ಕಣ್ಣಲ್ಲಿ ನೀರು ಬಂತು...ಈ ನಿಮ್ಮ ಸಂದೇಶ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ. ಪ್ರೀತಿಯಲ್ಲಿ ಹೇಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋಗಬೇಕು ಹಿರಿಯರಿಗೆ ಗೌರವವನ್ನು ಕೊಡಬೇಕು ಇಲ್ಲದಿದ್ದರೆ ಎಂಥಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಸಿಕೊಡು ದೃಶ್ಯ ಇದಾಗಿದೆ. ಧನ್ಯವಾದಗಳು 🤝
Please mallu ann give this type of content to society this is one best video yours i really appreciate that grandmother effort what an acting mind blowing 🎉❤
ಹಲವು ಕುಟುಂಬದಲ್ಲಿ ನಡೆಯುವ ಕಥೆ ಇದೇನೆ, ಸಕತ್ ಆಗಿದೆ ಮಲ್ಲು ಅವ್ರೆ ಯಾವುದೇ ಅತ್ಯುತ್ತಮ ಸಿನಿಮಗಿಂತ ಕಡಿಮೆ ಇಲ್ಲ ನಿಮ್ಮೆಲ್ಲರ ಈ ಕಿರು ಸಿನಿಮಾ.ಕಣ್ಣಂಚಲ್ಲಿ ನೀರು ಬಂತು ಆ ತಾಯಿ ಕಂಡು😢❤❤❤
ಅದ್ಭುತ ❤❤ದೃಶ್ಯ ಇಂತಹ ಸ್ಕ್ರಿಪ್ಟ್ ಬರೆದವರಿಗೆ ಮತ್ತು ಪಾತ್ರ ವಹಿಸಿದ ಎಲ್ಲರಿಗೂ ನನ್ನ ❤ ಕೋಟಿ ಕೋಟಿ ನಮನ ಮಲ್ಲು ಜಮಖಂಡಿ ಗ್ರೂಪನ❤❤ ಎಲ್ಲರಿಗೂ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ ಮತ್ತೆ ಎತ್ತರವಾಗಿ ಬೆಳೆಯಬೇಕು ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ ಆ ದೇವರ ಆಶೀರ್ವಾದ ಪ್ರಕೃತಿಯ ಆಶೀರ್ವಾದ ಸದಾ ಇರಲಿ.❤🎉❤🎉,🙂👌👌👌👌🎥🎥
ಅಣ್ಣ ಈ ವಿಡಿಯೋ ಚನ್ನಾಗಿ ಮೂಡಿ ಬಂದಿದೆ. ಹಾಗೆ ನಮ್ ಕಣ್ಣಲ್ಲೂ ನೀರು ಬಂತು ಅಣ್ಣ ಗ್ರೇಟ್ ಅಣ್ಣ ನೀವು. ಹೀಗೆ sentiment ಒಂದೊಂದು ಮಾಡ್ತಾ ಇರಿ. ಜೈ ಶ್ರೀ ರಾಮ್ 🙏. ಜೈ ಆಂಜನೇಯ 🙏 ಅಪ್ಪು ಅಭಿಮಾನಿ. Jai Appu boss 🙏🙏
Bro i swear to God your quality and cinematography is increasing day by day, what a script, acting and plot. Really you are leveling up your game, keep growing 🔥❤️👏🏻👏🏻👏🏻
