Adu kannadigarige matra alla bro parthi obba bharatha da parje galu artha madkobeku NIV heleddu correct ede nam karnataka dinda namma bharatha na development madoke agalla
ಕೊನೆಯಲ್ಲಿ ಹೇಳಿದ ಮಾತುಗಳು 100% ಸತ್ಯ🙃 ನನಗೆ ನಿಮ್ಮ ಪ್ರತಿ ವಿಡಿಯೋದಲ್ಲಿ ತೋರಿಸುವ ದೇಶಗಳ ಜೊತೆಗೆ ನೀವು ನೀಡುವ ಸಂದೇಶ ತುಂಬಾ ಇಷ್ಟ ಆಗುತ್ತದೆ ......❤ ನೀವು ಕನ್ನಡವನ್ನು ಅಷ್ಟು ಸ್ವಷ್ಟವಾಗಿ ಎಲ್ಲಿ ಹೋದರೂ ಅದೇ ಹೆಮ್ಮೆಯಿಂದ ಮಾತಾಡುತ್ತೀರಿ ಕೇಳೋಕೆ ತುಂಬಾ ಖುಷಿ ಆಗುತ್ತೆ💛❤️ ಕನ್ನಡ ಭಾಷೆಯನ್ನು ಬೇರೆ ಲೆವೆಲ್ ಗೆ ತಗೊಂಡ್ ಹೋಗ್ತಾ ಇದ್ದೀರಾ.... ನಿಮ್ಮ ಬಗ್ಗೆ ಹೆಮ್ಮೆ ಆಗುತ್ತೆ....ಹೀಗೆ ಮುಂದುವರೆಯಿರಿ ♾️♾️
ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷೆಯ ಜ್ಞಾನ ಅತ್ಯಗತ್ಯ....ಕನ್ನಡ ಇನ್ನೂ ಪ್ರಸಿದ್ಧಿ ಆಗುವುದು ನಾವು ಬೇರೆ ಭಾಷೆಗಳನ್ನೂ ಕಲಿತಾಗ... ಬೇರೆಯವರಿಗೂ ನಮ್ಮ ಭಾಷೆಯನ್ನು ಕಲಿಸಿದಾಗ ,, ಭಾಷೆಯ ಬಗ್ಗೆ ಪ್ರೀತಿ ಮೂಡಿದಾಗ ಕನ್ನಡಿಗರ ಬಗ್ಗೆಯೂ ಪ್ರೀತಿ ವಾತ್ಸಲ್ಯ ಮೂಡುತ್ತದೆ...ಹೊರ ರಾಜ್ಯದ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ವಿದ್ಯಾಭ್ಯಾಸ ಅಥವ ಕೆಲಸ ಹರಿಸಿ ಬರುತ್ತಾರೆ,,,,ಮತ್ತು ಮರಳಿ ಹೋಗುವಾಗ ಹಾಗೆ ಅವರು ಭಾಷೆ,, ಪ್ರೀತಿ,,, ಬಾಂಧವ್ಯ ಮತ್ತು ಜ್ಞಾನವನ್ನು ಹೊತ್ತುಕೊಂಡು ಹೋಗುತ್ತಾರೆ...ಈ ಪ್ರೀತಿ ಬಾಂಧವ್ಯ ಅವರಿಗೆ ಜೀವನ ಪೂರ್ತಿ ಹಾಗೆಯೇ ಉಳಿದುಬಿಡುತ್ತದೆ... ಅವರು ನಮ್ಮನ್ನು ನಮ್ಮ ಭಾಷೆಯನ್ನು ಪ್ರೀತಿಸುತ್ತಾರೆ ,,,,ಪ್ರೀತಿಯಿಂದ ಪ್ರೀತಿಯನ್ನು ಗೆಲ್ಲಲು ಸಾಧ್ಯ...❤❤❤❤ ಧನ್ಯವಾದಗಳು....❤❤❤
ಚೀನಾದ ಅಭಿವೃದ್ಧಿಯ ವೇಗದ ಓಟ ಮೆಚ್ಚುವಂಥದ್ದು ಮತ್ತು ನಾವು ಇನ್ನೂ ಅಂಬೆಗಾಲು ಇಟ್ಕೊಂಡು ತೆವಳುತ್ತಾ ಸಾಗ್ತಿದ್ದೇವೆ ಒಪ್ಪಿಕೊಳ್ಳಲು ಇಷ್ಟಪಡ್ದಿದ್ರು ಇದೇ ವಾಸ್ತವ. ಸುಂದರವಾದ ಚೈನಾ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು ವೀಡಿಯೋ ಸೂಪರ್ರು 🙏
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩. . 1) Bengaluru Airport✈ Terminal-2. . 2) Banglore-Mysore Express 🛣. . 3) SMVT Railway Station Bangalore. . 4) Bengaluru Subarbun Project , Banglore-City To Bangalore airport Terminal-2. . 5) 5-VandeBharathTrains 🚂. . 6) Satellite Town Ring Road. . 7) Namma Metro 🚇 11.3 KM to 73 KM Last 9 years. . 8) 1500+ Electric Busses To BMTC. . 9) IIT DharVad. . 10) India's Largest HAL Factory, Tumkur. . 11) Shivamogga Airport. . 12) World Largest Railway platform, Hubli. . 13) JayaDev Hospital and Research centre, Hubli-DharVad. . 14) 10-Trains only Mysore From Prathap Simha🦁. . 15) Ring Road Mysore, National Highway🛣. Mysore. . 16) Tolanakere Rejuvenation Under smart city, Hubballi. . 17) Software Technology Park of India, Mysore. . 18) 810 Crore Nandi Medical College Chikkaballapura. . 19) Railway Over Bridge 🌉, Talaguppa To Shivamogga. . 20) VijayPura and Hassan Airport are Under construction 👷🚜. . 21) 4-Way Bypass Ring Road, Hubballi. . 22) 1845 Jana howshd kendra in Karnataka. . 23) More Than 7000+ Start ups Registered after 2014 , Bengaluru. . . Scheems :- 1) 1.73 Crore Jan Dhan Accounts Beneficiaries. . 2) Pradhanmantri Pasal Bhima Yojan Peoples - 90 Lack People Beneficiaries. . 3) Pradhan Mantri Avas Yojan people's -7 Lack People Beneficiaries. . 4) Toilets -46 Lack People Beneficiaries. . 5) PM Sukanya Yojana -22 Lack beneficiaries. .
Dr ಬ್ರೋ,, ನಾನು ಕನ್ನಡಿಗ ಮೊದಲನೆಯದಾಗಿ, ಮತ್ತು ನಾನೊಬ್ಬ ಭಾರತೀಯ ❤️, ಒಂದು ವಿಷಯ ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ ಇಲ್ಲಿ,,ಸಂಸಾರ ಮತ್ತು ರಾಜಕೀಯ ಎರಡೂ ಒಂದೇ,, ನಮ್ಮ ದೇಶದಲ್ಲಿ ತಪ್ಪು ರಾಜಕಾರಣಿಗಳು ದೇಶದ್ರೋಹಿ ಕೆಲಸ ಮಾಡ್ತಿದ್ರೆ, ಅರ್ಥ ಅವರ ಸ್ವಂತ ಮನೆಗೂ ಮಾಡ್ಕೊಳ್ತಿದಾರೆ, ಅಷ್ಟೇ,, ಅಂದ್ರೆ,, ಮೊದಲು ಪವರ್ ಅನ್ನು ದಾರಿ ಗೆ ತರ್ಬೇಕು,, ನನ್ನ ಅರ್ಥ - ಮೊದಲು ರಾಜಕೀಯ ವ್ಯಕ್ತಿ ಮತ್ತು ಅವರ ಸಂಬಂಧಿ ಕರನ್ನು,, ಅಲ್ಲೇ ಕೊಂದಹಾಕ್ಬೇಕು,, ಆಮೇಲೆ ದೌರ್ಜನ್ಯ ಮಾಡೋರನ್ನ ಸ್ಪಾಟ್ ನಲ್ಲೇ ಸಾಯ್ಸಿಬೇಕು,,, ಇದೆಲ್ಲಾ,, ಚೈನಾ ಮುಂಚೆನೇ ಮಾಡಿದೆ,,, ನಾವು ಸಹ ಹಾಗೆ ಮಾಡಬೇಕು, ಅವಾಗ ದಾರಿಗೆ ಬರುತ್ತೆ ನಮ್ಮ ದೇಶದ,,, ನನ್ನ ಹತ್ರ,, ಅಂತೂ ಡಿಸೈನ್ ಇದೆ, plan ಇದೆ,, ಹೇಗಿದೆ ಅಂದ್ರೆ,, ಇಡೀ ಪ್ರಪಂಚ ನೇ ಇಷ್ಟ ಪಡುತ್ತೆ,, ಹಾಗಿದೆ
ನಮ್ಮ ದೇಶದ ಜಾತಿ ರಾಜಕೀಯವನ್ನು ತುಂಬಾ ಸುಲಭ ರೀತಿಯಲ್ಲಿ ಜನಗಳಿಗೆ ಅರ್ಥ ಆಗುವ ರೀತಿಯಲ್ಲಿ . ಒಂದೆ ಮಾತಿನಲ್ಲಿ ಮನ ಮುತ್ತಿಸಿದ್ದಿರ ನಿಮಗೆ ತುಂಬಾ ಧನ್ಯವಾದಗಳು . ನನ್ನ ಪ್ರೀತಿಯ dr ಬ್ರೋ ಧನ್ಯವಾದಗಳು
@@suhasn2611 ಬಿಟ್ಟಿ ಭಾಗ್ಯ, ಹಿಜಾಬ್, ಹಲಾಲ್, ೪೦% scam, ೨G scam, minority schemes, reservations, corporate frauds, corporate loan waiver ಇನ್ನಾ ಎಷ್ಟೋ ಸಮಸ್ಯೆ ಇದೆ. ಭಾರತದಲ್ಲಿ ಇರೋ ಎಲ್ಲಾ ಪಕ್ಷವು ಡೋಂಗಿ ಪಕ್ಷ ನೇ. ನಾವ್ ಯಾವಾಗ್ ಬುದ್ಧಿ ಕಲಿತಿವೋ....
@@dhruvaskandan4087China 10 varsha dhali develop agilla..history nodi..after 1990 it starred developing..and there is no democracy and 1000 parties like in India.
