆಯವರೆಗೂ ರೊಟ್ಟಿ ಊಟ || Part-1||Sarawada Ajji||

แชร์
ฝัง
  • เผยแพร่เมื่อ 11 ก.ย. 2023
  • ಅನುಸೂಯಮ್ಮ ಓದಿದ್ದು ಆಗಿನ ಕಾಲದಲ್ಲಿ SSLC. 3 ಸರ್ಕಾರಿ ನೌಕರಿ ಬಂದಾಗಲೂ ನೌಕರಿಗೆ ಹೋಗಲಾಗಲಿಲ್ಲ. ಕಾರಣ ಬಾಲ್ಯ ವಿವಾಹ ಇನ್ನೂ 18 ತುಂಬಿರಲಿಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದು ಹದಿಹರೆಯದ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಾಗ ಅನಿವಾರ್ಯವಾಗಿ ಹೋಟೆಲ್ ಬಿಸಿನೆಸ್ ಅನ್ನು ಕೇವಲ 17 ರೂ ಯೊಂದಿಗೆ ಪ್ರಾರಂಭಿಸಿ ಈ ದಿನ 70 ಕೋಟಿ ವ್ಯವಹಾರ ಮಾಡಿರುವುದು ಸಣ್ಣ ಸಾಧನೆ ಏನಲ್ಲ. ಆದರೆ ಈ ಸಾಧನೆ ಹಿಂದೆ ಬೆನ್ನುಗಾವಲಾಗಿ ನಿಂತಿದ್ದು ಅವರ ಶಿಕ್ಷಣ . ಈಗ ಅವರು ಊರಿನ ಪಂಚಾಯಿತಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಸಾರವಾಡ ದಲ್ಲಿ ಅನುಸೂಯಮ್ಮನ ಹೆಸರು ಕೇಳದವರು ಯಾರಿಲ್ಲ. ಈಗ ಅವರ ಹೋಟೆಲ್ ಸಹ ಜಗತ್ಪ್ರಸಿದ್ಧ.
    Anusuyamma studied SSLC at that time. Even when the government job came, she could not go. Because of child marriage before turning 18. 70 Crore business today when she came to a full house as a daughter-in-law and lost her husband at a young age and inevitably started a hotel business with just Rs 17.
    What has been done is no small feat. But behind this achievement is his education. Now he is also serving as a member of the town panchayat. There is no one in Sarawad who has not heard the name of Anusuyamma. Now his hotel is also world famous.
    address:Shri Veerabhadreshwara Lingayath Khanavalli, Saravada, Bamleshwar Taluk, Vijayapura.
    ಅನುಸೂಯಮ್ಮ ph:9538663577
    map:
    maps.app.goo.gl/dQKmNAoFH2jzu...
    #Vijayapura #Vijayanagara #Bijapura #bijapr #Sarawadaajji
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 710

  • @badukinabutthi5385
    @badukinabutthi5385  10 หลายเดือนก่อน +191

    ಅನುಸೂಯಮ್ಮನ ಜೀವನ ಸಾಧನೆಗೆ ನೀವೆಲ್ಲರೂ ತೋರಿರುವ ಪ್ರೀತಿ,ಗೌರವ ಪ್ರೋತ್ಸಾಹಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ವಂದನೆಗಳು

    • @dark777ytff
      @dark777ytff 9 หลายเดือนก่อน +5

      Ni huh

    • @appasabpatil2948
      @appasabpatil2948 8 หลายเดือนก่อน

      ​@@dark777ytff😂in ml😅

    • @raj2.018
      @raj2.018 7 หลายเดือนก่อน

      ​@@dark777ytff0:25

  • @abhimanyukalyani8692
    @abhimanyukalyani8692 10 หลายเดือนก่อน +161

    ಅಜ್ಜಿಯ ಸಾಧನೆ ಅದ್ಬುತ, ವಿಸ್ಮಯ...
    ನಿರುದ್ಯೋಗ ಯುವಕರ ಬದುಕಿನ ಸ್ಪೂರ್ತಿಯ ಚಿಲುಮೆ... God Bless Ajji

    • @basavarajappah4619
      @basavarajappah4619 10 หลายเดือนก่อน

      Ajji ninage koti namana

    • @manjullajavarappa6988
      @manjullajavarappa6988 10 หลายเดือนก่อน

      😊😊

    • @manjullajavarappa6988
      @manjullajavarappa6988 10 หลายเดือนก่อน

      ​@@basavarajappah4619😂

    • @irappamanasagi3648
      @irappamanasagi3648 10 หลายเดือนก่อน

      ❤❤❤❤

    • @user-qi7gj3ug4v
      @user-qi7gj3ug4v 10 หลายเดือนก่อน +1

      ಅಜ್ಜಿ ಬೆಳೆದು ಬಂದ ದಾರಿ ನಮಗೆ ಸ್ಪೂರ್ತಿ

  • @manju9935
    @manju9935 9 หลายเดือนก่อน +21

    ನಮ್ಮ ಉತ್ತರ ಕರ್ನಾಟಕದ ಮಂದಿ ಅಂದ್ರೆ ಸುಮ್ಮನೇ ಅಲ್ಲಪ... hat's off ಅಜ್ಜಿ... 🙏🙏🙏 & Ur inspiration for today's generation... ಅಜ್ಜಿ ಶರಣು ಶರಣಾರ್ಥಿ 🙏❤️...