ಇತ್ತೀಚಿನ ದಿನದಲ್ಲಿ ನಿಮ್ಮ ವಿಡಿಯೋಗಳು ಮೊದಲಿನ ಹಾಗೆ ಅಷ್ಟೊಂದು ಚೆನ್ನಾಗಿ ಆಗಿರಲಿಲ್ಲ, ಆದರೆ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ,, ಮೊದಲಿನ ಮಲ್ಲು ಜಮಖಂಡಿ ಮತ್ತೆ ಬಂದಿದ್ದಾರೆ ಎಂದು ಅನಿಸುತ್ತದೆ, ತುಂಬಾ ಚೆನ್ನಾಗಿ ಇದೆ ವಿಡಿಯೋ,,.❤👍
Superrrrr anna nim acting and story prati obra acting esht natural agi ide esht masth bardi anna story naaa ellaru thalme inda iddu obrna obru artha madkondu hodre yavde jagala novu iralla super anna❤
ಮಲ್ಲು ಜಮಖಂಡಿ ಯವರೇ ಇಂಥಹ ಸಮಾಜಕ್ಕೆ ಉತ್ತಮ ಸಂದೇಶ ತಿಳಿಸಿದ್ಧಕ್ಕಾಗಿ ಧನ್ಯವಾದಗಳು ಮಲ್ಲು
ಮಲ್ಲು ಮಾಮ ಸೂಪರ್ ❤️
Super Anna
ಯಾರ ಯಾರ ಕಣ್ಣಾಗ ಕಣ್ತುಂಬ ನೀರ ಬಂದ್ವು 😢😢
ನಾನಂತೂ ನಿಜವಾಗಲೂ ಹತ್ತು ಬಿಟ್ಟಿದ್ದೇನೆ😢😢😢
ನಾನು ನಮ್ಮ ತಮ್ಮ ಕಣ್ಣಗ ನೀರು ಬಂದವು 😂😂😂😂😂😂😂😂😂
ತಾಯಿನಾ ಯಾವಾಗಲು ಬಿಟ್ಟು ಕುಡಬಾರದು ❤
Tumbane kanniru bartide 😢😢 very nice video
ನಾನಂತೂ ತುಂಬಾ ಅತ್ತು ಬಿಟ್ಟಿದ್ದೇನೆ
ವಾವ್ ಒಳ್ಳೆಯ ಸಂದೇಶ ಮತ್ತು ಕಥೆ ಚನ್ನಾಗಿ ಮೂಡಿ ಬಂದಿದೆ👌👌
ಕಣ್ಣಲ್ಲಿ ನೀರು ಬಂದು 😢😢😢 anna ಅದ್ಭುತ ಕತೆ😢
Sem too TQ super 😢😢❤❤❤
ಮಲ್ಲು ಅಣ್ಣ ಚನ್ನಾಗಿ ಐತಿ ಕತೆ ಕಣಲಿ ನೀರು ಬಂದು
ಕಣ್ಣಲ್ಲಿ ನೀರು ಬಂತು...ಈ ನಿಮ್ಮ ಸಂದೇಶ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ. ಪ್ರೀತಿಯಲ್ಲಿ ಹೇಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋಗಬೇಕು ಹಿರಿಯರಿಗೆ ಗೌರವವನ್ನು ಕೊಡಬೇಕು ಇಲ್ಲದಿದ್ದರೆ ಎಂಥಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಸಿಕೊಡು ದೃಶ್ಯ ಇದಾಗಿದೆ. ಧನ್ಯವಾದಗಳು 🤝
❤❤❤❤❤❤🎉🎉🎉🎉🎉🎉
Hi
😢😢 ನಿಜವಾಗಲೂ ಕಣ್ಣೀರು ಬರುತ್ತೆ ಅಷ್ಟೊಂದು ಚೆನ್ನಾಗಿದೆ ಅದ್ಭುತ ವಿಡಿಯೋ 😢
ತಾಯಿ ಪಾತ್ರ ತುಂಬ ಚೆನ್ನಾಗಿದೆ
ಪ್ರತಿಯೊಬ್ಬರೂ ನೋಡಲೇಬೇಕಾದ ಸಿನೆಮಾ, ಅತ್ಯದ್ಭುತ ಸಂದೇಶ 🙏🏻💐🎉
Very good
ನಮ್ಮ ಜೀವನದ ಕನ್ನಡಿನೇ ನೋಡಿದಂಗಾತು ಮಲ್ಲು ಅಣ್ಣಾ