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩. . 1) Bengaluru Airport✈ Terminal-2. . 2) Banglore-Mysore Express 🛣. . 3) SMVT Railway Station Bangalore. . 4) Bengaluru Subarbun Project , Banglore-City To Bangalore airport Terminal-2. . 5) 5-VandeBharathTrains 🚂. . 6) Satellite Town Ring Road. . 7) Namma Metro 🚇 11.3 KM to 73 KM Last 9 years. . 8) 1500+ Electric Busses To BMTC. . 9) IIT DharVad. . 10) India's Largest HAL Factory, Tumkur. . 11) Shivamogga Airport. . 12) World Largest Railway platform, Hubli. . 13) JayaDev Hospital and Research centre, Hubli-DharVad. . 14) 10-Trains only Mysore From Prathap Simha🦁. . 15) Ring Road Mysore, National Highway🛣. Mysore. . 16) Tolanakere Rejuvenation Under smart city, Hubballi. . 17) Software Technology Park of India, Mysore. . 18) 810 Crore Nandi Medical College Chikkaballapura. . 19) Railway Over Bridge 🌉, Talaguppa To Shivamogga. . 20) VijayPura and Hassan Airport are Under construction 👷🚜. . 21) 4-Way Bypass Ring Road, Hubballi. . 22) 1845 Jana howshd kendra in Karnataka. . 23) More Than 7000+ Start ups Registered after 2014 , Bengaluru. . . Scheems :- 1) 1.73 Crore Jan Dhan Accounts Beneficiaries. . 2) Pradhanmantri Pasal Bhima Yojan Peoples - 90 Lack People Beneficiaries. . 3) Pradhan Mantri Avas Yojan people's -7 Lack People Beneficiaries. . 4) Toilets -46 Lack People Beneficiaries. . 5) PM Sukanya Yojana -22 Lack beneficiaries. .
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
The old house you introduced at the beginning of this video actually worth millions of dollars. they are not slum, because the old houses have history of over a hundred years and very valuable
Super Dr. Bro. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ, ತುಂಬಾ ಅರ್ಥಪೂರ್ಣವಾದ ವಿಚಾರ ಗಳನ್ನೂ. ತಿಳಿಸಿಕೊದುತ್ಟಿದ್ದೀರ ಇಷ್ಟು ಚಿಕ್ಕ ವಯಸ್ಸಿಗೇ ಉತ್ತಮ ಕೆಲಸ ಮಾಡುತ್ತಿದ್ದೀರಾ, ದೇವರು ನಿಮಗೆ ಆರೋಗ್ಯ, ದೀರ್ಘಾಯುಷ್ಯ, ಕೊಟ್ಟು ಕಾಪಾಡಲಿ🎉😮.
Y Dr bro loves more than other TH-camrs is his attitude,down to earth,his video editing, explanation,views of place,not boring lagging,his video 30minutes also watched more people bcz his presence, talking skills like comedy action all❤ Love from Udupi ❤
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
By removing cast nothing will happen every one should get equal education ,health and economy ,but in india rich people are getting good health ,education but poor people are going to govt school and college and hospital because poor they don't have money and property in China govt school and hospitals are greater than private very difficult to get admission in govt school that is greatness of china
Removing caste is the biggest mistake in India if it happens … one should bring equality mindset , education between each caste and religion so everyone respects everyone
ಯಾವದೋ ಒಂದು ಊರಿಗೆ ಹೋದರೆ ಯಾವಾಗ ನಮ್ಮ ಊರಿಗೆ ಹೋಗೋಣ ಅನಿಸುತ್ತೆ. ಅಣ್ಣಾ ನೀವು ತುಂಬಾ great ಯಾವಾಗ್ಲೂ ಬೇರೆ ದೇಶ ಸುತ್ತಾಡ ಕೊಂಡು ನಮಗೆ ಎಲ್ಲ ದೇಶ ತೋರಿಸಿರೋದಕ್ಕೆತುಂಬಾ ಧ್ಯವಾದಗಳು ಜೈ ಕರ್ನಾಟಕ

ಗಂಡೆದೆಯ ಗುಂಡಿಗೆ ನಮ್ಮ ಕನ್ನಡದ ಕುವರ ಡಾ. ಬ್ರೋ ಸರ್ ಗೆ ಅನಂತ ಅನಂತ ಕೋಟಿ ಧನ್ಯವಾದಗಳು ಸರ್ ನೀವು ನಮ್ಮ ಕನ್ನಡಿಗನೆಂದು ಹೇಳುವುದಕ್ಕೆ ನಮಗೆ ತುಂಬಾ ಹೆಮ್ಮೆ ಅನಿಸುತ್ತದೆ ಆ ದೇವರು ನಿಮಗೆ ಆಯುರ್ ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಸದಾ ಕೊಟ್ಟು ಕಾಪಾಡಲಿ. 💐💐💐❤️
@@pragmatic1422 Nanu ade heliddu naavu yavaga proud to be indian anta helkonthivo avagle nam desha develop agodu, bari navu ha jathi E jasti ankondu idre yavaga sir nam desha develop agodu heli.
Thank you Bro, for the information you gave regarding Opium smuggling by Brtishers, actually this question came in INICET-Nov 2023. (PG Exam for Doctors)
For students - Ur giving Live Education. For family - Ur giving entertainment. For Unemployed - Ur showing the way of Life. For Youth - Ur giving entertainment. Ur life is amazing.. Wish you good health always..
ಇದ್ದಾದನ್ನ ಇದಂಗೆ ಹೇಳಿದ್ರೆ ಯೆದ್ದು ಬಂದು ಯೆದೆಗೆ ವದ್ಯೋರೆ ಜಾಸ್ತಿ ಬ್ರೋ ನೀನು ಹೇಳಿದ ಕೊನೆಯ ವೊಂದೊಂದು ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಬ್ರೋ 🙏 ಅಧಿಕಾರದ ಅಸೆಗೋಸ್ಕರ ನಮ್ಮ ಈ ಸುಂದರ ದೇಶವನ್ನೇ ಕೊಳ್ಳೆ ಹೊಡೆದ್ರು😢😢😢😢 ವಿದ್ಯಾರ್ಥಿಗಳ ಬಗ್ಗೆ ಹೇಳಿದ ಮಾತುಗಳುಸಹ 💯💯 ಸತ್ಯ bro
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩. . 1) Bengaluru Airport✈ Terminal-2. . 2) Banglore-Mysore Express 🛣. . 3) SMVT Railway Station Bangalore. . 4) Bengaluru Subarbun Project , Banglore-City To Bangalore airport Terminal-2. . 5) 5-VandeBharathTrains 🚂. . 6) Satellite Town Ring Road. . 7) Namma Metro 🚇 11.3 KM to 73 KM Last 9 years. . 8) 1500+ Electric Busses To BMTC. . 9) IIT DharVad. . 10) India's Largest HAL Factory, Tumkur. . 11) Shivamogga Airport. . 12) World Largest Railway platform, Hubli. . 13) JayaDev Hospital and Research centre, Hubli-DharVad. . 14) 10-Trains only Mysore From Prathap Simha🦁. . 15) Ring Road Mysore, National Highway🛣. Mysore. . 16) Tolanakere Rejuvenation Under smart city, Hubballi. . 17) Software Technology Park of India, Mysore. . 18) 810 Crore Nandi Medical College Chikkaballapura. . 19) Railway Over Bridge 🌉, Talaguppa To Shivamogga. . 20) VijayPura and Hassan Airport are Under construction 👷🚜. . 21) 4-Way Bypass Ring Road, Hubballi. . 22) 1845 Jana howshd kendra in Karnataka. . 23) More Than 7000+ Start ups Registered after 2014 , Bengaluru. . . Scheems :- 1) 1.73 Crore Jan Dhan Accounts Beneficiaries. . 2) Pradhanmantri Pasal Bhima Yojan Peoples - 90 Lack People Beneficiaries. . 3) Pradhan Mantri Avas Yojan people's -7 Lack People Beneficiaries. . 4) Toilets -46 Lack People Beneficiaries. . 5) PM Sukanya Yojana -22 Lack beneficiaries. .
1947 ರಲ್ಲಿ ನಮ್ಮ ದೇಶಕ್ಕೆ ಸ್ವತಂತ್ರ ಬಂದಾಗ ಚೈನಾ ನಮಗಿಂತ 100 ವರ್ಷಗಳಷ್ಟು ಹಿಂದೆ ಇತ್ತಂತೆ. ಆದರೇ ಇಂದು ನಾವು ಚೈನಾಗಿಂತ 100 ವರ್ಷ ಹಿಂದಕ್ಕೆ ಇದ್ದೀವಿ, ಅದಕ್ಕೆ ಕಾರಣ ನಮ್ಮ ರಾಜಕೀಯ ವ್ಯೆವಸ್ಥೆ ಮತ್ತು ಭ್ರಷ್ಟಾಚಾರ. ಧನ್ಯವಾದಗಳು Bro 🌹♥️🙏
I was in China exactly when this video was being made. I share similar sentiments as Dr. Bro shares in his last lines of the video. I have been to multiple cities in China on multiple occasions. China has developed way beyond our imagination of it. As an Indian who lives in Europe and has been to the US several times, I can also affirm that China has surpassed both Europe and USA on many fronts. India despite all its potential and brilliance is failing because of third class divisive politics and people who turn against each other very easily for silly reasons.
Cos China has one religion and one govt policy . Only Buddhism no other religions are allowed in China. In India it is different. Seculars are spoiling India
@shivakrupa440@shivakrupa440Your understanding is wrong. People in China have the freedom to believe in religion and the freedom not to believe in religion. China does not have only one political party; it is a system of one-party governance and multi-party consultation. Don't be biased in your understanding of China. Chinese people have more freedom and wealth than you!
As a Chinese, I don't want to offend you, but I still need to be honest and say the truth. Chinese people believe that religion is foolish. It is also the reason why a country is foolish. Because religion always spreads hatred. Require believers to discriminate against non believers.@@shivakrupa440
@@jojored7966they have no freedom, they can't speak about the government, can't protest,can't criticize the government, they can't even connect to the outside internet😂.you call that freedom, even during the heavy lockdown they only protest with blank paper. China only has CCP and nothing else, also Xi is the only leader, people just disappear if he is suspicious, their foreign minister gone, many military commanders are disappeared, their way also the tennis player who also gone missing. Every country has its problem, China is special because their problems are suppressed.