  • @RamuBadiger-gm7vz
    @RamuBadiger-gm7vz 10 หลายเดือนก่อน +55

    ಅಜ್ಜಿಯ ಮಾತನಾಡುವ ಶೈಲಿ ತುಂಬಾ ಚನ್ನಾಗಿದೆ

  • @akashsh3665
    @akashsh3665 10 หลายเดือนก่อน +119

    ನಿಮ್ಮ ವಾಹಿನಿ ಇಂತಹ ಕರ್ಮಯೋಗಿಗಳ ದರ್ಶನ ಮಾಡಿಸಲಿ.. ಅವರ ನಿಸ್ವಾರ್ಥ ಸೇವೆ ಎಲ್ಲಾಕಡೆ ಪಸರಿಸಲಿ.. ಎಲ್ಲರಿಗೂ ಧ್ಯವಾದಗಳು ❤

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k

    • @jrajeshjavalagi47
      @jrajeshjavalagi47 10 หลายเดือนก่อน

      Vastav hagilla sir

    • @akashsh3665
      @akashsh3665 10 หลายเดือนก่อน +1

      @@jrajeshjavalagi47 ಈಗಿನ ವಾಸ್ತವ ಬದಲಾಗಿರಬಹುದು sir, ಮನುಷ್ಯ ಸ್ವಭಾವ, ಮತ್ತೆ ಮೊದಲಿನ ಹಾಗಾಗಳಿ ಎಂದು ಆಶಿಸೋಣ..

  • @mallappapatil5205
    @mallappapatil5205 10 หลายเดือนก่อน +44

    Great ಅಜ್ಜಿ.. ಹಸಿದು ಬಂದ ಜನಕ್ಕೆ ಹೊಟ್ಟೆ ತುಂಬಾ ಊಟ . ಹನ ಕಿಂತ ಗುಣ ಮುಕ್ಯ ಅನ್ನುವ ಅಜ್ಜಿ ಕೆಲಸ ಒಂದು ಸಲಾಂ 🙏🙏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @shivasr7874
    @shivasr7874 8 หลายเดือนก่อน +5

    ಇವತ್ತು ಊಟ ಮಾಡಿದಿವಿ ತುಂಬಾ ಚೆನ್ನಾಗಿತ್ತು ಅಜ್ಜಿ ಹಾಗೂ ಕುಟುಂಬದವರಿಗೆ ಶತಕೋಟಿ ನಮನಗಳು ❤

  • @ramujakabal4453
    @ramujakabal4453 10 หลายเดือนก่อน +17

    ಅಜ್ಜಿಗೆ ಅನಂತ್ ಕೋಟಿ ನಮನಗಳು ಹೀಗ ಅವರ ಸೇವೆ ನಿತ್ಯ ನಿರಂತರ ಸಾಗಲಿ ನಾನೂ ಕೂಡ ಈ ಹೋಟೆಲಿನಲ್ಲಿ ಊಟ ಮಾಡಿದ್ದೇನೆ ❤❤

  • @ciniclips3968
    @ciniclips3968 10 หลายเดือนก่อน +55

    ಕಲಿಯುಗದ ಅನ್ನಪೂರ್ಣೇಶ್ವರಿ ಅಮ್ಮ ನೀವು ❤❤

  • @srinivasashree0000
    @srinivasashree0000 10 หลายเดือนก่อน +53

    ಅಜ್ಜಮ್ಮನ ಶ್ರಮ ಮತ್ತು ಅವರು ಬೆಳೆದುಬಂದ ದಾರಿ ನಮ್ಮಂತ ಕಿರಿಯರಿಗೆ ಮಾದರಿ ❤
    ಅಜ್ಜಿ ದೇವ್ರು ನಿಮಗೆ ಆಯುರಾರೋಗ್ಯ ಕೊಡ್ಲಿ 🙏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

    • @user-jo5hj2ex1k
      @user-jo5hj2ex1k 10 หลายเดือนก่อน +1

  • @mahiboobsabbagawan9585
    @mahiboobsabbagawan9585 10 หลายเดือนก่อน +10

    ಆ ದೇವರು ಒಳ್ಳೆ ಯದು ಮಾಡ್ಲಿ ಅಜ್ಜಿ god bless you. ನಿಮ್ಮ ನಿಸ್ವಾರ್ಥ ಸೇವೆ ಅದ್ಭುತ 50. ರೂಪಾಯಲ್ಲಿ ಯಾರು ಕೊಡಲ್ಲ full miles gret ಅಜ್ಜಿ.