ಕ್ಯಾಮೆರಾ ಮ್ಯಾನ್ ಅವರಿಗೆ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು ಸರ್ ನಿಮಗೆ 🙏❤️
ಸಮಾಜಕ್ಕೆ ಒಳ್ಳೆಯ ಸಂದೇಶ ನಿಡಿದ್ದಿರಿ ಅಣ್ಣಾ ನೋಡಿ ಕಣ್ಣಲ್ಲಿ ನೀರು ಬಂತು 😢😢 ಒಂದು ಅದ್ಬುತ ಕತೆ👌👌 mallu Anna super❤
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು ಮಲ್ಲು ಅಣ್ಣ ... ❤️🎉🥰
ಸಮಾಜಕ್ಕೆ ಒಳ್ಳೆಯ ಹೆಸರು ತುಂಬಾ ಧನ್ಯವಾದಗಳು ಮಲ್ಲು ಅಣ್ಣ❤❤🎉🎉🥰🤪🤪🤪
ಮಲ್ಲು ಅಣ್ಣನ್ ಫ್ಯಾನ್ಸ್ ಲೈಕ್ 🙏🙏🙏
ಇವಾಗಿನ ರಿಯಲಿಟಿ ಹೀಗೆ ಇರೋದು ಮಲ್ಲು ಅಣ್ಣ ಸೂಪರ್ ❤ ವಿಡಿಯೋ ❤❤❤❤
ಮಲ್ಲು ಅಣ್ಣಾ ಇಂತಾ ವಿಡಿಯೋ ಮಾಡು ಅಣ್ಣಾ ಒಂದು ಒಳ್ಳೆ ಸಂದೇಶ ಇರುತ್ತೆ 👌🏻👌🏻🔥
ಅದ್ಭುತವಾದ ಕಥೆ ಸೃಷ್ಟಿ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಣ್ಣಾ ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು 😢❤
Super😢😢😢
ತಾಯಿ ಪಾತ್ರ ತುಂಬ ಚೆನ್ನಾಗಿದೆ ❤❤❤
Bro Amma ne devaru❤❤
ತುಂಬಾ ನೋಡಿ ಕಲಿಯಬೇಕಾದ ಸೀನುಗಳು ಇದರಲ್ಲಿ ಇವೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು
Yash boss Fans like me ❤❤❤ supara video mallu boss ❤️❤️❤️
Dosta super spelling correct kalsa
😂😂@@NavalappaShiragappagol
🛟🛟🛟N T C
ಮಲ್ಲು ಅಣ್ಣಾ ಇಂತ ಘಟನೆಗೊಳ್ ಬಾಳ ಆಗ್ಯಾವ ಇಂತ ವಿಡಿಯೋ ಮಾಡಿ ಜನಕ್ಕೆ ಒಂದು ಒಳ್ಳೆ ಸಂದೇಶ 🙏
ಒಂದು ಒಳ್ಳೆ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು ಅಣ್ಣ 🙏🙏ಸೂಪರ್
ಕಣ್ಣಲ್ಲಿ ನೀರು ಬಂತು ಗೆಳೆಯ❤❤
Hii
ಅದ್ಭುತವಾದ ಸಂದೇಶ ಸಾರುವ ಕಥೆ 😢😢 ನನಗೆ ತುಂಬಾ ಇಷ್ಟವಾಯಿತು ❤❤
ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಮಲ್ಲು ಅಣ್ಣ , ಸೂಪರ್ ವಿಡಿಯೋ 🙏🙏🙏
ಅಣ್ಣಾ ಎಲ್ಲರದೂ ಆಕ್ಟಿಂಗ್ ಬಾರಿ ಆಯ್ತಿ ಮನಸಿಗೆ ತಗುಲುವಂಗ ❤❤🔥
ಮಲ್ಲು ಅವರೇ ಇಂಥ ಸಮಾಜಕ್ಕೆ ನೀವು ಒಳ್ಳೆ ಸನ್ನಿವೇಶ ಸನ್ನಿವೇಶ ಕೊಟ್ಟಿದ್ದಕ್ಕೆ 👍👍👍👍👍👌👌👌👌