ಜಾತಿ ಮತ ಧರ್ಮ ಅಂತ ಜಗಳ ಆಡೋ ಯುವಕರು, ರಾಜಕೀಯ ನಾಯಕರು ಬದಲಾಗಬೇಕು ಅಭಿವೃದ್ದಿ ಬಗ್ಗೆ ಗಮನ ಕೊಡಬೇಕು ಏಷ್ಟು ಚೆಂದ ಹೇಳಿದ್ರಿ ದೇವ್ರು great ಕನ್ನಡವೇ ಜಾತಿ ಕನ್ನಡವೇ ಧರ್ಮ ಜೈ ಕರ್ನಾಟಕ 💛❤️🔥🦁
Sir modal politics leader change agukinta modal niva change agi automatic system change agutya, modal nava yalaru change agbek, modi pm adar anta avr daily banda road clean madak aguta?? Ela adan nava start madbek, RMD VIMHAL PAN MASALA BAN MADBEK, THN OUR BHART CAN BE DEVELOPED
Sir don't feel bad, we indians r like the one who do corruption we ll scold, but our mentality will be like LET OUR SON GET GOVERNMENT JOB THN WE LL ONLY GIVE LAKHS MONEY TO GET JOB later after JOB SALARY KINTA corruption WE DO THIS IS WHAT WE R DOING AND ACTUALLY WE R PROMOTING CORRUPTION
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
ನಮ್ಮ ಅರಮನೆಗಳ ಭವ್ಯತೆ ಇವುಗಳಲ್ಲಿ ಕಾಣಲಾರೆವು ಆದರೆ ಚೀನಾದ ರಾಜಕಾರಣಿಗಳಿಗೆ ಅವರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಸಕ್ತಿ ಇದ್ದರೆ ನಮ್ಮಲ್ಲಿ ಇದ್ದದ್ದನ್ನು ಕಿತ್ತು ತಿನ್ನುವ ಆಸಕ್ತಿ ಇದೆ
ಎಷ್ಟು ದಿನಗಳಿಂದ ಎದೆಯಲ್ಲಿ ಬೆಂಕಿಯನ್ನು ಇಟ್ಟುಕೊಂಡು😂 ನಿಮ್ಮ ವಿಡಿಯೋಗೆ ಕಾಯುತ್ತಾ ಇದ್ದೆವು ಯಾರ್ಯಾರು ಡಾಕ್ಟರ್ ಬ್ರೋ ವಿಡಿಯೋಗೆ ಕಾಯ್ತಾ ಇದ್ದೀರಾ ಅವರು ಒಂದು ಮೆಚ್ಚುಗೆಯನ್ನು ಕೊಟ್ಟು ಹೋಗಿ❤
ನಾವ್ಯಾರೂ ನೋಡಿರದ, ಕೇಳಿರದ ಮತ್ತು ಓದಿ ತಿಳಿದಿರದ ಚೀನಾ ದರ್ಶನ ಮಾಡಿಸಿದ್ದಕ್ಕೆ ನಿಮಗೆ ತುಂಬಾ ವಂದನೆಗಳು. ವಿವಿಧ ದೇಶಗಳ ದರ್ಶನವನ್ನು ಇಷ್ಟು ಚನ್ನಾಗಿ, ತಮಾಷೆಯೊಂದಿಗೆ ವಿವರಿಸುವ ನಿಮ್ಮ ವಿಡಿಯೋ ಕ್ಲಿಪ್ ಗಳು ನಮಗೆಲ್ಲಾ ಅಚ್ಚು-ಮೆಚ್ಚು!
Really A great vedio and you conveyed right message to all of us at 3nd of the this Video. Thanks for sharing this and I wish you all the best for your honest and hard work as you do always .
I visited chinese 3 cities 12 years back (Bejing, Shanghai and Hangzhau (tier 2 city). At that time itself it was very well developed. Now it is better than most western countries.
Indian government need money to develop roads and infra. India and china has same population but china is 19 trillion economy and india is 3.7 trillion. Even the tax payers in india are only the corporate class. Rest are avoiding taxes.
@@Wisewolf09for your kind information indian govt have lot of money due to corruption by the dirty politicians bjp, congress all are corrupt parties they dont want country to develop they worry only about election form the govt and loot the public tax money.
We must not blame for politics, blame urself keep a hand on ur heart nd say do uh follow swach Bharat? Every worng things starts from us, not to blame politics every tym
@@HuchaTavdyk-pb6nm don't support politicians here everyone is responsible and everyone is doing wrong but politicians did many wrong to our country and still doing so we should blame first who have power
@@HuchaTavdyk-pb6nmBro politicians are the one to blame, also yes people are also responsible but it's the municipality job to keep the city clean and collect the garbage from homes. But they don't do that,they don't even come sometimes.
I admire your guts my son - The way you explain about the visited country is fantastic - it is as good as we need not to visit that country - God bless you my son.
We made right person famous 💛❤️
💯
No we not made him famous he himself become famous
In one minute 2k likes power of dr bro
He deserves even more 👀
ಬಿಗ್ ಬಾಸ್ ನಲ್ಲಿ ಇರೋರನ್ನೆಲ್ಲ ನಮ್ ದೇವ್ರು ಮುಂದೆ ನೀವಳಿಸಿ ತೆಗಿಬೇಕು😊
ಚೈನಾ ರಾಜಕೀಯ ಹಾಗೂ ಚೈನಾ ಬೆಳವಣಿಗೆ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದೀರಿ ನಮ್ಮ ದೇಶದ ಮೀಡಿಯಾ ಬಗ್ಗೆ 100% ಸರಿಯಾಗಿ ಹೇಳಿದ್ದೀರಿ.
❤
❤
Yes ❤🔥🔥
Yes... yavde kalmasha illada naija vyakthi maathra ...facege Kannadi hididange helodu..... great person Dr bro ❤
@@abhiabhishek7434ಈರೆನ ಊರು ಓಲು
ಕೊನೆಯದಾಗಿ ನೀವು ದೇಶದ ಬಗ್ಗೆ ಹೇಳಿದ ಮಾತು ಪ್ರತಿಯೊಬ್ಬ ಕನ್ನಡಿಗನು ಮನ ಮುಟ್ಟುವಂತಹ ಮಾತು
Howdu nija
💯
Hu
💯
Adu kannadigarige matra alla bro parthi obba bharatha da parje galu artha madkobeku NIV heleddu correct ede nam karnataka dinda namma bharatha na development madoke agalla
ಗುರು ನಿನು ಪ್ರವಾಸ ಮಾಡೋದು ನಾನೇ ಖುದ್ದಾಗಿ ಭೇಟಿ ನೀಡಿದ ಹಾಗೆ ಪೀಲ್ ಬರುತ್ತದೆ... ಗುರು ಹೀಗೆ ಮುಂದುವರಿಯಲಿ ನಿಮ್ಮ ಪಯನ
ಕೊನೆಯಲ್ಲಿ ಹೇಳಿದ ಮಾತುಗಳು 100% ಸತ್ಯ🙃 ನನಗೆ ನಿಮ್ಮ ಪ್ರತಿ ವಿಡಿಯೋದಲ್ಲಿ ತೋರಿಸುವ ದೇಶಗಳ ಜೊತೆಗೆ ನೀವು ನೀಡುವ ಸಂದೇಶ ತುಂಬಾ ಇಷ್ಟ ಆಗುತ್ತದೆ ......❤ ನೀವು ಕನ್ನಡವನ್ನು ಅಷ್ಟು ಸ್ವಷ್ಟವಾಗಿ ಎಲ್ಲಿ ಹೋದರೂ ಅದೇ ಹೆಮ್ಮೆಯಿಂದ ಮಾತಾಡುತ್ತೀರಿ ಕೇಳೋಕೆ ತುಂಬಾ ಖುಷಿ ಆಗುತ್ತೆ💛❤️ ಕನ್ನಡ ಭಾಷೆಯನ್ನು ಬೇರೆ ಲೆವೆಲ್ ಗೆ ತಗೊಂಡ್ ಹೋಗ್ತಾ ಇದ್ದೀರಾ.... ನಿಮ್ಮ ಬಗ್ಗೆ ಹೆಮ್ಮೆ ಆಗುತ್ತೆ....ಹೀಗೆ ಮುಂದುವರೆಯಿರಿ ♾️♾️
❤
ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷೆಯ ಜ್ಞಾನ ಅತ್ಯಗತ್ಯ....ಕನ್ನಡ ಇನ್ನೂ ಪ್ರಸಿದ್ಧಿ ಆಗುವುದು ನಾವು ಬೇರೆ ಭಾಷೆಗಳನ್ನೂ ಕಲಿತಾಗ... ಬೇರೆಯವರಿಗೂ ನಮ್ಮ ಭಾಷೆಯನ್ನು ಕಲಿಸಿದಾಗ ,, ಭಾಷೆಯ ಬಗ್ಗೆ ಪ್ರೀತಿ ಮೂಡಿದಾಗ ಕನ್ನಡಿಗರ ಬಗ್ಗೆಯೂ ಪ್ರೀತಿ ವಾತ್ಸಲ್ಯ ಮೂಡುತ್ತದೆ...ಹೊರ ರಾಜ್ಯದ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ವಿದ್ಯಾಭ್ಯಾಸ ಅಥವ ಕೆಲಸ ಹರಿಸಿ ಬರುತ್ತಾರೆ,,,,ಮತ್ತು ಮರಳಿ ಹೋಗುವಾಗ ಹಾಗೆ ಅವರು ಭಾಷೆ,, ಪ್ರೀತಿ,,, ಬಾಂಧವ್ಯ ಮತ್ತು ಜ್ಞಾನವನ್ನು ಹೊತ್ತುಕೊಂಡು ಹೋಗುತ್ತಾರೆ...ಈ ಪ್ರೀತಿ ಬಾಂಧವ್ಯ ಅವರಿಗೆ ಜೀವನ ಪೂರ್ತಿ ಹಾಗೆಯೇ ಉಳಿದುಬಿಡುತ್ತದೆ... ಅವರು ನಮ್ಮನ್ನು ನಮ್ಮ ಭಾಷೆಯನ್ನು ಪ್ರೀತಿಸುತ್ತಾರೆ ,,,,ಪ್ರೀತಿಯಿಂದ ಪ್ರೀತಿಯನ್ನು ಗೆಲ್ಲಲು ಸಾಧ್ಯ...❤❤❤❤ ಧನ್ಯವಾದಗಳು....❤❤❤
ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ಸತ್ಯ ಹೇಳಿದ್ದೀರಿ...100% ur right 👍
10 varshandindha namma desha 50 varsha inde ogide
@@venya.b.gangatkar9509wah wah mab sollemagan prof badi di nodle ni 😂😂
ಚೀನಾದ ಅಭಿವೃದ್ಧಿಯ ವೇಗದ ಓಟ ಮೆಚ್ಚುವಂಥದ್ದು ಮತ್ತು ನಾವು ಇನ್ನೂ ಅಂಬೆಗಾಲು ಇಟ್ಕೊಂಡು ತೆವಳುತ್ತಾ ಸಾಗ್ತಿದ್ದೇವೆ ಒಪ್ಪಿಕೊಳ್ಳಲು ಇಷ್ಟಪಡ್ದಿದ್ರು ಇದೇ ವಾಸ್ತವ.