  • @ahambrahmasmi2477
    @ahambrahmasmi2477 10 หลายเดือนก่อน +66

    ಅಜ್ಜಮ್ಮ ನೀವು ನೂರಾರು ವರ್ಷ ಆರೋಗ್ಯವಾಗಿ ಸುಖಶಾಂತಿಯಿಂದ ಬದುಕಬೇಕು ಅನ್ನಪೂರ್ಣೇಶ್ವರಿ 🙏

  • @LokeshLokesh-tw5ts
    @LokeshLokesh-tw5ts 10 หลายเดือนก่อน +45

    ಮಹಾ ಮಾತೇ 🙏🙏.. ಬದುಕಿನ ಬುತ್ತಿ 👌👌 ತಾನು ಬದುಕಿ ಇತರರಿಗೆ ಕೆಲಸ ಕೊಡುವ ಮಹಾತಾಯಿ 💞💕👏👏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @nagaveenanagu7568
    @nagaveenanagu7568 10 หลายเดือนก่อน +35

    ಅಜ್ಜಿ ನೋಡಿ ಅವರ ಮಾತು ಕೇಳಿ ತುಂಬಾ ಖುಷಿ ಆಗತ್ತೆ,❤❤

  • @MaruthiMT-pf7mv
    @MaruthiMT-pf7mv 7 หลายเดือนก่อน +7

    ಸಾಕ್ಷಾತ್ ಅನ್ನಪೂರ್ಣ ದೇವರು ಅಮ್ಮ ನೀವು ನಿಮ್ಮ ಹಿ ಸೇವೆಗೆ ವಂದನೆಗಳು ಅಮ್ಮ 🙏🙏🙏

  • @dr.nagarajsangadi6576
    @dr.nagarajsangadi6576 10 หลายเดือนก่อน +6

    ತುಂಬಾ ಅದ್ಭುತ ಸಾಧನೆಯನ್ನ ಕಣ್ಮುಂದೆ ಮುಟ್ಟುವಂತೆ ಮತ್ತು ಬರೆಸುವಂತೆ ತಿಳಿಸಿರುವ ನಿಮ್ಮ ಕಾರ್ಯಕ್ಕೆ ಮತ್ತು ಅಜ್ಜಿಗೆ ಒಂದು ಸಲಾಂ

  • @mahanteshpatil5803
    @mahanteshpatil5803 10 หลายเดือนก่อน +30

    ತುಂಬಾ ವರ್ಷಗಳ ಕಾಲ ಬದುಕಬೇಕು ಅಜ್ಜಿ ನಮಸ್ಕಾರ

  • @Annapurnas-gm5gi
    @Annapurnas-gm5gi 10 หลายเดือนก่อน +8

    Super ಅಜ್ಜಿ.. ಈ ರೀತಿ ಹೋಟೆಲ್ ಮಾಡಲು ಯಾರಿಗೂ ಸಾಧ್ಯ ಇಲ್ಲ. ಭಾಳ ದೊಡ್ಡ ಸಾಧನೆ ಇದು. ಎಲ್ಲರೂ ಹೀಗೆ ಚೆನ್ನಾಗಿರಿ.

  • @kotresha8022
    @kotresha8022 10 หลายเดือนก่อน +23

    ತುಂಬಾ ಖುಷಿ ಆಯ್ತು ಅಜ್ಜಿ ನಿಮ್ಮ ಮಾತು ಕೇಳಿ 🙏🙏🙏🙏🙏

  • @sangappaa8740
    @sangappaa8740 10 หลายเดือนก่อน +21

    ಸೂಪರ್ ಸರ್ ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆಯ ಅಜ್ಜಿ 🙏🙏🙏🙏🤗

  • @shreeshailwali6008
    @shreeshailwali6008 9 หลายเดือนก่อน +5

    ಅಜ್ಜಿ ನಿನ್ನ ಈ ಸಾಧನೆ & ಸೇವೆಗೆ ನನ್ನದೊಂದು ಸಲಾಂ 🙏🏼🙏🏼

  • @prabhakarbengle3970
    @prabhakarbengle3970 10 หลายเดือนก่อน +27

    ಈ ಅಮ್ಮನ ಸಾಧನೆ ತುಂಬಾ ಹೆಮ್ಮೆ.ದೇವರು ಒಳ್ಳೆಯದು ಮಾಡಲಿ.