ಭಾಗ-2 ಬರಲೇಬೇಕು ಈ ವಿಡಿಯೋ ನೋಡಿ ನನಗೆ ತುಂಬಾ ಕಣ್ಣೀರು ಬಂತು ಒಂದು ಸಂಸಾರ ಅಂದ್ರೆ ಇದೆ ಏನು..🥹🥹🫶❤️🥺🥺
Same brother
Yes❤
ಸಮಾಜಕ್ಕೆ ಬೇಕಾದ ಒಂದು ಒಳ್ಳೆ ಸಂದೇಶ🙏💐Good❤️🩹
Full emtoion and good message olle content ❤
ಉತ್ತರ ಕರ್ನಾಟಕದ ಹೆಮ್ಮೆಯ ರಂಗಭೂಮಿಯ ವಜ್ರಮುನಿ ರೇವಣ್ಣ ಸರ್ ಸೂಪರ್ 🎉🎉🎉
ಉತ್ತಮವಾದ ಸಂದೇಶವನ್ನು ಕೊಟ್ಟಿರುವ ನಿಮಗೆ ಧನ್ಯವಾದಗಳು
Please mallu ann give this type of content to society this is one best video yours i really appreciate that grandmother effort what an acting mind blowing 🎉❤
👌👌ಅಣ್ಣಾ ಇಂತ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಆದ್ರೂ climax 👌👌😭😭😭
😢😮
ಹಲವು ಕುಟುಂಬದಲ್ಲಿ ನಡೆಯುವ ಕಥೆ ಇದೇನೆ, ಸಕತ್ ಆಗಿದೆ ಮಲ್ಲು ಅವ್ರೆ ಯಾವುದೇ ಅತ್ಯುತ್ತಮ ಸಿನಿಮಗಿಂತ ಕಡಿಮೆ ಇಲ್ಲ ನಿಮ್ಮೆಲ್ಲರ ಈ ಕಿರು ಸಿನಿಮಾ.ಕಣ್ಣಂಚಲ್ಲಿ ನೀರು ಬಂತು ಆ ತಾಯಿ ಕಂಡು😢❤❤❤
ಮಲ್ಲು ಅಣ್ಣಾ ನೀ ನಿಜವಾಗಿಯೂ ರೀಯಲ್ ಹೀರೋ ❤❤❤😢😢😢
ಮಲ್ಲು ಅಣ್ಣಾ ನಾವು ಮುಂದಿ ಭಾಗಕ್ಕಾಗಿ ಕಾಯುತ್ತೆವೆ.❤ ಸಮಾಜಕ್ಕೆ. ಒಳ್ಳೆಯ ಸಂದೇಶ ನಿಡಿದಕೆ ತುಂಬಾ ತ್ಯಾಂಗ್ಸ್ ಅಣ್ಣಾ
ತುಂಬಾ ಅರ್ಥಪೂರ್ಣವಾದ ವಿಡಿಯೋ. ತುಂಬಾ ಚನ್ನಾಗಿ ಮೋಡಿಬಂದಿದೆ.
ಶ್ರೀ ಠಭು
❤❤❤
ವಾ ಅದ್ಭುತವಾದ ಸಂದೇಶ that is reality super 👏👏👏
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮಲ್ಲು ಅಣ್ಣ🎉🎉🎉❤
ಅದ್ಭುತ ಕತೆ ತುಂಬಾ ಬೇಜಾರ್ ಆಯ್ತು ಕಣ್ಣಲ್ಲಿ ನೀರ್ ಬಂತು.. ಸಮಾಜದಲ್ಲಿ ಅತ್ತೆ. ಸೊಸೆ ಇತರ ಇರ್ತಾರೆ ಅಂತ ಅದ್ಭುತ ಸಂದೇಶ ಕೊಟ್ಟಿದಿರಾ ಬ್ರದರ್ 🥺🙏
ಕಣ್ಣೀರು 😭ತಂದ ಶಾರ್ಟ್👏 ಮೂವಿ 🔥ಮಲ್ಲು ಅಣ್ಣ ❤️🔥💥
ನಿಮ್ಮ ವಿಡಿಯೋ ದ ದಾರಿ ಕಾಯಿಯಾಕ ಹತ್ತಿದ್ದವಿ ಬತ್ತ ಅ 7 ಸೆಕೆಂಡ್ ದಾಗ ಕಣ್ಣ ಮುಂದ ಮಲ್ಲು ಅವರ👍👍🙏
ಇತರ ಚಿತ್ರದ ನಾನು ಯಾವತ್ತೂ ನೋಡಿಲ ಆದ್ರೂ ಇಂತಹದೊಂದು ಅನುಭವ ಆಯ್ತು supur 😢😢😢❤❤