ಸುಂದರವಾದ ಚೈನಾ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು ವೀಡಿಯೋ ಸೂಪರ್ರು 🙏
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩.
.
1) Bengaluru Airport✈ Terminal-2.
.
2) Banglore-Mysore Express 🛣.
.
3) SMVT Railway Station Bangalore.
.
4) Bengaluru Subarbun Project , Banglore-City To Bangalore airport Terminal-2.
.
5) 5-VandeBharathTrains 🚂.
.
6) Satellite Town Ring Road.
.
7) Namma Metro 🚇 11.3 KM to 73 KM Last 9 years.
.
8) 1500+ Electric Busses To BMTC.
.
9) IIT DharVad.
.
10) India's Largest HAL Factory, Tumkur.
.
11) Shivamogga Airport.
.
12) World Largest Railway platform, Hubli.
.
13) JayaDev Hospital and Research centre, Hubli-DharVad.
.
14) 10-Trains only Mysore From Prathap Simha🦁.
.
15) Ring Road Mysore, National Highway🛣. Mysore.
.
16) Tolanakere Rejuvenation Under smart city, Hubballi.
.
17) Software Technology Park of India, Mysore.
.
18) 810 Crore Nandi Medical College Chikkaballapura.
.
19) Railway Over Bridge 🌉, Talaguppa To Shivamogga.
.
20) VijayPura and Hassan Airport are Under construction 👷🚜.
.
21) 4-Way Bypass Ring Road, Hubballi.
.
22) 1845 Jana howshd kendra in Karnataka.
.
23) More Than 7000+ Start ups Registered after 2014 , Bengaluru.
.
.
Scheems :-
1) 1.73 Crore Jan Dhan Accounts Beneficiaries.
.
2) Pradhanmantri Pasal Bhima Yojan Peoples - 90 Lack People Beneficiaries.
.
3) Pradhan Mantri Avas Yojan people's -7 Lack People Beneficiaries.
.
4) Toilets -46 Lack People Beneficiaries.
.
5) PM Sukanya Yojana -22 Lack beneficiaries.
.
ಸತ್ಯ ಹೇಳಲಿಕ್ಕೆ ಯಾವುದು ಭಯ ಇಲ್ಲ...❤...
.. ಗಗನ್ ಅನ್ನನ ಅಭಿಮಾನಿಗಳು... Like madiii...❤️.
ಚೀನಾ ವಿಡಿಯೋ vlog ಸೂಪರ್ ಅಣ್ಣ....Dr bro ❤
Anna sariyagi type madi
ಸತ್ಯ ಹೇಳಿದಕ್ಕೆ ಧನ್ಯವಾದ ಗಳು ❤❤❤❤🙏🏿🙏🏿🔥
ಕೊನೆಯದಾಗಿ ಹೇಳಿದ ಮಾತುಗಳು ತುಂಬಾ ಇಷ್ಟವಾಯಿತು. ನಮ್ಮ ದೇಶದ ರಾಜಕಾರಣಿಗಳು ಅಬಿವೃದ್ದಿ ಕಡೆ ಗಮನ ಹರಿಸಲಿ.
Naavu vote hakalla..
Free kotre mathra namma vote beelodu... illandre jathi dharma anbeku... olaike madbeku... abhivruddhi yavanige beku heli...😢😢😢
Caste based politics and development only is the disease in India instead of policies based on economic backwardness
@@JeevanKumar-bs5cv china dalli 1% ashte badavru irodu..Abhiruddi Andre bari building kattodalla badatana illada hage madodu.
@@kimetsu_no_yaiba745 adke free kottre badathana hogutthaaa...?
Dr ಬ್ರೋ,, ನಾನು ಕನ್ನಡಿಗ ಮೊದಲನೆಯದಾಗಿ, ಮತ್ತು ನಾನೊಬ್ಬ ಭಾರತೀಯ ❤️,
ಒಂದು ವಿಷಯ ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ ಇಲ್ಲಿ,,ಸಂಸಾರ ಮತ್ತು ರಾಜಕೀಯ ಎರಡೂ ಒಂದೇ,, ನಮ್ಮ ದೇಶದಲ್ಲಿ ತಪ್ಪು ರಾಜಕಾರಣಿಗಳು ದೇಶದ್ರೋಹಿ ಕೆಲಸ ಮಾಡ್ತಿದ್ರೆ, ಅರ್ಥ ಅವರ ಸ್ವಂತ ಮನೆಗೂ ಮಾಡ್ಕೊಳ್ತಿದಾರೆ, ಅಷ್ಟೇ,,
ಅಂದ್ರೆ,, ಮೊದಲು ಪವರ್ ಅನ್ನು ದಾರಿ ಗೆ ತರ್ಬೇಕು,, ನನ್ನ ಅರ್ಥ - ಮೊದಲು ರಾಜಕೀಯ ವ್ಯಕ್ತಿ ಮತ್ತು ಅವರ ಸಂಬಂಧಿ ಕರನ್ನು,, ಅಲ್ಲೇ ಕೊಂದಹಾಕ್ಬೇಕು,, ಆಮೇಲೆ ದೌರ್ಜನ್ಯ ಮಾಡೋರನ್ನ ಸ್ಪಾಟ್ ನಲ್ಲೇ ಸಾಯ್ಸಿಬೇಕು,,,
ಇದೆಲ್ಲಾ,, ಚೈನಾ ಮುಂಚೆನೇ ಮಾಡಿದೆ,,,
ನಾವು ಸಹ ಹಾಗೆ ಮಾಡಬೇಕು, ಅವಾಗ ದಾರಿಗೆ ಬರುತ್ತೆ ನಮ್ಮ ದೇಶದ,,,
ನನ್ನ ಹತ್ರ,, ಅಂತೂ ಡಿಸೈನ್ ಇದೆ, plan ಇದೆ,, ಹೇಗಿದೆ ಅಂದ್ರೆ,, ಇಡೀ ಪ್ರಪಂಚ ನೇ ಇಷ್ಟ ಪಡುತ್ತೆ,, ಹಾಗಿದೆ
ನಮ್ಮ ದೇಶದ ಜಾತಿ ರಾಜಕೀಯವನ್ನು ತುಂಬಾ ಸುಲಭ ರೀತಿಯಲ್ಲಿ ಜನಗಳಿಗೆ ಅರ್ಥ ಆಗುವ ರೀತಿಯಲ್ಲಿ . ಒಂದೆ ಮಾತಿನಲ್ಲಿ ಮನ ಮುತ್ತಿಸಿದ್ದಿರ ನಿಮಗೆ ತುಂಬಾ ಧನ್ಯವಾದಗಳು . ನನ್ನ ಪ್ರೀತಿಯ dr ಬ್ರೋ ಧನ್ಯವಾದಗಳು
ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ...... ನಿಜವನ್ನೇ ಹೇಳಿದ್ರಿ bro.... ಹೀಗೆ ದೈರ್ಯವಾಗಿ ಮುಂದುವರಿಯಲಿ ನಿಮ್ಮ ಸಾಹಸ....
21:37 ನಿಜ ಮಾತು ಬ್ರೋ ❤️
ಅಲ್ಲಿ ಜನ ವೇಗ ವಾಗಿ ಬೆಳಿತಿದರೆ, ನಮ್ಮ ಜನ ಇನ್ನಾ ಜಾತಿ ಧರ್ಮ ಅಂತ ಕಿತ್ತಾಡ್ತಿದ್ದಾರೆ.
ಚೀನೀಯರಿಂದ ಕಲಿಯೋಕ್ಕೆ ತುಂಬ ಇದೆ
ella bitti bhagya gal kotre, nam deshad kathe🤐🤐🤐🤐
@@suhasn2611nodu evaglu ade mathadthiyaa
@@suhasn2611 ಬಿಟ್ಟಿ ಭಾಗ್ಯ, ಹಿಜಾಬ್, ಹಲಾಲ್, ೪೦% scam, ೨G scam, minority schemes, reservations, corporate frauds, corporate loan waiver ಇನ್ನಾ ಎಷ್ಟೋ ಸಮಸ್ಯೆ ಇದೆ.
ಭಾರತದಲ್ಲಿ ಇರೋ ಎಲ್ಲಾ ಪಕ್ಷವು ಡೋಂಗಿ ಪಕ್ಷ ನೇ.
ನಾವ್ ಯಾವಾಗ್ ಬುದ್ಧಿ ಕಲಿತಿವೋ....
ರಾಜಕೀಯ ಪಕ್ಷಗಳು ತಮ್ಮ ಬೆಳೆ ಬೇಯಿಸಿಕೊಳ್ಳಲು ಧರ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರನ್ನ ನಂಬಿ ನಮ್ಮ ಜನ ಕಿತ್ತಾಡುತ್ತಿದ್ದಾರೆ
@@dhruvaskandan4087China 10 varsha dhali develop agilla..history nodi..after 1990 it starred developing..and there is no democracy and 1000 parties like in India.