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @govindraj28
    @govindraj28 10 หลายเดือนก่อน +35

    ಶ್ರಮ ಮತ್ತು ಸಾಧನೆಗಳನ್ನು ಗುರುತಿಸುವ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. 🙏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @chetak9209
    @chetak9209 9 หลายเดือนก่อน +14

    ನಮ್ಮ ಉತ್ತರ ಕರ್ನಾಟಕದ ಬಾಷೇಯೆ ಒಂದು ಅದ್ಭುತ...❤❤❤

  • @Slgkplr
    @Slgkplr 10 หลายเดือนก่อน +8

    ಉತ್ತಮ ಹಾಗೂ ಉತ್ತಮರ ಸಂದರ್ಶನ ,ಧನ್ಯವಾದಗಳು ಸರ್,,

  • @user-modi1abhimni5the5great
    @user-modi1abhimni5the5great 10 หลายเดือนก่อน +12

    ಒಳ್ಳೆಯ ಆಹಾರ ನಾ ಅಲ್ಲಿ ಸೇವನೆ ಮಾಡಿನಿ ❤

  • @eshvarh456
    @eshvarh456 10 หลายเดือนก่อน +60

    ಅಮ್ಮನ ಸಾಧನೆ ಅದ್ಭುತ.... Sir... ನಿಮ್ಮ ಮಾತನಾಡುವ ಶೈಲಿ ತುಂಬಾ ಇಷ್ಟ... 🙏

    • @AmareshNmaski
      @AmareshNmaski 10 หลายเดือนก่อน +1

      Nimage loss agalva ajji

    • @vishwa_0720
      @vishwa_0720 10 หลายเดือนก่อน

      ​@@AmareshNmaskiloss profit goskar nadstaa illa aa road root alli hogavarige sariyaagi uta sigli anta madiruvudu adanna

  • @varadarajaluar2883
    @varadarajaluar2883 10 หลายเดือนก่อน +17

    ಶ್ರೇಷ್ಠ ಮಹಿಳೆ, ಸ್ಪೂರ್ತಿದಾಯಕ ಮತ್ತು ಪ್ರೇರೇಪಿಸುವ ವೀಡಿಯೊ. ನಮಸ್ತೆ ಸರ್.

  • @roopapujar6039
    @roopapujar6039 10 หลายเดือนก่อน +23

    ಸೂಪರ್ ಅಜ್ಜಿ ಇನ್ನು ಬೆಳೀಲಿ

  • @Slgkplr
    @Slgkplr 10 หลายเดือนก่อน +34

    ದೇವರ ಮೇಲಿನ ನಂಬಿಕೆ,ನಿಷ್ಕಲ್ಮಷ ಮಾತು ,ನಿಸ್ವಾರ್ಥ ಸೇವೆ,,ಪ್ರೀತಿ ವಾತ್ಸಲ್ಯ,ತಾಯಿಯ ಮಮಕಾರ,,🙏🙏🙏🙏🙏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @ParvatagoudaPatil-mj3zd
    @ParvatagoudaPatil-mj3zd 10 หลายเดือนก่อน +25

    ನೀವ್ ತುಂಬಾ ಗ್ರೇಟ್ ಅಮ್ಮ.. ಒಂದೊಳ್ಳೆ ಮನಸು ಇರೋ ನಿಮಗೆ ದೇವರು ಇನ್ನು ಈ ಸೇವೆ ಮಾಡೋಕೆ ಹೆಚ್ಚು ಆಯಸ್ಸು ಅರೋಗ್ಯ ಕೊಡಲಿ... 😄😄😄

  • @malteshdoddatalawar152
    @malteshdoddatalawar152 10 หลายเดือนก่อน +16

    ಅನ್ನಪೂರ್ಣೇಶ್ವರಿ 🙏🏻🙏🏻ದೇವರು ನಿಮಗೆ ಹೆಚ್ಚಿನ ಆಯಸು ಕೊಡಲಿ.

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @panduonti3711
    @panduonti3711 9 หลายเดือนก่อน +5

    ಊಟವೇನೋ ರುಚಿಕಟ್ಟಾಗಿದೆ ಆದರೆ ಸ್ವಚ್ಚತೆಗೆ ಮಹತ್ವ ನೀಡುವುದು ಒಳಿತು

  • @prasadsakleshpura5391
    @prasadsakleshpura5391 10 หลายเดือนก่อน +15

    ನಿಮ್ಮ ಅನ್ನ ಸೇವೆಗೆ ಅನಂತ ಪ್ರಣಾಮಗಳು ಅಜ್ಜಿ...