ತುಂಬಾ ಧನ್ಯವಾದಗಳು ಮಲ್ಲು ಜಮಖಂಡಿ ಅವರೇ🎉🎉❤❤❤
ನನ್ನ ಕಣ್ಣಾಗ ನೀರು ಅನ್ನೊದು ನೋಡಿದ್ದ ಇವತ್ತು ನಮ್ಮ ಅವ್ವ ನೆನಪಾದಳು ನನಗೆ😢😢
En guru inta olle message kottiddira❤real hero mallu anna❤all artist best acting❤lv you all❤
ಅತ್ಯ ಅದ್ಬುತವಾದ ನಟನೆ ಒಳ್ಳೆಯ ಸಂದೇಶ ಒಳ್ಳೆಯ ಚಿತ್ರ ❤🙏🙏
ಈ ಕಿರು ಚಿತ್ರದ ಮೂಲಕ ಒಂದು ಒಳ್ಳೆ ಸಂದೇಶ ನೀಡಿದ್ದೀರಿ ಅಣ್ಣಾ.❤❤❤
ನಿಜ ಜೀವನದಲ್ಲಿ ದಿನಾಲು ನಡಿಯೋ ದೃಶ್ಯಗಳು 😢😢 ಸೂಪರ್ ಮಲ್ಲು 😊
Part 2 ಬೇಗಾ ಮಾಡಿ plz🙏🙏
Max movie weting ❤ Jai Kiccha boss 💪💪💯
Superb story 👌👍 very good acting all
Heart touching story 😢👌👌👌
ಅಣ್ಣಾ ನನ್ನ ಜೀವನದಗೆ ನಿನ್ನ ವಿಡಿಯೋಕ ಮೊದಲನೇ ಕಾಮೆಂಟ್ ಅಣ್ಣಾ ( ಬೆಸ್ಟ್ ವಿಡಿಯೋ ಅಣ್ಣಾ ❤)
ಮಲ್ಲು ಅಣ್ಣ ನಿಮ್ಮ ಅದ್ಭುತವಾದ ಸ್ಕಿಟ್ 🔥🔥🔥🔥🔥🔥👌👌👌👌👌👌🎉
ಅದ್ಭುತ ❤❤ದೃಶ್ಯ ಇಂತಹ ಸ್ಕ್ರಿಪ್ಟ್ ಬರೆದವರಿಗೆ ಮತ್ತು ಪಾತ್ರ ವಹಿಸಿದ ಎಲ್ಲರಿಗೂ ನನ್ನ ❤ ಕೋಟಿ ಕೋಟಿ ನಮನ ಮಲ್ಲು ಜಮಖಂಡಿ ಗ್ರೂಪನ❤❤ ಎಲ್ಲರಿಗೂ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ ಮತ್ತೆ ಎತ್ತರವಾಗಿ ಬೆಳೆಯಬೇಕು ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ ಆ ದೇವರ ಆಶೀರ್ವಾದ ಪ್ರಕೃತಿಯ ಆಶೀರ್ವಾದ ಸದಾ ಇರಲಿ.❤🎉❤🎉,🙂👌👌👌👌🎥🎥
Hi
Hi
Hi ಹೇಳಿ ಅರಂ ಇದ್ದಿರ ಅಂಬಿಕಾ ಪಾಟೀಲ್ ಅವರೇ@@AmbikapatilAmbikapatil-m3f
ಒಂದು ವಳ್ಳೆ ಸಂದೇಶ brother gbu 🥰🤝
ಚನ್ನಾಗಿದೆ ಒಳ್ಳೆ ಸಂದೇಶ😊ಅಣ್ಣಯ್ಯ ❤❤❤
ಅಣ್ಣ ಈ ವಿಡಿಯೋ ಚನ್ನಾಗಿ ಮೂಡಿ ಬಂದಿದೆ. ಹಾಗೆ ನಮ್ ಕಣ್ಣಲ್ಲೂ ನೀರು ಬಂತು ಅಣ್ಣ ಗ್ರೇಟ್ ಅಣ್ಣ ನೀವು. ಹೀಗೆ sentiment ಒಂದೊಂದು ಮಾಡ್ತಾ ಇರಿ. ಜೈ ಶ್ರೀ ರಾಮ್ 🙏. ಜೈ ಆಂಜನೇಯ 🙏 ಅಪ್ಪು ಅಭಿಮಾನಿ. Jai Appu boss 🙏🙏
Mallu Anna Super Script
Love You Maa 🧡
😭😭 ಕಣ್ಣಲ್ಲಿ ನೀರು ಬಂದು ಅಣ್ಣಾ ಮುಂದೆ ಹೇಗೆ ಹೆಂಡತಿ ಜೋಡಿ ಜೀವನಾ ಮಾಡಬೇಕು ಅಂತಾ ಹೇಳಿಕೊಟ್ಟೆ ಅಣ್ಣಾ 🙏🙏😭😭