I am from Mumbai but I am learning kannada by watching Dr bro videos
Jai Karnataka ❤️❤️
🫶🤝
Good 🎉
Super bro
@@husensab5291 thanks 😊
Good
ಯಾರನ್ನೋ ಮೆಚ್ಚಿಸಲು ಬಣ್ಣದ ಮಾತು ಆಡದೆ ...ಅನಿಸಿದ ಹಾಗೆ ಹೇಳಿದಿರ ಈ ನಡೆಗು ಧೈರ್ಯ ಬೇಕು...great Dr bro❤
19:16 to 20:16 True lines , need to accept their growth,for betterment of india 🇮🇳
ಅಣ್ಣ ಸತ್ಯ ಯಾವಾಗಲೂ ಕಹಿ ಇರುತ್ತೆ, ನಿಜ ನಮ್ಮ ದೇಶದ ರಾಜಕೀಯವನ್ನು ನೋಡುಗರಿಗೆ ತುಂಬಾ ನಯವಾಗಿ ಅರ್ಥ ಮಾಡಿಸಿದ್ದಿರಾ ಧನ್ಯವಾದಗಳು 🙏💐
ಹೌದು. ನಮ್ಮ ದೇಶದಲ್ಲಿ ಎಲ್ಲದರಲ್ಲೂ ರಾಜಕೀಯ. ಅದನ್ನು ಬಿಟ್ಟರೆ ನಾವು ಕೂಡ ಚೀನಾ ದೇಶದಹಾಗೆ ಮುಂದುವರೆಯಬಹುದು.
Modiji bandamele chinage competition kodothara develop agatha ede adare viroda paxadavaru elladakko adgalu eduthhare edu athiyada prajaprabuthwada durantha
JAI PRAJAAKEEYA
@@KINGKONG_00013
JAI PRAJAAKEEYA
ನಿಜ ಬ್ರೊ...
ಧರ್ಮಾಂಧತೆಯಿಂದ ಯಾವ ಬೆಳವಣಿಗೆ ಆಗಲ್ಲ!! ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದೆ ದೇಶದ ಪ್ರಗತಿ ಇಲ್ಲ!! Super dr bro.
ಅದು ಧರ್ಮಾಂಧತೆ ಅಲ್ಲ ಕಣೋ, ಜಾತಿ ರಾಜಕಾರಣ😂😂
70 ವರ್ಷ ಆಳ್ವಿಕೆ😂😂
@@bhairavnaik5118 ಅಂಧಭಕ್ತ🫡
@@bhairavnaik5118ಈಗಲೂಅದೇ ನಡೀತಿದೆ...ಧರ್ಮ ರಾಜಕಾರಣ ಜಾತಿ ರಾಜಕಾರಣ ಕೊಲೆ ರಾಜಕೀಯ....😊😢
@@bhairavnaik5118ಏನ್ರೊ 70 ವರ್ಷ 70 ವರ್ಷ ಅಂತ ಬಡ್ಕೊಂಡ್ ಸಾಯ್ತೀರ, 10 ವರ್ಷದಿಂದ ಇರೋರು ಏನ್ ಶಾಟ ಕೀಳ್ತವ್ರ
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩.
.
1) Bengaluru Airport✈ Terminal-2.
.
2) Banglore-Mysore Express 🛣.
.
3) SMVT Railway Station Bangalore.
.
4) Bengaluru Subarbun Project , Banglore-City To Bangalore airport Terminal-2.
.
5) 5-VandeBharathTrains 🚂.
.
6) Satellite Town Ring Road.
.
7) Namma Metro 🚇 11.3 KM to 73 KM Last 9 years.
.
8) 1500+ Electric Busses To BMTC.
.
9) IIT DharVad.
.
10) India's Largest HAL Factory, Tumkur.
.
11) Shivamogga Airport.
.
12) World Largest Railway platform, Hubli.
.
13) JayaDev Hospital and Research centre, Hubli-DharVad.
.
14) 10-Trains only Mysore From Prathap Simha🦁.
.
15) Ring Road Mysore, National Highway🛣. Mysore.
.
16) Tolanakere Rejuvenation Under smart city, Hubballi.
.
17) Software Technology Park of India, Mysore.
.
18) 810 Crore Nandi Medical College Chikkaballapura.
.
19) Railway Over Bridge 🌉, Talaguppa To Shivamogga.
.
20) VijayPura and Hassan Airport are Under construction 👷🚜.
.
21) 4-Way Bypass Ring Road, Hubballi.
.
22) 1845 Jana howshd kendra in Karnataka.
.
23) More Than 7000+ Start ups Registered after 2014 , Bengaluru.
.
.
Scheems :-
1) 1.73 Crore Jan Dhan Accounts Beneficiaries.
.
2) Pradhanmantri Pasal Bhima Yojan Peoples - 90 Lack People Beneficiaries.
.
3) Pradhan Mantri Avas Yojan people's -7 Lack People Beneficiaries.
.
4) Toilets -46 Lack People Beneficiaries.
.
5) PM Sukanya Yojana -22 Lack beneficiaries.
.
I'm from north India,
but living in Bangalore from past Few Years
so i can understand Kannada Also- & you making 'high level contant' bro❤
ಕನ್ನಡದಲ್ಲಿ
@@KarthikBiradar yes bro
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
@@vkvideo279ohh neevu WhatsApp University graduate aa?😂
Super explanation
ನಿಮ್ಮ ಎಲ್ಲಾ ವಿಡಿಯೋ ಮೂಲಕ ನಮಗೆ ಒಳ್ಳೆಯ ಹಿಸ್ಟರಿ ಕಲಿಸಿಕೊಡ್ತಿದಿರ ಧನ್ಯವಾದಗಳು 👏👍👍
ನಿಮ್ಮನ್ನ ಬೈಯೋಕೆ ಯಾರಿಗೆ ಮನಸ್ಸು ಬರುತ್ತೆ dear ಬ್ರದರ್ ❤ love you lots ❤❤❤
ನಮ್ಮ ದೇಶದ ಪ್ರತಿಯೊಬ್ಬ ಜನರು ಅಭಿವೃದ್ಧಿಯಾಗಬೇಕಾದರೆ ಮೊದಲು ಜಾತಿ, ಧರ್ಮ, ಕುಲ, ಗೋತ್ರ ಬಿಟ್ಟು ಆಚೆ ಬಂದರೆ ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ..!!
美国强大的时候还有种族歧视,所以随着发展,印度的种姓制度等社会问题会有所改善。总之,发展才能获得美好生活!
My name shareef. Your 100% currect
ಚೀನಾದಲ್ಲಿ ಮುಸ್ಲಿಮ್ ರನ್ನು ಕಟ್ಟಿ ಹಾಕಿ ಇಟ್ಟಿದ್ದಾರೆ ಅದ್ಕೆ improve ಡೆವಲಪ್ಮೆಂಟ್ ಆಗಿದೆ...
ಹೀಗೆ ಆಗೋದಕ್ಕೆ ರಾಜಕೀಯ ಪಕ್ಷಗಳು ಬಿಡುವುದಿಲ್ಲ😢😢
ಜಾತಿ ಧರ್ಮ ಆಚರಣೆ ಅಲ್ಲಾ ಬಿಟ್ರೆ ಅಭಿವೃದ್ಧಿ ಆಗಬಹುದು ಆದ್ರೆ ಭಾರತ ಆಗಲ್ಲ
" ದೀರ್ಘಾಯುಷ್ಮಾನ ಭಾವ " ದೇವರು ನಿನ್ನನ್ನು ನೂರು ವರ್ಷಗಳ ಕಾಲ ಚೆನ್ನಾಗಿ ಇಟ್ಟಿರಲಿ .....👌💯👍 ನಿನ್ನ ಮನಸು ಹೂವಿನಂತೆ ಮೃದು 🌹
The old house you introduced at the beginning of this video actually worth millions of dollars. they are not slum, because the old houses have history of over a hundred years and very valuable
ಕನ್ನಡದ ಹೆಮ್ಮೆ "ಗಗನ್ ಸರ್ "ಅವರು ❤️🙏🏻🙏🏻ತುಂಬಾ ಅತ್ಯುದ್ಭುತ ವಿಶ್ವ ಪರ್ಯಟನೆ,ನಿಮ್ಮಿಂದ ಜಗತ್ತನ್ನು ಕೂತಲ್ಲೇ ನೋಡುವ ಭಾಗ್ಯ ನಮ್ಮದು 🙏🏻😍
As a tamil guy who have grandparents from Kollegal, i am lucky to understand some Kannada to see your channel.
De nammadu kollagala kaDa😂,
@@MurthyTalks_Santhosh_Murthy_K
De namdhu aste kada
Nanu kollegala ne bro vanakamm bro
@@MurthyTalks_Santhosh_Murthy_K yav urada ninu nanu kollegala near village
@@MurthyTalks_Santhosh_Murthy_K namdhu kamgere👍
ದೇವ್ರು ,ನಿನ್ನ ಮಾತು ,ಮಾಹಿತಿ ,ಸಂದೇಶ ಎಲ್ಲಾವೂ ಬೇರೆ ಹಂತದಲ್ಲಿವೆ . ನಿಮ್ಮ ಪ್ರವಾಸ ಹೀಗೆ ಮುಂದುವರೆಯುತ್ತಿರಲಿ....
Super Dr. Bro. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ, ತುಂಬಾ ಅರ್ಥಪೂರ್ಣವಾದ ವಿಚಾರ ಗಳನ್ನೂ. ತಿಳಿಸಿಕೊದುತ್ಟಿದ್ದೀರ ಇಷ್ಟು ಚಿಕ್ಕ ವಯಸ್ಸಿಗೇ ಉತ್ತಮ ಕೆಲಸ ಮಾಡುತ್ತಿದ್ದೀರಾ, ದೇವರು ನಿಮಗೆ ಆರೋಗ್ಯ, ದೀರ್ಘಾಯುಷ್ಯ, ಕೊಟ್ಟು ಕಾಪಾಡಲಿ🎉😮.