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

    • @kartikmannur
      @kartikmannur 10 หลายเดือนก่อน

      28:55 ❤❤❤❤

  • @kulkarniyalagooresh3595
    @kulkarniyalagooresh3595 10 หลายเดือนก่อน +14

    ನಮ್ ಉತ್ತರ ಕರ್ನಾಟಕ ಅಂದ್ರ ನಮಗ ಹೆಮ್ಮೆ❤️❤️

  • @shashikiran6928
    @shashikiran6928 10 หลายเดือนก่อน +43

    ಇಂಥ ಒಂದು ಅಜ್ಜಿ ಪ್ರತಿ ಮನೆಯಲ್ಲಿ ಇರಬೇಕು ಅಜ್ಜಿ ರಾಕ್🙏🫡

  • @prashantadake4009
    @prashantadake4009 10 หลายเดือนก่อน +17

    ಒಳ್ಳೆಯ ಸಂದರ್ಶನ ಮಾಡಿದ್ದೀರಿ❤

  • @hyderahmed6338
    @hyderahmed6338 10 หลายเดือนก่อน +39

    Ajji is great. Instead of teaching about politicians in the history books we have to introduce this ajji's story and effort in the school syllabus. At least young generation will get inspiration

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @shantaveersarawad6104
    @shantaveersarawad6104 10 หลายเดือนก่อน +44

    ಅನ್ನಪೂರ್ಣೇಶ್ವರಿ ದೇವಿ ಅಮ್ಮ ನೀವು
    🙏🙏

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @mahalakshmiymath8996
    @mahalakshmiymath8996 10 หลายเดือนก่อน +14

    ಬದುಕಿನ ಬುತ್ತಿ ಎಂಬ ನಾಮದೆಯ ನಿಮ್ಮ ಚಾನೆಲ್ ಗೆ ಸರಿ ಇದೆ ಸರ್ 🙏🏻🙏🏻🙏🏻ಬದುಕು ಏನೆಲ್ಲಾ ಕಲಿಸತ್ತೆ.... ಹಸಿವು ತನ್ನ ಬುತ್ತಿಯನ್ನ ಕಷ್ಟ ಪಟ್ಟು ಗಳಿಸಿ ಉಳಿಸಿ ಬೆಳೆಸಿದ ಸಾರವನ್ನು ಚೆನ್ನಾಗಿ ಹೇಳುತ್ತೀರಿ..... ಅಜ್ಜಿ ಬಾಳ ಸಂತೋಷಯಾಯಿತು ನಿಮ್ಮ ಬದುಕು ಬುತ್ತಿಯನ್ನ ಗಳಿಸಿಕೊಂಡ ನಿಮ್ಮ ಸುದೀರ್ಘ ಪಯಣ ಅಲ್ಲಿನ ನಿರಂತರ ಸಾಧನೆ ಕೇಳಿ..... ಹೆಣ್ಣು ಪ್ರತಿಯೊಂದು ಹಂತದಲ್ಲೂ ತನ್ನ ಕುಟುಂಬ ಹೊರೆ ಹೊರುವ ಜವಾಬ್ದಾರಿ ತಗೆದುಕೊಳ್ಳುವಲ್ಲಿ ಮೇರು ಪರ್ವತ ಅನ್ನೋದಕ್ಕೆ ನೀವೇ ಸಾಕ್ಷಿ 🙏🏻🙏🏻🙏🏻

  • @umapathigouda4852
    @umapathigouda4852 10 หลายเดือนก่อน +3

    ಅದ್ಭುತ ಸಾಧನೆ ಅಜ್ಜಿಯ ರೊಟ್ಟಿ ಹೋಟೆಲ್ ಬಿಜಾಪೂರ ಜಿಲ್ಲೆ ಯಲ್ಲಿ

  • @JanapadaJeeviRamu
    @JanapadaJeeviRamu 10 หลายเดือนก่อน +7

    ಅಜ್ಜಿಯ ಸಾಧನೆ ತುಂಬಾ ಅದ್ಬುತ 🙏🙏

  • @Navee-jx8fy
    @Navee-jx8fy 10 หลายเดือนก่อน +24

    ಅಜ್ಜಮ್ಮ, 🙏🙏🙏🙏, ರೊಟ್ಟಿ ಮಾತೆ..

  • @pravinwangi1511
    @pravinwangi1511 10 หลายเดือนก่อน +6

    ಯಲ್ಲಾ ಆ ಬಬಲಾದಿ ಮುತ್ಯಾನ ಆಶೀರ್ವಾದ 🙏🚩

  • @Satish_-9028
    @Satish_-9028 10 หลายเดือนก่อน +10

    ತುಂಬಾ ಗ್ರೇಟ್ ಅಮ್ಮಾ ನೀವು..
    ನಿಮಗೆ ಶುಭವಾಗಲಿ ..ಒಳ್ಳೆಯದಾಗಲಿ

  • @yesh1818
    @yesh1818 10 หลายเดือนก่อน +25

    ಅನ್ನಪೂರ್ಣೇಶ್ವರಿ. 🙏🙏🙏

  • @gururajsnd5276
    @gururajsnd5276 10 หลายเดือนก่อน +22

    ಅಮ್ಮವರ ಸಾಧನೆ ಇಂದಿನವರಿಗೆ ಸ್ಪೂರ್ತಿದಾಯಕ

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @TheShipf1
    @TheShipf1 10 หลายเดือนก่อน +30

    Felt very happy to see Ajji. Thought that our culture has completely vanished looking at metro cities and how things are changing. She has kept that true culture of people alive. Such large heart.❤ 🙏🏻 Leave those people alone city folks.