SCRIPT having good message day by day Mallu Anna is growing, please try to make part 2 of this SCRIPT👌👌
First time nima e video skip mad ide nodidu... Anna part 2madi
❤ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಂಡೋವೊ❤,,,
The Best Video Anna Really Ee Video Alu Banta 😢
Super video ❤️ mallu boss🔥🔥
ಇನ್ನೋಬರ ಮತುಕೇಳಿ ಮನೆ ಸಂಸಾರ ಹಳಗುದಕ್ಕೆಇದೆ ಉದರಹಣೆ ಸೂಪರ್ ಅಣ್ಣ 👌👌
ಸೂಪರ್ ಅಣ್ಣಾ ❤❤❤
ತುಂಬಾ ಒಳ್ಳೆಯ ಸಂದೇಶ ನೀಡಿದ್ದಿರಾ ಅಣ್ಣ ದನ್ಯವಾದಗಳೂ❤
ಉತ್ತಮವಾದ ಸಂದೇಶ 🙏🏻🙏🏻🙏🏻🙏🏻🙏🏻
So nice mallu sir next part bega haakri ❤❤❤❤❤❤❤❤❤
ಜನರಿಗೆ ಒಳ್ಳೆಯ ಸಂದೇಶ. ❤🎉
Brother night 1.30 Nim vedio ನೋಡಿದಾಗ kannag ನೀರು ಬಂತು ...acting ಮಾತ್ರ real ettu ನಿಮ್ಮ ಲವರ್ ಪಾತ್ರ ಮಾತ್ರ ultimate ...💖💐♥️❤️
ಅಣ್ಣಾ ದಯವಿಟ್ಟು ಪಾರ್ಟ್ 2 contiune ಅಣ್ಣಾ ದಯವಿಟ್ಟು.ಈ ವಿಡಿಯೋ ಸೂಪರ ಅಣ್ಣಾ contiune ಪಾರ್ಟ್ 2
Idu actually reality ri anna
ಇವತ್ತಿನ ಕಾಲಮಾನ ಹಿಂಗೆ
ಬಟ್ understand madkondra ಜೀವನ super
Nice vidio information bro🎉
ಮಲ್ಲು ಅಣ್ಣಾ ವಿಡಿಯೋ ಸುಪರ್ ಸಂದೇಶ ಕೋಟಿದೆ ನಿಮ್ಮ ನಟನೆ ಸುಪರ್ ನಿಮ ಯಲ್ಲಾ ವಿಡಿಯೋ ಸಂದೇಶ ಸುಪರ್ ಆಗಿರಲಿ. ಮುಂದೇನು ಹೀಗೆ ಸಂದೇಶ ಕೊಡಿ
Bro i swear to God your quality and cinematography is increasing day by day, what a script, acting and plot. Really you are leveling up your game, keep growing 🔥❤️👏🏻👏🏻👏🏻
ಅಣ್ಣ ಸುಪರ ಸ್ಟೂರೀ ಅಣ್ಣಾ ನೂಡೀ ಕಣ್ಣಾಗ ನೀರ ಬಂದು ಅಣ್ಣಾ❤❤
✌️.. ಸೂಪರ್..ಮಲ್ಲು ಅಣ್ಣ..ಅಮ್ಮನ ಪ್ರೀತಿ..ದೊಡ್ಡದು.. ಕಣ್ಣಲ್ಲಿ..ನೀರು..😢 ಬಂತು..👌❣️😍
ಈ ತರಹದ ಸಮಾಜಕ್ಕೆ ಒಳ್ಳೆಯ ಸಂದೇಶ್ ಕೊಟ್ಟಿದ್ದಕ್ಕೆ ನನ್ನ ಹೃದಯಪೂರ್ವಕ ನಮನಗಗಳು.