ಕಾಲೇಜು ಹುಡುಗರ ಬಗ್ಗೆ ಚೆನ್ನಾಗಿ ಹೇಳಿದೆ ದೇವ್ರು ⚡🙏👑
Y Dr bro loves more than other TH-camrs is his attitude,down to earth,his video editing, explanation,views of place,not boring lagging,his video 30minutes also watched more people bcz his presence, talking skills like comedy action all❤
Love from Udupi ❤
Kannada Matadi sir
Udupi
@@KAAllin1Gamer Kannada lipi use maadi sir
@@hindustanimapper😂😂😂😂😂
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
ಯಾರೂ dr Bro ನ ಇಷ್ಟ ಪಡುತ್ತೀರಿ ಅವರು ಈ ಕೂಡಲೇ ಒಂದು ಲೈಕ್ ಮಾಡಿ👍
Dr bro na ishta padoru avra video ge like madtare, ninge yake like madbeku 🤣
@@dev_alone-edits7970🤣🤣🤣
@@dev_alone-edits7970😂💥🤭
ನನ್ನ ಕಮೆಂಟ್ Copy ಮಾಡಿದಾ 😂😂😂😂
Likes goskara yenu Ela bikshey bedthiro 😂
Dr.bro ista adre avra video ge like kodbeku. Ninge yake kodbeku😁 yappa 600 likes ithu 750 aythu 5 mints Ali😂yaru guru ivru Ela resent agi net pack Sim tekondavra athva 14 varsha makla
Yappa 7.7 k likes 🤷
Ondhu creative comments gu istu likes barala
ನೀವು ತೋರಿಸುತ್ತಿರುವ ಕನ್ನಡ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು🙏🙏🙏
ಜೈ ಕನ್ನಡಾಂಬೆ
ಜೈ ಡಾಕ್ಟರ್ ಬ್ರೋ
ನಮ್ಮ ದೇಶದಿಂದ ಜಾತಿ ಎಂಬ ಪದ ತಗಿಬೇಕು..ಅವಾಗ ಮಾತ್ರ ಅಖಂಡ ಭಾರತ ವಾಗಲು ಸಾಧ್ಯ
By removing cast nothing will happen every one should get equal education ,health and economy ,but in india rich people are getting good health ,education but poor people are going to govt school and college and hospital because poor they don't have money and property in China govt school and hospitals are greater than private very difficult to get admission in govt school that is greatness of china
ಅದು ನಮ್ಮ ನಿಮ್ಮ ಮನಸ್ಥಿತಿಯಲ್ಲಿ ತೆಗೆಯಬೇಕು ನಿಜವಾಗಿ ಹೇಳಿ ನೀವು ಮದುವೆಯಾಗುವಾಗ ಜಾತಿ ನೋಡುವುದಿಲ್ಲವೇ?
Ad nija...caste jothege reservation nnu tegibeku
Removing caste is the biggest mistake in India if it happens … one should bring equality mindset , education between each caste and religion so everyone respects everyone
ಇಲ್ಲಿ ಸಿದ್ದಣ್ಣ ಜಾತಿಗಣತಿ ಮಾಡ್ತಾರಂತೆ...!!!
ಕೊನೆದಾಗಿ ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ ದೇವ್ರು ❤
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ನೀವು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ @drbro ...💛❤️
ಜಗತ್ತಿನ...
ದೇಶ ವಿದೇಶಗಳ ವಾಸ್ತವದ ಕಟು ಸತ್ಯ...
ಸೂಪರ್ ಬ್ರೋ ತುಂಬಾ ಚೆನ್ನಾಗಿ ಹೇಳಿದ್ರಿ ಪ್ರತಿಯೊಂದನ್ನು ಥ್ಯಾಂಕ್ಸ್..❤
ನಮ್ಮ Dr Bro Popularity Big Boss ಮನೆ ಗಿಂತ ಜಾಸ್ತಿ ಇದೆ ❤❤❤❤
Nija bro
Yappa bigg Boss manege Dr bro na kalsalange eddaddu olledu
Berevru avna status halu madi bidthidru
Don’t disrespect dr bro by comparing to cringe big boss
Please yavathhu Big boss ge hogbedi and Zee kannada also gimik galu
Howdu nija
ಯಾವದೋ ಒಂದು ಊರಿಗೆ ಹೋದರೆ ಯಾವಾಗ ನಮ್ಮ ಊರಿಗೆ ಹೋಗೋಣ ಅನಿಸುತ್ತೆ. ಅಣ್ಣಾ ನೀವು ತುಂಬಾ great ಯಾವಾಗ್ಲೂ ಬೇರೆ ದೇಶ ಸುತ್ತಾಡ ಕೊಂಡು ನಮಗೆ ಎಲ್ಲ ದೇಶ ತೋರಿಸಿರೋದಕ್ಕೆತುಂಬಾ ಧ್ಯವಾದಗಳು ಜೈ ಕರ್ನಾಟಕ
This man is literally born to make history❤
Love from Maharashtra 🙏
Bro how do you know kannada
How do you know kannada
@@mahadevaswamys597 ella bari olu bro
@@mahadevaswamys597i am also from Maharashtra state but nanu gadinadu Kannadadiga
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
My dear Dr. Bro, what you said is 100% correct.
❤🙏 ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರ ಡಾಕ್ಟರ್ ಬ್ರೋ ಗೆ ಕೋಟಿ ಕೋಟಿ ಪ್ರಣಾಮಗಳು 🙏🙏🌹💛❤💛❤️
ಬೈಯೋರು ಬೈತಾರೆ ಬಿಡಿ ಆದ್ರೆ ಕೊನೆಗೆ ಒಂದು ಮಾತು ಹೇಳ್ತೀರಾ ನೀವು ಅದು ಸತ್ಯ... @dr bro❤
ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಡಾಕ್ಟರ್ ಬ್ರೋ 💛❤️
ತುಂಬಾ ಚೆನ್ನಾಗಿದೆ ವಿಡಿಯೋ ಡಾಕ್ಟರ್ ಬ್ರೋ ನಿಮಗೆ ನಮಸ್ಕಾರ 🙏🤝HiRam
ಗಂಡೆದೆಯ ಗುಂಡಿಗೆ ನಮ್ಮ ಕನ್ನಡದ ಕುವರ ಡಾ. ಬ್ರೋ ಸರ್ ಗೆ ಅನಂತ ಅನಂತ ಕೋಟಿ ಧನ್ಯವಾದಗಳು ಸರ್ ನೀವು ನಮ್ಮ ಕನ್ನಡಿಗನೆಂದು ಹೇಳುವುದಕ್ಕೆ ನಮಗೆ ತುಂಬಾ ಹೆಮ್ಮೆ ಅನಿಸುತ್ತದೆ ಆ ದೇವರು ನಿಮಗೆ ಆಯುರ್ ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಸದಾ ಕೊಟ್ಟು ಕಾಪಾಡಲಿ. 💐💐💐❤️
Proud to be kannadiga 💛❤️😊
ಕನ್ನಡಿಗ❤
Proud to be indian 🇮🇳
Avru idhe helidhu jathi, bashe antha odadkothivi adhakke desha innu beldhilla antha, Indian antha helodilla nodi 😢
@@pragmatic1422 Nanu ade heliddu naavu yavaga proud to be indian anta helkonthivo avagle nam desha develop agodu, bari navu ha jathi E jasti ankondu idre yavaga sir nam desha develop agodu heli.
@@Kothacinemalu45 howdhu bro nan nimge alla ah comment akidhu, obba proud to be kannadiga antha akidare alla avrige
ನಮ್ಮ ಕರ್ನಾಟಕ ದಲ್ಲಿ ಹುಟ್ಟಿದ ಅವ್ನು ನಮ್ಮ ಕನ್ನಡಿಗ ಅಂತ ಹೇಳ್ಕೊಕೆ ಹೆಮ್ಮೆ ಅನುಸುತ್ತೆ ❤️💛
Thank you Bro, for the information you gave regarding Opium smuggling by Brtishers, actually this question came in INICET-Nov 2023. (PG Exam for Doctors)
Bro really …? Thank you for letting me know…….is GK is also imp for inicet?
ಚೀನಾದ ಜನರಲ್ಲಿ ನಮ್ಮ ದೇವರನ್ನು ನೋಡಿದ ಮೇಲೆ ಮೂಡುವ ಬಾವನೆ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು"❤
🤣
@@harish.poojary2606ಯಾಕಪ್ಪ ಕಿಸೀತಿದೀಯ 😂 ನಿನ್ ತಗೊಂಡ್ ಹೋಗಿ ಚೀನಾ ಅಥವಾ ಪಾಪಿ ಪಾಕಿಸ್ತಾನದಲ್ಲಿ ಬಿಡ್ಬೇಕು ಅವಾಗ ಕಿಸಿ ನೋಡೋಣ 🤣
We love Dr.bro, but idu yaako jasthi aytu ansthu😅
@@Suraj-ix7lv ಅದೇ ಬ್ರದರ್ 🤣
ಯಾವತ್ತೂ ಓವರ್ ಡೈಲಾಗ್ ಹೊಡೀಬಾರ್ದು 🤣
But last li ಮಾತ್ರ extraordinary helidyaa bro ❤ .... ಜಾತಿ ಧರ್ಮ ಯಲ್ಲಿಯ ವರೆಗು ಇರುತ್ತೊ ಅಲ್ಲಿಯ ವರೆಗೆ ಭಾರತ ಮುಂಬರುವುದು ಅಸಾಧ್ಯ.. 💙💙
For students - Ur giving Live Education.
For family - Ur giving entertainment.
For Unemployed - Ur showing the way of Life.
For Youth - Ur giving entertainment.
Ur life is amazing.. Wish you good health always..
Agreed
ಇದ್ದಾದನ್ನ ಇದಂಗೆ ಹೇಳಿದ್ರೆ ಯೆದ್ದು ಬಂದು ಯೆದೆಗೆ ವದ್ಯೋರೆ ಜಾಸ್ತಿ ಬ್ರೋ
ನೀನು ಹೇಳಿದ ಕೊನೆಯ ವೊಂದೊಂದು ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಬ್ರೋ 🙏
ಅಧಿಕಾರದ ಅಸೆಗೋಸ್ಕರ ನಮ್ಮ ಈ ಸುಂದರ ದೇಶವನ್ನೇ ಕೊಳ್ಳೆ ಹೊಡೆದ್ರು😢😢😢😢 ವಿದ್ಯಾರ್ಥಿಗಳ ಬಗ್ಗೆ ಹೇಳಿದ ಮಾತುಗಳುಸಹ 💯💯 ಸತ್ಯ bro
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩.
.
1) Bengaluru Airport✈ Terminal-2.
.
2) Banglore-Mysore Express 🛣.
.
3) SMVT Railway Station Bangalore.
.
4) Bengaluru Subarbun Project , Banglore-City To Bangalore airport Terminal-2.
.
5) 5-VandeBharathTrains 🚂.