  • @FakkiraswamyM-vk1cs
    @FakkiraswamyM-vk1cs 10 หลายเดือนก่อน +16

    ತಾಯಿ. ಅಡುಗೆ. ಮಾಡೂ. ತಾ ಯಿ o ದ ರ..ಗೆ ಧನ್ಯವಾದಗಳು.🙏🙏🙏🙏🙏

  • @rajshekhart9810
    @rajshekhart9810 10 หลายเดือนก่อน +60

    ಚಿಗವ್ವ ನಿನ್ನ ಒಂದು ಡೈಲಾಗ್ ಕೇಳಿ ಬಹಳ ನಗು ಬಂತವ್ವ ಬೇರೆಯವರ ಅಂಗಡಿಗೋಳ ರಸ್ತೆ ಬದಿ ಗಿ ಇದ್ವು ನಿಮ್ಮ ಅಂಗಡಿ ಬಹಳ ಹಿಂದ ಇತ್ತು ಅವರದ ವ್ಯಾಪಾರ ಆಗೋದು ನಿಮ್ಮದ ಇಲ್ಲ ಆದ್ರ ರಸ್ತೆ ಅಗಲೀಕರಣ ದಾಗ ಅವರ ಅಂಗಡಿ ಹೋಗಿ ಬಿಟ್ವು ನಿನ್ನ ಅಂಗಡಿ ರಸ್ತೆ ಮುಂದ ಬಂತು ಮುಂದೆ ವ್ಯಾಪಾರ ಚಾಲೋ ಆತು ಅನ್ನೋ ಮಾತು

  • @f.t.g.f.t.g.3580
    @f.t.g.f.t.g.3580 10 หลายเดือนก่อน +2

    ಸೇವೆ ಸಲ್ಲಿಸುತ್ತಿರುವ ಅಜ್ಜಿಗೂ, ವಿಡಿಯೋ ಮಾಡಿರುವ ನಿಮಗೂ ಧನ್ಯವಾದಗಳು.👏👏

  • @DeepaMpujar-xn6de
    @DeepaMpujar-xn6de 10 หลายเดือนก่อน +30

    ನಮಸ್ಕಾರ ತಾಯಿ ನಿಮ್ಮ ಧೈರ್ಯ ಕ್ಕೆ 🙏

  • @jambhunathaa2060
    @jambhunathaa2060 9 หลายเดือนก่อน +2

    ನಮಸ್ಕಾರ ಅಜ್ಜಿ

  • @rthnaihashettyrathnaiha8773
    @rthnaihashettyrathnaiha8773 10 หลายเดือนก่อน +1

    ಅದು ಮಾತು ಕಣಪ್ಪ ಯಲ್ಲಾ ಕಲಾವಿದರು ತುಂಬಿರೋ ಕರುನಾಡು ಧನ್ಯವಾದಗಳು

  • @abhishekboss6850
    @abhishekboss6850 9 หลายเดือนก่อน +3

    Thumba inspiration nima story ...mother strength is like goddess Durga maa❤

  • @jagadishmjagadish.m2486
    @jagadishmjagadish.m2486 9 หลายเดือนก่อน +3

    Annadathey suki bhava. Nemage ondu dodda Namaskara thahe🙏🙏🙏🙏💐💐💐💐💐

  • @gopalkrishna1309
    @gopalkrishna1309 10 หลายเดือนก่อน +13

    😮 Wow ! Food Desi Industry
    Healthy & Tasty food with Purely made by true ingredients.
    This is True Bharat ... She Loves Modi . Definitely our Modi 🇮🇳 will recognise these kind of people.
    Nice video coverage Jai Hind 🇮🇳

  • @imranheartland
    @imranheartland 10 หลายเดือนก่อน +3

    Ajji is great.... 50rs ge Bangalore Alli dose sigalla antadralli unlimited oota kodtare Andre great.....Neevu ellarigu madari aagiri...❤

  • @santhoshsn5299
    @santhoshsn5299 10 หลายเดือนก่อน +2

    Ajji nim paadakke sharanu sharanarthigalu ajji nim kelasa nodi nange kannu tumbuta ede ajji tumba holle kelsa ajji dannyavaadagalu ajji nimge aa devru ege ennu noorarukaala gatti muttagi ettirli ajji

  • @narothamreddyagaveedhi8077
    @narothamreddyagaveedhi8077 10 หลายเดือนก่อน +30

    Ajji is running a viable n sustainable business for the last 50 years with stupendous business growth with a win win situation both for her and her customers , employees , business partners etc etc.
    Any business will be viable n sustainable if it's run in a win win situation .
    This business model of Ajji is fit as a case study by IIMs n Harvard business schools for that matter any world class business school .
    Thanks for bringing the story n hope to see many such successful stories in future also from interior Karnataka .