ಕೂಡಿಬಾಳಿದರೆ ಸ್ವರ್ಗಸುಖ 👍
ಓಹೋ ರೇವಣ್ಣ ಕ್ಯಾತ ನಾಟಕ ಕಲಾವಿದರು. ಒಳ್ಳೇದು ಆಗ್ಲಿ
The best video of the year (2024) annnn
The real family story of all the families ❤❤😊❤❤
ವಿಡಿಯೋ ನಾ ಮುಂದುವರೆಸಿ ಅಣ್ಣ ❤
ಒಳ್ಳೆಯ ಸಂದೇಶ ಮಲ್ಲು ಜಮಖಂಡಿ ಯವರೇ ❤❤❤❤ ವಿಡಿಯೋ ನೂಡಿದವರಿಗೇ ಕಣ್ಣಿರು ಬಾರದೇ ಇರುವುದಿಲ್ಲ😢😢😢😢😢 ಸುಪರ್
ವಿಡಿಯೋ ಮಾತ್ರ ಸೂಪರ್ ಅಣ್ಣಾ ಕಣ್ಣಲ್ಲಿ ನೀರು ಬಂತು 😢😢❤❤❤
ಈಗಿನ ಕಾಲಕ್ಕೆ ತಕ್ಕಂತ ವಿಡಿಯೋ ಮಾಡಿದೋ bro...
ಸಂಸಾರದ ತಪಾತ್ರೆಯ ತುಂಬಾ ಚನ್ನಾಗಿ ಮೂಡಿಬಂದಿದೆ bro...
ಸೂಪರ್ ಸೂಪರ್ ಸೂಪರ್..
💐💐💐❣️❣️❣️❣️💐💐💐
Super anna ಎಲ್ಲ ಜನರಿಗೆ ತಿಳಿಸಿದಕೆ ಧನ್ಯವಾದಗಳು
Mullu Anna Super One Of The Best Video In My Life Plzz Part 2 Anna ❤
@mallu jamkhandi nice concept brother heart touching ❤❤
ಇತ್ತೀಚಿನ ದಿನದಲ್ಲಿ ನಿಮ್ಮ ವಿಡಿಯೋಗಳು ಮೊದಲಿನ ಹಾಗೆ ಅಷ್ಟೊಂದು ಚೆನ್ನಾಗಿ ಆಗಿರಲಿಲ್ಲ, ಆದರೆ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ,, ಮೊದಲಿನ ಮಲ್ಲು ಜಮಖಂಡಿ ಮತ್ತೆ ಬಂದಿದ್ದಾರೆ ಎಂದು ಅನಿಸುತ್ತದೆ, ತುಂಬಾ ಚೆನ್ನಾಗಿ ಇದೆ ವಿಡಿಯೋ,,.❤👍
So nice video anna kanali niru bantu anna super
ಹುಡುಗಿ ಅಮ್ಮ ಪಾತ್ರ ಅದ್ಬುತ ...ಒಳ್ಳೆಯ ಸಂದೇಶ ಚೆನ್ನಾಗಿದೆ
ಮಲ್ಲು ಅ್ಯಕ್ಟಿಂಗದ ಸೂಪರ್..❤❤
ಮಲ್ಲುಗೆ "ಶ್ರೇಷ್ಟ ನಟ" ಪ್ರಶಸ್ತಿ ಕೊಡಲೇಬೇಕು.
ಸೂಪರ.ಕಾಮೇಡಿ❤❤
ಕಣ್ಣಲ್ಲಿ ನೀರು ಸಿದ್ದು ಅಣ್ಣ 🥺 ತುಂಬಾ ಚೆನ್ನಾಗಿತ್ತು ಕಥೆ 🙏
ತಾಯಿ ಗಿಂತ ಶ್ರೇಷ್ಟ ಯಾರು ಇಲ್ಲ ಯಾವತ್ತೂ ಜೀವನದಲ್ಲಿ ತಾಯಿ ಮನಸ್ಸು ನೊಯಿಸಬಾರದು ಒಂದು ಒಳ್ಳೆಯ ಸಂದೇಶ ❤ಸೊಫರ್
ಮಾತೆ ಬರತಿಲ್ಲ ಬ್ರದರ್ ಅತ್ಯದ್ಬುತ ಕಥೆ
ಸಮಾಜಕ್ಕೆ ಉತ್ತಮ ಸಂದೇಶ ತಿಳಿಸಿದ್ದಕ್ಕಾಗಿ ಧನ್ಯವಾದಗಳು ❤
Super mallu jamkhandi❤❤❤❤❤❤