.
6) Satellite Town Ring Road.
.
7) Namma Metro 🚇 11.3 KM to 73 KM Last 9 years.
.
8) 1500+ Electric Busses To BMTC.
.
9) IIT DharVad.
.
10) India's Largest HAL Factory, Tumkur.
.
11) Shivamogga Airport.
.
12) World Largest Railway platform, Hubli.
.
13) JayaDev Hospital and Research centre, Hubli-DharVad.
.
14) 10-Trains only Mysore From Prathap Simha🦁.
.
15) Ring Road Mysore, National Highway🛣. Mysore.
.
16) Tolanakere Rejuvenation Under smart city, Hubballi.
.
17) Software Technology Park of India, Mysore.
.
18) 810 Crore Nandi Medical College Chikkaballapura.
.
19) Railway Over Bridge 🌉, Talaguppa To Shivamogga.
.
20) VijayPura and Hassan Airport are Under construction 👷🚜.
.
21) 4-Way Bypass Ring Road, Hubballi.
.
22) 1845 Jana howshd kendra in Karnataka.
.
23) More Than 7000+ Start ups Registered after 2014 , Bengaluru.
.
.
Scheems :-
1) 1.73 Crore Jan Dhan Accounts Beneficiaries.
.
2) Pradhanmantri Pasal Bhima Yojan Peoples - 90 Lack People Beneficiaries.
.
3) Pradhan Mantri Avas Yojan people's -7 Lack People Beneficiaries.
.
4) Toilets -46 Lack People Beneficiaries.
.
5) PM Sukanya Yojana -22 Lack beneficiaries.
.
1947 ರಲ್ಲಿ ನಮ್ಮ ದೇಶಕ್ಕೆ ಸ್ವತಂತ್ರ ಬಂದಾಗ ಚೈನಾ ನಮಗಿಂತ 100 ವರ್ಷಗಳಷ್ಟು ಹಿಂದೆ ಇತ್ತಂತೆ. ಆದರೇ ಇಂದು ನಾವು ಚೈನಾಗಿಂತ 100 ವರ್ಷ ಹಿಂದಕ್ಕೆ ಇದ್ದೀವಿ, ಅದಕ್ಕೆ ಕಾರಣ ನಮ್ಮ ರಾಜಕೀಯ ವ್ಯೆವಸ್ಥೆ ಮತ್ತು ಭ್ರಷ್ಟಾಚಾರ. ಧನ್ಯವಾದಗಳು Bro 🌹♥️🙏
Matthu jasthi rajakiya
Right 👍
Mathu yellanu jyatimaya madiddu.
From China. Your country will get better and better. Work together
😂
Then stop doing regionalism too, 😂 china has everything 1 especially language
ನೀವು ಹೇಳಿದ್ದು ಕರೆಕ್ಟ್ ಬ್ರೋ ನಮ್ ದೇಶದ ಮನಸ್ಥಿತಿ ಹಾಗೂ ಮನಸ್ಸು ಮತ್ತು ಜಾತೀಯತೆ ಇದು ಸರಿಯಾಗಬೇಕು ಆಮೇಲೆ ರಾಜಕೀಯ ಬದಲಾವಣೆ ಆಗ್ಬೇಕು
Jai prajakiya ವಿಚಾರಗಳು
ಧರ್ಮ ಅಂತ ಸಾಯೋದು ತುರ್ಕ ನನ್ನ ಮಕ್ಕಳು. ಮಕ್ಕಳು ಹುಟ್ಟಿಸೋದ್ದೆ ಕೆಲಸ ಮಡ್ಡಿಕೊಂಡಿದ್ದಾರೆ. ಹಿಂದೂಗಳು ಮೈ ಬಗ್ಗಿಸಿ ದುಡಿದು ಟ್ಯಾಕ್ಸ್ ಕಟ್ಟುತಾರೆ.
I was in China exactly when this video was being made. I share similar sentiments as Dr. Bro shares in his last lines of the video. I have been to multiple cities in China on multiple occasions. China has developed way beyond our imagination of it. As an Indian who lives in Europe and has been to the US several times, I can also affirm that China has surpassed both Europe and USA on many fronts. India despite all its potential and brilliance is failing because of third class divisive politics and people who turn against each other very easily for silly reasons.
Respect your thoughts...I too share similar thoughts. Jai Hind
Cos China has one religion and one govt policy . Only Buddhism no other religions are allowed in China. In India it is different. Seculars are spoiling India
@shivakrupa440@shivakrupa440Your understanding is wrong. People in China have the freedom to believe in religion and the freedom not to believe in religion. China does not have only one political party; it is a system of one-party governance and multi-party consultation. Don't be biased in your understanding of China. Chinese people have more freedom and wealth than you!
As a Chinese, I don't want to offend you, but I still need to be honest and say the truth. Chinese people believe that religion is foolish. It is also the reason why a country is foolish. Because religion always spreads hatred. Require believers to discriminate against non believers.@@shivakrupa440
@@jojored7966they have no freedom, they can't speak about the government, can't protest,can't criticize the government, they can't even connect to the outside internet😂.you call that freedom, even during the heavy lockdown they only protest with blank paper.
China only has CCP and nothing else, also Xi is the only leader, people just disappear if he is suspicious, their foreign minister gone, many military commanders are disappeared, their way also the tennis player who also gone missing.
Every country has its problem, China is special because their problems are suppressed.
Neevu namma favorite youtuber.. nimma prayatna heege sada irali Dr Bro.. All the best..
ನಿಜಾ ತೋರಿಸಿದಿರಿ ಬ್ರೋ ಇನ್ನಮುಂದೆ ನಮ್ಮ ದೇಶ ಏನು ಮಾಡಬೇಕು ಅನ್ನೋದು ವಿಚಾರ ಮಾಡಿದ್ರೆ ಸರಿ ದಾರಿ ಲೇ ನಡದ್ರೆ ನಾವು ಸ್ವಾವಲಂಬಿ ಆಗಿ ಬೆಳಿಬಹುದು 🌹🙏🏻
He is The Only MAN WHO HAVE 0% HATERS 😘💕
Really true
@@dilipgowda6489 no ragavendra hunsur idanalla
Ragavendra hunsuru 😂
Zee Kannada
correc alva@@pnj369.
Except raghavendra hunsur
That is real fact of our country and politics no doubt
Dr ಬ್ರೋ ನಿಜವಾಗ್ಲೂ ಅದ್ಭುತ 👌👌👌
ಜಾತಿ ಮತ ಧರ್ಮ ಅಂತ ಜಗಳ ಆಡೋ ಯುವಕರು, ರಾಜಕೀಯ ನಾಯಕರು ಬದಲಾಗಬೇಕು ಅಭಿವೃದ್ದಿ ಬಗ್ಗೆ ಗಮನ ಕೊಡಬೇಕು ಏಷ್ಟು ಚೆಂದ ಹೇಳಿದ್ರಿ ದೇವ್ರು great ಕನ್ನಡವೇ ಜಾತಿ ಕನ್ನಡವೇ ಧರ್ಮ ಜೈ ಕರ್ನಾಟಕ 💛❤️🔥🦁
❤
Sir modal politics leader change agukinta modal niva change agi automatic system change agutya, modal nava yalaru change agbek, modi pm adar anta avr daily banda road clean madak aguta?? Ela adan nava start madbek, RMD VIMHAL PAN MASALA BAN MADBEK, THN OUR BHART CAN BE DEVELOPED
Sir don't feel bad, we indians r like the one who do corruption we ll scold, but our mentality will be like LET OUR SON GET GOVERNMENT JOB THN WE LL ONLY GIVE LAKHS MONEY TO GET JOB later after JOB SALARY KINTA corruption WE DO
THIS IS WHAT WE R DOING AND ACTUALLY WE R PROMOTING CORRUPTION
ರಾಜಕೀಯ ಬಿಟ್ಟು ಪ್ರಜಾಕೀಯ ಬರಬೇಕು
Kannada marati ankondu rajya ರಾಜ್ಯದ ನಡುವೆ ಜಗಳ hachtirallo ley🐖
ಕರುನಾಡ ಗಂಡುಗಲಿ ಕುಮಾರ ನಮ್ಮ dr ಬ್ರೋ 💪💪❤❤❤
ನಮ್ಮ ಡಾಕ್ಟರ್ ಬ್ರೋ. ಹೀಗೆ ಚೆನ್ನಾಗಿ ವಿಡಿಯೋ ಮಾಡ್ತಾ ಇರಿ ನಿಮ್ಮನ್ನು ಹೇಗೆ ನೋಡ್ತಾ ಇರಬೇಕು. ಜೈ ಡಾಕ್ಟರ್ Bro. ಅಭಿಮಾನಿಗಳು ಎಷ್ಟು ಜನ ಇದ್ದೀರಾ. ಲೈಕ್. 👍👍👍👍