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @gurunathpatil7118
    @gurunathpatil7118 6 หลายเดือนก่อน +2

    Great amma nivu god bless u amma

  • @eeshwarimuttu9062
    @eeshwarimuttu9062 10 หลายเดือนก่อน +7

    She is real Annapoorneshwari in this Kaliyuga. IN big hotels 60rs/only one Dosa & she is giving unlimited meal for 50. Hat's up to her work, thinking meet her soon

  • @chinranjiviballari9810
    @chinranjiviballari9810 8 หลายเดือนก่อน +3

    ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ❤❤❤

  • @Jumanjigaming5586
    @Jumanjigaming5586 10 หลายเดือนก่อน +3

    Super ajji.Nimma sahasavannu mechalebeku.All the best.Devaru nimge 100 Varsha ayasu kodali.God bless you.

  • @kumaryadhu8419
    @kumaryadhu8419 10 หลายเดือนก่อน +14

    ದೇವರುಗಳು ಇವರೆಲ್ಲ ಬಿಡಿ... ಮೈಸೂರು....

  • @MantappaKutni-zg8rc
    @MantappaKutni-zg8rc 5 หลายเดือนก่อน +1

    ಅಜ್ಜಿ ನೂರು ವರ್ಷ ಸುಖವಾಗಿ ಬಾಳಲಿ ❤

  • @ashokpatil4126
    @ashokpatil4126 9 หลายเดือนก่อน +2

    Anusuyemma story world history your news great hyats up sir 👏 👍

  • @shankargoudapatil5405
    @shankargoudapatil5405 10 หลายเดือนก่อน +5

    ಹೆಸರು ಅನುಸೂಯಮ್ಮ ಹೋಗಿ ಅನ್ನಪೂರ್ಣಮ್ಮ 🙏😊

    • @hmalli1668
      @hmalli1668 10 หลายเดือนก่อน

      Ellide hotel

  • @Shree_daliyvlogs
    @Shree_daliyvlogs 10 หลายเดือนก่อน +2

    Ajji super ajji nim ashirvad namgu irali ajji❤❤❤❤❤🙏🙏🙏🙏👌👌

  • @drbharatiloni5747
    @drbharatiloni5747 10 หลายเดือนก่อน +6

    👌 Interview Annavare, Very Good Explanation by Ajji 🙏🙏. God Bless your Shop Forever Ajji🙏.

  • @bhimashankarjigajinagi3837
    @bhimashankarjigajinagi3837 10 หลายเดือนก่อน +3

    Namm ura namm hemme....🥰

  • @prasadsakleshpura5391
    @prasadsakleshpura5391 10 หลายเดือนก่อน +18

    ನಿಮ್ಮಂತ ಪ್ರಾಮಾಣಿಕ‌ರನ್ನು ಕಂಡು‌ ಮನಸ್ಸಿಗೆ ಸಂತೋಷ ವಾಯಿತು...

    • @GatewayofKannada.432
      @GatewayofKannada.432 10 หลายเดือนก่อน

      th-cam.com/users/shortsFOJZEzEoCoQ?si=QP5DY6rcPsOarV_k🚫🚫🚯📵🚷📵🅰️🆎🔕🅰️🆎🆎🔕🔕

  • @shrur3527
    @shrur3527 10 หลายเดือนก่อน +6

    ನಿಮಗೆ ದೇವರು ಒಳ್ಳೇದು ಮಾಡಲಿ 🙏🙏❤️❤️

  • @samnaveen301
    @samnaveen301 10 หลายเดือนก่อน +14

    One off the best business woman without any bad intentions ❤super ajji

  • @manjulabmmanjulabm4506
    @manjulabmmanjulabm4506 10 หลายเดือนก่อน +2

    Godbles you nimma karyakke namma abinandanegalu ajji olledagali e kaladallu nimmantavaru eddara great

  • @rohanthsr4218
    @rohanthsr4218 10 หลายเดือนก่อน +4

    This is how the 'sense of innocence' reached SUCCESS 🙏

  • @benaka3845
    @benaka3845 10 หลายเดือนก่อน +8

    Taayi Annapurneshwari krupe ivara mele heege irali..manasiddare maarga.. 🙏🙏🙏🙏

  • @rameshnadagaddi1688
    @rameshnadagaddi1688 10 หลายเดือนก่อน +2

    ಬಡವರ ಹೊಟ್ಟೆ ತುಂಬ ಊಟ ಮಾಡುವ ಮನೆ ಈ ಮನೆಯಲ್ಲಿ ನಾನು ಕೂಡ ಊಟ ಮಾಡಿದ್ದೇನೆ ನನ್ನವರು ಬಿಳಿಗಿ ತಾಲೂಕ್ ಸಿದ್ದಾಪುರ ಇಲ್ಲಿಯ ಊಟ ಸೂಪರ್

  • @sonikavasanth1873
    @sonikavasanth1873 9 หลายเดือนก่อน +2

    @24:00to 26:00 the real business women she can teach for business students hatts off 😊💪🙏👌
    At 28 avratranu duddila nanhatra duddila lekka 😂😊

  • @user-id3hh2no8o
    @user-id3hh2no8o 6 หลายเดือนก่อน +2

    Badukina butti team is great all the best for all ❤

  • @geetabadiger8697
    @geetabadiger8697 10 หลายเดือนก่อน +4

    Badukina Buttthi Vlog You Tube Channel Super 👍👍

  • @shivanandhadapad6628
    @shivanandhadapad6628 9 หลายเดือนก่อน +4

    ಮಹಾತಾಯಿ ❤

  • @Abida516
    @Abida516 10 หลายเดือนก่อน +3

    Ajee great devru inu koduvang madli nimage ajee great 👍

  • @nagarajpatagar1145
    @nagarajpatagar1145 10 หลายเดือนก่อน +5

    ಖಂಡಿತವಾಗಿಯೂ ತೆರೆ ಮರೆಯಲ್ಲಿರುವ ಇಂತಹ ಮಹಾತಾಯಿ TV ಪರದೆಯ ಮುಂದೆ ಬರಬೇಕು...... ಇಡೀ ದೇಶಕ್ಕೆ ಗೊತ್ತಾಗಬೇಕು...

  • @shilpat6383
    @shilpat6383 10 หลายเดือนก่อน +11

    She has such a beautiful smile😊
    True inspiration for next generation
    May god give her long life 🙏

  • @manjulasoppin2459
    @manjulasoppin2459 10 หลายเดือนก่อน +9

    She is the real God on the Earth.👌👏😍😍

  • @ragammaarkera1923
    @ragammaarkera1923 10 หลายเดือนก่อน +7

    Amma devru nimge hecchu Shakti kodki 🙏🙏🙏🙏🙏

  • @user-vw4hp4cs4q
    @user-vw4hp4cs4q 10 หลายเดือนก่อน +13

    maa tuje salaam antashte helbodu sir u r amazing she is unbelievable 🙏🏻

  • @pkempaiah
    @pkempaiah 10 หลายเดือนก่อน +2

    Great motivation Ajji, The moral is Trust and honesty, Devaru olledu maadli Ajji ge

  • @gadaguss3450
    @gadaguss3450 10 หลายเดือนก่อน +1

    ಅಜ್ಜಿ ನಾನೂವೆ ಅಲ್ಲೇ ಬರುವೆ,,,,, 💞

  • @NewStyleRangoli
    @NewStyleRangoli 10 หลายเดือนก่อน +2

    I love u ajji❤❤❤

  • @anandbakali7163
    @anandbakali7163 10 หลายเดือนก่อน +14

    ನಾವು ಊಟಾ ಮಾಡಿವರೀ ಇಲ್ಲಿ ಬಾಳ ಸಲ್ಲಾ 😍

    • @harishb7179
      @harishb7179 10 หลายเดือนก่อน

      Ally Sir
      Adress haly Plese 🙏

  • @jyothikittur6314
    @jyothikittur6314 10 หลายเดือนก่อน +16

    So so so inspiring women.... hat's off to u ajji...

  • @ashan7894
    @ashan7894 10 หลายเดือนก่อน +9

    Last ajji n this lady is thorough inspiration hats off hen maklu nija strong❤

  • @devakip.s7389
    @devakip.s7389 10 หลายเดือนก่อน +7

    ದೇವರು ಒಳ್ಳೆಯದು ಮಾಡಲಿ ಅಮ್ಮ

  • @user-ce1hq4sg8r
    @user-ce1hq4sg8r 10 หลายเดือนก่อน +3

    ನಮ್ಮೂರು ನಮ್ಮ ಹೆಮ್ಮೆ ❤❤🙏🙏🙏ಸಾರವಾಡ ❤❤❤

  • @priyankatelasang7417
    @priyankatelasang7417 10 หลายเดือนก่อน +1

    Ajji really super nim kelas karya adbhut ajji really niv egin avrige madari 👏👏

  • @VijayaLakshmi-ly8mu
    @VijayaLakshmi-ly8mu 10 หลายเดือนก่อน +2

    No Comparison to Her Personal Effort ????????????????
    When we earn just 1000rs per day we act as equal to the Creator, So stupids are we......
    But here is the True Creator's Power to make her earn 25k per day that too from a very common buss N Yet making her the Topper.
    This is True Education
    May My God n Lord Bless her.

  • @jayashremurthy2044
    @jayashremurthy2044 10 หลายเดือนก่อน +16

    ಅಮ್ಮನಿಗೆ ಧನ್ಯವಾದಗಳು

  • @desouzajanetjanet8850
    @desouzajanetjanet8850 10 หลายเดือนก่อน +4

    Excellent maa hatts off to u long live God bless u ma