Hai gagan tumba ಒಳ್ಳೆಯ ವಿಮರ್ಶೆ ಮಾಡುತ್ತಾ ವಿದೇಶಗಳನ್ನು ತೋರಿಸಿದ್ದೀರಿ ಧನ್ಯವಾದಗಳು
ಇಷ್ಟು ಚಿಕ್ಕ ವಯಸ್ಸಿನಲ್ಲೇ ನಿಮ್ ಧೈರ್ಯ ಮೆಚ್ಚುವಂತದು 🔥🔥
ನಮ್ Dr Bro ನ ಮುಂದೆ Bigg Boss ನು ಲೆಕ್ಕಕ್ಕಿಲ್ಲ ಬಿಡಿ....❤️🔥 ನುಗ್ಗಿ ನಡೆ ಮುಂದೆ..😍🙌
ನಿಮ್ಮಂತ ಪ್ರತಿಭೆಗಳ ನಾಡಲ್ಲಿ ಹುಟ್ಟಬೇಕು ಅಂದ್ರೆ ನಮ್ ಅದೃಷ್ಟ ದೇವ್ರು❤️💛
6 :15 In case India kke yaradru attacks madidre namage bunker ella , north odi hogane andre china ,Pakistan and Bangladesh can't go. South ge odi hogona andre samudra ...Indian people can't anywhere if anyone attacks us . That's why nation gatti agidre nauo safe elladidre hoge ne .... please don't vote for freebies ,Nation strong maduva yaude paksha kke vote haki ....think you're children's futre before voting freebies
ನಮ್ಮ ಅರಮನೆಗಳ ಭವ್ಯತೆ ಇವುಗಳಲ್ಲಿ ಕಾಣಲಾರೆವು ಆದರೆ ಚೀನಾದ ರಾಜಕಾರಣಿಗಳಿಗೆ ಅವರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಸಕ್ತಿ ಇದ್ದರೆ ನಮ್ಮಲ್ಲಿ ಇದ್ದದ್ದನ್ನು ಕಿತ್ತು ತಿನ್ನುವ ಆಸಕ್ತಿ ಇದೆ
ಜನ್ಮದಿನದ ಶುಭಾಶಯಗಳು ಡಾ Bro❤
ದೇವರು ನಿಮ್ಮನ್ನು ಆಶೀರ್ವದಿಸಲಿ 😊
ನೀವು ನಮ್ಮ ಕರ್ನಾಟಕದ ನಿಜವಾದ ಸ್ಪೂರ್ತಿ✨
ಹೀಗೆಯೇ ಬೆಳೆಯುತ್ತಿರಿ 👌
ನಮಸ್ಕಾರ ದೇವ್ರು
ದೇವ್ರು ನೀನು ಕನ್ನಡದ ಕಂದ ಆಗಿದ್ದು ನಮ್ಮ ಪುಣ್ಯ ಮತ್ತು ಹೆಮ್ಮೆ ಹೀಗೆ ಮುಂದುವರಿಯಲಿ ಪರ್ಯಟನೆ ಶುಭ ಮಸ್ತು❤
ವಾಸ್ತವವಾಗಿ ನಮ್ಮ ಪರಿಸ್ಥಿತಿಯನ್ನು ನಮ್ಮ ಕಣ್ಣು ಮುಂದೆ ತಂದೆ . ದೇವ್ರು🙏❣️
ಜಾತಿ ಬೇಧವನ್ನ ಖಂಡಿಸೋರು ಒಂದು ಲೈಕ್ ಮಾಡಿ 🙌👍
ಗಗನ್ ಗಗನದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಿರುವ ಕನ್ನಡಿಗರು, ನಿಮಗೆ ಶುಭವಾಗಲಿ 🙂🙏
Dr.bro ನಿಮ್ಮ ಜೊತೆ ನಾವಿದ್ದೇವೆ. ಧರ್ಮಾಂಧರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಮುಂದೆ ಸಾಗಿ...❤
ಎಷ್ಟು ದಿನಗಳಿಂದ ಎದೆಯಲ್ಲಿ ಬೆಂಕಿಯನ್ನು ಇಟ್ಟುಕೊಂಡು😂 ನಿಮ್ಮ ವಿಡಿಯೋಗೆ ಕಾಯುತ್ತಾ ಇದ್ದೆವು ಯಾರ್ಯಾರು ಡಾಕ್ಟರ್ ಬ್ರೋ ವಿಡಿಯೋಗೆ ಕಾಯ್ತಾ ಇದ್ದೀರಾ ಅವರು ಒಂದು ಮೆಚ್ಚುಗೆಯನ್ನು ಕೊಟ್ಟು ಹೋಗಿ❤
😂😂😂😂 that first line 😂😂😂
Me
Super 😅😅😅
ಅಣ್ಣ ಯಾರ ಎನ್ ಬೇಕಾದ್ರೂ ಹೇಳ್ಲಿ ನೀವ್ ಮಾತ್ರ ಸುಪೂರ್ ❤️❤️
What Dr.Bro spoke in the last 3 minutes of this video is 100% true.
💯💯💯
ನಾವ್ಯಾರೂ ನೋಡಿರದ, ಕೇಳಿರದ ಮತ್ತು ಓದಿ ತಿಳಿದಿರದ ಚೀನಾ ದರ್ಶನ ಮಾಡಿಸಿದ್ದಕ್ಕೆ ನಿಮಗೆ ತುಂಬಾ ವಂದನೆಗಳು. ವಿವಿಧ ದೇಶಗಳ ದರ್ಶನವನ್ನು ಇಷ್ಟು ಚನ್ನಾಗಿ, ತಮಾಷೆಯೊಂದಿಗೆ ವಿವರಿಸುವ ನಿಮ್ಮ ವಿಡಿಯೋ ಕ್ಲಿಪ್ ಗಳು ನಮಗೆಲ್ಲಾ ಅಚ್ಚು-ಮೆಚ್ಚು!
ಯಾರ್ಯಾರು 𝗗𝗥 𝗕𝗿𝗼 ವಿಡಿಯೋಗೆ ಕಾಯುತ್ತಿದ್ದರೀ ಲೈಕ್ ಮಾಡಿ ❤
Right dr bro this true.. ನಮಲ್ಲಿ ಎಷ್ಟೋ ಸಂಪತ್ತು ಇದರು ಸರಿಯಾಗಿ ಉಪಯೋಗ ವಾಗದೆ ನಾವುಗಳು ಹಿಂದೆ ಇರುವೆವು
ನೀವು ಹೇಳಿದ ಆ ಕೊನೆಯ ಮಾತುಗಳು ನೂರಕ್ಕೆ ನೂರು ಸತ್ಯ ಬ್ರದರ್🙏🇮🇳🙏
ಇರೋಧು ಒಂದೇ ಹೃದಯ ಎಷ್ಟು ಸಲ ಕಡಿತಿಯ ಬ್ರೋ ❤👌🙏
ದೇವರು ನಿನ್ನ ಒಂದು ಅದ್ಭುತ ನಾಲೆಜ್ ಗೆ ಹ್ಯಾಟ್ಸ್ ಆಫ್ 💐👍 You say right things...no one wrong.
Really bro, Proud to be kannadiga❤
ನೀವು ಮಾತನಾಡಿದ್ದು 100% ಸತ್ಯ
ನಿಮ್ಮ್ ಮಾಹಿತಿ ನನಗೇ ತುಂಬಾ ಇಷ್ಟ ಆಯ್ತು
ನಮ್ಮ ನೆರೆಯ ಚೈನಾದ ನೈಜ ದರ್ಶನಕ್ಕೆ ಧನ್ಯವಾದಗಳು
Last words ಮಾತ್ರಾ... ಬೆಂಕಿ ಬ್ರೋ.... Marvellous speech❤
Really A great vedio and you conveyed right message to all of us at 3nd of the this Video. Thanks for sharing this and I wish you all the best for your honest and hard work as you do always .
ನಿಮ್ಮ ವೀಡಿಯೋಗಾಗಿ ತುಂಬ ಕಾಯುತ್ತಿದ್ದೆ ಬ್ರೋ ❤ ಜೈ ಕರ್ನಾಟಕ ಮಾತೆ 💛❤️ಜೈ ಭಾರತ ಮಾತೆ 🇮🇳
ಚೀನಾದ ಗಲ್ಲಿ ಗಲ್ಲಿಯ ಸುಂದರ ಚಿತ್ರಣವನ್ನು ಸುಂದರವಾಗಿ ತೋರಿಸಿ ಕೊಟ್ಟಿರುವ ಗಗ್ಗನ್ ಅವರಿಗೆ ಧನ್ಯವಾದಗಳು 🙏❤️
ಡಾ ಬ್ರೋ ಈ ವೀಡಿಯೊವನ್ನು ನೋಡಿದ ನಂತರ ಭಾರತೀಯರು ನಮ್ಮ ದೇಶಕ್ಕಾಗಿ ಶ್ರಮಿಸಬೇಕು, ನಾನು ಡಾ ಬ್ರೋ ಅವರಿಗೆ ನಿಜವಾಗಿಯೂ ಧನ್ಯವಾದಗಳು
Our country media should learn from you. Showing and feeding correct and actual information and news to public.
I visited chinese 3 cities 12 years back (Bejing, Shanghai and Hangzhau (tier 2 city). At that time itself it was very well developed. Now it is better than most western countries.
Indian government need money to develop roads and infra. India and china has same population but china is 19 trillion economy and india is 3.7 trillion. Even the tax payers in india are only the corporate class. Rest are avoiding taxes.
@@Wisewolf09for your kind information indian govt have lot of money due to corruption by the dirty politicians bjp, congress all are corrupt parties they dont want country to develop they worry only about election form the govt and loot the public tax money.
@@Wisewolf09wrong it's middle class PPL only many corporates elites wont pay mostly they will find a loophole to escape taxes
@@jonathandave7104 Better than not paying tax at all.
@@jonathandave7104well the people don't pay but companies will pay, that why there is a cooperate tax,don't belive that only middle class pay tax.
ಚೈನ ದೇಶದ ಮಾಹಿತಿ ನೀಡಿದಕ್ಕೆ ಧನ್ಯವಾದ ದೇವ್ರು ಹಾಗೂ ನೀವು ಕನ್ನಡದ ಹೆಮ್ಮೆಯ ಕನ್ನಡಿಗ ❤❤❤♥️💛
ಏನೇನೊ ಕಂಡ ಮೇಲು ನಮ್ಮೂರೇ ನಮಗೆ ಮೇಲು ಅಂತ ತೋರಿಸಿಕೊಡ್ತಿದೀರಾ ದೇವ್ರು❤
Love u bro❤️❤️💐💐 ene idru direct aagi heltiralla adu super❤️❤️
The fact of real politics in our country is said by proper person 😌 🫤
We must not blame for politics, blame urself keep a hand on ur heart nd say do uh follow swach Bharat? Every worng things starts from us, not to blame politics every tym
@@HuchaTavdyk-pb6nm don't support politicians here everyone is responsible and everyone is doing wrong but politicians did many wrong to our country and still doing so we should blame first who have power
@@HuchaTavdyk-pb6nmBro politicians are the one to blame, also yes people are also responsible but it's the municipality job to keep the city clean and collect the garbage from homes. But they don't do that,they don't even come sometimes.
😶
Nim tata nam tata nim tande nam tande vote yarge hakiddu avatta. Igina Jana buddivantaragiddare adrinda desha munde hogta ide.
The intro ''ನಮಸ್ಕಾರ ದೇವ್ರು " where he stole all our heart
The best youth inspiration for nowadays ❤❤
I admire your guts my son - The way you explain about the visited country is fantastic - it is as good as we need not to visit that country - God bless you my son.
I may not understand kannada but i am learning kannada because of dr.bro , kannada maathege jayavagali❤